Naanu Avanalla...Avalu (I Am Not He…She) Sanchari Vijay | Thanks to Ravigarani sir for sharing film.
HTML-код
- Опубликовано: 9 фев 2025
- ನಾನು ಅವನಲ್ಲ ಅವಳು ಸಿನಿಮಾವನ್ನು ಉಚಿತವಾಗಿ ಕನ್ನಡಿಗರ ಮುಂದೆತರಲು ಕಾರಣರಾದ ನಿರ್ಮಾಪಕ ರವಿ ಆರ್ ಗರಣಿ ಅವರಿಗೆ ಸಿರಿಕನ್ನಡದ ಧನ್ಯವಾದಗಳು.
"Naanu Avanalla... Avalu" is a 2015 Indian Kannada-language film directed by B. S. Lingadevaru, Based on the life of Living Smile Vidya, a transgender woman, the film revolves around her life as she, growing up as a boy, cherishes her feminine characteristics and begins living as a woman and depicts the appalling life of the transgender community in Indian society.
Free Subscription click here :www.youtube.co...
Thank you for watching @Siri Kannada - ಸಿರಿ ಕನ್ನಡ
Official website:
sirikannada.tv
Subscribe to RUclips Channel:
/ sirikannada
Like us on Facebook:
/ sirikannadaofficial
Follow us on Twitter:
/ sirikannada1
Available on 100% cable network.
Please like, share, comment and SUBSCRIBE to our channel for more videos.
#NanuAvanallaAvalu #SanchariVijay #B_S_Lingadevaru #NationalFilmAwards
#KarnatakaStateFilmAwards #BengaluruInternationalFilmFestival #NaanuAvanallaAvalu #SanchariVijayMovie
Movie : Naanu Avanalla Avalu
Director : B.S.Lingadevaru
Producer : Ravi R Garini
Cast : Sanchari Vijay
Music Composer : Raaganidhi Anoop Seelin
Cinematography : Ashok V Raman
Editor : Nagendra K Ujjani
ನನಗೆ ಇಲ್ಲಿವರವಿಗೂ ಸಂಚಾರಿ ವಿಜಯ ಯಾರು ಅಂತ ಗೊತ್ತಿರಲಿಲ್ಲ , ಈಗ ಸಿನಿಮಾ ನೋಡಿದ ಮೇಲೆ ಅವರ ಘನತೆ ಗೊತ್ತಾಯ್ತು, ಒಳ್ಳೆಯ ಅಭಿನಯ ಮಾಡಿದ್ದಾರೆ, ಕಲಾವಿದ ಸತ್ತರೂ ಕಲೆ ಯಾವತ್ತೂ ಸಾಯುವುದಿಲ್ಲ...
Same thoughts in my mind also
..
ಹೌದು
Howda adre namnge Sattamelu gottagilla yaru antha....
@@shubhaaacharya9150 mathe movie nodakke hung bandyo gubald
ಪದಗಳೆ ಸಿಕ್ತಿಲ್ಲ ಅವರ ನಟನೆ ಹೊಗಳೊಕೆ... ನಮಗೆ ಯೋಗ್ಯತೆ ಕೂಡ ಇಲ್ಲ ಅವರು ಬಗ್ಗೆ ಮಾತಡೋಕೆ.... ಅತ್ಯದ್ಭುತ ಪ್ರತಿಭೆ .... We miss you sir 😭😭
ನೂರು ಸಿನಿಮಾ ಮಾಡಿದೆ ಅನ್ನೋದಕ್ಕಿಂತ ಇಂತಹ ಅರ್ಥಪೂರ್ಣ ಒಂದು ಸಿನಿಮಾ ಕೊಟ್ಟರೆ ಸಾಕು 😍
ಸರಿಯಾಗಿ helidri....ethara film madoke ......"dum beka lai".....isn't it.
Hat's up to sanchari vijay & Vidya.
super
sanchari Vijay🙏🙏🙏
ahh one sad thing is , I didn't see this movie in any theater nor any OTT platform... i watched it for FREE FREE... and somewhere i feel that i need to pay some money for movie maker :) atleast the ticket price..
ಏನ್ ಸ್ಟೋರಿ ಬೆಂಕಿ ಹೊಸತನ ಇದೆ ಮಂಗಳಮುಖಿಯಾರ ಬದುಕು ನೋಡಬೋದು ಈ ಫಿಲ್ಮ್ ಮಾಡಿದ ತಂಡಕ್ಕೆ ವಿಶೇಷ ಧನ್ಯವಾದ 🙏🙏
ಎಂಥ ಅಭಿನಯ ಅದು.. ಒಂದು ಗಂಡು ಹೆಣ್ಣಿನ ಹಾಗೆ ಅಭಿನಯ ಮಾಡೋದು ತುಂಬಾ ಕಷ್ಟ ವಿಜಯ ಸರ್ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.... ಅಭಿನಂದನೆಗಳು ಸರ್... ತಮ್ಮ ಆತ್ಮಕ್ಕೆ ಶಾಂತಿ ಸಿಗಲಿ...... 👌🏻👌🏻👌🏻 ಸಮಾಜದಲ್ಲಿ ಅವರಿಗೂ ಗೌರವ ಸಿಗಲಿ
ಮನೋಜ್ಞವಾದ ಅಭಿನಯ.... ದುಃಖ ವೆಂದರೆ ನೀವು ಬದುಕಿರುವಾಗ ನೋಡಕೆ ಆಗಲಿಲ್ಲವೆಂದು..... ಕನ್ನಡ ಚಿತ್ರರಂಗ ನಿಮ್ಮಂತ ಒಳ್ಳೆಯ ಕಲಾವಿದನನ್ನು ಕಳೆದುಕೊಂಡಿದೆ 😔
Thika muchkro thika muchkro saaku nim acting, badkidaga yavanu anthanu tirag nodtirlilla eegeno hoglak bandbitru
@@chetanm6335 your right chetan
ಈ ಸಿನಿಮಾ ವನ್ನು ಹೆಚ್ಚೆಚ್ಚು ಜನರಿಗೆ ರೀಚ್ ಮಾಡ್ಸಬೇಕು ಅ೦ತಾ ಸಂಚಾರಿ ವಿಜಯ್ ರವರು ಹೇಳುತ್ತಿದ್ದರು ವಿಧಿಯಾಟ ಇಂದು ಅವರು ನಮ್ಮ ಜೊತೆಗೆ ಇಲ್ಲ.... Miss You Sir what an performance...... RIP
👃
Huu
ಅದ್ಬುತ ಸಿನಿಮಾ ಅತ್ಯದ್ಭುತ ನಟನೆ
ಸಾಧ್ಯವಾದರೆ ಮತ್ತೊಮ್ಮೆ ಥಿಯೇಟರ್ ನಲ್ಲಿ ಬಿಡುಗಡೆ ಮಾಡಿ ಒಂದು ದಿನದ ಮಟ್ಟಿಗಾದರೂ
ಎಲ್ಲಾ ಕನ್ನಡಿಗರು ಖಂಡಿತವಾಗಿಯೂ ನೋಡುತ್ತಾರೆ.
howdhu .. i will also be there first day first show
right
Yes
ಹೌದು
Hggv>r
ನಾನು ಹೊರ ದೇಶ ದಲ್ಲಿ ಇದ್ರೂ ನನಗೆ ಕನ್ನಡ ಕರ್ನಾಟಕ ಅಂದ್ರೆ ತುಂಬಾ ಹೆಮ್ಮೆ ಇದೆ 🙏🙏
Hi
ಮಂಗಳಮುಖಿಯರ ಗೌರವ ಏನ್ ಅಂತ ತುಂಬಾ ಚೆನ್ನಾಗಿ ತೋರ್ಸಿದೀರಾ ವಿಜಯ್ ಸರ್ hats off u
ಬೆಂಗಳೂರಿನಲ್ಲಿ ಮಂಗಳಮುಖಿಯರನ್ನು ನೋಡಿದ್ದೀರಾ? ದುಡ್ಡು ಹೆಂಗೆ ಕೀಳ್ತರೆ ಅಂತ
❤❤❤❤❤❤❤❤
ಈ ಮೂವಿ ಬೇರೆ ಪ್ರಪಂಚನೇ ಪರಿಚಯ ಮಾಡಿಸುತ್ತೇ wonderful acting ವಿಜಿ ಅಣ್ಣ ....
ಇಂತಹಾ ಅದ್ಭುತವಾದ ಸಿನಿಮಾ ನೋಡೋದು ಬಿಟ್ಟು ಯಾವ್ಯಾವುದೋ ಸಿನಿಮಾ ನೋಡಿದ್ವಿ ಕನ್ನಡಿಗರು ಈ ಸಿನಿಮಾ ನೋಡಬೇಕು ಅಂತಾನೆ ಸಂಚಾರಿ ವಿಜಯ್ ಸಾಯಲೇಬೇಕಾಯಿತು 🙏😭😭
Nivu heliddu nija paapa😓
Tumba olle natane avradu navella ega e sinima nodiddeve ega avaru eddare tumba kushi padatiddaru alva vijaya Sir aatmakke shanti sigali 🙏🙏🙏🙏🙏🙏🙏🙏🙏🙏🙏🙏🙏
Nivu heliddu nija paapa😓
Tumba olle natane avradu navella ega e sinima nodiddeve ega avaru eddare tumba kushi padatiddaru alva vijaya Sir aatmakke shanti sigali 🙏🙏🙏🙏🙏🙏🙏🙏🙏🙏🙏🙏🙏
ಸ್ವಲ್ಪ ದಿನ ಬದುಕಿದ್ದರೂ ಎಂತಹ ಸಾಧನೆ.....
ಮಾನವೀಯತೆಯ ಸಾಕರ ಮೂರ್ತಿಯಾದ ನಿಮಗೆ ನನ್ನ ನಮನಗಳು.....
ದೇವರು ತುಂಬಾ ಸ್ವಾರ್ಥಿ ಒಳ್ಳೆಯವರನ್ನೆಲ್ಲಾ ತನ್ನ ಬಳಿಯೇ ಇರಿಸಿಕೊಳ್ಳುತ್ತಾನೆ
22 ವರ್ಷದ ನಂತರ ಕನ್ನಡ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟ ಸಂಚಾರಿ ವಿಜಯ್ ಸರ್. ನಿಮಗೊಂದು. ಸಲಾಂ. ಕನ್ನಡ ಸಿನಿಮಾ ರಂಗದ. ಅತ್ಯದ್ಭುತ ಕಲಾವಿದ. ನಮ್ಮ ನಿಮೆಲ್ಲರ ಜೊತೆ ಇಲ್ಲ ಎಂಬ ವಿಚಾರವೇ ವಿಪರ್ಯಾಸ. ಸಾವಿನಲ್ಲೂ ಸಾರ್ಥಕತೆ ಮೆರೆದ ಕರ್ಣ. Miss you sir🙏😭#sancharivijay
ಇವರ ನಟನೆಗೆ ಇವರೇ ಸಾಟಿ... ಎಂತ ಅಭಿನಯ..... Sir
ಮತ್ತೊಮ್ಮೆ ಹುಟ್ಟಿ ಬನ್ನಿ ಕರುನಾಡಿಗೆ🙏
ಸಾಂಚಾರಿ ವಿಜಯ್ ರವರು ಬಿಟ್ಟು ಬೇರೆ ಯಾರು ಈ ಪಾತ್ರಕ್ಕೆ ಇಷ್ಟು ಜೀವ ತುಂಬುತಿರಲಿಲ್ಲ . ಎನ್ನುವವರು 👍👍ಮಾಡಿ
RIP Sanchari Vijay Sir 🙏🏻🙏🏻😓
Thanks to all
@@thimmaiah1238 gggugyygg
I Miss you love u so much sir❤️❤️❤️❤️😭
@@manjulamanjula2396 🙏
@@manjulamanjula2396 👍
ಈ ಅದ್ಭುತವಾದ ನಟನೆಗೆ ರಾಷ್ಟ್ರಪ್ರಶಸ್ತಿನು ಕೂಡ ಕಡಿಮೆ ನೇ..♥️ನಾವೆಲ್ಲರೂ ಎಂಥಾ ನಟನನ್ನು ಕಳೆದುಕೊಂಡಿದ್ದೀವಿ 😔 ಅಂತ ಸಿನಿಮಾ ನೋಡಿದ ಮೇಲೆ ಗೊತ್ತಾಗಿದ್ದು.. 😔❤
Wow what an act ! Hats up viji sir. RIP
Thika muchkro thika muchkro saaku nim acting, badkidaga yavanu anthanu tirag nodtirlilla eegeno hoglak bandbitru
Yes miss you anna mathe utti banni
100 percent bro
👍
🙏🙏 ನಟನೆ ಎಂದರೆ ಇದು ಒಬ್ಬ ವ್ಯಕ್ತಿ ಮುಂಗಳಮುಖಿ ಆಗಿ ಇಷ್ಟೊಂದು ಚಂದ ನಟನೆ ಮಾಡಿದಾನಂದರೆ ಅವನೇ ನಿಜವಾದ ನಟ👍👍
Super acting vijay sir ,Hat's of vijaysir👏👏
Super acting.
