💐🙏🙏💐ಅಂಬಾಗುರುತಿ ಬೆಳೆಗೆರೆ ಹಾಡು ಕೇಳಿ ತುಂಬಾ ಸಂತೋಷವಾಗಿದೆ ಮೇಡಮ್ ನನ್ನಕಡೆ ಇಂದ್ ನಿಮ್ಮ ಕಂಠದಲ್ಲಿ ಇನೊಂದು ಭಕ್ತಿ ಗೀತೆ ಕೇಳುಬೇಕು ಅಂತ ಇಷ್ಟಾ ಆಗಿದೆ. (ಸುಂದರಿ ಸುಂದರಿ ರಂಗಾನ್ ತಂದು ತೊರಾ )
ಆರತಿ ಹಾಡು ಸುಂದರವಾಗಿ ಮೂಡಿಬಂದಿದೆ. ಧನ್ಯವಾದಗಳು. ನನ್ನ ಒಂದು request ಜಯತಿ ಜಯತಿ ಭಾರತಮಾತ ಬುಧಗೀತ ಭಕ್ತಿ ಗೀತೆ ಯನ್ನು ನೊಟೇಶನ್ ಜೊತೆ ಹಾಡುವುದು ಹೇಗೆ ಅಂತ ದಯವಿಟ್ಟು ಹೇಳಿಕೊಡುತ್ತೀರಾ...
Namma Ooru Sulebhavi T Belagve Sakambare Devhashan 15 Deen Kalash Sthpasedag Ee Aarthe Hadthedan Shankar 69 Agead Now Very Nice N Ragbhadh Sur Channagedhe Thaei♥️🙏🌺🙏
ಸರ್ ಅನಂತ ಪ್ರಣಾಮಗಳು.
ಹಾಡು ಭಾವಪೂರ್ಣವಾಗಿದೆ.
ಹೃದಸ್ಪರ್ಶಿಯಾಗಿದೆ.
ಅನಂತ ಕೃತಜ್ಞತೆಗಳು.
👍ಕೇಳುಗರಿಗೆ ಮನ ಸಂತೋಷ
ಸ್ವಂತಕ್ಕೆ ತುಂಬಾ ಆನಂದ ಅನುಭವಿಸುತ್ತಾರೆ, ಮಧುರ ಭಜನೆ ಹಾಡು 👍
ಹಾಡು ತಂಬಾ ಚೆನ್ನಾಗಿ ಹಾಡಿದ್ದಾರೆ ಧನ್ಯವಾದಗಳು ತಮಗೆ
Madam tumba chenagi hadidira super hatsup ur voice🙏
ತುಂಬಾ ಚೆನ್ನಾಗಿ ಹಾಡಿದ್ದೀರ ನಿಮಗೆ ವಂದನೆಗಳು
ನಮಸ್ತೆ ಮೇಡಂ ತುಂಬಾ ಚನ್ನಾಗಿ ಹೇಳಿ ಕೊಡಟ್ಟಿದ್ದೀರಿ 🙏🏻🙏🏻🙏🏻. ಅಂಬಾಭಾರತಿ ನೋಟೇಶನ್ ಹಾರ್ಮೋನಿಯಂ ನುಡಿಸುವುದು ತಿಳಿಸಿ 🤝
ದೇವರು ಪ್ರತಿ ಕಣದಲ್ಲೂ ದೇವರು ಇದ್ದಾನೆ ಅವನ ನಾಮಜಪವಿ ಸಾಕು ಜನ್ಮ ಸ್ವಾರ್ಥಕ
ತುಂಬಾ ಚೆನ್ನಾಗಿ ಹೇಳಿಕೊಡಿತ್ತೀರಾ ಅಕ್ಕಾ 🙏🙏
ಅದ್ಭುತ ರಿ.....ಅಕ್ಕ.....ದಯಟ್ಟು .....ದೇವಿಯ ನೇನೆಯಿರಿ....ಭಾವ ಶುದ್ಧದಲ್ಲಿ....ಹಾಡು ಹಾಡಿ PLZ......
