EKENNA BANDHISIDE (ಏಕೆನ್ನ ಬಂಧಿಸಿದೆ)Raghavendra beejadi\ Madhu kodanadu

Поделиться
HTML-код
  • Опубликовано: 27 дек 2024

Комментарии • 244

  • @premaleelakunigal6296
    @premaleelakunigal6296 Год назад +4

    ನಿಮ್ಮಿಂದ ಶೃಂಗಾರ ಗೀತೆಗಳೂ. ಬರಲಿ .

  • @manjunathbhat2971
    @manjunathbhat2971 3 года назад +36

    ಬರೆಯುವಾಗ ಸಾಹಿತಿಯ ಬಾವ .ಹಾಡುವಾಗ ಗಾಯಕರ ಬಾವ ಏಷ್ಟು ಆಳಕ್ಕೆ ಇಳಿದಿತ್ತೊ..ಕೇಳುವಾಗ ಆಲಿಸುವವರ ಬಾವವು ಅಷ್ಟೆ ಆಳಕ್ಕೀಳಿಯುತ್ತದೆ...ಧನ್ಯವಾದ

  • @rajeshwaripatil7803
    @rajeshwaripatil7803 Год назад +1

    ಹೊತ್ತವರು ಹೆತ್ತವರು ಒಡ ಹುಟ್ಟಿದವರು ಯಾವ ಜನ್ಮದ ನಂಟು ಬಂಧು ಬಾಂಧವರು 🙏🙏👌✍️👈ಸಾಲು ತುಂಬಾ ಚೆನ್ನಾಗಿದೆ

  • @shyamsundartirunagaridevar5798
    @shyamsundartirunagaridevar5798 3 года назад +11

    ಮಾಯೆ ಬಿಡಲಾರದೆ ನಿ ನಗಿಲಾ ಮುಕ್ತಿ. ಉತ್ತಮ ಸಾಹಿತ್ಯ ಉತ್ತಮ ಸಂಗೀತ.

  • @lokeshpalegaralokesh2974
    @lokeshpalegaralokesh2974 3 года назад +10

    ಎಷ್ಟು ಹೊಗಳಿದರು ಸಾಲದು, ನಿಮ್ಮ ಸಾಹಿತ್ಯ, ಸಂಗೀತ, ಗಾಯನಕ್ಕೆ,, ಮನ ಸೋತು ಮರೆಯುತ್ತದೆ ಎಲ್ಲ ನೋವನ್ನು.

  • @mahadeviunki6591
    @mahadeviunki6591 11 месяцев назад +1

    Wonderful sahotya and gayana

  • @hbestinternetwatch
    @hbestinternetwatch Год назад +2

    🙏🙏 🙏 🙏 🙏 🙏 🙏 🙏 🙏
    ಮಧುರವಾಗಿದೆ ಮಧುರವರ composition.
    Of course! Well rendered voice.🙏🙏🙏🙏🙏🙏🙏🙏🙏

  • @manjunathtuppad2693
    @manjunathtuppad2693 Год назад +3

    ಆಧ್ಯಾತ್ಮಿಕತೆ ಕಡೆ ಒಲವು ಇರುವವರು ಬೇಗ ಸ್ಪಂದನೆ ನೀಡುವ ಹಾಡು 🙏

  • @shwetadweepaventures2663
    @shwetadweepaventures2663 Год назад +1

    Comments madakke shabdhagale siguttilla ultimate song 😊😊😊

  • @sciencebrowsers714
    @sciencebrowsers714 2 года назад +2

    ಏಕಿಷ್ಟು ಹತ್ತಿರವೆನಿಸುತ್ತಿದೆ ಈ ಹಾಡು ಮತ್ತೆ ಮತ್ತೆ ಕೇಳಬೇಕೆಂದೆನಿಸುತ್ತದೆ

  • @Vinutha2368
    @Vinutha2368 Год назад +3

    ಒಳ್ಳೆಯ ಅರ್ಥ ತುಂಬಿರುವ ಸಾಹಿತ್ಯ ಆಲಿಸಿ ಮನಸ್ಸು ಭಾರವಾಯ್ತು.😥👌.❤ ಚೆಂದದ ಸಾಹಿತ್ಯಕ್ಕೊಪ್ಪುವ ನಿಮ್ಮ ಮಧುರ ಧ್ವನಿಯ ಮಧುರ ಗಾಯನ. ಎಲ್ಲವೂ ಚೆಂದ ಸರ್. Tq sir ❤️🙂

