ಕ್ರಿಕೇಟ್ | Cricket | ಚಿಂತೆಗೆ ವಿರಾಮ ನೀಡಿ | Chintege Virama Needi |

Поделиться
HTML-код
  • Опубликовано: 12 сен 2024
  • ಚಿಂತೆಗೆ ವಿರಾಮ ನೀಡಿ | Chintege Virama Needi |
    ಚಿ೦ತಗೆ ವಿರಾಮ ನೀಡಬೇಕು. ಸಾಮಾನ್ಯವಾಗಿ ನಾವು ಅಭ್ಯಾಸಮಾಡಿ ಅರಿತಿರುವ ಓದಿನ ಪರಿಯನ್ನೇ ಸರಿಯೆ೦ದು ಭಾವಿಸುವುದು ಮನಷ್ಯರಾದ ನಮ್ಮೆಲ್ಲರ ಸಹಜಗುಣ.. ಆದ್ರೆ ಅದೇ ಸತ್ಯವೇ? ಅದರಿ೦ದ ಆಚೆಗೆ ಅನುಭವದ ಸಾರವೂ ಒ೦ದಿದೆ ಅಲ್ಲವೇ.. ನಿಜವಾದ ಓದು ಯಾವುದು ಜ್ಞಾನವದು ಯಾವುದು ಎ೦ಬ ವಿಚಾರವನ್ನ ನಾನು ಕೇಳಿದ್ದು ನಿಮಗೆ ತಿಳಿಸುತ್ತಿದ್ದೇನೆ.. ಅದೇ ನನ್ನ ಈ ಬಾರಿಯ ಪ್ರಯತ್ನವೂ ಕೂಡ..ಪೂರ್ಣವಾಗಿ ಅವಲೋಕಿಸಿ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.. ನಿಮ್ಮವರೊ೦ದಿಗೆ ಹ೦ಚಿಕೊಳ್ಳಿ..
    - Baabu Hirannaiah/ Babu Hirannaiah
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #BabuHirannaiah, #Hirannaiah, #MasterHirannaiah, #comedydramas #BaabuHirannaiah #drama #kannadadrama #ಬಾಬು #ಹಿರಣ್ಣಯ್ಯ #comedy #kannada #nataka #corruption #lanchavatara #government

Комментарии • 5

  • @28sridhar
    @28sridhar 4 года назад +2

    ಒಳ್ಳೆ ಸ್ಪೂರ್ತಿದಾಯಕ ಕಥೆ ಸರ್ ..ಎರಡೆರಡು ಸಲ ನೋಡಿದೆ ..ಉಪಾಯ ಬಲ್ಲವರಿಗೆ ಅವಕಾಶವುಂಟು ಜಗಳವಿಲ್ಲದೆ ಅನ್ನೋದು ಕಲಿಯೋತಕ್ಕದ್ದು ಸರ್ ಧನ್ಯವಾದಗಳು. 🙏🙏