Super akka
💐🙏🙏💐ಅಂಬಾಗುರುತಿ ಬೆಳೆಗೆರೆ ಹಾಡು ಕೇಳಿ ತುಂಬಾ ಸಂತೋಷವಾಗಿದೆ ಮೇಡಮ್ ನನ್ನಕಡೆ ಇಂದ್ ನಿಮ್ಮ ಕಂಠದಲ್ಲಿ ಇನೊಂದು ಭಕ್ತಿ ಗೀತೆ ಕೇಳುಬೇಕು ಅಂತ ಇಷ್ಟಾ ಆಗಿದೆ. (ಸುಂದರಿ ಸುಂದರಿ ರಂಗಾನ್ ತಂದು ತೊರಾ )
ತುಂಬಾ ಚೆನ್ನಾಗಿ ಹಾಡು ಹೇಳಿ ಕೊಟ್ಟಿದ್ದೀರಾ ಮೇಡಂ
ತುಂಬಾ ಚನ್ನಾಗಿ ಇದೆ ಅಮ್ಮ ನಿಮ್ಮ ಧ್ವನಿ ಶುಭವಾಗಲಿ ತಾಯಿ ಮುಂದಿನ ಕಾರ್ಯಕ್ಕೆ 🙏🏻🙏🏻💐💐
Very nice song 🎉
ಅದ್ಬುತ ತಾಯಿ Soumya Mam🙏
Super
ನೀಡು ಶಿವ ನಿಡ ನೀಡು ಶಿವ ಇದನ್ನು ಹಾಡಿ 🙏🏻
ಜಯ ಜಯತು ಜಗದಂಬೆ ಭಕ್ತರ ಕುಟುಂಬ ಜಯ ಜೈ ತು ಜಗದಂಬೆ ಶಾಂಬೆ ಈ ಆರತಿ ಪದ ಹಾಡಿ
❤ super sister
ಹಾಡು ಹಾಡುವಾಗ ಮಾತ್ರ ಅಲ್ಲ ಪ್ರತಿ ದಿನ ಕುಂಕುಮ ಇಟ್ಟುಕೊಳ್ಳುವುದು ಉತ್ತಮ.
Dhanyavadagalu tai
💯 ವರ್ಷ ಸದಾ ತಾಯಿ ಹಾಡು ಹಾಡುತ್ತಲೆ ಇರಬೇಕು ಅಣ್ಣಾ🙏🙏
Supar Beautifull Verigood Nic Medaum.Dannywdgalu.Sweet.Supar.❤❤❤❤❤❤❤❤❤
Super bor
❤❤
ಸೊಗಸಾಗಿ ಹಾಡುವ ಗಾಯಕಿ.
🎄🎄🎄🎄🎄🎄🎄🎄🎄
ಬಹಳ ಚಂದ 👌👌. ಮೇಡಂ ನೀವು ಬಳಸುತ್ತಿರುವ ಮೈಕ್ ನ ಹೆಸರು ತಿಳಿಸಿ
ಅದ್ಬುತ ತಾಯಿ
ಜಯ ಅಂಬಾ ಜಗದಂಬಾ
Nam Sadu anna ❤
u.ಆರ್.lucky.ur.voice.God.gift
ಅಮ್ಮ ನಿಮ್ಮ ದ್ವನಿಕೇಳಿದರೆ ಸ್ವತಃ ನಮ್ಮ ಅಮ್ಮನೇ ಹಾಡುತಿದ್ದಾಳೆ ಅಂತ ಅನಿಸುತ್ತಿದೆ
Super ❤❤❤
🎉🎉song super sister
Thnq amma devotional and melodius very happy 🙏
Very nice
ಶಿವ ಚಿದಂಬರ
ಹಾಡು , ಸಾಹಿತ್ಯ, ಸಂಗೀತ ಸಂಯೋಜನೆ ಚೆನ್ನಾಗಿದೆ.
