What is Black Magic? How Can We Protect Ourselves From It? | Vijay Karnataka

Поделиться
HTML-код
  • Опубликовано: 24 май 2022
  • #BlackMagic #BlackMagicRemoval #BlackMagicProtection
    PHONE NUMBER : 9035984979
    ಮನೆಯಲ್ಲಿ ವಿನಃ ಕಾರಣ ಸಮಸ್ಯೆಗಳು ಎದುರಾಗುತ್ತಿರುವುದನ್ನು ಕಂಡು ನಮ್ಮ ಹಿರಿಯರು ವಾಮಾಚಾರ, ಮಾಟ- ಮಂತ್ರ ಮಾಡಿಸಿರಬಹುದೆಂದು ಹೇಳುವ ಮಾತನ್ನು ನೀವು ಕೇಳಿರಬಹುದು. ಹಾಗಾದ್ರೆ ನಿಜಕ್ಕೂ ಇದೆಲ್ಲಾ ಇದೆಯಾ? ಮಾಟ ಮಂತ್ರ ಮಾಡಿರುವುದನ್ನು ತಿಳಿಯುವುದು ಹೇಗೆ..? ಮಾಟ ಮಂತ್ರದಿಂದ ಮುಕ್ತಿ ಹೊಂದುವುದು ಹೇಗೆ? ಮಾಟ ಮಂತ್ರ, ವಾಮಾಚಾರಕ್ಕೆ ಒಳಗಾದ ವ್ಯಕ್ತಿ ಹೇಗಿರುತ್ತಾನೆ? ಎಂಬುದನ್ನು ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಗುರುಗಳಿಂದ ತಿಳಿಯೋಣ ಬನ್ನಿ.
    Our Website : Vijaykarnataka.com
    Facebook: / vijaykarnataka
    Twitter: / vijaykarnataka

Комментарии • 1,2 тыс.

  • @kusumrameshsaliankr9660
    @kusumrameshsaliankr9660 Год назад +167

    ನಿಜವಾದ ಮಾತುಗಳು, ಹೊಟ್ಟೆ ಕಿಚ್ಚು, ಅರಿಯದೇ ಇತರರ ಬಗ್ಗೆ ಈರ್ಷೇ, ದೃಷ್ಟಿ ದೋಷ ಎಲ್ಲವೂ ಅನುಭವಿಸಿದವರಿಗೆ ಮಾತ್ರ ಗೊತ್ತು

    • @shanthammas8585
      @shanthammas8585 Год назад +9

      Howdu

    • @nagaraja.knagaraja.k8676
      @nagaraja.knagaraja.k8676 Год назад

      Sullu idella nambardu prajegale.

    • @sharadadevisahukar9104
      @sharadadevisahukar9104 Год назад +3

      Gurugale tavu heluvudu satya idu nanage anubhavakke bandide

    • @roopeshhprupesh2077
      @roopeshhprupesh2077 Год назад

      ಯಕೇ ಮಡುತರೇ ಯರು ಮಡಿಸುತರೇ ಯವ ಉದೇಶ ಕಗಿ ಮಡುತರೇ ಇದನು ಯರು ಕಂಡುಹಿಡಿದರು ಇದು ಯವ ದೇಶ ದಿಂದ ಬಂತು ಗುರು ಜೀ ಗಳು ಅದನು ಮೋದಲು ಹೇಳಲೀ

    • @mmgowdamm
      @mmgowdamm Год назад +5

      👌👌

  • @dhanvithastudio8752
    @dhanvithastudio8752 7 месяцев назад +24

    ಉಪಯುಕ್ತ ಮಾಹಿತಿ ನೀಡಿರುವ ತಮಗೆ ಧನ್ಯವಾದಗಳು ಸ್ವಾಮಿ 🙏🏻

  • @dr.sumalathar5514
    @dr.sumalathar5514 Год назад +38

    ದೇವಸ್ಥಾನಗಳಿಗೆ ಭೇಟಿ ನೀಡಿ ಒಂದು ದಿನ ಮಲಗಿದರೆ ಒಳ್ಳೆಯದು ... ದೇವರಲ್ಲಿ ನಂಬಿಕೆ ಇಟ್ಟು ಬದುಕಿ, ಎಲ್ಲವೂ ಒಳ್ಳೇದಾಗುವುದು...

