ನಂಗೆ 41. ಈವಾಗ.10ಕ್ಲಾಸ್ಸಲ್ಲಿ ನಾನು love ಮಾಡಿದ್ದೆ. ಇವತ್ತು ಗು ಈ ಹಾಡು ಕೇಳಿದಾಗ. ಅದೇ ನನ್ ಶಾಲೆಗೆ. ಆ place. ಕರ್ಕೊಂಡು ಹೋಗುತ್ತೆ. ಆ ಟೈಮ್ ಲಿ ಇದನ್ನ ತುಂಬ ಕೇಳ್ತಾ ಇದ್ದೆ
Music Director :-Tamil Male Singer:-Telugu Female Singer:-Malayalam Lyricist:- Kannada Actor:-Kannada Actoress:-Tamil Director :- Malayalam South India🙏❣️😍
Language may be different but we all are CULTURALLY connected, Same RAMAYANA, Same MAHABHARATA, Same KRISHNA, Same BHAGAWTGEETHA, Same VEDANTHA, etc.. all are same. 80 % of nouns also the same. Even Jokes, and GAADE, OGATU also the same. Hence we connect very well.
ಈ ಮನಸ್ಸಿನ ಹೂಬನದಲಿ ಹೂ ಅರಳುವ ಸಮಯದಲ್ಲಿ ನನ್ನ ನಿನ್ನ ಮಿಲನದಲ್ಲಿ ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲ್ಲಿ ಮನಸ್ಸಿನ ಭಾವದಲಿ ನಿನ್ನನೆ ನೆನೆಯುತಾ ನನ್ನನೆ ಮರೆಸುತಾ ಇರು ನೀ ನಲ್ಲೆ ನನ್ನ ಮನದಲ್ಲಿ ಎಂದೂ ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲ್ಲಿ ನನ್ನ ನಿನ್ನ ಮಿಲನದಲೀ. .......! ದಿನ ...ದಿನಾ ......ಕ್ಷಣ.. ಕ್ಷಣ ಚಿನ್ನಾ ನನ್ನ ನಿನ್ನ ಪ್ರೀತಿಲಿ ಮರೆಸಿರುವೇ ..... ತನು ಮನ ಎಲ್ಲಾ ನಿನ್ನ ಒಲವನ್ನೇ ತುಂಬಿರುವೇ ಗೆಳತೀ ..........ಗೆಳತಿ ..ನಿನ್ನ ನೆರಳಾಗಿ ನಾ ನಿನ್ನ ಜೊತೆ ಬರುವೆ ನಿನ್ನ ಪ್ರೀತಿಗೆ ಬದಲಾಗಿ ನಾ ನನ್ನನೆ ನೀಡಿರುವೇ ನನ್ನಾ ಉಸಿರುಸಿರಲೀ ನೆನೆ ನೆನೆಯುತಾ ನಿನ್ನ ನಾಮವನೂ ನನ್ನ ಕಣ ಕಣದಾ ಅಣು ಅಣುವಲು ನಿನ್ನೆ ನಾನು ನೋಡುತಿರುವೆ ಈ ಮನಸಿನ ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲ್ಲಿ ನನ್ನ ನಿನ್ನ ಮಿಲನದಲೀ ನಲ್ಲೆ..... ನಲ್ಲೆ ....ನಲ್ಲೆ ನಿನ್ನಈ ರೂಪವೂ ನಾ ನನ್ನಲೆ ಕಂಡಿರುವೆ ಸವಿ ಸವಿ ಈ ಜೀವನ ನಾ ನಿನ್ನಲೆ ಕಂಡಿರುವೇ ಮನಸೇ .........ಮನಸೆ ....ನಿನ್ನ ಕನಸಾಗಿ ನಾ ನಿನ್ನನೆ ಸೇರುವೆನೂ .... ನಿನ್ನ ಬಾಳಿಗೆ ಬೆಳಕಾಗುತಾ ...ನಾ ನಿನ್ನನೆ ವರಿಸುವೆನೂ ನನ್ನ ಸವಿಗನಸಲಿ ಸವಿಯುಣಿಸುವ ಸವಿಯೂ ನೀನು ನನ್ನ ಪ್ರತಿ ಬಡಿತದ ಪ್ರತಿ ಮಿಡಿತವು ನೀನೆ ಆಗಿ ಮೆರೆಯುತಿರುವೆ ಈ ಮನಸಿನ , ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲೀ ನನ್ನ ನಿನ್ನ ಮಿಲನದಲೀ ..... ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲೀ ಮನಸಿನ ಭಾವದಲೀ ..... ನಿನ್ನನೇ ನೆನೆಯುತಾ ನನ್ನನೇ ಮರೆಸುತಾ ಇರು ನೀ ನಲ್ಲೆ ನನ್ನ ಮನದಲ್ಲಿ ಎಂದೂ. ....!
K ಕಲ್ಯಾಣ್ ಎಂತಹ ಅದ್ಭುತ ಪದಗಳನ್ನು ಜೋಡಿಸಿ ಪದ್ಯ ರಚನೆ ಮಾಡ್ತಾರೆ ಅಬ್ಬಬ್ಬಾ ಕೇಳಿ ಕೇಳಿ ನನಗೆ ಈ ರೀತಿ ಬರೆಯಬೇಕು ಅನಿಸೋದು.ಆದರೆ ಹಂಸಲೇಖ, k ಕಲ್ಯಾಣ್ sir,ನಮಗೆ ಪದಗಳನ್ನು ಉಳಿಸೇ ಇಲ್ಲ🥰🥰🥰
Most valuable language is Kannada..❤ Most attractive singer is SPB sir 🎉 Most sweetest voice is Chithra ma'am❤ Most beautiful cast is these two's Most memorable and unforgettable song is THIS ❤❤❤❤
Tamil Music Composer Kannada Lyricist Telugu Male Singer Malayalee Female Singer Dubbed in Tamil and Telugu, Remade in Malayalam Log live the Great South integrity
Music director, Actress - Tamil Male Singer, Sharat Babu - Telugu Ramesh Aravind - ( Kannada + Tamil) Director, Female Singer - Malayalam All came together to make a Kannada masterpiece 💕
May many singers come and go but you'll be missed sir till the world ends ... Miss you S P B sir... You'll be in everyone's hearts forever like beams of sun rays... RIP { Re-Born If Possible }.
