Olle information siglilla,ivaraddu innondu video madi halu yestu kodutte,sakanike hege,kottigeyalle kattoda ? Hasugala food bagge vivarane kodsi.mattu kala hattita bennige hagga yake kat thare. nim videos super ide,innu jasthi videos haki.
Plz don't spread falsehood. On 14.10 .2022 only we visited this dairy farm. Punganur cow is same as the other Desi cow, only size matters. Size is due to local geographical conditions
Good information thanks
ಅತ್ಯುತ್ತಮ ಮಾಹಿತಿ ನೀಡಿದ್ದೀರಿ
ಧನ್ಯವಾದಗಳು 🙏🙏
ನಮಸ್ಕಾರಗಳು ಸರ್
Nangu hasu sakuva ase ede ...nannu etara hasu ne sakuve thank u thank u thank u for the wonderfull video🙏🙏🙏🙏
Namaskara Rangu Kasturiyavre. Intaha vishaya prastavanege dhanyawadagalu.🙏🙏☺️☺️
ನಮಸ್ಕಾರಗಳು ಸರ್
ಸಾರ್, ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದ. ಕಾಯಕ ಸಿರಿ ಆಗ್ರೋ ಫಾರಂ ಮಾಲೀಕರಿಗೆ ಒಂದಿಷ್ಟು ಮಾತನಾಡಲು ಅವಕಾಶ ಕೊಡಬೇಕಿತ್ತು ಅನ್ನಿಸಿತು.
🙏🙏🙏🙏 ಗವೋ ವಿಷ್ವಸ್ಯ ಮಾತರಃ
Super information 👌
ಒಳ್ಳೆಯ ಕಾರ್ಯಕ್ರಮವಾಗಿದೆ ಇದು. ನಾವು ಕೊಂಡುಕೊಳ್ಳಬೇಕು ಹೇಗೆ ತಿಳಿಸಿ.
Sir nanagu ondu hennukaru beku hege tagobeku tilisi
Tumba tumba muddu hasugalu.we must see them once.congratulations for preserving this species💐💐🙏🙏
Thank you sir
Gowre waw good name 🙏🙏🙏🎉🎉🎉👍
🙏🙏🙏🙏
🙏🙏🏻Vande Gomataram
🙏🙏
ಸರ್ ದಯವಿಟ್ಟು ತಮ್ಮ ವಿಳಾಸ ತಿಳಿಸಿ ನಮಗೆ 2 ಆಕಳು ಬೇಕಾಗಿದೆ
ವಿಳಾಸ ವಿಡಿಯೋದಲ್ಲಿ ಇದೆ ಸರ್
Nivu parechya tumba chennage madikottidere.punganuru hasu tali kapadithiruva goshala avarige koti koti vandanegalu.
ಧನ್ಯವಾದಗಳು ಸರ್ 🙏🙏
Colombia (América)
Siento una Paz...al saber la hermosa vida de sus animalitos 😘
Hare krishna krishna krishna hare hare.
🙏🙏
ಅಣ್ಣ ನೀನೇ ಎಲ್ಲಾನು ಹೇಳಿದೆ. ಹಸು ಮಾಲೀಕರಿಂದ ಮಾಹಿತಿ ಹೇಳಿಸಿದ್ದರೆ ಚೆನ್ನಾಗಿತ್ತು.
ಅಣ್ಣಾ ಅದಕ್ಕಾಗಿಯೇ ಅವರ no ಹಾಕಿದೇನೆ ಕರೆ ಮಾಡಿ ವಿಚಾರಿಸಿ ಅನುಕೂಲವಾದರೆ ಒಮ್ಮೆ ಬೇಟಿ ಕೊಡಿ ಎಲ್ಲಾ ರೀತಿಯ ದೇಶಿ ಹಾಗೂ ವಿದೇಶಿ ಹಸು ಎಮ್ಮೆ ಕುರಿ ಮತ್ತು ಆಡುಗಳು ಇವೆ
Good work good information
Thank you sir
Very nice sir
Sir u r great I love these cows Ike 🐄 👏 ❤ l like 👍 u
🙏🙏
Thumba muddhagidave ❤
Good going suuuuuuper 👌👌👌
🙏🙏
Super sir
🙏🙏
Sir namge manege. Sakalu koduthira niu
ನೀವು ನನಗಾಗಿ ಒಂದನ್ನು ಬಿಡಬಹುದೇ?
