ಕರ್ಪುರಾರುತಿ ಬೆಳಗಿರೆ | ಮಂಗಳಾರುತಿ | Karpuraruti Belagire | Mangalaruti |
HTML-код
- Опубликовано: 23 авг 2024
- #karpurarytibelagiresong#Karpurarutibelagiremangalaruthisong #Mangalarutisongs#Panchupb#karpurarutibelagirelyrics#karpurarutibelagirelyricsinkannada#Howtosingkarpurarutibelagire#karpurarutibelagirekannadasong#karpurarathibelagire
ಮಂಗಳಾರುತಿ
.......................
ಕರ್ಪೂರಾರುತಿ ಬೆಳಗಿರಿ
ಕಾರುಣ್ಯ ಮೃಡಹರ ದೇವಗೆ || p ||
ನೀಲಕಂಠ ನಿಗಮ ಗೋಚರ
ಬಾಲಚಂದ್ರ ಭರಣಗೆ
ಬಾಲೆಗೊಲಿದನು ಹಾಲ ಸವಿದನು
ಲೋಲ ಶ್ರೀಗುರು ರಾಯಗೆ ll1ll
ವಾರಿಜೋದ್ಭವ ಶಿರವ ಹರಿದನು
ಮಾರ ಹರ ದೇವಗೆ
ಘೋರ ದುರಿತವ ದೂರ ಮಾಡುವ
ಶೂರ ಷಣ್ಮುಖನಯ್ಯಗೆ ll2ll
ಶರಣು ಜನಕೆ ವರವನಿತ್ತನು
ಪರಮ ಪಾರ್ವತಿ ಅರಸಗೆ
ಧರೆಯೊಳಧಿಕ ಮೆರೆವ ಶ್ರೀ ಗುರು
ಸಿದ್ಧರಾಮ ಲಿಂಗಗೆ ll3ll
Follow me on
INSTAGRAM : ...
FACEBOOK : / piano.pb.7
Thanks for watching
#Panchupb
Super 👍👍👍👍sri
ಆಹಾ
ಬಡವರಿಗೆ ಕುಳಿತು ಕಲಿಯಬಹುದು
ಹೃದಯದಿಂದ ವಂದನೆಗಳು
ಮಂಗಳಾರತಿಯ ಚನ್ನಾಗಿ ಮೂಡಿ ಬಂತು,ಧನ್ಯವಾದ 🙏
ತುಂಬಾ ಚೆನ್ನಾಗಿದೆ 🙏🙏
Super background music & voice 👌👍
Super
खूप खूप सुंदर आरती म्हटली आहे कन्नड भाषेतील आरती अर्थ पूर्ण आहे
🙏🏽🙏🏽💗🙏🏽🙏🏽
👌👌👃👃👍👍
Super annaji
ತುಂಬಾ ಚೆನ್ನಾಗಿ ಹಾಡಿದ್ದೀರಿ... ಬಹಳ ಇಷ್ಟವಾದ ಹಾಡು ಈಗ ಕಲಿತೆ.. ಅನಂತ ಧನ್ಯವಾದಗಳು ಸರ್
ಅಧ್ಭುತ ಗುರುಜಿ...🙏🙏🙏🌳
ನನಗೆ ಅದ್ರಂಬದ್ರ ಬರುತ್ತಿತ್ತು ಈಗ ಪೂರ್ತಿ ಕಲಿಯುವೆ
Super 👌
ಬಾಳ ಚಂದ ಹೇಳಿ ಕೊಟ್ಟಿರೀ.ನಾನಂತು ಕಲಿತು ಕೊಂಡೆನು.ಧನ್ಯಾವಾದ ನಿಮಗೆ.
ಗುರುಗಳ ಪಾದಾರವಿಂದಗಳಿಗೆ ಅನಂತ ಅನಂತ ಅನಂತ ಪ್ರಣಾಮಗಳು
ಧನ್ಯವಾದಗಳು ಆರತಿ ಹಾಡು ತುಂಬಾ ಚೆನ್ನಾಗಿತ್ತು❤
👌👌
Abdul mangalarathi dhanyvad guruji 🙏🏽🙏🏽🙏🏽🙏🏽🙏🏽🙏🙏🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🙏🙏
Super sir
ಜೈ ಶರಣ ಬಸವೇಶ್ವರ 🙏🙏🙏🙏🙏
ತುಂಬಾ ಚೆನ್ನಾಗಿದೆ
Tumba channagi de guru gale
Super song sir👌
❤❤❤❤❤❤❤❤❤❤❤❤
Wow ❤obessed 🎉❤
🌹🙏 ಹಾಡು ಸೂಪರ್ ಸಾಂಗ್ 🌹🙏
Super Guru 🙏🙏
❤ swamy Sharanam
Thumbhu hrudada danyavadgalu gurugale
Super singing guruji
🙏🙏 ಧನ್ಯವಾದಗಳು ಸರ್
ತುಂಬಾ ಚೆನ್ನಾಗಿ ಹೇಳಿ ಕೊಡುತ್ತಿದ್ದೀರಾ
👌👌👌👌👌
Super song
ಸೂಪರ್
Jooti belagi too dharma da jooti belagi too song plz sing .