  • @ananthakumarhs3389
    @ananthakumarhs3389 Год назад +2

    ಮನಿಸಿಗೆ ಮಹಾದಾನಂದ

  • @gururajn4296
    @gururajn4296 4 года назад +9

    ಬಿಡದೆನೆಗೆ ನಿಮ್ಮ ಸಂಗೀತದ ಮಾಯೆ 😍👌

  • @yuvarajkamath7104
    @yuvarajkamath7104 3 года назад +33

    ಇಷ್ಟೊಳ್ಳೆ ಹಾಡು ಎಲ್ಲಿ ಅಡಗಿತ್ತೋ ಇಷ್ಟು ದಿವಸ..ಅತ್ಯದ್ಭುತ ಸಾಹಿತ್ಯ..ಬೀಜಾಡಿ ಯವರ ಸುಮಧುರ ಗಂಭೀರ ಗಾಯನ..ಅದ್ಭುತ

  • @vishwagurubharat4576
    @vishwagurubharat4576 Год назад +2

    ಆಹಾ ಎಂಥಾ ಅದ್ಭುತ ಗೀತೆ.... ಮನ ಕಲಕುವ ಗೀತೆ ❤❤

  • @sheelatk7419
    @sheelatk7419 2 года назад +7

    ಬಹಳ ಸೊಗಸಾಗಿದೆ ಸರ್....ಬೀಜಾಡಿಯವರ ಗಾಯನ ಅದ್ಭುತ... ಧನ್ಯವಾದಗಳು...🙏🙏🙏ಕಳಚಿಬಿಡು ಸಾಕಿನ್ನು ಈ ಹಗಲು ವೇಷ... ಅದ್ಭುತ ಸಾಲು....

  • @sathishpoonja9007
    @sathishpoonja9007 Год назад +2

    ತುಂಬಾ ಆಳಕ್ಕಿಳಿಯುತ್ತೆ ಸರ್...ಪದಗಳಿಲ್ಲ ನನ್ನ ಬಳಿ

  • @shanthashantha1633
    @shanthashantha1633 5 месяцев назад +1

    Very good sahithya meaningful super👍 bhavapuritha melody voice🎤 singing God bless you🙏

  • @ಜಗನ್ಮಾತೆ
    @ಜಗನ್ಮಾತೆ Год назад +1

    ಗೀತೆ ಅದ್ಬುತವಾಗಿದೆ ರಾಘವೇಂದ್ರ sir 🙏🙏🙏👏👏🙇‍♀️🙇‍♀️🙇‍♀️

  • @myworldmybro949
    @myworldmybro949 4 года назад +5

    Abbbbaaaa annovast chenda ide sirrrr ..... madhu sir nimma sahityakke 🙏🙏🙏🙏
    Ragavendra sir idu nimma adbuthaaa gaayanakke 🙏🙏🙏 ottare idi thandakke 🙏🙏🙏🙏🙏 dhanyavaadagalu sir .... shubavaagali nimma thandakke ,👏👏👏👏👏 thumbaaa istavaada hadugalalli idu serpade aithuu

  • @rajaniuday6521
    @rajaniuday6521 2 года назад +1

    Thumba sogasada beautiful singing Nimma hadu kelidaga manasige khushi samadhana siguthe

  • @shamalanarti6579
    @shamalanarti6579 2 года назад +4

    Beautiful photography

  • @madhuar2597
    @madhuar2597 2 года назад +5

    ಅದ್ಭುತ ಸಾಹಿತ್ಯ ಕಣ್ರಿ ತುಂಬಾ ಇಷ್ಟವಾಯಿತು

  • @mallikasnayak6318
    @mallikasnayak6318 4 года назад +10

    Super..... sir.
    ನಿಜ, ಏಕೆನ್ನ ಬಂಧಿಸಿದೆ ಈ ಭವದೊಳಗೆ? ಅನ್ನುವಷ್ಟು ಮನದಾಳಕ್ಕೆ ಇಳಿಯುವ ಸಾಹಿತ್ಯ.
    👌👌👌👌👌

