Thank u sir..🤝 NCERT books study ಮಾಡೋದು ತುಂಬಾ ಒಳ್ಳೇದು.. But ಕನ್ನಡ medium ನಾವು ಎಲ್ಲವನ್ನು ಓದಿ ಇಂಗ್ಲಿಷ್ ಇಂದ ಕನ್ನಡಕ್ಕೆ translate ಮಾಡುವಷ್ಟು ಸಮಯ ಇಲ್ಲಾ sir.. ಅದೇ ncert books ಎಲ್ಲವು ಕನ್ನಡದಲ್ಲಿ ಸಿಕ್ಕಿದರೆ ಗ್ರಾಮೀಣ ಅಭ್ಯರ್ಥಿಗಳಿಗೆ ತುಂಬಾ ಉಪಯುಕ್ತ ವಾಗುತಿತ್ತು sir...❤
ಮಂಜುನಾಥ್ ಸರ್ ನಿಮ್ಮ ಎಲ್ಲಾ ಪ್ರಯತ್ನಕ್ಕೆ ಧನ್ಯವಾದ ಇಂಗ್ಲಿಷ್ ಅಲ್ಲಿ ತುಂಬಾ clases ಇದೆ ಆದರೆ ಕನ್ನಡದಲ್ಲಿ ಸಿವಿಲ್ ಸರ್ವಿಸ್ ಎಕ್ಸಾಮ್ ಗೆ ಕನ್ನಡದಲ್ಲಿ ಕರ್ನಾಟಕ ಒಂದೇ ಉತ್ತಮ ಚಾನೆಲ್ ಸಾಧನ. ನಿಮ್ಮ ಪ್ರಯತ್ನಕ್ಕೆ ನಮ್ಮಿಂದ ಏನೂ ಕೊಡಲು ಸಾದ್ಯವಿಲ್ಲ ಆದರೆ ಒಂದು ನಿಮ್ಮ ಮತ್ತು ನಿಮ್ಮ ಕುಟುಂಬ ನೂರಾರು ಕಾಲ ಸುಖವಾಗಿ ಬಾಳಲಿ ❤
Nanu ishta dina basic knowledge NCERT book odbeku anta ankondidde adre ivattu adu eshtu important anta gottaytu thank you so much sadhana academy and india4 IAS
Thanks for the information sir 😊. I only stick on 11th and 12th ncert books. Really this video is helpful for future officers 😍. Waiting for the future ncert classes sir.
ನಿಮ್ಮ ಒಂದು ಇ ಉಚಿತ ಜ್ಞಾನ ದಾಸೋಹ ತರಗತಿಗೆ ನನ್ನ ಸಂಪೂರ್ಣ ಬೆಂಬಲವಿದೆ, ಇದೆ ರೀತಿಯಾಗಿ ಮುಂದುವರಿಸುವುದರಿಂದ ನಾಡಿನ ಬಡ ಸ್ಪರ್ಧಾತ್ಮಕ ಅಭ್ಯರ್ಥಿಗಳಿಗೆ ಅನುಕೂಲ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.. 🙏🏻🙏🏻💐
ನಮಸ್ತೆ ಸರ್... ನಾವು ಕನ್ನಡ ಮೀಡಿಯಂ ಸರ್... ಇಂಗ್ಲಿಷ್ ಅಲ್ಲಿ ಇರೋದ್ರಿಂದ ನಮಗೆ ತುಂಬಾ ಕಷ್ಟ ಹಾಗುತ್ತೆ ಸರ್... Pls ನಮ್ ಎಲ್ಲಾ ಕನ್ನಡ ಮೀಡಿಯಂ ವಿದ್ಯಾರ್ಥಿ ಗೋಸ್ಕರ ಕ್ಲಾಸ್ ಮಾಡಿ sir🙏🙏
Thank you sir.. we are waiting for your classes .. but Ncert classes na dayavituu kannadadalli madi sir beacuse upsc aspirants ella kannada medium student galige English inda kannadakke translate notes madodakke tumbane kashta aagtide. Adu yav reeti madko beku anta tilisi sir lessons helde idru paravagilla...