ಅದ್ಭುತವಾದ ಚಾನೆಲ್
Nice
NiMA.DATIYALI.AXARA.BARUVA.HAGE.HADARI..SIR.ok
👌👌👌👌
Mngalaruti. Sog. Supr
ತುಂಬಾ ಚೆನ್ನಾಗಿ ಹಾಡಿದ್ದೀರಿ ಸಾರ್
ನಾನು ನಿಮ್ಮ ವಚನ ಮತ್ತು ತತ್ವ ಪದ
ಕಕಲಿತಿದ್ದೇನೆ .ನೀವು ಹೇಳಿಕೊಡುವ
ರೀತಿ ಯಲ್ಲಿ ತುಂಬಾ ಚೆನ್ನಾಗಿ ಕಲಿಯಬಹುದು ಹಾಗು ನಾನು ಅಭ್ಯಾಸ
ಮಾಡುತ್ತೇನೆ ಮೈಸೂರಿನಲ್ಲಿ ಸಾರ್
ನಿಮಗೆ ಶರಣು ಶರಣಾರ್ತಿಸಾರ್
🙏🙏🙏💐
ಬಹಳ ಸಂತೋಷ ಹೃದಯ ಪೂರ್ವಕ ಧನ್ಯವಾದಗಳು ನಿಮಗೆ 🤗❤️ #Panchupb
Very nice sir❤
Very nice. thank you
The best song
Super Sri.ennu bere mangallaruti hadi
👌👌👌🙏🙏
👌🤝🤝👍
Dhayoladhika vaada sonnala purada siddaramage. Tappu. Helutteri
ನಿಮ್ಮ ಹಾಡು ಚೆನ್ನಾಗಿದೆ
Tumba chennagide sir
Fine
🙏🏻🙏🏻
Really very very fentastic raag based 🎉
ಸೂಪರ್ 👍👍👍
Guruji namaskar.. Song bhal Chand adari, Chand helikottiddiri.. 🙏🙏👌👌
ಹೃದಯ ಪೂರ್ವಕ ಧನ್ಯವಾದಗಳು ಕವಿತಾ ಅವರೇ..🤗❤️#Panchupb
❤🙏👍
JAYA mallikarujana Tq
🙏🙏🙏🙏🙏🙏🙏🙏🙏🙏🙏🙏
ಅದ್ಭುತ 💐
Super sir enni mangalarti kalisiri
❤️❤️
❤
ನಮಸ್ಕಾರ ಗುರುಗಳೇ, ಜ್ಞಾನ ಪೂರ್ಣಮ್ ಜಗಮ ಜ್ಯೋತಿ ಮಂಗಳಾರತಿ ಹಾರ್ಮೋನಿಯಂ ಸ್ವರ ಲಿಪಿಯನ್ನು ಮಾಡಿ. ಧನ್ಯವಾದಗಳು 🌹🙏🏾🙏🏾
Jnanpurnamjagamjoti nn😊
Nice sir
TQ sir 🙏
Very nice and good
Super 👌👏🙏
S b Nagur. ❤
ಚಲೋ ಇದೆ
Neela kandara. Endare. Channaa
Aruti hadu chennagide
🎉
🙏🌹
😊👌👌👌
Exlent voice guru
❤❤❤
😊
Sir gururaj sidda rooda samarth song heli kod ri 🙏🏼🙏🏼
👌👌👌…
Tumb chengide brother ede tra ennu bere haduglnnu kalisi
👌👌hadu. Canngide❤
👌👌👌👌🙏🙏
🌹🌹🌹🌹q👍👌
Sir nimma voice super 👌👌
please sing "ಜ್ಯೋತಿ ಬೆಳಗುತಿದೆ |
ಧರ್ಮದ ಜ್ಯೋತಿ ಬೆಳಗುತಿದೆ"
ಖಂಡಿತ 👍#Panchupb
Superb sir
TQ 🤗❤️#Panchupb
🙏🙏🌹🌹
🙏🙏
🌹🌹👌👌👌👍👍👍🙏🙏
Hanuman songs Hadi brother
ರಾಗದ ಜೊತೆ, ಆರೋಹಣ, ಅವರೋಹಣ ಸ್ವರಗಳನ್ನು ಸಹ ತಿಳಿಸಿದರೆ ತುