ನೂರಕ್ಕೆ ನೂರು ಗುರುಗಳೇ ನಿಮ್ಮ ಮಾತು ಸತ್ಯ ಆದರೆ ನಾನು ನಿಮ್ಮ ತರ ದೇವರನ್ನು ನಂಬುತ್ತೇನೆ ನನಗೆ ಸಾಕಷ್ಟು ಕಷ್ಟ ಗಳು ಇದ್ದವು ಆದರೆ ನಾನು ದೇವರ ಮೊರೆ ಹೋಗಲಿಲ್ಲ ನನ್ನ ಮನಸ್ಸಿನಲ್ಲಿ ದೇವರನ್ನು ನಿಲ್ಲಿಸಿದೆ ಅದರಿಂದ ನನಗೆ ಎಲ್ಲರೂ ಒಳ್ಳೇದಾಗಿದೆ ದೇವರು ಎಂದರೆ ನಮ್ಮ ಆತ್ಮ ದೇವರು ಇದ್ದಲ್ಲೇ ನಾವು ಇದ್ದೇವೆ ಆದರೆ ಮಾನವನ ಮೈಮೇಲೆ ಬಂದು ಮಾತನಾಡುವುದಿಲ್ಲ ಸುಳ್ಳು ಅಂತ ನನಗೆ ನಾಲ್ಕು 5ನೇ ಕ್ಲಾಸ್ ಹೋಗುವಾಗಲೇ ಗೊತ್ತಿತ್ತು ಗುರುಗಳೇ
Namaste guruji evattu durga devi temple ge higidde alle nan bedkolbekadre kukumadinda alankara madidru nintiru durga devi bala baga dinda thode bhaga da kukuma ondu ediashtu kelge padada pakake bittu edara artha heli shuba na or ashuba na
ದೇವರು ಮೈ ಮೇಲೆ ಬರೋದು ಅಲ್ಲ ದೇವರ ಕೃಪೆಯಿಂದ ದೇವರ ಒಂದು ಶಕ್ತಿ ದೇಹದಲ್ಲಿ ಸೇರಿ ಸತ್ಯದ ವಾಕ್ಯವನ್ನು ಅನುಗ್ರಹಿಸುವುದು ಆಗಿದೆ .....10 ಜನರಲ್ಲಿ 9 ಜನ ಈ ಶಕ್ತಿಯ ಪ್ರವಾಹವನ್ನು ಹಣಗಳಿಸುವ ಒಳ್ಳೆಯ ಅವಕಾಶ ಎಂದು ಬಳಸಿಕೊಳ್ಳುತ್ತಾರೆ
It is true that God will possess the priest and give "vaakya". If God already knowns your problem, then it is real and if God is asking "what is your problem?" then probably it is fake. I have seen both.
I totally agree with you 👍👍 Devru Mai mele barodu sathya absolutely true pratiyobbra dehadallu avn idane adre Devru bandu matadodu tann bayake helkolodu wrong..
ಗುರುಜಿ ದೇವರು ಮೈಮೇಲೆ ಬರೋದು ನಿಜ ನನಗೆ ಅನುಭವವಾಗಿದೆ
Elii yav ooralli
ದೇವರು ಬರುವುದು ಸತ್ಯ ನಮಗೂ ಅನುಭವ ಆಗುತ್ತಾ ಇದೆ
ನೂರಕ್ಕೆ ನೂರು ಗುರುಗಳೇ ನಿಮ್ಮ ಮಾತು ಸತ್ಯ ಆದರೆ ನಾನು ನಿಮ್ಮ ತರ ದೇವರನ್ನು ನಂಬುತ್ತೇನೆ ನನಗೆ ಸಾಕಷ್ಟು ಕಷ್ಟ ಗಳು ಇದ್ದವು ಆದರೆ ನಾನು ದೇವರ ಮೊರೆ ಹೋಗಲಿಲ್ಲ ನನ್ನ ಮನಸ್ಸಿನಲ್ಲಿ ದೇವರನ್ನು ನಿಲ್ಲಿಸಿದೆ ಅದರಿಂದ ನನಗೆ ಎಲ್ಲರೂ ಒಳ್ಳೇದಾಗಿದೆ ದೇವರು ಎಂದರೆ ನಮ್ಮ ಆತ್ಮ ದೇವರು ಇದ್ದಲ್ಲೇ ನಾವು ಇದ್ದೇವೆ ಆದರೆ ಮಾನವನ ಮೈಮೇಲೆ ಬಂದು ಮಾತನಾಡುವುದಿಲ್ಲ ಸುಳ್ಳು ಅಂತ ನನಗೆ ನಾಲ್ಕು 5ನೇ ಕ್ಲಾಸ್ ಹೋಗುವಾಗಲೇ ಗೊತ್ತಿತ್ತು ಗುರುಗಳೇ
ಇದು ಪ್ರತಿಯೊಬ್ಬರಿಗೂ ತಿಳುವಳಿಕೆ ನೀಡಿದ್ದಕ್ಕೆ ಧನ್ಯವಾದಗಳು ಗುರುಗಳೇ
ದೇವರು ಬರೋದು ಸತ್ಯ ವಾಕ್ಯ ನುಡಿಯೋದು ಸತ್ಯ ನನ್ನ ಅನುಭವದಲ್ಲಿ ವೈಜ್ಞಾನಿಕವಾಗಿ PARIKSHISI ನೋಡಿದ್ದೇನೆ...
