Anil Allolli
Anil Allolli
  • Видео 10
  • Просмотров 1 220 084
ಡಾ.ಮೀನಾಕ್ಷಿ ಬಾಳಿಯವರ ಖಡಕ ನುಡಿಗಳು..✨ | ಲಿಂಗಾಯತ ಮಹಿಳಾ ಸಮಾವೇಶ ಬೆಳಗಾವಿ | JLM
#MeenakshiBali #womenempowerment #lingayats #basavanna
ಲಿಂಗಾಯತ ಮಹಿಳೆಯರನ್ನು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಧಾರ್ಮಿಕವಾಗಿ ಸಂಘಟಿಸುವಲ್ಲಿ ಮಹಿಳಾ ರಾಜಕಾರಣಿಗಳ ಪಾತ್ರದ ಕುರಿತಾಗಿ ಬೆಳಗಾವಿಯಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶದಲ್ಲಿ ಖ್ಯಾತ ಚಿಂತಕಿ ಹಾಗೂ ಹೋರಾಟಗಾರರಾದ ಡಾ. ಮೀನಾಕ್ಷಿ ಬಾಳಿ ಯವರ ಅದ್ಬುತ ನುಡಿಗಳನ್ನು ಕೇಳಿ.
Просмотров: 28 393

Видео

Mookanagabeku Jagadolu | ಮೂಕನಾಗಬೇಕು ಜಗದೊಳು | Ravindra Handiganur | ತತ್ವಪದ
Просмотров 745 тыс.11 месяцев назад
Mookanagabeku Jagadolu Ravindra Handiganur Kannada Song, ghazal original | Kadkol Madivalappa Tatavapada. ಮೂಕನಾಗಬೇಕು ಜಗದೊಳು ರವೀಂದ್ರ ಹಂದಿಗನೂರು ಕನ್ನಡ ತತ್ವಪದ ಹಾಡು, ಘಜಲ್ | ಕಡಕೋಳ ಮಡಿವಾಳಪ್ಪ ತತ್ವಪದ #ravindra_handiganur_ghazal #kadakol_madivalappa_tatavapada #mookanagabeku_song_lyrics Follow us at Facebook | Instagram | twitter @anilallolli
ತಮಟೆ ವಾದನ | ಪರಮೇಶ ಮುತ್ಯಾಲ | Vadan | Paramesh Muttyal
Просмотров 3,1 тыс.3 года назад
ಸಾಂಪ್ರದಾಯಿಕ ತಮಟೆ ವಾದನ. ಬಾರಿಸಿದವರು ಪರಮೇಶ್ ಮುತ್ಯಾಲ.
ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ | ಕುವೆಂಪುರವರ ಗೀತೆ | Saddirada Pasurodeya | Kuvempu Song
Просмотров 419 тыс.3 года назад
ಮಲೆನಾಡ ಪ್ರಕೃತಿಯ ಕುರಿತಾದ ಕುವೆಂಪುರವರು ಬರೆದ ಗೀತೆ ಕೇಳಿ ಆನಂದಿಸಿ ಹಾಗೂ ಇತರರಿಗೂ ಹಂಚಿ 💖🙏 ಸಂಗೀತ ಸಂಯೋಜನೆ : ಮೈಸೂರು ಅನಂತಸ್ವಾಮಿ ಸಾಹಿತ್ಯ: ರಾಷ್ಟ್ರಕವಿ ಕುವೆಂಪು ಸಂಗೀತ : ವೃಂದ ಗಾಯನ Music composer : Mysuru Anantswamy Lyrics : National poet Kuvempu Song : Chorus. #kuvempu #song #malenadu

Комментарии

  • @virupakshayyabannurmath1827
    @virupakshayyabannurmath1827 День назад

    PLZ PLAY IT IN RTO OFFICE, & SHOW ROOM BECAUSE ALL ARE TRAY BAY OR 😮😮 RIDE VEHICAL !