ಈ ಮೂವಿ ನಿರ್ದೇಶಕರಿಗೆ ದೊಡ್ಡ ಸಲಾಂ 💫🙌🏼🙌🏼🙌🏼👏🏼👏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼❤️❤️❤️❤️❤️❤️❤️❤️👌🏼👌🏼👌🏼ಮೂವಿ ❤ ಇನ್ನೊಂದು ಬರ್ಲಿ ಮೂವಿ ❤️🙏🏼
ಒಂದೊಳ್ಳೆಯ ಸಿನೆಮಾ ನೋಡಿದೆ, ಎಷ್ಟೋ ಕಾಲದ ನಂತರ........ ಹೃದಯ ತಟ್ಟಿತು
ಒಬ್ಬ ಮನುಷ್ಯನ ಬೆಲೆ ಬದುಕಿದ್ದಾಗ ಗೊತ್ತಾಗುವುದೇ ಇಲ್ಲ, ಆತ ಮರಣ ಹೊಂದಿದ ಮೇಲೆ ಗೊತ್ತಾಗುತ್ತದೆ.... 😭😭😭🙏🙏🙏
ಹೌದು ಸರ್ ಕಹಿ ಸತ್ಯ
S sir...vijina beliyakke bidlilla filmindastry navru
😇😇
Vijay anna I am crying so much I really cant control my tears after watching ur movie ....Anna pls matte hutti banni ..... We miss u I really miss u anna😭😭😭😭😭😭😭😭😭😭😭😭😭😭
He wont come back but his skills remains in memories of all people who watched him got stunned for his acting skills..... unfortunately the guy who got more attention of is skills after his death
9353333409
ಎಂಥಹ ಅದ್ಭುತ ನಟನನ್ನು ನಾವು ಕಳ್ಕೊಂಡಿವಿ... ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ... 🙏🙏🙏
ಯಾವುದೇ ಸಿನೆಮಾವನ್ನು ಪದೇ ಪದೇ ನೋಡಬೇಕು ಅಂತ ಅನ್ಸುತ್ತೊ ಅಲ್ಲಿ ನಟನೆ ಚನ್ನಾಗಿದೆ ಅಂತ ಅರ್ಥ.ಈ ಸಿನಿಮಾ ಮಾತ್ರ ಎಷ್ಟ ಸಲ ನೋಡಿದ್ರು ಮತ್ತೆ ಮತ್ತೆ ನೋಡಬೇಕು ಅಂತ ಅನ್ನಿಸುತ್ತೆ.ವಿಜಯ್ ಸರ್ ನಿಮ್ಮ ನಟನೆಗೆ ನೀವೆ ಸಾಟಿ.
ಎಷ್ಟೊಂದು ಬಾರಿ ನೋಡಿದರೂ ಸಾಲದು ಅದ್ಭುತ ಚಿತ್ರ ❤️👌
ನಿಮ್ಮಂಥವರನ್ನು ಕಳೆದುಕೊಂಡ ನಾವೇ ದುರದೃಷ್ಟವಂತರು ಸರ್ 😔
Thika muchkro thika muchkro saaku nim acting, badkidaga yavanu anthanu tirag nodtirlilla eegeno hoglak bandbitru
@@chetanm6335 w
@@chetanm6335 Hu Iddaga Yar belenu gottirlla annodhu idr Nodi ಪ್ರತ್ಯಕ್ಷ shakshi
ಏನು ಹೇಳಬೇಕೋ ಗೊತ್ತಾಗುತ್ತಿಲ್ಲಾ.... ಮಾತೇ ಬರುತ್ತಿಲ್ಲಾ.... ಇಂಥಾ ಅದ್ಭುತ ಸಿನಿಮಾ ನ ಇಷ್ಟು ದಿನ miss ಮಾಡಿಕೊಂಡೆವಲ್ಲಾ ಅಂತ ಬೇಸರವಾಗುತ್ತಿದೆ....
ವಿಜಯ್ ಅವರು ಬದುಕಿದ್ದಾಗ ಈ ಸಿನಿಮಾ ನೋಡಿದ್ದಾರೆ ಚೆನ್ನಾಗಿರುತ್ತಿತ್ತು ಅಂತ ಈಗ ಅನ್ನಿಸುತ್ತಿದೆ...
