"ಬೀದರ್ ನಲ್ಲಿ ಹಸು ಸಗಣಿಯ ಪೈಂಟ್ ಫ್ಯಾಕ್ಟರಿ ಮಾಡಿದ ಉದ್ಯಮಿ!-Khadi Prakrutik Paint-Success Story-Kalamadhyam
HTML-код
- Опубликовано: 19 июн 2023
- ದೇಸಿ ಹಸು ಸಗಣಿಯಿಂದ ಪೈಂಟ್ ತಯಾರಿಸುವ ಫ್ಯಾಕ್ಟರಿ ಮಾಡಿದ ಬೀದರ್ ಜಿಲ್ಲೆಯ ಉದ್ಯಮಿ ಪ್ರಶಾಂತ್ ಅವರ ಸಾಹಸಗಾಥೆ ಈ ಸಂಚಿಕೆಯಲ್ಲಿ!
Khadi Prakritik Paint is product which is produced using 20% of cow dung which is Echo friendly / Non Toxic / Odorless / Cost effective & much more.
It was launched by Government of India in 2021 👍🏽
For more details contact
Kashi Enterprises
Prashanth Soppanna 7899200268 / 9986200268
Website - www.khadiprakritikpaint.com
Email: Prakritikpaintkarnataka@gmail.com
#cow #cowdungpaint #khadiprakruthikpaint #paint #indianpaint #nontoxicpaint #kalamadhyama #prashantsoppanna #bidartour #bidarcowdungfactory
cow, cowdungpaint, khadiprakruthikpaint, paint, indianpaint, nontoxicpaint kalamadhyama, prashantsoppanna, bidartour, bidarcowdungfactory - Развлечения
Khadi Prakritik Paint contact : Prashanth Soppanna 7899200268 / 9986200268
ನಿಮ್ಮ ಲೋಗೊ ದಲ್ಲಿರುವ ಹಸು ಪೋಟೋ ಬೇರೆ ಹಾಕಿ ಸರ್....ಗಿರ್,ನಮ್ಮ ದೇಶಿ ಹಸು ಪೋಟೋ ಹಾಕಿ ಸರ್...plz🙏🙏
ಕೇಂದ್ರ ಸರ್ಕಾರದ ಮಂತ್ರಿ ನಿತಿನ್ ಗಡ್ಕರಿಯವರು ಇದರ ಬಗ್ಗೆ ತಿಳಿಸಿದಾಗ ಸಂತೋಷವಾಗಿತ್ತು. ಈಗ ನಮ್ಮ ಕರ್ನಾಟಕದಲ್ಲಿಯೂ ಸಹ ಈ ಬಣ್ಣಗಳು ಸಿಗುತ್ತಿರುವುದು ಖುಷಿಯ ವಿಷಯ. ಆದಷ್ಟೂ ನಿಮ್ಮಲ್ಲಿ ಕನ್ನಡ ಭಾಷೆ ಬಳಸಿ ಬರಹಗಳಲ್ಲಿ. ಪರಮ್ ತುಂಬಾ ಇಷ್ಟವಾಯಿತು, ಧನ್ಯವಾದಗಳು.
ಪರಂ ಸಾ ಇಂತಹ ಒಳ್ಳೆಯ ವಿಷಯಗಳನ್ನು ಹುಡುಕಿಕೊಡಿ ವಿಡಿಯೋ ಮಾಡಿ ಹಾಕುವುದು ತುಂಬಾ ಒಳ್ಳೆಯದು.ಶುಭವಾಗಲಿ.
ಎಂಥಾ ಅದ್ಭುತ ವಿಚಾರ , ಗಡ್ಕರಿಯವರಿಗೆ ಹೋಗಿದೆ ಅಂದರೆ ಶ್ಲಾಘನೀಯ
ಈ ಎಲ್ಲಾ ಪ್ರಯತ್ನಕ್ಕೆ ಕಲಶವಿಟ್ಟಂತೆ ವ್ಯಾಪಾರ ಬಹು ವಿಸ್ತಾರವಾಗಿ ಬೆಳೆದು ನಮ್ಮ ನಾಡಿಗನಿಗೆ ಶುಭ,ಲಾಭ, ಕ್ಷೇಮ ದೊರಕಲಿ ಎಂದು ದೇವರಲ್ಲಿ ಪ್ರಾರ್ಥನೆ.
