🙋♂️ಸಮಾಜಕ್ಕೆ ಬೇಕಾದ ತುಂಬಾ ಒಳ್ಳೆ ಅದ್ಭುತ ವಿಚಾರಗಳನ್ನು ಮಾತಾಡುದ್ರಿ. ನಟರಾಜ್ ಸರ್. ನಿಮ್ಮ ಮುಂದಿನ ಎಲ್ಲಾ ಕಾರ್ಯಗಳಿಗೂ ಯಶಸ್ವಿ ಸಿಗಲಿ. ಅಭಿನಂದನೆಗಳು ಈ ನಿಮ್ಮ ಅಭಿಮಾನಿ ಆನಂದ್ ಕಡೆಯಿಂದ 🙏👍👌🤝🫶🥰🌹❤️
I agree with most of the points with hulikal sir. There are certain things for eg, maata, tantra which still exists. If you cannot see doesn't mean it doesn't exist...
Yakke sir, nivu erodridha namage dhyrya edhe, nimhan touch madokke khalathana mhadilla, mosa mhadilla u telling truth. I love ur attitude sir, u are ours.
Thank you gaurish akki sir..for a such a good informative episode of hulikal natraj sir...which can create a real truth n awareness to the people 👏👏👏👌👌
ನಮ್ಮ ಮನೆಯ ಗೃಹಪ್ರವೇಶ ಕಾರ್ಯಕ್ರಮದ ದಿನ ಹೊಸನೀರು ತರುವಾಗ ಆಕಸ್ಮಿಕವಾಗಿ ತಾಮ್ರದ ಬಿಂದಿಗೆ ಹಿಡಿದು ಕೊಂಡಾಗ ನನ್ನ ದೇಹ ವೈಬ್ರೇಶನ್ ಉಂಟಾಯಿತು ನನಗೆ ಅರಿವಿಲ್ಲದೆ ಅಳುವುದಕ್ಕೆ ಶುರುಮಾಡಿದೆ, ಆದರೆ ನನ್ನ ಸುತ್ತ ನೆಡೆಯುತ್ತಿದ್ದ ಎಲ್ಲವು ನನಗೆ ತಿಳಿಯುತ್ತಿತ್ತು, ಆದರೆ ಪ್ರತಿಕ್ರಿಸುವುದಕ್ಕೆ ಆಗುತ್ತಿರಲಿಲ್ಲ, ಇದನ್ನು ಹೇಗೆ ತೆಗೆದುಕೊಳ್ಳುವುದು
Sir yak nilsbitriii est begaaa!!😞 Sir,avr maadiroo thumbaa kelsagaluu eruttheee adhan kelbodhitthuuu! Keli sir story galna series maadi Please akki sir!
100% ದೇವರು ಪ್ರಕೃತಿ ನೆ ದೇವರು
ಹುಲಿಕಲ್ ನಟರಾಜ್ ಅವರು ಒಳ್ಳೆ ಕೆಲ್ಸಾ ಮಾಡ್ತಿದಾರೆ ❤
ಗೌರೀಶ್ ಅವರ ಪ್ರಶ್ನೆ ಸೂಕ್ತವಾಗಿದೆ ಅಸ್ಪೃಶ್ಯತೆ ಹೋಗಲಾಡಿಸಿದರೆ ಎಲ್ಲದಕ್ಕೂ ಉತ್ತರ ಸಿಗುತ್ತೆ
ಅನುಭವ ಆಗಿರೋರಿಗೆ ಗೊತ್ತು ಅದರ ಕಷ್ಟ
ಇದು ತುಂಬಾ ಒಳ್ಳೆಯ ಕಾರ್ಯಕ್ರಮ ಮಾದ್ಯಮದವರು ಈ ರೀತಿ ಕಾರ್ಯ ಕ್ರಮಗಳನ್ನು ಪ್ರಸಾರ ಮಾಡಿದಾಗ ಜನ ಹುಷಾರಾಗಿ ರುತ್ತಾರೆ
ಗುರುಗಳೇ ನಿಮ್ಮ ಅನಿಸಿಕೆ ಅಭಿಪ್ರಾಯ ತುಂಬಾ ಚೆನ್ನಾಗಿದೆ,🙏🙏🙏🙏🙏🙏👌👌👌👌🌻🌻🌻🌻
ಸಮಾಜಕ್ಕೆ ಉತ್ತಮ ಮಾಹಿತಿ ಗುರುಗಳೇ 🙏🏼🙏🏼🙏🏼🙏🏼
ಉತ್ತಮವಾದ ಮಾತು ಹುಲಿಕಲ್ ನಟರಾಜ್ ನಿಮ್ಮಿಂದ ನಾನು ಕೂಡ ಮೌಢ್ಯತೆ ಯಿಂದ ಹೊರ ಬರುತ್ತಿದ್ದೇನೆ
🙋♂️ಸಮಾಜಕ್ಕೆ ಬೇಕಾದ ತುಂಬಾ ಒಳ್ಳೆ ಅದ್ಭುತ ವಿಚಾರಗಳನ್ನು ಮಾತಾಡುದ್ರಿ. ನಟರಾಜ್ ಸರ್. ನಿಮ್ಮ ಮುಂದಿನ ಎಲ್ಲಾ ಕಾರ್ಯಗಳಿಗೂ ಯಶಸ್ವಿ ಸಿಗಲಿ. ಅಭಿನಂದನೆಗಳು ಈ ನಿಮ್ಮ ಅಭಿಮಾನಿ ಆನಂದ್ ಕಡೆಯಿಂದ 🙏👍👌🤝🫶🥰🌹❤️
I agree with most of the points with hulikal sir. There are certain things for eg, maata, tantra which still exists. If you cannot see doesn't mean it doesn't exist...
