Cried a lot seen legendary performance of a father. You might have not done money but will be compared to Shankar nag, Sushanth singh Rajput as you were dedicated yourself to people's grief. You will live forever ❤️🙏 You will be living in our hearts Vijay. May your soul rest in peace.
Shame on industry n star directors for not recognising such a gem..... literally cried in d climax💔....atleast from now on talents should be recognised....
It's a fact based movie, written by Dr Asha benakappa a pediatrician. Tears rolled in my eyes while watching the movie. I came to know about Vijay after his death, he was really a gem, we have lost him. RIP🙏🏻
ಯಪ್ಪ ಯಾಪ್ಪಾ... ಎಂಥ ಅಧ್ಭುತ ಚಿತ್ರ.! 100 ಕ್ಕೆ 100 ಪರ್ಸೆಂಟ್ ಮಾರ್ಕ್ಸ್.. ಎಂಥ ಅಧ್ಭುತ ನಟನೆ ವಿಜಯ್ ಸರ್ ದು.. Still im crying.! 😪😪😪😞 ಅವರನ್ನು ಕಳ್ಕೊಂಡ ನಾವೇ ದುರದೃಷ್ಟವಂತರು.🙏🙏🙏🙏
ಆಶಾಬೆನಕಪ್ಪ ಮೇಡಂ ಬರೆದದ್ದು ಓದಿದ್ದೆ .ಚಿತ್ರ ನೋಡಿ ಕಣ್ತುಂಬಿತು. ಮಾನವೀಯತೆ ಜೀವಂತವಿದೆ. ಇದು ಜೀವನ ಮತ್ತು ಸಾವಿನ ನಡುವಿನ ಪ್ರಶ್ನೆ. ಸಂಚಾರಿ ವಿಜಯ್ ಅಭಿನಯ ಅದ್ಭುತ. ಒಳ್ಳೆಯ ಚಿತ್ರ ಕೊಟ್ಟದಕ್ಕೆ ಧನ್ಯವಾದಗಳು.
Barabekadre hegala mele hottakondu bandidini sir...eega talemele hottakondu hogta idini...What price matches this love of a parent... priceless feeling, priceless love and beyond expectations movie...thanks u for making such movie n making us still believe in these feelings in the current world
Hi guys.. I just finished watching this movie. Thank you so much for sharing this lovely movie with english subtitle on it. There's no words to explain this movie. It's so beautiful. I'm not Indian, I'm Malaysian but I'm a fan of Kannada's movie. Love from Malaysia.
ನಮ್ಮ ಸಮಾಜ ಆಧುನಿಕತೆಗೆ ಮಾರುಹೋಗಿದೆ...ನೈಜ ಚಲನಚಿತ್ರಗಳನ್ನು ಪ್ರೋತ್ಸಾಹಿಸಬೇಕು...ನಾನು ಇಂತಹ ಚಿತ್ರಗಳ ಜಾಹಿರಾತು ನೋಡಿದಾಗ ಇವರಿಗೆ ಕೆಲಸವಿಲ್ಲ ಸುಮ್ಮನೆ ಪ್ರಶಸ್ತಿಗೊಸ್ಕರ ಹಣ ಕಳಿತಾರೆ ಅಂತಾ ಭಾವಿಸಿದ್ದೆ..ಇಂತಹ ಐದಾರು ಚಿತ್ರಗಳನ್ನು ನೊಡಿದಾಗಲೆ ಇವುಗಳ ಮಹತ್ವ ಹರಿತಿದ್ದು....ಉತ್ತಮ ಸಮಾಜಕ್ಕೆ ಇಂತಹ ಚಿತ್ರಗಳು ಅತ್ಯಮೂಲ್ಯ... ಹರವು ಉತ್ತಮ ಚಿತ್ರ..
ಏನೆಂದು ಬರೆಯಲಿ ಮಂಸೋರೆ ಯವರೆ, ನನ್ನ ಅಪ್ಪ ಕಾಲವಾದಗ ಬಹುಶಃ ಶರಣಪ್ಪನವರದೇ ವಯಸ್ಸು . ನಾನು ಗವಿಸಿದ್ದನಿಗಿಂತ ಬಹಳ ಸಣ್ಣವಳು. ಪೂರ್ಣ ಪ್ರಮಾಣದಲ್ಲಿ ಅಪ್ಪನ ನೆನಪಿಲ್ಲ. ಆದರೆ ಅಪ್ಪ ತೋರುತ್ತಿದ್ದ ಅಕ್ಕರೆ ,ಪ್ರೀತಿ,ವಾತ್ಸಲ್ಯ ಅದೇಗೋ ನನ್ನ ಮನದಲ್ಲಿ ಅಚ್ಚಳಿಯದೆ ಸ್ಥಿರಸ್ತಾಯಿಯಾಗಿ ಬೇರೂರಿದೆ. ಅಪ್ಪನ ನೆನಪಿಸಿಕೊಳ್ಳದ ದಿನವಿಲ್ಲ.ನನ್ನಪ್ಪನನ್ನು ಶರಣಪ್ಪನಲ್ಲಿ ಕಂಡೆ. ಗಂಟಲು ಕಟ್ಟಿ ಬಂದಿತು. ವಿಚಿತ್ರವಾದ ಸಂಕಟ, ಮೂಕಳಾಗಿ ಕುಳಿತ್ತಿದ್ದೇನೆ.
ರಂಗಭೂಮಿಯ ಕಚ್ಚಾ ಪ್ರತಿಭೆ ರಾಷ್ಟ್ರ ಪ್ರಶಸ್ತಿ ವಿಜೇತ ಶ್ರೀ ಸಂಚಾರಿ ವಿಜಯ ಅವರಿಗೆ ಗೌರವ ನಮನ. ಇಂತಹ ಅತ್ಯದ್ಭುತ ಪ್ರತಿಭೆಯ ಬಗ್ಗೆ ಇಡೀ ಕರ್ನಾಟಕಕ್ಕೆ ತಿಳಿಸೋಣ ಮತ್ತು ಅವರ ಮಾನವೀಯ ಗುಣಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಇದುವೇ ನಮ್ಮಯ ಗೌರವ ಮತ್ತು ನಿಮ್ಮ ಹೆಸರು ವಿಜಯೀಭವ ruclips.net/video/Q6bmgb6fnwg/видео.html
Worth watching...it shows the value of relationship...entire team of harivu..super.really its great loss for kannada film industry... sanchari vijay sir RIP 🙁
ಕಣ್ಣ್ ತುಂಬಿ ಬಂತು.. ನಿಮ್ಮ ಪ್ರಯತ್ನ ಮನ ಮುಟ್ಟಿತು ... ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡ್ಲಿಲ್ವಲ್ಲ ಅಂತ ಬೇಜಾರು ಆಯಿತು .. ನಿಮ್ಮ ಮುಂದಿನ ಚಿತ್ರದ ಮೊದಲ ಪ್ರೇಕ್ಷಕ ನಾನೆ .. ಸಂಚಾರಿ ವಿಜಯ್ ಅವರಿಗೆ ನ್ಯಾಷನಲ್ ಅವಾರ್ಡ್ ೧೦೦ ಕ್ಕೆ ೧೦೦ರಷ್ಟು ಸೂಕ್ತ ... ಧನ್ಯವಾದ
ಕಣ್ಣ್ ತುಂಬಿ ಬಂತು.. ನಿಮ್ಮ ಪ್ರಯತ್ನ ಮನ ಮುಟ್ಟಿತು ... ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡ್ಲಿಲ್ವಲ್ಲ ಅಂತ ಬೇಜಾರು ಆಯಿತು .. ನಿಮ್ಮ ಮುಂದಿನ ಚಿತ್ರದ ಮೊದಲ ಪ್ರೇಕ್ಷಕ ನಾನೆ .. ಸಂಚಾರಿ ವಿಜಯ್ ಅವರಿಗೆ ನ್ಯಾಷನಲ್ ಅವಾರ್ಡ್ ೧೦೦ ಕ್ಕೆ ೧೦೦ರಷ್ಟು ಸೂಕ್ತ ... ಧನ್ಯವಾದ Wordings is so good..
