ಒಂದೇ ಉಸಿರಂತೆ ಇನ್ನು ನಾನು ನೀನು... ನಾನು ನೀನು ಬೇರೆ ಏನು ನೀನೆ ನಾನು ನಾನೆ ನೀನು ಒಂದೇ ಕಡಲಂತೆ ಇನ್ನು ನಾನು ನೀನು... ತೀರ ಸಾಗರ ಬೇರೆ ಏನು ಬೇರೆ ಎಂದರೆ ಅರ್ಥ ಏನು ಹಾಡೇ ಕೋಗಿಲೆ ಒಂದೇ ಉಸಿರಿನಲಿ ಚಂದಿರನನ್ನು ಚಂದಿರನೆನ್ನಲು ಅಂಜಿಕೆಯೇನು ಅಳುಕಿನ್ನೇನು ಕೇಳೇ ಕೋಗಿಲೆ ನನ್ನಾ ಕೊರಳಿನಲಿ ನಿನ್ನ ಹೆಸರೇ ಕೊನೆಯ ಮಾತು ಕೊನೆಯ ನಾದ ಕೊನೆಯ ವೇದ ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ ಕೊಡುವೆ ನನ್ನ ಪ್ರಾಣ ಪ್ರೀತಿ ಹಂಹಂಹಂಹಂಹಂಹಂಹಂಹಂ ಓಓಓಓಓಓಓಓ ಒಂದೇ ಉಸಿರಂತೆ ಇನ್ನು ನಾನು ನೀನು... ನಾನು ನೀನು ಅಲ್ಲ ಇನ್ನು ನೀನೆ ನಾನು ನಾನೆ ನೀನು ಎತ್ತ ಇತ್ತೋ ಎಂತೋ ಬಂತೋ ಕಾಣೆ ನಾನು... ಒಂದೇಧೈರ್ಯ ಒಂದೇಹುರುಪು ಹಾಡೊ ಹಂಬಲ ತಂದೆ ನೀನು ಕೋಟಿ ಕೋಗಿಲೆ ಒಂದೇ ಉಸಿರಿನಲಿ ಪ್ರೀತಿ ಮಾಡು ಪ್ರೀತಿಯ ಬೇಡು ಅಂದಿದೆ ಅಂದಿದೆ ಹಾಡಿದೆ ಹೆಣ್ಣೆದೆ ಅಂತರಂಗದಾ ಸಹ್ಯಾದ್ರಿ ಮಡಿಲಲಿ ನೂರು ನವಿಲಾಗಿ ಹೃದಯ ಆಡಿದೆ ಆಡಿದೆ ಕುಣಿದಿದೆ ಕುಣಿದಿದೆ ಕಾದಿದೆ ಕಾದಿದೆ ಪ್ರೀತಿ ನೀಡಲು ಒಂದೇ ಉಸಿರಲಿ ನಿಂತಿದೆ ನಿಂತಿದೆ ಒಒಒ ಒಒಒ ಒಒಒಒ ಒಒಒಒಒ ಒಒಒಒಒಒಒ..... ಇಂದು ಪ್ರೀತಿಯು ಹಾಡಿದ ಪರ್ವದಿನ ಆಆಆ ಆಆಆ ಆಆಆಅ ಇಂದು ಪ್ರೀತಿಯು ಹಾಡಿದ ಪರ್ವ ದಿನ ಅದ ಕೇಳಲು ದಕ್ಕಿದ ಪುಣ್ಯ ದಿನ ಅದು ಬೆಳಕಂತೆ ಮುಟ್ಟಲಾಗದಂತೆ ಬೆಳದಿಂಗಳಂತೆ ಅಪ್ಪಲಾಗದಂತೆ ಗೆಳತಿ ಗೆಳತಿ ಪ್ರೀತಿಯ ಗೆಳತಿ ನೀನೆ ನನ್ನೀ ಪ್ರೀತಿಯ ಒಡತಿ ಬ್ರಹ್ಮ ಭಾರಿ ಜಾಣ ಜಾಣ ನಾರೀಲಿಟ್ಟ ಪ್ರೀತಿ ಪ್ರಾಣ ನಾರಿ ನೀನೆ ಪ್ರೀತಿಯ ರೂಪ ನೀನೆ ತಾನೇ ಹೃದಯದ ದೀಪ ಹೊತ್ತಿಕೊಂಡಿತ್ತಮ್ಮ ನಮ್ಮ ಪ್ರೀತಿ ಜ್ಯೋತಿ... ಗಾಳಿಅಲ್ಲ ಮಳೆಯೂಅಲ್ಲ ಭೂಮಿ ಬಿರಿದರು ಆರೋದಿಲ್ಲ ಒಂದೇ ದೀಪದಂತೆ ಇನ್ನು ನಾನು ನೀನು... ಎಣ್ಣೆ ದಾರ ಬೇರೆ ಏನು ಬೇರೆ ಎಂದರೆ ಅರ್ಥ ಏನು ಚಂದಮಾಮನೇ ನೋಡೋ ನಮ್ಮಿಬ್ಬರ ನೀನು ಕಂಡ ಪ್ರೇಮಿಗಳಲ್ಲಿ ನಮ್ಮನು ಸೇರಿಸು ಅವರಿಗು ಹೋಲಿಸು ಚಂದಮಾಮನೇ ಕೇಳೋ ನಮ್ಮಾಣೆಯಾ ನಮ್ಮಿಂದಂತು ಪ್ರೀತಿಗೆ ದ್ರೋಹ ಆಗದು ಆಗದು ಎಂದಿಗು ಆಗದು ಆಗುವುದಾದರೆ ಇಂದೇ ಆಗಲಿ ಆಗುವ ಮೊದಲೇ ಪ್ರಾಣ ಹೋಗಲಿ ಆಆಆಆ ಆಆಆಆ ಆಆಆಆ ಆಆಆಆ ಆಆಆಆ...... ಆಆಆಆ........ಚಂದನ ಚಂದನ ಕಂಪಿನ ಚಂದನ ನಿನ್ನೀ ಉಸಿರಿನ ಕಸ್ತೂರಿ ಸಿಂಚನ ಕಂಪನ ಕಂಪನ ಇಂಪಿನ ಕಂಪನ ನಿನ್ನೀ ಮಾತಿನ ಅಮೃತ ಸಿಂಚನ ಗಾಯನ ಗಾಯನ ನಿನ್ನೀ ಪ್ರೀತಿಯ ಜೀವನ ಚೇತನ ಗಾಯನ ಗಾಯನ ಅಯನ ಅಯನ ನಿನ್ನ ನೆರಳಲಿ ನನ್ನೀ ಜನುಮದ ಪ್ರೇಮಾಯಣ ನಡೆ ಕಲ್ಲಿರಲಿ ಕಲ್ಲು ಮುಳ್ಳಿರಲಿ.... ಕಲ್ಲಿರಲಿ ಕಲ್ಲು ಮುಳ್ಳಿರಲಿ ನಡೆ ಮಳೆಯಿರಲಿ ಮಳೆ ಬಿಸಿಲಿರಲಿ ಪ್ರೇಮಾಯಣಕೆ ನಿನ್ನ ನೆರಳಿರಲಿ ಜನುಮಾಲಯಕೆ ನಿನ್ನ ಸೊಡರಿರಲಿ ಭಯವಿಲ್ಲ ಇನ್ನು ಭಯವಿಲ್ಲ ನನ್ನ ನಿರ್ಧಾರ ಇನ್ನು ನನದಲ್ಲ ನನ್ನಾ ಎದೆಯಲೊಬ್ಬ ಚಂದ್ರ ಬೆಳ್ಳೀಬೆಳಕ ತಂದ ತಂದ ಪ್ರೀತಿ ಅಂದರೇನು ಅಂದ ಕೇಳಿ ತಾನೇ ಉತ್ತರ ತಂದ ಸ್ವಚ್ಛ ಬಿಳುಪಿನಂತೆ ಇನ್ನು ನಾನು ನೀನು... ಏಳು ಬಣ್ಣ ಸೇರಿ ಬಿಳುಪಾದ ಹಾಗೆ ನೀನು ನಾನು ಒಂದೇ ಹಾ..