ಸುಶ್ರಾವ್ಯ ಗಾಯನ. ಸ್ಪಷ್ಟ ಉಚ್ಚಾರ. ಹಾಡಿನ ಭಾವಕ್ಕೆ ಪೂರಕವಾದ ಗಾಯಕಿ. ಸ್ಥಾಯಿ ಸ್ವರದಲ್ಲೂ ಉತ್ತಮ ಏರಿಳಿತ.👋
Thumba chennagi hadederi madam 🎉
ಮೇಡಂ ತುಂಬಾ ಚೆನ್ನಾಗಿ ಹಾಡಿದ್ದೀರಿ ಇನ್ನೊಂದು ಭಜನೆ ಗೀತೆ ಹಾಡಿರಿ
Good singing madam
Wow!very meaningful lyrics Very very nice rendition ..
Yen voice ri medam best hadi ri medam 🙏🙏🙏🙏🙏🙏🙏
ಈ ಹಾಡಿನ ಸ್ವರ ನೊಟಿಶನ ತಿಳಿಸಿ ಮೆಡಂ ನಮಸ್ಕಾರಗಳು 🙏🙏🙏🙏🙏
Suppar ❤❤
ಆರತಿ ಹಾಡು ಸುಂದರವಾಗಿ ಮೂಡಿಬಂದಿದೆ. ಧನ್ಯವಾದಗಳು. ನನ್ನ ಒಂದು request ಜಯತಿ ಜಯತಿ ಭಾರತಮಾತ ಬುಧಗೀತ ಭಕ್ತಿ ಗೀತೆ ಯನ್ನು ನೊಟೇಶನ್ ಜೊತೆ ಹಾಡುವುದು ಹೇಗೆ ಅಂತ ದಯವಿಟ್ಟು ಹೇಳಿಕೊಡುತ್ತೀರಾ...
TENKASA.MEDAMMA.NAMASAKARAGALU.
🌹🙏🙏🌹ಗುರುಗಳೇ ಧಯವಿಟ್ಟು ಹಾರ್ಮೋನಿಯೆಮ್ ಸ್ವರ ತಿಳಿಸಿ
Thumba chennagi hadiddire 🙏
Super song Medamma
🙏🙏🙏🙏🙏🙏🙏
Love You Akka, Namma Manyag ella iva hadatar Devar pooje iddag.
Namma Ooru Sulebhavi T Belagve Sakambare Devhashan 15 Deen Kalash Sthpasedag Ee Aarthe Hadthedan Shankar 69 Agead Now Very Nice N Ragbhadh Sur Channagedhe Thaei♥️🙏🌺🙏
Super.mam❤❤
Super voice madam
Very nice song & voice madam
Super song and singing superb
Super song and lyrics made for each other.
ಜಯ ಜಗದಂಬೆ
Good Baya medam
ತುಂಬಾ ಚೆನ್ನಾಗಿದೆ
Jaya amba jagadamba mahimam hadi madam
My grandmother was singing this song in Ganesh chaturthi
ಕುಂಕುಮ ಇಟ್ಟುಕೊಂಡು ಬಳೆ ತೊಟ್ಟು ಹಾಡಿದರೆ ಚೆನ್ನಾಗಿ ಕಾಣ್ತಾ ಇತ್ತು.
Super medam
Good voice
ಸುಮಧುರ ಕಂಠ ಸಿರಿಯಲ್ಲಿ ಸಾಹಿತ್ಯ ಶಾರದಾರಾಧನೆ
Super 👌
Wonderfull
Jai.ambe.jagdamba
Super voice super song
🇮🇳🙏👌🙏🇮🇳
ಅಮ್ಮ ನಿಮ್ಮ ಧ್ವನಿ ಕೇಳಿದರೆ ಸ್ವತ: ನಮ್ಮ ಅಮ್ಮನೇ ಹಾಡುತ್ತಿದಾಳೆ ಅಂತಹ ಅನಿಸುತ್ತದೆ.
Haadu madhuravagide
Ambagaruti..yannu...devigearutiyannu...rambeyaru
...belagire....