Heart touching movie, made me cry a lot and made me to look back at my relationships, changed my perspective towards life. Hats off to the team. It's a must watch movie for all.
ಅಡೆ-ತಡೆ , ತಿರುವು-ಮರಿವುಗಳನನ್ನೆಲ್ಲ ಎದುರಿಸುತ್ತ ಜೀವನವೆಂಬ ಮಹಾನದಿ ಹರಿವುದನ್ನು ಬಹಳ ಅರ್ಥಪೂರ್ಣವಾಗಿ ಬಿಂಬಿಸಿದೆ "ಹರಿವು" ಚಲನಚಿತ್ರ. Dedication and hardwork of all the cast and crew is evident throught out the movie. A big salute to the entire "ಹರಿವು" team for giving such a wonderful experience. "ಹರಿವು" is one such movie which makes anyone speachless and to think about the move for a long time after watching..!!!! Great movie...!!!!
ಕೆಲವೊಮ್ಮೆ ಏನು ಬರೆಯಬೇಕು ಅನ್ನೋದೆ ತಿಳಿಯದಹಾಗಾಗುತ್ತೆ ಮಾತುಗಳೇ ಹೊರಡುವುದಿಲ್ಲ..... ನಿಮಗೆ ಎಷ್ಟು ಮೆಚ್ಚಿದರು ಕಡಿಮೆ ಮೂಕರನ್ನಾಗಿಸಿದ್ದಕ್ಕೆ ಧನ್ಯವಾದಗಳು...... ಕಣ್ತುಂಬಿ ಬಂತು.... ❤❤❤
ಸಿನೆಮಾ ತುಂಬಾ ಚೆನ್ನಾಗಿದೆ. ಚಿತ್ರವನ್ನು ನೋಡಿ ಮುಗಿಸುವುದರೊಳಗೆ ಕಣ್ಣಂಚಿನಲ್ಲಿ ನೀರಿತ್ತು. ಈಗಿನ ಕಾಲದ ಯುವಕ-ಯುವತಿಯರು ಹೆತ್ತವರೊಡನೆ ಆದಷ್ಟು ಅಂತರವನ್ನೇ ಕಾಯ್ದುಕೊಳ್ಳಲು ಬಯಸುವುದು ಶೋಚನೀಯ.
Sanchari Vijay sir u are an amazing actor, this movie made me cry.. there is no second question of these art movies.. ashamed of myself for not watching this in theater..
ತುಂಬಾ ಅದ್ಭುತವಾದ ಚಿತ್ರ ಕಣ್ರಿ.....ಹೆಣ್ಣು ಜಗನ್ ಮಾತೆ ರಿ ಬಡತನದಲ್ಲಿ ಕೂಡ ತನ್ನ ಮಗುವಿನ ಹಾರೈಕೆ ಮಾಡಿ ನೀರಿಕ್ಷೆಗಳು ಹುಸಿಯಾಗಿಸಿದ್ದು ನೋಡಿ ಕಣ್ಣಾಲ್ಲಿ ನೀರು ಬಂತು ರೀ ತುಂಬಾ ಧನ್ಯವಾದಗಳು ಸಂಚಾರಿ ವಿಜಯ ಹಾಗೂ ಚಿತ್ರ ತಂಡಕ್ಕೆ....
Even Though i can understand Kannada, Sandalwood movies never fascinated me. By fluke i came across Harivu & After reading few comments i watched this movie of my life time today. This is truely an outstanding work by the writer-director Manjunatha Reddy. Really pained & felt sorrow for the tragedy. At the same time anguished over the lukewarm response towards such a qualitative & responsible cinema. I also thank to the man who put his money to make this cinema, for which he might have got hardly any returns. Guru Dutt's "Kagaaz Ke Phool" & "Pyassa" got cult status over the years, I believe that Mansore's Harivu too will become a cult movie over the years.
Boss, you don't have much knowledge about Kannada Films and b4 writing you should have thorough knowledge about the Film Industry and the Movies made in Kannada which are far superior than any other Language Movies.I think you are having a biased opinion on Kannada Film Industry or short sighted about Sandlewood.
Oh my god! In city he is completely holding his emotions,,, but when he reached his home🏠😔.... Just for a single second,,I never thought vijay is actually acting......words can't explain vijay acting capacity... The beauty of the artist is they never going to die.... ❤💔
Wow super sir thanks this is a super film sir film title is super sir thanku so much This parsanal is very interested and my life change video ನನ್ನ ತಂದೆ ತಾಯಿ ಇಬ್ಬರನ್ನು ಚನ್ನಾಗಿ ನೋಡಕ್ಕೋತೆನೆ ಸರ್.....
Nam kannadadalli Innu bekadastu e tara heart touching movies youtube alli ide anta movies nodi yenadru ondu olleya badlavane namalli kanabhudu..! and finally a big applause to the movie director and actors
After watching this amazing movie I cried. Honestly this is the best movie of all. Thank you for uploading this movie and it changes the mindset of negative thought which most people have towards the beloved parents...! Thank you once again
ನನ್ನ ಜೀವಮಾನದಲ್ಲಿಯೇ ಯಾವ ಸಿನಿಮಾವನ್ನೂ ನೋಡಿ ಈ ಪಾಟಿ ಅತ್ತಿರಲಿಲ್ಲ... ಸಿನಿಮಾ ನೋಡುತ್ತಿದ್ದ ಅಷ್ಟೂ ಹೊತ್ತು ಅನಿಸುತ್ತಿದ್ದದ್ದು, ನಮ್ಮ ಸುತ್ತಲಿನ ಜಗತ್ತಿನಲ್ಲಿ ನಾನು ದಿನಂಪ್ರತಿ ನೋಡುವ ಹತಭಾಗ್ಯರೆಡೆ ಒಂದು ನಾಲ್ಕು ಸೆಕೆಂಡ್ ಹೆಚ್ಚು ಗಮನಿಸಬೇಕು...ಯಾರಿಗೆ ಗೊತ್ತು, ಎಲ್ಲಿ ಏನು ಬದಲಾಗುವುದೊ! ಪೇಜುಗಟ್ಟಲೆ ಈ ಅದ್ಭುತವಾದ ಸಿನಿಮಾ ಬಗ್ಗೆ ಬರೆಯಬೇಕೆನಿಸುತ್ತಿದೆ... ಸದ್ಯಕ್ಕೆ ಸಾಕು....
Very natural movie.. I watched Tarak movie before this. Both movies made me in tears. Relationship importance is shown very well.. Hats off to Harivu team.