ಡಂತೆ ಇನ್ನು ನಾನು ನೀನು... ಏಳು ಭಾವ ಕೂಡಿಕೊಂಡ ಬಾಳಿನಂತೆ ನಾನು ನೀನು ಚಂದಮಾಮನೇ ನೋಡೋ ನಮ್ಮಿಬ್ಬರ ನೀನು ಕಂಡ ಪ್ರೇಮಿಗಳಲ್ಲಿ ನಮ್ಮನು ಸೇರಿಸು ಅವರಿಗು ಹೋಲಿಸು ಚಂದಮಾಮನೇ ಕೇಳೊ ನಮ್ಮಾಣೆಯ ನಮ್ಮಿಂದಂತು ಪ್ರೀತಿಗೆ ದ್ರೋಹ ಆಗದು ಆಗದು ಎಂದೂ ಆಗದು ಆಗುವೂದಾದರೆ ಇಂದೇ ಆಗಲಿ ಆಗುವ ಮೊದಲೇ ಪ್ರಾಣ ಹೋಗಲಿ ಹಂಹಂಹಂಹಂ.ಆಆಆಆ..ಓಓಓಓ ಓಓಓ ಒಂದೇ ಉಸಿರಂತೆ ಇನ್ನು ನಾನು ನೀನು... ನಾನು ನೀನು ಬೇರೆ ಏನು ನೀನೆ ನಾನು ನಾನೆ ನೀನು ಒಂದೇ ಕಡಲಂತೆ ಇನ್ನು ನಾನು ನೀನು... ತೀರ ಸಾಗರ ಬೇರೆ ಏನು ಬೇರೆ ಎಂದರೆ ಅರ್ಥ ಏನು ಹಾಡೇ ಕೋಗಿಲೆ ಒಂದೇ ಉಸಿರಿನಲಿ ಚಂದಿರನನ್ನು ಚಂದಿರನೆನ್ನಲು ಅಂಜಿಕೆಯೇನು ಅಳುಕಿನ್ನೇನು ಕೇಳೇ ಕೋಗಿಲೆ ನನ್ನಾ ಕೊರಳಿನಲಿ ನಿನ್ನ ಹೆಸರೇ ಕೊನೆಯ ಮಾತು ಕೊನೆಯ ನಾದ ಕೊನೆಯ ವೇದ ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ ಕೊಡುವೆ ನನ್ನ ಪ್ರಾಣ ಪ್ರೀತಿ
My Mother Tongue is Telugu. BUT I LOVE KANNADA n Known Kannnada more than Kannnadan... Karnataka ammma I love U... Naaanu neen hottyeallu hutbekithu....
🙏👋🙏👋🧡💜💙💓👋🙏👌👋🙏👌🙏💜💙🙏👋🤚👌👌🙏🙏 ಹಂಸಲೇಖ ಸರ್ ಈ ರೀತಿ ಸಾಹಿತ್ಯಬರೆಯುವುದಕ್ಕೆ ಹಿಂದೇನು ಹುಟ್ಟಿಲ್ಲ ಇನ್ಮುಂದೆ ಹುಟ್ಟುವುದಿಲ್ಲ ಬ್ರಹ್ಮನ ವರಪುತ್ರ ನಾದಬ್ರಹ್ಮ ಹಂಸಲೇಖ ಸೂಪರ್ ರಾಜರತ್ನ ಸಿಂಗರ್ ರಾಜೇಶ್ ಕೃಷ್ಣನ್ ನಿಮ್ಮ ಧ್ವನಿ ಸೂಪರ್ ಸೂಪರ್💛💙💛💙🧡💓🧡💓💙💜💛💙💜🧡💛
ಈ ಹಾಡು ತುಂಬಾ ಚನ್ನಾಗಿಧೆ ಆದರೆ ಆಕ್ಟಿಂಗ್ ಮಾತ್ರ next level ಕ್ಯಾಮೆರಾ short one full video ಬರೋಧು ಆದ್ರೆ ತುಂಬಾ ಕಷ್ಟ ನಮ್ ಕನ್ನಡ industry ಇತರ song video ಬಂದಿರೋಧು namma Kannada industry ಹೆಮ್ಮೆ 💛❤
Not just the song is sung in one breath but also the video is done by one shot ....but that's not it!! until the end they don't touch each other even though they come so close ..and when he hugged her in the last Anu prabakar's reaction was priceless! Tat was the first hug of love ..this is pure love
@@srinivaskamath176 Sorry i dint mean the whole song.... i mean when the song is sung in one breath (both male and female) that one part is taken in one shot.......Anyway lets enjoy the song 😊✌
If you notice the lines which are sung in one breath have been shot in one long take. And man how simple yet elegant are the costumes! And such a beautiful location..
