AK 47 - Movie | Kadalo Kadalo Lyrical Song | Shivarajkumar, Chandini | Hamsalekha | Akash Audio
HTML-код
- Опубликовано: 27 дек 2024
- Watch "Kadalo Kankadalo" Lyrical Video Song from AK 47 Kannada Movie, featuring Shivarajkumar, Chandini, Om Puri and Ashish Vidyarthi Only On Akash Audio
-------------------------------------------------------------------------------------
#ak47 #kadalokadalosong #shivrajkumar #hamaslekha #kannadamoviesongs #lyricalsongs #akashaudio
----------------------------------------------------------------------------------
Song Name - Kadalo Kankadalo_Lyrical Video Song
Singer - Hariharan, K.S Chitra
Starring - Shivarajkumar, Chandini
Music - Hamsalekha
Lyrics - Hamsalekha
Banner - Ramu Enterprises
Producer - Ramu
Director - Om Prakash Rao
Music label - Akash Audio
----------------------------------------------------
Subscribe us on RUclips :
goo.gl/SlhuJo
Like us on Facebook :
goo.gl/Ifk1zD
Follow us on Twitter:
goo.gl/CFKn8M
Ee 90s songs kelthidre jathreli bisi rakhthada ondu tagarna bali kottashte kushi.... holi habba na aacharisidashte Kushi...... deepavali dina pataki hacchidashte kushi..... ee songs movies eega 2023 nalli release aagididre box office dhool ebbisthitu..... especially ak 47, janumada jodi, amruthavarshini, upendra h2o swastik andaman etc... list thumba doddadide
Yes
ಕಡಲೊ ಕಡಲೊ ಕಣ್ ಕಡಲೋ
ಮುಗಿಲೊ ಮುಗಿಲೊ ಮನ ಮುಗಿಲೋ
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು...
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು...
ನುಡಿ ಮುತ್ತುದುರಿಸಬೇಡ,
ಪ್ರೇಮ ಪತ್ರ ರವಾನಿಸಬೇಡ
ನಿನ್ನ ಮುದ್ದಿನ ನಗುವೆ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು
ಕಡಲೊ ಕಡಲೊ ಕಣ್ ಕಡಲೋ
ಮುಗಿಲೊ ಮುಗಿಲೊ ಮನ ಮುಗಿಲೋ
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು...
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು...
ನುಡಿ ಮುತ್ತುದುರಿಸಬೇಡ,
ಪ್ರೇಮ ಪತ್ರ ರವಾನಿಸಬೇಡ
ನಿನ್ನ ಮುದ್ದಿನ ನಗುವೆ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು
ಮನದ ಬನದ ಒಂಟಿ ಮರದ ಆಸೆ ರೆಂಬೆಗೆ
ಬಿಗಿದೆ ನೀನು ಸ್ನೇಹದ ಸರಪಳಿ ತೂಗುಯ್ಯಾಲೆಗೆ
ಒಳಗೆ ಚಿಗುರು, ಹೊರಗೆ ಸಿಬಿರು ನನ್ನ ಆಸೆಗೆ
ಆತುರ ಕಾಣೆ ಅವಸರ ಕಾಣೆ ಯಾಕೀ ಪ್ರೀತಿಗೆ
ನಾನು ಹೆಣ್ಣೇ ಕಾಣದೇ
ನನಗೂ ಒಂದೂ ಮನಸಿದೆ
ತುಟಿಗಳು ಎರಡು ಭಯದಲಿ ನಿಂತು
ಬಿಗಿಯಿತು ಬೀಗಗಳ
ನುಡಿ ಮುತ್ತುದುರಿಸಬೇಡ,
ಪ್ರೇಮ ಪತ್ರ ರವಾನಿಸಬೇಡ
ನಿನ್ನ ಮುದ್ದಿನ ನಗುವೆ ಸಾಕು
ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು
ಕಡಲೊ ಕಡಲೊ ಕಣ್ ಕಡಲೋ
ಮುಗಿಲೊ ಮುಗಿಲೊ ಮನ ಮುಗಿಲೋ
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು...
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು...
ಇಂದೋ ನಾಳೆ ನಗುವೆ ನೀನು ಅಂತ ಗೊತ್ತಿದೆ
ನಗದೆ ಇದ್ದರೆ ನನ್ನೀ ಪ್ರಾಣ ಕೊಡಲೂ ಗೊತ್ತಿದೆ
ನಕ್ಕರೆ ಲೋಕ ನಗುವುದು ಎಂಬ ಚಿಂತೆ ನನ್ನದು
ಎಷ್ಟೇ ಜನುಮ ಆದರು ಪಡೆಯೊ ಶಪಥ ನನ್ನದು
ಕಡಲಿಗೆ ಎರಡೂ ತೀರವಿದೆ
ಮುಗಿಲಿಗೆ ಕೊನೆಯೇ ಕಾಣದಿದೆ
ಮನಸಿನ ಮುಗಿಲ ಬೆಳಗಿಸು ಒಮ್ಮೆ ನನ್ನೀ ಹಂಬಲಕೆ
ಗೆಳತಿಯರನ್ ಕೇಳಬೇಡ, ಮೇಘದೂತರ ಕಳಿಸಲುಬೇಡ
ನಿನ್ನ ಸಣ್ಣನೆ ನಗುವೆ ಸಾಕು ಆ ನಗುವಲಿ ಒಪ್ಪಿಗೆ ಹಾಕು
ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು
ಕಡಲೊ ಕಡಲೊ ಕಣ್ ಕಡಲೋ
ಮುಗಿಲೊ ಮುಗಿಲೊ ಮನ ಮುಗಿಲೋ
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು...
ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು...
ಬಹಳ ಇಷ್ಟ ಆಯ್ತು ನೀವು share madidakke thanks ❤
🔥🔥🔥
Sprrrr
Small correction Chinthe ninnadu... Not nannadu...
😍
❤️2025 ರಲು ಕೇಳಿದ್ರು ಸುಂದರ ❤
ಎಂತಹ ಅಧ್ಭುತ ಸಾಲುಗಳು.... ಗಗನದಿಂದ ಭುವಿಯವರೆಗೂ ಚಾಚಿದೆ ಕನ್ನಡದ ಕಂಪು....ನಮ್ಮ ಕನ್ನಡ ನಮ್ಮ ಹೆಮ್ಮೆ.... ❤️❤️
😊
Ppp😊p 😊p😊 p p p 😊@@MabusabJamedar
ನುಡಿ ಮುತ್ತು....
ನುಡಿಸಲು ಬೇಡ....
ನಿನ್ನ ಪತ್ರ ನುಡಿಸಲ್ಲ ಬೇಡ...
ನಿನ್ ಮುತ್ತು ನಗುವೇ ಸಾಕು...
ಹಾ ನಗುನಲ್ಲಿಯೇ...
ನಿನ್ ಒಪ್ಪಿಗೆ ಹಾಕು....
ಅರೆ..... ಸಾಕು...
ಅರೆ.... ಸಾಕು..
ಹಾ ನಗುವ... ಬಿಸಾಕು.....👩❤️👨👀✨💚
❤
Super ❤
💟
ನುಡಿ ಮುತ್ತು ಉದರಿಸಬೇಡ ಪ್ರೇಮ ಪತ್ರ ರವಾನಿಸಬೇಡ
C
I am form jodhpur but
I love karnataka ❤
Super star shiv raj kumar ❤namma Bangaluru🎉
Bengaluru*
❤2024 ರಲ್ಲಿ ಕೇಳಿದ್ರು ಸುಂದರ❤
No one can replace Hamsalekha sir..
All time favourite songs❤
ಈ ಸಿನಿಮಾ ಬಿಡುಗಡೆ ಆದಾಗ ಏನ್ hype ಇತ್ತು ಅಂತಿರಾ ! ❤ Salute to ಓಂ ಪ್ರಕಾಶ್ ರಾವ್ .
My ಫೆವರೆಟ್ ಸಾಂಗ್ ದಿಸ್ ಒನ್ ❤❤❤
ಯಾವಾಗ ಕೇಳಿದ್ರು ಲೈಕ್ ಒತ್ತದೆ ಕೈ ಮುಂದೆ ಹೋಗಲ್ಲ ..❤️
ಬೋಸುಡಿಕೆ ಒಂದೇ ಸಲ ಲೈಕ್ ಆಗುತ್ತೆ ಇನ್ನೊಂದು ಸಾರಿ ಲೈಕ್ ಬಟನ್ ಒತ್ತಿದರೆ ಅನ್ ಲೈಕ್ ಆಗುತ್ತೆ
@@ಅನಿಸಿದ್ದು tika muchho
@@chethann2295😊
@@ಅನಿಸಿದ್ದು😂
WHAT A SONG - what mind blowing LYRICS 'ninna mudina naguve saaku .... aaa naguava bisaaku' WOW only and only LEGEND of kannada music industry ever HAMSALEKHA simple words he used to make it that effective SIR YOU are REALLY REALLY great
Vintage Shivanna Fans Like here 👇❤
Lovely song.
ಕೇಳುತ್ತಲೇ ಇರಬೇಕು ಅನ್ನೊ ಅಂತ ಹಾಡು.
ವ್ಹಾವ್ ಮೈಂಡ್ ಬ್ಲೋವಿಂಗ್ ಸಾಂಗ್ ❤❤❤
Mind-blowing song ❤ shivannaa acting this movie is awesome ❤
❤
Hamsalekha sir the real Naadhabramha...
ಈ ಸಾಂಗ್ ಅನ್ನು ಗೆಳೆಯನಿಗಾಗಿ ಅವನಿಗೆ ಈ ಸಾಂಗ್ ಅಂದ್ರೆ ತುಂಬಾ ಇಷ್ಟ ನಿನಗೋಸ್ಕರ ಐ ಲವ್ ಯು ಕನ್ನಡ
ಸೂಪರ್ ಸಾಂಗ್ those ಟೈಮ್ಸ್, pleasure ಟು hear this song
Navestu punyavantharu intha karnatakadalli uttirodu
Nnj...
Anyone in Feb 2024?
S
ಹ್ಹಾ ❤
Hello
Yes... ❤️❤️❤️
👍
Nudi muthu udarisalu beda
Prama pathra ravanusabeda
Naguva omme bisaku
Arey saaku saaku ❤❤
Anyone September Ganesh chaturthi ❤🎉
Voice and lyrics ❤️😍
2023 ಕೇಳೋರು ಸಾಂಗ್ ಲೈಕ್ ಮಾಡಿ❤
Anyone listening in Oct 2024?
ವಾವ್ ಸೂಪರ್ ಸಾಂಗ್...👌
Who are all still addicted to this song ❤
ನನಗೆ seventh standard ಇರುವಾಗ ಇಂಪ್ರೆಸ್ ಆಗಿರೋದು ಇನ್ನು ನನಗೆ ಈ ಹಾಡನ್ನು ಕೇಳುತ್ತಿರಬೇಕು ಅನ್ನಿಸುತ್ತದೆ ನಿಮಗೆ ಯಾರಿಗೆ ಇಸ್ಟ ಈ ಸಾಂಗ್ ಲೈಕ್ ಮಾಡಿ
I am from kerala ...i studied in Bangalore...i to listening in kannada songs❤❤❤❤
ಸೂಪರ್ ಸಾಂಗ್ ಶಿವಣ್ಣ jai ಕಿಚ್ಚ boss
Anyone today?
🙋🙋
No m listening tomorrow
Every day is today can u see every day😅
S me
@@sidduholalad258😂
Ever Green ❤️
ಹಳೆ ನೆನಪನ್ನ ಮರುಕಳಿಸಿದ ಹಾಡು @kannada_star
Hariharan sir voice 👌❤
Hariharan voice is really amazing ❤❤❤❤❤❤❤
I was in 3rd grade when this movie was released... my father was so crazy about Shivanna and this movie songs he went to this movie alone just because my mother didn't get ready in time... he left me at gate and told me to blame my mother😂😂😂😂 and he went alone.... crazy times
Any one end off 2024❤
Vintage shivanna is pure joy🥰
Super song ever green 🎉🎉🎉 window seat headphones super traveling.........
