AASEGALA BENNERI(ಆಸೆಗಳ ಬೆನ್ನೇರಿ) |MADHU KODANADU|RAGHAVENDRA BEEJADI

Поделиться
HTML-код
  • Опубликовано: 28 дек 2024

Комментарии • 123

  • @ashwinig8070
    @ashwinig8070 26 дней назад +1

    ಭಾವ ತುಂಬಿ ಹಾಡಿದ ನಿಮ್ಮ ಗಾಯನ ಮನತುಂಬಿ ಕಣ್ಣಂಚಲಿ ನೀರಾಗಿ ಬಂತು . ಕೃಷ್ಣ ನ ಶಕ್ತಿ ನಿಮ್ಮ ಭಕ್ತಿ ಎರಡೂ ಚೆಂದ . ನಿಮ್ಮ ಪರಿಚಯವಾಗಿದ್ದೇ ನನ್ನ ಪುಣ್ಯ ಅನ್ಕೊಂಡಿದ್ದೀನಿ❤❤❤❤

  • @VasundharaHs-ip9tq
    @VasundharaHs-ip9tq 24 дня назад +1

    ಸುಂದರವಾದಗೀತೆ ಹಾಡುಗಾರಿ ಕೆ ಯೂ ತುಂಬಚೆನ್ನಾಗಿದೆ 👍

  • @Parashivaiah
    @Parashivaiah Месяц назад +1

    ಮಾನವನ ಮನಸಿನ ಭಾವನೆಗಳು ಅದ್ಭುತ, ಸೊಗಸಾದ ಅರ್ತವುಳ್ಳವುಗಳೇ ಭಾವಗೀತೆಗಳು, ಅಷ್ಟೇ ಸೊಗಸಾಗಿದೆ ಹಾಡುಗಾರಿಕೆ, ಧನ್ಯವಾದಗಳು

  • @BharatiShastri-y4q
    @BharatiShastri-y4q Месяц назад +1

    ಅದ್ಭುತವಾಗಿ ಹಾಡಿದ್ದಿರಾ ಧನ್ಯವಾದಗಳು ಸರ್❤🙏🙏

  • @lokeshnaik9525
    @lokeshnaik9525 2 года назад +5

    ಆಸೆಗಳ ಬೆನ್ನೆರಿ ಬಂದಿರುವೆ ನನ್ನ ಹಳ್ಳಿಯನ್ನು ಬಿಟ್ಟು ಎಲ್ಲಿ ಸೇರುವೇನೋ ಕೊನೆಗೆ ತಿಳಿಯದು 😔😔

  • @BharatiShastri-y4q
    @BharatiShastri-y4q 4 месяца назад +2

    ಅದ್ಭುತ❤🙏🙏

  • @ShashankaManu-xq3bh
    @ShashankaManu-xq3bh Год назад +3

    🌹🙏ಶಾಂತಿ ಹಾರೈಕೆ 🙏🌹
    ಮಧು ಕೊಡನಾಡು ಸರ್!
    ನಿಮ್ಮ ಹಾಡು ನೊಂದ ಬೆಂದ ಬದುಕಿಗೆ ಶಾಂತಿ ಹಾರೈಕೆ ಮನದಲ್ಲಿ ಸೃಷ್ಟಿ ಕಲೆ ಇದೆ ಸರ್.
    ಮಧು ಕೊಡನಾಡು ಅಲ್ಲ ಸರ್ ನೀವು
    ಮಧು ಕೋಗಿಲೆನಾಡು ಸರ್!
    ಮತ್ತಷ್ಟು ನಿಮ್ಮ ಹಾಡು ಹೆಚ್ಚು ಪ್ರಸಾರವಾಗಲಿ ಎಂದು ದೇವರಲ್ಲಿ ಪ್ರಾಥನೆ ಮಾಡುತೇನೆ!

