ಮಲ್ಲಿಗೆ ಹೂವಿನ ನಲುಮೆಯದಾರುತಿ| ಮಂಗಳಾರತಿ ಹಾಡು | Mallige Hoovina | Mangalarati Song

Поделиться
HTML-код
  • Опубликовано: 3 дек 2024

Комментарии • 28

  • @neelammasajjan1695
    @neelammasajjan1695 Год назад +1

    Arati hadu tumba channagi kelisiddiya. Jaya. Siddayyappa darshana madisiddiya

  • @vijayalaxmisureban7419
    @vijayalaxmisureban7419 2 года назад +4

    ತುಂಬಾ ಚೆನ್ನಾಗಿ ಹಾಡಿದ್ದೀಯಾ ಜಯಾ ...ವಿಡಿಯೋ ಚೆನ್ನಾಗಿ ಮೂಡಿ ಬಂದಿದೆ...👌👌

    • @JayasWorld11
      @JayasWorld11  2 года назад

      Thanks Viju 😊
      Thanks for all your support to sing this song 🎵 ❤️ 🙏

  • @bkg2057
    @bkg2057 2 года назад +1

    Verinicewhice

  • @deepakkaliprasad
    @deepakkaliprasad Год назад +1

    👌👌

  • @smitabellad6293
    @smitabellad6293 2 года назад +1

    Nice 👍

  • @shashisajjanar1083
    @shashisajjanar1083 2 года назад +1

    🙏🙏

  • @vbpatil6446
    @vbpatil6446 2 года назад +1

    🙏🙏🙏🙏🙏

  • @Godiswithinyou476
    @Godiswithinyou476 3 месяца назад +1

    Mama gange gowri tungabdre songa hadi mama

    • @JayasWorld11
      @JayasWorld11  3 месяца назад

      @@Godiswithinyou476 ok. Thank you.
      Yaav song gottagalilla.. sahitya iddare Kalisi please

  • @hooballijanapad5759
    @hooballijanapad5759 Год назад

    👌

  • @jumnalasiddannakhyatanavar7558
    @jumnalasiddannakhyatanavar7558 19 дней назад +1

    🙏🙏🙏🙏🙏🪔🎇👌

    • @JayasWorld11
      @JayasWorld11  19 дней назад

      @@jumnalasiddannakhyatanavar7558 Thank you 🙏

  • @jayashriyandigeri3030
    @jayashriyandigeri3030 10 месяцев назад +1

    Lyrics plz

    • @JayasWorld11
      @JayasWorld11  10 месяцев назад

      ಮಲ್ಲಿಗೆ ಹೂವಿನ ನಲುಮೆಯದಾರುತಿ
      ಎಲ್ಲರು ಬೆಳಗಿರೇ
      ಬಲ್ಲಿದ ಗುರುವಿನ ಒಳ್ಳೆಯ ಕರುಣವ
      ನಿಲ್ಲದೆ ಪಡೆಯಿರೇ |ಪ|
      ಅವಗುಣವಿಲ್ಲದ ಶಿವಗುಣ ಬಲ್ಲಿದ
      ಭವಹರ ದೇವನಿಗೆ
      ನವನವ ವಿಧ್ಯಯೆ ಅವನಿಯ ಜನರಿಗೆ
      ಕಿವಿಯೊಳು ಪೇಳದಿಪಗೆ |೧|
      ಅರುಹಿದ ಕುರುಹನ್ನು ಗುರುತಿಸಲಾರದೆ
      ಮರೆತಿಹ ಮನುಜನಿಗೆ
      ಕರುಣದಿ ಕರೆಯುತ ಬರೆಯುವ ಪ್ರಭೆಯೆನು
      ಮರಣವ ಗೆದ್ದವಗೆ |೨|
      ವಸುದೆಯೊಳ ಹೆಸರಾದ ಉಣಕಲ್ಲ ಭಕ್ತರ
      ವಿಷಮತೆ ಕಳೆದವಗೆ
      ಪಶುಪತಿ ಪಾದವ ಹದನಾಗಿ ಬೆಸೆಸಿದ
      ಗುರು ಸಿದ್ದೇಶ್ವರಗೆ |೩|
      Thank you for your support !
      Lyrics is already there in Description of the video 🙏

  • @jagadishhiremath4510
    @jagadishhiremath4510 2 года назад +1

    Medam lyricas haki

    • @JayasWorld11
      @JayasWorld11  2 года назад

      Sure sir.. I will add the lyrics in description.

    • @JayasWorld11
      @JayasWorld11  2 года назад

      Description box alli, lyrics haakiddini.. Nodi Sir :)

  • @jagadishhiremath4510
    @jagadishhiremath4510 2 года назад +1

    Lyrics haki

    • @JayasWorld11
      @JayasWorld11  2 года назад

      Already added in the description box. Pls check

    • @JayasWorld11
      @JayasWorld11  2 года назад +1

      ಮಲ್ಲಿಗೆ ಹೂವಿನ ನಲುಮೆಯದಾರುತಿ
      ಎಲ್ಲರು ಬೆಳಗಿರೇ
      ಬಲ್ಲಿದ ಗುರುವಿನ ಒಳ್ಳೆಯ ಕರುಣವ
      ನಿಲ್ಲದೆ ಪಡೆಯಿರೇ |ಪ|
      ಅವಗುಣವಿಲ್ಲದ ಶಿವಗುಣ ಬಲ್ಲಿದ
      ಭವಹರ ದೇವನಿಗೆ
      ನವನವ ವಿಧ್ಯಯೆ ಅವನಿಯ ಜನರಿಗೆ
      ಕಿವಿಯೊಳು ಪೇಳದಿಪಗೆ |೧|
      ಅರುಹಿದ ಕುರುಹನ್ನು ಗುರುತಿಸಲಾರದೆ
      ಮರೆತಿಹ ಮನುಜನಿಗೆ
      ಕರುಣದಿ ಕರೆಯುತ ಬರೆಯುವ ಪ್ರಭೆಯೆನು
      ಮರಣವ ಗೆದ್ದವಗೆ |೨|
      ವಸುದೆಯೊಳ ಹೆಸರಾದ ಉಣಕಲ್ಲ ಭಕ್ತರ
      ವಿಷಮತೆ ಕಳೆದವಗೆ
      ಪಶುಪತಿ ಪಾದವ ಹದನಾಗಿ ಬೆಸೆಸಿದ
      ಗುರು ಸಿದ್ದೇಶ್ವರಗೆ |೩|