To day dec 10. 24 🤩
❤Ragu ninagagi edu super song
ತುಂಬಾ ಒಳ್ಳೆ ಸಾಂಗ್ ಅರಥ ಇದೆ ಹಿ ಸಾಂಗಲ್ಲಿ
Kivige beku empadha hadu.. kanadigara bavne kenukidha kalavidaru.... songs... music super
ಏಸ್ತು. ಸಲ Keliddru. Kelabeku. Anno. Song 💚💙💜🦋
My dad's favourite song he always played this song in radio when I was kid it's just awesome ❤❤
I had took a part of this song and made an edited vedio, sent it to my yoga teacher.. she really liked it and gave me 4 punches.. Omg it was soo sweet punch❤❤❤❤ nan mans telaadtide☁️☁️☁️☁️
I am watching all time on this ❤❤❤song
ಹಂಸಲೇಖ ಸಾರ್ ❤️❤️
E film release adaga nange 6years 1998-99ralli nammurinda 5km tentnalli nodidda nenapu
Super.song.chandu.laxmi
Super....Song my favourite
ಸೂಪರ್ ಸಾಂಗ್ ❤ ಸೂಪರ್ ಸಾಹಿತ್ಯ.
I was 7th std and i watched this movie in Savadatti
🌹💞 super 🌹💞
In sept 2024 for ganapa.. evergreen forever❤
Like who is listening to this masterpiece today ❤😊
09.03.2024❤
Can anyone explain this
line- ಕಡಲಿಗೆ ಎರಡು ತೀರವಿದೆ..
ಹಂಸಲೇಖ ಸರ್ ❤️❤️❤️🥰🥰🥰👌👌👌
Anyone in August 2024??
ಸೂಪರ್ ಶಿವರಾಜ್ ಸರ್😊
❤ UNTOLD LOVE❤...
Most beautiful song...... WT a lines
Ee song yavaga keladrunu song alle nammana telsuthe... Mukadalli nagu tharsuthe
Fantastic❤❤super heart touching
Boss is alwayas boss
2024 ಅಲ್ಲ 2045 ಅಲ್ಲೂ ಕೇಳ್ತೀವಿ
ನೈಸ್ ಸಾಂಗ್ ❤
ಜೇಮ್ ಬಾಂಡ್ is ಬ್ಯಾಕ್
Hamsalekha❤
May 24 2024
June 13th 2024
A chandini chandini chalye gaye chandini❤❤
Anyone this song ❤
Super ❤
The only actor whose 1000+ songs are here to hear...
What song , this the gem of old time movie , music and words are next level
Ever green song
One and Only Hamsaleka 💐💐💐💐💐😘😘😘😘😘🙏🏻🙏🏻🙏🏻🙏🏻🙏🏻🙏🏻🇮🇳🇮🇳🇮🇳🇮🇳🇮🇳🇮🇳🎊🎊🎊🎊🎊🎊🎊
Love is not hope top top of leaving 🧡
Music 🎵
Love u shivanna u r lke a simple person i love it u r a perl in kannada industry
Super💕💗💕💗💕💗.
Amazing👍 song don't forget boys love first site
2024 July my birthday I love this song
Among all the feedback, they missed appreciating the singer who has a silky voice the legend Hariharan
L
Nnl
P
💯
Yes❤
What a songs...lovely lyrics❤️lovely music.... Alll time Super Hit ❤️
Dear sir ad Ak 47 song in 4k or Full hd video please 🙏
Off course not even in 2024.....even in 2050
Songs lyrics sprrr..❤❤❤
ಸೂಪರ್.ಸಾಂಗ್
Wow super
#Anyone 2023?❤🥂
Anyone in November 2024
My most favourite song
Anyone from 2025❤
Shivrajkumar acting super
Superb song ❤❤
My favourite song ❤❤❤❤
Hariharan voice is really AMAZING.
😛👍😛
Good morning🌞