ಒಂದು ಒಳ್ಳೆಯ ಸಿನೆಮಾ... ಸಂಚಾರಿ ವಿಜಯ್ ಅವರ ನಟನೆ ಅದ್ಭುತವಾಗಿ ಮೂಡಿ ಬಂದಿದೆ. ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಂತಹ ಒಬ್ಬ ಒಳ್ಳೆ ನಟ ಈಗ ನಮ್ಮೊಂದಿಗೆ ಇಲ್ಲವೆಂಬುದು ಬೇಸರದ ಸಂಗತಿ.
ನಾವು ನಿಮಗೆ ಎಷ್ಟು sorry ಏಳಿದಾರು ಸಾಲದು sir ಯಾಕೆ ಅಂದ್ರೆ ನೀವು ಇರುವಾಗ ನಾವು ಈ ಸಿನಿಮಾ ನೋಡಿಲ್ಲ ಆದ್ರೆ ಈಗ ನೋಡಿ ತುಂಬಾ ಖುಶಿ ಆಯ್ತು ಮಿಸ್ ಯು ಸಾರ್ ಮತ್ತೆ ನಮ್ಮ ಕರುನಾಡಲ್ಲಿ ಹುಟ್ಟಿ ಬನ್ನಿ ಸಾರ್ 😭😭🙏🙏🙏
🙏🙏ಸಂಚಾರಿ ವಿಜಯ್ ಸರ್ ನೀವು ನಮ್ಮನ್ನ ಅಗಲಿದರು ನೀವು ನಮಗೆ ಕೊಟ್ಟ ಈ ಸಿನೆಮಾ ಎಷ್ಟು ವರ್ಷಗಳು ಆದರೂ ನಿಮ್ಮನ್ನ ಜೀವಂತವಾಗಿ ಇಡುತ್ತದೆ.. 🙏🙏🙏ಈ ಸಿನೆಮಾ ನಾ 3 ಸಲ ನೋಡಿದ್ರು ಇನ್ನು ನೋಡಬೇಕು ಅನ್ನಿಸುತ್ತಿದೆ...
Performances of a life time, There is no actor in India, North or South, who could re-portray the role of Sanchari Vijay in Naanu Avanala,,,,,, Film needs sub titles in English & Hindi so that it could reach to masses, Thank u Vijay for giving us Naanu Avanala,,,, & Harivu,
Speechless ...tq to the director for reality-based movie....everyone in this movie acted next level...I hv a huge respect and love towards them...but now I got how much they vl suffer ...wen parents accept those ppl automatically society vl accept the things...I request all to give respect and love to them....
ಒಬ್ಬ ರಂಗ ಭೂಮಿ ಕಲಾವಿದನಾಗಿ ಹೇಳ್ತಿನಿ ಈ ಸಿನಿಮಾದಲ್ಲಿ ಮಾಡಿರೋ ಪಾತ್ರ ಅದ್ಬುತವಾಗಿ ಜೀವ ತುಂಬಿದ್ದಾರೆ ಕನ್ನಡ ಇಂಡಸ್ಟ್ರಿ ನಲ್ಲಿ ಯಾವ್ ಸ್ಟಾರ್ ಗಳು ಅಂತ ಅವರೋ ಇಂಥ ಪಾತ್ರಕ್ಕೆ ಜೀವ ತುಂಬೋಕೆ ಸಾಧ್ಯನೇ ಇಲ್ಲ ದೊಡ್ಡ ಕಲಾವಿದರು ಅಂತ ಯಾರ್ ಅವರೋ ವಿಜಯ್ ಸರ್ ಅವರ ಎಲ್ಲರಿಗಿಂತ ಮಹಾನ್ ದೊಡ್ಡ ಕಲಾವಿದ
ಬದುಕಿರೋವರೆಗೊ ಜನರಿಗೆ ಜಾಸ್ತಿ ಪರಿಚಯ ಇರೋದಿಲ್ಲ.ಈ ಪುಟ್ಟ ಕಂದ ಅಂದರೆ ಸಾರಿಗೆ ವಿಜಯ್ ಸೂಪರ್ ಅಭಿನಯ ಹಾಗೂ ಈ ಮಂಗಳ ಮುಖಿ ಯರ ಕಥೆ ಇದುವರೆಗೆ ಯಾರೂ ಚಲನ ಚಿತ್ರ ಇಂತಹ ಮಾಡಿಲ್ಲ.ಅಥ ಮಾಡಿ ಕೊಳ್ಳ ಬೇಕಾದ ಚಿತ್ರ. ತುಂಬಾ ಚೆನ್ನಾಗಿದೆ.ವಿಜಯ್ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಆದಷ್ಟು ಬೇಗ ಒಳ್ಳೆಯ ಜನ್ಮ ಭಗವಂತ ಕೊಡಲಿ.
