ಶ್ರೀ ಬ್ರಹ್ಮಲಿಂಗೇಶ್ವರ ಕ್ಷೇತ್ರ ಕುಂದಾಪುರದ ಹೆಮ್ಮೆಯ ಹೋಟೆಲ್ ಉದ್ಯಮಿ.. ನಮ್ಮೋರ ಅದೆಷ್ಟೋ ದೈವ ದೇವಸ್ಥಾನದ ಜೀರ್ಣೋದ್ದಾರಕ್ಕೇ ಅತ್ಯಂತ ಭಕ್ತಿಯಿಂದ ಶ್ರದ್ದೆಯಿಂದ ದೇಣಿಗೆ ಕೊಡುವ ವ್ಯಕ್ತಿ ತಾವು. ನಿಜ್ವಾಗ್ಲೂ ನಿಮ್ಮಂತ ಒಬ್ಬ ಧಾನಿ ನಮ್ಮೋರಿನಲ್ಲಿ ಇದ್ದಿದ್ದು ನಮ್ಮ ಹೆಮ್ಮೆ. ಆ ಬ್ರಹ್ಮಲಿಂಗೇಶ್ವರ ಆಯುರಾರೋಗ್ಯ ಸಂಪತ್ತು ಕೊಟ್ಟು ಕಾಪಾಡಲಿ. ಧನ್ಯವಾದಗಳು sir 💐💐🙏🙏🙏
ಕೋಟಿಗೊಬ್ಬ, ಇವರ ಬಗ್ಗೆ ಮೊದಲೇ ಗೊತ್ತಿತ್ತು ನಮ್ಮ ತಂದೆ ,ಮಾರಣಕಟ್ಟೆ ಬ್ರಹ್ಮಲಿಂಗ ದೇವರ ದೇವಸ್ತಾನಕ್ಕ ಹೋದವಗ ಎಲ್ಲ ಹೇಳುವರ , ಇವರ ಮನೆತನದ ದರ್ಮದ ಬಗ್ಗೆ , ಅವರ ದರ್ಮನೇ ಇಷ್ಟ ಎತ್ತರ ತಂದಿದೆ, ಇವರ ಮಾತಲಿ ಎಲ್ಲೂ ಅಹಂಕಾರನೇ ಇಲ್ಲ , ಇವರ ಆಡುವ ಮಾತ್ ಕೇಳಿ ತುಂಬಾ ಕುಷಿ ಐತ, thanks sir good speech, 👏

ನಿಜಕ್ಕೂ ನಿಮ್ಮ. ಈ ಒಳ್ಳೆ ಮನಸು ❤️💞🙏
ನಿಜವಾಗಿಯೂ ಒಂದು ಉತ್ತಮ ಸಂದರ್ಶನ. ಅಹಂ ಇಲ್ಲದ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ ಶ್ರೀ ಮಂಜರು.🙏
ನಿಮ್ಮ ಬಗ್ಗೆ ಕೇಳಿದ್ದೆ. ಈ ವಾಗ ನಿಮ್ಮ ಮಾತು ಕೇಳಿ ಸಂತೋಷವಾಯಿತು. ನಿಮಗೆ ದೇವರು ಆರೋಗ್ಯ ಕೊಟ್ಟು ಮುಂದೆಯು ಸಮಾಜ ಸೇವೆ ಮಾಡಲು ಅನುಗ್ರಹಿಸಲಿ
ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಇನ್ನಷ್ಟು ಸಾಧನೆಗಳನ್ನು ಮಾಡಲು ಎಂದು ದೇವರನ್ನು ಪ್ರಾರ್ಥಿಸುತ್ತಿದ್ದೇನೆ ಸ್ವಾಮಿ ಬ್ರಹ್ಮಲಿಂಗೇಶ್ವರನ ಆಶೀರ್ವಾದ ನಿಮ್ಮ ಮೇಲಿರಲಿ
ಕೋಟಿಗೊಬ್ಬ, ಇವರ ಬಗ್ಗೆ ಮೊದಲೇ ಗೊತ್ತಿತ್ತು ನಮ್ಮ ತಂದೆ ,ಮಾರಣಕಟ್ಟೆ ಬ್ರಹ್ಮಲಿಂಗ ದೇವರ ದೇವಸ್ತಾನಕ್ಕ ಹೋದವಗ ಎಲ್ಲ ಹೇಳುವರ , ಇವರ ಮನೆತನದ ದರ್ಮದ ಬಗ್ಗೆ , ಅವರ ದರ್ಮನೇ ಇಷ್ಟ ಎತ್ತರ ತಂದಿದೆ, ಇವರ ಮಾತಲಿ ಎಲ್ಲೂ ಅಹಂಕಾರನೇ ಇಲ್ಲ , ಇವರ ಆಡುವ ಮಾತ್ ಕೇಳಿ ತುಂಬಾ ಕುಷಿ ಐತ, thanks sir good speech, 👏
ಜೀವನ ಅನುಭವ ಪಾಠ ಚನ್ನಾಗಿ ಹೇಳಿ ಕೊಟ್ಟಿದಿರಾ ಸರ್ 🙏💐💐
Yenta vyakthi great ..eetararige spoorthi 🙏🏻🙏🏻🙏🏻🙏🏻🙏🏻🙏🏻
ಇವರ ಸಮಾಜ ಸೇವೆಗೆ ಹೆಚ್ಚಿನ ಪ್ರಶಸ್ತಿಗಳು ಲಭಿಸಲಿ...
Great Sir Sri Bramahma lingeshwra Swami Bless You Ever.
ಒಳ್ಳೆ manasu ನಿಮ್ಮದು ಸರ್
❤❤❤❤ ಸೂಪರ್ ಸರ್ ....
ನಮ್ಮ ಮಾರಣಕಟ್ಟೆ .. ❤❤❤❤
ದೇವರ ವಾಕ್ಯ ❤
Very nice program, wa
ನಿಮ್ಮ ಮಾತು ಅರ್ಥಪೂರ್ಣ.ನಮ್ಮ ಮಕ್ಕಳಿಗೆ ನಿಮ್ಮ ಮಾತು ಪ್ರವಚನದ ಹಾಗೆ.
So simple and so humble.. great sir
Namo tande brahmmalingeshwara
ಸೂಪರ್ ಸರ್
Super mahithi
Super.nimmantha.valle.guna
Eruva.oner
Hecchagali.hagu.nimage.devaru.yavagalu.valledu.madali.
🙏🙏🙏ಅನುಭವ ಮನುಷ್ಯ ಹಾಗೂ ಸಮಾಜವನ್ನ ಪರಿವರ್ತನೆ ಮಾಡುತ್ತದೆ
Thank you for the beautiful message and information 🙏🙏All the Best Wishes to Manja Sir🙏
ಮಾರಣಕಟ್ಟೆ❤
No mo Bramalingeswaraya namaha
Olleya ,thiluvalikeya nimma maathu.
ಸೂಪರ್ ♥️
Nimminda.bahala.kalilikke.sikkithu.koti.koti.pranam.nimage🙏
ತುಂಬಾ ಖುಷಿ ಆಯಿತು 🙏ನಿಜವಾಗಿಯೂ ನಿಮ್ಮ ಮಾತು ಕೇಳಿ ಮನಸಿಗೆ ಮುದ ಆಗುತ್ತೆ, ನಮ್ಮ ಯಾವುದೇ ಸರ್ಕಾರ ವೇ ಸರಿ ಇಲ್ಲ, ಸರ್ಕಾರಿ ಶಾಲೆಗೆ ಸರಿಯಾಗಿ ಸಹಕಾರ ನೀಡುವುದಿಲ್ಲ 🙁,
ಕಲಿಯುಗದ ಕರ್ಣ 🙏🙏🙏
Anubavada mathu sathyavada vichara 🙏
Olle manassu nimmadu , olle abhipraya nimmadu 🙏.
👌👌👌
ಅನುಭವದಲ್ಲಿ ಅಮೃತವಿದೆ 🙏🏻🙏🏻
Super sir namaskara sir
CHIKKAMMA DAIVADA BAGGE MAHITHI THILISI..
ನಿಮ್ಮ ಮಾತು ಕೇಳಿ ಮುಕಾ ವಿಶ್ಮಿತಾ ನಾದೆ ನನ್ನದು ಅದೇ ಶೈಲಿ
Nemage barammalinga valle ayuraroogya kotu kapadali
Maranakatte ❤🙏🙏🙏🙏
👌👌🙏🙏🙏🙏🙏👏👍
👌👌👌👌👌🙏🙏🙏🙏
super ಸರ್❤
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Nimma anubhava namge pata
🙏🙏🙏🙏🙏🙏🙏🙏🙏😊
❤❤ ಎಂತ ತಿಳುವಳಿಕೆ ಮಾತು ಸರ್
Super
Good speech 🌹🙏👍
ನ ಕಂಬಳಿ ಶಾಲೆ ಗೋರ್ಮೆಂಟ್ ಉದ್ದಾರ ಮಾಡಿಬಿಟ್ಟರೆ
Super sir ❤
👌❤
Need more videos of this type experienced buisness people
🙏🙏🙏😭
Sir please make video about
Muneshwara swamy detailed video
🙏🙏🙏😊💞🤟
🙏🏻
🙏🙏❤️
❤🙏
🙏🙏🙏🙏🙏🙏🙏
💐💐💐🙏🙏
❤
🙏🙏
👌👌👌👌👌👌👏👏👏👏👏👏👏👏👏🙏🙏🙏🙏🙏🙏🙏👍👍
👃👃👃👃👃
Lo
😅
🙏🙏🙏🙏🙏🙏
ನಿಮ್ಮ ಬಗ್ಗೆ ಕೇಳಿದ್ದೆ ಈ ವಾಗ ನಿಮ್ಮ ಮಾತು ಕೇಳಿ ತುಂಬಾ ಸಂತೋ ಪ ಆಯಿತು.. ನಿಮಗೆ ದೇವರು ಆರೋಗ್ಯ ಕೊಟ್ಟು ಮುಂದೆ ಯು ಸಮಾಜ ಸೇವೆ ಮಾಡಲು ದೇವರು ಅನುಗ್ರಹಿಸಲಿ
🙏
🙏🙏🙏
🙏🙏
🙏
🙏🙏
🙏🙏🙏🙏