😢😢😢🤐🤐😞😞😞😞😞
Thika muchkro thika muchkro saaku nim acting, badkidaga yavanu anthanu tirag nodtirlilla eegeno hoglak bandbitru
Amazing acting
ನಿಜ ನಿಜ ನಿಜ ಸತ್ಯ ಹೇಳಿದಿರಿ
Really miss you
U r comment is Honest bro Like u. 👍
ಇಂತಹ ಅದ್ಬುತ ನಟನೆಗೆ ರಾಷ್ಟ್ರ ಪ್ರಶಸ್ತಿ ಕೂಡಾ ಕಡಿಮೆ ನಿಮ್ಮ ಈ ನಟನೆಯನ್ನು ಗುರುತಿಸದವರು ನಾವೇ ನತದೃಷ್ಟರು 🙏🙏🙏 ಮತ್ತೆ ಹುಟ್ಟಿ ಬನ್ನಿ ಸರ್ ಈ ಕರುನಾಡಿನಲ್ಲಿ🙏🙏🙏
Dayavittu huttabedi karunadalli nimma prathbege illi bele illa prathibege yelli bele nimagada anyayeke yaava bele koduthare?
Sanchaari vijay is a very talented actor. A very great loss to the kannada film industry. We have failed to recognize his talent when he was alive. A manavathaavaadi.
Howdu
8.
3
ಎಷ್ಟು ಸಲ ನೋಡಿದ್ರು ನೋಡ್ತನೆ ಇರ್ಬೇಕು ಅನ್ಸೋ ಮೂವಿ ಎಂಥಾ ಪ್ರತಿಭೆ.👌👌👌👌💐💐💐
ಅದ್ಭುತ ನಟನೆ ಎಂತಹ ರೋಲ್ನ ಇಷ್ಟು ಪರ್ಫೆಕ್ಟ್ ಆಗಿ ಮಾಡಿದ್ದಾರೆ..miss you Vijayanna 🙏
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಇದೆ & ಸಂಚಾರಿ ವಿಜಯ ಸರ್ ಅವರ ನಟನೆ ರಾಷ್ಟ್ರ ಪ್ರಶಸ್ತಿ ಗೆ ಅರ್ಹವಿದೆ
Rashtra prasasthi bandide , brother .
ಈ ಚಿತ್ರಾ ನಿಜಕ್ಕೂ ಕಣ್ಣೀರು ತರುತ್ತೆ 😐💔
We Miss You Sir ♥️
super
ನಿಜ
Nija.. We miss you sir👌👌
ನಾನು ಕಣ್ಣೀರಿನೆ ಹಾಕಿದ್ದೇನೆ ಮಿಸ್ ನಂದಿನಿ..?
☑️☑️
ಬದುಕಿರುವಾಗ ನೋಡಿದ್ದೆ.ಈಗ ಮತ್ತೆ ನೋಡಿದೆ."ಅವನು" ಈಗ ಇಲ್ಲ."ಅವಳು" ಆಗಿ ಈ ಭೂಮಿಯಲ್ಲಿ ಮತ್ತೆ ಜನ್ಮ ತಾಳಲಿ😪❤❤❤👏
ನಿಮ್ಮ ನಟನೆ ಯನ್ನು ಯಾರು ಸಹ ಮಾಡಲಿಕ್ಕೆ ತುಂಬಾ ಕಷ್ಟ ಈವ ಎಲ್ಲಾ ದಾಖಲೆಗಳನ್ನು ಮುರಿತನೆ ಅನ್ನೋ ಹೊಟ್ಟೆ ಕಿಚ್ಚಿ ಗೆ .ದೇವರು ನಿನ್ನನ್ನು ಬೇಗ ಕರೆದು ಕೊಂಡು ಬಿಟ್ಟ. ನೀವೊಬ್ಬ ಅದ್ಭುತ ಕಲಾವಿದ ನಿಮ್ಮನ್ನು ವರ್ಣಿಸಲಿಕ್ಕೆ ಪದಗಳೇ ಸಿಕ್ಕುತ್ತಿಲ್ಲ .ನೀವು ಈ ಕನ್ನಡ ನಾಡು ಇರುವವರೆಗೂ ನೀವು ಅಮರ .ನಿಮ್ಮ ಆತ್ಮಕ್ಕೆ ಚಿರಶಾಂತಿ ಸಿಗಲಿ 🌹🌹🌹
ಪಾಪ ತುಂಬಾ ಕಷ್ಟ್ಟ ಇದ್ದೆ ಸರ್ ಇವರ ಜೀವನ.. ಆದರೆ ತುಂಬಾ ಒಳೆಯವರು ಸರ್ ಇವರು ಸುಂಮಗಳಿಯರು...... Heads-up ಸರ್ ಇಂಥ ಫಿಲ್ಮ್ ನಾ ಮಾಡಿದಕ್ಕೆ...
ನಿಮ್ಮಂತಹ ಅದ್ಭುತ ನಟನೆ ಯಾರಿಂದಲೂ ಕೊಡಲು ಸಾಧ್ಯವಿಲ್ಲ ವಿಜಯನ್ನ
ನಿಮ್ಮ ಈ ನಟನೆಗೆ ರಾಷ್ಟ್ರ ಪ್ರಶಸ್ತಿ ತುಂಬಾ ಚಿಕ್ಕದು ಸರ್... Return if possible sir... V miss u
ಅದ್ಭುತವಾದ ನಟನೆ ವಿವರಿಸಲು ಪದಗಳೇ ಸಿಗುತ್ತಿಲ್ಲ ಓಂ ಶಾಂತಿ ಸರ್ nim ಆತ್ಮಕ್ಕೆ ಶಾಂತಿ ಸಿಗಲಿ 🙏😭🙏😭🙏😭
ಅದ್ಬುತ ನಟನೆ ವಿಜಯ್ ಅವರದು ಮತ್ತೆ ಕರುನಾಡಲ್ಲೆ ಹುಟ್ಟಿ ಬನ್ನಿ ❤️
@Ali's CHEMZONE huu
ತುಂಬಾ ಒಳ್ಳೆಯ ಸಿನೆಮಾ. ಕನ್ನಡದಲ್ಲಿ ಈ ತರ ಸಿನೆಮಾ ಗಳು ಇನ್ನೂ ಬರಲಿ. ಸಂಚಾರಿ ವಿಜಯ್ ಮತ್ತೊಮ್ಮೆ ಹುಟ್ಟಿ ಬನ್ನಿ. ಲಿಂಗದೇವರು ಅವರ ನಿರ್ದೇಶನ ಅಂತೂ ಅದ್ಬುತ!
ಜೀವಂತವಾಗಿದ್ದಿದ್ದರೆ ಆಸ್ಕರ್ ಅವಾರ್ಡ್ ಸೆಲೆಕ್ಟ್ ಆಗ್ತಿದ್ರು ....... ನಟನ ಕಲೆಯನ್ನು ಯಾರು ಕನ್ನಡದ ಜನ ಗುರುತಿಸಲಿಲ್ಲ ಅವರು ಸತ್ತ ಮೇಲೆ ಎಲ್ಲರೂ ಇಷ್ಟಪಡುತ್ತಿದ್ದಾರೆ .........
55:39
Yes
No bro For talented people will never get Oscars
Enaythu avarige
@@chethanauk3417zzßs😅
ಅಬ್ಬಾ ಎಂಥಹ ಅದ್ಬುತ ನಟನೆ.......... ನಿಮಗೆ ರಾಷ್ಟ್ರಪ್ರಶಸ್ತಿ ನು ಕಡಿಮೆ ನೇ ಅನಿಸುತಿದೆ....... ತಲೆದಂಡ ಫಿಲಂ gu ಕೂಡ ಬರುತ್ತೆ
True
Even Oscar award is not enough for this performance!!! Vijay has lived by the role. I don't know any actor who could have given this performance. He was a blessed performer.
ಎಂತ ಅದ್ಭುತವಾದ ನಟನೆ..... Sry ನೀವು ಇದ್ದಾಗ ನೀವು ಮಾಡಿರೋ ಈ film ನೋಡೋದಕ್ಕೆ ಆಗಿಲ್ಲ ಯಾಕಂದ್ರೆ ನಿಮ್ ಬಗ್ಗೆ ನಮಗೆ ಸರಿಯಾಗಿ ಗೊತ್ತಿರ್ಲಿಲ್ಲ but ನೀವು ಇದ್ದಾಗ ನಿಮ್ ಬೆಲೆಯೇ ಗೊತ್ತಾಗಿಲ್ಲ ನಿಮ್ಮನ್ನ ಕಳ್ಕೊಂಡ್ರು ಮೇಲೆ ನಿಮ್ ಬೆಲೆ ಗೊತ್ತಾಯಿತು 😢😢
Yellargu aste
Nangu aste bro😭
ಈ ಪಾತ್ರಕ್ಕೆ ಇವರಷ್ಟು ಚನ್ನಾಗಿ ಯಾರು ನಟಿಸುವುದಕ್ಕೆ ಸಾದ್ಯವಿಲ್ಲ🙏💐
2022 ರಲ್ಲಿ ಯಾರ್ಯಾರು ನೋಡ್ತಾ ಇದ್ದೀರಿ ಒಂದು ಲೈಕ್ ಮಾಡಿ
Me
4/8/2023❤
@@shivushivaraj1632😊😊😊😊😊😊😊😊😊😊😊😊
November 2023...3rd time...... Watching
ತುಂಬಾ ನೋವಿನ ಸಂಗತಿ, ವಿಜಿ ಸರ್ ನಿಜಕೂ ನಿಮ್ ಹೆಸರ್ ಅನ್ನ ಕೇಳಿದೆ ಆದ್ರೆ ನಿಮ್ಮನ್ನ ನೋಡಿದು ನೀವು ಸತ್ತ ಮೇಲೆ, ಇವಾಗ ತುಂಬಾ ಬೇಜಾರ್ ಹಾಗ್ತಿದೆ ಸರ್ ನಿಮ್ ಈ move ನೋಡಿ, u r great legendary artist, miss u sir, great loas of Kannada industry
yappa, en movie idu ,superrrr. tumba chenaagide ... Vijji acting matra yaav bollywood actors kuda side bidi ...We MISS YOU :(
He is "Vera Level " actor ...
Any award cannot define his acting .
RIP VIJAY SIR...MISS U EVER 🙏
ಪಾತ್ರಕ್ಕೆ ಜೀವ ತುಂಬುವ ಪರಿ ಹೀಗೆ. great sir
ನಿಮ್ಮ ಅಭಿನಯಕ್ಕೆ ತಲೆಬಾಗಿದ್ದೇನೆ ವಿಜಯ್ ಸರ್.
ಬದುಕಿರುವಾಗ ಈ ಕಲೆಗೆ ಕನ್ನಡಿಗರು ಹೆಚ್ಚು ಪ್ರೋತ್ಸಾಹ ಕೊಟ್ಟಿದ್ದರೆ ಈ ವ್ಯಕ್ತಿ ಇನ್ನಷ್ಟು ಎತ್ತರಕ್ಕೆ ಬೆಳಿತಾಇದ್ರೂ.
😭😭😭😭
It's true
@@veenapavadashettar8791 9353333409
Sir ivru nam oorige pakkadauru,
Yar antha gothagiddu,
Ivrige hospital iddaga,
Thumba novvu aguthe,
Ivrige beleyoke bittilla.
Entha actor
@@mamathar858 👍
ಈಗಿನ ಜನ ಬದುಕಿದ್ದಾಗ ಪಾಪೀ ಅಂತಾರೆ ಅದೇ ಸತ್ತಾಗ ಪಾಪ ಅಂತಾರೆ😟😔
ಬಾಹುಮುಖ ಪ್ರತಿಭೆ... ಸಂಚಾರಿ ವಿಜಯ್ ಸರ..ಅವರ ಅಗಲಿಕೆ ತುಂಬಾ ನೋವು ತಂದಿದೆ...
ಅವರ ಎಲ್ಲ.. ಚಿತ್ರ ಗಳನ್ನು ನಾನು ನೋಡಿದ್ದೇನೆ... ಎಲ್ಲಾ ಚಿತ್ರಗಳು ವಿಭಿನ್ನ... ಹಾಗೂ ಉತ್ತಮವಾದ ಸಂದೇಶ ಇವೆ.🌹❤
Seriously what a tremendous act!!!!!!! Words are very less to describe the performance of Sanchari Vijay!!!!!plzz do release this film in theaters again.... This role is irreplaceable,, hats off to the outstanding act... We have lost a gem 💎
ಈ ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರು ಇನ್ನು ಮುಂದೆ ಈ ಚಿತ್ರದ ಮೂಲಕ ಅರ್ಥ ಮಾಡಿಕೊಂಡ ಸಂದೇಶವನ್ನು ಗಮನದಲ್ಲಿಟ್ಟುಕೊಂಡು ಸಮಾಜದಲ್ಲಿ ಇನ್ನು ಮುಂದೆಯಾದರೂ ಅವರನ್ನು ಸಮಾನರಾಗಿ ಮತ್ತು ಅಪಹಾಸ್ಯ ಮಾಡದೇ ಕಾಣುವ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ಗೌರವ ಕೊಡೋಣ, ನಮಸ್ತೆ ಸಂಚಾರಿ ವಿಜಯ್ ಸರ್ ಅಂತಿಮ ವಿದಾಯಗಳು
ಸಂಚಾರಿ ವಿಜಯ್ ಸರ್ he is the special multitalented actor who brought national award for Kannada film industry...
ನೀವು ಸತ್ತ ಮೇಲೆ ನಿಮ್ಮ ಮೂವಿ ನೋಡಿದೆ ಅಂತ ತುಂಬಾ ಬೇಜಾರ್ ಆಗ್ತಾ ಇದೆ ಐ ಮಿಸ್ ಯು ರಿಯಲಿ ಆ ದೇವರಿಗೆ ಒಂದು ದಿಕ್ಕಾರ
ಎಸ್
ಒಂದು ಗಂಡು ಹೆಣ್ಣಿನ ನಡುವಿನ ಸಂಭಂಧವನ್ನು ಬಹಳ ಅಚ್ಚುಕಟ್ಟಾಗಿ ತೋರಿಸಿಕೊಟ್ಟ ಎಲ್ಲಾ ಚಿತ್ರ ತಂಡಕ್ಕೆ ಧನ್ಯವಾದಗಳು
Who's here after Vijays demise
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸಂಚಾರಿ ವಿಜಯ್💔🙏
ಬದುಕಿದಾಗ ಯಾರನು ಯಾರು ನೆನಪು ಮಾಡಿಕೊಳ್ಳಲ್ಲ 😔 ವಿಜಯ್ ಬ್ರದರ್ ದಯವಿಟ್ಟು ಕ್ಷಮಿಸಿ 🙏🙏 ನಾನು ಸೌದಿಯಲ್ಲಿ ಕುಳಿತು ಈ ಮೂವಿನ ಈಗ ನೋಡುತ ಇದೇನೇ 🙏🙏. ನಮ್ಮ ಕರ್ನಾಟಕ ದಲ್ಲಿ ಇಂತಹ ಒಬ್ಬ ಪ್ರತಿಭೆ ಇದ್ದಾರೆ ಅಂದ್ರೆ ಹೆಮ್ಮೆ ಅದರೆ ದೇವರು ಬೇಗ ಕರೆದುಕೊಂಡು ಹೋದ 🙏🙏 ಮಿಸ್ ಯು ಬ್ರದರ್ 🙏🙏😭
Dove raja
@@starcreative5526 ಯಾರಿಗೆ ಹೇಳ್ತ ಇದ್ದೀಯ 😡😡
ತುಂಬಾ ಅದ್ಭುತವಾದ ಮೂವಿ ಸಂಚಾರಿ ವಿಜಯ್ ಆತ್ಮಕ್ಕೆ ಶಾಂತಿ ಸಿಗಲಿ 🙏
I watched the movie after ur death sir sorry for this,,, everyone should watch this movie , it brings tears in our eyes ,ur acting really superb sir we miss you 🙏🙏🙏🙏
ನಿಮ್ಮ ನಟನೆ ತುಂಬಾ ಚೆನ್ನಾಗಿದೆ ರಾಷ್ಟ್ರ ಪ್ರಶಸ್ತಿ ನಿಜಕ್ಕೂ ನಿಮಗೆ worth it 🙏🙏
I remember I watched this movie in theaters when it was released.now I watched it again with family. We all misu sir.
ಬಹಳ ಚನ್ನಾಗಿ ಮೂಡಿ ಬಂದಿದೆ ಮೂವಿ... ನಟನೆ ತುಂಬಾ ಚೆನಾಗಿದೆ ಸರ್ ದು .. ಇದರಲ್ಲಿ ಅವರು ಪಡುವ ಕಷ್ಟಗಳ ಬಗ್ಗೆ ತೋರಿಸಿದ್ದಾರೆ.. ಒಂದು ನಿಮಿಷ ನಾವು ಬಾವುಕರಾಗುತ್ತೆವೆ..