This is my most favorite Kannada song. Jotheyalli is also on the same level. I'm a Malayali, I don't understand the lyrics that much. Still the music and singers oh my god. Too good to be real. Love Deva sir, Chithramma and SPB sir ❤❤❤
@@lunaticpagan2663 started learning Tamil, but difficult to speak, now able to understand others, learning by spying others talk !!!! 😝.... but good was to understand movie dialogues and songs!!! pogadhe pogadhe ni iranthal...
ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೇ ನಿನ್ನದು...
ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೋ ಮನಸು ನನ್ನದು..❤
ಕನಿಷ್ಟಪಕ್ಷ ಒಂದುನೂರು ಸಲ ಕೆಳಿದ್ದೆನೆ ಬೆಜಾರಾಗಿಲ್ಲ,ಅಷ್ಟೊಂದು ಅತ್ಯದ್ಭುತ ವಾದ ಸಾಹಿತ್ಯ ಸಂಗೀತ, ಇದು ಕನ್ನಡದ ಶಕ್ತಿ ಸಾಮರ್ಥ್ಯ.
ruclips.net/video/TTuV1E3c7AU/видео.html pls subcribe and like
Houdu
Ee haadi swara, saahithya kelta edre nooralla saavira saavira sala kelbeku anta aagtade sir. Keluva kivigalige swarga sukha.
kannada ulisi kannada belesi jai vande matharam tippu sulthan
💯
ಎಸ್ ಪಿ ಬಿಗೆ ಗಾಯನ ದಲ್ಲಿ ಪದ್ಮಶ್ರೀ ಪ್ರಶಸ್ತಿ ತಂದು ಕೊಟ್ಟ ಮೊದಲ ಕನ್ನಡ ಚಿತ್ರ
ವಿವೇಕ್ ಪಾಟೀಲ್ ಹೌದ
ಕರಿ ಇಡ್ಲಿ ವಿಕ್ಸ್ ಕುಮಾರ nin
we are proud to have a Singer like so sir in sandalwood
Yr yrigella e song ista like mdi e msg ge
ruclips.net/video/TTuV1E3c7AU/видео.html pls subcribe and like
ಈ ಹಾಡಿಗೆ ಸರಿಸಮವಾಗುವ ಹಾಡು ಪ್ರಪಂಚದ ಬೇರೆ ಯಾವ ಭಾಷೆಯಲ್ಲು ಇಲ್ಲಾ❤
ಅದ್ಬುತ ಮಾತು
ನಮ್ಮ ""ಕನ್ನಡ""ಹಾಡುಗಳೇ ""ವಿಶ್ವಮಾನ್ಯ""
ಜೈ ಕರ್ನಾಟಕ___ಜೈ ಕನ್ನಡಾಂಬೆ
ಹೌದೂ ಸರ್
Superb one of my favourite songs
Tumba ista
Just ಕನ್ನಡ ಮಾತಾಡಿದರೆ ಹಾಡು ತರ ಕೆಳುತೆ ಇನ್ನೂ ಹಾಡಿದ್ರೆ ಅದ್ಭುತ ❤❤❤❤❤
2025 attendance please🙏😅
Frm kerala🙌
❤😅
No phone,no internet,Listening through radio,Only 90's kids knows the feeling of these beautiful songs...💓💓💓
So much true bro ..!!💐
Me too
Heart beat of 90s kids filled with emotions because of songs like this
True 👍❤
Even 2000 kids also lv...like me
2020 ರಲ್ಲಿ ಯಾರ್ ಯಾರ್ ಈ ಹಾಡು ಕೇಳ್ತಾ ಇದ್ದೀರಾ.. like ಮಾಡಿ
ಪ್ರತಿ ದಿನ ಸಂಜೆ ಕೇಳುತ್ತಾ ಇದ್ದೀನಿ ಸರ್
Super 🎶 song
@@somachickballapur820 ಎಷ್ಟು ಸಲ ಕೇಳಿದರೂ ಈ ಸಾಂಗ್ ಬೇಜಾರ್ ಆಗುವುದಿಲ್ಲ ಸಾರ್
@@ningarajpuradal7546 tq brother
My favourite
ಇಂಥ ಹಾಡುಗಳು ರಾತ್ರಿ ಮಲಗುವಾಗ ಕೇಳೋಕೆ ಮನಸ್ಸಿಗೆ ಏನೋ ವಂಥರ ಸಮಾಧಾನ, ಹಳೆ ನೆನಪು, ಮನಸ್ಸಿಗೆ ಬೇಜಾರ ಆದಾಗ ಇಂಥ ಹಾಡುಗಳು ಕೇಳುತ್ತೆನೆ. ಆಗ ಮನಸ್ಸು ತುಂಬಾ ಹಗುರಾಗುತ್ತೆ
Nijavada mathu....
ನಿಜ ,ಮನಸ್ಸಿಗೆ ಮುದ ನೀಡುತ್ತವೆ ❤.
எத்தனை வருடங்கள் கடந்தாலும், இன்றும் வரும் தலைமுறையினரும் எல்லா இசை ஆர்வலர்களாலும் விரும்பப்படும் பாடல் வரிகள் 📝🎼🔂
🙏🙏🙏
ರಮೇಶ್ ಅರವಿಂದ್ ಸರ್ ಅವರ ಈ ಹಾಡು all time ಫೇವರಿಟ್ ಅನ್ನೋರು ಲೈಕ್ ಮಾಡಿ ❤️💐💐
2021 ರಲ್ಲೂ ಯಾರಾದ್ರೂ ಕೇಳ್ತಾ ಇದೀರಾ
ಈ ಮಧುರ - ಸುಮಧುರ ಹಾಡನ್ನ...? ❤️🤞
Howdu
Yes
😍❤️
Yes
Yes really listen daily in this song
2024 ರಲ್ಲಿ ಯಾರ್ ಯಾರ್ ಈ ಹಾಡು ಕೇಳ್ತಾ ಇದ್ದೀರಾ... Like ಮಾಡಿ 🥰
🙋♀️
@@harshitha-j6vyep
Like maddavru ₹100 kodi
@@AshvaMukh 🙄😂😂Anna🙆🏻♀️
@@harshitha-j6v like Madi anta kelbodu dud kodi antha kalbarda 😂
2023 ಮತ್ತೆ ಯಾರು ಈ ಅದ್ಭುತ ಗೀತೆಯನ್ನ ಕೇಳ್ಬೇಕು ಅಂತ ಬಂದಿದ್ದಿರಿ ಗೆಳೆಯರೇ ?
