'ಸಂಚಾರಿ ವಿಜಯ್ ಸಮಾಧಿ' ಸಿಕ್ತು... ಹೇಗಿದೆ ನೋಡಿ!! | Actor Sanchari VijayTomb (Samadhi) | Heggadde Studio
HTML-код
- Опубликовано: 22 окт 2024
- 'ಸಂಚಾರಿ ವಿಜಯ್ ಸಮಾಧಿ' ಸಿಕ್ತು... ಹೇಗಿದೆ ನೋಡಿ!! | National Award Winning Actor Sanchari VijayTomb (Samadhi) | Heggadde Studio
Vijay Kumar Basavarajaiah (17 July 1983 - 15 June 2021), known by his stage name Sanchari Vijay, was an Indian actor known for his work in Kannada cinema. He began his career as a stage actor. He trained on stage from Sanchari Theatre, a culture centre with its own drama troupe, based in Bangalore.
For his portrayal of a transgender person in the Kannada film Naanu Avanalla...Avalu (2014), Vijay was awarded the National Film Award for Best Actor at the 62nd National Film Awards. He also received the Karnataka State Film Award for Best Actor and the Filmfare Critics Award for Best Actor - South for the performance. He received praise for his performances in Killing Veerappan (2016) and Nathicharami (2018). In a career spanning ten years, he appeared in 25 films, before his death from a motorcycle crash in 2021
#Sanchari_vijay_Tomb #Sanchari_Vijay #Kadur #PanchanaHalli #Chikmagaluru
#Sanchari_vijay_Films
#Sanchari_vijay_Samadhi
#HeggaddeStudio
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
Please Subscribe & Support #Heggadde_Studio
ಇಂತಹ ಒಳ್ಳೆಯ ನಟನ ಸಾವಿಗೆ ನಾನು ಈಗಲೂ ಮರಗುತ್ತಿದ್ದೆನೆ 💓💛😢
Marugod bittu mundin kelsa madi sir neev heege ennobra saavig marugta edre nim maneyavru nimminda marugtare
Show should go on
@@TRUTH6887 ಆಯ್ತಣ
@@TRUTH6887 ಆಯ್ತಣ
Same here sir
ಎಂಥ ಅದ್ಬುತ ನಟ ದೇವರು ಎಂಥ ಸಾವು ಕೊಟ್ಟ ಎಷ್ಟು ಕೆಟ್ಟ ಜನ ಇದಾರೆ ಅoತವರಿಗೆಸಾವು ಬರಲ್ಲ ಸಂಚಾರಿ ವಿಜಯ್ ಅವರಿಗೆ ತುಂಬಾ ಮೋಸ ಮಾಡ್ಬಿಟ್ಟ ಮಿಸ್ ಯು ಸರ್ 💔💔💔💔💔💔💔🙏🙏🙏🙏🙏🙏🙏😭😭😭😭😭
ಸೂಪರ್ sir ನಿಮ್ಮ ಒಳ್ಳೆಯ ಕೆಲಸಕ್ಕೆ 💐
ಮರೆಯಲಾಗದ ಮಾಣಿಕ್ಯ ಸಂಚಾರಿ ವಿಜಯ್ ಸರ್ 🙏
ನಮ್ಮೂರಿನ ಪ್ರತಿಭೆಯೆಂಬ ಹೆಮ್ಮೆ.. Really miss u sir. 🙏
ಉತ್ತಮ ಕಲಾವಿದ ರು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ sir
ರಾಷ್ಟ್ರ ಪ್ರಶಸ್ತಿಗಳ ಸರ್ದಾರ್ ❤️❤️ ನಮ್ಮ ಸಂಚಾರಿ ವಿಜಯ್ ಸರ್❤️❤️17 ಅಪ್ಪು ಸರ್ ವಿಜಯ್ ಸರ್🙏🙏
Appu 😭😭😭
snchari vijay sir du namma oorina pakka da oorinavaru,,,snchari a hesarige takkante idru yavaglu yenadru ondu osadaralli udukuva active vyakti,,,,😢miss u sir
Sir thumba dhanayavadha entha obba mahan sadhakarna video madidukke heartly tq sir☺
Valle kelsa m@idira heggadde studiyodavru thank you sir🌹
🙏🙏🙏❤️🙏❤️
ಕನ್ನಡ ಚಲನಚಿತ್ರದ ಹಳೆಯ ಪೋಷಕ ನಟರ ಬಗ್ಗೆ ವಿಡಿಯೋ ಮಾಡಿ sir
ಇವರು ನಂಗ್ ಮಾರ್ಗದರ್ಶನ ಸರ್ 🙏🙏🙏🙏🥺🥺
Thank you sir
Nanu avanalla avallu ano movie nodidre woow yentha adhudhtha vekthi evarage acting madoke yar kailu sadya ella intha adhutha natana kalkondu tumba novigide mate utti bani anna 🙏❤
Nija mam.matte matte nodbeku a movie na ansodu adre nodakkagthill.really miss him.