  • @somuj4585
    @somuj4585 2 года назад +1

    ತುಂಬಾ ಅಥ೯ಪೂಣ೯ ಗೀತೆ ಧನ್ಯವಾದಗಳು ಸರ್

  • @nellikarusanthoshariveguru4297
    @nellikarusanthoshariveguru4297 4 года назад +5

    ಬಹು ಅರ್ಥಪೂರ್ಣ ಸೊಗಸಾದ ಸಾಹಿತ್ಯ, ಸಂಗೀತ... ಗಾಯನ.... ಮನದೊಳಗೆ ಸೇರಿದ ಪರಿಪೂರ್ಣ....

  • @sarojapatil3807
    @sarojapatil3807 Год назад +1

    Adbhutha🙏🙏🙏

  • @Ravindranayaksannakkibettu
    @Ravindranayaksannakkibettu 4 года назад +11

    ಅರ್ಥವತ್ತಾದ ಸಾಹಿತ್ಯ 😍😍😍
    ಬೀಜಾಡಿ ಸರ್ ಸಮೀರ್ ಸರ್ 😍😍😍

  • @anuradhaprasad3380
    @anuradhaprasad3380 2 года назад +1

    neevallade bere yaru istu chennagi hadalikeke agalla raghavendra sir. soooooooper

  • @punithamadhu3025
    @punithamadhu3025 3 года назад +3

    ಅಬ್ಬಾ...ಅದ್ಭುತ....loved a lot..kannere bantu

  • @bangaru6598
    @bangaru6598 4 года назад +6

    ಅದ್ಭುತ ಸಾಹಿತ್ಯ, ರಾಘವೇಂದ್ರ ಸರ್ ಗಾಯನ 👌🏻👌🏻👌🏻

  • @jayakavimysoredrjayappahon6208
    @jayakavimysoredrjayappahon6208 4 года назад +7

    ಸಾಹಿತ್ಯ ಚಂದ..!
    ಗಾಯನ ಹಾಗೂ ಸಂಗೀತ ನಿರ್ದೇಶನ ಕೂಡಾ ಅಂದ..!!
    ಆಲಿಸಿ ಆನಂದಿಸಿದೆ... ಆತ್ಮಪೂರ್ವಕ ಅಭಿನಂದನೆಗಳು..!!!

  • @appasahebpatil4125
    @appasahebpatil4125 Год назад +1

    ಮನ ಸೆಳೆಯುವ ಉತ್ತಮ ಸಾಹಿತ್ಯ ಸಂಗೀತ ಗಾಯನ...

  • @anuradhaprasad3380
    @anuradhaprasad3380 2 года назад +1

    madhu Kodansha avara lyrics adbhutha

  • @veereshbhandari1358
    @veereshbhandari1358 Год назад +1

    👌🙏

  • @nandakumar9674
    @nandakumar9674 Год назад +1

    ಅದ್ಭುತ ಸಾಹಿತ್ಯ ಮತ್ತು ರಾಗ ಸಂಯೋಜನೆ ನೀಡಿದ ನಿಮಗೆ ಹೃದಯಪೂರ್ವಕ ಧನ್ಯವಾದಗಳು 🙏🙏🙏🙏🙏🙏

  • @punithk16
    @punithk16 2 года назад +4

    ತುಂಬಾ ಇಷ್ಟವಾಯಿತು ಸಾಹಿತ್ಯ🙏🙏 ಅದ್ಭುತ ಗಾಯನ ಮತ್ತು ಸಂಗೀತ🙏🙏

  • @prajnayanevanil8032
    @prajnayanevanil8032 2 года назад +1

    ಸತ್ಯ ತಿಳಿಸುವ ಈ ಸಾಲುಗಳು ಅದ್ಬುತ ಅದಕ್ಕೆ ತಕ್ಕಂತೆ ಹಾಡಿದ ದ್ವನಿ ಅದ್ಬುತ.ಹಾಗೆಯೇ ಕಣ್ಣೀರು ತರಿಸಿತು.

