ಅಮ್ಮನಿಗೆ ಬಳೆ ಹರಕೆ ಮಾಡಿಕೊಂಡರೆ 100% ನೆರವೇರುತ್ತೆ Vadanbailu Sri Padmavati Temple

Поделиться
HTML-код
  • Опубликовано: 12 янв 2022
  • Om Sai Ram
    ಅಮ್ಮನಿಗೆ ಬಳೆ ಹರಕೆ ಮಾಡಿಕೊಂಡರೆ 100% ನೆರವೇರುತ್ತೆ Vadanbailu Sri Padmavati Temple
    Your Queries:
    kannada vlogs,lifestyle vlogs,kannada lifestyle vlogs,vadanbailu padmavati temple,padmavathi temple,places near joga,jog falls,kannada travel vlogs,travel vlogs,kannada vloggers,Shrikshetra, Dharmasthal, Thirupati, Panadarapur, Shiradi, Jain Basadi, Bhadragiri, Padmavati, panchamuki padmavathi, shimoga, joga, subramanya, sagara, jain temples sagara, Padmavati Temple, Vadanbailu, oneplus news,
    #Mr_350Traveller #vadanbailutemple #kannadavlogs
    Temple Phno : 9448873007
    Location : g.co/kgs/rb3aDj
    Join this channel to get access to perks:
    / @mr350traveller
    Travelling Trekker RUclips Channel : / travellingtrekker
    For Sponcer/ Collaboration Do Contact : travelfreakmr@gmail.com
    My insta handle 👉 mr_350_travelle...
    Rest of the story in video
    My other playlists
    Motorcycle Monday : • Motorcycle Monday
    Monsoon adventure ▶️ • monsoon 2020
    Short rides near Bangalore ▶️ • Short Rides near Banga...
    Namma Karnataka ▶️ • Namma Karnataka
    Video Hacks : • Video Hacks
    All about Bikes : • All about bikes
    Teligram group t.me/joinchat/8bffqPtWqdQxZmQ9

Комментарии • 1 тыс.

  • @druthidr1881
    @druthidr1881 2 года назад +51

    ಮಹಾಮಾರಿ ಕೊರೋನಾ ಎಂಬ ಕಾಯಿಲೆಯನ್ನು ಭೂಮಂಡಲದಿಂದ ಓಡಿಸು ತಾಯೇ
    ಸರ್ವೇ ಜನಾಃ ಸುಖಿನೋ ಭವಂತು🙏🙏🙏🙏

    • @radhas4927
      @radhas4927 2 года назад +1

      Om namo bale padmavatham

  • @laxmisabarad4816
    @laxmisabarad4816 2 года назад +21

    ನಾನು ಬೇಡಿಕೊಂಡಿದ್ದು ಆದರೆ ನಿನ್ನ ಸನ್ನಿದಾನಕ್ಕೆ ಬರ್ತೀನಿ ಅಮ್ಮ 🙏🙏🙏🙏🙏💐💐

    • @chandrappau8261
      @chandrappau8261 10 месяцев назад +1

      Madam nimma bedike heederitha thayi ashirvadadinda

  • @veereshdhotre4594
    @veereshdhotre4594 13 дней назад +1

    ಅಮ್ಮ ಆದಷ್ಟು ಬೇಗ ನಿನ್ನ ಗೀರಿಗೆ ನಮ್ಮನ್ನು ಬರುವಂತೆ ಮಾಡು ತಾಯಿ ಮಹಾ ಶಕ್ತಿ 🙏🙏🙏🙏🙏

  • @mystery9442
    @mystery9442 2 года назад +23

    🙏🙏ಓಂ ಬಳೆ ಪದ್ಮಾವತಿ ದೇವಿಯೇ ನಮಃ 🙏🙏 ನಮ್ಮೆಲ್ಲರ ಇಷ್ಟಾರ್ಥಗಳನ್ನು ಈಡೇರಿಸಮ್ಮ.....