Thank you hegade sir We are vijaya abhimaani
Sad part of kannada industry is Lots of legends are leaving this earth too soon 😔
Wonderful actor sir mis you lots sir.
Miss you sanchari anna
Manasige bhara anisuthe....tumbane adbutha kalavida 🙏🙏🙏💐
Miss u vijay sir,real hero of society 😢
Sir. Sanchari. Vigeyi. S... Tarechadakki. Thumaba. Thaks
Ha ha hentha athyadhbutha abhinaya nanalla avalu I miss vijaya sir
Great 🙏🙏
Thanks sanchari Vijay anna
ಶಂಕರ್ ನಾಗ್ ಅಣ್ಣ avrdu samdi torsi sir plz 🙏🙏🙏
We missed a very good actor🙏
Miss you sir.
Nam college ge evrunna karsidru yen acting andre 👌 but we really miss u sir 😔
Super 😭😭😭
Namma ooru hathra iro ooru. Olle actor 🙏
Tq sir good job
Miss you sir
Good actor sir avru 🙏🙏🙏
Thank you sir, good job🙏🏻
Background music👌sanchari vijay.🙏❤
ಕಂಟಿನ್ಯೂ ಮಾಡಿ ಸರ್🙏
tnk you
Nan devaru sir youru 🙏🙏🙏🙏🙏🙏
Music thumba chenagide
gud work 👍. dr bm hegde interview madi 🙏
Super star sir 🙏🙏🙏🙏🏻
Great talented actor, gone too soon.
Nanu avnala avalu move super sir
God jaan🙏
Background music ❤👍👌👌👌
🥰👌👌
Super work sir
Sir namge shankhar sir and vishnuvardhan sir dhu samadhi thorsi pls
I Miss you Sir.
super content bro super
Sanchaari. Vijay namma Kannada da bahu bedikeya vyakthi yendu heli kollalu thumba hemme aaguttade so avara aathmakke devaru Shanthi yannu kodali.
Abhinaya sharade jayanti samadhi thorsi, sir
🙏🙏🙏🙏🙏
Olle vekthi matte great actor mareyokagalla novagatte .
👌🙏
Namma Kadur hero
🙏🙏🙏🙏🌹👌
🙏🙏🙏💐👍💐❤
😭😭
🥺🥺🥺🥺
😭😭😭😭
ನಾನೂ ಸಂಚಾರಿ ವಿಜಯ್ ರವರ ಜೊತೆ ಎಂಟು ದಿನಗಳ ಕಾಲ ನಾನೂ ಅವನಲ್ಲ ಅವಳು ಸಿನಿಮಾದ ಶೂಟಿಂಗ್ ನಲ್ಲಿ ಕಾಲವನ್ನು ಕಳೆದಿದ್ಧಿನಿ . ಕಡಪ ಹೈದರಾಬಾದ್ ಹಾಗೂ ಪೂನದಲ್ಲಿ ತೆಗೆದ ಸಿನಿಮಾ ಅದು. ಹಾಗೂ 1 ಗಂಟೆ 19 ನಿಮಿಷದಲ್ಲಿ ಒಂದು ಸಿನ್ ನಲ್ಲಿ ಕಾಣಿಸಿಕೊಳ್ಳುತಿನಿ . ವಿಜಯ್ ರವರು ತುಂಬಾನೆ ಒಳ್ಳೆಯ ಮನುಷ್ಯ . ಅವರ ಬಗ್ಗೆ ಏಳೊದಕ್ಕೆ ಬರವಣಿಗೆಯ ಸಾಲುಗಳು ಸಾಲೊದಿಲ್ಲ 😒😭
Nama uru
Who's sanchara?
😢
Olleyavar yavattu mosa ne agodu..
😒
Wonderful actor, i miss you sir,
🙏🙏🙏
😔😔😔
😭😭😭
🙏🏻🌹🙏🏻🌹🙏🏻🌹🙏🏻🌹🙏🏻
I... miss.. U.... Brother