Yav oralli heli
ಸತ್ಯ ವಾದ ಮಾತು ಅನುಭವ ಆಗಿದೆ🙏
ನೀವು ಹೇಳಿದ್ದು ಒಂದು ಮಾತು ಸುಳ್ಳು ಇಲ್ಲ ಗುರುಗಳೇ 😇
Nanna Magana Mymallay Sri chandraguti Renukamba Barutddarey it's true
@@gurumurthymurthy440 ❤❤❤❤❤❤❤❤❤❤❤❤0000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000000
ನನಗೂ ಅನುಭವ ಅಗಇದೆ ಗುರುಗಳೆ
@@gurumurthymurthy440 ivaglu barutta idiya ?est hottu thanaka barutte
I really appreciate the true words..Thank you
ದೇವರು ಸತ್ಯ ಆದರೆ ಅವರು ಯಾರ ಮೇಲು ಬರಲು ಸಾಧ್ಯವಿಲ್ಲ ಅನಿಸುತ್ತದೆ
Yes bro
Thumbane uttama mahithi guruji thank you so much guruji 🙏 🙏 🙏 🌹 🌹
ನಂಬೋರು ಇರೋ ವರ್ಗು ನಂಬಿಸೋರು ಇದ್ದೆ ಇರ್ತರೆ ಆದರೆ ಮೂಡ ನಂಬಿಕೇನಾ ಅರ್ಥ ಮಾಡ್ಕೊಬೇಕು ನಮ್ಮ ಜನ ಅಷ್ಟೇ
Nija 💯 satya maatu gurugale .... Moodanambikeyalli badaukuttiddare namma jana
Good information and good narration guruji ❤
Good information... It's exactly true
ಸತ್ಯ ವಾದ ವಿಚಾರ ಒಳ್ಲೆಯ ಮಾಹಿತಿ
Etara video ne thumba varsha dinda huduktidde thanks for your precious information
ಅಗಾದರೆ, ಪ್ರಪಂಡಲ್ಲಿ ದೇವರೇ,,, ಇಲ್ಲ್ವಾ,, ಸ್ವಾಮಿ
ಸತ್ಯವಾದ ಮಾತು ಗುರುಗಳೇ 🙏🙏🙏🙏
Good information Guru
Mat NIV yak pooje ಮಾಡ್ತೀರಾ ಬಿಟ್ಟು ಬಿಡಿ.
Dhanyavaadagalu Guruji
ಸತ್ಯವಾದ.ವಿಚಾರ,
Guruji left handli sarpada chitra eddare enu arta guruji
ದೇವರು ಮೈಮೇಲೆ ಬರುತ್ತದೆ ಎನ್ನುವುದು ನಾನು ನಂಬುವುದೇ ಇಲ್ಲ.
Yes nija devaru mai mele barodila adhu sullu
ದೇವರು ಮೈ ಮೇಲೆ ಬಂದೆ ಬರುತ್ತಾನೆ ಅದು ಅನುಭವದವರಿಗೆ ಮಾತ್ರನೇ ಗೊತ್ತು ನಾವು ನಿಮ್ತರ ನಂಬ್ತಾ ಇರಲಿಲ್ಲ ಈಗ ನಮ್ಮ ಮೈಮೇಲೆ ದೇವರ ಬಂದ ಮೇಲೆ ಗೊತ್ತಾಗ್ತಾ ಇದೆ
Namaste guruji evattu durga devi temple ge higidde alle nan bedkolbekadre kukumadinda alankara madidru nintiru durga devi bala baga dinda thode bhaga da kukuma ondu ediashtu kelge padada pakake bittu edara artha heli shuba na or ashuba na
ನಿಮ್ಮ ಮಾತುನಿಜ ಗುರುಗಳೆ❤❤❤❤❤
Nija swamy nangu mai mele devru baruthe but nange sulla nijana annodhu Anumana ethu tq so much gurugale
Work is worship
Aste if you work God is there
If you don't work no God
ಅರಿವಿನ ಕೊರತೆ ನಿಮಗೆ😂😂..