  • @mravichandraravi7110
    @mravichandraravi7110 2 года назад +1

    ಅದ್ಬುತ ವಾದ ಸಾಹಿತ್ಯ , ಗಾಯನ, ಸಾಹಿತ್ಯ ರಚನಾ ,
    ಅದ್ಬುತ ಹಾಡು sir

  • @shannhanumanagoudmpatell7060
    @shannhanumanagoudmpatell7060 3 года назад +4

    ಸುಪರ್ ಸರ್ ನಿಮ್ಮಗೆ ನನ್ನ ಪ್ರೀತಿಯ ಹೃತ್ಪೂರ್ವಕ ಅಭಿನಂದನೆಗಳು ನಿಮ್ಮ ಸಾಹಿತ್ಯ ತುಂಬಾ ಚೆನ್ನಾಗಿದೆ ನಿಮ್ಮಗೆ ನನ್ನ ಪ್ರೀತಿಯ ಹೃತ್ಪೂರ್ವಕ ಅಭಿನಂದನೆಗಳು

  • @madhuar2597
    @madhuar2597 2 года назад +2

    ಈ ತರದ ಒಳ್ಳೆ ಸಾಹಿತ್ಯ ಇನ್ನೂ ಬರಲಿ

  • @basurajbasu3230
    @basurajbasu3230 2 года назад +1

    ಇವಾ ತುಂಬಾ ಚೆನ್ನಾಗಿದೆ ಹಾಡು ಅರ್ಥ ಬಾಳ ಇದೆ ಸೂಪರ್👌👌👌👌🙏🙏❤️

  • @raghavareddy7728
    @raghavareddy7728 Год назад +1

    fantastic

  • @manjunathtuppad2693
    @manjunathtuppad2693 2 года назад +1

    ಅರ್ಥ ಗರ್ಭಿತ ಹಾಡು , ಅಧ್ಯಾತ್ಮ ಕಡೆ ಸೆಳೆಯುವ ಒಂದು ಪ್ರಯತ್ನ

  • @kumarskanchan
    @kumarskanchan 3 года назад +2

    ತುಂಬಾ ಚೆನ್ನಾಗಿ ಭಾವಪೂರ್ಣವಾಗಿ ಹಾಡಿದಿರಿ ಸಾಹಿತ್ಯ ಕೂಡ ಅರ್ಥಪೂರ್ಣವಾಗಿದೆ ದಯವಿಟ್ಟು ಇದರ ಕರೋಕೆ ಶೇರ್ ಮಾಡಿ

