ತುಂಬಾ ಚೆನ್ನಾಗಿ ಸಾಕಿದೀರಿ. ನಾನು ಮೊದಲು ಜೆರ್ಸಿ ಸಾಕ್ತಿದ್ದವನು ಈಗ ಸಾಹಿವಾಲ್ ಸಾಕ್ತಿದೀನಿ. ಇದು ಸಾಕೋದು ತುಂಬಾ ಸುಲಭ. ಹಾಲಿಗೆ ಹೆಚ್ಚಿನ ಬೆಲೆ-ಬೇಡಿಕೆ ಇಲ್ಲ. ತುಪ್ಪ 1000ರೂ ಗೆ ಹೊರಗಿನ ಗಿರಾಕಿ ಕಂಡುಕೊಂಡಿದ್ದೇನೆ. ಆದರೆ ಒಂದೇ ದನದಿಂದ ಗೋಬರ್ಗ್ಯಾಸ್+ನನ್ನ ತೋಟಕ್ಕೆ ಸ್ಲರಿ, ಜೀವಾಮೃತ, ಗೋಕೃಪಾಮೃತ ಎಲ್ಲಕ್ಕೂ ಅನುಕೂಲ ಆಗಿದೆ. ದೇಸೀ ತಳಿ ಸಾಕುವುದು ನೆಮ್ಮದಿಯ ಬದುಕು..
Sir this is Dr Arun Kumar, Scientist, University of Agricultural and Horticultural Sciences, Shivamogga. Please give me your number... This is my number 7338110209
@@krishibelaku1433 nimma ಸಂದರ್ಶನ ಮತ್ತು ನೀವೂ ಸಂದರ್ಶನ ಮಾಡೋ ವೆಕ್ತಿಗಳು ತುಂಬಾ ವಿಶೇಷ ಸರ್....... ಈಗೆ ಮುಂದುವರೆಸಿ.... ಈ ವೀಡಿಯೋಸ್ ನಮ್ಮಂಥ ರೈತರಿಗೆ ದಾರಿದೀಪ ಸರ್ 🙏🙏🙏🙏
Very practical talk without any unscientific claims about the medicinal property of cow urine, milk or ghee etc. Subject is very much focussed with scientific toch.
I have visited Mr. PAI many times and few other dairy farms. The fact tha his cows are very healthy and taken good care of makes me trust him more than any other person in this field. I recommend you to buy his products highly beacuse the cows are well and happy.
ಉಪಯುಕ್ತ ಮಾಹಿತಿಗಳು ನಿಮ್ಮ ಚಾನಲ್ ಮೂಲಕ ಬರುತ್ತಾ ಇದೆ,ಈ ದಿನ ಮಲೆನಾಡಿನ ಉತ್ತಮ ತಳಿಯ ಹಸುಗಳನ್ನು ಸಾಕಿ ಒಳ್ಳೆಯ ಆದಾಯ ಪಡೆಯಬಹುದು ಎಂದು ಅರ್ಥ ಪೂರ್ಣವಾಗಿ ತಿಳಿಸದ ಪೈರವರಿಗೂ ನಿಮಗೂ ಧನ್ಯವಾದಗಳು ಸರ್.
ಸಾಕಬಹುದು ಸಾರ್, ಆದರೆ ಕಟ್ಟಿ ಸಾಕೋದು ಬದಲು ಮೇಯಲು ಬಿಟ್ಟು ಸಾಕೋದು ಒಳ್ಳೇದು. ಬೇಲಿ ವ್ಯವಸ್ಥೆ ಸರಿ ಇರಬೇಕು, ಎಂತಹ ಬೇಲಿ ಆದರೂ ಹಾರುತ್ತವೆ ಅಥವಾ ನುಗ್ಗುತ್ತದೆ. ನಿಮಗೆ ದನ ಸಾಕುವ ಹುಮ್ಮಸ್ಸು ಇದ್ದರೆ ಮಾತ್ರ, ಇಲ್ಲದೆ ವ್ಯವಹಾರಿಕ ಉಪಯೋಗ ಕಮ್ಮಿ.
ಹೆಚ್ಚಿನ ಹಸುಗಳು ಸಾಧು ಸ್ವಭಾವ ಹೊಂದಿರುತ್ತೆ, ಎಲ್ಲೋ ಕೆಲವೊಂದು ಓದೆಯುತ್ತೆ ಅಷ್ಟೇ. ಆದರೆ ಕಟ್ಟಿ ಸಕೋಗಿಂತ ಹೊರಗಡೆ ಮೇಯಲು ಬಿಟ್ಟು ಸಾಕೋದು ಒಳ್ಳೇದು. ಆದರೆ ಬೇಲಿ ವ್ಯವಸ್ಥೆ ಸರಿ ಇರಬೇಕು. ಎಂತಹ ಬೇಲಿ ಆದರೂ ಹಾರುತ್ತವೆ ಅಥವಾ ನುಗ್ಗುತ್ತದೆ.
ಉತ್ತಮವಾಗಿ ನಿರ್ವಹಣೆ ಮಾಡಿದ್ದೀರಿ. ಧನ್ಯವಾದಗಳು

@@krishibelaku1433 this is nagaraj sir number
ಜೊತೆಯಲ್ಲಿ ಹಳ್ಳಿಕಾರ್ ತಳಿ ಸಾಕಿ ನಮ್ಮ ಮೂಲ ಅದು ...ನಾವು ಸಹ ಈಗ ಜೆರ್ಸಿ hf ಬಿಟ್ಟು ಈಗ ಹಳ್ಳಿಕಾರ್ ಗೋಮಾತೆ ಸೇವೆ ಮಾಡ್ತಿದೇವೆ ❤
Gokupamrutha ಅಂದ್ರೆ ಏನು?
ನಿಮ್ಮ ಗೋವುಗಳ ರಕ್ಷಣೆ ತುಂಬಾ ಹಿತಕರ, ಆರೋಗ್ಯದಾಯಕ ಸ್ಥಿತಿಯಲ್ಲಿದ್ದು ನೋಡಲು ದಷ್ಟ ಪುಷ್ಟವಾಗಿ ಸಂತೋಷವಾಗುತ್ತೆ. ಜೈ ಗೋಮಾತೆ👌🙏
Thank you
ತುಂಬಾ ಒಳ್ಳೆಯ ವಿಡಿಯೋ.. ಸಂಪೂರ್ಣ ಮಾಹಿತಿ ನೀಡುವ ಮೂಲಕ. ರೈತರು ಮಲೆನಾಡ ಗಿಡ್ಡ ಹಸು ಸಾಕಲು ಪ್ರೇರೇಪಿಸುವಂತಿದೆ.. 👌👍👍🙏
Thank you
@@krishibelaku1433 nimma ಸಂದರ್ಶನ ಮತ್ತು ನೀವೂ ಸಂದರ್ಶನ ಮಾಡೋ ವೆಕ್ತಿಗಳು ತುಂಬಾ ವಿಶೇಷ ಸರ್....... ಈಗೆ ಮುಂದುವರೆಸಿ.... ಈ ವೀಡಿಯೋಸ್ ನಮ್ಮಂಥ ರೈತರಿಗೆ ದಾರಿದೀಪ ಸರ್ 🙏🙏🙏🙏
Very practical talk without any unscientific claims about the medicinal property of cow urine, milk or ghee etc. Subject is very much focussed with scientific toch.
Sir Thank you so much
that is the problem with scientific people ,they r the worst people to misguide to people locally
I have visited Mr. PAI many times and few other dairy farms. The fact tha his cows are very healthy and taken good care of makes me trust him more than any other person in this field. I recommend you to buy his products highly beacuse the cows are well and happy.