  • @bhojarajashettyravikiran5089
    @bhojarajashettyravikiran5089 2 дня назад

    👌👌🙏🙏

  • @roshanroshan5523
    @roshanroshan5523 2 дня назад

    ಯಾರು 2024 ರಲ್ಲಿ ಈ ತತ್ವಪದಗಳನ್ನು ಕೇಳುತಿದ್ದೀರಾ 💞💞

  • @rpmvk
    @rpmvk 3 дня назад

    ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬ ದನಿಯು ದನ ಕಾಯುವನ ಕೊಳಲೊಡನೆ ಬರಲಿ ಅಲ್ಲಿ ಸಿರಿಗನ್ನಡದ ಕಬ್ಬಗಳ ಹಬ್ಬಗಳು ದಿನ ದಿನವು ಸವಿಯೂಟವಿಕ್ಕುತಿರಲೆನಗೆ ಬಾಂದಳದಿ ಹಾರಿದರು ಬುವಿಯಲ್ಲಿ ಜಾರುತಿಹ ರಸಿಕನಾಗಿಹನೊಬ್ಬ ಗೆಳೆಯನಿರಲೆನಗೆ ಬೈಗಾಗೆ ನಮ್ಮೊಡನೆ ಗಳಪಿಯಲೆದಡ್ಡಾಡೆ ಗೋಪಾಲನಾಗಿರುವ ತಿಮ್ಮನೆನಗಿರಲಿ ಮೇಲೆ ಬಾಳನು ಬಿಟ್ಟು ನಾನಳಿದು ಮರೆಯಾಗೆ ನನ್ನಾಸೆ ಏನೆಂದು ಎಲ್ಲರರಿತಿರಲಿ ಸಗ್ಗವಿವನೊಳಗೊಂಡು ಇರಲು ಸಗ್ಗವೆ ಇರಲಿ ನರಕವಿವನೊಳಗೊಂಡು ಇರಲು ನರಕವೆ ಇರಲಿ ಸಾಹಿತ್ಯ:- ಕುವೆಂಪು

  • @amulamityt7654
    @amulamityt7654 8 дней назад

    , ನಮ್ಮ ಮನೆಯ ದೇವರ ಮ ಮಡಿವಾಳ ಮಾಚಿದೇವರ ನಮ್ಮ ಹೆಮ್ಮೆ ❤❤❤❤❤❤

  • @rajendrays7002
    @rajendrays7002 12 дней назад

    Ondi sarala Prema Kate ..matte nenup madudru ansite

  • @rahulgowda5157
    @rahulgowda5157 13 дней назад

    Hi like this song ❤💚💐

  • @AnnaSingh-fj1yb
    @AnnaSingh-fj1yb 14 дней назад

    ❤ super and maindbloing song thanks for giving this beautiful song ❤

  • @chamathivenkatesh9641
    @chamathivenkatesh9641 16 дней назад

    ನಮ್ಮ ಮಲೆನಾಡು ಚೆನ್ನ

  • @BhavanaYadav-xy8tu
    @BhavanaYadav-xy8tu 17 дней назад

    🙏🙏🙏🙏🙏🙏🙏🙏🙏🙏🙏

  • @user-qh4oo3es1x
    @user-qh4oo3es1x 17 дней назад

    jwaki anadare husharagi irabeku anta arta

  • @thedon7429
    @thedon7429 17 дней назад

    Jwakyagirabeku meaning enu

  • @subrahmanyahegde5649
    @subrahmanyahegde5649 20 дней назад

    ಮತ್ತೆ ಮತ್ತೆ ಕೇಳುತ್ತಿದ್ದೇನೆ.🙏

  • @devudevaraj5032
    @devudevaraj5032 20 дней назад

    Namdu handiganooru ❤ivru yaru

  • @sabusabanna908
    @sabusabanna908 20 дней назад

    ನಮ್ಮ ಮನೆ ದೇವ್ರು ಮಡಿವಾಳ ಮಾಚಿದೇವರು ನಮ್ಮ ಹೆಮ್ಮೆ❤❤❤❤❤❤❤❤❤❤❤

  • @revanappavaijapur7062
    @revanappavaijapur7062 24 дня назад

    🎉🎉🎉🎉

  • @archanak2363
    @archanak2363 24 дня назад

    ಎಷ್ಟು ರೋಮಾಂಚನ ವಾಗುತ್ತದೆ ಈ ಕುವೆಂಪು ಅವರ ಕವಿತೆ ಕೇಳಿ ಕರ್ಣನಂದ ವಾಯಿತು

  • @JayaPrakash-zp4mz
    @JayaPrakash-zp4mz 25 дней назад

    ಅದ್ಭುತ🙏

  • @JayaPrakash-zp4mz
    @JayaPrakash-zp4mz 25 дней назад

    🙏

  • @njvip24
    @njvip24 27 дней назад

    Shishunala sharif avara padagalu

  • @geethamahesh7699
    @geethamahesh7699 28 дней назад

    3:05

  • @saanvidp3175
    @saanvidp3175 29 дней назад

    We r also malnaad😊

  • @neelakantac.m8650
    @neelakantac.m8650 Месяц назад

    Where is this place. Anyone knows please let me know.