  • @guruprasadkk8596
    @guruprasadkk8596 3 года назад +4

    ಬಹಳ ಅರ್ಥಪೂರ್ಣ ಗೀತೆ.. ಅದ್ಭುತ ಗಾಯನ-ಸಂಗೀತ ಸಂಯೋಜನೆ 😍

  • @shashishekarmp9200
    @shashishekarmp9200 2 года назад +2

    👌👌👌👌👌 nimghe koti koti koti namanaghalu sir super song 🙏🙏🙏

  • @pradeepathreya
    @pradeepathreya 3 года назад +3

    ಜೀವನ ದರ್ಶನದ ಅನಾವರಣ ಮಾಡಿಕೊಟ್ಟ ಅದ್ಭುತ ಸಾಹಿತ್ಯ.. ಅಷ್ಟೇ ಮಂತ್ರಮುಗ್ಧಗೊಳಿಸಿದ ಸಂಗೀತ

  • @ಮನ್ವಂತರಕನ್ನಡ
    @ಮನ್ವಂತರಕನ್ನಡ 3 года назад +4

    ಅದ್ಭುತ ಸಾಹಿತ್ಯ.....ಮನದಾಳ ದ ವರೆಗೆ ಇಳಿಯುವ ಹಾಡು...ಅತ್ಯದ್ಭುತ

  • @sunilbabumandya1899
    @sunilbabumandya1899 3 года назад +2

    ಬಿಟ್ಟರೂ ಬಿಡದೆನಗೆ ಕಾಡುತಿದೆ ಈ ಗೀತೆ,......ನಿಮಗೆ ವಿನಮ್ರ ನಮನ

  • @chamathivenkatesh9641
    @chamathivenkatesh9641 3 года назад +5

    ನಮ್ಮ ಸಾಗರದ ಬಿಜಾಡಿ ಯವರಿಗೆ ನಮನಗಳು ಸರ್

  • @jayalakshmishimoga6687
    @jayalakshmishimoga6687 Год назад +1

    ಅದ್ಭುತ ಹಾಡು 🙏

  • @pavantv4143
    @pavantv4143 Год назад +1

    Super 🤗

  • @thrivenim7406
    @thrivenim7406 5 месяцев назад

    ನಮಸ್ತೆ, ಸಾಗರದಲ್ಲಿ ನಿಮ್ಮ ಗಾಯನವನ್ನು ಕೇಳಿದ್ದೆ, ನಿಮ್ಮ ಗಾಯನವನ್ನು ಇಷ್ಟು ದಿನ miss ಮಾಡ್ಕೊಂಡಿದ್ದೆ. ಅದ್ಭುತ ಸಾಹಿತ್ಯ, ಅದ್ಭುತ ಗಾಯನ. ಹೀಗೆ ಮುಂದುವರೆಯಲಿ. God bless u ನಮ್ಮ ಕರ್ಣ ಮನಸ್ಸುಗಳು ತುಂಬಲಿ🎉🎉🎉

  • @chandanhegde5278
    @chandanhegde5278 2 года назад +3

    ಬದುಕಿನ ನೈಜ್ಯ ಚಿತ್ರಣ 😇😇👌🏻👌🏻👌🏻👍👍🙏🙏

  • @barimaruashwath614
    @barimaruashwath614 3 года назад +3

    ನಿಮ್ಮ ಹಾಡುಗಾರಿಕೆ ಆ ಭಾವ ರವೀಂದ್ರ ಹಂದಿಗನೂರು ಅವರ ಮೂಕನಾಗಬೇಕು ಹಾಡನ್ನು ನೆನಪಿಸಿತು .. ಹೃದಯ ಆರ್ದ್ರಗೊಂಡಿತು.. ಎಂತಹ ಗೀತೆ ...... ಲವ್ ಯೂ

  • @rajalakshmibekal349
    @rajalakshmibekal349 Год назад +1

    👌👌👌👌👌🙏

  • @Vinutha2368
    @Vinutha2368 Год назад +1

    ಅತ್ಯದ್ಭುತ ಗಾಯನ ಹಾಗೂ ಸಾಹಿತ್ಯ ಸರ್👌🙏🙏

  • @somshekarvanarotti312
    @somshekarvanarotti312 2 года назад +1

    ಪ್ರತ್ಯುತ್ತ್ಪನ್ನಮತಿ.....

  • @Flyabovecloud
    @Flyabovecloud 2 года назад +2

    ಬಿಟ್ಟು ಹೋದವರು, ಮತ್ತೆ ಬಾರದವರ, ಜೊತೆ ಇರುವವರು ಎಲ್ಲರೂ ಮಾಯದ ಚಾಹೆ

  • @ravipatil-r1w
    @ravipatil-r1w 2 года назад +1

    🙏🙏🔥🔥

  • @anushankar1667
    @anushankar1667 3 года назад +1

    ದೊಡ್ಡದೊಂದು ನಮಸ್ಕಾರ ಈ ಸಾಲುಗಳಿಗೆ

  • @virupakshappadevarmane519
    @virupakshappadevarmane519 3 года назад +3

    Heart touching,
    Many thanks for uploading.

  • @bhavyap9084
    @bhavyap9084 11 месяцев назад

    Sir yestu chanagi hadidira supper song& lirics . heart touching song 🙏🙏🙏

  • @vanishreek.gurumurthy6119
    @vanishreek.gurumurthy6119 Год назад +1

    ಅದ್ಭುತವಾಗಿ ಮೂಡಿಬಂದಿರುವ ಸಾಹಿತ್ಯ .... ಭಾವಲೋಕದೊಳಗೆ ತೇಲುತ್ತಿರುವ ಅನುಭವ ನೀಡುವ ಸಾಹಿತ್ಯ ಸಂಗೀತ ....

  • @divyanadig1925
    @divyanadig1925 2 года назад +1

    Shavavendu kareyuvaru bittodane usiru ....idu ..atee sathyavad matu ..yenide manushya an kaiyalli .. tumbane ista aitu haadu .