ನೈಜ ಘಟನೆಯ ಚಿತ್ರ ಇಷ್ಟ ಆಗೋದು ಇದೇ ಕಾರಣಕ್ಕೆ... ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಪ್ರಸ್ತುತ ಪರಿಸ್ಥಿತಿ ಇದಕ್ಕಿಂತ ಬೇರೆ ಇಲ್ಲ, ಅಷ್ಟೋಂದು ಅದ್ಭುತವಾಗಿತ್ತು ನಿರ್ದೇಶಕನ ಹೇಳುವಿಕೆ. ಧನ್ಯವಾದಗಳು ವಿಜಯಪುರ (ಬಿಜಾಪುರ) ಜಿಲ್ಲೆಯಿಂದ ಮಂಜುನಾಥ ಚಂದ್ರಶೇಖರ ಡೆಂಗನವರ.
ಎಂಥಾ ಅದ್ಭುತ ಚಿತ್ರ, 😢 ಪದಗಳೇ ಹೊರಡದ Ee Baayiyalli gantalu katti ugulu nungalu hedarut jariyutide ee manasu.... Varnisalu padagale illad sattantide ee nalige...such a Great movie...Realy hats ff entire teem... And sanchari vijay sir..... Superb acting sr... 😢we miss legend sr... .
Entire team did fantastic and mind blowing. I completely lost my self... it is more than national award ... India is so reach country by all means but still people struggle for every day for everything.
Movie is super. Suspence was revealed at the time of carrying the child by father alone for the surgery, but tears of heart could not not be stopped from the quarter part of the movie. Viewer from Kerala.
Including me.. Many r watching this film now after the death of the great natural actor...!! This is the fate of national award winning films... Saddest part is we value persons after they leave us... 😭 Film with great mess to society.. We r behind money not the soul.. 😞
Awesome movie!eyes filled with tears and heart weight... feelings of love towards children by a father cannot be explained but only felt only if v think spending a minute of time.. national award should be given...
ಸಂಚಾರಿ ವಿಜಯ್ ಅವರ ನಿಧನದ ನಂತರ ಯಾರ್ ಯಾರೂ ನೋಡ್ತಾ ಇದೀರಾ...? 🙁♥️
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸರ್
Me😞
Cried a lot seen legendary performance of a father. You might have not done money but will be compared to Shankar nag, Sushanth singh Rajput as you were dedicated yourself to people's grief. You will live forever ❤️🙏 You will be living in our hearts Vijay. May your soul rest in peace.
Naanu 😭😭😭😭
Me😭
Me😭😭😭😭
ಅಬ್ಭಾ!!!!! ಎಂತಹ ಅದ್ಭುತ ನಟನಾ ಕೌಶಲ್ಯ ವಿಜಯ್ ಸರ್ ದು!!
ಸಾವಲ್ಲೂ ಸಾರ್ಥಕತೆ ಮೆರೆದ ನಿಮಗೆ ಶತಕೋಟಿ ನಮನಗಳು🙏
🙏🙏🙏🙏🙏😭😭😭
Shame on industry n star directors for not recognising such a gem..... literally cried in d climax💔....atleast from now on talents should be recognised....
It's a fact based movie, written by Dr Asha benakappa a pediatrician. Tears rolled in my eyes while watching the movie. I came to know about Vijay after his death, he was really a gem, we have lost him. RIP🙏🏻
Yeah share on our kannada industry
ಯಪ್ಪ ಯಾಪ್ಪಾ... ಎಂಥ ಅಧ್ಭುತ ಚಿತ್ರ.! 100 ಕ್ಕೆ 100 ಪರ್ಸೆಂಟ್ ಮಾರ್ಕ್ಸ್.. ಎಂಥ ಅಧ್ಭುತ ನಟನೆ ವಿಜಯ್ ಸರ್ ದು.. Still im crying.! 😪😪😪😞 ಅವರನ್ನು ಕಳ್ಕೊಂಡ ನಾವೇ ದುರದೃಷ್ಟವಂತರು.🙏🙏🙏🙏
ಎಂತಾ ಅಧ್ಭುತ ನಟನೆ ಸಂಚಾರಿ ವಿಜಯ್ ರವರಿಗೆ ರಾಷ್ಟ್ರ ಪ್ರಶಸ್ತಿ ಸಿಗಲೇಬೇಕು
Sikkkde
' ಹರಿವು' ಕೇವಲ ಒಂದು ಚಲನಚಿತ್ರವಾಗಿ ಉಳಿಯಲಿಲ್ಲ ಬದಲಾಗಿ ನಮ್ಮಲ್ಲಿ ಚಲ್ಲಾಪಿಲ್ಲಿಯಾದ ಭಾವನೆಗಳನ್ನು ಒಂದುಗೂಡಿಸಿದ ಗುಡಿ...
ಇದು ಮಾತ್ರ ಸತ್ಯ sir
❤️ ತುಂಬಾ ಅದ್ಬುತವಾದ ಚಲನಚಿತ್ರ ...ಜೀವನದಲ್ಲಿ ಮೊದಲ ಭಾರಿ ಇಂತಾ ಅರ್ಥಗರ್ಭಿತ ಚಲನಚಿತ್ರ ನೋಡಿದೀನಿ... ಸಂಚಾರಿ ವಿಜಯ್ ರವರಿಗೆ ವಂದನೆಗಳು
ನಿಮ್ಮ ನಟನೆ ನೋಡಿ ನನ್ನ ಕಣ್ಣಲ್ಲಿ ನೀರು ತುಂಬಿ ಬಂತು ಸರ್.. ಎನು ಸರ್ ನಿಮ್ಮ ನಟನೆ 🙏🙏 ಮತ್ತೆ ಈ ಕರುನಾಡಿನ ಮಣ್ಣಲ್ಲಿ ಹುಟ್ಟಿ ಬನ್ನಿ ಸರ್ 🙏
ತುಂಬಾ ವರ್ಷಗಳ ನಂತರ ಮೊದಲ ಬಾರಿ ನನ್ನ ಕಣ್ಣುಗಳು ನನಗೆ
ತಿಳಿಯದೆ ಒದ್ದೆಯಾಯಿತು ಚಿತ್ರತಂಡಕ್ಕೆ ಮತ್ತು ನಟರಿಗೆ ನನ್ನ ಕೋಟಿ ಕೋಟಿ 🙏🏼🙏🏼🙏🏼🙏🏼🙏🏼
Ultimate amezing move I like this move
100% correct
100"
ruclips.net/video/Q6bmgb6fnwg/видео.html
ದೇವರು ನಿಮ್ಮ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ. ನಿಮ್ಮ ಅಗಲಿಕೆ ಆಘಾತವನ್ನು ತಂದಿದೆ. 😢
ಬದುಕಿನಲ್ಲಿ ವಿಜಯ ಸಾಧಿಸಿ,
ಸಾವಿನಲ್ಲಿ ಸೋತರು...😷ಮತ್ತೆ ಹುಟ್ಟಿ ಬನ್ನಿ ಅಣ್ಣಾ...
ದೇವರು ಯಂತ ಕ್ರೂರಿ 🥺😭😭
Nange bejaragtidhe
ruclips.net/video/Q6bmgb6fnwg/видео.html
ನಾನು ನಮ್ಮ ಅಪ್ಪಾಜಿ ನೋಡೋಕೆ ಹೋಗಬೇಕು ಅನಿಸಿತು ನನ್ನ ನಾನು ನೋಡಿಕೊಂಡೆ ಈ movie ನಲ್ಲಿ thanks for changing my thinking
ಕಾಲದ ಹೊಳೆಯಲ್ಲಿ ಶವಗಳು ಪಯಣ ...