Naanu huttuva munche e movie realize aagide but e song daily one time kelbeku ansutte and e song kelilla andre yeno onthara bejar aagutte nange very very heart touching song love you 😘❤️😘 ram sir am big fan of you
They shot complete song in just 4 shots. Effective use of single takes I've ever seen in any Kannada movie. 0:56 Male & female verse 2:18 Male verse 3:30 Female verse 5:04 Final verse
I think this is best musical melody song in india. This evergreen love song. Thanks to Hamsalekha sir, Rajesh Krishnan sir, K. S Chaitra madam for giving such a beautiful song for kannada.
Midnight 2AM in the year 2021 wonderful melody hats off to Rajesh Krishnan sir & KS Chitra Madam to this beautiful heart touching song and finally our greatest music director Hamsalekha sir 🎶👂🎶
I didn't understand even a single word but i love this song i heard it first in a mall in Bangalore From last 10days i was searching this song finally I got it love it 💜
2:35 - 2:43 , Those chords are just mesmerizing.. They are like hidden treasures, I am lucky that I found one.. Just a NAADA BRAMHA - HAMSALEKHA thing.
ಈ ಹಾಡು ಎಂದಿಗೂ ಜೀವಂತ,
ಪ್ರೀತಿ ಪ್ರೇಮಿಗಾಗಿ ಇರುವಂತೆ,
ಸದಾ ಹುಮ್ಮಸ್ಸು ತರುವಂತೆ ...
ಒಂದೇ ಉಸಿರಂತೆ ಇನ್ನು ನಾನು ನೀನು...
ನಾನು ನೀನು ಬೇರೆ ಏನು ನೀನೆ ನಾನು ನಾನೆ ನೀನು
ಒಂದೇ ಕಡಲಂತೆ ಇನ್ನು ನಾನು ನೀನು...
ತೀರ ಸಾಗರ ಬೇರೆ ಏನು ಬೇರೆ ಎಂದರೆ ಅರ್ಥ ಏನು
ಹಾಡೇ ಕೋಗಿಲೆ ಒಂದೇ ಉಸಿರಿನಲಿ
ಚಂದಿರನನ್ನು ಚಂದಿರನೆನ್ನಲು
ಅಂಜಿಕೆಯೇನು ಅಳುಕಿನ್ನೇನು
ಕೇಳೇ ಕೋಗಿಲೆ ನನ್ನಾ ಕೊರಳಿನಲಿ
ನಿನ್ನ ಹೆಸರೇ ಕೊನೆಯ ಮಾತು
ಕೊನೆಯ ನಾದ ಕೊನೆಯ ವೇದ
ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ
ಕೊಡುವೆ ನನ್ನ ಪ್ರಾಣ ಪ್ರೀತಿ
ಹಂಹಂಹಂಹಂಹಂಹಂಹಂಹಂ ಓಓಓಓಓಓಓಓ
ಒಂದೇ ಉಸಿರಂತೆ ಇನ್ನು ನಾನು ನೀನು...
ನಾನು ನೀನು ಅಲ್ಲ ಇನ್ನು ನೀನೆ ನಾನು ನಾನೆ ನೀನು
ಎತ್ತ ಇತ್ತೋ ಎಂತೋ ಬಂತೋ ಕಾಣೆ ನಾನು...
ಒಂದೇಧೈರ್ಯ ಒಂದೇಹುರುಪು ಹಾಡೊ ಹಂಬಲ ತಂದೆ ನೀನು
ಕೋಟಿ ಕೋಗಿಲೆ ಒಂದೇ ಉಸಿರಿನಲಿ
ಪ್ರೀತಿ ಮಾಡು ಪ್ರೀತಿಯ ಬೇಡು
ಅಂದಿದೆ ಅಂದಿದೆ ಹಾಡಿದೆ ಹೆಣ್ಣೆದೆ
ಅಂತರಂಗದಾ ಸಹ್ಯಾದ್ರಿ ಮಡಿಲಲಿ
ನೂರು ನವಿಲಾಗಿ ಹೃದಯ
ಆಡಿದೆ ಆಡಿದೆ ಕುಣಿದಿದೆ ಕುಣಿದಿದೆ
ಕಾದಿದೆ ಕಾದಿದೆ ಪ್ರೀತಿ ನೀಡಲು
ಒಂದೇ ಉಸಿರಲಿ ನಿಂತಿದೆ ನಿಂತಿದೆ
ಒಒಒ ಒಒಒ ಒಒಒಒ ಒಒಒಒಒ ಒಒಒಒಒಒಒ.....
ಇಂದು ಪ್ರೀತಿಯು ಹಾಡಿದ ಪರ್ವದಿನ ಆಆಆ ಆಆಆ ಆಆಆಅ
ಇಂದು ಪ್ರೀತಿಯು ಹಾಡಿದ ಪರ್ವ ದಿನ
ಅದ ಕೇಳಲು ದಕ್ಕಿದ ಪುಣ್ಯ ದಿನ
ಅದು ಬೆಳಕಂತೆ ಮುಟ್ಟಲಾಗದಂತೆ
ಬೆಳದಿಂಗಳಂತೆ ಅಪ್ಪಲಾಗದಂತೆ
ಗೆಳತಿ ಗೆಳತಿ ಪ್ರೀತಿಯ ಗೆಳತಿ
ನೀನೆ ನನ್ನೀ ಪ್ರೀತಿಯ ಒಡತಿ
ಬ್ರಹ್ಮ ಭಾರಿ ಜಾಣ ಜಾಣ
ನಾರೀಲಿಟ್ಟ ಪ್ರೀತಿ ಪ್ರಾಣ
ನಾರಿ ನೀನೆ ಪ್ರೀತಿಯ ರೂಪ
ನೀನೆ ತಾನೇ ಹೃದಯದ ದೀಪ
ಹೊತ್ತಿಕೊಂಡಿತ್ತಮ್ಮ ನಮ್ಮ ಪ್ರೀತಿ ಜ್ಯೋತಿ...
ಗಾಳಿಅಲ್ಲ ಮಳೆಯೂಅಲ್ಲ ಭೂಮಿ ಬಿರಿದರು ಆರೋದಿಲ್ಲ
ಒಂದೇ ದೀಪದಂತೆ ಇನ್ನು ನಾನು ನೀನು...