  • @prabhavathibachegowda989
    @prabhavathibachegowda989 Год назад +33

    100%ನಿಜ ಸ್ವಾಮಿಗಳೇ 🙏ಇದು ನನಗೆ ಅಂಭವ ಆಗಿದೆ

  • @sanjeeva.vittalsanjeeva.vi5319
    @sanjeeva.vittalsanjeeva.vi5319 2 года назад +14

    ಮಾಹಿತಿ ಗಾಗಿ ಧನ್ಯತೆ

  • @nagendran8802
    @nagendran8802 2 года назад +25

    ಪರಿಹಾರ ಸೂಚಿಸಿದ್ದರೆ ಅನುಕೂಲವಾಗುತ್ತಿತ್ತು ಸ್ವಾಮೀಜಿ🙏🙏🙏🙏🙏🙏

  • @basavarajpc5314
    @basavarajpc5314 4 месяца назад +4

    ತುಂಬಾ ಉಪಯುಕ್ತ ಮಾಹಿತಿ ತಿಳಿಸಿದಿರಿ ಧನ್ಯವಾದಗಳು ಗುರುವೇ 🙏

  • @vedan20
    @vedan20 2 года назад +6

    Very nice information guruji danyawada nimage

  • @mamatha4200
    @mamatha4200 2 года назад +9

    🙏 good information thanks gurugale

  • @mallayyanaikalmath2930
    @mallayyanaikalmath2930 2 года назад +3

    ತಮ್ಮ ಅಮೂಲ್ಯ ಮಾಹಿತಿಗಾಗಿ ಧನ್ಯವಾದಳು ಗುರುಗಳೆ

  • @ShankaranandaTV
    @ShankaranandaTV 2 года назад +16

    ವಿಡಿಯೋ ವೀಕ್ಷಣೆ ಮಾಡಿದ ಎಲ್ಲರಿಗೂ ಧನ್ಯವಾದಗಳು....

    • @HubliexpressTV
      @HubliexpressTV 2 года назад +1

      Swamiji want to contact you.. Going through roughest phase in my life.

    • @ManjunathaManju-qb3xf
      @ManjunathaManju-qb3xf Год назад

      Swami sharanam nim number kalsi swami

    • @NaveenKumar-td8ms
      @NaveenKumar-td8ms Год назад

      ಮುಚ್ಕೊಂಡು ಹೊಗೊ Lowde

    • @pavithrab5791
      @pavithrab5791 Год назад

      Namaste guruji 😊 I’m Pavithra from Nagamangala.

    • @preethamgowda2443
      @preethamgowda2443 Год назад

      Swamiji nimmanna bheti agbeku dayavittu,contact number r address kalsi

  • @DivyaDivya-cm4qq
    @DivyaDivya-cm4qq 5 месяцев назад +3

    ನೀವು ಹೇಳಿದ್ದು ನಿಜ ಗುರುಗಳೇ ನನಿಗೆ ಇ ಅನುಭವ ಆಗುತ್ತಿದೆ 🙏🙏🙏

  • @kaverymettu7700
    @kaverymettu7700 2 года назад +23

    Edu Sathya guruji.thank you so much guruji.nanagu e problem ide guruji 🙏🙏🙏sullalla. Nija sangathi guruji

  • @ghotnalesidramappa6337
    @ghotnalesidramappa6337 Год назад +9

    ನಮಸ್ಕಾರ ಸ್ವಾಮಿ
    ನಿಮ್ಮ ಮಾತುಗಳು ನಿಜವಾಗಿದೆ

  • @lakshmidevi4331
    @lakshmidevi4331 2 года назад +2

    Pareharatilisi gurugale danyavadagalu

  • @KumarKumar-qc6vb
    @KumarKumar-qc6vb 2 года назад +20

    ಅನುಭವಿಸಿದವರಿಗೆ ಮಾತ್ರ ಗೊತ್ತು. ಇದರ ಬಗ್ಗೆ.