Sanga...is...good....midamma🎉🎉🎉🎉🎉🎉😢😮😅🎉😢🎉🎉🎉🎉
ಅಂಬಾಗಾರುತಿಯನ್ನು ರಂಬೇರು ಬೆಳಗಿರೆ ಶುಂಬಾ ನಿಶುಂಭರ ಸಂಹಾರಿಗೆ ಶಂಕರಿಗೆ || ಪ ||
ಕುಂಬಕುಚ ಜಗದಂಬೆ ನಿನ್ನ ಪಾದ ನಂಬಿಕೊಂಡೆನು ನರಶರೀರದಿ ಅಂಬುಕೇಶನ ರಾಣಿ ಶರಣರ ಬಿಂಬದೊಳು ನಲಿದಾಡು ಜನನಿಗೆ || ಆ.ಪ. ||
ಕೆಟ್ಟ ದೈತ್ಯರನೆಲ್ಲ ಮೆಟ್ಟಿ ಕುತ್ತಗಿ ಕೊಯ್ದು ಸುಟ್ಟು ತ್ರಿಪುರಗೆದ್ದ ಶ್ರೀಕಾಂತೆಗೆ ಶಂಕರಿಗೆ ಬ್ರಷ್ಟಮಹಿಷನ ಹೊಟ್ಟೆ ಬಗೆದು ಬೆಟ್ಟ ಕೊಳ್ಳಕ ಇಳಿದ ರೇಣುಕಾ ಸೃಷ್ಟಿಯೊಳು ಪಟ್ಟದ ಬ್ರಹ್ಮನ ಶಿರವನ್ನರಿಸಿದ ಪರಮಪಾರ್ವತಿಗೆ || 0 ||
ಹಿಂಡ ರಕ್ಕಸರನ್ನು ಚಂಡಾಡಿ ಕೊರಳೊಳು ರುಂಡಮಾಲೆಯ ಧರಿಸಿದ ಚಾಮುಂಡಿಗೆ ಮಂಡಲದಿ ಮೆರೆವಂಥ ಭಂಡರ ತುಂಡುಮಾಡಿದ ಅಖಂಡ ದೇವತೆ ಕುಂತಳೇ ಶಿಶುನಾಳಧೀಶನ ಕಂಡೆ ನಿನ್ನಯ ಪಾದನೇತ್ರದಿ || ೨ ||
ಇದೇ ತರ ಹಾಕಿ
Anubardenedane ambh niage harmony nudisuvdu tilashi medam
Super medamm
ಸುರನತ ಚರಣಗೆ ಸರಸಾ ಭರಣಿಗೆ Song ಹಾಕಿ plz
Madam nanu bajana kalavida tavu helida mangala nanu nanna bajana karykramadalli haduttiddena bala impagide tumba danyvadagalu
👌👌💐💐😆
Mam innashtu Devi hadugalannu Hadi pls
🙏🙏🙏🙏👏
Madam om mangalam haduvadu hege video madi
🙏🙏🙏
Chennagide
🙏🙏🙏🙏🙏
Akka idanna karoke madi hakri akka plz❤
❤
🙏🙏🙏🙏🙏🙏🙏🙏🙏👍👌
🙏💚🙏🙏🙏💐
ಮೆಡಂ and ಸರ್ ನನ್ನ ಬಳಿ ಶ್ರೀ ಸಿದ್ದಾರೂಢ ಸ್ವಾಮಿಯವರ ಒಂದು ಸಾಹಿತ್ಯವಿದೆ.ನೀವು ಹಾಡುವಿರಾ
Thobachanagi healideri
Best.song
🙏🙏🙏🙏🙏🙏🙏🙏👌👌👌👌👌🙏🙏
🙏🙏❤️❤️❤️❤️🙏🙏❤️❤️❤️🙏🙏🙏🙏🙏
👌❤️👋
Medam shri jegadguru mouneshvarar sanga hadi pleas.
TumbAchannagidesister
Please sing complete the song
Text ಹಾಕಿ ಮೇಡಂ
Lalisemmanu palisemannukunthala puravasini