ನಾವು 50 ವರ್ಷದ ಹಿಂದಿ ನಮ್ಮ ಹಳ್ಳಿಗಳಲ್ಲಿ ಹೆಚ್ಚಿನ ರೀತಿಯಲ್ಲಿ ಬಳಸುತ್ತಿದ್ದರು ನಮಸ್ಕಾರ 🙏
ಒಂದು ಒಳ್ಳೆಯ ಕೆಲಸ ಮಾಡುತ್ತಿರುವ
ನಿಮ್ಮ ಅನಿಸಿಕೆ ತಿಳಿಸಿ ಹೇಳಿದ್ದಿರಿ
ತುಂಬಾನೇ ಇಷ್ಟ ವಾಯಿತು.
ಪರಮ್ ಸರ್ ನಿಮ್ಮಿಂದ ತುಂಬ ಒಳ್ಳೆಯ ಮಾಹಿತಿ ಸಿಕ್ಕಿದೆ ಧನ್ಯವಾದಗಳು ಇನ್ನೂ ಮುಂದೆ ನಮ್ಮ ಮನೆಗೆ ಈ ಪೇಯಿಂಟ್ ಮಾಡಿಸುತ್ತೇನೆ ❤ ನಿಮ್ಮಿಂದ ಅಳೆಯ ಸಾಂಪ್ರದಾಯಿಕ ಬಾಲ್ಯದ ನೆನಪುಗಳು ಬಂದಂತಾಯಿತು ❤
ಗೋರಕ್ಷಣೆಗೆ ಒಂದು ಒಳ್ಳೆ ಕೆಲಸ
Nithin gadkari ge ondu salute 🫡
Mr Param, Amazing information conveyed. Hats off to you 👏👏
ನಮ್ಮ ಬೀದರ ನಮ್ಮ ಹೆಮ್ಮೆ❤❤
ತುಂಬಾ ಚೆನ್ನಾಗಿ ಸಂದರ್ಶನ ಕೊಟ್ಟಿದ್ದೀರಿ ಧನ್ಯವಾದಗಳು ಹಾಗೆ ದೇಸಿ ಆಕಳು ಸಗಣಿಯಿಂದ ಮಾಡಿದ ಪೇಯಿಂಟ್ ಆಗಿರುವುದರಿಂದ ತುಂಬಾ ಖುಷಿ ತಂದಿದೆ ಇವರ ಬಿಸಿನೆಸ್ ಇನ್ನೂ ಹೆಚ್ಚು ಮುಂದುವರಿಯಲಿ ಎಂದು ಹಾರೈಸುತ್ತೇನೆ.... ಧನ್ಯವಾದಗಳು
ಇದು ತುಂಬಾ ಸಂತೋಷ ತರುವಂತಹ ವಿಚಾರ, ಅದರಲ್ಲಿಯೂ ವಿಶೇಷವಾಗಿ ನಮ್ಮ ಬೀದರ ಜಿಲ್ಲೆಗೆ ಹೆಮ್ಮೆಯ ವಿಷಯ
U r doing Excellent job, really great sir...
ನಿಮ್ಮ ಪ್ರಯತ್ನಕ್ಕೆ ಸ್ವಾಗತ 👏👏👏
Nice one... next future alli nanu mane kattuvaga bidar ge bandu purchase madthene ...super invention ❤
ಒಳ್ಳೆ ಒಳ್ಳೆಯ ವಿಚಾರ ಉಳ್ಳ ವಿಡಿಯೋ ಗಳನ್ನು ಪರಮ ಸರ್ ತಿಳಿಸುತ್ತೀರಿ.. ತಮಗೆ ಧನ್ಯವಾದಗಳು 🙏
Very important information future alli nanu desh akalu sakbekemba aashe ede thanku parma sir introduce deshi paint
ಒಳ್ಳೆಯ ವೀಡಿಯೋ.ಜನರಿಗೆ ಇದರ ಬಗ್ಗೆ ತಿಳಿಯಬೇಕು.
ತುಂಬಾ ಒಳ್ಳೆಯ ಪ್ರಯತ್ನ. ಈ ಸಾವಯವ paint ಹೆಚ್ಚು ಹೆಚ್ಚು ಜನರಿಂದ ಬಳಕೆಯಾಗುವಂತಾಗಲಿ.🙏
our Desi cows can be saved, ❤
Waiting this paint patches 🎨 in Shark Tank India 🇮🇳 Season 3
Alda barke, love from kundapura Udupi mangalore ❤❤❤
Power of gomatha 🙏🙏
Never heard of this kind of paint super...❤❤❤
Thumba Olle kelsa madthidira Param ,,dhanyavadagalu,,
I am from Bidar u came to Bidar sir I always watch u r video
Adbhuta sadhane Prashant avare gomata raitaru pancamabhootagala ashirvad sadakal nimma melirali yandu Nanna prarthane namaste 🙏
It's very important now a DAYS Thanks & CONGRATS CONGRATULATIONS BEST WISHES BEST REGARDS SEND YOU CONVEYS OUR CONGRATS TO OVERALL PEOPLE'S OF WOURLD CONGRATS CONGRATULATIONS BEST
😳👌😳 Incredible product.