ಸರ್ ಕನ್ನಡ ಮೀಡಿಯಂ ಅವ್ರಿಗೆ NCERT books kannada medium alli ಸಿಗೋದಿಲ್ಲ ಅದ್ಕೆ English to kannada transfer madoke ಯಾವುದಾದರೂ apps ಇದ್ದಾವೆಯೇ ದಯವಿಟ್ಟು ತಿಳಿಸಿಕೊಡಿ.
Thank u sir..🤝
NCERT books study ಮಾಡೋದು ತುಂಬಾ ಒಳ್ಳೇದು.. But ಕನ್ನಡ medium ನಾವು ಎಲ್ಲವನ್ನು ಓದಿ ಇಂಗ್ಲಿಷ್ ಇಂದ ಕನ್ನಡಕ್ಕೆ translate ಮಾಡುವಷ್ಟು ಸಮಯ ಇಲ್ಲಾ sir.. ಅದೇ ncert books ಎಲ್ಲವು ಕನ್ನಡದಲ್ಲಿ ಸಿಕ್ಕಿದರೆ ಗ್ರಾಮೀಣ ಅಭ್ಯರ್ಥಿಗಳಿಗೆ ತುಂಬಾ ಉಪಯುಕ್ತ ವಾಗುತಿತ್ತು sir...❤
ಕನ್ನಡ ಮೀಡಿಯಂ ಸ್ಟೂಡೆಂಟ್ ಗೆ ಸ್ಟ್ಯಾಂಡರ್ಡ್ ಬುಕ್ ಇಲ್ವಾ ಎಲ್ಲರೂ ಬರಿ NCRT ನೇ ಅಂತಾರಲ್ಲ😢😢
ರಾಜ್ಯದ ರಾಜಕಾರಣಿಗಳು, ಶಿಕ್ಷಣ ತಜ್ಞರು ಯೋಚಿಸಿ ಕೆಲ್ಸ ಮಾಡ್ಬೇಕು ಇವ್ರು ಬರೀ ದುಡ್ಡು ಮಾಡೋದ್ರಲ್ಲೇ ಕಳಿತಾರೆ.
Thank you sir. classes Kannada and English nalli irali ❤
ಮಂಜುನಾಥ್ ಸರ್ ನಿಮ್ಮ ಎಲ್ಲಾ ಪ್ರಯತ್ನಕ್ಕೆ ಧನ್ಯವಾದ
ಇಂಗ್ಲಿಷ್ ಅಲ್ಲಿ ತುಂಬಾ clases ಇದೆ ಆದರೆ ಕನ್ನಡದಲ್ಲಿ ಸಿವಿಲ್ ಸರ್ವಿಸ್ ಎಕ್ಸಾಮ್ ಗೆ ಕನ್ನಡದಲ್ಲಿ ಕರ್ನಾಟಕ ಒಂದೇ ಉತ್ತಮ ಚಾನೆಲ್ ಸಾಧನ.
ನಿಮ್ಮ ಪ್ರಯತ್ನಕ್ಕೆ ನಮ್ಮಿಂದ ಏನೂ ಕೊಡಲು ಸಾದ್ಯವಿಲ್ಲ ಆದರೆ ಒಂದು ನಿಮ್ಮ ಮತ್ತು ನಿಮ್ಮ ಕುಟುಂಬ ನೂರಾರು ಕಾಲ ಸುಖವಾಗಿ ಬಾಳಲಿ ❤
ಈ ವೇದಿಕೆಯಲ್ಲಿ ಸತತವಾಗಿ ಮಾರ್ಗದರ್ಶನ ನೀಡುತ್ತಾ ನಮ್ಮೊಂದಿಗಿರಿ ಎಂದು ಆಶಿಸುತ್ತೇವೆ.
🙏🙏🙏
ಸರ್ ನಾನು ಯಾವುದೇ ಕೋಚಿಂಗ್ ಕ್ಲಾಸ್ ಗೆ ಹೋಗುತ್ತಿಲ್ಲ
ಮೊದುಲು ಎಲ್ಲ ncert ಓದಿ ಆಮೇಲೆ ಒಗೋಣ ಅಂದುಕೊಂಡು
ಓದುತ್ತಿದ್ದೇನೆ. This is very helpfull pls continue sir.
ದನ್ಯವಾದಗಳು. ❤
ಮುಂದುವರೆಯಲಿ ಸರ್. ❤
Thank you so much sir, please continue the classes
Super cls prashant sir... Unic sadhana team
Good work,, do continue sir
Nanu ishta dina basic knowledge NCERT book odbeku anta ankondidde adre ivattu adu eshtu important anta gottaytu thank you so much sadhana academy and india4 IAS
Tumba help aagatte ❤madidre Tq so much sir Nim Nishwarta sevegee
thanks sir ✨ danyavadagalu ✨
Tq sir❤
Thank you sir🙏🙏
Sir this is the good session plz continue 🙏🙏🙏
Please continue sir 🙏🏻 ❤
Thank u sir....🙏🙏
ಧನ್ಯವಾದಗಳು ಸರ್... ವಿವರಣೆ ಕನ್ನಡ ಇಂಗ್ಲಿಷ್ ಎರಡರಲ್ಲೂ ಇರಲಿ🙏🙏
Very useful sir please countinue sir 🙏✨💐♥️
Continue sir🙏🙏
Tq u sir
Super sir 🙏🙏🙏
TQ sadhana team please kannadadalli class madi❤
Thank you so much sirrr Rivision tumba help agutte sir next exams... Thanks sadana academy.
It's an great mission please continue sir
Tq 🙏👍
Tq so much sir ❤
Tq so much continue madi Sir 🙏🏻🙏🏻
Tq sir we are waiting
Thank you so much sir ❤️🙏🙏🙏🙏🙏❤️
Thanks for the information sir 😊. I only stick on 11th and 12th ncert books. Really this video is helpful for future officers 😍. Waiting for the future ncert classes sir.
Thank you so much sir
Thank you sir for your support💪 and thanks for help 🙏💐💐🙏
Thank you sir
Please continues sir🙏🙏
Tq sir waiting for your next video sir.... 🙏
Thank you sir political science clss made sir ✨🙏🙏🙏🙏
Continue this series sir 🙏🙏
Super sir tq...
ನಿಮ್ಮ ಒಂದು ಇ ಉಚಿತ ಜ್ಞಾನ ದಾಸೋಹ ತರಗತಿಗೆ ನನ್ನ ಸಂಪೂರ್ಣ ಬೆಂಬಲವಿದೆ, ಇದೆ ರೀತಿಯಾಗಿ ಮುಂದುವರಿಸುವುದರಿಂದ ನಾಡಿನ ಬಡ ಸ್ಪರ್ಧಾತ್ಮಕ ಅಭ್ಯರ್ಥಿಗಳಿಗೆ ಅನುಕೂಲ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.. 🙏🏻🙏🏻💐
Tq so much sir ✨💐
Please continue sir❤
Continue sir❤
Thank u
👍👍❤️
Nimma ondu sevege nanna namaskar🎉🎉
Nice🎉
Well done sir, it's a great work and plz continue sir and tq so much sir 🙏
Nice class and good information sir💐, please continue class sir.🙏
Good thought sir
❤❤❤❤❤
Continue sir
Tq sir
Thank you
Please continue sir
Done sir i am waiting
Tqsm sir
🙏🙏🙏🙏🙏
TQ sir please dsrtc explen
ನಾನು ಇಷ್ಟು ದಿವಸ ಇಂತಹ ವಿಡಿಯೋ ಗಳಿಗಾಗಿ wait madta idde 🙏 ...hage sir 25% ಪ್ರಶ್ನೆಗಳು ncert ಉಳಿದ 75% ಪ್ರಶ್ನೆಗಳು ಎಲ್ಲಿಂದ ಬರುತ್ತವೇ sir??