ಸಂಚಾರಿ ವಿಜಯ್ ಅವರ ಇ ಪಾತ್ರಕ್ಕೆ ಯಾವುದೇ ಪ್ರಶಸ್ತಿ ಕೊಟ್ಟರು ಸಾಲದು ಅಷ್ಟು ಅದ್ಭುತವಾದ ನಟನೆ ಹಾಗೂ ಒಳ್ಳೆಯ ಸಂದೇಶ ನೀಡಿದರೆ ಇ ಸಿನಿಮಾದಲ್ಲಿ ಅವರಿನ್ನೂ ನಮ್ಮೆಲ್ಲರಲ್ಲಿ ನೆನಪಷ್ಟೇ!! 🙏🙏💐💐
What an amazing actor with natural acting skills ... extraordinary movie ....nobody can beat u in acting sir ...u should have been alive to give more and more movies like this ... unfortunately u are not with us .... Nim acting ge Oscar kottidru kammine ....miss u
ಈ ಸಮಾಜದಲ್ಲಿ ಹೆಚ್ಚು ಕಷ್ಟ ಪಡ್ತಾ ಇರೋವ್ರು ಮಂಗಳಮುಖಿಯರು 😢 what a acting 👌👌👌👌 ಈ ಫಿಲಂ ನಲ್ಲಿ ತುಂಬಾ ದುಃಖ ತಡಿಯೋಕೆ ಆಗ್ಡೆರೋ scene ಅಂದ್ರೆ ಟ್ರೈನ್ ನಲ್ಲಿ ಒಬ್ಬ ಭಿಕ್ಷುಕಿ ಅಂತ ಹೊಡೀತಾನಲ್ಲ ಆ scene 😢😢
ನಿಮ್ಮ ಸಾವಿನ ಸುದ್ದಿಯ ನಂತರವೇ ನಿಮ್ಮನ್ನ ನೋಡಿದ್ದು ಹಾಗೂ ನಿಮ್ಮ ನಟನೆಯ ಈ ಚಿತ್ರವನ್ನು ನೋದ್ದಿದ್ದು.. ಅದ್ಬುತ ನಟನೆ, ಅದ್ಬುತ ಚಿತ್ರ.. ನಿಮ್ಮ ಅನುಪಸ್ಥಿತಿ ಕನ್ನಡ ಚಿತ್ರ ರಂಗಕ್ಕೆ ಅಪಾರ ನಷ್ಟ.. ಓಂ ಶಾಂತಿಃ
What a script and what a screenplay... No wonder this film is rewarded with national award... Sanchari vijay sir... Probably god suddenly decided that you deserve to be in heaven, Stay happy where ever you are sir 🙏🙏🙏
Very heart touching movie!!! A clear message to respect humanity. Everyone are equal. Thank you Vijay Sir.. None in the industry would suit this character and acting.. Tears rolled out. Rest in peace sir.. Respect to you.
Whole movie, situations,scenes are came excellent that last conversation which nani told from 1:44:08 is really heart touching."ooralli ninna opkondre iru illa andre bandbidu illi naanidini" it's just tears our eyes
Sanchari Vijay was a legendary actor , he do a great job in these film, these movie was a great movie in Kannada industry, really we miss one of the best actors 😭😭...they give good message 🙏🙏..I watch 3 to 4 times it always superb movie,..
Hats off to Lingadevaru and team. It’s a pity that the film was not given all the awards it deserved. Adbhutadalli atyadbhuta movie. I don’t know how many times more I will be watching this movie. Vijay is a one time in a millennium actor. 🙏🙏🙏🙏
Super extrondinary film,hats of to you Vijay sir,but we are always miss you Vijay sir,nivu natanege jeeva tumbiddira matte prapanchakke olle messages kottiddira ee chitrada muolaka😟👍👏👏👏👏👐👐💔💕💓❤💔💔🙇🙇
ಒಂದು ಒಳ್ಳೆಯ ಸಿನೆಮಾ... ಸಂಚಾರಿ ವಿಜಯ್ ಅವರ ನಟನೆ ಅದ್ಭುತವಾಗಿ ಮೂಡಿ ಬಂದಿದೆ. ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಂತಹ ಒಬ್ಬ ಒಳ್ಳೆ ನಟ ಈಗ ನಮ್ಮೊಂದಿಗೆ ಇಲ್ಲವೆಂಬುದು ಬೇಸರದ ಸಂಗತಿ.