  • @PavanKumar-cg2cb
    @PavanKumar-cg2cb 2 года назад +29

    When am listening the symptoms.... floating tears on mine eyes....
    I lossed complete business I lossed everything ....me nd mine bro came to footpath😭😭😭...sure sypmtoms ...within 15 days everything close....but standing with blindly ...let c the with hardwork...depends on manjunatha swaami❤️

  • @shivarajshivaraj233
    @shivarajshivaraj233 2 года назад +4

    ತುಂಬಾ ಚನ್ನಾಗಿ ಹೇಳಿದ್ದಿರಿ

  • @SuvarnaGrampurohith
    @SuvarnaGrampurohith 7 дней назад

    ನಮಸ್ಕಾರ ಗುರು ಜೀಯವರೇ ನಾವು ದಿನಾಲು ಕಲರ್ಸ್ ಕನ್ನಡದಲ್ಲಿ ನಿಮ್ಮ ಕಾರ್ಯಕ್ರಮ ನೋಡುತ್ತೇವೆ ಖುಷಿಯಾಗುತ್ತದೆ 🙏🙏

  • @sarojasaru160
    @sarojasaru160 22 дня назад

    ತುಂಬಾ ಧ್ಯವಾದಗಳು ಗುರೂಜಿ ಒಳ್ಳೆಯ ಸಂದೇಶ 🙏🙏💐💯

  • @chinmay___clicks8112
    @chinmay___clicks8112 2 года назад +11

    ಧನ್ಯವಾದ ಗುರುಗಳೇ

  • @dineshjoshi1423
    @dineshjoshi1423 2 года назад +9

    Namaste guruji. Very well explained.

  • @manjulashivaram503
    @manjulashivaram503 9 месяцев назад +1

    ಉತ್ತಮ ಮಾಹಿತಿ ಸಾಮೀ

  • @chethankumarkumar4144
    @chethankumarkumar4144 Год назад +2

    Danyavadagalu Guruji🙏

  • @arunaaru1430
    @arunaaru1430 Год назад +10

    ಹೌದು ಸ್ವಾಮಿ ನೀವು ಹೇಳಿದ ಮಾತು ನಿಜ ಇತರ ನನ್ಗೆ ಆಗಿದೆ ತುಂಬಾ ಉಷಾರಿಲ್ದೆ ಆಸ್ಪತ್ರೆಗೆ ಹೋಗಿ ತೊರುಸ್ತಿದೆ ಅವ್ರು ಏನು ಇಲ್ಲ ಚೆನ್ನಾಗಿದ್ದೀಯಲ್ಲ ಅಂತ ಹೇಳ್ತಿದ್ರು ಆದ್ರು ಉಸಿರಾಟ ತೊಗೊಳಕ್ಕೆ ಆಗ್ತಿರಲಿಲ್ಲ ಕಾಲ್ ತುಂಬಾ ನೋವು ಬೆನ್ನು ನೋವು ಇತರ ತುಂಬಾ ಆಗ್ತಿತ್ತು ಗುರುಗಳೆ ಹಾಗ ದೇವಾಸ್ಥನಕೆ ಹೊದ್ಮೇಲೆ ಮೈ ಮೇಲೆ ಶನೇಶ್ವರ ದೇವ್ರು ಬರತ್ತೆ ಗುಡ್ಡಪ್ಪನ್ಗೆ. ಅಲ್ಲಿ ಇತರ ಆಗ್ತಿದೆ ಅಲ್ವ ನಿನ್ಗೆ ಅಂತ ನಾನು ಏನೇನ್ ಕಷ್ಟ ಪಟ್ಟಿದ್ದೆ ಅದನ್ನ ಮೈ ಮೇಲೆ ದೇವ್ರು ಬಂದು ಹೇಳಿದ್ ಮೇಲೆ ನನ್ಗೆ ಗೊತ್ತಾಗಿದ್ದು ಸ್ವಂತ ನಮ್ ಅತ್ತೆ ನನ್ ನಾಲ್ಕು 1ನಾದ್ನಿರು ಮಾಟ್ನ ಮಾಡಿಸಿದ್ದಾರೆ ಅಂತ ಇವ್ರಿಂದ ನಾನು ನಮ್ ಯಜಮಾನ್ರು ಎಷ್ಟು ಕಷ್ಟ ಪಟ್ಟಿದೀವಿ ಗುರುಗಳೆ ಆಸ್ತಿ ಗೋಸ್ಕರ ನಾಲ್ಕುಜನ ನಾದ್ನಿರು ಸುಮಾರು ಸಲ ಮಾಟ್ನ ಮಾಡ್ಸಿದ್ದಾರೆ

