ಕೆಟ್ಟ ದೃಷ್ಟಿಗಳಿಂದ ನಮ್ಮನ್ನು ಹೇಗೆ ರಕ್ಷಿಸಿಕೊಳ್ಳೋದು? | How To Protect Yourself From Evil Eye | Kannada

Поделиться
HTML-код
  • Опубликовано: 9 фев 2025
  • ದೃಷ್ಟಿಯಾಗುವುದರ ಕುರಿತು ಮತ್ತು ಅದು ವ್ಯಕ್ತಿಯ ಆರೋಗ್ಯ ಮತ್ತು ಒಳಿತನ್ನು ಹೇಗೆ ಪ್ರಭಾವಿಸುತ್ತದೆ ಎನ್ನುವ ಪ್ರಶ್ನೆಯೊಂದಕ್ಕೆ ಸದ್ಗುರುಗಳು ಉತ್ತರಿಸುತ್ತಾರೆ.
    English video: • How Evil Eye Can Harm ...
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhguruk...
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    ...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadh...
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru....
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafounda...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
    #evileye #kannada #video

Комментарии • 36

  • @bhaskarbandisti2384
    @bhaskarbandisti2384 Год назад +7

    श्री गुरुभ्यो नमः
    धन्य सार्थक संदेश आपका
    ಶ್ರೀ ಗುರುಭ್ಯೋ ನಮಃ
    ಧನ್ಯ ಸಾರ್ಥಕ ಸಂದೇಶ ನಿಮ್ಮದು
    ಓಂ ನಮಃ ಶಿವಾಯ
    ॐ नमः शिवाय

  • @sowbhagyamanjunatha4696
    @sowbhagyamanjunatha4696 Год назад +11

    ನಿಮ್ಮ ಶ್ರೀ ಪಾದ ಪದ್ಮಗಳಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು ಸಮರ್ಪಿಸುವೆನು ಸದ್ಗುರು 🙏💐

  • @grnshivanarasimhayadavnarasi19
    @grnshivanarasimhayadavnarasi19 Год назад +2

    ಓಂ ಜೈ ಶ್ರೀ ಮಹಾ ಗುರು ಗುರುಭ್ಯೋ ಓಂ ನಮೋ ನಮಃ ನಮಸ್ತೆ ಮಹಾ ಸದ್ಗುರುಗಳುಗೆ ಓಂ ನಮೋ ನಮಃ ಓಂ ಜೈ ಶ್ರೀ ಅಂಜನೇಯ ಓಂ ಜೈ ಶ್ರೀ ರಾಮ್ ಓಂ ನಮೋ ನಮಃ ಧನ್ಯವಾದಗಳು ಗುರುಗಳೇ

  • @radhachidambar9014
    @radhachidambar9014 Год назад

    ಧನ್ಯವಾದಗಳು

  • @virupakshakumbar4203
    @virupakshakumbar4203 Год назад

    Thank you so much Sadhguru 🙏🙏🙏🙏🙏🙏

  • @chatandurgi881
    @chatandurgi881 Год назад

    Thank you Guruji 🙏🙏🙏🙏🙏

  • @chandrashekarchandu7351
    @chandrashekarchandu7351 6 месяцев назад

    thank u

  • @shruthi5132
    @shruthi5132 Год назад

    ,🙏🙏🙏🙏 thank you so much
    Sadguru Gi love you 💝💝

  • @Kumar12271
    @Kumar12271 Год назад

    ಧನ್ಯವಾದಗಳು 🙏

  • @sheelaravijr9078
    @sheelaravijr9078 Год назад

    True❤

  • @yashodayashoda4005
    @yashodayashoda4005 Год назад +1

    🙏🙏🙏

  • @luckylakshmi591
    @luckylakshmi591 Год назад

    🙏🌹🙏💖

  • @siddalingaswamy3342
    @siddalingaswamy3342 Год назад

    100%right

  • @deepthims3462
    @deepthims3462 6 месяцев назад

    👍🏼🙏

  • @Udhay..93
    @Udhay..93 Год назад

    Namaskara sandhuru

  • @crichits15
    @crichits15 Год назад +1

    Thumba vagatagi mathaduthare artha aguvudu kasta sarala vagi utharisi gurugale

  • @yashodharabn4664
    @yashodharabn4664 Год назад

    🌸

  • @nageshalvekodi6538
    @nageshalvekodi6538 Год назад

    ❤❤❤

  • @Udhay..93
    @Udhay..93 Год назад

    🙏💐🚩

  • @mrsnayakamrsnayaka3786
    @mrsnayakamrsnayaka3786 Год назад +2

    Bhairava tantra books realise madi gurudev

  • @suchetabadiger4365
    @suchetabadiger4365 Год назад

    Gurugale Nanna Maga 2 3 months hidadu bahal sitting madkoltidane swalp matadsidru saddan aagi chiri sitting madkollikattidane Nanuet bedikollad devarilla please gurugale yenadaru parihara heli avanige iiga 16 old age please

  • @kusumakusuma211
    @kusumakusuma211 8 месяцев назад

    Thank you guruji.

  • @ganeshbhat9417
    @ganeshbhat9417 Год назад

    🙏🙏🙏🙏

  • @nageshalvekodi6538
    @nageshalvekodi6538 Год назад

    ❤❤❤❤

  • @prasannasn650
    @prasannasn650 Год назад

    🙏🙏

  • @devarajkadipontgi
    @devarajkadipontgi Год назад

  • @sugappagouda1358
    @sugappagouda1358 Год назад +1

    ❤❤❤❤❤

  • @gayathrik4600
    @gayathrik4600 Год назад

    🙏🙏

  • @SunithaDS-ce5xq
    @SunithaDS-ce5xq Год назад

    🙏🙏🙏

  • @GURUSIDDAMMARANGAPUR
    @GURUSIDDAMMARANGAPUR Год назад

    🙏🙏

  • @jagadishk9013
    @jagadishk9013 Год назад

    🙏🙏🙏

  • @jyotih998
    @jyotih998 Год назад

    🙏🙏

  • @dineshshrivara587
    @dineshshrivara587 Год назад

    🙏🙏🙏