  • @Shridharbmk
    @Shridharbmk 3 года назад +3

    ನಿಮ್ಮ್ ಟೀಮ್ ಯಾವಾಗಲು ಹೀಗೆ ಕೂಡಿರಲಿ. ಮತ್ತಷ್ಟು ಸಾಹಿತ್ಯ ಎಲ್ಲೆಡೆ ಹರಡಲಿ. ರಾಘವೇಂದ್ರ ಸರ್ ನಮಸ್ತೆ 🙏👌

  • @liyaquath1
    @liyaquath1 3 года назад +4

    Raghavendra Beejadi sir nannalli shabdagalee illadaitu thamma bagge hogalalu, ee sahithyakku nimma kanttakku ee chitrikaranakku aaha yenthaha muda kottide andre.. helatheeradu .aa sarasvathiyee nimma kanttah dalli vasamaduthiddale andre thappagalaradu , thumdu hrudayada dhanyavadagalu thamage,🙏🙏🙏🙏🙏

  • @appasahebpatil4125
    @appasahebpatil4125 Год назад +2

    ಮನ ಸೆಳೆಯುವ ಉತ್ತಮ ಸಾಹಿತ್ಯ ಸಂಗೀತ ಗಾಯನ...

  • @ambikabhat195
    @ambikabhat195 3 года назад +17

    ಅದ್ಭುತ ... ಇದೇ ರೀತಿ ಹಾಡು ಇನ್ನೂ ಹೆಚ್ಚು ಹೆಚ್ಚು ಬರಲಿ.. ನಮ್ಮನ್ನಾ ತನ್ಮಯರಾಗಿ ಮಾಡುವ ನಿಮ್ಮ ತಂಡಕ್ಕೆ ಶುಭ ಹಾರೈಕೆಗಳು...

  • @arvindkaradi3542
    @arvindkaradi3542 Год назад +2

    ಶ್ರೀ ಸಿ ಅಶ್ವಥ್ ಅವರನ್ನು ನಾವು ಎಲ್ಲೂ ಕಳೆದುಕೊಂಡಿಲ್ಲ..!!!

  • @Vijayalakshmi-kq4yc
    @Vijayalakshmi-kq4yc 2 года назад +4

    ಅದ್ಭುತ ಸಾಹಿತ್ಯ,ಸಂಗೀತ,ಸಂಕಲನ,ಗಾಯನ ಎಲ್ಲವೂ!! 🙏❤️

  • @prabhuaradhya7052
    @prabhuaradhya7052 2 года назад +2

    ಮನಸ್ಸಿಗೆ ಮುದನೀಡಿ ಭಗವಂತನಿಗೆ ಅರ್ಪಿತ ವಾಗುವ ಗೀತೆ ರಚನಾ ಕಾರರಿಗೆ ಒಂದು ಪ್ರಣಾಮ.

  • @sharvanivagdevi2465
    @sharvanivagdevi2465 6 месяцев назад +1

    ಎಷ್ಟು ಸಲ ಕೇಳಿದರೂ ತೃಪ್ತಿ ಇಲ್ಲ. ಮತ್ತೆ ಮತ್ತೆ ಕೇಳಬೇಕೆನ್ನುವ ಹಾಗಿದೆ. ಸಾಹಿತ್ಯ, ಸಂಗೀತ ಹಾಡುಗಾರಿಕೆ ಎಲ್ಲವೂ ಸೂಪರ್

  • @rangaswamyrangaswamy2512
    @rangaswamyrangaswamy2512 3 года назад +8

    ಇರಬೇಕು ಇರುವಂತೆ ಗಾಯನದನಂತೆ ಈ ಹಾಡು ಯಶಸ್ವಿಯಾಗಿ ಎಲ್ಲರನ್ನೂ ರಂಜಿಸಲಿ ಧನ್ಯವಾದಗಳು

  • @gururajasr6207
    @gururajasr6207 2 года назад +2

    ಸಾಹಿತ್ಯಕ್ಕೆ ಜೀವತುಂಬಿದ್ದೀರಿ ಗುರುಗಳೇ🙏

  • @lakshmilakshmi-cs3ih
    @lakshmilakshmi-cs3ih 2 года назад +3

    Adbutavada sahitya 👏👏👏👏👏👏💐💐💐💐💐👌

  • @lokeshnaik9525
    @lokeshnaik9525 2 года назад +4

    ಗಿಡದೊಳಗೆಹೂವಾಗಿ ಚಂದದಿಂದರಳಿ ಗುಡಿಸೆರಿನಿನ್ನಡಿಗೆ ಮೂಡಿಪಾಗುವಾಸೆ... ಎಂತ ಅದ್ಭುತವಾದ ಸಾಲುಗಳು ಆಸೆಗಳ ಬೆನ್ನೆರಿ ಹೊರಟಿರುವೇನಾನು....ಅಮೋಘ ಸಾಹಿತ್ಯ ಅದ್ಭುತವಾದ ಗಾಯನ ರಾಘವೇಂದ್ರ ಬೀಜಾಡಿ ಸರ್ 💞💞