Yhae your right
Yes correct
ದೇಹ ವಿಲ್ಲದ ವರ್ಣನೆ ಮಾಡಲಾಗದ ರೂಪ ದೇವರು
Yakke sir, nivu erodridha namage dhyrya edhe, nimhan touch madokke khalathana mhadilla, mosa mhadilla u telling truth. I love ur attitude sir, u are ours.
God bless you sir ❤❤
ಗೌರೀಶ್ ಸರ್ ನಿಮ್ಮ ಕಾರ್ಯಕ್ರಮ ಅತ್ಯದ್ಬುತ❤❤❤❤
ಹುಲಿಕಲ್ sir love always
ತುಂಬಾ ಉತ್ತಮ ಸಂದರ್ಶನ ಗೌರೀಶ್ ಸರ್
good job gourish sir and nataraj sir keep moving best of luck always 🎉
ನಮ್ಮ ಸಪೋರ್ಟ್ ನಿಮಗೆ ಸದಾ ಇರುತ್ತೆ ಸರ್ ದಯವಿಟ್ಟು ನಿಮ್ಮ ಈ ಸತ್ಕಾರ್ಯವನ್ನು ಮುಂದುವರಿಸಿ
ಗೌರಿ ಸಾರ್ ನಿಮ್ ಮಾತು ತುಂಬ ಇಷ್ಟ ಆಯ್ತು ಸಾರ್....❤❤❤
ಪ್ರಕೃತಿಯೇ ದೇವರು 🙏
ಹುಲಿಕಲ್ ನಟರಾಜ್ ಸೂಪರ್❤
Devva ideya ila ilwa gotilla.. Adre devru irudu matra nija andre nija❤
ಒಳ್ಳೆ ಪ್ರಶ್ನೆ ಗೌರಿ
Nataraj sir Excellent👍 👌
Really super sir thank you
Nanu kanda Olle Manushya 🙏 Ista Vada Vyakti 🙏
Yes, for better Earth , for better Humanity 🎉
Thank you gaurish akki sir..for a such a good informative episode of hulikal natraj sir...which can create a real truth n awareness to the people 👏👏👏👌👌
Real hero sir nivu 🎉 keep going
Real Hero thank you sir love you
Big salute hulikal nataraj sir 👌..
Super sir neevu👏👏👏👏👏👏🤔
Thank you sir
👌👌speach sir🙏🙏
Realy good job sir 🎉
🙏 ಪ್ರಶ್ನೆ ಕೇಳೋರು ಬುದ್ದಿವಂತರು 🙏ಇವರು ಅತಿಬುದ್ದಿವಂತರು 🙏
Great salute to🙏🙏🙏🙏 hulikal natraj sir, keep it up👍👍👍👍 sir
ಕೆಂಡ ಸೇವೆ ಕುಂದಾಪುರ ಭಾಗದಲ್ಲಿ ಇದೆ ನಾವು ಕೆಂಡ ತುಳಿದರೆ ಬೊಕ್ಕೆ ಬರುತ್ತದೆ ಉಪವಾಸದಲ್ಲಿ ನಿಷ್ಠೆಯಲ್ಲಿ ಇದ್ದರೆ ಬೊಕ್ಕೆಬರುದಿಲ್ಲ
😂ಇದೆ ನಮ್ಮ ಕಡೆಗೆ 1 ಕೊಡಪನ ನೀರ್ ಚೆಲ್ಲಿ ಆದ ನಂತರ ಕೆಂಡ ಸೇವೆ
ನೀವು 6th to 12th Basic NCERT SCIENCE Books ಓದಿ ಸರ್. ಎಲ್ಲವೂ ಅರ್ಥ ಆಗುತ್ತೆ.
Fast agi thulddre uri gottagalla
ಹೊಯ್ ಶೆಟ್ರ ನಮ್ಮ ಬದಿ ಸುದ್ದಿ ಯಾಕೆ ... ಇವಕ್ಕೆಲ್ಲ ಅದೆಲ್ಲ ಅರ್ಥ ಅಪೂದಲ್ದೆ. 😅
ಯಾವ ಊರಿನಲ್ಲಿ
Nevu heluva mathu super bedi 🔥🔥😊
Suppar mama
Really great sir........
ಸರ್ ನೀವು ಮಾಡತ್ತಾ ಇರುದು ನಿಜಾ ನೀವು🙏🏻🙏🏻
Hulikal sir ❤🙏dhanyosmi.
Nimma ondondu matu katu satya swamy.
Nimma ella saduddeshagalu sadabhiprayagalu
Satkaryagalu nirvighnateyinda munduvareyali.
Devaru nimage arogya haagu rakshane nidali🙏🙏🙏🙏
ಜೈ ಹುಲಿಕಲ್ ನಟರಾಜ್ ❤❤❤
Hats of u sir god bless you
Nanu nima doda abimani sir
Nima karyavana mumduvaresi sir ❤ karunada Kanda Praveen bajarangi
Good information sir
Good ❤
Super sir
❤❤❤
Sir.... 🙏🙏🙏🙏🙏🙏🙏
Good Episode ✨
ಜ್ಞಾನಭಕ್ತಿಗಳಿಂದ ಕೂಡಿರಬೇಕೇ ಹೊರತು ಭುಕ್ತಿ ಗಳಿಂದಲ್ಲ
ಮೂಲ ವಸ್ತುವಿನ ಮೇಲೆ ನಂಬಿಕೆ ಇರಬೇಕು ಹೊರತು ಮೌಡ್ಯ ಮೌಡ್ಯತನ ಮೂಡನಂಬಿಕೆಗಳಿಂದಲ್ಲ
ಜೈ ಸದ್ಗುರು ಮಹಾರಾಜ್ 🙏🏻
Hulikal. Sar. Great. 100./.super
Good sir
👌👌👌🙏🚩
Sir super sir
Thankyou sir
Ghost hunter imran paasha vs hulikal nataraj
Imran obba fool
🙏🏼ನಟರಾಜ್ sir
ಸರ್ ಹಾಗಾದರೆ ಸಾಯಿಬಾಬಾ ಹೇಗೆ ದೇವರು ಆದರೂ ಅವರು ನಮ್ಮ ತರ ಮನುಷ್ಯರೆ ತಾನೇ ಹೇಗೆ ದೇವರು ಅಂತ ಕರೆದರೂ ಹೇಳಿ ಸರ್ ನೀವು
ಸಾಯಿಬಾಬಾ ದೇವರು ಅಂತ ಹೇಳಿದ್ಯಾರು ನಿಮಗೆ???
ನೀರಿನ ಅಂಶ ಹೊಂದಿರುವ ಐಸ್ ನೀರಿನ ಗಡ್ಡೆ ಕರಗಿ ನೀರು ಹೇಗೆ ಆಯಿತು? ಹೇಳುವಿರಾ?
8.45 to 9.45 super points sir
ಸರಿ ❤
nivagi nammalliruva kelavondu mudanabikegalu nimminda dura agide sir...
you are Right sir
♥️♥️👌🏻👏🏻
Thanks
Very nice sir
I am support hulikal natraj sir
👍🏻🙏🏻🙏🏻👌🏻💐💐
ಮತಾಂತರದ ಬಗ್ಗೆ ಸರಿಯಾಗಿ ಹೇಳಿದ್ರು tq ❤sir
ಅನುಭವ
ಮಾಟ ಮಂತ್ರ ನಿಜಾ ಇಲ್ಲ ಅನ್ನೋರು
ನಮ್ಮ ಊರಿಗ್ ಬನ್ನಿ,,, ನಮ್ಮ ಊರಲ್ಲಿ
ಮಾಟ ಮಂತ್ರ ಮಾಡೋರೂ ತುಂಬಾ ಜನ ಆಗಿದಾರೆ😣😣
Yav uru guru bartivi😅
Yavuru guruve
Bidar District bro 😣😣
@@Siddharth_Krishna2499 number haki matadbeku nim atra
ನಮ್ಮ ಧರ್ಮದ ಕೊಳೆಯನ್ನು ನಾನು
ತೆಗೆಯುತ್ತಿದ್ದೇನೆ ಇದು ತಪ್ಪಾ?
