ನಿಮ್ಮ ಗೋ ಸೇವೆ ನಿರಂತರವಾಗಿರಲಿ, ಇನ್ನೂ ಹೆಚ್ಚು ಹೆಚ್ಚು ಗೋ ಉತ್ಪನ್ನಗಳು ಮಾರುಕಟ್ಟೆಗೆ ಬರಲಿ. ಗೋಮಯ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸಿ. ಮಾರ್ಕೆಟಿಂಗ್ ವ್ಯವಸ್ತೆಯನ್ನ ಮಾಡಿಕೊಳ್ಳಿ. ಗೋವನ್ನ ಉಳಿಸಿ, ಗೋವನ್ನ ರಕ್ಷಿಸಿ... 🚩🚩
🙏🙏🙏🙏👌👌👌👌❤️❤️❤️❤️ನನಗಂತೂ ತುಂಬಾ ಇಷ್ಟ ಆಯ್ತು ಹೀಗೆ ನಮ್ಮ ದೇಸಿ ಗೋವುಗಳ ಉತ್ಪನ್ನಗಳನ್ನು ಇನ್ನೂ ಹೆಚ್ಚು ಹೆಚ್ಚು ತಯಾರಿಸಿ ನನಗಂತೂ ಆಕಳು ಅಂದ್ರೆ ತುಂಬಾ ಇಷ್ಟ ನೀವು ತಯಾರಿಸಿದ ಎಲ್ಲಾ ದೇಸಿ ಆಕಳು ತಳಿಯ ಉತ್ಪನ್ನಗಳು ತುಂಬಾ ತುಂಬಾ ಇಷ್ಟ ಆಯ್ತು ನಿಮಗೆ ಧನ್ಯವಾದಗಳು.
Great couples ಇವರು ನಿಜವಾದ ರೈತರು 🙏
ತುಂಬಾ ಅತ್ಯಮೂಲ್ಯ ಮಾಹಿತಿ ತಿಳಿಸಿಕೊಟ್ಟಿದ್ದೀರಿ. ಅ ನಿಜವಾದ ರೈತರಿಗೆ ನಮ್ಮ ಕೋಟಿ ನಮನಗಳು 🙏🏾.
ನಿಮ್ಮ ಗೋ ಸೇವೆ ನಿರಂತರವಾಗಿರಲಿ, ಇನ್ನೂ ಹೆಚ್ಚು ಹೆಚ್ಚು ಗೋ ಉತ್ಪನ್ನಗಳು ಮಾರುಕಟ್ಟೆಗೆ ಬರಲಿ. ಗೋಮಯ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸಿ. ಮಾರ್ಕೆಟಿಂಗ್ ವ್ಯವಸ್ತೆಯನ್ನ ಮಾಡಿಕೊಳ್ಳಿ.
ಗೋವನ್ನ ಉಳಿಸಿ, ಗೋವನ್ನ ರಕ್ಷಿಸಿ... 🚩🚩
ತಮ್ಮ ಸಹಕಾರ ನಿರಂತರವಾಗಿ ನಮ್ಮಂತವರ ಮೇಲೆ ಇರಲಿ
🙏🙏🙏🙏👌👌👌👌❤️❤️❤️❤️ನನಗಂತೂ ತುಂಬಾ ಇಷ್ಟ ಆಯ್ತು ಹೀಗೆ ನಮ್ಮ ದೇಸಿ ಗೋವುಗಳ ಉತ್ಪನ್ನಗಳನ್ನು ಇನ್ನೂ ಹೆಚ್ಚು ಹೆಚ್ಚು ತಯಾರಿಸಿ ನನಗಂತೂ ಆಕಳು ಅಂದ್ರೆ ತುಂಬಾ ಇಷ್ಟ ನೀವು ತಯಾರಿಸಿದ ಎಲ್ಲಾ ದೇಸಿ ಆಕಳು ತಳಿಯ ಉತ್ಪನ್ನಗಳು ತುಂಬಾ ತುಂಬಾ ಇಷ್ಟ ಆಯ್ತು ನಿಮಗೆ ಧನ್ಯವಾದಗಳು.
