ದರ ಮೌಲ್ಯ ವ್ಯತ್ಯಾಸ Price and Value

Поделиться
HTML-код
  • Опубликовано: 12 сен 2024

Комментарии • 21

  • @ravisanju3529
    @ravisanju3529 3 года назад +2

    ಸರ್ ನಮಸ್ತೆ ನೀವು ಯೂಟ್ಯೂಬಲ್ಲಿ ಹೇಳಿದ ಮಾತು ಕೇಳಿ ಲಂಚಾವತಾರ ನಾಟಕ ನೋಡಿ ತುಂಬಾ ಸಂತೋಷವಾಯಿತು. ತುಂಬಾ ಅದ್ಭುತವಾಗಿ ಬಂದಿದೆ ಧನ್ಯವಾದಗಳು ಸರ್ ಅಪ್ಪ-ಮಗ ಕಾಂಪಿಟೇಷನ್ ಸೂಪರ್. ಧನ್ಯವಾದಗಳು🙏

  • @ranganathsharma6498
    @ranganathsharma6498 3 года назад +1

    ಅಧ್ಬುತ....

  • @darshanp4549
    @darshanp4549 3 года назад

    Wonderful sir 👍

  • @123321shiva
    @123321shiva 9 месяцев назад +1

    Superb Sir ನನ್ನ ಮಗನಿಗೂ idhe ಪಾಠ ಹೇಳುವೆ❤🙏💐

  • @pt.vinayaktorvi271
    @pt.vinayaktorvi271 3 года назад

    Dear Baabuji....Fantastic .every body should see this....Good lession to youths..i do remember and respect Hirannaih ji always

    • @baabuhirannaiah5204
      @baabuhirannaiah5204  3 года назад

      Sir thanks 🙏 I hope this is the greatest award for me.. being blessed by a grt person like you sir ....

  • @eastinkannada287
    @eastinkannada287 3 года назад +1

    ಧನ್ಯವಾದ ಸಮರ್ಪಣೆ..🙏🙏🙏

  • @28sridhar
    @28sridhar 3 года назад +1

    ತುಂಬಾ ಅರ್ಥಪೂರ್ಣವಾದ ಕಥೆಯನ್ನು ಪ್ರಸ್ತುತ ಪಡಿಸಿದ್ದೀರಿ ಸರ್ ..ಈ ಕಥೆಯನ್ನ ಬೇರೆಯವರಿಗೆ ಶೇರ್ ಮಾಡುವುದರ ಜೊತೆಗೆ ನಾವು ನಮ್ಮ ಮಕ್ಕಳ ವಿಷಯದಲ್ಲೂ ಸಹಾ ಇದನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ ..ಈಗ ಹೆಚ್ಚಿನ ಪೋಷಕರು ತಮ್ಮ ಮಕ್ಕಳು ಕೇಳಿದ್ದನ್ನೆಲ್ಲ ಕೊಡಿಸುವುದರಿಂದಲೋ ಏನೋ ..ಮಕ್ಕಳಿಗೆ ಸುಲಭವವಾಗಿ ಎಲ್ಲವೂ ಸಿಗುವುದ ರಿಂದ ಅವರಿಗೆ ಯಾವುದರ ಮೌಲ್ಯವು ತಿಳಿಯುತ್ತಿಲ್ಲ ..ಬಹಳ ಬೇಗ ಎಲ್ಲದರಲ್ಲೂ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ..ಪ್ರತಿಯೊಂದು ಪೈಸೆಯ ಹಿಂದಿನ ಪರಿಶ್ರಮ ಅವರಿಗೆ ತಿಳಿಯಬೇಕು ...ಎಪಿಸೋಡ್ ಮಧ್ಯೆ ಜಾಹಿರಾತು ನೋಡಿ ಸಂತಸವಾಯಿತು ಅರ್ಥಾತ್ ಹೆಚ್ಚು ಜನರನ್ನು ತಲುಪುತ್ತಿದೆ ಎಂದು .. ಅಭಿನಂದನೆಗಳು ಸರ್. 🙏🙏

  • @sureshd.h.9947
    @sureshd.h.9947 3 года назад +1

    ತುಂಬಾ ಚೆನ್ನಾಗಿದೆ 🙏👍

  • @venkateshsk7918
    @venkateshsk7918 3 года назад +1

    ಇದು ಇಡೀ ಕನ್ನಡ ಕುಲಕ್ಕೆ ಬೇಕಾಗಿರುವ ಪಾಠ , ಅದಕ್ಕೆ ನಾವೆಲ್ಲಾ ಅಪ್ಪಾಜಿಯವರನ್ನ ಅಷ್ಟೊಂದು ಪ್ರೀತಿಸೋದು ಮತ್ತು ಗೌರವಿಸೋದು

  • @varadarajaluar2883
    @varadarajaluar2883 3 года назад +1

    🙏🙏

  • @sachidanandmurthy1240
    @sachidanandmurthy1240 3 года назад +1

    🙏🙏🙏🙏🙏👌.

  • @jagadeeshab4855
    @jagadeeshab4855 3 года назад +1

    👌👌👌👏👏👏👍👍👍

  • @CGHOSAMANIUPDATES
    @CGHOSAMANIUPDATES 3 года назад +1

    ಸತ್ಯ ಸರ್

  • @vasuvasudev7367
    @vasuvasudev7367 3 года назад

    Tumba chanagi helidiri ..adare swalpa aksharada kade gamana vahisi sir ..malya alla sir moulya sir adu

  • @kalappaganesh4888
    @kalappaganesh4888 3 года назад +1

    ಎಲ್ಲರೂ ತಿಳಿಯಬೇಕಾದ ನೀತಿ ಪಾಠ

  • @ganapatishivarambhat7347
    @ganapatishivarambhat7347 3 года назад

    ತಮ್ಮ ಗಮನಕ್ಕೆ:ಮೌಲ್ಯ ಆಗಬೇಕಾದದ್ದು, ಮಲ್ಯ ಆಗಿದೆ.

    • @baabuhirannaiah5204
      @baabuhirannaiah5204  3 года назад +1

      ತಪ್ಪು ಗಮನಿಸಿರಲ್ಲಿಲ್ಲಾ correct ಮಾಡಿದ್ದೆನೆ