Mookanagabeku Jagadolu | ಮೂಕನಾಗಬೇಕು ಜಗದೊಳು | Ravindra Handiganur | ತತ್ವಪದ
HTML-код
- Опубликовано: 11 авг 2023
- Mookanagabeku Jagadolu Ravindra Handiganur Kannada Song, ghazal original | Kadkol Madivalappa Tatavapada.
ಮೂಕನಾಗಬೇಕು ಜಗದೊಳು ರವೀಂದ್ರ ಹಂದಿಗನೂರು ಕನ್ನಡ ತತ್ವಪದ ಹಾಡು, ಘಜಲ್ | ಕಡಕೋಳ ಮಡಿವಾಳಪ್ಪ ತತ್ವಪದ
#ravindra_handiganur_ghazal
#kadakol_madivalappa_tatavapada
#mookanagabeku_song_lyrics
Follow us at
Facebook | Instagram | twitter @anilallolli
ಯಾರು 2024 ರಲ್ಲಿ ಈ ತತ್ವಪದಗಳನ್ನು ಕೇಳುತಿದ್ದೀರಾ 💞💞
ಈಗಿನ ಕಾಲಕ್ಕೆ ತಕ್ಕಂತೆ ಇರೋ ಸುಂದರವಾದ ಹಾಡು ಥ್ಯಾಂಕ್ಸ್
ಹೌದು
ವಾಹ್ ಎಂತೆಂಥ ಅದ್ಬುತ ಸಾಲುಗಳು ಕೇಳ್ತಿದ್ರೆ ಹಾಗೆ ಕೇಳ್ತಿರಬೇಕು ಸುಪರ್ ❤❤❤❤❤❤
ನಾನೇ ಎಲ್ಲ ಎನ್ನೋ ಅಹಂಕಾರದಿಂದ ಮೆರೆಯೋ ಮೂರ್ಖ ಮನುಷ್ಯನಿಗೆ
ಈ ತತ್ವಪದ ಒಂದು ಉತ್ತಮ ಪಾಠ 🙏🏻
😅😅😅😅😅😅
@@rakshita.s.halavagali8802😅😅
ಯಾರ ಯಾರ ಕೆಳಾತಿರಿ ಪಾ ೨೦೨೪
ಈ ಮಾತು ಅಕ್ಷರಶಃ ಸತ್ಯ ನಿಜ ವಾಗಿದೆ.
, ನಮ್ಮ ಮನೆಯ ದೇವರ ಮ ಮಡಿವಾಳ ಮಾಚಿದೇವರ ನಮ್ಮ ಹೆಮ್ಮೆ ❤❤❤❤❤❤
ನಮ್ಮ ಮನೆ ದೇವ್ರು ಮಡಿವಾಳ ಮಾಚಿದೇವರು ನಮ್ಮ ಹೆಮ್ಮೆ❤❤❤❤❤❤❤❤❤❤❤
ಅಪರೂಪದ ಸುಂದರ ಅನುಭವ ಆಗುತ್ತದೆ
ತುಂಬಾ ಅರ್ಥಪೂರ್ಣ ತತ್ವ ಪದಗಳ ಸಾಲುಗಳು..
ಅಧ್ಬುತ ತಾತ್ಪರ್ಯ ಇರೋ ಗೀತೆ ನಿಮಗೇ ಹೃತ್ಪೂರ್ವಕ ಧನ್ಯವಾದಗಳು
ಅದ್ಬುತ ಗೀತೆ
ತುಂಬಾ ಮನಸ್ಸಿಗೆ ಹತ್ತಿರವಾದ ಹಾಡು......😊
ಅದ್ಬುತ ರಚನೆಗಳಾಗಿವೆ ಅದ್ಬುತ ಗಾಯನ
ತುಂಬ ಚೆನ್ನಾಗಿದೆ ಒಂದೊಂದು ಸಾಲುಗಳು ಮನಸ್ಸಿಗೆ
ತುಂಬಾ ಚನ್ನಾಗಿದೇ 💞😊😊
❤ super and maindbloing song thanks for giving this beautiful song ❤
ತುಂಬ ಅದ್ಭುತವಾದ ಗೀತೆ , ತುಂಬಾ ಅರ್ಥಗರ್ಭಿತವಾದ ಸಾಲುಗಳು😊😊❤❤
😅😅😅😅
ದಯವಿಟ್ಟು ಈ ಹಾಡನ್ನು ಸರಳವಾಗಿ ವಿವರಿಸಿ
Watching this after watching Ondu Sarada Prema kathe movie..ultimate 🙏🏻👏
ಅಧ್ಭೂತವಾದ ಹಾಡು ❤
ತುಂಬಾ ತುಂಬಾ ಅರ್ಥಪೂರ್ಣ ಹಾಡು ❤❤
Tumba chennagide olle arta ide song ge.
ಸೂಪರ್ ಹಾಡು ಸರ್ ನಿಮ್ಮ ದುನಿಯಲ್ಲಿ ❤❤❤
ಮೂಕನಾಗಬೇಕು ಜಗದೊಳು........ 🙏😞
❤ ತುಂಬಾ ಅದ್ಭುತವಾದ ಸಾಲಿನ ಗೀತೆ ❤ ಮತ್ತು ನಮ್ಮ ಊರಿನ ಗಾಯಕರ ದ್ವನಿಯಲ್ಲಿ
Yav ooru nimdu
Nammuru Handiganur ❤@@chowdaiahchowda1295
Yav uru ivaraduuu
ಸುಮದುರ ಗೀತೆ
Very beautiful; super 👌.