  • @shivanandpujar5136
    @shivanandpujar5136 2 года назад +12

    ಬಳೇ ಪದ್ಮಾವತಿ ಅಮ್ಮ ನಮ್ಮ ಮನೇ ಸಂಸಾರ ಚೇನ್ನಾಗಿ ಇಡಮ್ಮ ನಮ್ಮ ಬಡತನ ನಿವಾರಣೇ ಮಾಡಿ ತಾಯಿ ನನ್ನ ಉದ್ಯೋಗದಲ್ಲಿ ಜಯ ಸಿಗೋ ಹಾಗೇ ಆಶೀರ್ವಾದ ಮಾಡಿ .ಅಮ್ಮ ನಾನು ಹೊಸ ಮನೇ ನಿರ್ಮಾಣ ಮಾಡ್ತಾ ಇದ್ದೇನೇ ಹಣದ ತೊಂದರೇ ಬಹಳ ಇದೇ ಈ ಕಷ್ಟದಿಂದ ಕಾಪಾಡಮ್ಮ .🙏🙏🙏🙏🙏🙏🙏🙏🙏🙏🙏🙏

  • @rameshrammi2700
    @rameshrammi2700 2 года назад +3

    ತಾಯಿ ನಮ್ಮ ಕಷ್ಟಗಳನ್ನ ದೂರಮಾಡಿ ನೆಮ್ಮದಿ ಕೊಡಮ್ಮ ಆದಷ್ಟು ಬೇಗ ನಿನ್ನ ಬಳಿಗೆ ಬಂದು ನಿನ್ನ ಆಶೀರ್ವಾದ ಪಡಿತೀನಿ🙏🏻🙏🏻ನಮೋ ಬಳೆ ಪದ್ಮಾವತಿ ಅಮ್ಮ🙏🏻🙏🏻🙏🏻💐💐💐💐

  • @siddappamallapur4257
    @siddappamallapur4257 4 месяца назад +1

    Om Shree Vadanabail Padmavati Namaha

  • @siddappamallapur4257
    @siddappamallapur4257 5 дней назад +1

    Om Shree Vadanabail Padmavati Devi Namaha

  • @suneethasuni1851
    @suneethasuni1851 Год назад +3

    ನಾ ಬೇಡಿಕೊಂಡಿದ್ದು ಆದರೆ ನಿನ್ನ ಸನ್ನಿಧಾನಕ್ಕೆ ಬಂದೇ ಬರುತ್ತೇನೆ ಅಮ್ಮ.. ಆದಷ್ಟು ಬೇಗ ಕರೆಸಿಕೊ ನನ್ನ...🙏

  • @vj-yk9ps
    @vj-yk9ps 2 года назад +20

    ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರು ದೇವಿಯ ಇತಿಹಾಸ ತುಂಬಾ ಚೆನ್ನಾಗಿ ತೊರಿಸಿದಿರಾ ಧನ್ಯವಾದವುಗಳು

    • @vadirajacharya9642
      @vadirajacharya9642 2 года назад +1

      Amma huttininda tumba kasta bandiddeve innadru ninna dayeyinda olledu madamma haage nanna manada sankalpa eederisu thayi

    • @manjulam2173
      @manjulam2173 2 года назад +1

      Padmavati ammanige namaskara nanna kasta paryara agbeku ninna darshana madutene

  • @shilpagowda7296
    @shilpagowda7296 2 года назад +5

    ತಾಯಿ ನನ್ನ ಸರ್ವ ಕಷ್ಟ ನಿವಾರಿಸು ಅಮ್ಮ 🙏🙏

  • @amarayyahiremath8372
    @amarayyahiremath8372 2 года назад +42

    ಆದಷ್ಟು ಬೇಗ ನಾವು ನಿನ್ನ ದರ್ಶನಕ್ಕೆ ಬರೋಹಾಗೆ ಆಗಲಿ ಅಮ್ಮ

    • @bettadpuralata6675
      @bettadpuralata6675 2 года назад

      ನನ್ನ ಮಗನ ಮದುವೆ ಬೇಗ ಮಾಡಿಸಿ ಮಗ ಸೊಸೆ ಜೊತೆ ಬಂದು ನಿನ್ನ ದರ್ಶನಕ್ಕೆ ಬಂದು ಹರಕೆ ತೀರುಸುತ್ತೀವಿ ತಾಯಿ ಬೇಗ ಅನುವು ಮಾಡಿಕೊಡಮ್ಮ