ಸಂಚಾರಿ ವಿಜಯ್ ಅವರ ಈ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಬದಲು (ಆಸ್ಕರ್ ಪ್ರಶಸ್ತಿ) ಕೂಡ ಬೇಕಾಗಿತ್ತು❤️😭😭👍
Super bro
@@kannadanewmovie8496 🙏🙏
ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ಸಿನೆಮಾ
@@archananayak9137 ಹೌದು ಮೇಡಂ❤️👍🙏
ruclips.net/video/fcn64DGc5FQ/видео.html
😭🙏❤
ಮೂವಿ ಬಂದು ಇಷ್ಟು ವರ್ಷ ಆದ್ರು ನೋಡಿಲ್ಲ ನಾವು ಕನ್ನಡಿಗರು ಇಂತ ಮೂವಿನ ಅದೇ ಬೆಜಾರು ಮಿಸ್ ಯೂ ವಿಜಯ್ ಸರ್ 🙏😥
ruclips.net/video/fcn64DGc5FQ/видео.html
😭🙏❤
Ahxjshdhkssjod
Ahahjwhwhah
@@storytimekannada4744 ejejieehsusus
Wuwuwuwuwuu
ಈ movie ನಮ್ಮನ್ನು ಸಮಾಜದಲ್ಲಿ ಮೊದಲು ಮನುಷ್ಯರಾಗಿ ವರ್ತಿಸಿ ಎಂದು ಹೊಡೆದು ಹೇಳಿದ ಹಾಗಿದೆ... ಸತ್ಯ ಬಿಚಿಟ್ಟ super movie.👌👌👍
I am from Andhra Pradesh Recently I watched this movie such a amazing movie unbelievable acting
Rip Sanchari Vijay 😔😔
ವಿಜಯ್ ಸಾವಿನ ನಂತರ ಯಾರ್ ಯಾರ್ ಈ ಮೂವೀ ನೊಡ್ತರ್ಧಿರ.....ಮಿಸ್ ಯು... ಯು..
Upload madidde sanchari Vijay death aadmele modle upload madbekittu ........
@@nishaprakash9965 hello modle e picture ethu
Me
@@nishaprakash9965 modhle apply madithu
@@prathibar1630 one day ago uploaded
ಐ ಮಿಸ್ ಯು ಸರ್ ನೀವು ನಮ್ಮನ್ನು ಅಗಲಿದ ಮೇಲೆ ಈ ಮೂವಿ ನೋಡ್ತಾ ಇದೀನಿ..... 😭😭😭😭🙏🙏 ಮತ್ತೆ ಹುಟ್ಟಿ ಬನ್ನಿ ಸರ್ 🙏❤️❤️❤️❤️
😇😇😄🙃🥲😍🥰😜🙂😄😇😍🥲😚😚☺🙃🤪😝🤗🥲🥰
ಪಾತ್ರಕ್ಕೆ ಜೀವಾ ತುಂಬಿದ ದಿ!! ಸಂಚಾರಿ ವಿಜಯಗೆ ಭಾವಪೂರ್ಣ ಶ್ರದಾಂಜಲಿ
ನಾವು ನಿಮಗೆ ಎಷ್ಟು sorry ಏಳಿದಾರು ಸಾಲದು sir ಯಾಕೆ ಅಂದ್ರೆ ನೀವು ಇರುವಾಗ ನಾವು ಈ ಸಿನಿಮಾ ನೋಡಿಲ್ಲ ಆದ್ರೆ ಈಗ ನೋಡಿ ತುಂಬಾ ಖುಶಿ ಆಯ್ತು ಮಿಸ್ ಯು ಸಾರ್ ಮತ್ತೆ ನಮ್ಮ ಕರುನಾಡಲ್ಲಿ ಹುಟ್ಟಿ ಬನ್ನಿ ಸಾರ್ 😭😭🙏🙏🙏
ಎಲಿದರು ಅಲ್ಲ ಹೇಳಿದರು
🙏🙏ಸಂಚಾರಿ ವಿಜಯ್ ಸರ್ ನೀವು ನಮ್ಮನ್ನ ಅಗಲಿದರು ನೀವು ನಮಗೆ ಕೊಟ್ಟ ಈ ಸಿನೆಮಾ ಎಷ್ಟು ವರ್ಷಗಳು ಆದರೂ ನಿಮ್ಮನ್ನ ಜೀವಂತವಾಗಿ ಇಡುತ್ತದೆ.. 🙏🙏🙏ಈ ಸಿನೆಮಾ ನಾ 3 ಸಲ ನೋಡಿದ್ರು ಇನ್ನು ನೋಡಬೇಕು ಅನ್ನಿಸುತ್ತಿದೆ...
ಬಹಳ ನೈಜತೆ ಯಿಂದ ಇದೆ....ವಿಜಯ್ ಅವರ ನಟನೆ ಅದ್ಭುತವಾಗಿ ಮೂಡಿ ಬಂದಿದೆ..👏👍👌
Performances of a life time,
There is no actor in India, North or South, who could re-portray the role of Sanchari Vijay in Naanu Avanala,,,,,,
Film needs sub titles in English & Hindi so that it could reach to masses,
Thank u Vijay for giving us Naanu Avanala,,,, & Harivu,
Exactly need subtitles so tat everyone get to know
P
I feel sad for watching this movie after his death, We never support talents like this 😢 when they are alive
Rip Sir 🙏
I miss you sir
Same here
Hi
I regret too..
ಎಂತಹ ಅದ್ಭುತ ನಟನೆ, ಕನ್ನಡ ಚಿತ್ರರಂಗದಲ್ಲಿ ಯಾರಿಗೂ ಮಾಡೋಕೆ ಆಗದಂತಹ ಕಲೆ, ಮಿಸ್ u sir..
ಭಗವಂತ 🙏ಎಂಥ ಕಲಾವಿದನನ್ನ ನಮ್ಮಿಂದ ಕಸಿದುಕೊಂಡೆ, really miss u ವಿಜಯ್ ಸರ್...
ನೀವು ನಿಜವಾಗ್ಲೂ ಒಳ್ಳೆಯ ಕಲಾವಿದ ನಿಮ್ಮನ್ನ ನಾನು ತುಂಬಾನೇ ಮಿಸ್ ಮಾಡಿಕೊಂಡಿದ್ದೇವೆ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ... ಇಟ್ಸ್ ಅವೊಂಡರ್ಫುಲ್ ಆಕ್ಟಿಂಗ್ 💯👌👌👌
Speechless ...tq to the director for reality-based movie....everyone in this movie acted next level...I hv a huge respect and love towards them...but now I got how much they vl suffer ...wen parents accept those ppl automatically society vl accept the things...I request all to give respect and love to them....
ಒಬ್ಬ ರಂಗ ಭೂಮಿ ಕಲಾವಿದನಾಗಿ ಹೇಳ್ತಿನಿ ಈ ಸಿನಿಮಾದಲ್ಲಿ ಮಾಡಿರೋ ಪಾತ್ರ ಅದ್ಬುತವಾಗಿ ಜೀವ ತುಂಬಿದ್ದಾರೆ ಕನ್ನಡ ಇಂಡಸ್ಟ್ರಿ ನಲ್ಲಿ ಯಾವ್ ಸ್ಟಾರ್ ಗಳು ಅಂತ ಅವರೋ ಇಂಥ ಪಾತ್ರಕ್ಕೆ ಜೀವ ತುಂಬೋಕೆ ಸಾಧ್ಯನೇ ಇಲ್ಲ ದೊಡ್ಡ ಕಲಾವಿದರು ಅಂತ ಯಾರ್ ಅವರೋ ವಿಜಯ್ ಸರ್ ಅವರ ಎಲ್ಲರಿಗಿಂತ ಮಹಾನ್ ದೊಡ್ಡ ಕಲಾವಿದ
ಸಮಾಜದಲ್ಲಿ ನಡೆಯುವಂತಹ ಘಟನಾವಳಿಗಳನ್ನು ಸೆರೆಹಿಡಿದು ಅದ್ಭುತ ಸಿನಿಮಾವನ್ನು ಮಾಡಿದಂತಹ ಸಂಚಾರಿ ವಿಜಯ ರವರಿಗೆ ಆಸ್ಕರ್ ಪ್ರಶಸ್ತಿ ನೀಡಬೇಕು👌👌👌 ಚಲನಚಿತ್ರ ✨️✨️✨️💐💐💐
Super Movie Sanchari Vijay Super Acting ..👌
ಮತ್ತೊಮ್ಮೆ ಹುಟ್ಟಿ ಬನ್ನಿ ಸರ್ 😢
ಬದುಕಿರೋವರೆಗೊ ಜನರಿಗೆ ಜಾಸ್ತಿ ಪರಿಚಯ ಇರೋದಿಲ್ಲ.ಈ ಪುಟ್ಟ ಕಂದ ಅಂದರೆ ಸಾರಿಗೆ ವಿಜಯ್ ಸೂಪರ್ ಅಭಿನಯ ಹಾಗೂ ಈ ಮಂಗಳ ಮುಖಿ ಯರ ಕಥೆ ಇದುವರೆಗೆ ಯಾರೂ ಚಲನ ಚಿತ್ರ ಇಂತಹ ಮಾಡಿಲ್ಲ.ಅಥ ಮಾಡಿ ಕೊಳ್ಳ ಬೇಕಾದ ಚಿತ್ರ. ತುಂಬಾ ಚೆನ್ನಾಗಿದೆ.ವಿಜಯ್ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಆದಷ್ಟು ಬೇಗ ಒಳ್ಳೆಯ ಜನ್ಮ ಭಗವಂತ ಕೊಡಲಿ.
