ನಂಬಿದೆ ನಿನ್ನ ನಾಗಾಭರಣ | Shiva Song 🚩

Поделиться
HTML-код
  • Опубликовано: 5 янв 2025

Комментарии • 54

  • @sureshadagalla741
    @sureshadagalla741 7 месяцев назад +15

    ಮೇಡಂ, ಸಾವಧಾನದಿಂದಿರು ಮನವೇ, ದೇವರು ಕೊಟ್ಟಾನು ಕೊಟ್ಟಾನು, ಈ ಗೀತೆಯನ್ನು ಹೀಗೆ ನುಡಿಸುವುದು, ಹಾಗೂ ಹಾಡುವುದು ಹೇಗೆ ಅಂತ ತಿಳಿಸಿ ಕೊಡಿ 🙏🏻🙏🏻🙏🏻🙏🏻🙏🏻

  • @vinayakstandle7244
    @vinayakstandle7244 26 дней назад

    Really your voice touch to our soul 💗

  • @SureshNayak-up3bq
    @SureshNayak-up3bq Месяц назад

    ನಿಮ್ಮ ವಾಯ್ಸ್ ನನ್ ಗೆ ಹಳೆಯ ನೆನಪು ಬಂತು ನನ್ ಗೆ ತುಂಬಾ ಇಷ್ಟ ಹಾಡು

  • @narendrakumar8159
    @narendrakumar8159 2 месяца назад

    Faith In Lord Shiva Excellent Presentation.

  • @kumaraswamyrangaswamy5895
    @kumaraswamyrangaswamy5895 7 месяцев назад +3

    ಬಹಳ ಸುಮಧುರವಾಗಿತ್ತು.ಅಕ್ಕ

  • @dayanandal.m.8954
    @dayanandal.m.8954 3 месяца назад

    ನಮಸ್ತೆ ಮ್ಯಾಡಮ್, ತುಂಬಾ ಒಳ್ಳೆಯ ಕೆಲಸ ಮಾಡುತಿದ್ದೀರಿ...

  • @devindrahulkalj7027
    @devindrahulkalj7027 7 месяцев назад +2

    ಮೇಡಂ ಬಹಳ ಸ್ಪೀಡ್ ಆಯ್ತು

  • @ganeshram3826
    @ganeshram3826 7 месяцев назад +1

    Voice super akka 👍👌👌

  • @nanayarnal1652
    @nanayarnal1652 2 месяца назад

    ❤❤❤❤ awesome ವಾಯ್ಸ್ ಮೇಡಂ

  • @RajeshKalyankar-yc9fj
    @RajeshKalyankar-yc9fj 6 месяцев назад +1

    It's unfiltered if filtered. But original is original. I toooooo much like voice. ❤❤❤❤❤❤❤

  • @anjiTn-sb6su
    @anjiTn-sb6su 7 месяцев назад +1

    Super akka 👍👍👍

  • @ravana8
    @ravana8 6 месяцев назад +1

    ಸನ್ನ್ವವ್ರು ಇದಾಗ ಕೇಳಿದ್ದು ಈವಾಗ್ ಕೇಳ್ತಾ ಇದ್ರೆ ಏನೋ ಖುಷಿ ಆಯ್ತ್ ❤😊

  • @ananthashanbhag2844
    @ananthashanbhag2844 7 месяцев назад +1

    Superb

  • @MouneshNayak-m8m
    @MouneshNayak-m8m 7 месяцев назад +1

    ಅದ್ಭುತವಾಗಿದೆ

  • @indiaMasterindiaMaster
    @indiaMasterindiaMaster 7 месяцев назад +2

    ಸೂಪರ್ ಅಕ್ಕ

  • @ravisc9421
    @ravisc9421 7 месяцев назад +1

    Wonderfulll madum your fan ravi mandya🎉

  • @shivugabbur7168
    @shivugabbur7168 3 месяца назад

    Suppar❤

  • @JagadeeshHL-n9f
    @JagadeeshHL-n9f 3 месяца назад

    Super

  • @manoharmugadi1248
    @manoharmugadi1248 6 месяцев назад +2

    ನಿಮ್ ಕಲೆಗೆ ಒಂದು ದೊಡ ನಮಸ್ಕಾರ ಮೇಡಂ ಏನ್ ವಾಯ್ಸ್ ನಿಮ್ಮದು ಬಾರಿ ಹಾಡಿರಿ ಮೇಡಂ 🙏🙏🙏🙏🙏🙏🥰🥰🥰🥰🥰

  • @Jayalakshmamma-r5o
    @Jayalakshmamma-r5o 7 месяцев назад +1

    Mana muttuva haaduvike 😊

  • @bidar-huduga1
    @bidar-huduga1 Месяц назад

    Nice❤️

  • @nageshrevanakar2994
    @nageshrevanakar2994 7 месяцев назад +2

    ಬಾಳ್ ಚಲೋ ಹಾಡ್ತಿರಿ.
    ಚಂದ್ರ ಚೊಡ್ ಶಿವ ಶಂಕರ ಪಾರ್ವತಿ ರಮಣ ನಿನಗೆ ಈ ಹಾಡು ಹಾಡಿ

  • @rajeshwariangadi5416
    @rajeshwariangadi5416 6 месяцев назад +1

    Hi ma'am, superb ur singing nd vioce. Ma'am I want to one song pls Sharade...... daya toride ninna

  • @Obaleshb-lj6dt
    @Obaleshb-lj6dt 7 месяцев назад +1

    ಸೂಪರ್ ಅಕ್ಕ ಈತಾರಾ ಭಕ್ತಿ ಸಾಂಗ್ ಹಾಡಿ 🙏🙏

  • @kothapallivijaysekhar9401
    @kothapallivijaysekhar9401 4 месяца назад

    Marvless ❤

  • @lokeshgowdagowda
    @lokeshgowdagowda 7 месяцев назад +1

    ಸೂಪರ್ ಸ್ಟಾರ್ ❤ ಅಕ್ಕ

  • @gopibalamande
    @gopibalamande 4 месяца назад +2

    ನಂಬಿದೆ ನಿನ್ನ ನಾಗಾಭರಣ
    ಕಾಯೋ ಕರುಣಾಮಯ ನನ್ನ
    ನಿನ್ನೀ ನಾಮವು ಒಂದೇ
    ನೀಗಿಸಬಲ್ಲದು ಬಾಧೆ
    ತನುಮನ ಜೀವನ ಪಾವನವಯ್ಯ
    ಶಂಭೋ ಎನ್ನಲು ಇಲ್ಲ ಭಯ
    ಬಾಡದ ಹೂವಿನ ಮಾಲೆ
    ಬಾಗಿತು ಪಾದದ ಮೇಲೆ
    ಪ್ರೇಮಮಯ ನಿನಗೆ ಜಯ
    ನನ್ನ ಜೀವನ ನಿನ್ನಲಿ ತನ್ಮಯ
    ಬಾಳಿನ ಹಾದಿಯ ಬೆಳಗಯ್ಯ ||
    ಲೋಕವ ಕಾಯುವ ಸ್ವಾಮಿ
    ಭಿಕ್ಷೆಯ ಬೇಡಿದ ಪ್ರೇಮಿ
    ಭಸ್ಮಮಯ ಬಿಲ್ವಪ್ರಿಯ
    ನನ್ನೀ ದೇಹವೇ ನಿನ್ನಯ ಆಲಯ
    ಸೇವಾ ಭಾಗ್ಯವ ನೀಡಯ್ಯ

