ಅತಿ ಕಡಿಮೆ ಖರ್ಚಿನ ಬೋರ್ವೆಲ್ ರೀಚಾರ್ಜ್ | low Cost Borewell Recharge in kannada | Rain Water Harvesting

Поделиться
HTML-код
  • Опубликовано: 28 дек 2024

Комментарии • 27

  • @deshabhakta
    @deshabhakta 9 дней назад +4

    ನಿಮ್ಮ ಪ್ರಯತ್ನಕ್ಕೆ ಒಳ್ಳೆಯದಾಗಲಿ

  • @manjegowdamr7955
    @manjegowdamr7955 8 дней назад +2

    ನಾನು ಕೂಡ ರಂಗೂಕಸ್ತೂರಿಯವರ ವಿಡಿಯೋ ದಿಂದ ಬಹಳ ಕಲಿತಿದ್ದೀನಿ.

  • @krushibaduku
    @krushibaduku 9 дней назад +2

    ಸೂಪರ್ ಸರ್...🙏

  • @tnprasadprasad612
    @tnprasadprasad612 9 дней назад +2

    🙏 sar casingpipege Appoxey painting made 👌

  • @kirankumarks8073
    @kirankumarks8073 8 дней назад +1

    ಬೋರ್ ರಿಚಾರ್ಜ್ ಮಾಡಿಸಿದ್ದೇನೆ ಸರ್ ನಿಹು ಎಳೀಧಹಗೆ ಮಾಡಿದೇನೆ ತುಂಬಚನಾಗಿದೆ ಸರ್

  • @itsmemayu
    @itsmemayu 9 дней назад +2

    ❤🎉 bro

  • @itsmemayu
    @itsmemayu 9 дней назад +3

    ಬೋರ್ ರಿಚಾರ್ಜ್ ಮಾಡುವ ಮೊದಲು ನೀರನ್ನ ಎಷ್ಟು ತಗೊಳುತ್ತೆ ಅನ್ನೋದನ್ನ ಟೆಸ್ಟ್ ಮಾಡೋದು ಒಳ್ಳೇದು...

  • @abhishektalawar1737
    @abhishektalawar1737 9 дней назад +2

    🙏

  • @puttamallegowdaputtamalleg2776
    @puttamallegowdaputtamalleg2776 9 дней назад +2

    ಸರ್ ನಮ್ಮ ಹತ್ರನೆ ಬಂದುಬಿಟ್ಟೀದ್ದಿರಿ ❤

    • @Rangukasturi
      @Rangukasturi  9 дней назад +1

      ಹೌದು ಸರ್

    • @puttamallegowdaputtamalleg2776
      @puttamallegowdaputtamalleg2776 9 дней назад +2

      @Rangukasturi ಬನ್ನುಾರು ಹತ್ರ ಸೀಹಳ್ಳಿ ಸರ್ 25 ಕಿಮಿ ಅಷ್ಟೇ ಸರ್

  • @RajuRaju-br4tn
    @RajuRaju-br4tn 9 дней назад +2

    ಬೋರ್ ನೀರ್ ಜಾಸ್ತಿ ಬರ್ತಿದೆಯ? ದಯವಿಟ್ಟು ತಿಳಿಸಿ ಈ ನಿಮ್ಮ ಪ್ರಯತ್ನ ಸಾವಿರಾರು ಕುಟುಂಬದ ಆಸೆ ಆಗಿರತ್ತೆ

    • @Rangukasturi
      @Rangukasturi  9 дней назад +1

      ಬರ್ತಾ ಇದೆ ಸರ್

  • @lakshminarayan3647
    @lakshminarayan3647 9 дней назад +2

    ಕೇಶವ್ ಅವ್ರೆ ನೀವ್ ಎಲ್ಲಿರೋದು bangalore ನಲ್ಲಿ

    • @Rangukasturi
      @Rangukasturi  9 дней назад +1

      ಮೈಸೂರಿನಲ್ಲಿ ಇರ್ತಾರೆ ಸರ್

    • @Naisargika.baduku
      @Naisargika.baduku 9 дней назад +1

      @@Rangukasturi🙏🏻