ದೈವದ ಬಗ್ಗೆ ತಿಳಿದೆಯಿಲ್ಲ ಮೂರ್ಖ ಸ್ವಾಮಿ
Yava daiva baruthade edondu kapata nataka maraya sari ondu gothaguthade a manga Kerala kolagu Ella hoithalla avaga ninna bootha daiva swameejj jyothisigdlu alli santhu hogiddare 3ka
Devaru mai mel barutta?
Your point defnetly carect
Super speech Gurugale
Swamy . Very useful.
🙏gurugale
ದೇವರು ಮೈ ಮೇಲೆ ಬರೋದು ಅಲ್ಲ ದೇವರ ಕೃಪೆಯಿಂದ ದೇವರ ಒಂದು ಶಕ್ತಿ ದೇಹದಲ್ಲಿ ಸೇರಿ ಸತ್ಯದ ವಾಕ್ಯವನ್ನು ಅನುಗ್ರಹಿಸುವುದು ಆಗಿದೆ .....10 ಜನರಲ್ಲಿ 9 ಜನ ಈ ಶಕ್ತಿಯ ಪ್ರವಾಹವನ್ನು ಹಣಗಳಿಸುವ ಒಳ್ಳೆಯ ಅವಕಾಶ ಎಂದು ಬಳಸಿಕೊಳ್ಳುತ್ತಾರೆ
It is true that God will possess the priest and give "vaakya". If God already knowns your problem, then it is real and if God is asking "what is your problem?" then probably it is fake. I have seen both.
Could you please refer any genuine temples in Bangalore where God descends n give solutions. Thanks 🙏
ಸೂಪರ್ ಗುರುಗಳೇ ಇದು ಸುಳ್ಳು
Tq gurugale🙏🙏💕
సత్య హేళిదిరి గురుగళే
Sir yes god wii come but not before people not for money, god come when we sleep when we do Pooja of different way ,god bless you swami
Yaru shatyavagi eddare kandithavagiyu barithhare ❤
100%🙏ಸತ್ಯ
Keli kushiyagide,but yaava base mele helideera pls details heltheera guruji,devara bagge helalu kuda we are not eligible,god 🙏 is great
Exlent
True swamiji 🙏🙏🙏🙏🙏
Great full gurugale
ನಿಜವಾದ ಮಾತು ಗುರುಗಳೇ
Devaru baruvudu Satya.Nimma experience nimmadu.Namma experience namage.yaru foolish ella world nalli.
ಪೆದ್ದ
I totally agree with you 👍👍 Devru Mai mele barodu sathya absolutely true pratiyobbra dehadallu avn idane adre Devru bandu matadodu tann bayake helkolodu wrong..
ಹೇಳಿರುವದು ಸರಿಯಾಗಿದೆ, 💯🕉✋ಆದರೆ, ವಾಕ್ಯ ಹೇಳೋದು,, ಪರಿಹಾರ ಹೇಳೋದು ಸುಳ್ಳು ಎಂಬುದು ಶುದ್ದಾಂಗ ಸುಳ್ಳು. Believe is GOD🕉sapthamathrika chowdeshwari🕉 ✋🌿🌸🎋💐🌿🌺🕉💐
Istela janaralu niu helida mattu nija, devaru barutane nija Adare bandu parihar heladu Satya vaakya nudiuvadu Satya idu nanna nambike
@@AsifAsifamulla✋✋✋✋✋
Manage munishwra barite manasali yagadarusari drusti eddare adu age agithe ; 4:56 4:56
Nija,gurugalia🎉🎉
ಸ್ವಾಮಿಗಳೇ ನಿಜವಾಗ್ಲೂ ದೇವ್ರು ಮೈಮೇಲೆ ಬರುತ್ತಾ
ಸಾಧ್ಯವೇಇಲ್ಲ.ಅದರಲ್ಲೂ ಮನುಷ್ಯರಂತ ಧುಷ್ಟರಮೇಲೆ?