  • @deekshar1917
    @deekshar1917 2 года назад +5

    Nice information tq guruji keep doing more videos

  • @shashikalasomannavar8650
    @shashikalasomannavar8650 3 дня назад

    ನಿಜವಾದ ಮಾತು ಗುರುಗಳೇ ಇದು ಸತ್ಯವಾಗಿದೆ 🙏🙏

  • @shashik184
    @shashik184 Год назад

    Thank you guru's nijavada matugalanna heliddiri

  • @suvarna961
    @suvarna961 2 года назад +15

    ಉತ್ತಮವಾದ ಮಾಹಿತಿ, ಧನ್ಯವಾದಗಳು ಗುರೂಜಿ 🙏🏻

  • @yashodhabadagar847
    @yashodhabadagar847 2 года назад +11

    👌🙏🙏🙏 ವದನೆಗಳು ಗುರೂಜಿ

  • @junaidahmad2148
    @junaidahmad2148 8 месяцев назад

    Good information swamiji
    Thanks swamiji

  • @ravishankarsr177
    @ravishankarsr177 Год назад +2

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಗುರೂಜಿ ಧನ್ಯವಾದಗಳು

  • @manjannahrc6599
    @manjannahrc6599 11 месяцев назад +7

    ❤ ಒಳ್ಳೆಯ ಮಾಹಿತಿ ಗುರುಗಳೇ

  • @veereshbrveeresh2968
    @veereshbrveeresh2968 2 года назад +5

    Namaskara Gurugale Jai Sri Ram

  • @nagarathnashetty7575
    @nagarathnashetty7575 4 месяца назад

    ಸತ್ಯವಾದ ಮಾತು.. ಅದು ಅನುಭವಿಸಿದವರಿಗೆ ಮಾತ್ರ ಗೊತ್ತು 🙏

  • @AnushaAnu-ld7lw
    @AnushaAnu-ld7lw 14 дней назад +1

    Mata manthra da bagge tilisidakke danyavafagal guru gi

  • @prakashramaswamy7618
    @prakashramaswamy7618 2 года назад +6

    V r very happy to ur way of explaining. Very nice to hear ur advice. Hv a great day. MrsManjula prakash.

  • @swamygowdaswamygowda2602
    @swamygowdaswamygowda2602 2 года назад +30

    ತಮ್ಮ ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು ಗುರುಗಳೆ🙏

  • @Arshiya.896
    @Arshiya.896 2 года назад +2

    Well knowledge sir

  • @siddalingappasatihal4826
    @siddalingappasatihal4826 2 года назад

    SUPER Sariyada matu Swami ji

  • @sujatagv2248
    @sujatagv2248 2 года назад +40

    ನಿಜ ಸ್ವಾಮಿ 🙏🏻🙏🏻🙏🏻

  • @shrur3527
    @shrur3527 Год назад +3

    ಧನ್ಯವಾದಗಳು 🙏

  • @meerad8670
    @meerad8670 2 года назад +1

    🙏🙏👌👌vandhane galu Guruji🔥🔥

  • @padmakarmagdum7573
    @padmakarmagdum7573 2 года назад +2

    Nc one *GURUJI*,🙏,,,,.TQ.