ಒಂದು ಉತ್ತಮ ಸಾಮಾಜಿಕ ಕಥೆ ಇದೆ
Nice movie nice direction nice camera lighting effect is very great less investment best movie
ಮಾನವಿಯ ಮೌಲ್ಯಗಳಿಗೆ ಬೆಲೆ ಕೊಟ್ಟ ಅದ್ಭುತ ಚಿತ್ರ
ತುಂಬಾ ಅದ್ಭುತವಾಗಿ ಮೂಡಿ ಬಂದಿದೆ
ಸಂಚಾರಿ ವಿಜಯ ನಟನೆ ಅತ್ಯಮೋಘ
❤
ಕಥೆಗಾರ ಕಣ್ಣೀರು ತರಿಸಿದ 😭
ಎಲ್ಲಾ ಪಾತ್ರಗಳು ಜೀವ ತುಂಬಿದ್ದಾರೆ
ಧನ್ಯವಾದ
ಹರಿವು ಮನಮುಟ್ಟಿತು, ಸ್ವಲ್ಪ ಕಾಲ ಮಾತು ಮೌನವಾಯಿತು it is a amazing movie
ಆಶಾಬೆನಕಪ್ಪ ಮೇಡಂ ಬರೆದದ್ದು ಓದಿದ್ದೆ .ಚಿತ್ರ ನೋಡಿ ಕಣ್ತುಂಬಿತು. ಮಾನವೀಯತೆ ಜೀವಂತವಿದೆ. ಇದು ಜೀವನ ಮತ್ತು ಸಾವಿನ ನಡುವಿನ ಪ್ರಶ್ನೆ. ಸಂಚಾರಿ ವಿಜಯ್ ಅಭಿನಯ ಅದ್ಭುತ. ಒಳ್ಳೆಯ ಚಿತ್ರ ಕೊಟ್ಟದಕ್ಕೆ ಧನ್ಯವಾದಗಳು.
Pushpalatha J thank you. Please subscribe our channel and share with friends.
ruclips.net/video/Q6bmgb6fnwg/видео.html
ಇಂತಹ ಚಿತ್ರಗಳು ಈ ಸಮಾಜಕ್ಕೆ ಬೇಕು ಸರ್ ಇದರಿಂದಾಗಿ ಆದರೂ ಜನ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡಲಿ ಅತ್ಯದ್ಭುತವಾದ ಚಿತ್ರ ಬಹಳ ದಿನಗಳ ನಂತರ ಕಣ್ಣಾಲಿಗಳು ತುಂಬಿ ಬಂದವು
ruclips.net/video/Q6bmgb6fnwg/видео.html
Barabekadre hegala mele hottakondu bandidini sir...eega talemele hottakondu hogta idini...What price matches this love of a parent... priceless feeling, priceless love and beyond expectations movie...thanks u for making such movie n making us still believe in these feelings in the current world
ಅಬ್ಬಾ ಎಂತಹ ಅದ್ಭುತ ಚಿತ್ರ..ಮಾನವೀಯ ಮೌಲ್ಯಗಳು ತಂದೆ ತಾಯಿ ಕುಟುಂಬ ಮತ್ತು ಸ್ನೇಹಿತರ ಮುಂದೆ ಯಾವ ಸಂಪತ್ತು ಇಲ್ಲ.. ಧನ್ಯವಾದ ವಿಜಯ್ ಸರ್.. ನೀವು ಎಂದೆಂದೂ ಅಜರಾಮರ.. 🙏
No fight, No dance, No heavy drama..but perfect film for life...
Awsome acting sanchari vijay sir..
ಇದಲ್ವಾ ಸರ್ ಸಿನಿಮಾ ಅಂದ್ರೆ, ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಚಿತ್ರ, ಮoಸೂರೆ ನಮ್ಮ ಹೆಮ್ಮೆ 🙏🙏, ನಿಮ್ಮಿಂದ ಇನ್ನೂ ಇಂತಹ ಹತ್ತು ಹಲವು ಚಿತ್ರ ಗಳು ಮೂಡಿಬರಲಿ 💐💐
ಮೊದಲ ಬಾರಿ ನಾನು ಕಣ್ಣೀರಿಟ್ಟ ಚಿತ್ರ 😢Miss you sir
ಸಂಚಾರಿ ವಿಜಯ್ ರವರೆ Hats off to you sir, national award sigle beku ee movie ge...climax nodi thumba sankta aitu...adhbutha cinema...5 stars for sure....
How many of you cried😭 by seeing this movie😥, everyone acted supb no comment.. Love u abhinava karna sanchari vijay nimge nive sati... We miss you 😥
ಏನ್ ಫಿಲಂ ಗುರು ಮಂಸೋರೆ ಸರ್, ಹ್ಯಾಟ್ಸಾಫ್ ಸರ್, ವಿಜಯ್ ಸರ್, ಹಾಗೂ ಪ್ರತಿಯೊಬ್ಬರ ನಟನೆ, ಸೂಪರ್ ಸರ್, 🙏🙏🙏🙏🙏
I couldn’t control my tears and emotions which was stuck in my throat ! Hard to digest this amazing actor Sanchaari Vijay is no more 😭😭😭
ನಟನೆಗೆ ಜೀವ ತುಂಬಿ ಕಣ್ ಮರೆಯಾದ ನಮ್ಮೆಲ್ಲರ ನಟ ವಿಜಯ್ Sir ನಿಮ್ಮ ನೆನಪು ನಮ್ಮ ಮನದಲ್ಲಿ ಅಮರ 🙏
100 ಸಿನಿಮಾ ಮಾಡುವುದಕ್ಕಿಂತ ಇಂತಹ 1 ಅರ್ಥಪೂರ್ಣ ಸಿನಿಮಾ ಮಾಡುವುದು ಉತ್ತಮ... REALLY 😭😭😭😭😭😭 SPEECHLESS 😒😒😒😒😒
Millions like for this...Best Movie in Kannada...
Just ಫಿದಾ... ಹೇಳೋಕೆ ಏನು ಇಲ್ಲ,,,, ವಿಪರ್ಯಾಸ ಅಂದ್ರೆ ಈ ಚಿತ್ರ ಹೆಚ್ಚು ಜನಗಳನ್ನು ತಲುಪದೆ ಇರುವುದು😞😞😞
ಎಲ್ಲಾ ಅದ್ಭುತ ಕಲಾವಿದರೇ ಇಂಥ ಕಲಾವಿದರನ್ನು ಯಾರು ಗುರುತಿಸಿ ಒಳ್ಳೆ ಅವಕಾಶಗಳನ್ನು ಕೊಡಲ್ಲ ಕಮರ್ಷಿಯಲ್ ಕಮರ್ಷಿಯಲ್ ಅಂತಾರೆ ಇಂತಹ ಫಿಲಂಗೆ ಯಾರು ಹೆಚ್ಚು ಪ್ರಚಾರ ಮಾಡಲ್ಲ
Hi guys.. I just finished watching this movie. Thank you so much for sharing this lovely movie with english subtitle on it. There's no words to explain this movie. It's so beautiful. I'm not Indian, I'm Malaysian but I'm a fan of Kannada's movie.