😍
ನಾನು
Nanage e film na ella songs ista
❤❤❤nan fvrt❤❤
Me
2021 ಮಾತ್ರ ಅಲ್ಲ ಜೀವನ ಪೂರ್ತಿ ಕೆಳಬೇಕೆನಿಸುತ್ತಿರುವ ಗೀತೆ ಎನ್ನುವವರು ಒಂದು ಲೈಕ್ ಕೊಡಿ....
Houdu
Nanna sammathi ide
Howduu
All time fvt song
Howdu
Yes
Suriya chandra ero thana e song na kelo abimanigalu ide erthare 😊💜
ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೆ ನಿನದು ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೋ ಮನಸು ನನದು ❤❤❤❤❤❤
Hii
ಕನಿಷ್ಠಪಕ್ಷ ಒಂದೂನೂರು ಸತಿ ಕೇಳಿದ್ದೀನಿ ಈ ಹಾಡು ಅಷ್ಟೊಂದು ಚೆನ್ನಾಗಿದೆ.....ಅಷ್ಟು ಇಷ್ಟ ನನಗೇ ಈ ಹಾಡು ಎಂದರೇ...
Whole film all songs ❤❤❤❤❤❤❤😊
ಈ ಸುಮಧುರವಾದ ಹಾಡನ್ನು 2022ರಲ್ಲಿ ನೋಡ್ತಾ ಇರೋರು ಲೈಕ್ ಮಾಡಿ ♥️♥️👏👏
😊😊Lloollo oh
Inj
☺😊👍
Nodthilla kelta kelta nodthideni
Super
@@KarimKarim-os5gz boss
ನಂಗೆ 41. ಈವಾಗ.10ಕ್ಲಾಸ್ಸಲ್ಲಿ ನಾನು love ಮಾಡಿದ್ದೆ. ಇವತ್ತು ಗು ಈ ಹಾಡು ಕೇಳಿದಾಗ. ಅದೇ ನನ್ ಶಾಲೆಗೆ. ಆ place. ಕರ್ಕೊಂಡು ಹೋಗುತ್ತೆ. ಆ ಟೈಮ್ ಲಿ ಇದನ್ನ ತುಂಬ ಕೇಳ್ತಾ ಇದ್ದೆ
ಭಾವಪೂರ್ಣ ತುಂಬಿದ ಈ ಹಾಡನ್ನು ಕೇಳುತ್ತಿದ್ದರೆ ಎಷ್ಟು ಆನಂದ ವೆಂದರೆ .ಈ ಟ್ರೆಂಡಿಂಗ್ ಕಾಲದಲ್ಲೂ ಈ ಸಂಗೀತವನ್ನು ಯಾರು ಯಾರು ಕೇಳ್ತಿದ್ದಿರ ಲೈಕ್ ಮಾಡಿ ಸಂಗೀತಾ ಪ್ರೇಮಿಗಳೇ
Ee sundara beladingala, Ee thampina angaladali
Nanna ninna naduvinali
Ee sundara beladingala, Ee thampina angaladali
Hrudayada thaladali
Maunave raagavu
Usire baavavu
Ninna ee nageya savi shruthiyalli oho...
Ee sundara beladingala, Ee thampina angaladali
Nanna ninna naduvinali
Dina... Dina...
Kshana ... Kshana...
Chinna nanna, ninna haadali kunisiruve
(female)
Mana, mana nagothara
Kannanchali nagisiruve
(male)
Olave...
Olave ninna nalivondhe
Varavennutha naa nalive
Olave ninna geluvondhe
Balavennutha naa bereve
Nanna edeyolagina swara nudisuva kaigale ninnadu
Ninna kaigala jothe kai serisi jagava kollo manasu nanadu
Ee sundara
(female)
Ee sundara beladingala, Ee thampina angaladali
Nanna ninna naduvinali
Sama.. sama...
Sari gama, sama gama
Intha vismaya ede modalu
(male)
Gama gama, ede yella
Innu maathu bari thodhalu
(female)
Usire...
Usire ninna usiragi
Ee usira barediruve
Namma haadige hesaragali
Kaaveri kalaravave
Ninna neralina sani sanihake nanna koralina dani harisi harisi
Ninna kanasige hosa hesaranu barisi merasi ramisaliruve
Ee sundara
Ee sundara beladingala, Ee thampina angaladali
Nanna ninna naduvinali
Ee sundara beladingala, Ee thampina angaladali
Hrudayada thaladali
(male)
Maunave raagavu
Usire baavavu
Ninna ee nageya savi shruthiyalli oho...
Thank u bro ❤️
Super
Super ❤
Um.
,,, ok m momin no
ಸೂಪರ್ bro
90 ರ ದಶಕದಲ್ಲಿಯೇ ಯೂ ಟ್ಯೂಬ್ , ಸೋಷಿಯಲ್ ಮೀಡಿಯಾಗಳು ಇದ್ದಿದ್ರೆ ಈ ಹಾಡುಗಳಿಗೆಲ್ಲ ಮಿಲಿಯನ್ ಗಟ್ಟಲೆ ವಿವ್ಸ್ ಹಾಗೂ ಲೈಕ್ಸ್ ಸಿಕ್ತಿತ್ತು....
