@@krushibaduku cal ಮಾಡಿ ಕೇಳಿದ್ರೆ ಸೊಪ್ಪಿನ ಪವರ್ ಇರುತ್ತ? ವಿಡಿಯೋ ದಲ್ಲಿ ಹೇಳಿದ್ರೆ ಹೋಗುತ್ತಾ? ಎನ್ sir ಲಜಿಕ್ ನಿಮ್ದು......better please avoid these types of information.
Modern Science is not a panacea. They will spray expensive poison 😀 Krishna has benefitted from the 🌿. Thats why they are doing. Krishna and team manage 100+ hallikar each year.
ಮಾಹಿತಿ ಕೊಡೋದಿದ್ದರೆ ಸರಿಯಾಗಿ ತಿಳಿಸಿ ಕೊಡಿ ಮಾಹಿತಿ ಅಪೂರ್ಣವಾದರೆ ನಿಮ್ಮ ವಿಡಿಯೋ ನೋಡಿನು ಉಪಯೋಗ ಇಲ್ಲ
Please reply regarding names of the plants used?!
À
ಸರ್ ಸೊಪ್ಪು ಯಾವದು ಅಂತ ಹೇಳಿ ಅದು ಪ್ರತಿಯೊಂದು ಮನೆಗು ಆ ವಿಷಯ ತಲುಪಬೇಕು ಸರ್ .
ತಂಗಡಿ ಸೊಪ್ಪು( ಅವರಿಕೆ)
Yav soppu antha heli Sir
Sir soppina hesaru helade iddaru pavagilla aa sopanna ariyo munche elena torisu nodatare
ಸೊಪ್ಪನ್ನಾದರೂ ಸ್ಪಷ್ಟವಾಗಿ ಕಾಣುಂತೆ ತೋರಿಸದಿದ್ದರೆ ಪ್ರಯೋಜನವೇನು!!???
ಸರ್ ಸೊಪ್ಪು ಯಾವುದು
Sopu yavadu hylea sri
ಅಣ್ಣಯ್ಯ ಸೊಪ್ಪು ಯಾವುದು ಅಂತಾ ಹೇಳು ಮೊದಲು..ಆಮೇಲೆ ವಿಡಿಯೋ ಮಾಡಿ.
Madalu
.evasapu
😂😂😂
ಸೊಪ್ಪಿನ ಹೆಸರು ಹೇಳದೇ ಏನು ಉಪಯೋಗ?
ತಂಗಡಿ
ಎಲ್ಲಿ ಸರ್ ಸೊಪ್ಪಿನ ಹೆಸರ್ ಹೇಲ್ಲಿಲ್ಲ ಎಷ್ಟ್ ಜನ್ರು ಕೇಳ್ ತಿದರೆ ಹೇಳಿ ಸರ್
ಸೋಪ್ ಯಾವದು ಹೇಳರಿಪ್
Sir ಸೊಪ್ಪು ಯಾವುದು ಮೆಸ್ಸೇಜ್..ಮೊಸರು ಮತ್ತು ಯಾವ್ ಸೊಪ್ಪು
ಬ್ರದರ್ ಸಪ್ಪು ಯಾವುದು
Sopu yavada adu
Yav sopo bro adu
Sir ಸೊಪ್ಪು ಯಾವದು ಹೇಳಿ,
ಸೊಪ್ಪು ಯಾವುದು ರೀ ಸರ್
ಯಾವ ಸೊಪ್ಪು ಎಂಬುದನ್ನು ವಿವರವಾಗಿ ತಿಳಿಸಿರಿ
ಸೊಪ್ಪಿನ ಹೆಸರೇ ಹೇಳಿಲ್ಲ ಅಂದರೆ ಹೇಗೆ ಗೊತ್ತಗುತ್ತೆ.ವೇಷ್ಟ್ ವಿಡಿಯೋ
ಸರ್ ಸೊಪ್ಪು ಯಾವುದು ಹೇಳಿ ದಯವಿಟ್ಟು
B ಸರ ಸೋಪ್ ಯಾವುದು ಅಂತ ತಿಳಿಸಲು
Tumbe plant leaves ,
ಸೊಪ್ಪಿನ ಹೆಸರು ಹೇಳಿ ಸರ್
Good work bro
How Ka Chitra aushadhi
Kele Sir sappu yavudu anta
ತುಂಬೆ ಗಿಡ (Leucas aspera) ಮತ್ತು ಬೇವಿನ ಎಲೆಗಳು (Neem leaves) ಇರಬಹುದು.
ಸೊಪ್ಪು ಯಾವದು ಹೇಳಲೇ ಇಲ್ಲ?
No complete information.... please don't upload like this unwanted messages.
Yav soppu heli m s g madi sir
Adu yava soppu
ನಮಗೆ ಗೊತ್ತಿರೋದು ಬೇರೆಯವರಿಗೆ ಗೊತ್ತಾಗಬಾರದು ಅನ್ನೋ ಉದ್ದೇಶ ಅಷ್ಟೇ
ಸೊಪ್ಪ ಯಾವದು ಸರಿಯಾಗಿ ತೋರಿಸು ನೀನು ಹೇಳದೆ ಇದ್ದರೆ ಸೊಪ್ಪನ್ನು ತೋರಿಸದಿದ್ದರೆ ಯೋಕೆ ವಿಡಿಯೋ ಮಾಡಿಸಿಕೊಳ್ಳುತ್ತಿಯ
ಯೋ ಸಮಯ ಯಾವ ಸೊಪ್ಪು ಅಂತ ಹೇಳಯ್ಯ ಏನ್ ಗಂಟು ಹೋಗಲ್ಲ ಇಲ್ಲ ತೋರಿಸಯ್ಯ
ತಂಗಡಿ (ಅವರಿಗೆ ) ಸೊಪ್ಪು
Nambar kalsi bro
ಅಣ್ಣಾ ಈ ಸೊಪ್ಪು ಅಂದ್ರೆ ಯಾವ ಸೊಪ್ಪು
ಹೇಳಿಲ್ಲ ಅಂದ್ರೆಟೈಮ್ ಪಾಸ್ ವೀಡೀಯೋಮಾಡಬೇಡಿ
Yava soppu
ಹೀಗೆ ಎಲ್ಲಾ ಹೇಳೋದು, ವಿಡಿಯೋ ನೋಡೋ ಅವಶ್ಯಕತೆ ಇಲ್ಲ
ಇದರಿಂದ ಏನು ಉಪಯೋಗ
ಸರ್ ನಮಸ್ತೆ ಸೊಪ್ಪು ಯಾವುದು ಅಂತ ಹೇಳಿದೆ ಇದ್ರೆ ನಮಗೆ ಹೇಗೆ ಸರ್ ಅರ್ಥ ಆಗುತ್ತೆ ನೀವು ವಿಡಿಯೋ ಮಾಡಿ ಪ್ರಯೋಜನ ಏನು
ಸೊಪ್ಪಿನ ಹೆಸರು ಹೇಳಿದರೆ ಅದರ ಪವರ್ ಹೋಗುತ್ತೆ ಅಂತಾರೆ ಹಾಗಾಗಿ ಅವರಿಗೆ ಕರೆ ಮಾಡಿ ಅದರ ಬಗ್ಗೆ ಹೇಳುತ್ತಾರೆ
@@krushibaduku cal ಮಾಡಿ ಕೇಳಿದ್ರೆ ಸೊಪ್ಪಿನ ಪವರ್ ಇರುತ್ತ? ವಿಡಿಯೋ ದಲ್ಲಿ ಹೇಳಿದ್ರೆ ಹೋಗುತ್ತಾ? ಎನ್ sir ಲಜಿಕ್ ನಿಮ್ದು......better please avoid these types of information.
@@krushibaduku soppu heli brother yavdu anta
Hucharu ivaru
Madok kelasa itagige illa
Kadalli ondu soppu sigtade
ಹುಚ್ ವೀಡಿ ಯೋ
ಅದರ .ಹೆಸರು.ಹೇಳದಿದ್ದರೆ ಏನು ಪ್ರಯೋಜನ ಇಲ್ಲ bidappa. ಮನುಷ್ಯತ್ವ illadmanuja
ಈ ಸೋಪು ಅಂದ್ರೆ ಹೆಂಗೆ ಗೊತ್ತಾಗೋದು
yava soppu ri adu namakade yen anta gottilla from raichur
Yav sappu adu
oshadi alli yavdu apurna madbede video
Sapina photo aki
Circus video
ನಿಮ್ಮ ನೋಂಬರ್ ಕೊಡಿ
ಅಯ್ಯೋ ಸೊಪ್ಪಿನ ಹೆಸರು ತಿಳಿಸಿ
ದನದ ಕೊತೆಯಲಿದವೆ ಸಾರ್ ಏನ್ ಮಾಡ್ಬೇಕು
Geleya enu soppu adhu mosaru jothe li mix maadi hasu mele simpadane maadodhu
Edanna yeke torisuttiri ,hesaru heladiddare
ನಿಂವು ವಿಡಿಯೋ ಮಾಡಿದ್ದು ವೆಸ್ಟ್
ಇದು ಸುಳ್ಳು ಜನ ಅಂದುಕೊಳ್ಳುತ್ತಾರೆ ನೀವು ಸೊಪ್ಪಿನ ಹೆಸರು ಹೇಳಿ.... ಇಲ್ಲ ವಿಡಿಯೋ ಡಿಲೀಟ್ ಮಾಡಿ...
