ತುಂಬಾ ಅದ್ಭುತವಾದ ಸಾಹಿತ್ಯ ವುಳ್ಳ ತತ್ವಪದವನ್ನು ತುಂಬಾ ಭಾವತುಂಬಿ ಹಾಡಿದ್ದೀರಾ ಮೇಡಮ್. ನಿಮ್ಮಿಂದ ನಾನು ಬಹಳಷ್ಟು ಹಾಡುಗಳನ್ನು ಕಲಿತಿದ್ದೇನೆ. ಗುರುಗಳೀರ್ವರಿಗೆ ಅನಂತ ಧನ್ಯವಾದಗಳು. 🙏🌹🌹🙏❤️❤️🙏🌹🌹🙏
ಧನ್ಯವಾದಗಳು ಮೇಡಂ......... ತುಂಬಾ ಅದ್ಭುತವಾಗಿ ತಿಳಿಸಿಕೊಟ್ಟಿದ್ದೀರಿ. ಮತ್ತು ನನ್ನದೊಂದು ಸಲಹೆ ಏನೆಂದರೆ, ಹಾರ್ಮೋನಿಯಂ ನುಡಿಸುವಾಗ ಅದರ ಸ್ವರ ಸ್ಥಾನಗಳನ್ನ ಹೇಗೆ ನುಡಿಸಬೇಕೆಂದು, ವಿಡಿಯೋದಲ್ಲಿ ತೋರಿಸಿದರೆ ಕಲಿಯುವವರೆಗೆ ತುಂಬಾ ಅನುಕೂಲವಾಗುತ್ತದೆ ಧನ್ಯವಾದಗಳು.
ಭಾವಪೂರ್ಣವಾಗಿ ಹಾಡಿದ್ದೀರಿ ಸೊಗಸಾಗಿ ಕಲಿಸುತ್ತೀರಿ ನಿಮಗೆ ನನ್ನ ಅನಂತ ವಂದನೆಗಳು.
ತುಂಬಾ ಅದ್ಭುತವಾದ ಸಾಹಿತ್ಯ ವುಳ್ಳ ತತ್ವಪದವನ್ನು ತುಂಬಾ ಭಾವತುಂಬಿ ಹಾಡಿದ್ದೀರಾ ಮೇಡಮ್. ನಿಮ್ಮಿಂದ ನಾನು ಬಹಳಷ್ಟು ಹಾಡುಗಳನ್ನು ಕಲಿತಿದ್ದೇನೆ. ಗುರುಗಳೀರ್ವರಿಗೆ ಅನಂತ ಧನ್ಯವಾದಗಳು.
🙏🌹🌹🙏❤️❤️🙏🌹🌹🙏
Nimma e sevege navu chiraruni.nimminda navu swalpa hadu hadalu kalitiddeve. Thanks 🎉to 🎉🎉🎉🎉
ಮೇಡಂ ನಿಮ್ಮಗೆ ಮತ್ತು ಸರ್ ಗೆ ನನ್ನ ಕೋಟಿ ಕೋಟಿ ಪ್ರಣಾಮಗಳು
ತುಂಬಾ ಚನ್ನಾಗಿದೆ ಹಾಡು ಅರ್ಥಗರ್ಭಿತ. ನೀವೂಚನ್ನಗಿಹಾಡಿದ್ದೀರಿ
Madam superb. Makkaligu kalsu anta nim matu tumba mahatvaddu.
ಮೂಕನಾಗಬೇಕು ಹಾಡ ಸೂಪರ್
ನಿಮ್ಮ ಹಾಡು ಮತ್ತು ನಡುವೆ ಮ್ಮ ನಿರುಪಣೆ ಅತ್ಯಧ್ಬುತ್
👌👌👌👏👏
Super ❤
ಗುಡ್ ಮಾರ್ನಿಂಗ್ ಮೇಡಂ
❤❤🎉🎉
ಧನ್ಯವಾದಗಳು ಮೇಡಂ......... ತುಂಬಾ ಅದ್ಭುತವಾಗಿ ತಿಳಿಸಿಕೊಟ್ಟಿದ್ದೀರಿ. ಮತ್ತು ನನ್ನದೊಂದು ಸಲಹೆ ಏನೆಂದರೆ, ಹಾರ್ಮೋನಿಯಂ ನುಡಿಸುವಾಗ ಅದರ ಸ್ವರ ಸ್ಥಾನಗಳನ್ನ ಹೇಗೆ ನುಡಿಸಬೇಕೆಂದು, ವಿಡಿಯೋದಲ್ಲಿ ತೋರಿಸಿದರೆ ಕಲಿಯುವವರೆಗೆ ತುಂಬಾ ಅನುಕೂಲವಾಗುತ್ತದೆ ಧನ್ಯವಾದಗಳು.
ಗುಣವಂತ್ತಿ ಯಾಗಿ ಬಾಳಿ ಹಾಡು ಹಾಡಿ
Taravalla tagi ninna tamboori swara song heli akka.. ❤
ಚೆನ್ನಾಗಿದೆ.ಇದೇ ರೀತಿ ಕೇವಲ ಹಾರ್ಮೋನಿಯಂ ನುಡಿಸಿ ಅಪ್ಲೋಡ್ ಮಾಡಿ ಮೇಡಂ ,ನಾವು ಅದರ ಜೊತೆ ಪ್ರಾಕ್ಟೀಸ್ ಮಾಡಲು ಮತ್ತು ಕಾರ್ಯಕ್ರಮದಲ್ಲಿ ಹಾಡಲು ಅನುಕೂಲ ಆಗುತ್ತೆ.
ಹಾರ್ಮೋನಿಯಂ ನಲ್ಲಿ ನುಡಿಸುವುದು ಕಲಿಸಿಕೊಡಿ ಮೇಡಂ 🙏
ಈ ಹಾಡು ಅಂದರೆ ನನಗೆ ತುಂಬಾ ಇಷ್ಟ
ದಯವಿಟ್ಟು ನನ್ನ ಆಕ್ಟಿವ ಹೇಳಿಲ್ಲ ಪ್ಲೀಸ್
ಯೋಗಿ ಮನೆಗೆ ಬಂದ ಹೇಳಿಕೊಡಿ mam
ಈ ಹಾಡು ಇನ್ನು ಸ್ವಲ್ಪ ಚೆನ್ನಾಗಿ ಆಡಬೇಕು ಲಯ ಸ್ವಲ್ಪ ಬರಬೇಕು ಅನಿಸುತ್ತೆ
Madam online class madtidira nanu sertini madam nim number kodi
Hello madum..🙏🏻🙏🏻🙏🏻Nan magalige online singing class ge serisbeku…neevu online class madtha eddeera? Adara Details kodi ma’am.
Notation hakri