People u born in my age group (2007)love Korean songs, English but my heart stuck in this beautiful song ❤
ಚನಾಗಿರೋದು ಹಾಡಲ್ಲ ❤️ ನಮ್ಮ ಭಾಷೆ ಕನ್ನಡ 😘 👍wow what a lyrics that is mind blowing 🔥
ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ನೋ ಸಾಂಗ್....... 😍😍😍
Correct ah
girish kumar N howdu
Yaaa you are right
girish kumar N chindi
Yes
3:37 damn she handled it so well!!! 💗
??Who all are listening this in 2024
Me
🤌🕊️
😊
Me😄🙋♀️
Im🙌
Music Director :-Tamil
Male Singer:-Telugu
Female Singer:-Malayalam
Lyricist:- Kannada
Actor:-Kannada
Actoress:-Tamil
Director :- Malayalam
South India🙏❣️😍
Super bro
Inta vishmaya ide modalu
Power of South industry
Language may be different but we all are CULTURALLY connected, Same RAMAYANA, Same MAHABHARATA, Same KRISHNA, Same BHAGAWTGEETHA, Same VEDANTHA, etc.. all are same. 80 % of nouns also the same. Even Jokes, and GAADE, OGATU also the same. Hence we connect very well.
That's the power of South Industry 🔥🔥🔥
ಎಂತ ಅದ್ಬುತ ರಚನೆ, 2023 ಆದ್ರೂ ಇನ್ನು ಈ ಹಾಡು ಜನರ ಹೃದಯದ ತಾಳದಲಿ....
??Who all are listening this in 2025
Me
Super sir... ನಾನು ಅವರ ಶ್ರೀ ಸೀತಾರಾಘವ ಪದವಿ ಪೂರ್ವ ಕಾಲೇಜಿನ 2007-2008 ರ ವಿದ್ಯಾರ್ಥಿ...
ಈಗ ಯಾಕೆ ಬರೋದಿಲ್ಲ ಈ ಥರ ಸುಂದರ ಗೀತೆಗಳು? 😢😢
Ivaga baro kannada film song ge one artha agli enu iralla. Sumane song madthare.
Bharo fell
1 ru 10 janakke aduge madure chanagirute 10 jana 1ge haduge madudre yavtara irute
Janarige astondu pations illa ell Bari 30 seconds olgade ne aagbeku that's y
Baralla bidi....
Lovely song💕 ಎಷ್ಟು ಸಮಯ ಕೇಳಿದರೂ ಸಾಕಾಗುವುದಿಲ್ಲ🎧💕
ಉಸಿರೇ ನಿನ್ನ ಉಸಿರಾಗಿ.... ಈ ಉಸಿರಾ ಬರೆದಿರುವೆ.....
ಈ ತರಹದ ಹಾಡುಗಳು ಕೇಳುತ್ತಾ ಇದ್ರೇ
ಕನ್ನಡಿಗನಾಗಿ ಹುಟ್ಟೋಕ್ಕೆ ಅದೆಷ್ಟು ಜನ್ಮ ಪುಣ್ಯ ಮಾಡಿದ್ನೋ .👍👍👍👌👌💕❤
ನನ್ನ ಎದೆಯೊಳಗಿನ
ಸ್ವರ ನುಡಿಸುವ ಕೈಗಳೇ ನಿನದು
ನಿನ್ನ ಕೈಗಳ ಜೊತೆ ಕೈ ಸೇರಿಸಿ
ಜಗವ ಕೊಳ್ಳೊ ಮನಸು ನನದು
👌👌👌👍👍
My favorite line
@@tasleemsoratoor738 mine too.....😘😘😘😘
ಈ ಮನಸ್ಸಿನ ಹೂಬನದಲಿ ಹೂ ಅರಳುವ ಸಮಯದಲ್ಲಿ
ನನ್ನ ನಿನ್ನ ಮಿಲನದಲ್ಲಿ
ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲ್ಲಿ
ಮನಸ್ಸಿನ ಭಾವದಲಿ
ನಿನ್ನನೆ ನೆನೆಯುತಾ ನನ್ನನೆ ಮರೆಸುತಾ
ಇರು ನೀ ನಲ್ಲೆ ನನ್ನ ಮನದಲ್ಲಿ ಎಂದೂ
ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲ್ಲಿ
ನನ್ನ ನಿನ್ನ ಮಿಲನದಲೀ. .......!
ದಿನ ...ದಿನಾ ......ಕ್ಷಣ.. ಕ್ಷಣ ಚಿನ್ನಾ ನನ್ನ
ನಿನ್ನ ಪ್ರೀತಿಲಿ ಮರೆಸಿರುವೇ .....
ತನು ಮನ ಎಲ್ಲಾ ನಿನ್ನ
ಒಲವನ್ನೇ ತುಂಬಿರುವೇ
ಗೆಳತೀ ..........ಗೆಳತಿ ..ನಿನ್ನ ನೆರಳಾಗಿ
ನಾ ನಿನ್ನ ಜೊತೆ ಬರುವೆ
ನಿನ್ನ ಪ್ರೀತಿಗೆ ಬದಲಾಗಿ
ನಾ ನನ್ನನೆ ನೀಡಿರುವೇ
ನನ್ನಾ ಉಸಿರುಸಿರಲೀ ನೆನೆ ನೆನೆಯುತಾ
ನಿನ್ನ ನಾಮವನೂ
ನನ್ನ ಕಣ ಕಣದಾ ಅಣು ಅಣುವಲು
ನಿನ್ನೆ ನಾನು ನೋಡುತಿರುವೆ
ಈ ಮನಸಿನ
ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲ್ಲಿ
ನನ್ನ ನಿನ್ನ ಮಿಲನದಲೀ
ನಲ್ಲೆ..... ನಲ್ಲೆ ....ನಲ್ಲೆ ನಿನ್ನಈ ರೂಪವೂ
ನಾ ನನ್ನಲೆ ಕಂಡಿರುವೆ
ಸವಿ ಸವಿ ಈ ಜೀವನ ನಾ ನಿನ್ನಲೆ ಕಂಡಿರುವೇ
ಮನಸೇ .........ಮನಸೆ ....ನಿನ್ನ ಕನಸಾಗಿ
ನಾ ನಿನ್ನನೆ ಸೇರುವೆನೂ ....