  • @manjunathjalannavar3168
    @manjunathjalannavar3168 2 года назад +17

    ಅಮ್ಮಾ ತಾಯಿ ಎಲ್ಲರನ್ನು ಕಾಪಾಡು🙏🙏

  • @sunandadevi5048
    @sunandadevi5048 2 года назад +5

    💯 true Guruji niv heliddu nam family tumbaa face maadiddivi mattu nodiddivi abgalanna

  • @ramanathsudheer2754
    @ramanathsudheer2754 7 месяцев назад +1

    Nicely explained...

  • @ShankrappaSsali-lu9wf
    @ShankrappaSsali-lu9wf 11 месяцев назад +2

    Thank you so much 🙏🙏🙏💐🙏💐

  • @devendrakr8009
    @devendrakr8009 2 года назад +9

    🙏🌹ನಮಸ್ಕಾರ ಗುರೂಜೀ 👌👍🙏🌹

  • @chandanachandana8801
    @chandanachandana8801 2 года назад +10

    Thanks u guruji
    🙏🙏🙏🙏

  • @user-bg6xx7jf9c
    @user-bg6xx7jf9c 10 дней назад

    ಸ್ವಾಮಿ ನೀವು ಹೇಳಿದ ಹಾಗೆ ನನ್ನ ಜೀವನದಲ್ಲಿ ನಡೆಯುತ್ತಿದೆ ಎನ್ನು ಮಾಡೋದು

  • @girija.b.s.5820
    @girija.b.s.5820 2 года назад

    Namskara gurugale nim mahitige tq niu help da yella lakxanagalu nange ide neevello navello . Yenu parihara aagalu sady

  • @thanukompulira1698
    @thanukompulira1698 Год назад +3

    Realy good words 🙏🙏

  • @jayalakshmi-nx3lp
    @jayalakshmi-nx3lp 2 года назад +66

    ಶತಕೋಟಿ ನಮನಗಳು ಗುರೂಜಿ ಉತ್ತಮ ಮಾಹಿತಿಯನ್ನು ನೀಡಿದ್ದೀರಿ ವಂದನೆಗಳೊಂದಿಗೆ

  • @AshaNatraj-wk3rs
    @AshaNatraj-wk3rs 7 дней назад

    ನಮಸ್ಕಾರಗಳು ಗುರೂಜಿ ನಿಮ್ಮ ಮಾತು ಸತ್ಯವಾದ ಮಾತುಗಳು ಗುರೂಜಿ ಮಾತುಗಳು ಗುರೂಜಿ🙏🙏

  • @m.plakshmi796
    @m.plakshmi796 2 года назад +2

    Good vlog guru Jim thank u

  • @harishan7859
    @harishan7859 2 года назад +4

    Thank you

  • @padmarekha1062
    @padmarekha1062 2 года назад +5

    All this I am facing., at ever u told sir all those pains I am facing

  • @GaneshRam-rm6lm
    @GaneshRam-rm6lm Год назад

    Nija swamiji EGA nammaneli anubhavisthidivi dayavittu parihara thilsi swami

  • @manjulasuvith7972
    @manjulasuvith7972 2 года назад

    Tq sir nim informetion 🙏

  • @pavitrapavi9401
    @pavitrapavi9401 2 года назад +24

    ಇದುಕ್ಕೆ ಪರಿಹಾರ ತಿಳಿಸಿ ಗುರುಗಳೇ 🙏🙏🙏

  • @YRSLF69
    @YRSLF69 2 года назад +34

    It is dr but the solution is stay strong and keep moving forward no matter what happens. Guruji thank you

  • @taradevi1599
    @taradevi1599 2 года назад +1

    Thank U vry much GURUGALEH 🙏🙏

  • @savitasidnal9111
    @savitasidnal9111 Год назад

    🙏🙏🙏🙏 Guruji
    Salaravagi helidakke danyadagalu

  • @padmarekha1062
    @padmarekha1062 2 года назад +5

    Namskara gurugale edu yalla nana kathie. Edu yala Manu face madta idane. From 2017 August till now.