Nijavaglu devaru manushyana mele bhrodhu ella......
Guru gale nimma vidio satya.ondu doubt ede. Chowdeswari Amma mathu Hanumantha kanasinalli bandu devastana nirmana madikodu anta. Kelidare. Kannige kathidshagide. Edu sullalla. 💯 Satya,mathe Bumíyalli nídhi ede tegedú temple shitillavagide. Mathe repare madikodu antha 3 varsha dahinde helidare. Edara artha enu?
100% True
BETTER YOU VISIT SOME GENUINE PLACES IN UTTARA KANNADA AND DAKSHINA KANNADA...YOU WILL GET MORE CLARITY
Super
ಸತ್ಯ ಗುರು ಗಣೆ
Guruji nimage yenadaru doubt idre kantara pilma nodi, idu satyeva kate innu satyevagiye naditaide sarina
ಎಲ್ಲ ಅವರವರ ನಂಬಿಕೆಗೆ ಬಿಟ್ಟ ವಿಚಾರ..
💯 correct
ನನ್ ಮಾತು ಸತ್ಯವಾಗಿರುತ್ತೆ ಪರಿಹಾರ ನ ಕೊಡಬಲ್ಲೆ ನಾನು ಅಲ್ಲ ಆ ಭಗವಂತನ ನುಡಿ
Kodi nange
Kodi nange nim number
Super swamy
Devru barodu satya.but devru yenu anta arta maadkondavrige. Adu nija ansute.
🙏🙏
Super.....
Thanks. Guruji
Yella Devara Ecche 🙏🙏
ಸರ್ ಸೂಪರ್
💯 ಸತ್ಯ
Guru gale 🙏🏼🙏🏼🙏🏼
Limited Knowledge
ஒம்🙏
ದೇವರು ಯಾರ ಮೈಮೇಲೇ ಬರವದಿಲ್ಲ
🌸🙏🙏🙏🌸
ನಿಮ್ಮ ಸತ್ಯವದ ಮಾತು ನಮಗೆ ಇಷ್ಟವಾಯಿತು ಧನ್ಯವಾದಗಳು
ನೀವು ಹೇಳಲಿರುವದು ಸತ್ಯ ಆದರೆ ದೇವರು ವಾಖ್ಯ ನುಡಿಯುವದು ಸತ್ಯ ಇದಕ್ಕೆ ನಾನೇ ಸಾಕ್ಸಿ
@@hanumadasa1649 🕉🕉🕉✋✋🌿🍀🎋🌿🍀🎋💐
Nice
True sir
Wow super
Super videos gurgale
Namaste Guruji
100% 🙏🙏🙏
Nija gurgale
ನೀನು ಹೇಳುದ್ ಎಷ್ಟು ಸತ್ಯ 4:56
🙏🙏👏👏🚩🚩
Anna niu heludu shathiya antha hege nabudu
Alla swamy nenu elutheyre ala enu nudi kodthya ala adu ela satiya na nena nudi Sathya
Nan yargu prove mado necessity ella but ondanthu nija devaru eddane and yavdo ondu roopadalli bandu olle manasina athma galige help madtha eddane ,,, hage nangu kuda madidane.
Ganganagar Bangalore 🙏
Neeveliddu satya sir. Mosa maduva poojarygale jasti.
Correct
Supar
God is a nature that's all god is not coming on any people body
Olle visaya but devru manusyana mele baroda 1000 parsent sullu
Devaru barodhu satya Vakya nudi sathyavagiruthe, niu guru galu jothishigalu nijana vyanga madbedi
Sat ya guruji
ಗುರುಗಳು ಜಾಗ್ರತೆ ಮೂಡಿಸುತಾರೆ ವಂದನೆ ದೇವರಿಗೆ
100%
Matthe navu nambuva Panjurali sulla
. Gurugale... Navu veeranarayana swamy kallukutika... . ನಂಬುತ್ತೇನೆ..
NIV helidda matannu nambateni Guru ji but nam Halli Jana nambata ela
👌👌🙏🙏
👏👏👏
Nija howdu nangu angy agidy but yava vakya nudiyolla
nonsence, i hve witnessed when person possed by god he talks truth facts which occured in the past. this swamiji half knowledge waste body.
Do u know any one like that tell me please
@@tanushreekm i am will get possed. I am the example.
@@Garrysome00u r from ?