ಖಂಡಿತಾ ಬಾಸ್, ಯಾವ ಎಲೆ ಹೆಚ್ಚು ತೀಕ್ಷ್ಣ ವಾಸನಾ ಭರಿತವೋ ಅದನ್ನು ಬಳಸಬಹುದು. ಆದರೆ ಅಲರ್ಜಿ ಆಗುವ ತಪ್ಪುಗಳನ್ನು ಹಚ್ಚಬಾರದು. ನಿಮ್ಮ ಸಲಹೆಗಳನ್ನು ಸ್ವೀಕರಿಸಿದ್ದೇನೆ. ಧನ್ಯವಾದಗಳು ತಮಗೆ ಶ್ರೀ ಶೇಖರಪ್ಪ ನವರೇ
ಧನ್ಯವಾದಗಳು ಶ್ರೀ ಶೇಖರಪ್ಪ ನವರೇ. ತೀಕ್ಷ್ಣ ಗಾಢವಾಸನೆಯುಳ್ಳ ಮತ್ತು ಅಲರ್ಜೀ ಆಗದಂತಹ ಯಾವುದೇ ಸಸ್ಯ ಮೂಲದ ಎಲೆ, ಬೀಜ ಮುಂತಾದ ವುಗಳು ಖಂಡಿತಾ ಉಪಯುಕ್ತ. Irritate ಮಾಡುವ ರಸ ಹೊಂದಿದ ವನಸ್ಪತಿ ಗಳನ್ನು ಯುಕ್ತವಾಗಿ ಬಳಸಬೇಕು.
Tq. 🙏🙏🙏🙏🙏
ಅಶ್ವಿನಿಕುಮಾರ. ಶ. ಬೂದಿಹಾಳ.
Thank you fot your kind geusture. I m grateful.🤚
It is good sir being Ayurvedic treatment least cost more effective without side effects
ಹೌದು ಸರ್, ನೈಸರ್ಗಿಕ ಚಿಕಿತ್ಸೆಗಳು ಆರೋಗ್ಯಕ್ಕೆ ಅತ್ಯುತ್ತಮ. 🙏
Best information sir 🎉
ಧನ್ಯವಾದಗಳು ಸರ್ ತಮಗೆ
ಧನ್ಯವಾದಗಳು ಕಲಾವಿದ ರೇ
❤
Thank you 🙏 for your kind appreciation 🙏
Thank you 👍🙏 sir
Sir ಅದು ಯಾವುದು ಸೊಪ್ಪು ಅದರ ಹೆಸರು ಹೇಳಬಾರದು ಅಂತ ಅಂದ್ರಲ್ಲ??
ಅದೇ ಸಮಸ್ಯೆ ಕಾವ್ಯಾ ಅವರೇ, ಕಡೆಗೂ ಅಲ್ಲಿ ತಿಳಿಸಲೇ ಇಲ್ಲ.ಮಾಹಿತಿ ಹುಡುಕುತ್ತೇನೆ. ಧನ್ಯವಾದಗಳು ತಮ್ಮ ಸ್ಪಂದನೆಗೆ
ಅದೇ ಪ್ರಾಬ್ಲಮ್, ಕಡೆಗೂ ಅಲ್ಲಿ ತಿಳಿಸಲೇ ಇಲ್ಲ. ಹುಡುಕುತ್ತೇನೆ. ಧನ್ಯವಾದಗಳು ತಮಗೆ ತಮ್ಮ ಸ್ಪಂದನೆಗೆ
🙏🌹🌹🌹🙏
Thank you 🙏
Thank you 🙏 for your lovely wishes 🙏
ಪರಿಸರದಲ್ಲಿನ ನೊಣ ಗಳನ್ನು ಹೇಗೆ ನಿವಾರಿಸಬಹುದು....
ಧನ್ಯವಾದಗಳು ಸರ್, ಉತ್ತರ
ruclips.net/video/mYmKfA7ka7o/видео.htmlsi=rruglL08Q4G-Mlh0
UnneNashakavagiGanduTulasiSashyadaYaleyaRasadindaDanagalaMaigeHachhiMuruTasinaBalikaMaiToleyabeku
ಖಂಡಿತಾ ಬಾಸ್, ಯಾವ ಎಲೆ ಹೆಚ್ಚು ತೀಕ್ಷ್ಣ ವಾಸನಾ ಭರಿತವೋ ಅದನ್ನು ಬಳಸಬಹುದು. ಆದರೆ ಅಲರ್ಜಿ ಆಗುವ ತಪ್ಪುಗಳನ್ನು ಹಚ್ಚಬಾರದು.
ನಿಮ್ಮ ಸಲಹೆಗಳನ್ನು ಸ್ವೀಕರಿಸಿದ್ದೇನೆ.
ಧನ್ಯವಾದಗಳು ತಮಗೆ ಶ್ರೀ ಶೇಖರಪ್ಪ ನವರೇ
ಧನ್ಯವಾದಗಳು ಶ್ರೀ ಶೇಖರಪ್ಪ ನವರೇ. ತೀಕ್ಷ್ಣ ಗಾಢವಾಸನೆಯುಳ್ಳ ಮತ್ತು ಅಲರ್ಜೀ ಆಗದಂತಹ ಯಾವುದೇ ಸಸ್ಯ ಮೂಲದ ಎಲೆ, ಬೀಜ ಮುಂತಾದ ವುಗಳು ಖಂಡಿತಾ ಉಪಯುಕ್ತ. Irritate ಮಾಡುವ ರಸ ಹೊಂದಿದ ವನಸ್ಪತಿ ಗಳನ್ನು ಯುಕ್ತವಾಗಿ ಬಳಸಬೇಕು.
ಮೀನಿನ ನೀರ ಮೀನಿನ ನೀರು ಹಾಕಲು
Thank you for your lovely wishes 🙏
????? Please
ತಾವು ಹೇಳಿದ ವಿಷಯ ತಿಳಿಯಲಿಲ್ಲ ಸರ್