ಎಣ್ಣೆ ದಾರ ಬೇರೆ ಏನು ಬೇರೆ ಎಂದರೆ ಅರ್ಥ ಏನು
ಚಂದಮಾಮನೇ ನೋಡೋ ನಮ್ಮಿಬ್ಬರ
ನೀನು ಕಂಡ ಪ್ರೇಮಿಗಳಲ್ಲಿ
ನಮ್ಮನು ಸೇರಿಸು ಅವರಿಗು ಹೋಲಿಸು
ಚಂದಮಾಮನೇ ಕೇಳೋ ನಮ್ಮಾಣೆಯಾ
ನಮ್ಮಿಂದಂತು ಪ್ರೀತಿಗೆ ದ್ರೋಹ
ಆಗದು ಆಗದು ಎಂದಿಗು ಆಗದು
ಆಗುವುದಾದರೆ ಇಂದೇ ಆಗಲಿ
ಆಗುವ ಮೊದಲೇ ಪ್ರಾಣ ಹೋಗಲಿ
ಆಆಆಆ ಆಆಆಆ ಆಆಆಆ ಆಆಆಆ ಆಆಆಆ......
ಆಆಆಆ........ಚಂದನ ಚಂದನ ಕಂಪಿನ ಚಂದನ
ನಿನ್ನೀ ಉಸಿರಿನ ಕಸ್ತೂರಿ ಸಿಂಚನ
ಕಂಪನ ಕಂಪನ ಇಂಪಿನ ಕಂಪನ
ನಿನ್ನೀ ಮಾತಿನ ಅಮೃತ ಸಿಂಚನ
ಗಾಯನ ಗಾಯನ ನಿನ್ನೀ ಪ್ರೀತಿಯ
ಜೀವನ ಚೇತನ ಗಾಯನ ಗಾಯನ
ಅಯನ ಅಯನ ನಿನ್ನ ನೆರಳಲಿ
ನನ್ನೀ ಜನುಮದ ಪ್ರೇಮಾಯಣ
ನಡೆ ಕಲ್ಲಿರಲಿ ಕಲ್ಲು ಮುಳ್ಳಿರಲಿ....
ಕಲ್ಲಿರಲಿ ಕಲ್ಲು ಮುಳ್ಳಿರಲಿ
ನಡೆ ಮಳೆಯಿರಲಿ ಮಳೆ ಬಿಸಿಲಿರಲಿ
ಪ್ರೇಮಾಯಣಕೆ ನಿನ್ನ ನೆರಳಿರಲಿ
ಜನುಮಾಲಯಕೆ ನಿನ್ನ ಸೊಡರಿರಲಿ
ಭಯವಿಲ್ಲ ಇನ್ನು ಭಯವಿಲ್ಲ
ನನ್ನ ನಿರ್ಧಾರ ಇನ್ನು ನನದಲ್ಲ
ನನ್ನಾ ಎದೆಯಲೊಬ್ಬ ಚಂದ್ರ ಬೆಳ್ಳೀಬೆಳಕ ತಂದ ತಂದ
ಪ್ರೀತಿ ಅಂದರೇನು ಅಂದ ಕೇಳಿ ತಾನೇ ಉತ್ತರ ತಂದ
ಸ್ವಚ್ಛ ಬಿಳುಪಿನಂತೆ ಇನ್ನು ನಾನು ನೀನು...
ಏಳು ಬಣ್ಣ ಸೇರಿ ಬಿಳುಪಾದ ಹಾಗೆ ನೀನು ನಾನು
ಒಂದೇ ಹಾ..ಡಂತೆ ಇನ್ನು ನಾನು ನೀನು...
ಏಳು ಭಾವ ಕೂಡಿಕೊಂಡ ಬಾಳಿನಂತೆ ನಾನು ನೀನು
ಚಂದಮಾಮನೇ ನೋಡೋ ನಮ್ಮಿಬ್ಬರ
ನೀನು ಕಂಡ ಪ್ರೇಮಿಗಳಲ್ಲಿ
ನಮ್ಮನು ಸೇರಿಸು ಅವರಿಗು ಹೋಲಿಸು
ಚಂದಮಾಮನೇ ಕೇಳೊ ನಮ್ಮಾಣೆಯ
ನಮ್ಮಿಂದಂತು ಪ್ರೀತಿಗೆ ದ್ರೋಹ
ಆಗದು ಆಗದು ಎಂದೂ ಆಗದು
ಆಗುವೂದಾದರೆ ಇಂದೇ ಆಗಲಿ
ಆಗುವ ಮೊದಲೇ ಪ್ರಾಣ ಹೋಗಲಿ
ಹಂಹಂಹಂಹಂ.ಆಆಆಆ..ಓಓಓಓ ಓಓಓ
ಒಂದೇ ಉಸಿರಂತೆ ಇನ್ನು ನಾನು ನೀನು...
ನಾನು ನೀನು ಬೇರೆ ಏನು ನೀನೆ ನಾನು ನಾನೆ ನೀನು
ಒಂದೇ ಕಡಲಂತೆ ಇನ್ನು ನಾನು ನೀನು...
ತೀರ ಸಾಗರ ಬೇರೆ ಏನು ಬೇರೆ ಎಂದರೆ ಅರ್ಥ ಏನು
ಹಾಡೇ ಕೋಗಿಲೆ ಒಂದೇ ಉಸಿರಿನಲಿ
ಚಂದಿರನನ್ನು ಚಂದಿರನೆನ್ನಲು
ಅಂಜಿಕೆಯೇನು ಅಳುಕಿನ್ನೇನು
ಕೇಳೇ ಕೋಗಿಲೆ ನನ್ನಾ ಕೊರಳಿನಲಿ
ನಿನ್ನ ಹೆಸರೇ ಕೊನೆಯ ಮಾತು
ಕೊನೆಯ ನಾದ ಕೊನೆಯ ವೇದ
ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ
ಕೊಡುವೆ ನನ್ನ ಪ್ರಾಣ ಪ್ರೀತಿ
ವಾವ್ 👌👌👌👌👌👌👌👌👌👌👌👌👌👌ಸಿಕ್ಕಾಪಟ್ಟೆ ಇಷ್ಟ ಆಯ್ತು ಸೊಂಗ್
Super
Thanks for writing lyrics sir 🙏🙏
Amazing
Super bro
ಕನ್ನಡ ಭಾಷೆಯ ಪದ ಸಂಯೋಜನೆಗೆ ಅತಿ ಉತ್ತಮ ಉದಾಹರಣೆ. ತುಂಬಾ ಸುಂದರವಾಗಿ ಹಾಡಿದ್ದಾರೆ ನಮ್ಮ ರಾಜೇಶ್ ಅಣ್ಣಾ...❤❤❤
English nallu hagene adke English hadugalna idi visha ve kelutte
Love u raajesh krishnan sir ❤
2024 ರಲ್ಲಿ ಕೇಳೋರು ಯಾರು ಇದೀರಾ 😊
I am😊
Me 😊
My favourite 😣
My favourite for ever❤❤
Yellardu fav song
ಎಂತಾ ಚೆನ್ನಾ ನಮ್ಮ ಕನ್ನಡ ಬಾಷೆ ಹೊ😍😍😍
ಸಾಹಿತ್ಯ,ಗಾಯನ ಅಮರ ಮಧುರ
ಕನ್ನಡಿಗರು ಲೈಕ್ ಮಾಡಿ👍
AՏᏆҒ RΘᏴᎬᎡᎡͲ super
@@sharanukabbersharanukabber1984 sumithra
人
Nija sir
ruclips.net/video/ySsx3G53VmA/видео.html
Rk my fav song
Navu kannadaenglishigas from Bengaluru
ತುಂಬಾ ಧನ್ಯವಾದಗಳು ಹಂಸಲೇಖ ಸರ್ ಗೆ ಎಂತಹ ಸಾಹಿತ್ಯ ಸಂಗೀತ ನೀಡಿದ್ದಾರೆ ಗಾಯಕರಾದ ರಾಜೇಶ್ ಕೃಷ್ಣನ್ ಎಂಥ ಗಾಯಕರು ಸೂಪರ್ ಮತ್ತೊಮ್ಮೆ ಮಗದೊಮ್ಮೆ ಕೇಳಬೇಕು ಎನ್ನುವ ಉತ್ಸಾಹ
thank
Thanks
Lllqllllllol
ചിത്ര ചേച്ചി ❤️❤️❤️❤️ breathless singing ... Rajesh krishnan & KS chithra ji ❤️❤️❤️❤️😍😍😍
💝
@@ajmalshah4498Bro 😄❤️❤️
Reajesh krishnan ആരാ?
@@sarathnath4991 male singer...
Melody king of kannada music industry
Rajesh krishnan sung maximum no. Of duets with chithra chechi in kannada
@@appusappuzz1536 അപ്പൊ ഇത് SPB സർ അല്ലെ 😳
ಹಂಸಲೇಖರನ್ನು ಮೀರಿಸುವ ಇನ್ನೊಬ್ಬ ಕಲಾವಿದ ಬರೋಕೆ ಸಾಧ್ಯವಿಲ್ಲ ಅನ್ಸುತ್ತೆ.. ಹಂಸಲೇಖ ಅಂದರೆ ಅದ್ಬುತ🙏🙏🙏🙏🙏
ಹಂಸಲೇಖ ಸಾರ್...!!!💐💐💐👌 ನೀವು ಯಾಕೆ ಇಷ್ಟು ಅದ್ಭುತ....!!!!
Adana niwe kelabeku
Who.super.
Are your mother tung is kannada. My mother tung is kannada
@@vishwabilla9516 plĺĺ
Yes,
ಈ ಹಾಡನ್ನು 2023 ರಲ್ಲಿ ಕೆಳುತ್ತಿರುವವರು ಒಂದ್ ಮೆಚ್ಚುಗೆ ವ್ಯಕ್ತಪಡಿಸಿ 👍
2024
ruclips.net/video/ySsx3G53VmA/видео.html
Rk my fav song
My Mother Tongue is Telugu. BUT I LOVE KANNADA n Known Kannnada more than Kannnadan... Karnataka ammma I love U... Naaanu neen hottyeallu hutbekithu....
Lots of love from Karnataka 😊
Big salute to you Bro
ಅಹಾ ನಮ್ಮ ಕನ್ನಡದ ಹಳೆ ಹಾಡುಗಳು ಕೇಳೋಕೆ ಎಷ್ಟು ಇಂಪಾಗಿದವೆ ❤️❤️❤️❤️❤️
ಜೂನಿಯರ್ SPB ನಮ್ಮ ರಾಜೇಶ್ ಕೃಷ್ಣನ್ ಅವರು
ಎಂಥ ವಾಯ್ಸ್ ಗುರು...💛🎗️💯
Hii Mohammed
Tumba chennagide
ruclips.net/video/ySsx3G53VmA/видео.html
Rk my fav song
His voice is much softer...
2024 ರಲ್ಲಿ ಈ ಹಾಡು ಯಾರಾದ್ರೂ ಕೇಳಿತಿದಾರೆ ಲೈಕ್ ಮಾಡಿ ನೋಡೋಣ.. 👍
ಈಗಿನ ಹಾಡು ಚೆನ್ನಾಗಿಲ್ಲ. ಮತ್ತೆ ಏನ್ಮಾಡೋದು ಇದನ್ನೇ ಕೇಳೋದು 😂
👍👍
ಯಾರೇ ಈ ಹಾಡು ಹಾಡಿದರು,,,,, ನಮ್ಮ ಗುರುಗಳ ತರ ಯಾರು ಹಾಡೋಕೆ ಸಾದ್ಯನೇ ಇಲ್ಲ....... Love you gurugale 😍😍
ಮನಮೋಹಕ ಹಾಡು ಎಷ್ಟು ಸಾರಿ ಕೇಳಿದರು ಹೊಸತು ಎನಿಸುವುದು ❤️
ಒಂದೇ ಉಸಿರಂತೆ ಹೇಳಿದ್ದನ್ನು ನಂಗೆ ತುಂಬಾ ಇಷ್ಟವಾಗಿದೆ
Gifted Singer to Kannada Industry is Rajesh sir
Valley shats
❤❤❤❤❤❤❤❤❤❤❤❤❤❤❤❤❤❤❤❤❤
🙏👋🙏👋🧡💜💙💓👋🙏👌👋🙏👌🙏💜💙🙏👋🤚👌👌🙏🙏
ಹಂಸಲೇಖ ಸರ್ ಈ ರೀತಿ ಸಾಹಿತ್ಯಬರೆಯುವುದಕ್ಕೆ ಹಿಂದೇನು ಹುಟ್ಟಿಲ್ಲ ಇನ್ಮುಂದೆ ಹುಟ್ಟುವುದಿಲ್ಲ ಬ್ರಹ್ಮನ ವರಪುತ್ರ ನಾದಬ್ರಹ್ಮ ಹಂಸಲೇಖ ಸೂಪರ್
ರಾಜರತ್ನ ಸಿಂಗರ್ ರಾಜೇಶ್ ಕೃಷ್ಣನ್ ನಿಮ್ಮ ಧ್ವನಿ ಸೂಪರ್ ಸೂಪರ್💛💙💛💙🧡💓🧡💓💙💜💛💙💜🧡💛
ಈ ಹಾಡು ತುಂಬಾ ಚನ್ನಾಗಿಧೆ
ಆದರೆ ಆಕ್ಟಿಂಗ್ ಮಾತ್ರ next level ಕ್ಯಾಮೆರಾ short one full video ಬರೋಧು ಆದ್ರೆ ತುಂಬಾ ಕಷ್ಟ ನಮ್ ಕನ್ನಡ industry ಇತರ song video ಬಂದಿರೋಧು namma Kannada industry ಹೆಮ್ಮೆ 💛❤
*2019 ರಲ್ಲೂ ಈ ಸುಮಧುರ ಹಾಡನ್ನು ಕೆಳುತ್ತಿರುವವರು ಲೈಕ್ ಮಾಡಿ🤩💕👍*
Not only now forever bro mine Favorite😍
ಸುಂದರ ಸುಮಧುರ ಸಂಗೀತ ❤️💝
Very nice
Pradeep Kajagar
Nagesh my favorite song I love sage
ಈ ಹಾಡಿಗೆ ಹೃದಯ ಪೂರ್ವಕ ಅಭಿನಂದನೆಗಳು ಅದ್ಬುತ ಸಾಹಿತ್ಯ ಇಂಪಾದ ದ್ವನಿ ❤
I am from Tamil nadu and I don’t understand a word. But this song is beyond borders… heard it once and listening nonstop!! What a song!!!
Did u knw that this movie is a remake of a Tamil movie? 🙃
24-25 ವಯಸ್ಸಿನವರು ಯಾರಾದ್ರೂ ಈ ಸಾಂಗ್ಸ್ ಕೇಳೋರು ಇದ್ದೀರ
Hah
Me
Ha
Yes
Ya🎶🎶
ಹೃದಯ ತಟ್ಟುವ ಮನಮೋಹಕ ಇಂಪಾದ ಹಾಡು 😍
I love this song🎵
2023 ರಲ್ಲಿ ಈ ಹಾಡು ಕೇಳುತ್ತಿರುವವರು 😍
❤
Me also
🎉
Me also
😊😊ijjooij😅😊ii😊😊ojj😊o😊jiijo😊ij😊j😊😊jjj😊😅j😊j😊😊jjjjooio😅😅i😊😅😊i?jjijuioojojiiiiiiiiijjj😅jj😊😊iiji😊ii😊😊😊ojojijii😊jj😊o😊jiij😊😊j😅😊😊😊😊i😊😊ijjj😅😅
Who wants to see HAMSALEKHA sir on weekend with Ramesh TV show
Not just the song is sung in one breath but also the video is done by one shot ....but that's not it!! until the end they don't touch each other even though they come so close ..and when he hugged her in the last Anu prabakar's reaction was priceless! Tat was the first hug of love ..this is pure love
Absolutely true good observation 🤗
If it's one shot then how did they change the costume???
@@srinivaskamath176 Sorry i dint mean the whole song.... i mean when the song is sung in one breath (both male and female) that one part is taken in one shot.......Anyway lets enjoy the song 😊✌
@@srinivaskamath176 not one shot.. Its 4 shots.. Each shot was done only once...
❤❤❤❤
2024 ರಲ್ಲಿ ಈ ಹಾಡು ಕೇಳುತ್ತಿರುವವರು ಯರದ್ರು ಇದಿರ
S
ನೀವೊಬ್ಬರೇ ಅಂದ್ಕೊಂಡ್ರಾ
ಇದ್ದಿವಿ.. ಇನ್ನು ಈ ಹಾಡು ಕೇಳತೀದೀವಿ.. still.. since 1998
Wat a song❤️nanage kannada hadgalu tumba ishta❤️love from kerala❤️
Thanks from karnataka
Thank u malayalee freind
ಈ ಹೃದಯ &ಪ್ರೀತಿ ಎಲ್ಲಾ ನಿನ್ನದೇ ದೇವತೆ.... ದಿವ್ಯ.........❤❤❤❤❤❤❤❤
ದೂರ ತೀರ ನನ್ನದು, ಸೇರ ಬಯಸುವೆ ನಿನ್ನಯ ಹೃದಯ ತೀರವ.....❤️🌹
Now .2024 ಜುಲೈ ನಲ್ಲಿ ಯಾರ್ ಯಾರ್ ಕೇಳ್ತಿದಿರ 👍
August ಅಲ್ಲಿ ಕೆಲ್ತಾಯಿದ್ದಿನಿ ❤
ನಾನು ಇವತ್ತು ಕೇಳ್ತಾ ಇದೀನಿ ❤
ಕನ್ನಡ ಹಾಡು ಕೇಳುವ ನಾನೆ ಧನ್ಯ
Hi
@@harishgr3340 hello brother
ಕನ್ನಡದಲ್ಲಿ ಸಹ ನಾವು ಎಲ್ಲಾತರ ಹಾಡುಗಳು ಹಾಡುತೀವಿ ಎಂದು ತೋರಿಸಿಕೊಟ್ಟರು ರಾಜೇಶಕೃಷ್ಣನ್.. Hatsoff.
ചിത്രേച്ചി...... Great 😍😍evergreen singer KS Chithra.... cute voice...
Proud to be a keralite.....
ಕನ್ನಡ ಸಾಹಿತ್ಯ......👌👌👌👌
ಈ ಸಾಂಗ್ 100 ಸಲ ಕೇಳಿದ್ರು ಸಾಕಗಲ್ 2020 ರಲ್ಲಿ ಕೇಳುತ್ತಿದೆನೆ
Super song highlight song excellent superb
ಸೂಪರ್. 100
*'ANU PRABHAKAR' Beautiful Evergreen Actress of Kannada Industry.*
So very true. I completely agree 💯 with u
Congratulations any parabhabakar 3 marriage
Anu brabhakar mem my ex girlfriend same face to face xerox copy mem Vijaya Laxmi bhat
ಎಷ್ಟ್ ವರ್ಷ ಕಳೆದರೂ ಈ ಹಾಡು 🤗🤗😍 this song deserves more than 200million🥰🥰
I am 20's kid and I love all these old music..it really bings peace into my mind...makes me bright.. it removes all negative thoughts for my mind💝💗💞
ನಾನು ಮಲ್ಲಿಕಾ ಜುಂನ
Hi akka
எனக்கு மிகவும் பிடித்த பாடல் always my favourite song I listen to song more times 🌺🏵🌺🏵🌺🏵🌺
Legend Hamsalekha Sir, Chithra Mam, Rajesh krishnan Big Salute... Nice Song....