ನೀವೂ ಅವರಿಗೆ ಕರೆ ಮಾಡಿ ವಿಚಾರಿಸಿಬಹುದು
ನಮ್ಮ ಬಳಿ ಗಿರ ತಳಿ ಆಕಳುಗಳಿವೆ
ವಿಡಿಯೋ ಮಾಡೋಣ ಬನ್ನಿ
ಖಂಡಿತಾ ಮಾಡೋಣ ಸರ್
Sir namge ಒಂದು ಹಸು ಬೇಕು ಎಲ್ಲಿ ಸಿಗುತ್ತವೆ
ಗುರುಗಳೇ, ನಮಗೆ ಒಂದು ಅಕಳು ಮತ್ತು ಒಂದು ಹೋರಿ ಬೇಕು..
ಕರೆ ಮಾಡಿ ವಿಚಾರಿಸಿ ಸರ್
Good information tq 😊 anna
Namaste ಮಾ
ಆಗಾ ದರೆ. ಸಾಕಲು ಹಸು ಕೊಡ್ತಾರ . ಅಮೌಂಟ್ est ಆಗುತ್ತೆ
ವೀಡಿಯೊದಲ್ಲಿ ನಂಬರ್ ಇದೆ ಕರೆ ಮಾಡಿ ವಿಚಾರಿಸಿ
Olle information siglilla,ivaraddu innondu video madi halu yestu kodutte,sakanike hege,kottigeyalle kattoda ? Hasugala food bagge vivarane kodsi.mattu kala hattita bennige hagga yake kat thare. nim videos super ide,innu jasthi videos haki.
ಸರಿ ಸರ್
ಹೆಚ್ಚಿನ ಮಾಹಿತಿಗೆ www.kayaksiriagrofarm.com ಗೆ ಸಂಪರ್ಕಿಸಿ
Wonderful
Thank you ajju
ನಮಗೆ ಅಸು ಬೇಕು ಬೆಲೆ ಮತ್ತು ನಿಮ್ಮ
ವಿಳಾಸ ತಿಳಿಸಿ
ವೀಡಿಯೊದಲ್ಲಿ ಬರುವ ನಂಬರ್ ಗೆ ಕರೆ ಮಾಡಿ ವಿಚಾರಿಸಿ
Very nicely kept..Krsna blesses you
Thank you ma.... thank you sister 🙏🙏
🙏🙏🙏🙏🙏
Namaste sab shukriya
Sir ondu hasu ge estu agutte amount?
ಸರ್ ಕರೆ ಮಾಡಿ ವಿಚಾರಿಸಿ
Ok sir tq
🙏🙏
Sir namge ondu hennu Karu kodi sir sak namge video tumba ista aythu nau yava hasu sakilla manege ithars hasu beku sir hasu
ವೀಡಿಯೊದಲ್ಲಿ ಬರುವ ನಂಬರ್ ಗೆ ಕರೆ ಮಾಡಿ ವಿಚಾರಿಸಿ
ರೈಟ್ ತಿಳಿಸಿ ಅಣ್ಣ
ಸರ್ ನಮಗೂ ಎರಡು ಕರುಗಳು ಬೇಕು ದಯ ಮಾಡಿ amount ತಿಳಿಸಿ.
ದಯವಿಟ್ಟು ಕರೆ ಮಾಡಿ ವಿಚಾರಿಸಿ
@@Rangukasturi sir namgu cow beku avra contact number kodi
ವಿಡಿಯೋ ಪೂರ್ತಿ ನೋಡಿ ಸರ್ ನಂಬರ್ ಸಿಗುತ್ತೆ
❤️❤️👏👏
👌🙏🌺🙏👌
ತುಂಬಾ ತುಂಬಾ ಧನ್ಯವಾದಗಳು 🙏🙏
Sell ge idhiya😊
ಕರೆ ಮಾಡಿ ವಿಚಾರಿಸಿ ಸರ್
1 pongannur ka ruvige estu ret ede sir.
Namage 1karu beku sir
ಕರೆ ಮಾಡಿ ವಿಚಾರಿಸಿ ಸರ್
ರಂಗಣ್ಣ ಸುಫರ್
🙏🙏
Hinga yak madiri vedio sir.planning Madi innommi madari
uttamavada video sir nivu maduttiruva video galinda bahalastu raitharige anukulavagide all the best sir good going
🙏🙏
Hane rate heda hale
ಸರ್ ಹಸುಗಳನ್ನು ಹೇಗೆ ಖರಿದಿಸಿವುದು
ವೀಡಿಯೊದಲ್ಲಿ ನಂಬರ್ ಇದೆ ಸಂಪರ್ಕಿಸಿ
🌹🌹🌹🌹🌹💖💖💖💖💖
🙏🙏
Namage maneyalli sakalu hege purchase madodu sir
ಕರೆ ಮಾಡಿ ವಿಚಾರಿಸಿ ಸರ್
ಸರ್ ನಮಗೆ ಈ ಆಕಳು ಕರು ಬೇಕಂದ್ರೆ ಕೊಡ್ತಾರಾ? ಮಾರಾಟ ಮಾಡ್ತಿದಾರಾ ಸರ್
ಕರೆ ಮಾಡಿ ವಿಚಾರಿಸಿ ಸರ್
Nanu na ma farm house yelli 21 hasu mattu 2 karo ide, punganuru hasu karitare.