ಇದು ಸರಿಯಾದ ಪ್ರಶ್ನೆ
🙏🙏🙏🙏🙏
Atarvana vheda is really work
🙏❤️🥰
Jay bhim🦁🔥✊
Jai Basava ❤❤❤
💪👌👌👏👏👏👏🙏👍👍
Shivamoggadalli prathyangadevi devasthan adali supreeth swamyjiyavaru avarana mathadisodakke 1000 rs vasuli madthavare dayavittu hivaranna bayaligeheliyiri 🙏🙏
I like you sat
ಸ್ವಲ್ಪ ಕೊಳ್ಳೇಗಾಲದ ಕಡೆ ಹೋಗಿ
Super sirmunduvarisi
Jai hulikal namo budha
♥️💐🙏
ನಮ್ಮ ಮನೆಯ ಗೃಹಪ್ರವೇಶ ಕಾರ್ಯಕ್ರಮದ ದಿನ ಹೊಸನೀರು ತರುವಾಗ ಆಕಸ್ಮಿಕವಾಗಿ ತಾಮ್ರದ ಬಿಂದಿಗೆ ಹಿಡಿದು ಕೊಂಡಾಗ ನನ್ನ ದೇಹ ವೈಬ್ರೇಶನ್ ಉಂಟಾಯಿತು ನನಗೆ ಅರಿವಿಲ್ಲದೆ ಅಳುವುದಕ್ಕೆ ಶುರುಮಾಡಿದೆ, ಆದರೆ ನನ್ನ ಸುತ್ತ ನೆಡೆಯುತ್ತಿದ್ದ ಎಲ್ಲವು ನನಗೆ ತಿಳಿಯುತ್ತಿತ್ತು, ಆದರೆ ಪ್ರತಿಕ್ರಿಸುವುದಕ್ಕೆ ಆಗುತ್ತಿರಲಿಲ್ಲ, ಇದನ್ನು ಹೇಗೆ ತೆಗೆದುಕೊಳ್ಳುವುದು
ಹೌದಾ
We suffered from this since last 3 year and we lost my family member
Davanagere district, Harihar talluk , ಉಕ್ಕಡಗತ್ರಿಗೆ banni ಗುರುಗಳೇ
Bari hindu dharma matra kansoda avarge
@@athithdr9928ಪೂರ್ತಿ ವೀಡಿಯೋ ನೋಡಿದ್ರಾ ಇಲ್ಲ ಅರ್ದ ವೀಡಿಯೋ ನೋಡಿದ್ರಾ??? 😂 ಆ ವೀಡಿಯೋ ದಲ್ಲೆ ನಿಮ್ಮ ಸಮಸ್ಯೆಗೆ ಉತ್ತರ ಕೊಟ್ಟಿದ್ದಾರಲ್ವಾ ಸ್ವಾಮಿ.ಮತ್ತೆ ಅದೇ ಪ್ರಶ್ನೆನಾ???
[1:33 ] 100% true
Allahu Akbar
ಸರಿ
Jai hulikal nataraj
❤❤❤❤❤❤🎉🎉🎉🎉🎉
Emergency cells are called 'Mitochondria'
Natural is god
ನಮಗೆ ಮಕ್ಕಳು ಆಗಿರಲಿಲ್ಲ 7 ವರ್ಷ ಆಗಿತ್ತು, ಪೂಜ್ಯ ಗುರುಗಳ ಆಶ್ರಮಕ್ಕೆ ಹೋಗಿ ಆಶೀರ್ವಾದ ಪಡೆದ ನಂತರ ಗಂಡು ಮಗು ಆಗಿದೆ ❤😢
Love da
ಪೂಜ್ಯ ಗುರುಗಳು ರಸಿಕರು 😂
Jolly jolly yella jolly 😅
@@praveenB-f3c ಫ್ರೀ ಇದ್ರೆ ಬನ್ನಿ
Yavz gurugLu please tilisi.
Hello sir ,there is a temple Gargeshwari in T narsi pura.Please expose their Ganesha lifting scam
ಸರ್ ನೀವು ಎಲ್ಲಾ ಧರ್ಮಕ್ಕೆ ಬೇಕಾದವರು
Sir yak nilsbitriii est begaaa!!😞
Sir,avr maadiroo thumbaa kelsagaluu eruttheee adhan kelbodhitthuuu!
Keli sir story galna series maadi
Please akki sir!