Amazing movie brilliant acting by sanchari vijay sir he deserved that national award what an actor god gift, directors didn't recognize his talent so he didn't get enough of chances in kannada film industry... Now people should see this movie and make highest views that's the tribute we can give to sanchari vijay sir miss you so much 🙏🏻😢😔
Supper sir rip sir
ನಿಮ್ಮಂತ ಅಧ್ಭುತ ನಟನನ್ನ ಕನ್ನಡ ಚಿತ್ರರಂಗ ಕಡೆಗಣಿಸಿದ್ದು ನಿಜವಾಗಿಯೂ ಬೇಸರದ ಸಂಗತಿ ಸರ್,ನಿಮ್ಮ ಸಿನಿಮಾಗಳನ್ನ ಚಿತ್ರಮಂದಿರದಲ್ಲಿ ನೋಡದೇ ಇದ್ದದ್ದು ನನ್ನ ಧೌರ್ಭಾಗ್ಯ 😔😔ದಯವಿಟ್ಟು ನಮ್ಮನ್ನ ಕ್ಷಮಿಸಿ🙏🙏
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ🙏🙏
I am also Sir
ಅದ್ಭುತ ಅನುಭವ ನೀಡುತ್ತದೆ.
No other hero can replace his place.. What a treamondous acting...
Very nice
Hii
Last seen nodid takshna.... Oooo my god.... Helok agalla Mai yalla mullu.... Can't imagine edu real story anta..... Hands up to you....🙏 Tumba Valle chitra mattu tumba Valle acting madidarw sanchari Vijay avaru......👏👏👏
🙏 ನಿಮ್ಮ ಸಾಧನೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ sir 🙏❤️i realy nice 🙏❤️
ಸೂಪರ್ ನಟನೆ ಯಾವುದಾದರೂ ತಪ್ಪು ಹುಡುಕುವುದು ಸಾಧ್ಯವೇ ಇವರ ನಟನೆಯಲ್ಲಿ.🙏
ಇವರ ಈ ನಟನೆಗೆ Oscar Award ಕೊಟ್ರುಕಮ್ಮಿನೆ
ಸೂಪರ್ ಮೂವಿ ಯಾರಿಗೆಲ್ಲ ಇಷ್ಟ ಆಯ್ತು ಲೈಕ್ ಮಾಡಿ ಸ್ವಾಮಿ
ಎಂಥ ಪ್ರತಿಭಾನ್ವಿತ ಕಲಾವಿದ ವಿಜಯ್ ಈ ಮೂವಿ ನೋಡಿ.. ನಟನೆ ಅಧ್ಭುತ...
Really ಇದು ಕಳೆ ಅಂದ್ರೆ ವಿಜಯ್ ನಿಜವಾದ ಕಲಾವಿದ really ವಿ ಮಿಸ್ u sir..... 😭😭😭😭😭😭
1:21:11
ಈ ಮಾತು ಕೇಳಿ ತುಂಬಾ ಬೇಜಾರ್ ಆಯ್ತು.. ಸಾಯಲ್ಲ ಅಂತ ಹೇಳಿ ಬಿಟ್ಟ ಹೋಗ್ಬಿಟ್ರಿ.🥺😭😭
ಅದ್ಬುತ ಸಿನಿಮಾ & ಒಳ್ಳೆಯ ನಟಿನೆ ಸಚಾರಿ ವಿಜಯ ರವರು🙏🙏🙏
ವಜ್ರದ ಬೆಲೆ ಈಗ ತಿಳಿಯಿತು.... ಕ್ಷಮಿಸಿಬಿಡಿ ಸರ್.... ನಿಮ್ಮ ವ್ರಜದ ಹೊಳಪಿನ ಬೆಲೆ ತಿಳಿಯುವುದರಲ್ಲಿ ತಡವಾಯಿತು...... 🙏🙏🙏🙏🙏
True
Nijaa ri:(
Super super 👍👍
ಹೌದು.. ತೀರಾನೆ ತಡವಾಯಿತು.. ವಜ್ರದ ಬೆಲೆ ಗೊತ್ತಾಗೋದಕ್ಕೆ 😔😔
s
ಈ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದ್ದೆ.
ಬಾಗಷ: ಮಂಗಳಮುಖಿಯರೇ ತುಂಬಿದ್ದ ಚಿತ್ರಮಂದಿರದಲ್ಲಿ ಸಿನೆಮಾ ವೀಕ್ಷಿಸಲು ಪಕ್ಕದ ಕೇರಳ ಹಾಗೂ ತಮಿಳುನಾಡಿನ ಪ್ರೇಕ್ಷಕರು ಬಂದಿದ್ದು ವಿಶೇಷವಾಗಿತ್ತು.
ರಾಷ್ಟ್ರ ಪ್ರಶಸ್ತಿ ಪಡೆದ ನಮ್ಮ ಹೆಮ್ಮೆಯ ಕನ್ನಡ ಚಿತ್ರದ ನಿರ್ದೇಶಕರಾದ ಬಿ. ಎಸ್ ಲಿಂಗದೇವರು, ನಿರ್ಮಾಪಕರಾದ ರವಿ ಗರಣಿ ಚಿತ್ರಕ್ಕೆ ಮಾಂತ್ರಿಕ ಸಂಗೀತ ನೀಡಿದ ಅನೂಪ್ ಸೀಳಿನ್ ಹಾಗೂ ನಟ ಸಂಚಾರಿ ವಿಜಯ್ ಅವರಿಗೆ ನಮ್ಮ ಅಭಿನಂದನೆಗಳು.. 🙏🙏🙏🙏
Sanchari Vijay is not dead he is alive with his acting .May his soul rest in peace
ವಿಜಿ ಅಣ್ಣನ ಈ ಸಿನಮಾ ನಟನೆಗೆ ಆಸ್ಕರ್ ಪ್ರಶಸ್ತಿಯು ಕಡಿಮೆನೇ🙌
🙏🙏🙏ಓಂ ಶಾಂತಿ 🙏🙏🙏
ಸಂಚಾರಿ ವಿಜಯ್ ಅಣ್ಣನ ಆತ್ಮಕ್ಕೆ ಶಾಂತಿ ಸಿಗಲಿ..😔🙏
ಒಳ್ಳೆ ಮೂವಿ .
ಅದ್ಭುತ ನಟನೆ .