ಬಾಯಲ್ಲಿ ಹೇಳಿದ್ರೆ ಔಷಧಿ ತಾಗಲ್ಲ ಅಂತಿರಾ ಅದರ ಹೆಸರು ಕಾಣಿಸಬಹುದಲ್ವಾ😅
Togari soppy
Eee thara videos madod badlu hage idrene olledu ansutte
Soppina hesaru helu
Topi video 😃😃👌
Bolemagne
Nimma soppinda yenu prayojana Ella .nimma soppinda kantar fillm baro soppu Chennagi thoswore sir😂
Soppina hesar thilisi raitharige thorisi
Yavtu subbu antha heli😅
May be ತುಂಬೆ ಸೊಪ್ಪು
Nangu kodu anna
yakappa e video
Tumbe soppu
ನಂಬರ ಕುಡಿ
Avrike soppu adu
ಸೊಪ್ಪು ಕಾಂತಾರ ಮೋವಿ ಕೂದಲು ಬರುವ ಸೊಪ್ಪು
ನಾಯಿ ನನ್...
No use this video
Atleast information correct aghi kodu beku
Karu. Kuduthr
ಸೊಪ್ಪು
Ashtondu unne innoo Danagala mele ive andare ivaru sullu heluttiddare antha artha aaguttade.
ಆ ಸೋಪಿ ನ ಪೋಟೊ ಹಾಕಿ ಅದರ ಹೆಸರು ಬೇಡಾ
ಮೂಡನಂಬಿಕೆ ಅಷ್ಟೆ
ಆ ಸೊಪ್ಪು ಯಾವದು ಅಂತ ಹೇಳು ಮಾರಾಯ
❤❤❤❤
ಆ ಸಪ್ಪನ್ ತೊರಿಸಿ ಎಸ ರನ್ ಎಳಬೇಡಿ
Soppu yahoodu anta torisi esaru beda
???
Just sprinkling like this? Hardly see any scientific explanation n proof.
Modern Science is not a panacea. They will spray expensive poison 😀
Krishna has benefitted from the 🌿. Thats why they are doing. Krishna and team manage 100+ hallikar each year.
ಬಾಯಲಿ ಹೇಳಬೇಡಿ ಮೆಸೇಜ್ ಹಾಕಿ
Bro soppina name hele ella
ಅವರಿಗೆ ಕರೆ ಮಾಡಿ ಹೇಳುತ್ತಾರೆ🙏
ಹೇಳೋ ಸಮಯ ಅಂತ ಹೇಳಯ್ಯ ಸುಮ್ನೆ ವಿಡಿಯೋ ಮಾಡ್ತೀಯಾ
Nimma mahethi Aur na sariyagi thilisi soppu nima mathu thorisi summa summani video ಮಾಡಿ time vaste madabadi
soppin hesar heli
No Details, Waste Video
2:07
ನೀವು ಹೇಳಲಿಲ್ಲ ಅಂದ್ರು ಸೊಪ್ಪು ತೋರಿಸ ಬೇಕು ಅಲ್ವಾ ಅದೆಂಗೆ ಗೊತ್ತಾಗುತ್ತೆ
Lo nim subscribersgalge correctagi heu tagade
ಅದು ಸೊಪ್ಪು ಅಲ್ಲ ನೀ ಹೇಳ್ಳಿದ್ದು ತಪ್ಪು
Huchu solemakla
Nivu video madiddira bt useful illa yaak andre enu sariyagi mahiti kottilla nivu e tara ardhabardha video madod idre madle bedi nivu
No use
ಮುಟ್ಟಿದರೆ ಮುನಿ ಸೊಪ್ಪು
Nijana
Mutidhare mooni
Uthara spastavagi thilisi