ಸಂಚಾರಿ ವಿಜಯ್ ಅವರ ಇ ಪಾತ್ರಕ್ಕೆ ಯಾವುದೇ ಪ್ರಶಸ್ತಿ ಕೊಟ್ಟರು ಸಾಲದು ಅಷ್ಟು ಅದ್ಭುತವಾದ ನಟನೆ ಹಾಗೂ ಒಳ್ಳೆಯ ಸಂದೇಶ ನೀಡಿದರೆ ಇ ಸಿನಿಮಾದಲ್ಲಿ ಅವರಿನ್ನೂ ನಮ್ಮೆಲ್ಲರಲ್ಲಿ ನೆನಪಷ್ಟೇ!! 🙏🙏💐💐
What an amazing actor with natural acting skills ... extraordinary movie ....nobody can beat u in acting sir ...u should have been alive to give more and more movies like this ... unfortunately u are not with us .... Nim acting ge Oscar kottidru kammine ....miss u
ಎನ್ ನಟನೆ ರಿ ವಿಜಯ್ ಅವರದು really hats off .we lossed him..he is legend ❤️❤️
By hgt to him that i
ಈ ಸಮಾಜದಲ್ಲಿ ಹೆಚ್ಚು ಕಷ್ಟ ಪಡ್ತಾ ಇರೋವ್ರು ಮಂಗಳಮುಖಿಯರು 😢 what a acting 👌👌👌👌 ಈ ಫಿಲಂ ನಲ್ಲಿ ತುಂಬಾ ದುಃಖ ತಡಿಯೋಕೆ ಆಗ್ಡೆರೋ scene ಅಂದ್ರೆ ಟ್ರೈನ್ ನಲ್ಲಿ ಒಬ್ಬ ಭಿಕ್ಷುಕಿ ಅಂತ ಹೊಡೀತಾನಲ್ಲ ಆ scene 😢😢
ಇಂತಹ ಒಳ್ಳೆ ಸಿನಿಮಾ ತೆಗಿಯೋ ವ್ಯಕ್ತಿಗಳು ಬೇಗನೆ ಹೋಗಿಬಿಡುತ್ತಾರೆ ಸಂಚಾರಿ ವಿಜಯ್ ಅವರಿಗೆ ನನ್ನ ಅಭಿನಂದನೆಗಳು
Vijay sir we really miss you, especially this role is extraordinary.
sanchari Vijay 👌👌👌👌 nice message for society ❤ watching from Bangladesh 🇧🇩🇧🇩
ನಿಮ್ಮ ಸಾವಿನ ಸುದ್ದಿಯ ನಂತರವೇ ನಿಮ್ಮನ್ನ ನೋಡಿದ್ದು ಹಾಗೂ ನಿಮ್ಮ ನಟನೆಯ ಈ ಚಿತ್ರವನ್ನು ನೋದ್ದಿದ್ದು.. ಅದ್ಬುತ ನಟನೆ, ಅದ್ಬುತ ಚಿತ್ರ.. ನಿಮ್ಮ ಅನುಪಸ್ಥಿತಿ ಕನ್ನಡ ಚಿತ್ರ ರಂಗಕ್ಕೆ ಅಪಾರ ನಷ್ಟ..
ಓಂ ಶಾಂತಿಃ
I am watching the movie for first time.. I can proudly say that I am She not He. Great message.. Proud to be a transwoman
🙏
R u trans
😢
❤🎉
@@sridharn839 😊
Osm movie.
"ಸಂಚಾರಿ ವಿಜಯ" ಬ್ರೋ ಓಂ ಶಾಂತಿ...😑💐
ಸೂಪರ್ ಮೂವಿ I am from ತಮಿಳ್ ನಾಡು ಐ ಡೋಂಟ್ ನೋ ಕನ್ನಡ 👍☺️
I am watching this movie 8th time.. miss you Vijay sir.. ನಿಮ್ಮೊಂದಿಗೆ ಕಳೆದ 10 ನಿಮಿಷ ನೆನಪಾಗುತ್ತಿದೆ ..
Oh god! What an acting by sanchari vijay. Hatts off.😭God has taken one of the fine artist of Indian cinema too early.
This movie was marvellous,this was like a documentary, worth watching
What a script and what a screenplay... No wonder this film is rewarded with national award... Sanchari vijay sir... Probably god suddenly decided that you deserve to be in heaven, Stay happy where ever you are sir 🙏🙏🙏
Its true
@@universalu4054 Saaaku figure id dow hod diddu
@@universalu4054 ..
Mind blowing performance from Vijay sir..but we miss him 😂 😂
I think you mistakenly pressed 😂 instead of 😭
Very heart touching movie!!! A clear message to respect humanity. Everyone are equal. Thank you Vijay Sir.. None in the industry would suit this character and acting.. Tears rolled out. Rest in peace sir.. Respect to you.
Correct
I watched this movie when Vijay was alive, I liked it very much. Now after he left, I am watching again.such actors' life is very short, our badluck
One of the best Actor vijay sir, ee moviege Oscar 🎥🏆Award Kotru kammine 🙏👌👑 ಅದ್ಭುತ ಆಕ್ಟರ್ ವಿಜಯ್ ಸರ್👌😭😭
ಸಂಚಾರಿ ವಿಜಯ್ ಅಣ್ಣ ಇನ್ನೂ ನಮ್ಮ ನಡುವೆ ಇದ್ದಾರೆ. ❤️🙏🙏🙏🙏🙏❤️
Nimmavvan tullalli idaare 😂😂😂😂😂😂🤣🤣🤣🤣🤣
Wonderfull movie & hatts off Vijay sir & hatts off Vidya mam... Samajadalli mangalamukiyarigu ondu sthana beku & avrgu badkodakke avakasha madi kodbeku ...thanna manasinalli yeshte novidru yelru munde nagtha badukthare...yella parents avrna jotheli etkoloke aglilla andru parvagilla avr prblm artha madkondu Yello ond Kade avr kushina nodtha avrge help madbeku & once again hatts off directer sir 🙏🙏🙏🙏
Woww what a fantastic movie in Kannada... Everyone was so apt to the characters.. Master piece..
ವಾಟ್ ಎ ಆಕ್ಟರ್ ಸೂಪರ್ ಮೂವಿ ಸೂಪರ್ ಆಕ್ಟಿಂಗ್ ಮಿಸ್ ಯು ವಿಜಯ್ ಸರ್ ಪುನಃ ಮತ್ತೆ ನಮ್ಮ ಕರುನಾಡಲೇ ಹುಟ್ಟಿ ಬನ್ನಿ ಸರ್🙏🙏🙏🙏🙏
Whole movie, situations,scenes are came excellent that last conversation which nani told from 1:44:08 is really heart touching."ooralli ninna opkondre iru illa andre bandbidu illi naanidini" it's just tears our eyes
That dialogue of Nani is very much heart touching I got tears , it's a good feeling.
ಲೈಫ್ ನಲ್ಲೇ ಅನ್ಯೆಕ್ಸ್ಪೇಟೆಡ್ ಮೂವಿ 🙃,
ಕಥೆಗಾರ ಅಲ್ಲ ಕಲೆಗಾರ ಕಥೆ ಅದ್ಭುತ .
Sanchari Vijay was a legendary actor , he do a great job in these film, these movie was a great movie in Kannada industry, really we miss one of the best actors 😭😭...they give good message 🙏🙏..I watch 3 to 4 times it always superb movie,..
ಅದ್ಭುತ ನಟನ ಅತ್ಯದ್ಭುತ ನಟನೆ... ಮಿಸ್ ಯು ಸಂಚಾರಿ ವಿಜಯ್ ಸರ್..ಕನ್ನಡ ಚಲನಚಿತ್ರ ರಂಗದ ಅಪರೂಪದ ಪ್ರತಿಭೆ
Excellent acting.. takes guts to do such charater rolls 🙏
Great message for special gender thaks for the inspiration msg. We miss u sanchari vijay sir om shanthi🙏
Excellent story line and awesome acting by Sanchari Vijay
மிக சிறந்த படம் மாதேஷ் வித்தியா நடித்த நடிகருக்கு என் வாழ்த்துக்கள்
ನೀವು ಮಾಡುವ ಅಭಿನಯ ಯಾವ ಕಲಾವಿದರಿಂದಲೂ ಸಾಧ್ಯವಿಲ್ಲ ಸಾರ್...... ನೀವು ಈ ಪ್ರಪಂಚ ಬಿಟ್ಟು ಹೋದ ಮೇಲೆ ನಿಮ್ಮ ಅದ್ಭುತವಾದ ಕಲೆ ಎಲ್ಲರಿಗೂ ಗೊತ್ತಾಗ್ತ ಇದೆ........
ಸಂಚಾರಿ ವಿಜಯ್ (ನ್ಯಾಷನಲ್ ಅವಾರ್ಡ್ ವಿಜೇತರು) ಸಾರ್ ನಿಮ್ಮ ನಟನೆ ಅತ್ಯದ್ಭುತ, ಅಮೋಘ ಅಭಿನಯ ⭐❤️👏 ಇನ್ನೂ ಇರಬೇಕಿತ್ತು ಸಾರ್ ನೀವು 😭😭 ಮಿಸ್ ಯು ಸಾರ್ 😭💔 ತುಂಬಾ ಒಳ್ಳೆ ಮೆಸೇಜ್ 👏👏
No words to explain the acting
ವಿಜಯ ಸರ ಆಕ್ಟಿಂಗ್ ಬಗ್ಗೆ ಮಾತೆ ಇಲ್ಲ ಸರ್ ಸೂಪರ್ 🙏🙏🙏🙏🙏🙏👌👌👌👌👌👌👌👌👌👌👌👌👌
Super film..super concept. equal rights for all. We miss you Vijay sir .
ಮೂವಿ ತುಂಬಾ ಚೆನ್ನಾಗಿದೆ ಅದ್ಭುತ 🙏👌👏👏👏
ಅದ್ಭುತಾ ನಟನೆಗೆ.. ಏನ್ ಹೇಳಿದರು.. ಕಡಿಮೆನೇ ♥️♥️♥️♥️♥️
ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡುವಂತಹ ಚಲನಚಿತ್ರ👏❤️
Hats off to Lingadevaru and team. It’s a pity that the film was not given all the awards it deserved. Adbhutadalli atyadbhuta movie.
I don’t know how many times more I will be watching this movie.
Vijay is a one time in a millennium actor.
🙏🙏🙏🙏
Really u are a Great Talented Sir.For Kannada Industry people its a great loss.
We miss u a lot sir😭😭🙏🙏
We still can't digest sanchari not with us.. miss him.. what an actor!!!
💐ಈ ಚಲನಚಿತ್ರದಲ್ಲಿ ವಿಜಯ ಅವರ ಅಭಿನಯ ಮನ ಮುಟ್ಟುವಂತೆ ಇದೆ.ಮತ್ತೆ ಹುಟ್ಟಿ ಬರಲಿ💐.ಧನ್ಯವಾದವುಗಳು🙏
Obranna kalkond melene avr bele gottagodu😭😭
Sathya
Yes neija
Director Lingadevru sir, superb direction and Sanchari Vijay sir exceptional acting
Really hatsoff to sanchari Vijay being a hero it is really not an easy job to play such role
ಈ ಚಲನಚಿತ್ರ ನೋಡಿದ ಮೇಲೆ ನಮ್ಮ ಹಾಗೆ ಇರುವ ಜೇವಕ್ಕೆ ಬೆಲೆ ಕೋಡೋಣ.ಇನ್ನೂಮುಂದೆ ಆದರೂ ಸಮಾಜದಲ್ಲಿ ಅವರ ತೊಂದರೆಗಳನ್ನೂ ಹೊಗಲಾಡಿಸಿ ಗೌರವ ಕೋಡೋಣ.