Love from Malaysia.
Thank you
@@mansore My pleasure sir. I shared this movie to my Malaysian friends. And they love it too. ❤
Thank brother for being fan of Kannada.
@@sayfcintarahim3082 did you learn kannada
By seeing with english subtitles?
@@ujjwalraj9455 yes
ನಮ್ಮ ಸಮಾಜ ಆಧುನಿಕತೆಗೆ ಮಾರುಹೋಗಿದೆ...ನೈಜ ಚಲನಚಿತ್ರಗಳನ್ನು ಪ್ರೋತ್ಸಾಹಿಸಬೇಕು...ನಾನು ಇಂತಹ ಚಿತ್ರಗಳ ಜಾಹಿರಾತು ನೋಡಿದಾಗ ಇವರಿಗೆ ಕೆಲಸವಿಲ್ಲ ಸುಮ್ಮನೆ ಪ್ರಶಸ್ತಿಗೊಸ್ಕರ ಹಣ ಕಳಿತಾರೆ ಅಂತಾ ಭಾವಿಸಿದ್ದೆ..ಇಂತಹ ಐದಾರು ಚಿತ್ರಗಳನ್ನು ನೊಡಿದಾಗಲೆ ಇವುಗಳ ಮಹತ್ವ ಹರಿತಿದ್ದು....ಉತ್ತಮ ಸಮಾಜಕ್ಕೆ ಇಂತಹ ಚಿತ್ರಗಳು ಅತ್ಯಮೂಲ್ಯ... ಹರವು ಉತ್ತಮ ಚಿತ್ರ..
Gem of Kannada cinema....deserve to win national award....I think this one is the best movie for father and son relationship ..
Finally found and watched this gem hatsoff director sir giving such a feel good movie
Remembering ಸಂಚಾರಿ ವಿಜಯ್....
ದೇವರು ನಿಮ್ಮ ಆತ್ಮಕ್ಕೆ ಶಾಂತಿ ಕೊಡಲಿ. ❤️❤️
ಅತ್ಯದ್ಬುತವಾದ ಚಿತ್ರ..... ನಿಜ ಶರಣಪ್ಪ ಪಾತ್ರದಲ್ಲಿ ವಿಜಯ್ ಸರ್ ಸಖತ್ತಾಗ್ ಪಾತ್ರ ಮಾಡಿದಾರೆ...
"ನೆನಪಿನಲ್ಲಿ ಅಮರನಾದ ಶರಣಪ್ಪ"😢😢😢
ಏನೆಂದು ಬರೆಯಲಿ ಮಂಸೋರೆ ಯವರೆ, ನನ್ನ ಅಪ್ಪ ಕಾಲವಾದಗ ಬಹುಶಃ ಶರಣಪ್ಪನವರದೇ ವಯಸ್ಸು . ನಾನು ಗವಿಸಿದ್ದನಿಗಿಂತ ಬಹಳ ಸಣ್ಣವಳು. ಪೂರ್ಣ ಪ್ರಮಾಣದಲ್ಲಿ ಅಪ್ಪನ ನೆನಪಿಲ್ಲ. ಆದರೆ ಅಪ್ಪ ತೋರುತ್ತಿದ್ದ ಅಕ್ಕರೆ ,ಪ್ರೀತಿ,ವಾತ್ಸಲ್ಯ ಅದೇಗೋ ನನ್ನ ಮನದಲ್ಲಿ ಅಚ್ಚಳಿಯದೆ ಸ್ಥಿರಸ್ತಾಯಿಯಾಗಿ ಬೇರೂರಿದೆ. ಅಪ್ಪನ ನೆನಪಿಸಿಕೊಳ್ಳದ ದಿನವಿಲ್ಲ.ನನ್ನಪ್ಪನನ್ನು ಶರಣಪ್ಪನಲ್ಲಿ ಕಂಡೆ. ಗಂಟಲು ಕಟ್ಟಿ ಬಂದಿತು. ವಿಚಿತ್ರವಾದ ಸಂಕಟ, ಮೂಕಳಾಗಿ ಕುಳಿತ್ತಿದ್ದೇನೆ.
Appa devre wow
🙏🙏🙏
ರಂಗಭೂಮಿಯ ಕಚ್ಚಾ ಪ್ರತಿಭೆ ರಾಷ್ಟ್ರ ಪ್ರಶಸ್ತಿ ವಿಜೇತ ಶ್ರೀ ಸಂಚಾರಿ ವಿಜಯ ಅವರಿಗೆ ಗೌರವ ನಮನ. ಇಂತಹ ಅತ್ಯದ್ಭುತ ಪ್ರತಿಭೆಯ ಬಗ್ಗೆ ಇಡೀ ಕರ್ನಾಟಕಕ್ಕೆ ತಿಳಿಸೋಣ ಮತ್ತು ಅವರ ಮಾನವೀಯ ಗುಣಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಇದುವೇ ನಮ್ಮಯ ಗೌರವ ಮತ್ತು ನಿಮ್ಮ ಹೆಸರು ವಿಜಯೀಭವ ruclips.net/video/Q6bmgb6fnwg/видео.html
Worth watching...it shows the value of relationship...entire team of harivu..super.really its great loss for kannada film industry... sanchari vijay sir RIP 🙁
I literally cried remembering my father, mother, no match to them in this world, kudos to team
ಕಣ್ಣ್ ತುಂಬಿ ಬಂತು.. ನಿಮ್ಮ ಪ್ರಯತ್ನ ಮನ ಮುಟ್ಟಿತು ... ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡ್ಲಿಲ್ವಲ್ಲ ಅಂತ ಬೇಜಾರು ಆಯಿತು .. ನಿಮ್ಮ ಮುಂದಿನ ಚಿತ್ರದ ಮೊದಲ ಪ್ರೇಕ್ಷಕ ನಾನೆ .. ಸಂಚಾರಿ ವಿಜಯ್ ಅವರಿಗೆ ನ್ಯಾಷನಲ್ ಅವಾರ್ಡ್ ೧೦೦ ಕ್ಕೆ ೧೦೦ರಷ್ಟು ಸೂಕ್ತ ... ಧನ್ಯವಾದ
pradeep guru thank you... Please subscribe our channel. N share with friends.
manso re I have done already.. please do more movie ASAP.. THANK YOU
Hat's off... really a wonderful movie. Deserve to a national award and brilliant act by Sanchari Vijay & all.
pradeep guru ohhh Good dude Nice off you
ಕಣ್ಣ್ ತುಂಬಿ ಬಂತು.. ನಿಮ್ಮ ಪ್ರಯತ್ನ ಮನ ಮುಟ್ಟಿತು ... ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡ್ಲಿಲ್ವಲ್ಲ ಅಂತ ಬೇಜಾರು ಆಯಿತು .. ನಿಮ್ಮ ಮುಂದಿನ ಚಿತ್ರದ ಮೊದಲ ಪ್ರೇಕ್ಷಕ ನಾನೆ .. ಸಂಚಾರಿ ವಿಜಯ್ ಅವರಿಗೆ ನ್ಯಾಷನಲ್ ಅವಾರ್ಡ್ ೧೦೦ ಕ್ಕೆ ೧೦೦ರಷ್ಟು ಸೂಕ್ತ ... ಧನ್ಯವಾದ
Wordings is so good..