ವಿಜಿ ಸರ್..,
E movie nodtidre kannalli neru banthu ❤❤❤ l salute vijay anna
I am from tamilnadu,I like this type of kanada movie, such a wonderful movie,I enjoyed... kept it up to sandalwood..
ಇರುವಾಗ ಯಾರ್ಗೂ ಅರ್ಥ ಆಗೋಲ್ಲ ಬಹಳ ಅರ್ಥವಾಗುವ ಚಿತ್ರವಿದು ಮಿಸ್ ಯು ವಿಜಿ ಸರ್💛❤️🙏💐
Seriously...it's just not the acting, one needs the guts to get into this character so deep with perfection. But sadly, many people including me didn't know about him and his award winning performance until his untimely demise. I think we don't deserve you my friend. Even the god in the heavens need people like you to keep them entertained.
You're absolutely right Sir..
ಇಂತಹ ಮನೋಜ್ಞ ನಟನೆ ಹಾಗೂ ಅಧ್ಬುತ ಚಿತ್ರಕ್ಕೆ dislike ಮಾಡಿರುವವರು ನಿಜಕ್ಕೂ ಮನುಷ್ಯತ್ವ ಇಲ್ಲದವರು.....
Nijvaglu sir olletanakke bele ill sir
ಅದ್ಭುತವಾದ ಅಭಿನಯ. ನಮ್ಮ ಹೆಮ್ಮೆಯ ಸಂಚಾರಿ ವಿಜಯ್ ಇರಬೇಕಿತ್ತು.
Treatment of this daring and unique subject into a movie requires lot of guts and struggle . But the movie has come out very beautifully ! Sanchari Vijay is natural and excellant in each and every frame! His tremendous acting skills are truly fantastic and no doubt he rightly deserved national award !
Thanks for the movie.very sad to miss a versatile actor like him,and even more sad is watching this movie after his death 😭😢
Kannada industry really missed a young talented hero .. now they r realised the Value of sanchari Vijay sir .
Yes absolutely correct madam
Such a talented actor, this gem was hidden.. not know for many including me. Media and other sources not projected him while he was alive. Now after his death many people know about him. This is the difference between commerical and off-beat movies.. very sad state to know this discrimination.
Non-commercial movies are much better and sensible than over hyped commercial movies..
Wish he could had saved his precious life, if he had worn helmet. Now only pray for his 🙏 Sadgati 🙏
Thika muchkro thika muchkro saaku nim acting, badkidaga yavanu anthanu tirag nodtirlilla eegeno hoglak bandbitru
Very true.. I wonder why media doesn't talk about these kind of extraordinary atrists...
ಅವರು ಬದುಕಿದ್ದಾಗ ಈ ಸಿನಿಮಾ upaloda ಮಾಡಿದ್ರೆ,ಪ್ರಚಾರ ಸಿಕ್ಕಿದ್ರೆ,ತುಂಬಾ ಖುಷಿಪಡ್ತಿದ್ರು ಅವರನ್ನು ತುಂಬಾ careless ಮಾಡಲಾಯಿತು ಅವರ ನಟನೆ ಅದ್ಭುತ ಕನ್ನಡದ ಒಂದು ಕಣ್ಮಣಿ ನಮ್ಮಿಂದ ಮರೆಯಾಯಿತು 😔😔
ಬಹಳ ಅರ್ಥಪೂರ್ಣವಾದ ಸಿನಿಮಾ ಹಾಗೂ ನೋವಿನ ಜಗತ್ತನ್ನು ಪರಿಚಯಿಸಿ ಸಮಾಜ ನೋಡುತ್ತಿರುವ ದೃಷ್ಟಿಯನ್ನು ಸಹ ಅತ್ಯದ್ಭುತವಾಗಿ ವಿವರಿಸಿದ್ದಾರೆ...
He deserve it(national award ), Super acting👌👌👌
Spr
☀️ ಅದ್ಭುತ ಪ್ರತಿಭೆ ನಮ್ಮ ಸಂಚಾರಿ ವಿಜಯ್ ☀️
It's so late but still.. ಇವಾಗಾದ್ರೂ ಪ್ರಸಾರ ಹಕ್ಕು ಪಡೆದಿದ್ದಕ್ಕೆ ಧನ್ಯವಾದಗಳು ಸಿರಿಕನ್ನಡ ವಾಹಿನಿಗೆ!
ಅವರ ಅಭಿನಯದ ಎಲ್ಲಾ ಚಿತ್ರಗಳ ಹಕ್ಕುಗಳನ್ನು ಪಡೆದು ನಿಮ್ಮ ವಾಹಿನಿಯಲ್ಲಿ ಪ್ರಸಾರ ಮಾಡಿ 💐
What a acting skill really Miss u vijay sir 💔
Thika muchkro thika muchkro saaku nim acting, badkidaga yavanu anthanu tirag nodtirlilla eegeno hoglak bandbitru
Badkidaga yellideppa
@@laxmankadam1184 nin yallidyappa
Le akash badkidaga avarna yaaru antha nu gotitto ilvo ninge satmele preethi heng baratte alva nimgale
@@chetanm6335 le chetana ninag evag gottagirbeku avru yaru anta 5 year's back avra film na theater Alli nodidde yesto varshad mele kannadakke national award thandu kottiddu
Sanchari Vijay's acting is just on another level, wish he was alive, May God bless his soul to rest in peace
ಇವಾಗಿನ್ ಕಾಲದಲ್ಲಿ ನಿಮ್ಮ ತರ ನಟ ಯಾರೂ ಸಿಗಲ್ಲ ಸರ್ ಸಂಚಾರಿ ವಿಜಯ್ ಸರ್ ಅದ್ಬುತ ಕಲಾವಿದ
This film makes people understand that they should understand the problems respect transgenders . It also shows that parents of transgenders should educate them without giving much consideration to their confusion on sex. This in turn makes them persue a career instead of getting obsessed with their sexual identity.
ಅವರು transgender ಆಗ್ಲಿಕ್ಕೆ ಕಾರಣ