🙏🙏
Pungunuru hasu rate yestu sir
ಸಾರ್ ಈ ಹಸುವಿನ ಬೆಲೆ ಎಷ್ಟು
ಕರೆ ಮಾಡಿ ವಿಚಾರಿಸಿ ಸರ್
ಸರ್ ನಮ್ಮಗೆ ಬೇಕು ಇದರ ರೇಟು ಎಷ್ಟು
ಕರೆ ಮಾಡಿ ವಿಚಾರಿಸಿ ಸರ್
Uttamavada mahiti sar
🙏🙏
ನಮಗೆ ಈ ಹಸು ಬೇಕು ಎಲ್ಲಿ siguthe. ರೇಟ್ ತಿಲ್ಸಿ sir
ಕರೆ ಮಾಡಿ
Sir navu gulbarga inda iddivi Nam hasu heatge bandre indi Bijapur ivara goshale hodre punganur hori inda cross madistara?
ಸರ್ ಕಲಬುರ್ಗಿ kvk ರಾಜು ತೆಗ್ಗಳ್ಳೀ ಸರ್ ಗೆ ಸಂಪರ್ಕಿಸಿ ಅವರು ಹೇಳಿದರೆ ಮಾಡಿಸುತ್ತಾರೆ
@@Rangukasturi dhanyavad sir🙏
🙏🙏
❤
🙏🙏🙏
🙏🙏
Namgu ondu asu beku sir sigutta
ಕರೆ ಮಾಡಿ ವಿಚಾರಿಸಿ ಸರ್
One cow i want it's available
Contact sir
👌👌
🙏🙏
👍🙏🏽🙏🏽🙏🏽
ನಮಸ್ಕಾರಗಳು ಸರ್
❤🥰🥰🥰🙏🙏🙏🙏
🙏🙏
ಸರ್ ಅಡ್ರೆಸ್ ಹೇಳಿ ಸರ್ ಫೋನ್ ನಂಬರ್ ಇದೆ ಅಡ್ರೆಸ್ ಹೇಳಿ ಬಂದು ನೋಡಬೇಕು
ಅಡ್ರೆಸ್ ನಂಬರ್ ಬೇಕಾದರೆ ಪೂರ್ತಿ ವಿಡಿಯೋ ನೋಡಬೇಕು ಸರ್
Sabru ulisirode hechhu
😊😊
ಧನ್ಯವಾದಗಳು
🙏🙏
We can adopt one animal and pay for its upkeep on a monthly basis or Buy one Cow and leave it with them only
Plz Contact sir
Rate tell me
Contact
👏🏻👏🏻
ಎಲ್ಲಿ? ಸ್ವಲ್ಪ ಅಡ್ರೆಸ್ ಹಾಕಿ ಪ್ಲೀಸ್.
ವೀಡಿಯೋ ಪೂರ್ತಿಯಾಗಿ ನೋಡಿ ಪ್ಲೀಸ್ ಅಲ್ಲೂ ಹಾಕಿದ್ದೇನೆ discription box ನಲ್ಲಿ ಕೂಡ ಹಾಕಿದ್ದೇನೆ
Wooooooooooooohhhhhh
Shankarnag voice nimdu
ಶಂಕರಣ್ಣ ಅವರ ಕೂದಲ ಎಳೆಗೂ ನಾನು ಸಮ ಅಲ್ಲ ಸರ್ ಅವರ ವ್ಯಕ್ತಿತ್ವ ಅವರ ಸಾಧನೆಯ ಮುಂದೆ ನಾನು ಹುಲ್ಲು ಕಡ್ಡಿಗಿಂತಲೂ ಕಡಿಮೆನೇ
I have at present three varieties of cows,gir tharparkar and kankrej. I wish to buy punganur pair . Can I get
Plz contact sir
Namagu ondu beku amount tilisi
ಕರೆ ಮಾಡಿ
ಸರ್ ನಮಗೂ ಕರುಗಳು ಕುಡತಿರಿ
ಕರೆ ಮಾಡಿ
Pl yesthu cost aagutthe tilusi
ಕರೆ ಮಾಡಿ ವಿಚಾರಿಸಿ
ಸರ್ ಪುಂಗನೂರ್ ಹಸುಗಳ ಜೀವಿತಾವಧಿ ಎಷ್ಟು ಅವು ಎಷ್ಟು ಕರುಗಳನ್ನು ಹಾಕುತ್ತದೆ ಕರು ಹಾಲುಕುಡಿದ ಮೇಲೆ ಎಷ್ಟು ಹಾಲು ಕರೆಯಬಹುದು ವಿವರಿಸಿ
ಸರ್ ವಿಡಿಯೋ ದಲ್ಲಿ ಮತ್ತು discription box ನಲ್ಲಿ no ಹಾಕಿದೆನೆ ಕರೆ ಮಾಡಿ ವಿಚಾರಿಸಿ ಸಂಪೂರ್ಣ ಮಾಹಿತಿ ನೀಡುತ್ತಾರೆ
Rangu sir ondhu karu kodi nimma hesaru heli saaki kolluthene