ಒಳ್ಳೇ ಸಿನಿಮಾ ಮನಸು ಇದ್ದವರಿಗೆ ಮಾತ್ರ ಈ ಸಿನಿಮಾ ನೋಡಿ ಇನ್ನು ಇಂತಾ ಸಿನಿಮಾ ಮಾಡಲಿ ನಮ್ಮ ಕನ್ನಡ ಸಿನಿಮಾ ಉತ್ಠುಗಾ ಎರಲಿ
Heart touching movie, made me cry a lot and made me to look back at my relationships, changed my perspective towards life. Hats off to the team. It's a must watch movie for all.
A quality movie not to be missed
Recommended especially to the youths of the younger generation.
Its superb sir I also cried
ಅಡೆ-ತಡೆ , ತಿರುವು-ಮರಿವುಗಳನನ್ನೆಲ್ಲ ಎದುರಿಸುತ್ತ ಜೀವನವೆಂಬ ಮಹಾನದಿ ಹರಿವುದನ್ನು ಬಹಳ ಅರ್ಥಪೂರ್ಣವಾಗಿ ಬಿಂಬಿಸಿದೆ "ಹರಿವು" ಚಲನಚಿತ್ರ. Dedication and hardwork of all the cast and crew is evident throught out the movie. A big salute to the entire "ಹರಿವು" team for giving such a wonderful experience. "ಹರಿವು" is one such movie which makes anyone speachless and to think about the move for a long time after watching..!!!! Great movie...!!!!
ತುಂಬಾ ಹ್ರದಯಂಗಮ ಚಿತ್ರ. ಮಂಸೋರೆಯವರಿಗೆ ಆಭಿನಂದನೆಗಳು
ಅತ್ತ್ಯುತಮ ಚಿತ್ರ , ಇದನ್ನು ಚಿತಮಂದಿರದಲ್ಲಿ ನೋಡಲಿಲ್ಲವೆಂದು ನಿರ್ದೇಶಕರಿಗೆ ಕ್ಷಮೆ ಕೋರುತ್ತೇನೆ
Akshara Dammur ತುಂಬಾ ದನ್ಯವಾದಗಳು. ಕ್ಷಮೆ ಕೇಳುವ ಅವಶ್ಯಕತೆ ಇಲ್ಲ. ಕಾರಣ. ಸಿನೆಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲು ಸಾಧ್ಯವಾಗಲಿಲ್ಲ.
@@mansore dear sir may I know why these kind of good movies could nt b released in theatres..
Manso Re avare.. Nimage ondu salam. Adhbutha Kathe. Adbhutha Screenplay. Athayadbhuthavaada Abhinaya. Kannu thumbi Banthu. Hats offf..
ಕೆಲವೊಮ್ಮೆ ಏನು ಬರೆಯಬೇಕು ಅನ್ನೋದೆ ತಿಳಿಯದಹಾಗಾಗುತ್ತೆ ಮಾತುಗಳೇ ಹೊರಡುವುದಿಲ್ಲ..... ನಿಮಗೆ ಎಷ್ಟು ಮೆಚ್ಚಿದರು ಕಡಿಮೆ
ಮೂಕರನ್ನಾಗಿಸಿದ್ದಕ್ಕೆ ಧನ್ಯವಾದಗಳು......
ಕಣ್ತುಂಬಿ ಬಂತು....
❤❤❤
It's wonderful sir
ruclips.net/video/Q6bmgb6fnwg/видео.html
ಸ್ವಲ್ಪ ತಡ ಮಾಡಿ ನೋಡಿ ದೆ ಅನ್ನಿಸುತ್ತಿದೆ ನನಗೆ....ದಯವಿಟ್ಟು ಇಂತಾಹ ಚಿತ್ರವನ್ನು ರಾಜ್ಯದ ಎಲ್ಲಾ ಚಿತ್ರ ಮಂದಿರದಲ್ಲಿಯು ಬಿಡುಗಡೆ ಆಗುವಂತಾದ್ರೆ ತುಂಬ ಖುಷಿ ಯಾಗುತ್ತೆ....
ಕನ್ನಡಿಗರು ತಲೆ ಬುಡವಿಲ್ಲದ ಚಿತ್ರಗಳಿಗಾಗಿ ಕಾಯುತ್ತಿರುತ್ತಾರೆ, ಪರಭಾಷಾ ವ್ಯಾಮೋಹ ಇಂತಹ ಸುಂದರ ಚಿತ್ರಗಳನ್ನು ಸ್ವೀಕರಿಸಲೊಲ್ವರು
ruclips.net/video/Q6bmgb6fnwg/видео.html
ಉತ್ತಮವಾದ ಚಿತ್ರ ಇಂತಹ ಚಿತ್ರಗಳು ಕನ್ನಡದಲ್ಲಿ ಹೆಚ್ಚು ಹೆಚ್ಚಾಗಿ ಬರಲಿ.
MANSOOR YOUSUF thank you... Please subscribe our channel. N share with friends.
@@mansore nice movie al the best
ಸಿನೆಮಾ ತುಂಬಾ ಚೆನ್ನಾಗಿದೆ. ಚಿತ್ರವನ್ನು ನೋಡಿ ಮುಗಿಸುವುದರೊಳಗೆ ಕಣ್ಣಂಚಿನಲ್ಲಿ ನೀರಿತ್ತು.
ಈಗಿನ ಕಾಲದ ಯುವಕ-ಯುವತಿಯರು ಹೆತ್ತವರೊಡನೆ ಆದಷ್ಟು ಅಂತರವನ್ನೇ ಕಾಯ್ದುಕೊಳ್ಳಲು ಬಯಸುವುದು ಶೋಚನೀಯ.
ತುಂಬಾ ಒಳ್ಳೆಯ ಚಿತ್ರ . ಮನಸ್ಸು ತುಂಬಿ ಬಂತು . ವಿಜಯ್ ಅವರಿಗೆ ಅಭಿನಂದನೆಗಳು. ಮಂಸೋರೆ ಯವರಿಗೂ ಸಾವಿರ ನಮಸ್ಕಾರಗಳು . ಕಾಡುವ ಚಿತ್ರ .
Shivakumar mavali R M thank you... Please subscribe our channel. N share with friends.
+manso re nanu agidini sir ... matthu 12 subscribe madsidini .... friends gella kalsidini sir
Shivakumar mavali R M thank you
It's amazing movie ఈ సినిమా చూసి నేను కూడా yedchanu super movie
Miru Kannada movies choosthara
ಮತ್ತೊಮ್ಮೆ ನೋಡಿದೆ, ಮತ್ತೊಮ್ಮೆ ಗಂಟಲು ಕಟ್ಟಿತು... ಚಿತ್ರ ಇನ್ನಷ್ಟು ಒಳನೋಟ ಕೊಟ್ಟಿತು.
sandhya rani
HI hello ma'am how are you
ಮಾತಿಗಿಂತ ಕಣ್ಣ ಹನಿಗಳೆ ತುಂಬಾ... ವಿಜಯ್ ಅದ್ಭುತ ಅಭಿನಯ... All the best to the team....
Sanchari Vijay sir u are an amazing actor, this movie made me cry.. there is no second question of these art movies.. ashamed of myself for not watching this in theater..