0⁰
ನಾಗರಾಜ್ ಸರ್ ಉತ್ತಮವಾದ ಮಾಹಿತಿ ನೀಡಿದ್ದೀರಾ. ಧನ್ಯವಾದಗಳು.....
ಹಸುಗಳನ್ನ ತುಂಬಾ ಚನ್ನಾಗಿ ಸಾಕಿದ್ದಾರೆ😍💐🌟🌟🌟🌟🌟
Thank you
Good content and a clear cut video focused purely on the information. Keep up the good work Sir. Thank you.
Thank you
your work is great brother
Very good information..
ಅದ್ಭುತವಾದ ನಿರೂಪಣೆ. ಮೌಲ್ಯವರ್ಧನೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿತ್ತು.
ಉಪಯುಕ್ತ ಮಾಹಿತಿಗಳು ನಿಮ್ಮ ಚಾನಲ್ ಮೂಲಕ ಬರುತ್ತಾ ಇದೆ,ಈ ದಿನ ಮಲೆನಾಡಿನ ಉತ್ತಮ ತಳಿಯ ಹಸುಗಳನ್ನು ಸಾಕಿ ಒಳ್ಳೆಯ ಆದಾಯ ಪಡೆಯಬಹುದು ಎಂದು ಅರ್ಥ ಪೂರ್ಣವಾಗಿ ತಿಳಿಸದ ಪೈರವರಿಗೂ ನಿಮಗೂ ಧನ್ಯವಾದಗಳು ಸರ್.
Thank you sir
ನಮಸ್ತೆ sir.
ನನ್ನ ಬಳಿ ನಾಲ್ಕು ಮಲೆನಾಡು ಗಿಡ್ಡ ಹಸುಗಳಿವೆ. ಹಾಲಿನ ಉತ್ಪನ್ನದ ಹೊರತಾಗಿ ನಮ್ಮ ಹಸುಗಳ ಸಗಣಿ, ಬೆರಣಿ ಇತ್ಯಾದಿಗಳ ವ್ಯಾಪಾರದ ಬಗ್ಗೆ ದಯವಿಟ್ಟು ಮಾಹಿತಿ ಕೊಡಿ.
ಒಳ್ಳೆಯ ಮಾಹಿತಿ ಸರ್
Well explained! Whoever watch this information will not forward because so detailed to listen! We need to support and try save our native breeds!
We use their products. It's excellent. They look after their cows with lot of care and affection.
Excellent video sir... Really truth sir....
Thank you
Very nice to see. And nice practical information.
Thank you sir 👍
Very good information 🙏🙏dhanyavada.. this information must be spread to more and more people
Thank you
Good vidio Talent person, wonderful work,
Amazing channel .its content super🎉
ಒಲ್ಲೆ ಗುರಿ, ಈ ಎಲ್ಲಾ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು 🙏🙏
Thank you
Thanks a lot for the detailed explanation on this ..🙏🙏🙏
Thank you
ನಮ್ಮ ಮನೇಲಿ ಒಂದ್ ಹಸು ಇದೆ ....❤
i remember my grandmother rearing these cows for a longer period of time we used t enjoy a great time eating curds and ghee to our full content.
Thank you
Sir niuo davaru 🙏🙏 tumba valla kalasa madidere 👌👌
Thank you
Thank you for the great information 👌
Thank you
Very good & timely information. Thanks.
