PRATHYANGIRA KAVACHA | PROTECTION FROM EVIL EYE | ಪ್ರತ್ಯಾಂಗೀರ ಕವಚ

Поделиться
HTML-код
  • Опубликовано: 26 дек 2024

Комментарии • 1,3 тыс.

  • @krishnabhojashetty5086
    @krishnabhojashetty5086 8 месяцев назад +4

    ಓಂ ಶ್ರೀ ಮಹಾ ಪ್ರತ್ಹ್ಯಂಗಿರ ದೇವಿಯೇ ನಮಃ , ಎಲ್ಲರನ್ನು ಸಲಹಿ ಕಾಪಡಮ್ಮಾ💐🙏🌹🌺👨‍👩‍👦‍👦

  • @RukmeniKp
    @RukmeniKp Год назад +49

    ಓಂ ನಮಃ ಪ್ರತ್ಯಂಗಿರಾದೇವಿ ನಮಃ ಕಾಪಾಡು ತಾಯೆ ನನ್ನ ಸತ್ರುಗಳು ಪಲಾಯನ ಆಗೋ ಹಾಗೆ ಮಾಡು ತಾಯೆ....

  • @ScaryMysteryKannada
    @ScaryMysteryKannada 3 месяца назад +13

    ತಾಯೆ ಪ್ರತಿಯೊಂದು ಪ್ರಾಣಿ ಪಕ್ಷಿ ಕ್ರಿಮಿ ಕಿಟ ಕೂ ನೀರು ಆಹಾರ ಕೋಟು ಕಪಡಮ ತಾಯೆ ಜಗಧಾಮಬೇ 🙏🙏🙏🙏

  • @krishnabhojashetty5086
    @krishnabhojashetty5086 8 месяцев назад +49

    ದೇವರೆ ನಮಗೂ ಒಳ್ಳೆದು ಮಾಡು ತಾಯಿಅಮ್ಮಾ ಭದ್ರಕಾಳಿ ಅಮ್ಮಾ ಎಲ್ಲ ಭಕ್ತದಿಗಳಿಗೆ ಆರೋಗ್ಯ ದಿಂದ ಕಾಪಾಡು ಅಮ್ಮಾಅಮ್ಮಭದ್ರಕಾಳಿ ಅಮ್ಮ ನಿಮ್ಮ ಸಂಪೂರ್ಣ ಆಶೀರ್ವಾದ ಮಾಡು ನಿನ್ನ ಆಶೀರ್ವಾದದಿಂದ ನಮ್ಮ ಕುಟುಂಬದವರಿಗೆ.ಇರಲಿ ತಾಯಿ.ನಿಮ್ಮ ಮಕ್ಕಳು ಅಮ್ಮ ಭದ್ರಕಾಳಿ ಅಮ್ಮ ಕಾಪಾಡುಆಮ್ಮ ತಾಯಿ ನನ್ನ ಆರೋಗ್ಯಕೊಟ್ಟುಅಮ್ಮ ತಾಯಿ ನನ್ನ ಆರೋಗ್ಯ ಹಾಗೂ ನನ್ನ ಧರ್ಮ ಪತ್ನಿಆರೋಗ್ಯ ಸುಧಾರಣೆ ಮಾಡುತಾಯಿ ನಿನ್ನ ಸ್ಥಾನಕ್ಕೆ ಬಂದು ಸೇವೆ ಮಾಡುತ್ತೇನೆಅಮ್ಮ ಆರೋಗ್ಯ ಭಾಗ್ಯ ಕೊಟ್ಟು ಎಲ್ಲಾರನ್ನು ಕಾಪಾಡು ಶ್ರೀ ಭದ್ರಕಾಳಿ ಮಾತಾ,ಅಮ್ಮಾ ನಮ್ಮೆಲ್ಲರಿಗೂ ಆರೋಗ್ಯ ಭಾಗ್ಯ ಕೊಟ್ಟು ಕಾಪಾಡು ತಾಯಿ. ಅಮ್ಮ ನನ್ನ ಕುಟುಂಬ ದ ಮೇಲೆ ನನ್ನ ಮಕ್ಕಳಿಗೆ ನಿಮ್ಮ ಪೂರ್ಣ ಆಶೀರ್ವಾದ ಬೇಕು ಅಮ್ಮ ಜೈ ಭದ್ರಕಾಳಿ ಓಂ ಶ್ರೀ ಗುರುಭ್ಯೋ ನಮಃ ಓಂ ಶ್ರೀ ಜಗನ್ಮಾತೆ ....🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @manjushree549
    @manjushree549 Год назад +61

    ಎಷ್ಟೋ ಮನಸಿಗೆ ಸಮಾದಾನ ಈ ಮಂತ್ರ ಕೇಳುವುದರಿಂದ ಧನ್ಯವಾದಗಳು 🙏

  • @rameshv3817
    @rameshv3817 Год назад +36

    🙏ತಾಯಿ ನನ್ನ ಸಮಸ್ಯೆಗಳನ್ನು ಪರಿಹರಿಸು ನೆಮ್ಮದಿ ಜೀವನ ಮಾಡಲು ಅವಕಾಶ ಕೊಡಿ
    ಓಂ ನಮೋ ಶ್ರೀ ಪ್ರತ್ಯಂಗಿರ ದೇವಿ ನಮಃ🙏

  • @vijaykumar.painters.
    @vijaykumar.painters. 10 месяцев назад +23

    ಶ್ರೀ ಮಾತೆ ಪ್ರತ್ಯಂಗಿರ ದೇವಿ ನಮ್ಮ ಕೆಲಸ ಕಾರ್ಯ ವ್ಯಾಪಾರ ವ್ಯವಹಾರ ಗಳನ್ನು ಕರುಣೆಯಿಂದ ಆಶೀರ್ವಾದಿಸು ತಾಯಿ 🙏🙏🙏

  • @shivanandpujara1996
    @shivanandpujara1996 Год назад +11

    ಓಂ ನಮೋ ಪ್ರತ್ಯಾಂಗಿರ ದೇವಿಯೇ ನಮಃ ಓಂ ನಮೋ ಪ್ರತ್ಯಾಂಗಿರ ದೇವಿಯೇ ನಮಃ ಓಂ ನಮೋ ಪ್ರತ್ಯಾಂಗಿರ ದೇವಿಯೇ ನಮಃ ಓಂ ನಮೋ ಪ್ರತ್ಯಾಂಗಿರ ದೇವಿಯೇ ನಮಃ ಓಂ ನಮೋ ಪ್ರತ್ಯಾಂಗಿರ ದೇವಿಯೇ ನಮಃ ಓಂ ನಮೋ ಪ್ರತ್ಯಾಂಗಿರ ದೇವಿಯೇ ನಮಃ ಓಂ ನಮೋ ಪ್ರತ್ಯಾಂಗಿರ ದೇವಿಯೇ ನಮಃ ಓಂ ನಮೋ ಪ್ರತ್ಯಾಂಗಿರ ದೇವಿಯೇ ನಮಃ ಓಂ ನಮೋ ಪ್ರತ್ಯಾಂಗಿರ ದೇವಿಯೇ ನಮಃ ಓಂ ನಮೋ ಪ್ರತ್ಯಾಂಗಿರ ದೇವಿಯೇ ನಮಃ ಓಂ ನಮೋ ಪ್ರತ್ಯಾಂಗಿರ ದೇವಿಯೇ ನಮಃ ಓಂ ನಮೋ ಪ್ರತ್ಯಾಂಗಿರ ದೇವಿಯೇ ನಮಃ ಓಂ ನಮೋ ಪ್ರತ್ಯಾಂಗಿರ ದೇವಿಯೇ ನಮಃ ಓಂ ನಮೋ ಪ್ರತ್ಯಾಂಗಿರ ದೇವಿಯೇ ನಮಃ ಓಂ ನಮೋ ಪ್ರತ್ಯಾಂಗಿರ ದೇವಿಯೇ ನಮಃ ಓಂ ನಮೋ ಪ್ರತ್ಯಾಂಗಿರ ದೇವಿಯೇ ನಮಃ ಓಂ ನಮೋ ಪ್ರತ್ಯಾಂಗಿರ ದೇವಿಯೇ ನಮಃ ಓಂ ನಮೋ ಪ್ರತ್ಯಾಂಗಿರ ದೇವಿಯೇ ನಮಃ ಓಂ ನಮೋ ಪ್ರತ್ಯಾಂಗಿರ ದೇವಿಯೇ ನಮಃ ಓಂ ನಮೋ ಪ್ರತ್ಯಾಂಗಿರ ದೇವಿಯೇ ನಮಃ ಓಂ ನಮೋ ಪ್ರತ್ಯಾಂಗಿರ ದೇವಿಯೇ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ಅಮ್ಮಾ ದೇವಿ ನನಗೆ ಬಂದಂತ ಸಂಕಷ್ಟಗಳನ್ನು ದೂರ ಮಾಡು ಅಮ್ಮಾ ಶತ್ರುಗಳ ಕಾಟ ಉಪದ್ರವಗಳಿಂದ, ಮಾಟ ಮಂತ್ರ, ವಾಮಾಚಾರ,ದುಷ್ಟ ಶಕ್ತಿಗಳಿಂದ ನನಗೆ ನಮ್ಮ ಕುಟುಂಬದವರಿಗೆ ರಕ್ಷಣೆ ನೀಡು ತಾಯಿ , ಶತ್ರುಗಳ ಸಂಹಾರ ಮಾಡು ಅಮ್ಮಾ ನನಗೆ ನಮ್ಮ ಕುಟುಂಬದವರಿಗೆ ಆರೋಗ್ಯ ಆಯುಷ್ಯ ಅಭಿವೃದ್ದಿ ಧೈರ್ಯ ಶಕ್ತಿ ಭಕ್ತಿ ಯುಕ್ತಿ ನೀಡಿ ಕರುಣಿಸಿ ಕಾಪಾಡು ಶ್ರೀ ಶಕ್ತಿ, ಓಂ ಪ್ರತ್ಯಾಂಗಿರ ದೇವಿಯೇ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏😭😭😭😭😭😭😭😭😭😭😭😭😭😭😭😭😭😭😭😭😭

    • @girishmandya
      @girishmandya  Год назад +1

      ನಿಮ್ಮ ಸಕಲ ಸಂಕಷ್ಟಗಳನ್ನು ತಾಯಿ ಬಗೆಹರಿಸಲಿ💐

    • @andiyappagovardhana7789
      @andiyappagovardhana7789 9 месяцев назад

      Om Namah Pratyangira Devi namaha 🙏💐💐🙏

  • @KrishnaKrishna-rx3hj
    @KrishnaKrishna-rx3hj Год назад +51

    ಓಂ ಓಂ ಮಹಾಶಕ್ತಿ ಪರಮೇಶ್ವರಿ ನನಗೆ ಆರೋಗ್ಯ ಭಾಗ್ಯ ಕೊಡು ಮಹಾತಾಯಿ🙏🙏🙏🙏🙏🙏🙏🙏🙏🙏🙏🙏

  • @subway-runer
    @subway-runer Год назад +37

    ಓಂ ಶ್ರೀ ಪ್ರತ್ಯಂಗಿ ದೇವಿ ನಮಃ 🙏🚩🚩

    • @vgs-eq6md
      @vgs-eq6md Год назад

      Om Shri pratyangi Devi namah

    • @vrajeshdrs7506
      @vrajeshdrs7506 Год назад

      Om sree pratyangira namaha 🙏🙏🙏

  • @vijaykumar.painters.
    @vijaykumar.painters. Год назад +16

    ಓಂ ಶ್ರೀ ಪ್ರತ್ಯಂಗಿರಾಯಯೇ ನಮೋನಮಃ 🌹🙏🌹🙏🌹🙏

  • @savithatvsavithatv9611
    @savithatvsavithatv9611 Год назад +55

    ಓಂ ಶ್ರೀ ಮಹಾ ಪ್ರತ್ಹ್ಯಂಗಿರ ದೇವಿಯೇ ನಮಃ , ಎಲ್ಲರನ್ನು ಸಲಹಿ ಕಾಪಡಮ್ಮಾ💐🙏🌹🌺👨‍👩‍👦‍👦

  • @AnnapurnasPatil
    @AnnapurnasPatil 2 месяца назад +3

    ಶ್ರೀ ಮಾತೆ.ಪ್ರತ್ಯಂಗಿರದೇವಿ.ನಮೋಸ್ತುತೆ❤❤❤❤❤

  • @sheelagavada3804
    @sheelagavada3804 Год назад +21

    ಓಂ ಪ್ರತ್ಯಂಗಿರಾಯೇ ನಮೋ ನಮಃ, ನನ್ನನ್ನು ಶತ್ರುಗಳಿಂದ ಸಲಹು ಮಾತೇ.... 🙏🏻🙏🏻🙏🏻🙏🏻🙏🏻

    • @sharanarthi
      @sharanarthi Год назад +1

      ಸಲಹು? 🙉🙉🙉😃😃😃😄😄😄😄

    • @malleshappabhajantri4427
      @malleshappabhajantri4427 8 месяцев назад

      ಓಂ ಪ್ರತ್ಯಂಗಿರಾಯ ನಮೋ ನಂನನ್ನನುಶತ್ರುಗಳಿಂದಾ ಸಲಹು ಮಾತೆ

  • @laxmi7535
    @laxmi7535 Год назад +16

    ಓಂ ಪ್ರತ್ತೇಗೀರ ಮಾತೆ ನಮಗೆ ನಿನ್ನ ಆಶೀರ್ವಾದ ಸದಾ ಇರಲಿ 🙏🙏

  • @renukabalaganvi5773
    @renukabalaganvi5773 3 месяца назад +6

    ನಮ್ಮ ಮನೆಯವರಿಗೆಲ್ಲರಿಗೂ ಬಹಳ ದುಷ್ಟರ ಕಾಟ ಶತ್ರುಗಳ ಕಾಟ ನಿವಾರಣೆ ಮಾಡಮ್ಮ 🙏🌹🌹

  • @Kpopmusicstan.379
    @Kpopmusicstan.379 Месяц назад +3

    Om Shri Shri Pratyangira Devi Namo Namah 🌺🌺🌸🌸🏵️🏵️🙏🙏

  • @KanthaKantha-dl6fv
    @KanthaKantha-dl6fv 3 месяца назад +3

    ಓಂ ಭದ್ರಕಾಳಿ ನೀನ್ನ ಮಹಿಮೆ ಸದಾ ಈ ನಿನ್ನ ಮಗನಮೇಲೆ ಇರಲಿ ತಾಯಿ 🙏🙏🙏💐

  • @kanthaamma821
    @kanthaamma821 9 месяцев назад +3

    ಓಂ ಪ್ರತ್ಯಂಗಿರ ದೇವಿಯೇ ನಮೋ ನಮೋ. ಕಾಪಾಡಮ್ಮಾ ಪರಮೇಶ್ವರಿ 🙏🏽🙏🏽

  • @saraswatiuppar2250
    @saraswatiuppar2250 2 месяца назад +3

    ಓಂ ಕರಾಳ ವದನಾಯ ವಿಧ್ಮಹೇ ಜ್ವಾಲಾ ಜಿಹ್ವಾಯ ಧೀಮಹಿ ತನ್ನೋ ಪ್ರತ್ಯಂಗೀರ ಪ್ರಚೋದಯಾತ್🙏🙏🔱🔱

  • @Kpopmusicstan.379
    @Kpopmusicstan.379 9 месяцев назад +3

    Om Shri Shri Prathyangira Devi Namah 🌺🌺🏵️🏵️🌸🌸🌼🌼🙏

  • @vijayakumarivijayakumari4256
    @vijayakumarivijayakumari4256 Год назад +15

    ಅಮ್ಮ ಕಾಪಾಡಮ್ಮಾ 🙏🌹🌹🌹🌹🌹🙏ಅಮ್ಮ

  • @manjubhajanthri8854
    @manjubhajanthri8854 Год назад +16

    ಓಂ ಪ್ರಾಂತ್ಯಗಿರಿ ದೇವಿ ನಮೋ ನಮಃ 🙏🙏🙏🙏🙏

  • @kotreshbanakarkotreshbanak7252
    @kotreshbanakarkotreshbanak7252 Год назад +11

    ಓಂ ಶ್ರೀಪತಂಡಿರಾಯ ನಮ 🌹💐🙏🏻🙏🏻🌹

  • @Kpopmusicstan.379
    @Kpopmusicstan.379 Месяц назад +3

    Om Shri Shri Prathyangira Devi Namo Namah🌺🌺🌸🌸🪷🪷🙏🙏

  • @raghuramp2731
    @raghuramp2731 Год назад +42

    I am an bhaktha of prathingara amma thanks for this excellent kavacham 100percent we all will be blessed protected 🙏 😊 🙌 😀 ❤ ☺ 🙏

  • @Kpopmusicstan.379
    @Kpopmusicstan.379 Месяц назад +3

    Om Shri Shri Lakshmi Narasimhaya Namo Namah 🌺🌺🌸🌸🏵️🏵️🙏🙏

  • @ArunatMaregowda-u4o
    @ArunatMaregowda-u4o 11 месяцев назад +7

    ಓಂ ನಮೋ ಪ್ರತ್ಯಂಗಿ ದೇವಿಯೇ ನಮಃ

  • @shivakumarar110
    @shivakumarar110 5 месяцев назад +3

    ಓಂ ಪ್ರತ್ಯಂಗಿರಾ ಮಹಾತಾಯಿ, ಭದ್ರಕಾಳಿ ತಾಯಿ ನನ್ನ ಮಗನಿಗೆ ಬಂದಿರುವರ ಖಾಯಿಲೆ ಆ ವಿ ರೀತಯಾತನೆ ,ನೋವನ್ನ ಈ ಕ್ಷಣದಿಂದಲೇ ದಯಮಾಡಿ ಪರಿಹರಿಸು ಮಹಾತಾಯಿ ನಿನ್ನನ್ನೇ ನಂಬಿದ್ದೇನೆ ಶರಣು ಶರಣು ತಾಯಿ ರಕ್ಷಿಸು ರಕ್ಷಿಸು

  • @RekhaRekha-i1e
    @RekhaRekha-i1e 10 месяцев назад +3

    ನಿನ್ನ ಮುಷ್ಟಿಯಲಿ ನಾನಿರುವಾಗ ನನ್ನ ಸಕಲ ಅದೃಷ್ಟ ನಿನಗಿರುಗ ನನಗೇನು ಭಯ ತಾಯೆ ನನ್ನ ಸರ್ವಸ್ವ ನಿನ್ನ ಸೇವೆಯೇ ನನ್ನ ಅದೃಷ್ಟ ತಾಯಿ ಸರ್ವಮ್ ಪ್ರೇಯಯ್ತ್ಯಗಿರಾಪಾನ್ಮಷ್ಟು 🙏🙏🙏🌺🌺🌺🌺

  • @Kpopmusicstan.379
    @Kpopmusicstan.379 8 месяцев назад +5

    Om Shri Shri Prathyangira Devi Namah 🌸🌺🌺🌸🌸🌹🙏
    Shubho Noboborsher Pronam Nebe Prathyangira Maa 🙏

  • @metrarameshkannoli9877
    @metrarameshkannoli9877 Год назад +9

    ಓಂ ಶ್ರೀ ಪ್ರಂತ್ಯಗಿರೀ ಮಾತ ನಮಃ

  • @rajunaik8228
    @rajunaik8228 11 месяцев назад +3

    ತಾಯಿ ದೇವಿ ನನ್ನ ಕಷ್ಟಗಳನ್ನು ಮಂಜಿನಂತೆ ಕರಗಿ ಹೋಗುವಂತೆ ಮಾಡು❤❤❤❤❤🌻🌹🙏🙏

  • @glam_sareejunctionglam_kav2432
    @glam_sareejunctionglam_kav2432 2 дня назад

    ಎಲ್ಲರಿಗೂ ಓಳಿತಾಗಳಿ ,ಶುಭವಾಗಲಿ,ಜಯವಾಗಲಿ ಯಶಸ್ಸು ನಿಮಗೆ ಬರುತ್ತದೆ

  • @girishkumarbs996
    @girishkumarbs996 Год назад +11

    21--7---2023
    ಶನಿವಾರ
    ಹಿಂದೂ ಧರ್ಮದಲ್ಲಿ ನನಗೆ ನಂಬಿಕೆ ಇದೆ ಎನ್ನಲಾಗಿದೆ ಜೀವನದಲ್ಲಿ ಎಸ್ಟೊಂದು ಕೆಲಸಗಳು ನಡೆಯುತ್ತಿವೆ ಎಂದು ಹೇಳಿದರು ಶ್ರೀ ರಾಮ ಕೃಷ್ಣ ಓಂ ಗಮ್ ಗಣೇಶ ದೇವರುಗಳೂ ಕಳುಹಿಸಿ ಕೊಟ್ಟಿದ್ದಾರೆ ಎಂದು ಹೇಳಿದರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಉಡುಪಿಯ ಕೋಡಿ ಬೆಂಗ್ರೆ ಯಲ್ಲಿ ಜನ್ಮವು ಪಡೆದೂ ಕೊಂಡು ಭೂಮಿಯಲ್ಲಿ ಕೈಗಾರಿಕೆ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ನನ್ನ ಪ್ರೀತಿಯ ಅಮ್ಮ ಸುಮಿತ್ರ ಟಿ ಅಯ್ಯಾ ಡಿ ಸಂಜೀವ ರವರು ತಮ್ಮ ಜೀವನದ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಕೊಡುವಂತೆ ಪ್ರತೀ ದಿನವೂ ನೆನೆಸಿ ಬೆಳಗ್ಗೆ ನಡೆಯುವ ಕಾಲಕ್ಕೆ ತಕ್ಕಂತೆ ನಡೆಯುವುದು ಒಳ್ಳೆಯದು ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಮನುಷ್ಯರೂ ತಮ್ಮ ತಂದೆ ತಾಯಿಗಳನ್ನು ಪ್ರತೀ ದಿನವೂ ನೆನೆಸಿ ಬೆಳಗ್ಗೆ ನಡೆಯುವ ಕಾಲಕ್ಕೆ ತಕ್ಕಂತೆ ನಡೆಯುವುದು ಒಳ್ಳೆಯದು ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ
    ಸೂರ್ಯ ಕಿರಣಗಳು ನೇರವಾಗಿ ಮನುಷ್ಯರನ್ನು ಪ್ರತೀ ದಿನವೂ ನೆನೆಸಿ ಬೆಳಗ್ಗೆ ನಡೆಯುವ ಕಾಲಕ್ಕೆ ತಕ್ಕಂತೆ ನಡೆಯುವುದು ಒಳ್ಳೆಯದು ಎಂದು ಹೇಳಿದರು
    ಓಂ ಶ್ರೀ ಮಂಜುನಾಥ ಸ್ವಾಮಿಯ ಕೃಪೆಗೆ ಪಾತ್ರರಾಗಿ ಜೀವನ ನಡೆಸುತ್ತಾ ಬಂದಿರುವ ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಉಸಿರು ಕೊಟ್ಟು ಕಾಪಾಡಿ ಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬದುಕನ್ನು ತೋರಿಸಿ ಕೊಟ್ಟು ಕಾಪಾಡಿ ಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ
    ಕೆಲವು ಮನುಷ್ಯರೂ ಪ್ರತೀ ದಿನವೂ
    ಕೆಟ್ಟ ಕೆಟ್ಟ ಕೆಟ್ಟ ಕೆಲಸ ಮಾಡಿ ಜೀವನ ನಡೆಸುತ್ತಾ ಬಂದಿರುವರು
    ಒಳ್ಳೆಯ ದಾರಿಯಲ್ಲಿ ನಡೆದು ಕೊಂಡು ತಮ್ಮ ಜೀವವನ್ನು ನಡೆಸುವರು ನನ್ನ ಮನಸ್ಸು ಗಾಳಿ ಮಳೆ ನೀರು ಮತ್ತು ಕನ್ನಡ ಕಾಮಧೇನು
    ಕರ್ನಾಟಕ. ಕಲ್ಪವೃಕ್ಷ ದಾ ಶಕ್ತಿಯು ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಉಸಿರು ಕೊಟ್ಟು ಕಾಪಾಡಿ ಕೊಂಡು ಬನ್ನಿ ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ
    ಶ್ರೀ ಓಂ ದೇವಿಯ ದೇವರುಗಳ ಆಶೀರ್ವಾದ ಪಡೆದು ಕೊಂಡು ಭೂಮಿಯಲ್ಲಿ ಕೈಗಾರಿಕೆ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ಭಾರತ ಕಾಮಧೇನು ಇಂಡಿಯಾ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು

  • @shamallashamalla4998
    @shamallashamalla4998 Год назад +11

    ಓಂ ದುಂ ದುರ್ಗಾಯ ನಮಃ 🔱🔱🔱

  • @anupamajadhav4031
    @anupamajadhav4031 Год назад +10

    🌺🌺🙏🙏Om Shri Pratyangira Deviye Namaha🙏🙏🌺🌺Sarvejanah Sukhino Bhavantu 🙏🙏

    • @girishmandya
      @girishmandya  Год назад +2

      ಧನ್ಯವಾದಗಳು

    • @sharadhas7604
      @sharadhas7604 3 месяца назад

      ​Om shri ❤❤❤❤❤🎉🎉🎉🎉🎉🎉

  • @vijayagopalvijayagopal
    @vijayagopalvijayagopal Год назад +45

    ಓಂ ಶ್ರೀ ಪ್ರತ್ಯಂಗಿರಾಯಾಯೈ ನಮಃ 🙏🙏🙏🙏🙏🙏

  • @prakashgowda3145
    @prakashgowda3145 Год назад +67

    ತಾಯಿ ದೇವಿ ನನ್ನ ಕಷ್ಟಗಳನ್ನು ಮಂಜಿನಂತೆ ಕರಗಿ ಹೋಗುವಂತೆ ಮಾಡು❤❤❤😂🎉😢😮😅😊

  • @Kpopmusicstan.379
    @Kpopmusicstan.379 8 месяцев назад +1

    Om Shri Shri Lakshmi Narasimhaya Namah 🏵️🏵️🌸🌸🌼🌼🌺🌺🙏🙏

  • @shashiyashu1771
    @shashiyashu1771 7 месяцев назад +3

    ಅಮ್ಮ ತಾಯಿ ನಿಮನ್ನೇ ನಂಬಿದ್ದಿವಿ ದಯಮಾಡಿ ನನ್ನ ಗಂಡ ಮಗು ನನಿಗೆ ನನ್ನ ತಂದೆ ತಾಯಿ ಗೆ ನಮ್ಮ ಅತ್ತೆ ಗೆ ನನ್ನ ತಮ್ಮ ಗೆ ತುಂಬಾ ಜನ ಶತ್ರು ಇದ್ದರೆ ಅವರೂ ಮಾಟ ಮಂತ್ರ ವಾಮಾಚಾರ ಮಾಡುತ್ತಿದ್ದಾರೆ ದಯಮಾಡಿ ನಮಗೆ ರಕ್ಷಣೆ ಕೊಡಿ ತಾಯಿ ನಮಗೆ ಅಯಸು ಆರೋಗ್ಯ ನೆಮ್ಮದಿ ಕೊಟ್ಟು ಕಾಪಾಡಿ ತಾಯಿ

  • @Kpopmusicstan.379
    @Kpopmusicstan.379 Месяц назад +3

    Har Har Mahadev 🌸🌸🪷🪷🌺🌺🙏🙏

  • @anithavasudev9551
    @anithavasudev9551 11 месяцев назад +3

    amma nammannu kapadu ,namma shatrugalu nashavagali,namage jaya sigali tayi, amma nammannu kai bidabeda🙏🙏🙏🙏🙏🙏⚘️⚘️⚘️⚘️⚘️⚘️

  • @education_today822
    @education_today822 Год назад +12

    I heard this mantra in a very critical condition , the goddess blessed me,
    I got!!!!rid out from my disturbed
    Mind. Bless my family MAA!!!!
    PRATYANGIRA DEVI.

    • @girishmandya
      @girishmandya  Год назад +3

      Yes... You are true..

