ಪದ್ಮಭೂಷಣ ಬಿಎನ್ ಸುರೇಶ್ Free Speech Podcast! | Masth Magaa | Amar Prasad

Поделиться
HTML-код
  • Опубликовано: 13 янв 2025

Комментарии • 32

  • @MasthMagaa
    @MasthMagaa  Год назад

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @shailahl2045
    @shailahl2045 Год назад +10

    ಪದ್ಮ ಶ್ರೀ ಪುರಸ್ಕೃತ ಶ್ರೀಯುತ ಬಿ. ಎನ್. ಸುರೇಶರವರು ಅಂದಗಾರು - ಹೊಸಕೆರೆಯ ನಮ್ಮ ಪಕ್ಕದ ಮನೆಯವರು ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಆಗುತ್ತದೆ 👏👏

    • @royalranju1886
      @royalranju1886 11 месяцев назад

      Howda madam avrr thamma umesh alva

  • @RAJU.DD379
    @RAJU.DD379 Год назад +3

    ಇಂತಹ ಮಹಾನ್ ವ್ಯಕ್ತಿಗಳ ಅನುಭವಗಳು & ಮಾರ್ಗದರ್ಶನ ವನ್ನು ಕನ್ನಡದಲ್ಲಿ ಕೇಳೋದು ಇದ್ಯಲ್ಲ 1hours ಅಲ್ಲ 2ಗಂಟೆ ಹೇಳಿದ್ರು ಕೇಳೋಕೆ ಬೇಜಾರ್ ಆಗೋಲ್ಲ 🥰❤️👌👌💐 💐

  • @Navikohli18
    @Navikohli18 Год назад +4

    "ಅನುಭವದಲ್ಲಿ ಅಮೃತವಿದೆ" ಅಂತ ಸುಮ್ನೆ ಹೇಳಲ್ಲ 🙏❣️..
    ತುಂಬಾ ಒಳ್ಳೆಯ ಸಂದರ್ಶನ ❤

  • @vikasgowda07
    @vikasgowda07 Год назад +7

    ಅದ್ಭುತಗಳು ಆಕಸ್ಮಿಕವಾಗಿ ಆಗುವುದು, ಪ್ಲಾನ್ ಮಾಡಲು ಆಗುವುದಿಲ್ಲ

  • @lokeshlokesh699
    @lokeshlokesh699 Год назад +1

    ಇಂತಹ ಮಹಾತ್ಮರ ಅನುಭವದ ಮಾತುಗಳು ಜೀವನದ ಸಾಧನೆಗೆ ಉತ್ಸಾಹ ತುಂಬುತ್ತದೆ, ಹೀಗೆ ಮುಂದುವರೆಯಲಿ, ಧನ್ಯವಾದಗಳು.

  • @mohanadevegowda8391
    @mohanadevegowda8391 Год назад +1

    ತುಂಬ ಒಳ್ಳೆಯ ಉಯುಕ್ತ ಸಂದರ್ಶನ ಧನ್ಯವಾದಗಳು.

  • @dacchukarnataka766
    @dacchukarnataka766 Год назад +2

    ಅಮರ್ ಪ್ರಸಾದ್ ಸರ್ ನಿಮ್ಮ ಪರಿಚಯ ಮಾಡಿಕೊಡಿ.

  • @chandraprasad1434
    @chandraprasad1434 Год назад +2

    Sir Very good program. Also knowledge teaching program with ISRO scientist. Thankyou both of you.

  • @ShriramKalkur
    @ShriramKalkur Год назад +2

    Sir ನಾನು ಕೊಪ್ಪದೊನೆ, ನನ್ನ ಅಜ್ಜನಿಗೆ 87 ವರ್ಷ ಅವರು ಈಗಲೂ ಹೇಳ್ತಾರೆ ತಪ್ಪು ಮಾಡಿದೋನಿಗೆ ಕೊಪ್ಪಕ್ಕೆ ಹಾಕು ಅಂತ ಅಷ್ಟು ಮಳೆ ❤

    • @kannadabackpacker4039
      @kannadabackpacker4039 Год назад +1

      ನಾನು ಕೊಪ್ಪಕ್ಕೆ ಬರ್ಬೇಕು ಹೇಗಿದೆ ಕೊಪ್ಪ 🙏

    • @ShriramKalkur
      @ShriramKalkur Год назад +1

      ಒಮ್ಮೆ ಬಂದು ನೋಡಿ .. ಸ್ವರ್ಗ❤️

  • @TirumalaUpdates777
    @TirumalaUpdates777 Год назад +3

    Hatts of Amar Sir We Need these Kind Of Persons in Podcast Not Politicians

  • @shreerangahv2752
    @shreerangahv2752 Год назад +1

    We need this type of podcast sir. Extremely great full to masth magaa channel.

  • @KRISHNA-hg4wt
    @KRISHNA-hg4wt Год назад +1

    ಅತ್ಯಂತ ಮಹತ್ವದ ವಿಷಯ ಪ್ರಸ್ತಾಪಿಸುತ್ತೀರುವ ತಮಗೆ ಧನ್ಯವಾದಗಳು ಸರ್.

  • @chetansm5833
    @chetansm5833 Год назад +1

    Worth most 💎 ನಿಜವಾದ ಫ್ರೀ ಸ್ಪೀಚ್ ಇದು. Title worth word

  • @rajashrishivangol2443
    @rajashrishivangol2443 11 месяцев назад

    Excellent... 👌👌

  • @sunainathirupathi9941
    @sunainathirupathi9941 Год назад +1

    Thankyou so much sir 🙏

  • @bhagyavanticomputerb.kalya4052
    @bhagyavanticomputerb.kalya4052 Год назад +1

    Wow yen sir nan antu Scientiest andre hang ertar appa ant tilkondiddini sir. Hang vichar madtare scientiest anta tilkondidde. But navu samanya jana tara ne ertare anta eg gotatitu ri amar prasad sir. Navu kuda scientiest aplene vichar madtivi but avaru positive agi think madtare. Aduke avru sucess agtare. Navu negative madtivi aste change ede nodi. Ella andre navu kuda scientieste ri. Eg arta aitu nodi sir navu mans madidre navu belibahudu anta ansta ede sir. Tumba thanks sir nim channal my gold kinta double gold sir

  • @usharamakrishnabhat7056
    @usharamakrishnabhat7056 Год назад

    Super

  • @manjunath.k.1208
    @manjunath.k.1208 Год назад +1

    Sir govt Site Gem bagge ಒಂದು ವಿಡಿಯೋ ಮಾಡಿ plzzzzz

  • @TarakTarak-w1n
    @TarakTarak-w1n Год назад

    Tq suresh sir

  • @tirumalabk6716
    @tirumalabk6716 Год назад

  • @ajitsm5657
    @ajitsm5657 Год назад

    Idu inthavara jote podcast madi 🙏🙏🙏🙏

  • @rajeshsamprathi
    @rajeshsamprathi 11 месяцев назад

    There are not many questions regarding science Amar avare 😢😢

  • @sun_power
    @sun_power Год назад

    Amar sir international news Madi aage swlpa baduvrdu nam karnataka politics nd exam scams du vedio madiiiiiii sir.... bold journalist Nivu adukke

  • @kavyashirur.k4332
    @kavyashirur.k4332 Год назад +1

    cti and psi paper leak scam nija na tilisi sir??

  • @vishnureddy3443
    @vishnureddy3443 Год назад

    ISRO SCIENTISTS GREAT. NOT MASTH MAGAAAAÀ

  • @Sourabh_das_
    @Sourabh_das_ Год назад

    We need such free Speech..! Bravo❤