Signs of Negative Energy in a Person | Vijay Karnataka

Поделиться
HTML-код
  • Опубликовано: 11 дек 2022
  • #negativeenergy #negativeenergyperson #signsofegativeenergy #negativevibes #ghost #negativeenergyremoval
    ಕೆಲವರು ದೆವ್ವ, ಭೂತಗಳನ್ನು ನಂಬುವರು, ಇನ್ನೂ ಕೆಲವರು ದೆವ್ವ, ಭೂತಗಳೇ ಇಲ್ಲ ಎನ್ನುತ್ತಾರೆ. ಸೃಷ್ಟಿಯ ಸಮತೋಲನದಲ್ಲಿ ಗುಣಾತ್ಮಕ ಶಕ್ತಿಯಿದ್ದರೆ ಋಣಾತ್ಮಕ ಶಕ್ತಿಯೂ ಇರಲೇ ಬೇಕು. ಗ್ರಹಚಾರ, ಗ್ರಹಗತಿಗಳು ಕೈಕೊಟ್ಟ ಸಮಯದಲ್ಲಿ ಮಾತ್ರ ಮನುಷ್ಯನ ಮೇಲೆ ಊಹೆಗೂ ನಿಲುಕದಂತೆ ದಾಳಿ ಮಾಡಿ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾದ್ರೆ ಇಂತಹ ಸಮಸ್ಯೆಗಳು ಮನುಷ್ಯನಿಗೆ ಎದುರಾದಾಗ ಯಾವೆಲ್ಲಾ ಲಕ್ಷಣಗಳು ಕಂಡುಬರುತ್ತವೆ? ಆತ್ಮಗಳ ಕಾಟ, ಮಾಟ-ಮಂತ್ರದಂತಹ ಕಾಟದಿಂದ ಬಂಧ ಮುಕ್ತರಾಗಬೇಕಾದ್ರೆ ಏನು ಮಾಡಬೇಕು? ಎಂಬುದನ್ನು ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಗುರುಗಳಿಂದ ಪರಿಯಾರ ತಿಳಿಯೋಣ.
    Our Website : Vijaykarnataka.com
    Facebook: / vijaykarnataka
    Twitter: / vijaykarnataka

Комментарии • 321

  • @narayan.sswaroop1977

    ದೇವರು ನೆಲೆಸಿರುವ ನನ್ನ ದೇಹದಲ್ಲಿ ದೆವ್ವಗಳಿಗೆ ಸ್ಥಾನ ವಿಲ್ಲ ಓಂ ನಮಃ ಶಿವಾಯ 🙏🔱💐🌿

  • @sowbhagyamanjunatha4696
    @sowbhagyamanjunatha4696 Год назад +14

    ನನ್ನ ಮನೆಯಲ್ಲಿ ಸಮಸ್ಯೆ ಇದೆ ಸ್ವಾಮಿ.ದಯಮಾಡಿ ಪರಿಹಾರಕ್ಕೆ ಅನುಗ್ರಹಿಸಿ ಎಂದು ಪ್ರಾರ್ಥಿಸುತ್ತೇನೆ.

  • @latakali3951
    @latakali3951 Год назад +19

    ತೊಂದ್ರೆ ಬಗ್ಗೆ ಹೇಳುವಾಗ ,,ಅದರ ಪರಿಹಾರ ಸಹ ನೀವು ಹೇಳಬೇಕು

  • @KiranKumar-zi5ne
    @KiranKumar-zi5ne Год назад +33

    ಉಪಯುಕ್ತವಾದ ಮಾಹಿತಿಯನ್ನು ಪ್ರಸಾರ ಮಾಡಿರುವುದಕ್ಕೆ ಗುರುಗಳಿಗೆ ಧನ್ಯವಾದಗಳು.

  • @Chandrakala-fk9vc

    Yes Gurujii, it's true thanks for your guidance for many people who are silent to their agony. You are God to those people.

  • @dasharathanarayanappa9300

    ಈಗಿನ ಜಗತ್ತಿಗೆ ನಿಮ್ಮ ಸಹಾಯ ಬಹು ಮುಖ್ಯ

  • @shidarmayyanhiremath2634

    ಧನ್ಯವಾದಗಳು ಗುರೂಜಿ ನಿಮ್ಮ ಕೆಲವೊಂದಿಷ್ಟು ಮಾಹಿತಿ ನಮಗೆ ಉಪಯೋಗಕ್ಕೆ

  • @luckyhonnavar8607
    @luckyhonnavar8607 Год назад +1

    ಧನ್ಯವಾದಗಳು ಗುರುಗಳೇ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಇದಕ್ಕೆ ಪರಿಹಾರ ತಿಳಿಸಿ .

  • @prasadkumar6496
    @prasadkumar6496 Год назад +1

    Thank you Guruji .Good information.!

  • @sudhabhat6334
    @sudhabhat6334 Год назад

    Bahala chennagi vivarisi ddeera- Gurugale. Vandane

  • @dhanushri2403
    @dhanushri2403 Год назад +1

    Namste guruvarya prayaga aagiddu adannu kaledukollodu hege tilisi Danyavadagalu

  • @deekshithamr2860
    @deekshithamr2860 Год назад +17

    ಸುಮ್ನೆ ವಿಡಿಯೋ ಮಾಡ್ತಿರಾ ಕಾಮೆಂಟ್ ನೋಡಿ ನಮ್ ಕಷ್ಟಗಳ್ಗೆ ಪರಿಹಾರ ತಿಳ್ಸಿ 🙏🙏🙏🙏🙏

  • @sarojadoreraj3668
    @sarojadoreraj3668 Год назад +6

    100'/,nija guruji, nivu heliddhu edkke parihara thilisikodi guruji 🙏 🙏🙏💐💐

  • @RK-56
    @RK-56  +1

    Very nice guruji thanks 🙏

  • @Ashakumari-oq6ud
    @Ashakumari-oq6ud Год назад

    Dhanyavadha guruvaryarya.

  • @pallavid1869

    ಧನ್ಯವಾದಗಳು🙏🏻🙏🏻🙏🏻

  • @hunterpuneeth9644
    @hunterpuneeth9644 Год назад +5

    Be positive 👍

  • @user-ts8ru4uo8p
    @user-ts8ru4uo8p Год назад +3

    Tq gurugale😒🙏

  • @nagarajababu9504
    @nagarajababu9504 Год назад

    Olle vishyada vichara. Nanna sodaraliya nige naanu andhu kondante idhe.....

  • @tejuhr3573
    @tejuhr3573 Год назад +3

    Thank you guruji 🙏🙏🌷