    • @hemkal243
      @hemkal243 5 месяцев назад

      Can u give sanskrit lyrics for this

  • @arjunkulkarni2044
    @arjunkulkarni2044 Год назад +7

    Om Shree Praytangira Deviye Namaha 🙏

  • @AnnapurnasPatil
    @AnnapurnasPatil 2 месяца назад +2

    ಓಂ ಶ್ರೀ ಪ್ರತ್ಯಂಗಿರ.ದೇವಿ.ನನ್ಮ.ಎಜಮಾರಿಗೆ.ಆರೋಗ್ಯಕೋಟುಕಾಪಾಡುತಾಯಿ.ಜಗ್ನಮಾತೆ❤❤❤❤❤

  • @prashanthsubramanaya2781
    @prashanthsubramanaya2781 Год назад +19

    Please destroy devil's, enemies and black magic,evil and other problems and give peaceful life prathangira matha

  • @jayabharathi2407
    @jayabharathi2407 Год назад +5

    Om Pratyangira deviye Namsha

  • @vssubramanyamangalore1885
    @vssubramanyamangalore1885 Год назад +12

    ಓಂ ನಮೋ ಪ್ರತ್ಯಂಗಿರಾ
    ಯೇ ನಮಃ

    • @girishmandya
      @girishmandya  Год назад +1

      ಧನ್ಯವಾದಗಳು💐

  • @ypdarshandarshan5755
    @ypdarshandarshan5755 Год назад +6

    Om Maha Pratyangira Devi Namah 🙏🙏🙏🙏🙏

  • @UshaRani-f5n3f
    @UshaRani-f5n3f Год назад +23

    When everi hear this mantras i feel so peace of mind please bless my family amma

    • @geethameena
      @geethameena Год назад

      ಓಂ ತಾಯಿ ನನಗೆ ಮತ್ತು ನನ್ನ ಮಕ್ಕಳಿಗೆ ತುಂಭಾ ಶತ್ರುಗಳು ಕಷ್ಟ ಗಳು ದೂರ ಮಾಡು ಅಮ್ಮಾ ನನ್ನ ಮಗ ನನ್ನ ಬಿಟ್ಟು ಹೋಗಿಧಾರೆ

  • @nagalakshmis8153
    @nagalakshmis8153 8 месяцев назад +11

    ಅಮ್ಮ ನಮ್ಮ ಕುಟುಂಬಕ್ಕೆ ಯಾರ ಕೆಟ್ಟ ದೃಷ್ಟಿ, ಶಾಪ ಮಾಟ ಮಂತ್ರ ಗಳ ಕೆಟ್ಟ ಪರಿಣಾಮ ತಾಕದೆ ಇರುವ ಹಾಗೆ ಕಾಪಾಡಮ್ಮಾ. ನೀನೇ ಗತಿ. ಅನ್ಯಥಾ ಶರಣಂ ನಾಸ್ತಿ. ತ್ವಮೇವ ಶರಣಂ ಭವ. ರಕ್ಷಿಸು ನಮ್ಮನು ಅನವರತ.. 🙏🙏🙏

  • @ShobhaDevaraj-w7v
    @ShobhaDevaraj-w7v Год назад +5

    ಓಂ ಪ್ರತ್ಯಂಗಿರ ದೇವಿ ನಮೋ ನಮ,.

  • @nagendrajayashekharaiah262
    @nagendrajayashekharaiah262 Год назад +5

    Om prathyangira Devi namaha 🌷🌸🌹🍀🍁🌼🌻🌺🌿🙏🙏🙏

  • @Kpopmusicstan.379
    @Kpopmusicstan.379 Год назад +2

    Om Sri Prathyangira Devi Namah 🌺🌺🌺🌸🌸

  • @ShruthiGowdaShruthiGowda-ri9up
    @ShruthiGowdaShruthiGowda-ri9up Год назад +6

    ಓಂ ಪ್ರತ್ಯಂಗಿರ ದೇವಿ ಮಹಾತ್ಮೆ ನಮೋ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏

  • @Kpopmusicstan.379
    @Kpopmusicstan.379 Год назад +3

    Om Sri Pratyangira Devi Namah 🌸🌺

  • @shobhaaminbhavi5844
    @shobhaaminbhavi5844 Год назад +21

    Very powerful mantra. Every one blessed

  • @Leoplayzs150
    @Leoplayzs150 Год назад +22

    Thank you so much🙏Now I start to listen daily Advertising was not there in middle I like it once again Thanks

    • @sadanashankar2892
      @sadanashankar2892 Год назад +3

      Thank u very much God bless me

    • @girishmandya
      @girishmandya  Год назад +3

      ಧನ್ಯವಾದಗಳು... ಪ್ರತಿದಿನ ಮನಸ್ಸಿನಲ್ಲೂ ಸಹ ಜಪಿಸಿ

    • @girishmandya
      @girishmandya  Год назад +3

      ಓಳಿತು ಮಾಡಲಿ

    • @gayathrivishnu8956
      @gayathrivishnu8956 Год назад +2

      ಅಮ್ಮ ದೇವಿ 🙏🏻🙏🏻🙏🏻🙏🏻🌹🌹🌹🌹

    • @manjunathswamirittimath4875
      @manjunathswamirittimath4875 Год назад +2

      @@girishmandya r

  • @avv9006
    @avv9006 Год назад +6

    Bless my t2 and my family. Also bless my sister's children. Also my brothers children. ❤