ಸೂಪರ್ ಸಾಂಗ್ ❤
ತುಂಬ ಉತ್ತಮವಾದ ಹಾಡು❤❤
ಮೂಕನಾಗಬೇಕು ಈ ಜಗದೊಳು ಜೋಕ್ ಇರಬೇಕು ಬಹಳ ಆನಂದ ಬರುತ್ತದೆ ಕೇಳುವುದರಲ್ಲಿ ಕೋತಿ ಹಗಲು ಬೆನ್ನು ಹತ್ತಬೇಕು ಕತ್ತಿ ಹಾಗೆನು ಇರಬೇಕು ಮೂಕನಾಗಬೇಕು ಜಗದೊಳು ಮೂಕನಾಗಬೇಕು
ಆಡಿನ ಬಗ್ಗೆ ಹೇಳಲು ಪದಗಳು ಸಾಲದು ❤
SUPEEER SONG LOT OF MEANING IN THIS SONG. I WILL FOLLOW THIS SONG SENTENCE IN MY LIFE. THANKS WHO HAS WRITTEN THIS SONG 5:42 5:47
ಸುಂದರವಾದ ಹಾಡು
ಅದ್ಭುತ🙏
ತುಂಬಾ ಅದ್ಬುತ ರಚನೆಗಳಾಗಿವೆ
Super singing super song
Ondi sarala Prema Kate ..matte nenup madudru ansite
Super song all time fvrt❤❤
ಅದ್ಭುತವಾದ 🙏💐💐
Hi like this song ❤💚💐
ಸೂಪರ್ ಸಾಂಗ್
jwaki anadare husharagi irabeku anta arta
Fantastic song ❤
Darshan bro ge😢heliro hage feel agtaide 😢😢anna❤
Tathvapada❤😢🙏🙏🙏🙏🙏Gurugalushivaaa
Super super super
ಜ್ವಾಕಾ ಎಂದರೆ ಎಚ್ಚರಿಕೆ ಎಂದರ್ಥ
ಜೋಪಾನ ಎಂದರ್ಥ.
😊@@karnatakahistory164
@@karnatakahistory164😊❤❤
Carefully ಆಗಿ
illi katti means not sword (it means katte = donkey). Meaning, we have to follow philosophers like donkey (as they guide us in the right direction). Super compositions! Hats-off 👌👌👏👏
ಕತ್ತೆ ತನ್ನ ಯಜಮಾನನ್ನೇ ಹಿಂಬಾಲಿಸುತ್ತಾ ನಡೆಯುತ್ತದೆ..ಅತ್ತ ಇತ್ತ ಗಮನಿಸದೆ...ಕತ್ತೆ ಹೇಗೆ ಯಜಮಾನನ ಬೆನ್ನ ಹಿಂದೆ ಹೋಗುತ್ತದೋ ಹಾಗೆ...ಅನ್ನೋ ಅರ್ಥ ಅಷ್ಟೇ
Supersong🎉🎉🎉ilkesong🎉🎉🎉mjanaki
Meaning full song I like this song
Tumba chennagide
🙏
Super 👌👌👌👌 song 🙏💐💐❤️
Yes ...100%
Hithavaadha gaayana❤️
Super super super ❤❤❤
Nice song
Correct e egin kalake ero song
Super songs
Super sir
ಸೂಪರ್
Shishunala sharif avara padagalu
so nice
Who is seeing after watching sapta sagaradache yello movie part2
Ur fathers 🤣🤣
Wow..👌💖
Superb
ಸೂಪರ್ ❤❤
Superb nice 🎉😮
🎉sp
Suppar
Who is coming after fight 😅
Nice song ❤❤❤❤🎉🎉
Where is this place. Anyone knows please let me know.
Tilidu tiliyada aagirbeku
Song 👌
Super
ಅದ್ದುಬತ್ haadu
Nija
Namdu handiganooru ❤ivru yaru
Korawara sindagi taluk
🙏🙏👌
ಈ ಹಾಡಿನ ಅರ್ಥವನ್ನು ಸಂಪೂರ್ಣವಾಗಿ ವಿವರಿಸಬಲ್ಲವರು ಯಾರಾದರೂ ಇದ್ದೀರಾ....? ದಯವಿಟ್ಟು.......🙏
ಹಾಡು ಬಹಳ ಇಷ್ಟವಾಗಿದೆ ಆದರೆ ಹಲವು ಪದಗಳ ಅರ್ಥವೇ ತಿಳಿದಿಲ್ಲ😢
Namaskar
❤
Nice
🙏🙏🙏🙏🙏👌
Super.
❤🙏
Please see the kannada musify
Supper song
🎉🎉🎉🎉
🎉
❤❤
Supr
3:05
Chupke chupke ghazal song raaga.
👌👌🎊🎊👏👏
Sapar
Jwakyagi andare jopanavagi irabeku, careful agi irabeku anta
🙏🙏🙏🙏
Jopana anra arta jwajya andre
❤❤❤❤❤❤❤❤