How Can We Remove Drishti Dosha | ನಿಮಗೆ ದೃಷ್ಟಿ ದೋಷವಾಗಿದ್ರೆ ಈ ಸಮಸ್ಯೆಗಳು ಎದುರಾಗುತ್ತೆ! Vijay Karnataka

Поделиться
HTML-код
  • Опубликовано: 14 июн 2022
  • #VastuTips #DrishtiDosha #VastuforHome
    ನರದೃಷ್ಟಿಗೆ ಕಲ್ಲು ಕೂಡಾ ಸಿಡಿದು ಚೂರಾಗುತ್ತದೆ ಎಂದು ಹೇಳುವುದುಂಟು. ಕೆಟ್ಟ ಕಣ್ಣು.. ನೀಚ ನೋಟ, ಅಸೂಯೆಯ ಭಾವನೆಯಿಂದ ದೃಷ್ಟಿದೋಷ ಉಂಟಾಗುತ್ತದೆ. ದೃಷ್ಟಿದೋಷಕ್ಕೆ ಒಳಗಾದ ವ್ಯಕ್ತಿ ಏನೇ ಕೆಲಸ ಕಾರ್ಯಗಳಿಗೆ ಕೈ ಹಾಕಿದರೂ ಅವು ಯಶಸ್ಸು ಕಾಣಿಸುವುದಿಲ್ಲ. ಅಂಥ ಸಮಯದಲ್ಲಿ ಬಲ್ಲವರಿಂದ ದೃಷ್ಠಿದೋಷವನ್ನು ನಿವಾರಿಸಿಕೊಳ್ಳುವುದೇ ಸೂಕ್ತ ಪರಿಹಾರ. ಇದನ್ನು ಆಡು ಭಾಷೆಯಲ್ಲಿ ದೃಷ್ಟಿ ತೆಗೆಯುವುದು ಎನ್ನುತ್ತೇವೆ. ಹಾಗಾಗಿ ದೃಷ್ಟಿ ತೆಗೆಯುವುದು ಹೇಗೆ.? ದೃಷ್ಟಿ ತೆಗೆಯುವುದರ ಪ್ರಯೋಜನವೇನು...? ಎಂಬುದನ್ನು ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಗುರುಗಳಿಂದ ತಿಳಿಯೋಣ.
    Our Website : Vijaykarnataka.com
    Facebook: / vijaykarnataka
    Twitter: / vijaykarnataka

Комментарии • 51