ಒಳ್ಳೆಯ ಉಪಯುಕ್ತ ಮಾಹಿತಿ
ನಿಮ್ಮ ಸೇವೆಸದಾ ಹೀಗೆ ಮುಂದುವರೆಯಲಿ ಅನಂತ್ ಅನಂತ ಧನ್ಯವಾದಗಳು🚩🙏🙏🙏🙏🙏🚩
EE episode nodake nava punya madidhvi... respect... respect...respect..🙏🙏🙏🙏
ವಾಹ್ ತುಂಬಾ ಚೆನ್ನಾಗಿ ತೋರಿಸಿದ್ದೀರಿ ಧನ್ಯವಾದ ಗಳು ನಿಮಗೂ ಹಾಗೂ ಈ ರೈತ ಕುಟುಂಬ ಕ್ಕೆ
ನಮಸ್ಕಾರಗಳು ಸರ್
ಚೌಸಲ ರೈತರ ಪರಿಚಯ ಮಾಡುತ್ತಿದ್ದೀರಿ ಸರ್ ನಿಮಗೆ ತುಂಬಾ ಹೃದಯದ ಧನ್ಯವಾದಗಳು
ರಂಗು ಕಸ್ತೂರಿ ಸರ್ ತಮಗೆ ಧನ್ಯವಾದಗಳು ತಾವುಗಳು ಎಲ್ಲೆಲ್ಲಿ ಪ್ರಯಾಣ ಮಾಡಿ ರೈತರಿಗೆ ಒಳ್ಳೆಯ ಸಂದೇಶ ಕೂಡುತ್ತಿದ್ಧಿರಿ
🙏🙏
Great work aunty and kak 🎉
ಅದ್ಬುತ ಗೋ ಸೇವೆ 💐💐🙏🙏👏👏🤝🤝👍👍👌👌🙏🙏
ಸೂಪರ್ sir 💐🧀
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏🙏
ಹರೇಕೃಷ್ಣ ಸೊಗಸಾಗಿದೆ ವಿಚಾರ 🙏 ಧನ್ಯವಾದಗಳು
ಹರೆ ರಾಮ ನಮಸ್ಕಾರಗಳು
Good 🙏 nimm jivana sukakar agirali
Good message sir
ಬಹಳ ಖುಷಿ ಆಇತು ನಿಮ್ಮ ಪರಯತ್ನ ಶುಭ ವಾಗಲಿ
ಉತ್ತಮವಾದ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ದನ್ಯವಾದಗಳು ಸರ್
ಧನ್ಯವಾದಗಳು.. ಶರಣು,🙏🙂💐
Great experience about sagani
Govu makkala samana.rakshane madutiruva tumbane namaskaragalu .🙏🙏🙏🙏🙏🙏🙏🙏🙏.paapada hasu karugalu ❤
Estu channagi maatu aadidiri akoorya,, yaawaa deegree mugidawaru nimma munde cliyar aagi maatu aadiwudakke saadyawaagudilla,, tumbha danyawadagalu dampatigalige,,, tummbha channagi maatu aadidiri,,, dampatigala madye artha maadikondu hoguwa riti,,, arogyada bhage,, super aagi helidiri,,,,,🌴🌴🌴🎄🎄💐💐💐💐💐💐🪔🪔🪔🪔🙏🙏🙏🙏🙏
ಅಕ್ಕಾರ ತುಂಬಾ ಚೆನ್ನಾಗಿ ಮಾತಾಡತಿರಾ
ಮಾತು ಅನುಭವದಿಂದ ಬರುತ್ತೆ ಸರ್
Good message thanks 🙏👍
Super 👌 👍 😍
ಒಳ್ಳೆಯ ಮಾಹಿತಿ.ಜೈ ಗೋಮಾತೆ 🙏
🙏🙏
Very good and profitable one... 👌
Upayukta mahiti rangu sir tqsm🙏🏻🙏🏻🙏🏻
Cow uthpannagalu good farmamar 🐃🌺💮
ಅಭಿನಂದನೆಗಳು ಸಾರ್
Om swastik bahala chenagive. Nervous bagge chenagi tilisidri ballarige kalisi please 🙏🙏🙏🙏🙏
ದಯವಿಟ್ಟು ರೈತನ ನಂಬರ್ ಗೆ ಕರೆ ಮಾಡಿ ಕಳುಹಿಸಿ ಕೊಡುತ್ತಾರೆ
ರಂಗು ಕಸ್ತೂರಿ ಸಾರ್ ತುಂಬಾ ಚೆನ್ನಾಗಿದೆ, ವಿಡಿಯೋ ನ ಚಿಕ್ಕದು ಚಿಕ್ಕದು ಮಾಡಿ ಪಾರ್ಟ್ ವನ್ ಪಾರ್ಟ್ ಟು ಅಂತ ಮಾಡಿ ಸರ್ ಆಗ ಇನ್ನು ತುಂಬಾ ಜನ ವಿಡಿಯೋನ ನೋಡುತ್ತಾರೆ
Jdje😮😊😊😊😊
😮❤❤❤🎉🎉🎉
PSK 🙏 सोलापुर महाराष्ट्र नमस्कार
@shirram2700 namaste sir ji
Super ❤
Very nice information Akka and Annari
ಸೂಪರ್ ವಿಷಯ
Very good information sir.If all the farmers follow this they will be definitely profitable
Super ri brother 😗🙏🙏
Sir ಇವರ ತೋಟದ ಬಗ್ಗೆ video ಮಾಡಿ ಸರ್
Segani ongisi powder madi online sale madidre tumba labha😊
Think you sir Goodnews
ನಿಜವಾದ ರೈತರು 🙏
Congragulations brother
Dhanyavadagalu
Best n useful information by everyone. Thank you 🙏.