    • @lathasmg1292
      @lathasmg1292 2 года назад +4

      ಆದಷ್ಟು ಬೇಗ ನಿನ್ನ ದರ್ಶನಕ್ಕೆ ನಮ್ಮನ್ನು ಕರೆಸುಕೊ ಅಮ್ಮ

    • @basavarajappaksrtc9756
      @basavarajappaksrtc9756 Год назад +1

      BASAVARAJAPPA.H

    • @paps7895
      @paps7895 Год назад

      🙏🏻🙏🏻🙏🏻🙏🏻🙏🏻🙏🏻🙏🏻 nanna begaa ninna sannidhi ge karesiko taayi.. 😔🙏🏻🙏🏻🙏🏻🙏🏻💐

    • @bhimannab9471
      @bhimannab9471 Год назад

      W47gc

  • @nithinjain7863
    @nithinjain7863 2 года назад +9

    ಪದ್ಮಾವತಿ ಅಮ್ಮನವರು 🙏🙏

  • @ManjuManju-bb5ks
    @ManjuManju-bb5ks Год назад +3

    Bale padmavati ammnavarige 🙏🙏🙏 adostu begane karesikolli amma ee badatanavannu dura madi kai hididu uddhara madi maa🙏

  • @shilpaleela6785
    @shilpaleela6785 2 года назад +3

    Amma Devi nanigu santhana Pala nidu Thayi🙏🙏🙏

  • @lankeshhl9727
    @lankeshhl9727 2 года назад +13

    🙏🙏🙏ಅಮ್ಮ ನಾನು ನಿನ್ನ ದೇವಸ್ಥಾನಕ್ಕೆ ಬೇಗ ಬರಬೇಕು ನಮ್ಮ ಬದಕು ಹಸನ ಆಗಬೇಕು 🙏🙏🙏

  • @sureshbs1036
    @sureshbs1036 2 года назад +6

    Amma solve my problems. I will visit this place and offer prayer.

  • @girishgiri8803
    @girishgiri8803 2 года назад +4

    🙏🙏🌸🌸ಭಗವತಿ ಬಳೆ ಪದ್ಮಾವತಿ ಅಮ್ಮ ಕಾಪಾಡಮ್ಮಾ

    • @raghusavitha343
      @raghusavitha343 2 года назад

      🙏🙏🙏🙏🙏🙏🙏🙏🙏ammaaa taayiii nan yallaa kashtagalinda dooramaadu nan avvaaa taayii 🙏🙏🙏😭😭😭😭😭😭😭😭😭😭😭😭😭😭😭nange agiro mossa anyaaya yalla novvu doora maadu nan avvaaa taayii nange barabekagiro duddu yalla baro haage maadu taayi nan avvaaa yalaarannuu kapadu taayii nan avvaaa 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏😭😭😭😭

  • @siddappamallapur4257
    @siddappamallapur4257 5 месяцев назад +1

    Om Shree Vadanabail Padmavati namaha

  • @chayanaik1164
    @chayanaik1164 2 года назад +5

    🙏🙏🙏🙏🙏Nammellara Arogya chennagidu Tayee🙏🙏Namma saala begane teerisi ninna darashsna kodu Amma🙏🙏

  • @pushpalatha8040
    @pushpalatha8040 2 года назад +4

    Mother bless me and my family and all people around me iam having lot of family problem and finance please help me I will surely visit your temple my great mother

  • @nalinim1052
    @nalinim1052 2 года назад +3

    ಪದ್ಮಾವತಿ ಅಮ್ಮನವರು🙏🙏🙏🙏

  • @keerthineerjeddu7173
    @keerthineerjeddu7173 2 года назад +6

    ಬಳೆ ಪದ್ಮಾವತಿ ತಾಯಿ ಯಲ್ಲರಿಗೂ ಒಳ್ಳೇದು ಮಾಡಲಿ 🙏🏼🙏🏼

  • @coolkid509
    @coolkid509 2 года назад +3

    Shree lakshmi Venkappa Padmavati Taayi Deviai namaha

  • @manjulamanju189
    @manjulamanju189 2 года назад +4

    OM shree tayiyea namaha

  • @siddappamallapur4257
    @siddappamallapur4257 2 месяца назад +1

    Om Shree Vadanabail Padmavati Devi

  • @chandrakalachandrakalahai6672
    @chandrakalachandrakalahai6672 2 года назад +3