ನಿನ್ನ ಬಾಳಿಗೆ ಬೆಳಕಾಗುತಾ ...ನಾ ನಿನ್ನನೆ ವರಿಸುವೆನೂ
ನನ್ನ ಸವಿಗನಸಲಿ ಸವಿಯುಣಿಸುವ ಸವಿಯೂ ನೀನು
ನನ್ನ ಪ್ರತಿ ಬಡಿತದ ಪ್ರತಿ ಮಿಡಿತವು
ನೀನೆ ಆಗಿ ಮೆರೆಯುತಿರುವೆ
ಈ ಮನಸಿನ ,
ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲೀ
ನನ್ನ ನಿನ್ನ ಮಿಲನದಲೀ .....
ಈ ಮನಸಿನ ಹೂಬನದಲಿ ಹೂ ಅರಳುವ ಸಮಯದಲೀ
ಮನಸಿನ ಭಾವದಲೀ .....
ನಿನ್ನನೇ ನೆನೆಯುತಾ ನನ್ನನೇ ಮರೆಸುತಾ
ಇರು ನೀ ನಲ್ಲೆ ನನ್ನ ಮನದಲ್ಲಿ ಎಂದೂ. ....!
Super
Super lyrics
Wow
ruclips.net/video/TTuV1E3c7AU/видео.html pls subcribe and like
Wowwww outstanding 😍👌👌👌👌
ಒಂದು ಸುಮಧುರ ಚಿತ್ರ.💐 ಸುಹಾಸಿನಿ , ಶರತ್ ಬಾಬು .🎉🌹 ಶರತ್ ಬಾಬು ಎಂಥ decent dignified graceful personality..🙏🌺 just loveable couple.. ...
From maharastra....love this song ....combination between s.p.bala .....k.s.chitra
Jvm chihuahua
From kerala, most favorite kannada song, നമ്മുടെ ചിത്ര ചേച്ചി
We respect your love towards Kannada song .thank youfor your support
Kamal sir love u..
❤️❤️❤️
S I know the lyrics
Yes i know Kannada
2021ರಲ್ಲಿ ಯಾರು ಯಾರು ನೋಡ್ತಾ ಇದ್ದೀರಾ ಹಾಗೇ ಲೈಕ್ ಮಾಡಿ 💐💐💐
@@gurusakkari6864 ಹಾಯ್
@@gurusakkari6864 ಯಾಕೆ ಧನ್ಯವಾದಗಳು ಅಣ್ಣಾ
@@gurusakkari6864 ಓಕೆ ಸರ್ 👏
Super best song
🎧👍
ಮರೆಯಲು ಸಾಧ್ಯವಾಗದ ಕಂಠ 🙏 ಅತ್ಯದ್ಭುತವಾದ ಗಾಯನ 🥰😘😍 ವರ್ಣಿಸಲಾಗದ ಸಾಹಿತ್ಯ 💛❤️
ಎಂತಹ ಸಾಹಿತ್ಯ ಸಂಗೀತ ಎಂತಹ ಧ್ವನಿ ಎಲ್ಲವೂ ಅಮೋಘಎಷ್ಟೋ ಜೋಡಿಗಳು ಇಂತಹ ಹಾಡನ್ನು ಕೇಳಿ ಸಂತೋಷದಿಂದ ಬಾಳುತ್ತಿದ್ದಾವೆ
Anyone in 2025 ?
ಇವಾಗಿನ ಹಾಡುಗಳಿಗಿಂತ ಹಳೆಯ ಹಾಡುಗಳಲ್ಲೇ ಅರ್ಥ ಜಾಸ್ತಿ old is gold..... Hats off 🎶💖🎵
My favorite Kannada Song❤️❤️
Chithramma & Balu Sir😍😍
Much Love From Kerala🥰🥰
Thanks from karnataka
ಕೇಳುಗರ ಕಿವಿಗೆ ಅದ್ಭುತವಾದ ಅನುಭವ ನೀಡುವ ಹಾಡು ತುಂಬಾ ಚೆನ್ನಾಗಿದೆ ❤️
Very beautiful song
Niccc amma spb chithramma
K ಕಲ್ಯಾಣ್ ಎಂತಹ ಅದ್ಭುತ ಪದಗಳನ್ನು ಜೋಡಿಸಿ ಪದ್ಯ ರಚನೆ ಮಾಡ್ತಾರೆ ಅಬ್ಬಬ್ಬಾ ಕೇಳಿ ಕೇಳಿ ನನಗೆ ಈ ರೀತಿ ಬರೆಯಬೇಕು ಅನಿಸೋದು.ಆದರೆ ಹಂಸಲೇಖ, k ಕಲ್ಯಾಣ್ sir,ನಮಗೆ ಪದಗಳನ್ನು ಉಳಿಸೇ ಇಲ್ಲ🥰🥰🥰
Try madi olledagli.....from mandya
Most valuable language is kannada most attractive singer is spb sir 🎉most sweet voice is ....
Most valuable language is Kannada..❤
Most attractive singer is
SPB sir 🎉
Most sweetest voice is
Chithra ma'am❤
Most beautiful cast is these two's
Most memorable and unforgettable song is THIS ❤❤❤❤
Xxxxx"xedxed, e"xxxexexexx, xx, xdexxxxdxdexseeexxxdxxeexxexxxxx"dxdx, xxxxxdxxxxxdxe, dxxedxxxxexx, sxexddxxxxxxxdxxxdxxxdexdxxddxxd, xxexxeexxxxxex, xxxxedddxxexddxxddexxxdxxd, x, xedxxxxxexxdxxdxxexexexxe, edxexdxxxx, dxxxxdxxs"sex"dxexxxeexxex dxdx x, xxxdxxxxxxdxexxxxxxxxdddxxddxdxdxxxxdxexdxxxxxedxxd""""xdxxdxeddex, xxddedexee"xdx"""dxdx xee, dx"xeexx"xdxxxxeexdsexxxdxxdxsdxdxexxx"""""dxxxex""exs, ex"ex xexde""xxxdxexxxxeexeeee"xx"xdxeedxezexexxxxdxeezxdxddxxxxe****x,, eexeexezxzeddxxeexdddxe, exedexeeedexexeexexxe"""xD sex xededee, xexxexxdxxxxxxdxxdxsdddddddxdxdxxex, xxxxexdxexxxxxxxxdd"xxdxxe, xxxdxdxeddxexedxdx ex xxxdd"xxddxxxdxdxxddxxdxxeddxxx, dxeede, "" Dxxxdxd, exexsxxxxdx, xxxxdxdxxxxdxexd, dedxxd,, exxxx, session, xxe, xxxsxxexdxxxexxxxxe, exxxsxdxdxxexdxxd, d, exsxxxxxxx, xD, xdxxxxx, xdxdxxxxxd, xxxxxdxxes, xxx, xxxdxx"xxxxxxxxexxxexdxxdxxx"dxexdxexxxdeddxdxxxdxxexd, dddxxdddx"xxdxxdxxs"xxxxdxxxxxxd, xdddxxxeeexxxxxxdxdxxexxexxexxxxxxexexxxx, xesxsexxdxx"xxxxdxxdxd, ddxxxxxdxxsxdxdxxxx"xxxx, xx,, xx, xxxxx, xxxxddd, esxedxxxxd"xxxexsxxedx"xxxxsxdxxxex, dx"xdxxxx"xx"dxdxxdd"xxxddxexx"x dx, xxxxexx, exeddxeexxx, xexdxxxdxxxxxxxxedxddxdedxedxxxdxxxxxdxxxexxxx, xexsxxxs, xxxx"xxxxxsssxdxxxxxd"xdx, xxxdxxxxxxxxdxddddxdx, x"xxsxe, "dxxxdxexdxxxdddxx" Xdxxxdxxe, exd xdx dxdx xxddxxxx""xexd""xeez*xx"xxx"""xe"xxxxxxx"xx, xxxdxx""xx"""""xxxxdxxdx"x""xxxsxxsxxs, xxxd, d,, xsd,, dx, xsssxxxxsxsxsxxs, x, xxddxxdddxdxxdxx, xdxxxx, dxs, edxsxxxxxxxsxxxxx, xxxsxxsxs"xxxexsxxxxsxx"x, xxxxxxxs, xxxx,, dxxdxxdxd, xxx, xdxxxxxxxdxsdxxd, xxxxsexxxxsxxex, sxsxxx, xxx, xx, xxxxddxxxxxdxxdxxxxxddxddxdx"xxedxxxdxxdxd, xxx, xxx""xdx xdx""""xs"xxx""""dxxx"xxx""""xx"""""d"""x"xxxx"""de"xdxxx, x"x x x"xdexxx""x"d"xexxxx"xxeeeex"""""""dx"d"xxexsexx""x""xxx""""e"de"xs"x""""x"d"xx"""""xxxxxxxxx"""dxexxx"xxxxdxex xD xxxxx"xxx"", dxdxxd, "" Xxxxxxxxdxxdxxdxxxxdxxxxxsxdxxxxxxdx, xxdxxxx, xxxxxxxxdxdxx"xexxxxx""dxexxxxxd, dxxxdxdxxxxxxxxxxx"xxxxx"x"x xdxdxxd"xx"x"xxxxxxxxxsdxx"xx"xxxxx"x"xxx"xx"xD, dx dxexdxxxxxdxddd, xdxxdxdxxxxxxxdxxxdxdxxxxdxxxxxx"xddxxxxdxxxdxxxxxxxxsxxxxxx, xxx"xxd, ddxdx, xxxxe, xxdxxxxxsxxxxxxsxdx"sxxxxdxxxdxxxxxxxdxxxxxxxxxd, xxxxxxxexdx"dxxxxxxdxxxxxxxxxxxxxssxdxxxxdxxxxxxxxdxxx, x, xxxxxdxdxxxxxd, xdxx, xxxxd, dsj
Nnnnnynnnnnnnnnnnnnynnnnnnnnnnnnnnnnnnnnnnnnnnnnnnmnmmmmmmmmmmmmmmyyymnnyymymmmm ಈ ಓಮ್ಮಿ ಮನೆಗೆ ಮ್ಮ್ ಮತ್ತು ಕನ್ನಡ ಮತ್ತು mmmmmm
@@manjuhalki641😄mmmmmmmmmmlmlmmmmmmmmmmmmmmmmmmmmmmmlllllmll. HD
@@vinoddoranallimsg0783wWzzßa ZZ z ww za aw www awaA AA a
2023
Still 2024 ❤❤❤❤❤
മലയാളത്തിലെത്തിയപ്പോൾ ശിവദം ശിവനാമം എന്ന സുപ്പർ ഹിറ്റ് ഗാനം പിറന്നു....