No regrets. Its not released in theatres
Thanks for giving us this master piece Manso re Sir 🙏 very thankful
ತುಂಬಾ ಅದ್ಭುತವಾದ ಚಿತ್ರ ಕಣ್ರಿ.....ಹೆಣ್ಣು ಜಗನ್ ಮಾತೆ ರಿ ಬಡತನದಲ್ಲಿ ಕೂಡ ತನ್ನ ಮಗುವಿನ ಹಾರೈಕೆ ಮಾಡಿ ನೀರಿಕ್ಷೆಗಳು ಹುಸಿಯಾಗಿಸಿದ್ದು ನೋಡಿ ಕಣ್ಣಾಲ್ಲಿ ನೀರು ಬಂತು ರೀ ತುಂಬಾ ಧನ್ಯವಾದಗಳು ಸಂಚಾರಿ ವಿಜಯ ಹಾಗೂ ಚಿತ್ರ ತಂಡಕ್ಕೆ....
ruclips.net/video/Q6bmgb6fnwg/видео.html
Even Though i can understand Kannada, Sandalwood movies never fascinated me. By fluke i came across Harivu & After reading few comments i watched this movie of my life time today.
This is truely an outstanding work by the writer-director Manjunatha Reddy. Really pained & felt sorrow for the tragedy. At the same time anguished over the lukewarm response towards such a qualitative & responsible cinema. I also thank to the man who put his money to make this cinema, for which he might have got hardly any returns.
Guru Dutt's "Kagaaz Ke Phool" & "Pyassa" got cult status over the years, I believe that Mansore's Harivu too will become a cult movie over the years.
Boss, you don't have much knowledge about Kannada Films and b4 writing you should have thorough knowledge about the Film Industry and the Movies made in Kannada which are far superior than any other Language Movies.I think you are having a biased opinion on Kannada Film Industry or short sighted about Sandlewood.
ಮನುಷ್ಯರಿಗೆ ಪಾಠ ಕಲಿಸುತ್ತೆ ಈ ಸಿನಿಮಾ...ವಿಮರ್ಶೆ ಬರೆಯಲು ಕೈಗಳು ಸೋತಿವೆ..
Excellent story .LOVE FROM BANGLADESH
ಈ ಚಿತ್ರ ವೀಕ್ಷಿಸಿದ ಮೇಲೆ ವಿಜಯ್ ಅವರನ್ನ ನೆನೆದು ನೆನೆದು ಅತ್ತಿದ್ದೇನೆ.. ನಿಜಕ್ಕೂ ನೀವೊಬ್ಬ ಅದ್ಭುತ ನಟ we miss you sir ನಿಮ್ಮ ಆತ್ಮಕ್ಕೆ ಶಾಂತಿ ಸಿಗಲ..🙏🙏
Oh my god! In city he is completely holding his emotions,,, but when he reached his home🏠😔.... Just for a single second,,I never thought vijay is actually acting......words can't explain vijay acting capacity... The beauty of the artist is they never going to die.... ❤💔
Wow super sir thanks this is a super film sir film title is super sir thanku so much
This parsanal is very interested and my life change video ನನ್ನ ತಂದೆ ತಾಯಿ ಇಬ್ಬರನ್ನು ಚನ್ನಾಗಿ ನೋಡಕ್ಕೋತೆನೆ ಸರ್.....
ಎಂತಹ ಅದ್ಬುತವಾದ ನೈಸರ್ಗಿಕ ಮಾತು. ಹೋಗುವಾಗ ತಲೆಮೇಲೆ ಹೊತ್ತುಕೊಂಡು ಹೋದವ, ಬರುವಗ ಹೆಗಲ ಮೇಲೆ ಹೊತ್ತುಕೊಂಡು ಬರ್ತಾಇದೀನಿ............ 🙏🙏🙏
Nam kannadadalli Innu bekadastu e tara heart touching movies youtube alli ide anta movies nodi yenadru ondu olleya badlavane namalli kanabhudu..! and finally a big applause to the movie director and actors
ಸಂಚಾರಿ ವಿಜಯ್ ಇನ್ನೂ ನೆನಪು ಮಾತ್ರ 14:06:2021 2:04pm namma Chikkamangaluru ನಟ ನಿರ್ದೇಶಕ
ಅದು ಚಿಕ್ಕ ಮಂಗಳೂರು ಅಲ್ಲ..
Actually kadur Yavuru adrenu bidro🤐😑
@@ias7271 ಕಡೂರು ತಾಲ್ಲೂಕು
ಚಿಕ್ಕ ಮಗಳೂರು ಜಿಲ್ಲೆರ್ನೆ ಅದು
@@maruthigs1026 ಕಡೂರು ಚಿಕ್ಮಗಳೂರ್ ಅಲ್ಲೇ ಇದೆ
@@ಅನಾಮಿಕಮಾನವ gottu boss alle tumba sati idini but adu ckm Tara malnad Alla😅
Excellent movie. Really heart touching. For those who disliked this movie.. God please forgive them.
After watching this amazing movie I cried. Honestly this is the best movie of all. Thank you for uploading this movie and it changes the mindset of negative thought which most people have towards the beloved parents...! Thank you once again
ನನ್ನ ಜೀವಮಾನದಲ್ಲಿಯೇ ಯಾವ ಸಿನಿಮಾವನ್ನೂ ನೋಡಿ ಈ ಪಾಟಿ ಅತ್ತಿರಲಿಲ್ಲ... ಸಿನಿಮಾ ನೋಡುತ್ತಿದ್ದ ಅಷ್ಟೂ ಹೊತ್ತು ಅನಿಸುತ್ತಿದ್ದದ್ದು, ನಮ್ಮ ಸುತ್ತಲಿನ ಜಗತ್ತಿನಲ್ಲಿ ನಾನು ದಿನಂಪ್ರತಿ ನೋಡುವ ಹತಭಾಗ್ಯರೆಡೆ ಒಂದು ನಾಲ್ಕು ಸೆಕೆಂಡ್ ಹೆಚ್ಚು ಗಮನಿಸಬೇಕು...ಯಾರಿಗೆ ಗೊತ್ತು, ಎಲ್ಲಿ ಏನು ಬದಲಾಗುವುದೊ!
ಪೇಜುಗಟ್ಟಲೆ ಈ ಅದ್ಭುತವಾದ ಸಿನಿಮಾ ಬಗ್ಗೆ ಬರೆಯಬೇಕೆನಿಸುತ್ತಿದೆ... ಸದ್ಯಕ್ಕೆ ಸಾಕು....
ಅಧ್ಬುತ ಸಿನಿಮಾ. ಮೂಕಸ್ಮಿತ. ಸಿನಿಮಾ ತಂಡಕ್ಕೆ ಅನಂತಾನಂತ ಧನ್ಯವಾದಗಳು
Realistic movie....no words to say....each and every situation was heart touching...thanks for giving such good movie to the society.
Very natural movie.. I watched Tarak movie before this. Both movies made me in tears. Relationship importance is shown very well.. Hats off to Harivu team.
ಮಾತುಗಳು ಕಡಿಮೆ ಆದ್ರೆ ಭಾವನೆಗಳೇ ತುಂಬಿವೆ ಈ ಚಲನಚಿತ್ರದಲ್ಲಿ..... ಮನ ಮುಟ್ಟಿತು.