  • @saraswathirajendra6455
    @saraswathirajendra6455 3 года назад +2

    ಎಂಥಾ ಅದ್ಭುತ ಸಾಹಿತ್ಯ

  • @vijaypraveen2932
    @vijaypraveen2932 3 года назад +2

    🙏ನಿತ್ಯಸತ್ಯದ ಕ್ಷಣಕ್ಷಣದ ನೋವಿನ ಮುತ್ತುಗಳೇ ಈ ಪದದ ಕುಂಚಿತ ಗೀತಸಾರ🙏

  • @vidyaparvathi962
    @vidyaparvathi962 3 года назад +3

    ನಮಸ್ಕಾರ
    ಸಾಹಿತ್ಯ, ಗಾಯನ, ಅಮೋಘ,,,,
    ಮನದ ಭಾವವೆಲ್ಲಾ‌ ನಾದ ಗಂಗೆಯಲ್ಲಿ
    ತೇಲಿದೆ,.ನಿರ್ಮಿಸಿದ ಗುಂಪಿಗೆ ಹೃದಯ ಪೂರ್ವಕ 🙏🙏

    • @kumarbhojappa1279
      @kumarbhojappa1279 3 года назад +1

      ಹೌದು ಮೇಡಮ್ ಇವರ ಹಾಡುಗಳು ಅದ್ಬುತದಲ್ಲಿ ಅಧ್ಬುತ ಅಲ್ವ? ಒಮ್ಮೆ ಭೇಟಿಯಾಗೊ‌ ಆಸೆ ಇದೆ.‌ ಧನ್ಯವಾದಗಳು

    • @madhukodanad9854
      @madhukodanad9854 11 месяцев назад

      ಧನ್ಯವಾದಗಳು ಸರ್ ...

  • @arvindsuryakamalapur466
    @arvindsuryakamalapur466 4 года назад +3

    ಅದ್ಭುತ ಸಾಹಿತ್ಯ... ಎಕ್ಸಲೆಂಟ್ ಸಿಂಗಿಂಗ್ ಸರ್ ನಿಮ್ಮ ಟೀಮ್ ಗೆ 🙏🙏🙏🙏🙏🙏

  • @chaitrachaitra7579
    @chaitrachaitra7579 2 года назад +2

    🙏🙏🙏🙏🙏🙏🙏

  • @nageshradvocate6884
    @nageshradvocate6884 3 года назад +1

    ನಿಜಕ್ಕೂ ಈ ಗೀತೆ ನನಗೆ ಹುಚ್ಚು ಹಿಡಿಸಿದೆ

  • @meenakshit2548
    @meenakshit2548 Год назад +1

    🙏💐

  • @mukundathippareddy5255
    @mukundathippareddy5255 2 года назад +2

    ಅದ್ಭುತವಾದ ಕಾಡುವ ಕವನ ಅಷ್ಟೇ ಸುಮಧುರ ಗಾಯನ ಮತ್ತು ಸಂಗೀತ \(-ㅂ-♥

  • @bhavyabhavya3647
    @bhavyabhavya3647 2 года назад +2

    ಸಾಹಿತ್ಯ ಮತ್ತು ಸಂಗೀತ ಮನಸ್ಸಿಗೆ ಮುದ ನೀಡುತ್ತದೆ.

  • @mamatharamesh9319
    @mamatharamesh9319 3 года назад +3

    Awesome singing and beautiful lyrics 🙏🙏

  • @suchithraao8316
    @suchithraao8316 2 года назад +1

    Very meaningful.......thank you

  • @shivaraj3286
    @shivaraj3286 3 года назад +3

    Meaningful lyric and music..heart touching song... amazing lyric writer

  • @hanumanthareddyhanumanthar3249
    @hanumanthareddyhanumanthar3249 3 года назад +4

    Meaningful lyrics 😍💖💖🎉❤️

    • @ಜ್ಞಾನದೀಪ-ಟ3ನ
      @ಜ್ಞಾನದೀಪ-ಟ3ನ 2 года назад +2

      ನೂರಾರು ಬಾರಿ ಕೇಳಿದ್ದೇನೆ ಆದರೂ ಮತ್ತೆ ಮತ್ತೆ ಕೇಳುವ ಹಂಬಲ ಮುಗಿಯದು
      ಸಾಹಿತ್ಯ, ಭಾವ , ಹಾಡುಗಾರಿಕೆ ಅದ್ಭುತ

  • @bhaminibhaskar3256
    @bhaminibhaskar3256 4 года назад +3

    ಅದ್ಭುತ ಸಾಹಿತ್ಯ , ಅತ್ಯದ್ಭುತ ಗಾಯನ , ಇಡೀ ವೃಂದಕ್ಕೆ ನನ್ನದೊಂದು ನಮನ 💐💐💐

  • @vishwanathkn6731
    @vishwanathkn6731 3 года назад +1

    Olle sahithya good song 👌👌👌

  • @chandramathibhat2702
    @chandramathibhat2702 3 года назад +3

    ಒಳ್ಳೆಯ ಸಾಹಿತ್ಯ ಸುಮಧುರ ಗಾಯನ🙏

  • @MysoreVAMBAPRASADSBSVSAMA
    @MysoreVAMBAPRASADSBSVSAMA 4 года назад +9

    Musical expression is very nice for the deep rooted lyrics.

  • @manjumanjunath1392
    @manjumanjunath1392 3 года назад +3

    What a lyrics, what a composition ,, sir it's very heart touching song ,, thanks a lot

  • @ಪೂರ್ಣಿಮಾಎ.ಮ್
    @ಪೂರ್ಣಿಮಾಎ.ಮ್ 2 года назад +1

    Very nice song..... lyrics are wonderful

  • @vinayakraju3086
    @vinayakraju3086 2 года назад +1

    Super lyrics

  • @manjulacs7012
    @manjulacs7012 4 года назад +3

    sir suppeerrr song meaningful song suppeerrrrr sir your voice is amazing

  • @rudreshkumar5268
    @rudreshkumar5268 3 года назад +2

    very melodious & heart touching song that must be listen at least one time a day that too while going to bed.

  • @samanthakumar8057
    @samanthakumar8057 3 года назад +4

    ಅದ್ಭುತ ಗಾಯನ ಮತ್ತು ಸಾಹಿತ್ಯ ,,🙏

  • @lalithas7220
    @lalithas7220 2 года назад +1

    Once again,again again listening this song, sir ur voice suuuuuuuuper sir

  • @sureshk7690
    @sureshk7690 2 года назад +5

    🌝ನಾನು ಬೀಜಾಡಿಯವರ ದೊಡ್ಡ ಅಭಿಮಾನಿ..

  • @ganaphegde7695
    @ganaphegde7695 2 года назад +1

    Excellent Lyrics, Good singing..

  • @shanthashantha1633
    @shanthashantha1633 5 месяцев назад

    Very good sahithya meaningful super👍 singing🎤 God bless you🙏

  • @hublimanjula7036
    @hublimanjula7036 3 года назад +2

    ಅದ್ಭುತವಾದ ಗಾಯನ sir..ಸೂಪರ್ ಸೂಪರ್ 👌🏼👌🏼👌🏼👌🏼👌🏼🙏🏼🙏🏼🙏🏼

  • @sudhaarkanath7797
    @sudhaarkanath7797 4 года назад +4

    Very nice lyrics & singing

  • @mahalaxmihegde748
    @mahalaxmihegde748 7 месяцев назад

    ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು. ಭವ ಬಂಧನವ ದಾಟಿ ದೂರ ಹೋಗಿ ಬಿಡಬೇಕೆನ್ನಿಸುವ ಭಾವ. ತುಂಬಾ ಸುಂದರವಾಗಿ ಬರೆದ , ಹಾಡಿದ ನಿಮ್ಮ ತಂಡಕ್ಕೆ ತುಂಬಾ ಧನ್ಯವಾದ ಗಳು

  • @basavarajnimbal9125
    @basavarajnimbal9125 2 года назад +2

    Beautiful song and lyrics which is in reality fact of life

  • @sangameshkori9799
    @sangameshkori9799 3 года назад +2

    ಅರ್ಥಪೂರ್ಣ ವಾದ ಹಾಡು 👌👌🌹🌹

  • @chidanandam.c1741
    @chidanandam.c1741 3 года назад +3

    Very meaningful song sir🙏

  • @drshaan5899
    @drshaan5899 2 года назад +1

    Sir , ಎಂತಹ ಸಾಹಿತ್ಯ .. ಬಹಳ ಅರ್ಥಪೂರ್ಣ.. ನಿಮಗೆ ತುಂಬು ಹೃದಯದ ಧನ್ಯವಾದಗಳು