    🙏🙏Kapadu amma 🙏🙏

  • @surendramarati6108
    @surendramarati6108 Год назад +3

    ಅಮ್ಮ ನನಗೇ ಅರೋಗ್ಯ ಸರಿ ಇಲ್ಲ 🙏🙏🙏🙏🙏🙏ಉಷಾರು ಮಾಡು ಅಮ್ಮ ನಿನಗೆ ಬಳೆ ಹರಕೆ ಕೊಡುತೇನೆ ಅಮ್ಮ

  • @sairam6949
    @sairam6949 2 года назад +6

    Namhoo bale padmavathi❤️🙏🌍

  • @MMm-uz2nv
    @MMm-uz2nv 2 года назад +5

    ತಾಯಿ ನನ್ನ ಕಷ್ಟ ಪರಿಹರಿಸಮ್ಮ.ನಾನು ಕಷ್ಟದಲ್ಲಿ ಇದೀನಿ ಅಮ್ಮ 🙏🙏🙏

  • @ashanpatil2360
    @ashanpatil2360 Год назад +2

    ಪದ್ಮಾವತಿ ಅಮ್ಮ ನಿನ್ನ ದೇವಸ್ಥಾನಕ್ಕೆ ಬಂದು ಹೋಗಿ 2 ತಿಂಗಳಾಯತು. ಈ ಜೀವ ನಿನ್ನನೇ ನಂಬಿದೆ ತಾಯಿ.ನನಗೇ ಸಂತಾನ ಭಾಗ್ಯ ಕರುಣಿಸಿ ನನ್ನ ಜನ್ಮವನ್ನು ಸಾರ್ಥಕಗೊಳಿಸು ನನ್ನ ಅಮ್ಮ. ನನಗ ಹುಟ್ಟೋ ಮಗುವಿಗೆ ನಿನ್ನ ಹೆಸರನ್ನು ಇಡಬೇಕಂತ ನಿರ್ಧರಿಸಿದಿನಿ ತಾಯಿ.🙏🙏🙏🙏🙏

  • @HemaLatha-iz7nn
    @HemaLatha-iz7nn 2 года назад +19

    ವೆಂಕಟರಮಣನ ಬಿಂಕದ ರಾಣಿ ಶ್ರೀ ಪದ್ಮಾವತಿ ಅಮ್ಮ ನನಗೆ ಸಂತಾನ ಭಾಗ್ಯ ನೀಡು ತಾಯಿ 🙏🏻🙏🏻🙏🏻
    ನಿನ್ನ ಸಂನಿಧಾನಕ್ಕೆ ನನ್ನ ಮಗುವಿನ ಜೊತೆ ಬರೋವಂತ ಸಮಯವನ್ನು ಕರುಣಿಸು ತಾಯಿ 🙏🏻🙏🏻🙏🏻🙏🏻🙂
    Address heli plzz

    • @latheshkumarbpbplathesh6627
      @latheshkumarbpbplathesh6627 2 года назад +2

      ಸರ್ ಇದು ಎಲ್ಲಿ ಬರುತ್ತೆ ಹೇಳಿ ಸರ್

    • @beerappadandin5864
      @beerappadandin5864 2 года назад +2

      @@latheshkumarbpbplathesh6627 ಜೋಗ ಜಲ್ ಪಾತ್ ದಿದ್ 8ಕಿಲೋಮೀಟರ್ ಇದೆ

    • @archandrasekhara778
      @archandrasekhara778 2 года назад +1

      Adasttu hega navu baruva hage madamm

    • @darshanpatil7635
      @darshanpatil7635 2 года назад

      ವೆಂಕಟರಮಣನ ಬಿಂಕದ ರಾಣಿ ಅಲ್ಲ ಮೇಡಂ ತಾಯಿ ಪದ್ಮಾವತಿ ಅಮ್ಮನವರು ಪಾರ್ಶ್ವನಾಥ ತೀರ್ಥಂಕರರ ಯಕ್ಷಿಣಿ ದೇವತೆ ಮತ್ತು ಧರಣೇಂದ್ರ ಯಕ್ಷರಾಜರ ಪತ್ನಿ/ರಾಣಿ/ನಾಗರಾಣಿ

    • @LakshmiBm-wz1sg
      @LakshmiBm-wz1sg 11 дней назад

      Madam nim number send madi nanige 12 year hayithu makkalu hagidhe

  • @sumedhabk829
    @sumedhabk829 2 года назад +14

    I just heard about this place from my Friend yesterday .
    Today seeing the same in your vlog . Wow .