ಲಕ್ಷ್ಮಿ ಪತಿ ಸರ್ ನನ್ನಾದಾಗಿದ್ದರೆ ಕರುವಿನ ಜೊತೆ ಅದರ ತಾಯಿಯನ್ನು ಕೊಡುತ್ತಿದ್ದೆ ಸರ್
@@Rangukasturisir ondhu karu saaku sir adhara thaayi iddhre nann riithii abhimaani galu kelidhorige kodabahudhu 👍🙏🏽🙏🏽
ಎನು ಬೆಲೆ ಅಣ್ಣಾ
Sale madatira sir bekagiddave namage
ಕರೆ ಮಾಡಿ ವಿಚಾರಿಸಿ ಸರ್
ನಂಗೆ ಒಂದ್ ಕರು ಬೇಕು ಎಸ್ಟಾಗುತೆ
ಕರೆ ಮಾಡಿ ವಿಚಾರಿಸಿ
Farmers who have even 1 or 2 desi Gauvansh should call their firm Gaushala or Nandishala not dairy
🙏🙏
Price
Contact
ಕರುವಿನ rate yenu
ಕರೆ ಮಾಡಿ ವಿಚಾರಿಸಿ 🙏🙏
Rs?
Contact
Sri namgu e Tara Tali hasu kodastira plz sri
ಕರೆ ಮಾಡಿ ಸರ್
I want this calf how much this
Sir plz contact kayaksiri agro farm
World smallest cow is the vechur in Kerala
Ana namage odi
Sir namge ಹಸು ಬೇಕಾಗಿದೆ ಫೋನ್ no ಕೊಡಿ sir
ವಿಡಿಯೋ ಪೂರ್ತಿಯಾಗಿ ನೋಡಿ ನಂಬರ್ ಇದೆ ಕರೆ ಮಾಡಿ ವಿಚಾರಿಸಿ ಸರ್
Why too late to show them to public.
TUMBA TUMBA
Sir,price ?
Plz contact sir
Plz don't spread falsehood. On 14.10 .2022 only we visited this dairy farm. Punganur cow is same as the other Desi cow, only size matters. Size is due to local geographical conditions
Ninna voice mathina shyle channagilla
🙏🙏
Where is this place please guide me
Go to discription box for web adress
ಕೆಜಿ ಗೆ ಎಷ್ಟು ಸರ್
ಏನು ಕೆಜಿ ಗೆ ಸರ್
@@Rangukasturi ನಮ್ಮಲ್ಲಿ ಕುರಿ ಟಗರುಗಳನ್ನು ಕೆಜಿ ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ . ಈ ಹಸುಗಳು ಕೂಡಾ ಟಗರಿನಷ್ಟೇ ಇದ್ದಾವೇ ಅದಕ್ಕೆ ಕೆಜಿ ಎಷ್ಟು ಅಂತ ಕೇಳಿದ್ದು
ಸರ್ ಟಗರು ಕತ್ತರಿಸಿ ತಿನ್ನೋಕೆ ಕೆಜಿ ಲೆಕ್ಕದಲ್ಲಿ ಮಾರುತ್ತಾರೆ ಇದು ಹಸು ಸರ್
Sir how much price 1 cow
Sir plz contact www.kayaksiri.com
Whether available for sale.
ಸಾಕಾಣಿಕೆ ಮಾಡುವರಿಗೆ ಮಾತನಾಡುವುದಕ್ಕೆ ಅವಕಾಶ ಕೊಡಿ,ಅವರ ಅನುಭವ ತಿಳಿಯೋಣ
ಅದಕ್ಕಂತಲೇ ಅವರ no ಹಾಕಿದ್ದು ಕರೆ ಮಾಡಿ ಅನುಭವ ತಿಳಿದುಕೊಳ್ಳಿ ಒಮ್ಮೆ ಬೇಟಿ ಕೊಟ್ಟು ನೋಡಿ ಬನ್ನಿ