  • @Vinushree-s4s
    @Vinushree-s4s Год назад +3

    Om shri prathayangirayayea namaha ,. 🙏🙏🙏🙏🙏🙏🙏

  • @venkateshbhovi1588
    @venkateshbhovi1588 Год назад +5

    Om jai mataji ki Jai Ho 🙏 om prataygiranamah

  • @nanjundaswamy2852
    @nanjundaswamy2852 Год назад +9

    Om Shree pratyangeera devi namo namaha

  • @krishnabhojashetty5086
    @krishnabhojashetty5086 8 месяцев назад +1

    ಓಂ ಶ್ರೀ ಮಹಾ ಪ್ರತ್ಹ್ಯಂಗಿರ ದೇವಿಯೇ ನಮಃ ,

  • @manjulaanavkar
    @manjulaanavkar Год назад +6

    Om shree prathangeeraye namha...🙏🙏🙏

  • @lakshmis3965
    @lakshmis3965 Год назад +4

    🙏😊🙏OM SHREE PRATYANGIRA DEVIYE NAMAH🙏😊🙏

  • @bharatinaik9018
    @bharatinaik9018 Год назад +4

    Om ಪ್ರಯಂಗಿರ namha

  • @ManjuManju-zd2ow
    @ManjuManju-zd2ow Год назад +4

    Om shree Prathyangira De vi namaha 🙏🙏🙏🌹🌹🌹🌹🌹🌹🌹🌹🌹🌹🌹🌹🙏🙏🙏🙏🙏🙏🙏🙏🙏

    • @girishmandya
      @girishmandya  Год назад

      ಓಂ ಪ್ರತ್ಯಾಂಗಿರ ದೇವಿಯೇ ನಮಃ

  • @manjunathm2190
    @manjunathm2190 Год назад +5

    Om pratyangira Devi namaha 🙏🙏🙏🙏🙏

  • @AnnapurnasPatil
    @AnnapurnasPatil 4 месяца назад +2

    ಓಂ‌ದೇವಿ.ನಗೆ.ಬಹಳ.ಶತೃಗಳಕಾಟವಿದೆಕಾಪಾಡುತಾಯಿ❤

  • @tejashreepotdar2006
    @tejashreepotdar2006 Год назад +6

    Jai shree pratyagira Devi namah 🌺🌺🙏🙏🌺🌺🙏🙏🌹🌹🕉️🕉️

  • @bellakavademallaradhya2936
    @bellakavademallaradhya2936 Год назад +11

    ಜೈ ಪ್ರತೡಗೀನ

    • @girishmandya
      @girishmandya  Год назад

      ಓಂ ನಮೊಃ ಪ್ರತ್ಯಾಂಗಿರ ದೇವಿಯೆ ನಮಃ

  • @venkateshbhovi1588
    @venkateshbhovi1588 Год назад +7

    Om Jai mataji ki Jai Ho 🙏

    • @girishmandya
      @girishmandya  Год назад +1

      ಓಂ ಪ್ರತ್ಯಾಂಗಿರ ದೇವಿಯೇ ನಮಃ

  • @hemavathi1222
    @hemavathi1222 Год назад +5

    ಅಮ್ಮ ಕಾಪಾಡು ನಮ್ಮ ಕುಟುಂಬ ಮತ್ತು ನನ್ನ ಮಕ್ಕಳು ಗಂಡ ನನ್ನ 🙏🙏🙏ಶುತು ನಷ್ಟು ವಾಗಬೇಕೆಂದು ಬೇಡುವೆ ಅಮ್ಮ🙏🙏🙏

    • @girishmandya
      @girishmandya  Год назад

      ಸದಾ ನಗು , ಸಂತೋಷದಿಂದ ನಲಿಯುವ ಕುಟುಂಬ ನಿಮ್ಮದಾಗಲಿ... ತಾಯಿಯ ದ್ಯಾನ ಮಾಡಿ...
      ಪ್ರತಿ ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ತಾಯಿಗೆ ಕೆಂಪು ಪುಷ್ಪ ಅರ್ಪಿಸಿ... ಸಾದ್ಯವಾದರೆ ದಿನಪ್ರಂತಿ ಕವಚ ಮಂತ್ರ ಕೇಳಿ.. ಶುಭವಾಗಲಿ😊💐

    • @mahadevappabanakar7103
      @mahadevappabanakar7103 10 месяцев назад

      🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @kalyansundaram6398
    @kalyansundaram6398 Год назад +4

    Om maa Sharanam 🙏

  • @himabindu2121
    @himabindu2121 Год назад +7

    Om shree pratyangira devii namah ❤️🙏

  • @jaisantoshisharanappa3443
    @jaisantoshisharanappa3443 Год назад +5

    ಓಂ ಪ್ರತ್ಯಾಗಿರಿದೇವಿ ನಮಃ 🙏🙏🙏🙏🙏ಕಾಪಾಡು ನಮ್ಮನು ಅಮ್ಮ ತುಂಬಾ ಕಷ್ಟ ಆಗಿದೆ 😭😭😭😭😭

    • @girishmandya
      @girishmandya  Год назад

      ನಿಮ್ಮ ಕಷ್ಟಗಳನ್ನು ತಾಯಿ ಜಗನ್ಮಾತೆ ದೂರಮಾಡಲಿ

  • @AnnapurnasPatil
    @AnnapurnasPatil 3 месяца назад +2

    ತಾಯಿ ನನಗೆ ಆರೋಗ್ಯ.. ಕರುಣಿಸು ಅಮ್ಮ ❤

  • @Zoxalgamimg007
    @Zoxalgamimg007 Год назад +4

    ❤om namo pratyangira deviye namaha❤

  • @renukaaiwale433
    @renukaaiwale433 Год назад +4

    Jai Mata di jai maya di namo namah 🙏🙏🙏🙏🙏🙏🙏🙏🙏💐💐

  • @raveendranathacharya6643
    @raveendranathacharya6643 Год назад +3

    Aum Sri Pratyangira ye Namaha !!!