  • @krishnegouda8658
    @krishnegouda8658 2 года назад +5

    ಮಾಹಿತಿಗಾಗಿ ಧನ್ಯವಾದಗಳು ನಿಮಗೆ 🙏🙏

  • @Kukke-gu5ul
    @Kukke-gu5ul Год назад

    Really sir 🙏🙏🙏🙏 nija life he hoyithu nandu

  • @vmanjulajain7586
    @vmanjulajain7586 5 месяцев назад

    Nice suggestion really good

  • @kumarivramakrishna6904
    @kumarivramakrishna6904 2 года назад +3

    Tq.guruji 🙏🙏🙏🙏❤️❤️❤️❤️❤️

  • @raghuacharya5274
    @raghuacharya5274 2 года назад +17

    ಉತ್ತಮ ವಾದ ಮಾಹಿತಿ ಧನ್ಯವಾದಗಳು ಗುರುಗಳೇ 🙏🙏

  • @user-lr7jo3fb4o
    @user-lr7jo3fb4o 6 месяцев назад

    Thanku for Vijaya Karnataka

  • @krishnamurthyrh6213
    @krishnamurthyrh6213 11 дней назад

    Pratiyondakku parihara kodi gurudeva namage tiluvalike bandaginda illivaregu e vamachara samase inda balaltidivi devara sampoorna ashirvadadinda channagidivi.mata madisidore ivaga tumbaa tondare anubhavistidare.....thank u devare

  • @shivanandkeeliputti6252
    @shivanandkeeliputti6252 2 года назад +10

    ನಮಸ್ತೆ ಗುರೂಜಿ 🙏🙏🙏🙏🙏

  • @jayarajsolarjayarajbabuhas5008
    @jayarajsolarjayarajbabuhas5008 2 года назад +6

    🙏 jai vishnudada 🐅 kannadiga Nanu 🙏 jai Swamiji Thumba chennagi heliddira Dhanyvadagalu 🙏

  • @chbabymanglore347
    @chbabymanglore347 7 месяцев назад

    Arve Jana sukinobavantu emba baavane nima mahithige padakkakke namo namaha swamiji

  • @anandkr6172
    @anandkr6172 11 месяцев назад

    ಹಂಡ್ರೆಡ್ ಪರ್ಸೆಂಟ್ ನಿಜ ಸ್ವಾಮಿಗಳೇ. ಈ ಅನುಭವ ನಾನು ತುಂಬಾ ಬೀಳುತ್ತಿದ್ದೇನೆ ಇದಕ್ಕೆ ಒಂದು ಪರಿಹಾರ ಕೊಡಿ ಗುರುಗಳೇ

  • @nitishhegde4591
    @nitishhegde4591 2 года назад +17

    0:58 to 1:00 , I saw the flower falling from the godess

    • @ShankaranandaTV
      @ShankaranandaTV 2 года назад +2

      S....

    • @dr.vybhavihs5578
      @dr.vybhavihs5578 2 года назад +6

      Whatever said and done, when Goddess is there to protect you, no bad powers can harm you to a great extent. Black magic is true, but it’s effects will be less if you are under God’s Grace 🙏🏻 nothing can beat divine power!