  • @shrinivasanayakbhavageethe9199
    @shrinivasanayakbhavageethe9199 3 года назад +9

    ಅತೀ ಸುಂದರವಾದ ಸಂಯೋಜನೆ ಹಾಗೂ ಗಾಯನ ಸರ್. ಅಮೋಘ ಸಾಹಿತ್ಯದಿಂದ ಹಾಗೂ ನಿಮ್ಮ ಅದ್ಭುತ ಧ್ವನಿಯಿಂದ ಹಾಡು ಶ್ರೀಮಂತವಾಗಿದೆ 🙏🙏🙏

  • @prashantshetti6784
    @prashantshetti6784 3 года назад +8

    ವರ್ಣಿಸಲಾಗದ ಆನಂದ ನೀಡುವ ಸಾಹಿತ್ಯ, ಮನಕೆ ಅತ್ಯಂತ ಮುದ ನೀಡುವ ರಾಗ ಸಂಯೋಜನೆ, ಅದ್ಭುತವಾಗಿ ಮೂಡಿ ಬಂದ ಗಾಯನ. ಎಷ್ಟು ಅಭಿನಂದಿಸಿದರೂ ಸಾಲದು ಕನ್ನಡದ ಈ ಆಸ್ತಿಗಳನು. ಶರಣು ನಿಮಗೆಲ್ಲ.

  • @kamanabillinajagattu9063
    @kamanabillinajagattu9063 3 года назад +8

    ಭಾವಪೂರ್ಣ ಗಾಯನ ಅರ್ಥಪೂರ್ಣ ಪದಲಾಲಿತ್ಯ ಹೃದಯಸ್ಪರ್ಶಿ ಸಂಗೀತ👌👌👌🙏🙏🙏👍🌈

  • @shanthashantha1633
    @shanthashantha1633 5 месяцев назад +1

    Very good sahithya meaningful super👍 singing🎤 God bless you🙏

  • @manubsp8759
    @manubsp8759 2 года назад +3

    Padagale Illa Ee Chinthaneya Bannisalu... Aaseyagide Manake Pade Pade Ee Saalugala Kelalu...🙏🙏

  • @savitasg9736
    @savitasg9736 3 года назад +8

    ಅದ್ಭುತ ಸಾಲುಗಳಿಗೆ ಅದ್ಭುತ ಧ್ವನಿಯು
    ಆಲಿಸಿ ಪುಳಕಿತ ಮನವು
    ದೇವರ ಸಾನಿಧ್ಯಕ್ಕೆ ಕೊಂಡೊಯ್ಯ್ತು ನಮ್ಮ 🙏🙏🙏👌👌💐💐