  • @AnnapurnasPatil
    @AnnapurnasPatil Месяц назад +1

    ಓಂ ಶ್ರೀ ಪ್ರತ್ಯೆಂಗಿರದೇವಿ.ನಮ್ಮಶತ್ರುನಮ್ಮಹೆಸರಿನ್ನಲ್ಲಿಮಾಟಮತ್ರಮಾಡಿಸುತಾರೆಅವರಿಂದನಮ್ಮನುಕಾಪಾಡುತಾಯಿಜನ್ನಮಾತ್ತೆ❤

    • @girishmandya
      @girishmandya  26 дней назад

      ಶತ್ರುಭಾದೆಗೆ ತಂತ್ರವನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ.
      ruclips.net/video/AVWjTx6Hv9M/видео.html

  • @umamaheshwari.v981
    @umamaheshwari.v981 Год назад +6

    OM NAMAH PRATHANGIRAYA NAMAH.

  • @maheshwarappags1107
    @maheshwarappags1107 Год назад +4

    Om shreematha prathyangira devi namo namaha

  • @sowmyagowda9
    @sowmyagowda9 Год назад +4

    Om shree prathyamgiriyamma namaha🙏

  • @Kpopmusicstan.379
    @Kpopmusicstan.379 11 дней назад +1

    Om Shri Shri Varahi Devi Namo Namah 🪷🪷🌺🌺🌸🌸🙏🙏

  • @sahanark9137
    @sahanark9137 Год назад +6

    Om shree Prathyagiraye namo namh

  • @VedavathiHD-d4x
    @VedavathiHD-d4x Год назад +5

    ಓಂ ದುರ್ಗಾಯೈನಹ:

    • @girishmandya
      @girishmandya  Год назад

      ruclips.net/video/PsuwgK5Ydbw/видео.html

  • @lalitayarnaal
    @lalitayarnaal Год назад +9

    ಓಂ ಶ್ರೀ ಪ್ರತ್ಯಂಗಿರಾ ದೇವಿಯೇಯೈ ನಮಃ 🌹🌹😄😄

  • @Kpopmusicstan.379
    @Kpopmusicstan.379 27 дней назад +1

    Om Shri Shri Prathyangira Devi Namo Namah 🌸🌸🌼🌼🙏🙏
    Prathyangira Maa Please Protect me , my mother, my father and my sister from bad and evil people 🙏🙏

  • @ChandrikaPoojary-f8c
    @ChandrikaPoojary-f8c Год назад +3

    Hari Om 🙏🙏🙏🙏🙏🙏🙏🙏🙏

  • @jayprakashnc1228
    @jayprakashnc1228 Год назад +4

    Jai Amma 🙏🙏🙏

  • @shantishanti8804
    @shantishanti8804 Год назад +7

    Om Shree Prathyangira Devi namaha🙏

    • @girishmandya
      @girishmandya  Год назад +1

      ಓಂ ಪ್ರತ್ಯಾಂಗಿರ ದೇವಿಯೇ ನಮಃ

  • @DUDAYAKUMARKUMAR
    @DUDAYAKUMARKUMAR Месяц назад +1

    ಓಂ ನಮೋ ದೇವಿ ಶ್ರೀ ಜಗನ್ಮಾತೆ ಸರ್ವ ಶತ್ರುಗಳು ನಿಮ್ಮ ಶಕ್ತಿಇಂದ ನಿಗ್ರಹ ಮಾಡು ಮಾತೆ ನಿಮ್ಮ ಕೃಪೆ ಸದಾ ನಮ್ಮ ಮನೆಯ ದಯಮಾಡು ದೇವಿ ಶತ್ರು ಹಾಗೂ ಹಿತ ಶತ್ರುಗಳ ದುಸ್ಟ ಪರಿಣಾಮದಿಂದ ನಮ್ಮನ್ನು ರಕ್ಚಿಸು ದೇವಿ ಅವರಿಗೂ ಒಳ್ಳೆಯ ಬುದ್ದಿ ಕಲಿಸು ಶತ್ರು ಹಾಗೂ ಹಿತ ಶತ್ರುಗಳು ಚೆನ್ನಾಗಿರಲಿ ಶ್ರೀ ದೇವಿ ಪ್ರತ್ಯOಗಿರ ದೇವಿ ನಮೋ ಸ್ತುತೆ 🙏🙏🙏🙏🙏

    • @girishmandya
      @girishmandya  Месяц назад

      instagram.com/reel/DCJnNlbSOJ5/?igsh=MWhuZDk0ZDV6NGVzbQ==

  • @ohmkkar
    @ohmkkar Год назад +11

    Thank you universe

  • @AnnapurnasPatil
    @AnnapurnasPatil 4 месяца назад +2

    ಓಂ ಶ್ರೀ ದೇವಿ.ನಮಗೆ.ಮಾಟ್ವ.ಮಂತ್ರದಕಾಟಬಹಳಯಿದೆ.ಅಮ್ಮ.ಕಾಪಾಡು❤

    • @girishmandya
      @girishmandya  4 месяца назад

      ಪ್ರತ್ಯಾಂಗಿರ ಹೋಮದಲ್ಲಿ ಭಾಗವಹಿಸಿ ಹಾಗೆ ಪ್ರತಿದಿನವೂ ಕವಚ ಮಂತ್ರ ಕೇಳಿ

  • @deepukrishna8372
    @deepukrishna8372 7 месяцев назад +1

    ಓಂ ಶ್ರೀ ಪ್ರತ್ಯಾಂಗಿರ ದೇವಿಯೇ ನಮಃ 🙏🙏🙏🙏🙏🙏🙏🙏

  • @mudakppan
    @mudakppan Год назад +4

    Jai prtingira devi namaha

    • @girishmandya
      @girishmandya  Год назад

      ಓಂ ಪ್ರತ್ಯಾಂಗಿರ ದೇವಿಯೇ ನಮಃ

  • @puttakamaiahy9622
    @puttakamaiahy9622 Год назад +3

    Om namo prathyangiradeviye namaha❤🙏🙏🙏🙏🙏

  • @Kpopmusicstan.379
    @Kpopmusicstan.379 Месяц назад +1

    Har Har Mahadev 🌼🌼🌹🌹🌸🌸🙏🙏