Thanku sir cmg to bidar.... 🙏👌
Definitely we will buy sir
Kodagige thalupisuvanthe eli sir.super....
I have ordered this paint from madhyapradesh to karnataka really a good product cow dung paint
Very good ancient concept of making eco-friendly paint from cowdung .
ಬಿತ್ತರಿಸಿದ್ದಕ್ಕೆ ಕಲಾಮಾಧ್ಯಮದವರಿಗೆ ಧನ್ಯವಾದಗಳು
Sir rooftop water leakage any solution pls inform me
Sir raw material yavariti parchage madtare sir and astondu sagani yava kade sigute sir because it needs fresh sir it's my doubt sir and it's very good idea sir
ತುಂಬಾ ಒಳ್ಳೆಯ ಐಡಿಯಾ
Paint ಮೇಲೆ ಕನ್ನಡ ಭಾಷೆ ಬಳಸಿ ದಯವಿಟ್ಟು ❤💛🙏🙏
ಬಹಳ ಒಳ್ಳೆಯ ಮಾಹಿತಿ
ತುಂಬಾ ಸಂತೋಷ ಸರ್ ಹೆಮ್ಮೆ ಅನ್ನಿಸುತ್ತೆ ಗೋ ಮಾತೆಯ ಸಗಣಿ ಯಿಂದ 🥱🥱👌👌
Super sir 👍👌
Super sir
Wow super sir
ಸೂಪರ್ ಸರ್ 👍👍👍👍🎉🤗
Thanks param giving a beautiful information
Super sir 🙏🙏🙏🙏
ಸೂಪರ್ ಸರ್,,
Super paint super concept
Spr jai gowmatha...
Super olle kelsa
Super
ಸರ್ ದೇಸಿ ಹಸು ಬಗ್ಗೆ ವಿಡಿಯೋ ಮಾಡಿ
Super vlog sir 😊😊😊😊😊
Very nice
ಸೂಪರ್
Param sir, the website address mentioned by You in the description is wrong or what is mentioned by you on the video is wrong. An U and I is different!
All the best you business Sir
Super super
Super pent made in india
Sir very useful video thank you so much sir 🙏
Good Luck
ಮೊಬೈಲ್ ರೇಡಿಯೇಷನ್ನನ್ನು ತಡೆಗಟ್ಟುತ್ತೆ 🐂🐂🐂🐂
oil paint equivalent idiya?
Super sir namma bidar
Super❤❤❤❤❤
..supar ❤❤❤❤🎉
Is this paint available in Bangalore???
KY provide Bangalore dealer address n cntct details. Also cfrm wthr this is exterior or internet paints. Can v avail different colors if so do u have shade details.
Welcome to Bidar sir
such enterprenuers must need in different items .customer should benefit the cost start-up industries must come forwaed
ಸೂಪರ್.ಸರ್
Wow. ❤
ಶಿವಮೊಗ್ಗದಲ್ಲಿ ಎಲ್ಲಿ ಸಿಗುತ್ತೆ ನಿಮ್ಮ ಪೇಂಟ್ಸ್
Parm.sir.nim.manege.e.paint.balsi.so.good
👏👏👍❤
🙏🙏🙏
Solute to the person who has manufactured it,,,,
👍
It's a good thing and new researched product we appreciate and have respect but tell the facts that it's a mixture of chemical product not completely organic
Param sir I want pre t I new house spending ok I want this product coc
👌
This was first built in mangalore....and the factory name is SANNIDHI PRAKRITIK PAINT
Supre
it was a Fire Resistant Sir...?
Mr. Param,
Sorry one more firm Sannidhi prakritik paints, located near mangalore is older than this in Karnataka
Namma Namma Bidar I ❤ BIDAR
Namma Bidar namma hemme.. Namgondu idu abhimanada vishaya
Sir Haveri Distribution yar idare
I have to take some more peoples' Opinion Mr.Param
Will. Inform later
Namma Bidar Namma hemme
ವಾಲ್ ಕೇರ್ ಇದೆಯಾ?
Bidar kote mele video madi sir
Sir send molding paint
Any franchise in Bengaluru
Any outlet in Bangalore and website is not correct...it says domain available
Jai param Anna ♥️😌😌♥️♥️😌😌😌😌♥️♥️😌🥰🥳
🙏🙏🙏🌹🌹🌹🙏🙏🙏
Nama 💞 bidar