  • @asumbrothers3145
    @asumbrothers3145 3 года назад +4

    ಅದ್ಭುತವಾಗಿ ಅದ್ಭುತವಾದ ಸಾಹಿತ್ಯ ದ ಹಾಡು 🙏🏻🙏🏻🙏🏻🙏🏻🙏🏻

    • @asumbrothers3145
      @asumbrothers3145 3 года назад +1

      Namaste Sir nimmanu bhetiyaguva aase

    • @asumbrothers3145
      @asumbrothers3145 3 года назад

      Nanu 4 ne class alli odutiddene,Amma nimma haadannu kelisi kelisi .🙏🏻🙏🏻

  • @deepashreeb.s8066
    @deepashreeb.s8066 3 года назад +7

    ಕೇಳುತ್ತಾ ಮನವು ತನ್ನ ಇರುವಿಕೆಯನ್ನು ಮರೆತಿತು 🙏❤️❤️ ಅದ್ಭುತ ಸಾಹಿತ್ಯ ಅತ್ಯಾದ್ಭುತ ಗಾಯನ

  • @vishwanathkambagi165
    @vishwanathkambagi165 2 года назад +3

    ಅದ್ಭುತವಾದ ಸಾಹಿತ್ಯ ಸರ್.
    ಗಾಯನ ಕೂಡ👍🙏🙏

  • @sharvanivagdevi2465
    @sharvanivagdevi2465 2 года назад +3

    ಮನವನು ಅರಳಿಸುವ ಸಾಹಿತ್ಯ, ಭಕ್ತಿ ಕೆರಳಿಸುವ ಸಂಗೀತ, ಕಣ್ಣಲ್ಲಿ ನೀರೂರಿಸುವ ಭಾವ, ತಮಗೆ ಲ್ಲರಿಗೂ ತುಂಬಾ ಧನ್ಯವಾದಗಳು🙏🙏🙏🙏🙏

  • @ravih675
    @ravih675 5 месяцев назад +1

    ಸತೀಶ್ ಹೆಗಡೆಯವರೇ ನೀವು ಕನ್ನಡದ ಆಸ್ತಿ❤❤

  • @shankariacharya6472
    @shankariacharya6472 3 года назад +8

    ಮನ ಮಿಡಿಯುವಂಥ ಸಾಹಿತ್ಯ, ಸಂಗೀತ👌👌👌🙏😍😍

  • @gururajasr6207
    @gururajasr6207 2 года назад +2

    ಆಹಾ ಆಹಾ ಗುರುಗಳೇ 🙏🙏

  • @Naani2013
    @Naani2013 Год назад +2

    Sir manassige tumbane hattiravaagive sahityada padagalu👍🙏

  • @somashekharodeyar.ghpsnorw6537
    @somashekharodeyar.ghpsnorw6537 3 года назад +3

    I am listening every day....4...5.. ಟೈಮ್ಸ್ 🙏🙏🙏 please... Duggani ಎಂಬುದು ಸಾಂಗ್ 🙏🙏🙏

  • @abhishekk6899
    @abhishekk6899 3 года назад +6

    Asegala benneri horatiruve nanu ellavanu mannisuta harasayya nenu
    Gidadolage huvagi chandadindali arali gudiseri ninnadige mudipago aase
    Hariva toreyalu beretu halnoreya rupadali ninna majanakagi sajjaguvase
    Ninage lepanagiva srigandadali beretu ninna nosalina mele nasunaguva aase
    Nineduru belagutiha karpura nanage ninna prabeyali karagi neeraguvase
    Neniluva neladalli manna kanakanavagi ninna padataladalli dulaguvase
    Neneruva kadeyella tampugaaliya seri naninna balisari kampaguvase
    Ninna karuneya ondu honna kiranada prabeyu nanna edeyolu seri mudavaguvase
    Nannane na maretu ninna sangada beretu anudinavu ninnadige sharanago aase