ಸುಂದರಜೋಡಿ, ಸುಂದರವಾದ ಹಾಡು, ಸುಂದರ ಸಾಹಿತ್ಯ, ಸಂಗೀತ ಎಲ್ಲವೂ ಸುಂದರ, ಅತೀ ಸುಂದರ 👏👏🥰🥰❤️
2020 ರಲ್ಲಿ ಈ ಹಾಡು ಕೇಳುತ್ತಿರುವರು like ಮಾಡಿ 👍
ಹೌದು
ಲೈಕ್ ದಿಸ್ song
Super ...
Then we r enjoy the show the song
@@sidhannak9688 vbn
I am leasing this song in lockdown 😅
If you notice the lines which are sung in one breath have been shot in one long take. And man how simple yet elegant are the costumes! And such a beautiful location..
Your super brother. It realy great I never noticed that
In 2023 its still most favorite song for my mother..💖..
Army
@@Rossii10 yeah..💜💜💜 borahae
Sane
@@annpurnanagoji5672 🔥
Yes 🥰
ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ
Thank you Rajesh sir with Chitra Medam 🙏🙏🙏🙏
Good comment dear
Rejesh full name?
@@sannewgen rajesh krishnan
@@PakkuDevadiga super singers salutes to both of them
my favorite song and my favorite heroin
Single breath OMG 😮very tough it's only possible for Kannadiga's😎
Such a fantastic song😊😊😊
Adappa Kannadada hava
Hadiddu telugu singer
@@harshusharma7520 no Rajesh Krishnan is Kannada singer, not telugu singer
Chitra is malayali right ????
Heard Shankar mahadev breathless song
2021 ರಲ್ಲಿ ಈ ಹಾಡನ್ನು ಕೇಳುತ್ತಿರುವವರು ಲೈಕ್ ಮಾಡಿ 👍
Naanu:))
Hi good night
Supe song
@@ashwathgowda5428 Hi
@@belagerappadevaramani5220 Yes
ಸ್ನೇಹ ಲೋಕ ಸಿನಿಮಾ ಯಾರಿಗೂ ಯಾರೂ ಇಲ್ಲ ವಿನೋದ್ರಾಜಕುಮಾರ್ ತುಂಬಾ ಇಸ್ಟ್ಟ
I'm a mallu" but I love this song. I heard this song 30yrs ago. Even today this is my favorite song.
This film released in 1999, how did u listen it before 30 years
കർണാടകയിൽ നിന്ന് ഒരുപാട് സ്നേഹം 💕
What a song yaar. Just 2 days ago I heard this song. From that day it's more than 20 times I'm watching this. Love from Trivandrum
🙂
❤️❤️❤️
One of the best lyrically , best singing skills showcased by the talented singers ! ❤️🔥🔥
So versatile !
It's a melodic rap !
Melodic rap! I like that
Every breathless song is not a rap
Rap is part of hip-hop
This music is not hip-hop.
As a@@mayurgudi381
ನಾನು 2023ರಲ್ಲಿ ಕೇಳುತ್ತೇನೆ,, ಜೇವಾ ಇರುವರೆಗು ಕೇಳುತ್ತೇನೆ 💓💯
Even in 2021 and forever, it's in evergreen songs list ❤
Hi good night
@@ashwathgowda5428 👍
In 2021❤️🙋
In 2021 🙋♂️😁
@@ashwathgowda5428 👍👍👍👍👍👍👍👍👍👍👍👍👍👍👍👍👍👍👍👍👍👍👍👍👍p👍👍👍👍👍👍👍👍👍👍👍👍👍
ವಾವ್ ಎಂತಾ ಹಾಡು ಕೇಳೋಕೆ ತುಂಬಾ ಖುಷಿ ಆಗುತ್ತೆ 😍😍😍😍
ಎಷ್ಟು ಸಲ ಕೇಳಿದರೂ ಕೇಳಬೇಕು ಅಂತ ಅನಿಸುತ್ತದೆ ❤❤❤❤
love from Maharashtra.....used to listen this song when i was studying in karnataka
Very nice sir... Khup changala
Nice👍. we feel better when another state sing our song or listen.😊 Brother.
Thank you😍🙏🏻
Good
Thanks from karnataka
Naanu huttuva munche e movie realize aagide but e song daily one time kelbeku ansutte and e song kelilla andre yeno onthara bejar aagutte nange very very heart touching song love you 😘❤️😘 ram sir am big fan of you
ಸೂಪರ್ ಆಕ್ಟಿಂಗ್ ರಾಮಕುಮಾರ್ ❤️ಅನುಪ್ರಭಾಕರ್✨
ಸಂಗೀತ ಪ್ರಿಯರಿಗೆ ಇಷ್ಟವಾಗುವ ಹಾಡು ಕಣ್ರೀ..................
ಹಾಡೆ ಕೋಗಿಲೇ.............
Oh my god! I'm amazed.. not only the song was sang in a single breath.. the video also taken in single takes.. hats off 👏👏👏
Karthik A HB
onde usirante ennu nanu super song
Very few notice that
Yessir
ruclips.net/video/mmtP8h_eOHY/видео.html
They shot complete song in just 4 shots. Effective use of single takes I've ever seen in any Kannada movie.
0:56 Male & female verse
2:18 Male verse
3:30 Female verse
5:04 Final verse
How do u know
krishna kumar is talented DOP
🙂 really love this song , I will get goosebumps 🙈
Nice Observation bro
All shots in single take too
I think this is best musical melody song in india. This evergreen love song. Thanks to Hamsalekha sir, Rajesh Krishnan sir, K. S Chaitra madam for giving such a beautiful song for kannada.