ಜೈ ಗೋಮಾತ 🙏🙏🙏
good video sir.
great information 👍🙏
ಎಷ್ಟೊಂದು ವಿಷಯ ತಿಳಿಸಿದ್ದೀರಿ ಧನ್ಯವಾದಗಳು ನನ್ನ ಕನಸಿನ ಜೀವನ ರೀ 🙏🙏🙏
Good 👍
ಓಳಯ ಮಾಹಿತಿ ❤❤
ನಮಸ್ಕಾರಗಳು
❤great
👌👌🙏🙏
ನಿಮ್ಮ ಸೇವೆಸದಾ ಹೀಗೆ ಮುಂದುವರೆಯಲಿ ಧನ್ಯವಾದಗಳು
ತಮ್ಮ ಸಹಕಾರ ಸದಾಕಾಲ ಇದೇ ರೀತಿ
Good sir
PSK 🙏 महाराष्ट्र सोलापुर नमस्कार
Namaskar
Sir saindava lavana dodda dodda block yelli siguthe sir, please thilisi
ನಂಬರ್ ಇದೆ ಕರೆ ಮಾಡಿದರೆ ತಿಳಿಸುತ್ತಾರೆ
@@Rangukasturi number please
ಪೂರ್ತಿ ವಿಡಿಯೋ ನೋಡಿ ನಂಬರ್ ಇದೆ
@@Rangukasturi thank you Sir 🙏🙏🙏
👌👏👏👍
❤🎉
ಮಣ್ಣು ಉಳಿಸಿ ❤
#SaveSoil #ConsciousPlanet
Sir please cotton piking mission link send me ❤
🙏🙏🙏🙏🙏🙏🙏
ನಮಸ್ಕಾರ ಸರ್
ಜಪಮಾಲೆ ನೀರಿಗೆ ಬಿದ್ದರೆ ಕರಗುವುದಿಲ್ಲ
ನೀರಿಗೆ ಬಿದ್ದರೆ ಕರಗುವುದಿಲ್ಲ ಬೇಕಂತ ನೀರಿನಲ್ಲಿ ನೆನೆಸಿ ಇಟ್ಟರೆ ಕರಗುತ್ತೆ ಸರ್
Make in India 🇮🇳
🙏🙏🙏
❤❤❤❤❤❤
👌👍🙏🙏💐💐
Go kripamirtha maduthira.
ಹೌದು
👌🙏👍
🙏🙏 ನಿಮ್ಮ ಅಡುಗೆ ಮನೆಯೂ ಕೂಡ ಆರೋಗ್ಯವಾಗಿ ಇರಲಿ
❤❤
Sir ಕೊರಿಯರ್ ಮಾಡ್ತಾರ
ಸರ್ ಕೊರಿಯರ್ ಆತು ಪೋಸ್ಟ್ ಆತು ಕರ್ನಾಟಕ ಜಿಲ್ಲೆ ಹಾಗೂ ತಾಲೂಕುಗಳಿಗೆ ಕಳಿಸುತ್ತಿದ್ದೇವೆ
🤝sir
🙏🙏
Gomaya is high value gold than real gold
💓👌👌👌👌👋👋👋👋🙏🙏
ಮೈ ಅಲರ್ಜಿಗೆ ಉಪಯೋಗ ಇದೆಯಾ
ಕರೆ ಮಾಡಿ ವಿಚಾರಿಸಿ ಸರ್ ಮಾಹಿತಿ ನೀಡುತ್ತಾರೆ
ನಮಗೆ ಮನೆಗೆ ಉಪಯೊಗಿಸಲು ಬೇಕು ಭ್ರದರ ಪಡೆಯುವದು ಹೇಗೆ
ವಿಡಿಯೋ ಪೂರ್ತಿ ನೋಡಿದರೆ ನಂಬರ್ ಸಿಗುತ್ತೆ ಕರೆ ಮಾಡಿ ಟರಿಸಿಕೊಳ್ಳಿ ಬ್ರದರ
नमस्कार ताऊ तोरसिद्द गोसागाणकी महत्व तिळसिदरी वंदु गादिमात ईदे "कै केसर आदरे बाईमसर"यल्ला त्याज्य वस्तुद उपयोगिस बहुदु माहीती छलो कौट्टिद्दारे संदर्शन व्हिडिओ माडावरगे हागु बबलेश्र्वर कुटुंबमंडळीग धन्यवाद वब्ब हीतचिंतक वब्ब भारतियनागरिक
🙏🙏
Goodinfrmation
Sssssss❤
ಕನೆರಿ ಮಠದ ನಂಬರ್ ಇದರೆ ಕಳಿಸಿ ಸರ್
ವೀಡಿಯೋದಲ್ಲಿ ಇರುವ ನಂಬರ್ ಗೆ ಸಂಪರ್ಕಿಸಿ ತಿಳಿಸುತ್ತಾರೆ
Sir nimma adresh phone no thilisiri
ವಿಡಿಯೋದಲ್ಲಿ ಇದೆ ನೋಡಿ ಸರ್
Sir nim number send madi sir
Contact number sir
Good message sir
Super
🙏🙏🙏🙏🙏
🙏🙏
🙏🙏🙏🙏🙏🙏🙏
❤❤❤❤❤