    • @vedasrinivas7389
      @vedasrinivas7389 2 года назад

      Yalli davastana irodu

    • @sumedhabk829
      @sumedhabk829 2 года назад

      @@vedasrinivas7389 it's near to Jog Falls, Shimoga

    • @yanka1995
      @yanka1995 Год назад

      @@sumedhabk829
      It's time to visit amma' place now.
      She is calling you brother.
      Go and have darshan🙏

  • @siddappamallapur4257
    @siddappamallapur4257 5 месяцев назад +1

    Om Shree Vadanabailu Padmavati namaha

  • @renukaramesh4307
    @renukaramesh4307 2 года назад +3

    Ashirvada madu amma 🙏🙏🙏

  • @shwetaAM1282
    @shwetaAM1282 2 года назад +7

    🙏🙏ಪದ್ಮಾವತಿ ಮಾತಾಕಿ ಜೈ 🙏🙏

  • @sujathams3051
    @sujathams3051 2 года назад +4

    ಸರ್ವೇ ಜನಾ ಸುಖಿನೋಭವಂತೂ 🙏🙏

  • @soumyabhuvith535
    @soumyabhuvith535 2 года назад +5

    Powerful god 🙏🙏🙏

    • @Mr350Traveller
      @Mr350Traveller  2 года назад +1

      Plss Share with ur frnds

    • @aswinjv5532
      @aswinjv5532 2 года назад

      @@Mr350Traveller Sure , Abhisheka timings

  • @sunithap2341
    @sunithap2341 2 года назад +8

    Bless to everyone Devi,🙏🙏🙏

  • @gowrammagowramma4963
    @gowrammagowramma4963 2 года назад +3

    ಅಮ್ಮ. ತಾಯಿ.ನನ್ನ. ಮಕ್ಕಳಿಗೆ. ಒಳ್ಳೆ. ಬುದ್ಧಿ. ಕೂಡು.ತಾಯಿ.ನಿನ್ನ. ಸನ್ನಿ ದಿಗೆ.ಬೆಗ.ಕರಸಿಕೂ.ಅಮ್ಮ.

  • @gurunathr5443
    @gurunathr5443 2 года назад +8

    Very very powerfull temple...

  • @mahadevibaligar5932
    @mahadevibaligar5932 2 года назад +3

    ಅಮ್ಮಾ ತಾಯಿ ಬಳೆ ಪದ್ಮಾವತಿ ತಾಯಿ ದಯವಿಟ್ಟು ನನಗೆ ಸಂತಾನಭಾಗ್ಯ ಕೊಡು,🙏🙏🙏🙏🙏 ನಿನ್ನ ಸನ್ನಿಧಾನಕ್ಕೆ ಬಂದು ನಾನು ಪೂಜೆ ಸಲ್ಲಿಸುವ ಮೊದಲು ನೀನು ನನಗೆ ಸಂತಾನಭಾಗ್ಯ ಕೊಡು🙏🙏🙏🙏 ತಾಯಿ ಅಮ್ಮ ನಾನು ನಿನ್ನ ಸನ್ನಿಧಾನಕ್ಕೆ ಬಂದು ಪೂಜೆ ಸಲ್ಲಿಸುವೆ

    • @shivarajkumargunnal7277
      @shivarajkumargunnal7277 7 месяцев назад

      hi hello... ಏನಾದ್ರೂ ಬದಲಾವಣೆ ಆಗಿದಿಯಾ

    • @mahadevibaligar5932
      @mahadevibaligar5932 7 месяцев назад

      @@shivarajkumargunnal7277 ಏನು ಬದಲಾವಣೆ ಇಲ್ಲ

  • @brightcartoonstories
    @brightcartoonstories 2 года назад +4

    Amma nange makkalu agta illa ...dayavittu nange makkala bhagya karunisu thaayi 🙏🙏🙏🙏🙏

  • @shivrajm.n7435
    @shivrajm.n7435 2 года назад +5

    Location tell me sir 🙏🏻🙏🏻

  • @siddappamallapur4257
    @siddappamallapur4257 4 месяца назад +1

    Om Shree Vadanabail Bale Padmavati Namaha

  • @kchannappa9434
    @kchannappa9434 2 года назад +6

    ನನ್ನಿಗೆ ಇಷ್ಟ ಪಡುವ ಒಬ್ಬ ವ್ಯಕ್ತಿ ಜೀವನಕೆ ಬಂದರೇ ಸಾಕು ಬೇರೆ ಏನು ಬೇಡ ಅವರೇ ನನ್ನ ಪ್ರಪಂಚ ಅದು ಒಂದೇ ಆಸೆ ಅದನ್ನು ಇಡೆರಿಸಮ್ಮ ನಿನ್ನ ಸನ್ನಿಧನಕ್ಕೆ ಬರುತ್ತೆವೆ ಅಮ್ಮ 🙏🏻🙏🏻🙏🏻🙏🏻