Thank you
Superr information 👌🏻👌🏻
Thank you
ಸೂಪರ್ ಟೀಚ್ ❤❤❤❤❤❤❤❤
Thank you
Sir Nimage Nanna Abhinandane.... Deshiya Hasu Sakanike Madthirodakke.....👏👏👏
ದೇಸೀ ತಳಿಯ ಬಗ್ಗೆ ನಿಮಗಿರುವ ಜ್ಞಾನ ಹಾಗೂ ವಿವರಣೆ ತುಂಬಾ ಅದ್ಬುತ🐂...🙏
Thank you
superbly maintenened cow....
healthy
Thank you
Good job..brother
Thank you
very good information sir i am from rajasthan we also have cow gir and kankrej
Thank you
Good work appreciate
Thank you
Super 🤝💐
Thank you
Awesome 👏🏼
Thank you
nicely explained thank you sir
Thank you
Sir good information
Thank you
ಈ ಧಸಿ ಧನಗಳು ಹೇಚ್ಚು ಆಗೀ ಮೇಲಕು ಹಾಕುತ್ತವೇ ಅಧಕ್ಕೆ ಅಧರಾ ಸೇಗಣೀ ಬಹಳ. ಮಹತ್ತವ. ವೀಧೇ
ಭೂಲೋಕದ ಸ್ವರ್ಗ sir 🙏
Use full video sir🥰
let sri krishna bless your venture
Thank you
Well explained
Thank you
First hand information
Thank you
Nice work sir
Thank you
👌👌👌
Good.job
Thank you
Super
Sir Nam maneli ero purifier ond hasuvige balad atra suli ede adu olleda kettuda? Dayavittu thilisi
Super video
Thank you
Nimmallige bandare training needuttheera,sir?
Thank u sir
Nice Ji
Namdu malnadgidda hasu ede sir monthly one hasuinda 22000 propit ede sir good experience
Yelli sigatte hasu
ಒಂದೇ ಹಸುವಿಂದ ತಿಂಗಳಿಗೆ ೨೨ ಸಾವಿರಾನಾ?? 😃 ಸ್ವಲ್ಪ ನೋಡ್ಕೊಂಡು ಹೇಳ್ರೀ..
@@prabhuharakangi ಸೊನ್ನೆಗೆ ಬೆಲೆ ಇಲ್ಲ ಕಣ್ರೀ.
@@NagarajaAdiga 😂😂😂
Avru helidu propit …profit ala 😂😂😂
ಸೂಪರ್ ಅಣ್ಣ
Thank you
🙏🏻❤️👌😍
ಜೈ ಗೋಮಾತೆ
ನಮಸ್ಕಾರ ಸರ್
Great work sir
Thank you
ಸರ್ ಮಲೆನಾಡು ಗಿಡ್ಡ ತಳಿ ಉತ್ತರ ಕರ್ನಾಟಕದ ಪ್ರದೇಶದಲ್ಲಿ ಸಂವರ್ಧನ ಆಗುತ್ತವೆ ಯಾ?
, ತುಂಬಾ ಚೆನ್ನಾಗಿದೆ ಹಸುಗಳೆಲ್ಲ ಆರೋಗ್ಯವಾಗಿವೆ.
Thank you
Sir nanage malanadu gidda hasu beku namadu proper yadagir dtc hunasagi taluk narayanapur plz edre heli sir
We have one cow for sale
ಥ್ಯಾಂಕ್ ಯು ಸರ್
Super 🙏
Thank you
Nanu malenadu gidda bekithu sir koduthira
ತುಂಬಾ ಸಂತೋಷ. ಹೀಗೆ ಸಾಗಲಿ ನಿಮ್ಮ ಸೇವೆ.
Thank you
Sir ಮಲೆನಾಡ ಗಿಡ್ಡ ವನ್ನು ಬಿಸಿಲ ನಾಡು ರಾಯಚೂರಿನಲ್ಲಿ ಸಾಕಬಹುದ ಹೇಳಿ
ಸಾಕಬಹುದು ಸಾರ್, ಆದರೆ ಕಟ್ಟಿ ಸಾಕೋದು ಬದಲು ಮೇಯಲು ಬಿಟ್ಟು ಸಾಕೋದು ಒಳ್ಳೇದು. ಬೇಲಿ ವ್ಯವಸ್ಥೆ ಸರಿ ಇರಬೇಕು, ಎಂತಹ ಬೇಲಿ ಆದರೂ ಹಾರುತ್ತವೆ ಅಥವಾ ನುಗ್ಗುತ್ತದೆ. ನಿಮಗೆ ದನ ಸಾಕುವ ಹುಮ್ಮಸ್ಸು ಇದ್ದರೆ ಮಾತ್ರ, ಇಲ್ಲದೆ ವ್ಯವಹಾರಿಕ ಉಪಯೋಗ ಕಮ್ಮಿ.