  • @satyavanicreation8408
    @satyavanicreation8408 3 года назад +5

    ಅಬ್ಬಾ!! ಕೇಳುತ್ತಾ ಕೇಳುತ್ತಾ ಮೈಮರೆತು ಹೋದೆ ನಾನು
    ಧನ್ಯತಾಭಾವ ಗುರುಗಳೆ. 🙏🙏

  • @nemikasantha4420
    @nemikasantha4420 2 года назад +4

    ಬಿನ್ನವಾದ ಭಾವವೊಂದು ನನ್ನ ನುಸುಳಿ ಹೋದಂತಿದೆ

  • @dhathrisrikanth2064
    @dhathrisrikanth2064 3 года назад +4

    ಆಹಾ!ನನ್ನನ್ನೇ ನಾನು ಮರೆಯುವಂತೆ ಮಾಡಿದೆ ಈ ಗೀತೆ👌👌❤️

  • @roopachavate7630
    @roopachavate7630 3 года назад +6

    ಸಾಹಿತ್ಯ 👌
    ಸಂಗೀತ 👌
    ಗಾಯನ 👌
    🙏🙏🙏

  • @docrukmini
    @docrukmini 2 года назад +3

    ಇದ್ದರೆ ಇಂತ ಅಸೆ ಇರ್ಬೇಕು
    ಅಹ ಎಂತ ಸಾಹಿತ್ಯ , ಎಂತ ಸಂಯೋಜನೆ ಬಿಜಾಡಿಯವರ ಅದ್ಭುತ dwani

  • @sumaiahnr257
    @sumaiahnr257 2 года назад +3

    Tumba novadaga keloke tumba Chanag ide

  • @prabhurajgpatil808
    @prabhurajgpatil808 3 года назад +4

    "ನಾನು"🙏👌👍💐

  • @ramyanagarajappa8098
    @ramyanagarajappa8098 3 года назад +4

    Great lyrics and so beautifully sung Sir 🙏🙏

  • @karthikkote408
    @karthikkote408 3 года назад +6

    ಭಕ್ತಿ ಭಾವಗಳಲ್ಲಿ ಮಿಂದೆದ್ದ ಸಂತೃಪ್ತಿ 🙏🏼🙏🏼🙏🏼❤️

  • @narasimhamurthyvkn2025
    @narasimhamurthyvkn2025 3 года назад +4

    Good team work -Sameer Rao instrumental music is vgood

  • @siriforeverdance8941
    @siriforeverdance8941 3 года назад +2

    Super ragavendra sir....nim voice super....vani (mincha teacher in old...present in mangalore)tumba kushi ayitu nimma voice keli....all the best. ...👌👌👌👌

    • @RaghavendraBeejadi
      @RaghavendraBeejadi  3 года назад

      ನಮಸ್ತೆ ಮೇಡಂ... ತುಂಬಾ ಸಂತೋಷವಾಯ್ತು ನಿಮ್ಮ ಕಾಮೆಂಟ್ ನೋಡಿ

  • @mshrikarrao1910
    @mshrikarrao1910 5 месяцев назад

    One of the best lyrics, I have ever heard towards God,with total 100%, devotion.May God bless you.

  • @gururajasr6207
    @gururajasr6207 2 года назад +3

    ಅಮೋಘ ಗುರುಗಳೇ 👏👌👍🌹❤️🙏

  • @sumanthas4480
    @sumanthas4480 3 года назад +4

    Kalpana lokadhali kavi kalpaneyuu chandha 😍😍 👌

  • @yashaswinijabin7776
    @yashaswinijabin7776 2 года назад +2

    Very nice sir 👌👌 nanu kalitidini e song

  • @suneetanaik939
    @suneetanaik939 2 года назад +1

    Super Sir...

  • @mallikasnayak6318
    @mallikasnayak6318 3 года назад +3

    ಆಹಾ... ಇದಕ್ಕಿಂತ ಬೇರೆ ಆಸೆ ಬೇಕೇ?
    ಅದ್ಭುತ.....🙏🙏🙏

  • @vikramm.s9035
    @vikramm.s9035 3 года назад +4

    ಅದ್ಭುತವಾದ ಸಾಹಿತ್ಯ ಮತ್ತು ರಾಗಸಂಯೋಜನೆ👍

  • @rajendraprasadn3477
    @rajendraprasadn3477 8 месяцев назад

    Meaning ful philosophicdl lirics rendered very well , Thank you brother for another good song

  • @vaibhaveditsss
    @vaibhaveditsss 3 года назад +2

    Excellent a good theme song for everyone, thank you for a such beautiful song.

  • @jagadeeshkumark8807
    @jagadeeshkumark8807 3 месяца назад

    Namaste gurugale ee hadannu nimmannu bitre bere yaru istu chennagi hadalla really iam ur fan iam from madanapalli AP