  • @renukarenu9395
    @renukarenu9395 2 года назад +3

    Swamiji namage santhana illa. Padmavathi devastanakke barabeku Adare adres gothilla thilisikodi

  • @siddappamallapur4257
    @siddappamallapur4257 4 месяца назад +1

    Om Shree Vadanabail Padmavati Devi Namah

  • @nagamaninagamani747
    @nagamaninagamani747 2 года назад +4

    Address heli please

  • @jyothi.b.kjyothi.b.k7409
    @jyothi.b.kjyothi.b.k7409 2 года назад +3

    I need full adress of this temple...please

    • @Mr350Traveller
      @Mr350Traveller  2 года назад

      Check Description If u like the video do share with ur frnds

  • @siddappamallapur4257
    @siddappamallapur4257 4 месяца назад +1

    Om Shree Vadanabail Padmavati namah

  • @sushmithasushmitha3484
    @sushmithasushmitha3484 2 года назад

    Thumba tqs inta olle mahithi kottidke ammapadvathi nimge oledu madli

  • @k.sheshagirirao5058
    @k.sheshagirirao5058 2 года назад +5

    Sir please complete address

    • @nagendranaga9962
      @nagendranaga9962 2 года назад +1

      Shimoga district near Sagara taluk. Plz check map also.

    • @shivaraj1148
      @shivaraj1148 2 года назад

      @@nagendranaga9962 clier and straight address

    • @nagendranaga9962
      @nagendranaga9962 2 года назад +1

      @@shivaraj1148 sir Google search madi barute.

    • @shivaraj1148
      @shivaraj1148 2 года назад

      @@nagendranaga9962 OK already search madidye so go it

    • @nagendranaga9962
      @nagendranaga9962 2 года назад +1

      👍

  • @VinuGunagi-ui3su
    @VinuGunagi-ui3su 9 месяцев назад +2

    Amma makalbhagay karunisu tayi 🙏🙏🙏🙏🙏🤲 🌹

  • @PRajwalBS-xe4ox
    @PRajwalBS-xe4ox Год назад +2

    ನನ್ನ ಮಗಳಿಗೆ ಬೇಗ ಕೆಲಸ ಸೀಗುವಾಗೆ ಮಾಡು ದೇವರೇ 🙏🙏🙏🙏🙏

  • @kemparaju6538
    @kemparaju6538 6 месяцев назад

    ಅಮ್ಮ ಪದ್ಮಾವತಿ ತಾಯಿ ನಿನ್ನ ಹನ್ನೊಂದು ದಿನ ಶುಕ್ರವಾರ ನಿನ್ನಅಷ್ಟೊತ್ತರ ಹೇಳಿ ಪೂಜೆ ಮಾಡ್ತಿ ನಿ ತಾಯೆ ನನ್ನ ಮಕ್ಕಳ ವಿದ್ಯಾಬ್ಯಾ ಸ ಚನ್ನಾಗಿಸಾಗಲಿ ಅವರ ಗುರಿಮುಟ್ಟಲು ನಿನ್ನ ಆಶೀರ್ವಾದ ಇರಲಿ ತಾಯಿ ನಿನ್ನ ಸನ್ನಿದಾನಕ್ಕೆ ಬಂದು ನಿನ್ನ ದರ್ಶನ ಪಡೆಯುತೇವೆ ಅಮ್ಮ ತಾಯಿ ಶ್ರೀಪದ್ಮಾವತಿ ನಿನ್ನ ದಯೆ ಇರಲಿ ತಾಯಿ,

  • @shilpagowda7296
    @shilpagowda7296 2 года назад +2

    ಆದಷ್ಟು ಬೇಗ ನಿನ್ನ ದರ್ಶನ ನೀಡು ತಾಯಿ 🙏🙏🙏🙏

  • @harshithav5609
    @harshithav5609 2 года назад +1

    Thank you soooooooooooo much 🙏🙏🙏

  • @aratipatil1431
    @aratipatil1431 Год назад +2

    ಅಮ್ಮಾ ಆದಷ್ಟು ಬೇಗ ನನ್ನ ಬೇಡಿಕೆ ಇಡೇರಿಸು ಆದಷ್ಟು ಬೇಗ ಮತ್ತೆ ನಿನ್ನ ಸನ್ನಿದಾನಕ್ಕೆ ಕರೆಸಿಕೋ ಅಮ್ಮಾ 🙏🙏