One cow purchaga sir
SUPER BRO
Thank you
Sir namgu malenad gidda beku Andre sale madtera nam hatra malenad gidda illa adakke
Sir we can cross breed with doctor for this cow sir or
Only with bull only a sir
Sir ನಮ್ಮ ಉತ್ತರ ಕರ್ನಾಟಕಕ್ಕೆ ಇವು ಹೊಂದಿಕೊಳ್ತಾವ? ದಯವಿಟ್ಟು ಹೇಳಿ
Sir, Gandu karugalanna en madthira?
🙏🙏👍👍
Thank you
Sr mallnadgidda hasu helli sigutave sar namage beku sar tilisi plls
Contact 7338110209
Your number
Namage ondu malnaad gidda hasu kodtheera
ಬಯಲು ಸೀಮೆಯಲ್ಲಿ ಹಾಕಬಹುದ ಸರ್...... ನಮ್ ಕಡೆ ಬಿಸಿಲು ಜಾಸ್ತಿ....
Can we farm this cows surrounding of mandya, narasipura and talakadu
ವಿಳಾಸ
Do you sell a cow and ox? If yes plz mention the price
Sir marata madtira
Namgu 1 malnadu gidda beku address kodi sir
bangalore nalli sigutthe sir
Your number
Can you give me one good cow. Pl. Inform.
🙏🙏🙏🙏
Thank you
Please make a viedio on desi dog farming
K
Do they sell cows /calf
Sir ನನಗೆ ಒಂದು ಹಸು ಬೇಕು ಕೊಡ್ತೀರ
Sir iwanted 2 cows price plse
Super ram ram
Does malnad gidda adapt to bangalore weather
Yes
Hi
Sir. Namage kodatira hasu na
Contact 9663439728
Congratulations pai mam
ಹಾಲು ಕರೆಯಲು ಉಪದ್ರ ಕೊಡುತ್ತದೆಯ ಅಂದ್ರೆ ಓದೆಯತ್ತ pls ತಿಳಿಸಿ
ಹೆಚ್ಚಿನ ಹಸುಗಳು ಸಾಧು ಸ್ವಭಾವ ಹೊಂದಿರುತ್ತೆ, ಎಲ್ಲೋ ಕೆಲವೊಂದು ಓದೆಯುತ್ತೆ ಅಷ್ಟೇ. ಆದರೆ ಕಟ್ಟಿ ಸಕೋಗಿಂತ ಹೊರಗಡೆ ಮೇಯಲು ಬಿಟ್ಟು ಸಾಕೋದು ಒಳ್ಳೇದು. ಆದರೆ ಬೇಲಿ ವ್ಯವಸ್ಥೆ ಸರಿ ಇರಬೇಕು. ಎಂತಹ ಬೇಲಿ ಆದರೂ ಹಾರುತ್ತವೆ ಅಥವಾ ನುಗ್ಗುತ್ತದೆ.
Sir nanage ondu gidda hasu beku nivu sahaya madthira
@@sandeepam957 contact no
@@sandeepam957 nim mail address idre haaki
@@sandeepam957 ond kelsa madona letter nalli number hakthini call madi
@@sandeepam957 ok sanje exact 6pm ge hi antha text madthini
@@sandeepam957 hi
I need
Visit maadboda sir?
Super sir jai gomate
Will it sustain dry land?
Yes
How much dung is produced per day?