അതെ
Kannada - Malayalam
SPB + KS Chithra - KJY + KS Chithra
Deva - Mohan sithara
K.Kalyan - Kaithapram
ಈ ಸುಂದರ ಹಾಡನ್ನು all time ಕೇಳ್ತೀನಿ ಅನ್ನೋರು ಲೈಕ್ ಮಾಡಿ 👏👏👏
Any one in 2025 ❤
😂😂😂 we are still in 2024 December 27
Yes
Yes
ಅದ್ಭುತವಾದ ಸಾಲುಗಳು ಮನಸ್ಸಿಗೆ ಉಲ್ಲಾಸ ನೀಡುತ್ತದೆ 🙏 ರಮೇಶ್ ಅವರ ಅಭಿನಯ ಎಲ್ಲರ ಮನಸಲ್ಲಿ ಅಚ್ಚಳಿಯದಂತೆ ಉಳಿದಿದೆ 👍🤞
2025 ರಲ್ಲಿ ಮರೆಯಲಾಗದ ಸಾಹಿತ್ಯ ಅದ್ಬುತವಾದ ಸ್ವರ ಹೃದಯದ ಅಂತರಾಳ ಮಿಡಿಯುವ ಗಾನ ಸ್ವಾರಸ್ಯ ಸಾವಿರ ವರ್ಷ ಕಳೆದರು ಅಂತ್ಯವಿಲ್ಲದ ಸ್ವರ ❤
ಇಂದಿನ ಹಾಗೂ ಮುಂದಿನ ಪೀಳಿಗೆಗೆ ಎಷ್ಟೇ ವರ್ಷಗಳು ಕಳೆದರೂ ಯಾವಾಗಲೂ ಎಲ್ಲಾ ಸಂಗೀತ ಪ್ರೀಯರಿಗೆ ತುಂಬಾ ಇಷ್ಟವಾಗುವಂತ
ಸಾಂಗ್,.....,🎹🎶🎵🎤🎼
2025 ಯಾರು ಈ ಗೀತೆ ಯನ್ನು ಕೇಳುತ್ತಿದಿರಿ 🖐️
ಈ ಸಾಂಗ್ ಒಂತರ ಅಕ್ಷಯ ಪಾತ್ರೆ ಇದ್ದಂಗೆ, ನಾವ್ ಎಷ್ಟು ಸರಿ ಕೇಳಿದ್ರು ಕೇಳ್ತಾನೆ ಇರ್ಬೇಕು ಅಂತ ಅನ್ಸುತ್ತೆ.🎼🎵🎧🎶💝
Nija sir
Spb ಚಿತ್ರರವರ ಅದ್ಭುತವಾದ ಧ್ವನಿ ಕೇಳೋದೇ ಒಂದು ಪುಣ್ಯ ಎಂತಹ ಅದ್ಭುತ ಸಾಹಿತ್ಯ ಅದ್ಭುತ ಹಾಡು ಎಷ್ಟು ಕೇಳಿದರು ಕೂಡ ಇನ್ನು ಕೇಳಬೇಕೆನ್ನುವ ಹಂಬಲ ❤️❤️❤️🌹🌹🌹👌👌👌
Oscars to Ramesh Arvind. His expression lived throughout the song.
Lol...no one gives an oscar for expression in a song. 😄😄😂
@@vidyaank 🍭
Absolute true words after Vishnu vardhan sir, the only actor found who express all the emotions through eyes and body language.....
ruclips.net/video/rCerxFCk-7g/видео.html 🌛
U can expect a gud standard award for arvind sir expression.. but not Oscar.
മലയാളിയും തമിഴനും ചേർന്ന് പാടി ഹിറ്റ് ആക്കിയ കന്നഡ സോങ്
Malayali & Telugu.
Spb sir തമിഴൻ അല്ല തെലുങ്കൻ
ഇത് മലയാളം മൂവീ മഴവില്ല്
Malayali
SPB Telugu an
Music director An Tamil
ವರ್ಣೀಸಲು ಪದಗಳೆ ಸಿಗದ ಹಾಡು One of the my favorite song
Ee Sundara Beladingala..
Ee Tampina Angaladali..
Nanna Ninna Naduvinali..
Ee Sundara Beladingala..
Ee Tampina Angaladali..
Hrudayada Thaaladali..
Mounave Raagvu.. Usire Bhaavavu..
Ninna Ee Nageya Savi Shruthiyalli
ho ho..
Ee Sundara Beladingala..
Ee Tampina Angaladali..
Nanna Ninna Naduvinali..
Dina.... Dina...
Kshana Kshana Chinna Nanna..
Ninna Haadale Kulithiruve..
Mana Mana Nago Thara..
Kannanchale Nagisiruve..
Olave...................
Olave.. Ninna Nalivondhe
Varavennutha Naa Nalive..
Olave.. Ninna Geluvondhe
Balavennutha Naa Bereve..
Nanna Edeyolagina Swara
Nudisuva Kaigale Ninnadu..
Ninna Kaigala Jothe Kaiserisi..
Jagava Kollu Manasu Nannadu..
Ee Sundara..
Ee Sundara Beladingala..
Ee Tampina Angaladali..
Nanna Ninna Naduvinali..
Sama.... Sama....
Sa Re Ga Ma.. Samaagama..
Intha Vismaya Ide Modalu
Ghama.. Ghama..
Ede Ella, Innu Maatu Bari Thodalu..
Usire...............
Usire.. Ninna Usiraagi
Ee Usira Barediruve..
Namma Haadige Hesaraagali
Kaveri Kalaravave..
Ninna Neralina Sani Sanihake Nanna
Koralina Dhani Harisi Harisi..
Ninna Kanasige Hosa Hesaranu
Barisi Meresi Nagisaliruve..
Ee Sundara..
Ee Sundara Beladingala..
Ee Tampina Angaladali..
Nanna Ninna Naduvinali..
Ee Sundara Beladingala..
Ee Tampina Angaladali..
Hrudayada Thaaladali..
Mounave Raagvu.. Usire Bhaavavu..
Ninna Ee Nageya Savi
Shruthiyalli ho ho..
hum hum...
Super nice song
Iam from Andhrapradesh.. This song just like sahithya abhishekam... 🌹🌹🌹🌹🌹💐💐💐💐💐
2020 ರಲಿ ಯಾರ್ ಯಾರ್ ಈ ಸಾಂಗ್ ಕೇಳ್ತಿದೀರಾ ಲೈಕ್ ಮಾಡಿ ಫ್ರೆಂಡ್ಸ್
Super
ruclips.net/video/TTuV1E3c7AU/видео.html pls subcribe and like
@@nagarajusp680 ruclips.net/video/TTuV1E3c7AU/видео.html pls subcribe and like
Ajaramara e hadu sir
Like
Who are listening this song in 2025❤
Chitra mam at 3.45 no one can replace u mam.... Breathless singing
ಅದ್ಭುತ ಹಾಡು ಕೇಳಲು ತುಂಬಾ ಹಿತವಾಗಿದೆ ❤️❤️❤️2023 ಯಾರು ಕೆರಳಿದಿರಿ ಲೈಕ್ ಮಾಡಿ 😍😍😍
When i heard this song i felt like "kannada is the land of lyrics"❤
Alva ಮತ್ತೆ
Who is watching in 2025
I feel proud 😊 bcoz....even this generation I and more then millions are searching for this kind of 90's songs
Same thoughts
ಅಮೃತ ಅಂದರೆ ಹಾಲು ಅಮೃತ ವರ್ಷಿಣಿ ಅಂದರೆ ಬಾಲೂ 💟💟😍😍 SPB
ಮಧುರವಾದ, ಸುಮಧುರವಾದ, ಸುಂದರ, ಲಾಲಿತ್ಯ ವಾದ ಹಾಡು ತೊಟ್ಟಿಲು ಲಿ ಮಲಗಿಸಿ ಲಾಲಿ ಹಾಡು ಕೇಳಿದ ಅನುಭವ ಆಗುತ್ತೆ ಈ ಹಾಡು ❤️💐❤️
किती वेळ ऐकला तरी मन भरत नाही मला खूप आवडते गाण आहे आय लव्ह सोंग
Thank you so much
Thanks from karnataka
ಒಂದ್ ಮಾತಲ್ಲಿ ಹೇಳಬೇಕು ಅಂದ್ರೆ ಅದ್ಭುತ 👌
Habba...ee song nammanna bere lokakke karkond hogutte.....prathiyondu lines,aa music,Jeeva tumbiroo singars,bardiro Kalyan sir yelru great...yestu kelidru saaku ansalla...