  • @beautyparlourrealfact3251
    @beautyparlourrealfact3251 2 года назад +2

    🌺ನನ್ನಾ ನಮಸ್ಕಾರಗಳು ಪದ್ಮಾವತಿ ಅಮ್ಮನವರಿಗೆ🌼🙏

  • @bagavantbilagi4650
    @bagavantbilagi4650 3 месяца назад +1

    ಆದಷ್ಟು ಬೇಗ ನಾನು ನಿನ್ನ ದರುಶನಕ್ಕೆ ಬರುವ ಹಾಗೆ ಮಾಡಮ್ಮ ತಾಯಿ

  • @shivaprasadpawar5518
    @shivaprasadpawar5518 2 года назад

    Tq tq tq for amazing vlog brother

  • @sirichethana8952
    @sirichethana8952 2 года назад +1

    Amma thayi nanna manasalli iro aasayannu korikeyannu nereverisu thayi 3 thinglu olage nanage madhuve sambhandha koodi olledhagi naage olle sambhandha vara gandanagi bandhu 3 thinglu olage nanage kankana bhagya koodi barbeku thayi 3 thinglu olage nanage olle rich channagiro olle Aishwaryavantha madhuve sambhandha set aadhre nimmge nimm devasthanakke bandhu baale harike kodtini nimm aashirvada thagondu barthini amma thaayi kaapadamma 🙏🙏🙏🙏🙏🙏🙏🙏

  • @Arun-qo5bu
    @Arun-qo5bu 2 года назад +2

    Amma ellarigu olled maadamma

  • @KrishnaKrishna-it4iv
    @KrishnaKrishna-it4iv 4 месяца назад

    ಪದ್ಮಾವತಿ ಅಮ್ಮನವರಿಗೆ ಜಯವಾಗಲಿ ಎಲ್ಲಾರಿಗೂ ಒಳ್ಳೆಯದಾಗಲಿ👍

  • @padmavathipaddu9556
    @padmavathipaddu9556 2 года назад +1

    Om shri padmavathi thaiye Namah Tangi madhuve Aghori madamma Noora into balekurthynamma ullethu maadamma madama

  • @lathajayananda442
    @lathajayananda442 2 года назад

    ಧನ್ಯವಾದಗಳು

  • @anjianjini1248
    @anjianjini1248 Год назад +2

    ಅಮ್ಮ ಆದಷ್ಟು ಬೇಗ ನನ್ನ ಬೇಡಿಕೆ ಈಡೇರಿಸು ಅಮ್ಮ ಆದಷ್ಟು ಬೇಗ ನಿನ್ನ ಸನ್ನಿದಾನಕ್ಕೆ ಕರೆಸೋಕೋ ಅಮ್ಮ 🙏🙏🙏

  • @manjuon6098
    @manjuon6098 2 года назад +1

    Amma thayi nammammanna husharagohage madamma

  • @shilpashree9290
    @shilpashree9290 4 дня назад

    Amma padmavati 🙏🙏🙏

  • @Rash-3_4
    @Rash-3_4 2 года назад +1

    amma adasttu bhega naan nim darshana madbheku ,namge olledmadi 🙏🏻🙏🏻

  • @nanda5342
    @nanda5342 2 года назад

    Om sree padmavathi Amma namaha 🙏🙏🙏🙏🙏🙏🙏❤️❤️❤️❤️❤️❤️

  • @vandanat7832
    @vandanat7832 2 года назад +1

    Amma padmavathi 🙏

  • @kavisri9869
    @kavisri9869 2 года назад +1

    Tq.🙏🙏

  • @rohinikambale1990
    @rohinikambale1990 2 года назад

    I'm blessed 🦋

  • @PradeepKumar-nd4xm
    @PradeepKumar-nd4xm 2 года назад

    Amma 🙏🙏

  • @divyashreeballary1789
    @divyashreeballary1789 Год назад +1

    Amma nannna jeevana. Halagide nanna kapadu ninna sannidanakke karsko thayi🙏

  • @maheshbl4417
    @maheshbl4417 2 года назад +1

    Amma thayi padmavathi devi nange arogydalli tondre ide nan ge arogya kottu kapadamma🙏🙏🙏🙏🙏