ಸಂಚಾರಿ ವಿಜಯ್ ಸರ್ ನಿಮಗೆ ಚಿರಶಾಂತಿ ಪ್ರಾಪ್ತಿಯಾಗಲಿ 🙏💐
Well deserved for National Award ❤️
ಎಂಥಾ ಅದ್ಭುತವಾದ ಚಿತ್ರ! ವಿಜಯ್ ಅವರ ಅಭಿನಯ ಅತ್ಯದ್ಭುತ! ಇಡೀ ಚಿತ್ರದಲ್ಲಿ ಅವರ ಅಭಿನಯ ಕಣ್ಣೀರು ತರಿಸುತ್ತೆ ! ಕಳೆದುಕೊಂಡೆವು ಅವರನ್ನು 😭😭😭😭😭
One of the best kannada films of recent times , really appreciate the crew .
ನೈಜ ಘಟನೆಯ ಚಿತ್ರ ಇಷ್ಟ ಆಗೋದು ಇದೇ ಕಾರಣಕ್ಕೆ...
ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಪ್ರಸ್ತುತ ಪರಿಸ್ಥಿತಿ ಇದಕ್ಕಿಂತ ಬೇರೆ ಇಲ್ಲ, ಅಷ್ಟೋಂದು ಅದ್ಭುತವಾಗಿತ್ತು ನಿರ್ದೇಶಕನ ಹೇಳುವಿಕೆ.
ಧನ್ಯವಾದಗಳು
ವಿಜಯಪುರ (ಬಿಜಾಪುರ) ಜಿಲ್ಲೆಯಿಂದ
ಮಂಜುನಾಥ ಚಂದ್ರಶೇಖರ ಡೆಂಗನವರ.
ಮಾತಲ್ಲಿ ಹೇಳಲಾರೆ...
ಮನ ಮೌನ ರೂಪತಾಳಿದೆ..
ಇದೊಂದು ಜೀವನ ಸಂದೇಶ ಚಿತ್ರ
ಎಂಥಾ ಅದ್ಭುತ ಚಿತ್ರ, 😢 ಪದಗಳೇ ಹೊರಡದ Ee Baayiyalli gantalu katti ugulu nungalu hedarut jariyutide ee manasu.... Varnisalu padagale illad sattantide ee nalige...such a Great movie...Realy hats ff entire teem... And sanchari vijay sir..... Superb acting sr... 😢we miss legend sr... .
ನಿಜವಾಗಲೂ ಇಂತಹ ಸಿನೆಮಾಗಳು ಮಾತ್ರ ಸಮಾಜಕ್ಕೆ ತುಂಬಾ ಪೂರಕ ಮತ್ತು ಅವಶ್ಯಕ ವಾಗಿವೆ🙏🙏👌👌
Wonderful lines Sir 👍 ತುಂಬಾ ಧನ್ಯವಾದಗಳು ಸರ್ ತುಂಬಾ ಧನ್ಯವಾದಗಳು ಅಣ್ಣ 🙏🙏🙏🙏🙏🙏🙏🙏🙏🙏
Entire team did fantastic and mind blowing. I completely lost my self... it is more than national award ... India is so reach country by all means but still people struggle for every day for everything.
ನನ್ನ ಜೀವನದಲ್ಲೇ ನೋಡೀರೋ ಒಂದು ಅದ್ಭುತವಾದ ಮನಮಿಡಿಯುವ ಚಿತ್ರ :(
ಚಿತ್ರ ನೋಡಿ ಹೃದಯ ಭಾರವಾಯಿತು, ತಂದೆ ಯ ನೆನಪು ಬಂತು, ಚಿತ್ರ ತಂಡ ಕ್ಕ ಧನ್ಯವಾದಗಳು
ruclips.net/video/Q6bmgb6fnwg/видео.html
ಬಡವರಿಗೆ ಕಾಯಿಲೆ ಬರಬಾರದು ಬಂದರು ಅದನ್ನು ನಿಗುವ ಶಕ್ತಿ ಆ ದೇವರು ಕೊಡಬೇಕು Fantastic feeling film
Movie is super. Suspence was revealed at the time of carrying the child by father alone for the surgery, but tears of heart could not not be stopped from the quarter part of the movie. Viewer from Kerala.
Thumba adhbhuthavadha chitra sir..,heart touching story...,idhe thara olle saamajika kalakai irovantha moviegala mulaka samajadha vaasthavatheyannu innu olle reethili hora thuruvantha chitragalu kannadakke bahala avashyakathe idhe...,Hrudhya thumbi banthu...,Thanks for the wonderful movie manasore Sir...
Including me.. Many r watching this film now after the death of the great natural actor...!!
This is the fate of national award winning films...
Saddest part is we value persons after they leave us... 😭
Film with great mess to society.. We r behind money not the soul.. 😞
True😢
True bro, even myself seeing his movies, interview now, so sad for him,
ಇಂತ ಚಿತ್ರಗಳನ್ನು ಯಾಕೆ ಚಿತ್ರಮಂದಿರದಲ್ಲಿ ಹಾಕಲ್ಲ ಇದು ಅದ್ಭುತ ಚಿತ್ರ ನನ್ನ ಜೀವನದಲ್ಲಿ ನಾ ನೋಡಿದ ಅದ್ಭುತ ಚಿತ್ರ
one of the best movie .. will be in my memory for ever ,,,
Awesome movie!eyes filled with tears and heart weight... feelings of love towards children by a father cannot be explained but only felt only if v think spending a minute of time.. national award should be given...
ಚಿತ್ರದ ಬಗ್ಗೆ ಮಾತನಾಡಲು ಪದಗಳೇ ಸಿಗ್ತಾ ಇಲ್ಲ ಅದ್ಬುತವಾದ ಚಿತ್ರ thanq very much for uploading
nandini chandru thank you... Please subscribe our channel. N share with friends.
It is not a movie. It is lesson. Good job👌
18:02 to 18:11... Anna Hospet hogut ri...feel happy and glad.. because it's my place.. Hospet.🙂 superb movie.. excellent acting.. very emotional
ಒಳ್ಳೆಯ ಚಿತ್ರ...ಮನಮುಟ್ಟುವಂತೆ ಮಾಡಿರುವುದು, ಒಳ್ಳೆಯ ಅಭಿನಯ...ಸಂಚಾರಿ ವಿಜಯ್ ರವರ ಅದ್ಭುತ ಅಭಿನಯ... ಎಲ್ಲರೂ ಚೆನ್ನಾಗಿ ಮಾಡಿದ್ದಾರೆ... ಒಂದು ಶ್ರೇಷ್ಠ ಚಿತ್ರ. .
🙏❤❤.... ಬದುಕಿದ್ದಾಗ ಯರೂ e talent na nodlilla 😢.... Super movie
ಸಂಚಾರಿ ವಿಜಯ್. ಸರ್.. ಸೂಪರ್ ಚಿತ್ರವನ್ನು ನೀಡಿದ್ದೀರಿ. ನಿಮ್ಮ ಅಗಲಿಕೆ ನಮಗೆ ತುಂಬಾ ನೋವ್ವನ್ನು ಕೊಟ್ಟಿದೆ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ..
vgood movie , good message, ,relationship values between son and father , so dont neglect your parents . Miss you Vijay Sir , RIP...
He's the Real actor awesome.. Versatile actor..
Cinematography... 👌👌
Fantastic performance.. Viji sir