  • @KallappaPadiyappanavar
    @KallappaPadiyappanavar Месяц назад

    Super.

  • @ashav5040
    @ashav5040 Месяц назад

    Darshan bro ge😢heliro hage feel agtaide 😢😢anna❤

  • @RajeshwarivPatil74
    @RajeshwarivPatil74 Месяц назад

    ❤🙏

  • @shettypreth
    @shettypreth Месяц назад

    Who is after “Ondu sarala prema kathe 😂”

    • @vijaykumarb21
      @vijaykumarb21 Месяц назад

      Me exactly after Ondu Sarala prema kathe ❤

  • @SavitaHiremath-k9u
    @SavitaHiremath-k9u Месяц назад

    Super sir

  • @HusainDannur-un4rh
    @HusainDannur-un4rh Месяц назад

    ಆಡಿನ ಬಗ್ಗೆ ಹೇಳಲು ಪದಗಳು ಸಾಲದು ❤

  • @nagarajchari4533
    @nagarajchari4533 Месяц назад

    Super bhava Geeta 🙏🙏

  • @Mithuna675
    @Mithuna675 Месяц назад

    Tilidu tiliyada aagirbeku

  • @vanicharan7361
    @vanicharan7361 Месяц назад

    Nija

  • @rudrayyasalimath2756
    @rudrayyasalimath2756 Месяц назад

    Namaskar

  • @Prashant77799
    @Prashant77799 Месяц назад

    ❤❤❤❤❤❤❤❤

  • @sagar30197
    @sagar30197 Месяц назад

    SUPEEER SONG LOT OF MEANING IN THIS SONG. I WILL FOLLOW THIS SONG SENTENCE IN MY LIFE. THANKS WHO HAS WRITTEN THIS SONG 5:42 5:47

  • @veerabhadrappagouda1474
    @veerabhadrappagouda1474 Месяц назад

    ಈ ಮಾತು ಅಕ್ಷರಶಃ ಸತ್ಯ ನಿಜ ವಾಗಿದೆ.

  • @BASAVASHRIENTERPRISES
    @BASAVASHRIENTERPRISES Месяц назад

    so nice

  • @naturalenergy6306
    @naturalenergy6306 Месяц назад

    ಜನರು ಹಾಡು ಕೇಳಿ ಮರೆತುಬಿಡುವರು ಭಾವಜೀವನ ಅಳವಡಿಸಿ ಕೊಳ್ಳಬೇಕು

  • @naturalenergy6306
    @naturalenergy6306 Месяц назад

    ಅಪರೂಪದ ಸುಂದರ ಅನುಭವ ಆಗುತ್ತದೆ

  • @Gnaneshmg
    @Gnaneshmg Месяц назад

  • @ammiskitchen1780
    @ammiskitchen1780 Месяц назад

    Kuvempu the great

  • @ammiskitchen1780
    @ammiskitchen1780 Месяц назад

    Kivige impu manake thampu

  • @shivaleelaNadagoudar
    @shivaleelaNadagoudar Месяц назад

    ಸೂಪರ್ ಹಾಡು ಸರ್ ನಿಮ್ಮ ದುನಿಯಲ್ಲಿ ❤❤❤

  • @girishrm3923
    @girishrm3923 Месяц назад

    Yes ...100%

  • @hemantharadhya9611
    @hemantharadhya9611 Месяц назад

    ❤❤😢

  • @vaishnavits1572
    @vaishnavits1572 Месяц назад

    ಬಿಸಿಲಿನಲ್ಲಿ ಬರುವ ತಂಗಾಳಿಯಂತಹ ಸಾಲುಗಳು ❤️

  • @pramilapramila5581
    @pramilapramila5581 2 месяца назад

    Ennondu januma antha edre entha nisargada madilalli hutti baralu haraisu deva 🙏🙏

  • @khantusanti9867
    @khantusanti9867 2 месяца назад

    🎉sp

  • @user-qj4mp3zf6i
    @user-qj4mp3zf6i 2 месяца назад

  • @user-qj4mp3zf6i
    @user-qj4mp3zf6i 2 месяца назад