  • @veerabhadhrappav8985
    @veerabhadhrappav8985 7 месяцев назад

    Super ri 👌👌

  • @anandhemadri7748
    @anandhemadri7748 7 месяцев назад

    Good. Soumya

  • @shrishailkumbar4539
    @shrishailkumbar4539 6 месяцев назад +1

    ಒಳ್ಳೆ ಹಾಡು ತುಂಬಾ ಇಷ್ಟ ಆಯಿತು ರಿ

  • @mpshylaja5500
    @mpshylaja5500 5 месяцев назад

    ಹಾಡು ಚೆನ್ನಾಗಿಹಾಡಿದ್ದಿರ ಈ ಹಾಡಿನ ರಾಗ ತಿಳಿಸುವಿರಾ🙏

  • @sashikumar1760
    @sashikumar1760 4 месяца назад

    👌👌👌

  • @ManjuManjunarh-g6x
    @ManjuManjunarh-g6x 4 месяца назад

    Super. Vioce. Mam

  • @venkateshvenkatesh4035
    @venkateshvenkatesh4035 6 месяцев назад

    Super song

  • @anandsrini
    @anandsrini 7 месяцев назад

    Super madam🎉🎉🎉

  • @manjunathdhharogeri444
    @manjunathdhharogeri444 7 месяцев назад

    Sup madam voice.

  • @jkmusicartJnyaneshKalel
    @jkmusicartJnyaneshKalel 7 месяцев назад

    Super mam

  • @laxmikurali1353
    @laxmikurali1353 6 месяцев назад

    ತಬಲಾ ಸೂಪರ್

  • @nithinn8018
    @nithinn8018 6 месяцев назад

    ❤❤❤❤

  • @RAMACHANDRAGOUDA-oc4cv
    @RAMACHANDRAGOUDA-oc4cv 6 месяцев назад

  • @hiremathbrothers6193
    @hiremathbrothers6193 5 месяцев назад

    ಅಕ್ಕಾ ಯುಟ್ಯೂಬ್ ಗೆ ಅಪ್ಲೋಡ್ ಮಾಡಿಲ್ವಾ ಅಕ್ಕಾ ಈ ಸಾಂಗ್(ಊರ ಮುಂದಿನ ಬಾವಿ......)

  • @ananddmyageri9699
    @ananddmyageri9699 6 месяцев назад

    Really melodious voice ever one can hear

  • @sumangalaramappa.ganiger1312
    @sumangalaramappa.ganiger1312 5 месяцев назад

    ❤️👍🙏

  • @chandrashekharshekhar757
    @chandrashekharshekhar757 6 месяцев назад

    🙏👌👍👍👍

  • @manjunathdhharogeri444
    @manjunathdhharogeri444 7 месяцев назад

    🙏🙏🙏🙏🙏

  • @DHANAPALJAINMENDHEGIRIJATH
    @DHANAPALJAINMENDHEGIRIJATH 7 месяцев назад +3

    ಅಕ್ಕ ನಾನು ನಿಮ್ಮ ದೊಡ್ಡ ಅಭಿಮಾನಿ ನಿಮ್ಮ ಕಂಠ, ಗಾಯನ, ರಾಗ, ಲಯ, ತಾಳ ಒಂದಕ್ಕಿಂತಾ ಒಂದು ತುಂಬಾ ಇಷ್ಟ ನಂಗೆ

  • @divyamg4215
    @divyamg4215 5 месяцев назад

    Super madam,but ಆರು ತೆರೆಯ ನೋಡಂಬಿಗ ಅದು ಮೀರಿ ಬರುತಲಿದೆ ಅಂಬಿಗ..... Line helilvalla

  • @sureshgumate
    @sureshgumate 5 месяцев назад

    Tabal barisuvaru masta

  • @rajashekharkattisangavi1738
    @rajashekharkattisangavi1738 7 месяцев назад

    Super sister

  • @startreck1673
    @startreck1673 7 месяцев назад

    🙏🙏

  • @JAIBHAVANI-xz7be
    @JAIBHAVANI-xz7be 7 месяцев назад

    Notashan.haki medam

  • @vanuvanu5756
    @vanuvanu5756 7 месяцев назад

    Super mam

  • @sureshgumate
    @sureshgumate 5 месяцев назад