ಡಾ.ಮೀನಾಕ್ಷಿ ಬಾಳಿಯವರ ಖಡಕ ನುಡಿಗಳು..✨ | ಲಿಂಗಾಯತ ಮಹಿಳಾ ಸಮಾವೇಶ ಬೆಳಗಾವಿ | JLM

Поделиться
HTML-код
  • Опубликовано: 19 окт 2024
  • #MeenakshiBali #womenempowerment #lingayats #basavanna
    ಲಿಂಗಾಯತ ಮಹಿಳೆಯರನ್ನು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಧಾರ್ಮಿಕವಾಗಿ ಸಂಘಟಿಸುವಲ್ಲಿ ಮಹಿಳಾ ರಾಜಕಾರಣಿಗಳ ಪಾತ್ರದ ಕುರಿತಾಗಿ ಬೆಳಗಾವಿಯಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶದಲ್ಲಿ ಖ್ಯಾತ ಚಿಂತಕಿ ಹಾಗೂ ಹೋರಾಟಗಾರರಾದ ಡಾ. ಮೀನಾಕ್ಷಿ ಬಾಳಿ ಯವರ ಅದ್ಬುತ ನುಡಿಗಳನ್ನು ಕೇಳಿ.

Комментарии • 48

  • @nagarajgouda1661
    @nagarajgouda1661 Месяц назад +4

    ಸತ್ಯವನ್ನ ಮನಸ್ಸಿಗೆ ನಾಟುವಂತೆ ಮಾತನಾಡುವ ನಿಮ್ಮ ಮಾತುಗಳನ್ನು ಕೇಳುವುದೇ ಚಂದ.

  • @anviak
    @anviak 8 месяцев назад +15

    ಅದ್ಬುತ ಮಾತುಗಳು, ಲಿಂಗಾಯತ ಹೆಣ್ಣುಮಕ್ಕಳು ಅವುಗಳನ್ನು ಅರಿತು ನಡೆಯಬೇಕು..ಧನ್ಯವಾದಗಳು

  • @mookambikamookambika7470
    @mookambikamookambika7470 7 месяцев назад +2

    Super Akka.

  • @beeralingas3605
    @beeralingas3605 8 месяцев назад +3

    Thank you very much Ma'am importance of Vachana literature and first parliament in the world which represents and specially women and Backwards and Dalits inclusiveness of all cilmmunity

  • @shashikalashashikal5647
    @shashikalashashikal5647 7 месяцев назад +1

    Wow good speach for lingyath community

  • @shekharhosapeti1393
    @shekharhosapeti1393 Месяц назад +1

    Wonderful

  • @krishnakrishn3791
    @krishnakrishn3791 8 месяцев назад +5

    ತಾಯಿಗೆ ಶರಣು ಶರಣಾರ್ಥಿ 🎉🎉

  • @manjunathdollin4859
    @manjunathdollin4859 8 месяцев назад +6

    ಅದ್ಭುತ ಮಾತುಗಳು,ವಿಚಾರಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿರುವಿರಿ ಮೇಡಂ...

  • @VIJAYALAXMIADUGE
    @VIJAYALAXMIADUGE 8 месяцев назад +4

    Excellent speech 👌

  • @nabisabkhuddunavar8772
    @nabisabkhuddunavar8772 8 месяцев назад +5

    ಅಮ್ಮ ನಿಮ್ಮ ಮಾತು ಮಾತಲ್ಲ ತಾಯಿ . ಮುತ್ತು.🙏🙏🙏 ಅನುಭಾವದ ಭಾವ . ಬಂಗಾರದ ಬರೆದಿಡುವ ಹೃದಯದ ಮಾತು

  • @vikaslingayat3275
    @vikaslingayat3275 8 месяцев назад +1

    superb

  • @abdusubhannadaf9349
    @abdusubhannadaf9349 8 месяцев назад +2

    Superb madam 👍

  • @prathvirajmodle6207
    @prathvirajmodle6207 7 месяцев назад +1

    Super speech ri medam..