Interested sir please continue.we need🙏
👍
Sir its most important for beginners plzzz start the ncerts series
We were waiting for this series' plse continue sir
🙏🙏👌👌👌
🎉
Dayavittu madi sir
❤,🙏
Sir please madi❤❤❤❤
NCERT books kannadalli class madi sir
Kannada NCERT classes madovru yaru illa hindi , English iro NCERT classes...illi yaru NCERT kannada dalli classes madilla madodu illaa 😑
Waiting for ur NCRT classes 🎉
Eagerly waiting sir but classes must be in kannada please 🥳🥳🙏🏽🙏🏽
ಕನ್ನಡದಲ್ಲಿ ವಿವರಣೆ ಇರಲಿ ಸರ್ ಧನ್ಯವಾದಗಳು ಸರ್
sir please continue NCERT classes🙏
Kannada median class madi
Ncert series continue madi sir
Sir idarionda rural bhagada competitors ge tunba olleyadu Sir please continue 6 to 12class ❤
Sir
Namge kannda dali heli sir
ನಮಸ್ತೆ ಸರ್... ನಾವು ಕನ್ನಡ ಮೀಡಿಯಂ ಸರ್... ಇಂಗ್ಲಿಷ್ ಅಲ್ಲಿ ಇರೋದ್ರಿಂದ ನಮಗೆ ತುಂಬಾ ಕಷ್ಟ ಹಾಗುತ್ತೆ ಸರ್... Pls ನಮ್ ಎಲ್ಲಾ ಕನ್ನಡ ಮೀಡಿಯಂ ವಿದ್ಯಾರ್ಥಿ ಗೋಸ್ಕರ ಕ್ಲಾಸ್ ಮಾಡಿ sir🙏🙏
I'm 2 nd one
Sir MACRO ECONOMICS ವಿಷಯದ ಕ್ಲಾಸ್ ಮಾಡಿ ಸರ್ ದಯವಿಟ್ಟು
Sir kindly do vedeos for kannada medium students too 🙏🏻
Sir NCERT Books na kannada dalli chapter wise explain madidreee nam kannada medium janagaligeee tumba help aguthe sir ......🙏
Kannadadalli questions explain maadi sir
Thanks sir NCERT kannada dalli sigodilva yaru translate madi book publishing madiliva
Sir sda releted any new book
ಕಾಯುತ್ತ ಇದ್ದೇವೆ ಸರ್ ❣️🌱
Thank you sir.. we are waiting for your classes .. but Ncert classes na dayavituu kannadadalli madi sir beacuse upsc aspirants ella kannada medium student galige English inda kannadakke translate notes madodakke tumbane kashta aagtide. Adu yav reeti madko beku anta tilisi sir lessons helde idru paravagilla...
NCERT class madi sir
ಸರ್ ಕನ್ನಡ ಮೀಡಿಯಂ ಅವ್ರಿಗೆ NCERT books kannada medium alli ಸಿಗೋದಿಲ್ಲ ಅದ್ಕೆ English to kannada transfer madoke ಯಾವುದಾದರೂ apps ಇದ್ದಾವೆಯೇ ದಯವಿಟ್ಟು ತಿಳಿಸಿಕೊಡಿ.
What deference of ncert and dsert
Kannadalli heli ncrt booksdu matte kannadalli pdf kodi please
Manjunath sir ncert book important antha elru helthidare but yak sir avugalna kannadakke tharo antha kelsa madthilla kannadakje tharodu astond kastana avugalna arthane agthilla elru ncert bookna ododu olledu antha helthare adunna kannada bhashege badalavane mado kelsa yaru madthilla y sir
sir 6th to 12th comlete ncrt class madi kannadadalli
PDF kodi sir
Sir yava class Li bandide anta heli
Bega start madi sir ncert class
NCERT Books Rs=0 estu rupees sir heli or Elli buy madabeku sir please heli
Sir very good job but how to crack upsc in kannada medium students 😊
K sir ncert class madrii