  • @suryakumarda6451
    @suryakumarda6451 2 года назад +16

    ಇದು ನೂರಕ್ಕೆ ನೂರರಷ್ಟು ಸತ್ಯವಾದ ಮಾತುಗಳು ಗುರೂಜಿ. ಈ ಪ್ರಾಬ್ಲಮ್ ಇದೆ ಗುರೂಜಿ🙏🙏🙏

  • @Ruthuvikgowda-uw3zn
    @Ruthuvikgowda-uw3zn 5 месяцев назад +1

    Guruji nimge danyavada

  • @nanjundaswamyhn4253
    @nanjundaswamyhn4253 2 года назад

    Good suggest gurujii

  • @rajanivrao5946
    @rajanivrao5946 2 года назад +11

    Thanks a lot Guruji ,it's very very true because I have suffered

  • @bheemuyadav1082
    @bheemuyadav1082 Год назад +8

    ಕಷ್ಟ ಅನುಭವಿಸಿದ ವ್ಯಕ್ತಿ ಮಾತ್ರ ಗೊತ್ತಿರುತ್ತೆ 😔

  • @niveditaanandi2835
    @niveditaanandi2835 2 года назад

    Suppur knowledge swamiji

  • @dhayanand2086
    @dhayanand2086 2 года назад +8

    Nija gurugale 😭😭😭😭😭nanage higalu bhayavide gurugale nanagu madisiddaru 🙉🙉🙉🙏thank you so much gurugale 💐

  • @ushak728
    @ushak728 2 года назад +4

    Namskara gurooji. Atara agidre parihara madkodthiraguruji? Yestaguthe?

  • @shakuntalamn3249
    @shakuntalamn3249 Год назад +2

    Super speech guruji 🙏🙏

  • @prkentertainment5825
    @prkentertainment5825 Год назад

    Danyawadagalu gurugi

  • @darshanmalode6695
    @darshanmalode6695 2 года назад +4

    True swamiji

  • @rameshahl5763
    @rameshahl5763 Год назад +35

    I'm science student i don't believe it before about this... BUT we are facing many problems we can't able to lead our life happily suddenly we got problems... You know we are eat food together but right now we can't 😔😥😢 now...
    True it exists but remember guys one day it will reverse who made black magic on us...
    We are not happy actually 😭

  • @kailoshbajzer6849
    @kailoshbajzer6849 11 месяцев назад

    good explaining....

  • @devakits9491
    @devakits9491 7 месяцев назад

    Nice information guruji

  • @RIDER_AADHI
    @RIDER_AADHI 2 года назад +30

    Did anyone see the miracle when swami said yavudu sari yavudu tappu? 1:00

  • @nagamanir1173
    @nagamanir1173 Год назад +5

    ನಿಜ ಸ್ವಾಮೀಜಿ ನೀವು ಹೇಳಿದ ಮಾತು ಸತ್ಯ

  • @KiranpaleKiranpale-lo2sn
    @KiranpaleKiranpale-lo2sn 11 месяцев назад +1

    ನೀವ್ ಹೇಳಿದ್ದು ನಿಜ ಸ್ವಾಮಿಗಳೇ ನಮಗೆ ಅನುಭವ ಆಗಿದೆ

  • @raghavendradas531
    @raghavendradas531 2 года назад +1

    Dhanyawad gurugale .....

  • @user-jb7pg9qt2m
    @user-jb7pg9qt2m 10 месяцев назад +3

    ಹೌದು ಗುರೂಜಿ💯 ನಿಜ ಇದೆಲ್ಲಾ ನನಗೆ ಅನುಭವದ ಮಾತು

  • @jayasudhajayasudha3440
    @jayasudhajayasudha3440 2 года назад +4

    Yes guruji it's true iam ,i and my daughter my husband saffring in that

  • @GopiGopiyellapa
    @GopiGopiyellapa Год назад

    Swamighly nija nija nim mathu .tqs 😊

  • @Yogi_kn
    @Yogi_kn Год назад

    Neeja guruji. matter is 👍

  • @sureshgrsvb2105
    @sureshgrsvb2105 2 года назад +20

    thank you gurudeva