  • @vidyavatiakki5739
    @vidyavatiakki5739 7 месяцев назад +1

    👌👌mam

  • @JanathaMadhyamaKendra
    @JanathaMadhyamaKendra 2 месяца назад +1

    🙏🙏🙏🙏🙏

  • @basavarajs4872
    @basavarajs4872 8 месяцев назад +1

    Amma 🎉❤❤

  • @PrashanthKumar-ob3gz
    @PrashanthKumar-ob3gz 8 месяцев назад +2

    Jai Akka

  • @RajuHubblli-b2t
    @RajuHubblli-b2t 8 месяцев назад +5

    Indirectly not heart dierectly heart every speech

  • @RekhaRekha-jh5fz
    @RekhaRekha-jh5fz 6 месяцев назад +1

    ❤🎉

  • @chandrashekharp4887
    @chandrashekharp4887 Месяц назад +1

    ಮೀನಾಕ್ಷಿ ಬಾಳಿ 💐🦚🙏

  • @dnooli
    @dnooli 8 месяцев назад +6

    you speak a lot but indirectly u hurt males community throughout your speech. You said mother is natural truth and father is accidental truth. What do you mean by father is accidental truth? yes as you correctly said Allama says language is detrimental, and it is too true is your case. The harmony of a peaceful society is at stake by such speeches. Anyway thank you for your wonderful narration on vachanas.

  • @sadanandbendigeri6977
    @sadanandbendigeri6977 8 месяцев назад +1

    Taayi ninage nanna shirasaastang namaskaaragalu.

  • @prabhuharakangi
    @prabhuharakangi 8 месяцев назад +11

    This is brutal.. 💛❤ ಮೀನಾಕ್ಷಿಯವರ ಕೆಲವು ವಿಚಾರಗಳಲ್ಲಿ (ಕಮ್ಯುನಿಷ್ಟ್ )ನಾನು ಒಪ್ಪಲಾಗಲಿಲ್ಲ.. ಆದರೆ, ಬರೋಬ್ಬರಿ ಝಾಡಿಸ್ಯಾರ.. 🙏

    • @RajuHubblli-b2t
      @RajuHubblli-b2t 8 месяцев назад +3

      Correct

    • @Mithilesh_R
      @Mithilesh_R 8 месяцев назад +1

      ಕಮ್ಯುನಿಸ್ಟ್ ಅನ್ನು ಹೇಗೆ ಗುರುತಿಸುವುದು? Brother

    • @shreedharpolur5487
      @shreedharpolur5487 8 месяцев назад +2

      ವಾಸ್ತವ ಸಂಗ್ತೀನ ಯಾವುದೋ ಹೆಸರ್ನ್ಯಾಗ brand ಮಾಡೋದು ತಪ್ಪು ಐತಿ ಬ್ರದರ್

    • @Mithilesh_R
      @Mithilesh_R 8 месяцев назад +3

      ಪ್ರಭು, ನಮ್ಮ ಸಮಾಜದಲ್ಲಿನ ನಿಜವಾದ ಸಮಸ್ಯೆಗಳು ಮತ್ತು ಪರಿಹಾರಗಳನ್ನು ಗುರುತಿಸುವುದಕ್ಕಿಂತ ಹೆಚ್ಚಾಗಿ "ಕಮ್ಯುನಿಸ್ಟ್" ಪದದ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ...🤦

    • @RajuHubblli-b2t
      @RajuHubblli-b2t 8 месяцев назад

      @@Mithilesh_R Google nalli communists bagge odi sariyagi keliddiri

  • @shashikalashashikal5647
    @shashikalashashikal5647 7 месяцев назад +1

    Navu bartvi Madam nim commity

  • @manjappabn1308
    @manjappabn1308 7 месяцев назад +1

    Lingayatha vachana galanne heluthiri bere devara dasimayya vachanagalanna yake helalla

  • @pavanjoshi8235
    @pavanjoshi8235 7 месяцев назад +2

    Madam niv helod kelokke chennagide , practically agodilla,,, Niv sumna lingayatar tali kedsakattiri. Niva martirbek nimma moola yavdu anta....Niv same Nijagunanad swamiji matadohang matadtiri...Nimma Uddesh adast bega janakke gottagutte......

    • @ಬಸವಬೆಳಕು
      @ಬಸವಬೆಳಕು 25 дней назад

      ನೀವೂ ಕನ್ನಡಕ ಹಾಕಿಕೊಂಡ್ರೆ ಸತ್ಯ ಕಾಣುವುದಿಲ್ಲ

  • @ravig.mgapur6718
    @ravig.mgapur6718 8 месяцев назад +1

    🙏🙏🙏🙏🙏🙏