ಶ್ರೇಷ್ಠ ನಟ ಸಂಚಾರಿ ವಿಜಯ್..ನೈಸ್ ಮೂವಿ..ನೈಸ್ ಡೈರೆಕ್ಷನ್..ನೈಸ್ ಲೊಕೇಶನ್ ... ನೈಸ್ ಟ್ರೂ ಸ್ಟೋರಿ
Great acting u will be remembered for 100s of decades forever RIP sanchari vijay hats off
Every actor gave their absolute performance in this movie
Om Shanti, Sanchari Vijay.🙏You have done an excellent work.
A movie with excellent message and vijay sir acting is marvelous 🎉
E movi ge nijvalu jeeva tumbiddu sanchari vijay avr matra we are all miss u vijay sir🙏🙏🙏🙏🙏ur great ur the legend of the film industry👌👌👌🙏🙏🙏🙏
sanchari Vijay sir we miss u so much ur the good human being and also kind hearted.......
ಅದ್ಭುತ.. ಸಿನಿಮಾ ... ವಿಜಯ್ sir ನಿಮ್ಗೆ ನೀವೇ ಸರಿ ಸಾಟಿ...
Awesome movie and awesome acting by Sanchari Vijay..Very sad that he is no more..we lost such an amazing actor.. Gone too soon..RIP Sanchari Vijay sir
I dont know how we underate such movies..damm itz so amazing..need guts to do such movies..amazing sanchari vijay sir..we miss u
Acting is so realistic of vijay what an actor
ಸೂಪರ್ ಸರ್ ನೀವ್ ಇದಾಗ ನೋಡಿಲ್ಲ ಈಗ ನೋಡಿ ತುಂಬಾ ಚೆನಾಗಿದೆ 👍👍👍miss you love you❤️❤️❤️sir
ಪ್ರತಿಯಬ್ಬ ಕಲಾವಿದ ನೋಡಬೇಕಾದ ಸಿನಿಮಾ🙏🙏🙏
Superb movie awesome acting sir 🙏 Nivu ennu badkirbekithu ansthide miss you sir ❤ nice msg 🤝👌👌👌👌👌✨💫
ಅದ್ಬುತ ನಟನೆ ವಿಜಯ್ sir.... We lost a great actor... And very sad to say that now we are watching this movie... Miss you sir
Very epic level acting.... Hat's off sir......we miss u.... Ur the inspiration to all transgender's 🙏
Sorry sir neev eddaga e movie nodok aglilla😖😢
Nenne ardha movie ivattu ardha movie nodide.very emotional movie.enthaha natane viji sirdu.👏👏👏
Neenu ardha ardha ansutte 😂😂
Unbelievable acting... Miss u sanchari Vijay sir.. may ur soul rest in peace
❤️ yes
This is wonderful Movie and gave a good messege, totally very very interesting cenima
Fantastic film done by legendary actor sanchari vijay sir❤️ we miss you
Naani character was amazing 😘
Ee movie na 5times nodidini eglu nodtane iddini movie just awesome 👌miss u sanchari vijay anna
Super acting sir
No world I miss you so come back please sir 😭😭😭🙏🙏🙏
ಸಮಾಜಕ್ಕೆ ಒಳ್ಳೆ ಸಂದೇಶ ನೀಡುವ ಸಿನಿಮಾ 🙏ಮಿಸ್ u ವಿಜಯ್ sir😌
What a incredible this movie wonder full acting with us... I really impressed u that's good movie sir
Nanu evag tane movie nodde yeno ontara feel aythu.. good acting.. sanchari Vijay sir 👏
ಸಂಚಾರಿ ವಿಜಯವರ ಮನೋಜ್ಞ ಅಭಿನಯ, ಸಾಹಿತ್ಯ,ಸಂಗೀತ ಸ್ವರ ಸಂಯೋಜನೆಗಳು ಎಂದೆಂದಿಗೂ ಮರೆಯಲಾರದ ತಾವುಗಳು.
Excellent movie..I had met Vijay in UDUPI alankar theatre with mazaa talkies singer MOHAN..nice guy..rip
Fabulous acting by Sanchary Vijay..RIP brother.
Super extrondinary film,hats of to you Vijay sir,but we are always miss you Vijay sir,nivu natanege jeeva tumbiddira matte prapanchakke olle messages kottiddira ee chitrada muolaka😟👍👏👏👏👏👐👐💔💕💓❤💔💔🙇🙇
He is the great actor his body language 🥺such a good msg movie
Nanu 10sala movie nodide adru kuda manasu thumbila. Sanchari Vijay avar acting nodi onde mat barudu Wow...... Sir really hat's up u