ಎಷ್ಟೇ ಯುಗ ಯುಗ ಕಳೆದರೂ ಈ ಹಾಡು ಹಚ್ಚ ಹಸಿರಾಗಿರುತ್ತದೆ❤ ಲವ್ಲಿ ಸಾಂಗ್
2024 ರಲ್ಲೂ ನೋಡಿದರು ಬೇಜಾರ್ ಆಗಲ್ಲ ಈ ಸಾಂಗು
Hit like who came here after watching SAREGAMAPA.... 🥰🥰🥰🥰Hamsaloka 🥰🥰🥰🥰 Bramha thumba jaana Naari li itta prithi prana... Wow 😍
2023 ಈ ಹಾಡನ್ನು ಯಾರ್ ಯಾರ್ ಕೇಳ್ತಿರ ಯಾರಿಗೆ ಈ ಹಾಡು ತುಂಬಾ ಎಷ್ಟ ಒಂದು ಲಿಕ್ಮಾಡಿ ಹಾಗೆ❤
ದೇವ್ರೆ ಏನ್ ಧ್ವನಿ ಗುರು... ಚಿತ್ರಾ ಮ್ಯಾಮ್, ರಾಜೇಶ್ ಸರ್ ನಿಮಗೆ ಕೋಟಿ ಕೋಟಿ ವಂದನೆಗಳು 🙏🙏❤️❤️
im in thamilnadu Hats off 2 Hamsalekha sir
Only 90s kids can feel the intense 💛2019
edu commerce u r right
Wow super song
maria dass 😂😂
2000 born people ☺😊
Heart touching ❤
Midnight 2AM in the year 2021 wonderful melody hats off to Rajesh Krishnan sir & KS Chitra Madam to this beautiful heart touching song and finally our greatest music director Hamsalekha sir 🎶👂🎶
ಆಗಿನ ಕಾಲದ ಹಾಡುಗಳು ಕೇಳೋಕ್ಕೆ ಅದೆಷ್ಟು ಇಂಪು ತಂಪು ಹಾಗೂ ಅದೆಷ್ಟು ಅರ್ಥಗರ್ಭಿತ! ಈಗಿನ ಸಂಗೀತ ನಿರ್ದೇಶಕರು ನೋಡಿ ಕಲಿಯಬೇಕು 🙏
I'm gonna say this out loud, RajeshKrishnan's breathless >>> ShankarMahadevan's breathless
Don't compare. Both are unique. Both are great. True music lovers never indulge in comparisons.
എത്ര തവണ കേട്ടു എന്നു എനിക്കു തന്നെ അറിയില്ല..Ma fav..
Ubijith Tp nice
Nhanu 2018 lu kelkunu
Enteyum istapetta paatukalil onnaanu ithu .😍
I didn't understand even a single word but i love this song i heard it first in a mall in Bangalore
From last 10days i was searching this song finally I got it love it 💜
3:43 line wow amezing love you chithramma from kerla
Singers ge thakkanthe act madkondu lip sync madodu hudugaata alla..really awesome!!
Only Hamsalekha Sir can pull off this song with this quality hats off❤️❤️. Brilliant job by both the singers too.
This is one breath song, most difficult song in indian cinema, bravo sandalwood
So much of lyrics!! This is the reason kannada literature won so many jnanapeetha awards....
2021 ralli song ಕೇಳುತ್ತಿರುವವರು illi like maadi💗😊
My house 🏠 owner is tamilan this is her college time favorite song ones she suggested this song 🎵 and this my ever ❤ green favorites
🖤😊
2023-24 ರಲ್ಲಿ ಕೇಳಿದವರು ಮತ್ತು ಕೇಳುವರು ಯಾರಾದರು ಇದೀರಾ....?
Hhh
Yes I am here
Yes i am also
yes im here
Ha
90 's people only.. ಅವರಿಗೆ ಮಾತ್ರ ಇ ಹಾಡಿನ ಪ್ರಾಮುಖ್ಯತೆ ಗೊತ್ತು
2:35 - 2:43 , Those chords are just mesmerizing.. They are like hidden treasures, I am lucky that I found one.. Just a NAADA BRAMHA - HAMSALEKHA thing.
ಈ ಹಾಡು ಕೇಳಿದರೆ ಪ್ರೇಮಿಗಳಿಗಗೆ ಹುಚ್ಚು ಈ ಡಿಯುತ್ತೆ ಅತ್ತು ಸಾರಿ ಕೇಳಿದರು ಬೇಸರವಾಗಲ್ಲಾ
Aa time Alli smartphone ididdre, ee haadu billion views agirodu
100%
💯
Pakka
Haa nijvaaglu
Yes true
ಅದ್ಭುತ ಸಾಹಿತ್ಯಕ್ಕೆ ಮನವೇ ಅರ್ಪಣೆ
ಮಾತಿನ ಮೌನಕ್ಕೆ ಸಾಹಿತ್ಯವೇ ಪ್ರೇರಣೆ. ಕುರಿ ಸಿದ್ದಪ್ಪ. From ಹಡಗಲಿ. Illayaraj ಮ್ಯೂಸಿಕ್ .
ತುಂಬಾ ಅರ್ಥ ಉಳ್ಳ ಹಾಡು ಇದು ಕೇಳೋಕೆ ತುಂಬಾ ಚೆನ್ನಾಗಿದೆ
I never listen Kannada songs but when i heard this song i m fan on Kannada songs.... Jai karnataka
Jai Karnataka ❤️
Thanks from karnataka
@@somashekara6122 Even I am from Karnataka 🤗
Just watch hamsalekha hit songs in our kannada, then you say i missed a lot of kannada songs
2021 ರಲ್ಲಿ ಈ ಹಾಡು ಕೇಳುತ್ತಿರುವರು ಇದ್ರೆ like ಮಾಡಿ👍 all time Fevarete.... What a song.. ❤
ಸ್ವರಗಳು ರಾಗ್. ತುಂಬಾ ಅದ್ಬುತ ಇದೆ. ನಿಜಕ್ಕೂ ಸಂಗೀತ ಅಂದ್ರೆ ಇದು...
Who are listening in 2020😃
At 1:31. Can't stop listening ♥️
ಕಲೆ ಸಾಹಿತ್ಯ ಸಂಗೀತ ಗಾಯಕ ಅದ್ಭುತ ಅಭಿನಯ ನೀಡಿದ್ದಾರೆ
Meee
Me at 6.06AM
Ha ha
Ram Kumar Sir.. one of the Handsome man in Kannada industry..
Another song like this can't imagine. . Hats off to great composer HAMSALEKHA😍
My all time favourite.. Listening to this song makes me nostalgic..
Evergreen songs....
Being DBoss fan, feel proud of this kannada song....
Kannada industry need This kind of creativity .
ಪ್ರತಿ ಪ್ರೇಮಿಗಳ ಹೃದಯದ ಬಡಿತ ಈ ಹಾಡು ❤️