Super
ಕೊರೋನ ವೈರಸ್ 'ಎರಾ'ದಲ್ಲು ಯಾರ್ ಯಾರು ಈ ಹಾಡು ಕೇಳ್ತಿದ್ದೀರ
If korona virus is bad Kannada song is it's dad
Me
@@prashanthk4860 ohhh😊
Nanu daily keltaedini
ನಾನೂ
From Tamilnadu.....Thenisai Thendral Deva..... Super hit song
.......i love it.......
Pls stop asking whether you are listening in that year, this year etc.. we never stop listening to such classics....
Exactly
Tamil Music Composer
Kannada Lyricist
Telugu Male Singer
Malayalee Female Singer
Dubbed in Tamil and Telugu, Remade in Malayalam
Log live the Great South integrity
Music director, Actress - Tamil
Male Singer, Sharat Babu - Telugu
Ramesh Aravind - ( Kannada + Tamil)
Director, Female Singer - Malayalam
All came together to make a Kannada masterpiece 💕
Lyrics - kannada
Female singer - malayalam
Singer chithramma also from kerala
And one actor also from Andhra😊
Lyrics :kannada
May many singers come and go but you'll be missed sir till the world ends ... Miss you S P B sir... You'll be in everyone's hearts forever like beams of sun rays...
RIP { Re-Born If Possible }.
Nice new meaning for RIP👍👏
@@shanthikumari3665 aàaaàaqaaà
@@shanthikumari3665 p9⁹⁹999⁹9
à/? E
Llķķk
This song is a treasure of Kannada music. Hats off to SPS Sir, Chitra Madam, Dev Sir and Kalyan Sir.
This is my most favorite Kannada song. Jotheyalli is also on the same level. I'm a Malayali, I don't understand the lyrics that much. Still the music and singers oh my god. Too good to be real. Love Deva sir, Chithramma and SPB sir ❤❤❤
I am from vijayawada andrapradesh...one of my fav.song in kannada movies...wat a song superb..
ಈ song ಮಂಗಳೂರು ಅಲ್ಲಿ ಕೇಳಿದಾಗ ಸಕ್ಕತ್ ಅಳು ಬಂತು 😢😢😢😢 old memories 😭😭😭😭
ചിത്ര ചേച്ചി ❤️❤️❤️😘😍😍 SPB sir Evergreen combo ❤️❤️❤️❤️❤️
When I listen Balasubramanya sir’s songs..I got goosebumps..pure and heart touching voice ❤️
Deva is one of the underrated music director.. Likes from Tamilnadu. Great song
ohhhhhhhh listened/watched just 16 hiours back
@@ssmcs060 Just started to exploring kannada songs..
@@lunaticpagan2663 started learning Tamil, but difficult to speak, now able to understand others, learning by spying others talk !!!! 😝.... but good was to understand movie dialogues and songs!!! pogadhe pogadhe ni iranthal...
@@lunaticpagan2663this Tamil learning goal was , result of my Tamil girlfriend, she taught me this pogathe song and she herself only left me lonely!!
@@ssmcs060 Don't worry , you might deserve better
ಈ ಹಾಡುಗಳನ್ನು ಕೇಳಿದಾಗ ನಾನು ನನಗೆ ಅರಿಯದ ಹಾಗೆ ಬೇರೆ ಜಗತ್ತಿಗೆ ಹೋಗ್ಬಿಡ್ತಿನಿ.....😢 ಮಿಸ್ ಯು ಸಿರಿ ❤
I am a mallu .My most favourite kannada song
Ramesh sir is one of the best actor who acts through eyes man marvellous ❤️
S
Hii shubha
Hii
Who all miss SPB.... Join me... Sir you are in our heart..
Ĺĺlllĺl
🙏
U
@@suprithreddy9025 000pp0p0
I love you
ಈ ಚಿತ್ರದ ಎಲ್ಲಾ ಹಾಡುಗಳನ್ನು ನಾನು ನನ್ನ ಜೀವನದ ಕೊನೆ ಕ್ಷಣದ ವರೆಗೂ ಪ್ರೀತಿಸುತ್ತೇನೆ. ಈ ಹಾಡುಗಳ ಮೇಲೆ ಇರುವ ಒಲವು ಕಿಂಚಿತ್ತೂ ಕಡಿಮೆ ಆಗೋದಿಲ್ಲ ♥✨
ಒಲವಿನ ಭಾವನೆಗಳನ್ನು ಒಲವಾಗಿ ಆಲಿಸುವ ಧ್ವನಿ 🎧🎶🎵🎼🎧🎶
adbhuta sahitya
amogha gaayana
really suprb
esht sari kelidru keltirbeku ansatte ashtu impagide haadu
really loved it
What a composition, SPB and KS Chitra ❤❤❤❤
Any body in 2023?
ಎಷ್ಟು ಸರಿ ಕೇಳಿದರು ಮತ್ತೆ ಮತ್ತೆ ಕೇಳಬೇಕಂಬ ಹಾಡು