  • @mgdeshpande8341
    @mgdeshpande8341 2 года назад +1

    ಅದ್ಭುತ ಸಾಹಿತ್ಯ ಅದ್ಭುತ ಸಂಗೀತ ಅದ್ಭುತ ಗಾಯನ

  • @pushpalathahiremath9916
    @pushpalathahiremath9916 3 года назад +3

    Adbhuta mai jhummenusuva song 🙏🙏🙏🙏dhanya

  • @gayathrinoola2521
    @gayathrinoola2521 2 года назад +2

    Superrrrrr

  • @mamathaacharya4520
    @mamathaacharya4520 3 года назад +2

    ನಮನಗಳು 🙏
    ಹೀಗೆ ಹಾಡುತಿರಿ ಅನವರತ ಅಕ್ಕರೆಯ 🙏

  • @kamalahegde8135
    @kamalahegde8135 Год назад +1

    👌👌👌❤️🙏

  • @ashwiniuma30390
    @ashwiniuma30390 2 года назад +2

    ಮನ ಮುಟ್ಟುವ ಸಾಹಿತ್ಯ👌👌👌👌

  • @guruvisionnagarajraju7113
    @guruvisionnagarajraju7113 3 года назад +2

    Dear Sir Very Very Nice its supppeeeerrrrrrr sir

  • @nagarajan4824
    @nagarajan4824 3 года назад +2

    Excellent Madhu 🌹Keep it up. 👍

  • @mrudulaGiri
    @mrudulaGiri 3 года назад +2

    ಅದ್ಭುತ....

  • @krishnabhat9248
    @krishnabhat9248 3 года назад +2

    What a beautiful lyrics.

  • @feelfree7632
    @feelfree7632 3 года назад +4

    Excellent

  • @usharao2696
    @usharao2696 3 года назад +4

    Very nice sir🙏🙏

  • @girijamalipatil7235
    @girijamalipatil7235 3 года назад +2

    ಸಾಹಿತ್ಯ,ಸಂಗೀತ 💐💐

  • @nagarajugollahallisiddappa5401
    @nagarajugollahallisiddappa5401 5 месяцев назад

    ಮಾಜಿ ಮುಖ್ಯಮಂತ್ರಿ ಶ್ರೀ ಬಂಗತಪ್ಪಾಜಿ ರವರು ಜಾತಿಯಲ್ಲಿ ಎಡಿಗರಾಗಿದ್ದರು ಕೂಡ ಜಾಜ್ಯಾತೀತ ಮನೋಭಾವದ ಸಮಾಜವಾದಿ ಶ್ರೇಷ್ಠ ರಾಜಕಾರಣಿ. ನಮ್ಮ ಲಿಂಗಾಯತ ಜನಾಂಗವನ್ನು ಅಪಾರವಾಗಿ ಪ್ರೀತಿಸುತ್ತಿದ್ದರು.ನಮ್ಮ ಲಿಂಗಾಯತ ಜನಾಂಗದ ಧರ್ಮ ಗುರುಗಳಾದ ಪೂಜ್ಯ ಬಸವಣ್ಣನವರ ಒಂದು ಉತ್ತಮ ಭಾವನಾತ್ಮಕ ವಚನವನ್ನು ಬಹಳ ಚೆನ್ನಾಗಿ ಹಾಡಿದ್ದಾರೆ. ಕೇಳಿದರೆ ಪದೇ ಪದೇ ಕೇಳಬೇಕಿನಿಸುತ್ತದೆ. ಅವರಿಗೆ ನನ್ನ ನಮನಗಳು. ☝️👋👌👍🙏🙏💐💐💐

  • @mealsandmemoriesarchanapra6695
    @mealsandmemoriesarchanapra6695 3 года назад +4

    ಎಂಥಾ ಅದ್ಭುತ ಭಕ್ತಿ ಭಾವ ಸರ್..

  • @prajwal_anand_21
    @prajwal_anand_21 3 года назад +2

    ಗಣೇಶ್ ಕಾರಂತರ ಚಾನಲ್ಲಲ್ಲಿ ನಿಮ್ಮ ಕಾಮೆಂಟ್ ನೋಡಿ ಇಲ್ಲಿಗೆ ಬಂದೆ. ತುಂಬಾ ಚೆನ್ನಾಗಿ ಹಾಡಿದೀರ ಸರ್. ನೀವು ಚನ್ನಗಿರಿಯವರು ಎಂದು ತಿಳಿದು ಖುಷಿಯಾಯಿತು‌. ನಮ್ಮ ಬೆಂಬಲ ನಿಮಗೆ ಇದೆ.