  • @girikavya9336
    @girikavya9336 2 года назад +1

    Amma 🙏🙏🙏🙏

  • @siddappamallapur4257
    @siddappamallapur4257 4 месяца назад

    Om Shree Vadanabail Padmavati Namah

  • @savithrir2350
    @savithrir2350 2 года назад +1

    Om namha bale pdamavatiye namha 🙏🙏🙏💐🌷💐🌹💐🌺💐🌷💐🌹💐🌺💐🌷

  • @abishekjevoor8651
    @abishekjevoor8651 Год назад +2

    ನಾನು ಬೇಡಿಕೊಂಡಿದ್ದು ಆದರೆ ನಿನ್ನ ಸನ್ನಿದಕ್ಕೆ ಬರುತ್ತೇನೆ ಅಮ್ಮ🙏🙏🙏🙏🙏

  • @jogijogi5602
    @jogijogi5602 2 года назад

    Amma❤️💛🔥

  • @putturaji9884
    @putturaji9884 2 года назад +2

    🙏🙏🙏 maha taaye🙏🙏🙏

  • @savitatalwar7456
    @savitatalwar7456 4 месяца назад

    ಅಮ್ಮಾ ಬಳೆ ಪದ್ಮಾವತಿ ತಾಯಿ ನಮ್ಮ ಅಣ್ಣನ ella ಸಂಕಷ್ಟಗಳನ್ನು ಆದಷ್ಟು ಬೇಗ ಪರಿಹರಿಸು ತಾಯಿ 🙏🙏🙏🌹🌹ನಮ್ಮ ಅಣ್ಣನನ್ನು & ನಮ್ಮ ಕುಟುಂಬದವರನ್ನೆಲ್ಲ ನಿನ್ನ ಸನ್ನಿದಾನಕೆ ಕರೆಯಿಸಿಕೊಳ್ಳುವ ಹಾಗೆ ಮಾಡು ತಾಯಿ 🙏🌹ಕೊನೆಯದಾಗಿ ನಿಮ್ಮನೆ ನಂಬಿರುವೆ ತಾಯಿ🙏🙏🙏🙏🙏🙏🙏🙏🙏

  • @jyothivernekar8382
    @jyothivernekar8382 Месяц назад

    Amma ನಮ್ಮ ಎಲ್ಲ ಕಷ್ಟಗಳನ್ನು ದೂರ ಮಾ ಡೂ ತಾಯೆ...ಆದಷ್ಟು ಬೇಗ ಕರೆಯಿಸಿ ko ನಿಮ್ಮ ದೇವಸ್ಥಾನಕ್ಕೆ plzzz ಅಮ್ಮ❤

  • @coolkid509
    @coolkid509 2 года назад

    Amma koti koti namskargalu

  • @shilpashree9290
    @shilpashree9290 2 года назад

    Amma🙏

  • @rekhashettar7431
    @rekhashettar7431 13 дней назад

    🙏🙏🙏🙏🙏 ಅಮ್ಮಾ..

  • @bhagyayuvraj8846
    @bhagyayuvraj8846 2 года назад

    Tanks brother thayi karune apara🙏🏻🙏🏻🙏🏻🙏🏻🙏🏻🙏🏻🙏🏻

  • @pushpajadhavpushpa9147
    @pushpajadhavpushpa9147 2 года назад +1

    🙏🙏🙏 namosthuthe Amma jaganmathe ashirwadha sada kala irli Amma🙏

  • @shivaprasadpawar5518
    @shivaprasadpawar5518 2 года назад +1

    Om sri Devi namah:
    Sarva mAngala mangallye shive sarvaarth sadhikhye sharanye trembake gori narayani Namosthute.. Please🙏🙏🙏🙏🙏🙏🙏

  • @sanmativardhaman3572
    @sanmativardhaman3572 3 месяца назад

    Om padmavati naha🙏🙏🙏🙏

  • @saritanaik6143
    @saritanaik6143 2 года назад

    🙏 Amma 🙏

  • @sureshsuri5291
    @sureshsuri5291 2 года назад +1

    amma🙏🙏🙏

  • @lokeshsa2626
    @lokeshsa2626 Год назад +1

    Amma tayi nana kanasu adastu bega nanage santhana Bhagya kodu tayi maguvina tukadastu bale ninage Arpi subah 😢tayi ❤🙏🙏🙏🙏🙏🙏🙏🙏🙏

  • @chidambarambig3518
    @chidambarambig3518 2 года назад +1

    Jai Padmavati amma.

  • @legalleagallegal1264
    @legalleagallegal1264 2 года назад

    Thapilaaa dear .good job done .temple visit is 👍

  • @chanduchandu5176
    @chanduchandu5176 Год назад

    Jai padamavati amma 🙏🙏