  • @lalithas7220
    @lalithas7220 3 года назад +3

    ಸಂಗೀತ ಸಾಹಿತ್ಯ ಗಾಯನ ಅದ್ಬುತ

  • @lalithas7220
    @lalithas7220 3 года назад +3

    Suuuuper

  • @pradeepasm9629
    @pradeepasm9629 3 года назад +3

    ಅದ್ಬುತ ಸರ್

  • @narasimhamurthyvkn2025
    @narasimhamurthyvkn2025 3 года назад +3

    Very Good lyrics n music and rendered very well...🙏🙏🙏

  • @ramesham3218
    @ramesham3218 3 года назад +2

    ಅಮೋಘ ಗಾಯನ...👌👌👌👌👌👌

  • @aryagouri5282
    @aryagouri5282 3 года назад +2

    Superb music and rendition ... Kudos to all the team 👍👍

  • @jayarampaniyadi615
    @jayarampaniyadi615 3 года назад +2

    ಸುಂದರ ರಾಗ ಸಂಯೋಜನೆ 👌👌

  • @Lachamanna.1975
    @Lachamanna.1975 3 года назад +4

    ಸೂಪರ್ ಸರ್......

  • @madhusk7744
    @madhusk7744 9 месяцев назад

    Not everyone are fortunate to hear your songs sir...❤

  • @gundappahadpad7352
    @gundappahadpad7352 2 года назад +1

    🙏🙏🙏🙏👌

  • @nammasanskriti3314
    @nammasanskriti3314 2 года назад +2

    Wow 🙏🙏🙏🙏🙏🙏🙏🙏🙏🙏👌👌👌👌👌

  • @kalyanisrisai9595
    @kalyanisrisai9595 3 года назад +3

    Very nice 🙏 sir

  • @shivanandbhatkarki2218
    @shivanandbhatkarki2218 3 года назад +3

    ಅರ್ಥಪೂರ್ಣ ❤️🙏

  • @mohankumarcm9860
    @mohankumarcm9860 2 месяца назад

    Super

  • @MysoreVAMBAPRASADSBSVSAMA
    @MysoreVAMBAPRASADSBSVSAMA 3 года назад +4

    Tumba Chennagide.

  • @snehashreehegde9564
    @snehashreehegde9564 3 года назад +2

    ಚಂದನಪಾ....🌹🌹

  • @pranavtatti5610
    @pranavtatti5610 2 года назад +1

    👌👌👌👌👌👌🙏🙏🙏🙏

  • @lalithar603
    @lalithar603 2 года назад +1

    Nimma hodugalannu matemate kelabekenisute manasige nemmadiya anubhotiyaguttade

  • @chandrakrchandrakr1582
    @chandrakrchandrakr1582 2 года назад +2

    💗💗👍🙏

  • @shivakallikapplu9936
    @shivakallikapplu9936 3 года назад +3

    Sir exalent this is ragga gujurithodi alva sir

    • @umadevi3848
      @umadevi3848 3 года назад +1

      Very nice Madhu👌🙏

  • @belaku7854
    @belaku7854 3 года назад +3

    Description allI lyrics haaki please

    • @belaku7854
      @belaku7854 3 года назад +2

      Recently I started following the channel... ತುಂಬಾ ಒಳ್ಳೆ ಹಾಡುಗಳು... ನಿಮ್ಮ ಅಭಿಮಾನಿಗಳಲ್ಲಿ ನಾನೊಬ್ಬಳು 🙏🙏

  • @shivaprachande6898
    @shivaprachande6898 2 года назад +1

    🙏🙏🙏

  • @nagarajbh3829
    @nagarajbh3829 2 года назад +1

    😌😌🙏🙏🙏

  • @naturalnature732
    @naturalnature732 3 года назад +3

    ❤️❤️❤️❤️❤️❤️❤️❤️

  • @naturalnature732
    @naturalnature732 3 года назад +4

    👌👌👌👏👏👏👏👏👏♥️♥️♥️♥️

  • @gopimc6907
    @gopimc6907 2 года назад +1

    nanna munjaneya modala prarthane

  • @somashekharodeyar.ghpsnorw6537
    @somashekharodeyar.ghpsnorw6537 3 года назад +4

    Sir ಪದಗಳಿಗೆ ಜೀವ ತುಂಬಿ.. Bava ತುಂಬಿ... ಕಣ್ಣು ತುಂಬಿ ಸುತ್ತಿರಿ....

  • @localbeats8118
    @localbeats8118 2 года назад +1

    🧡🙏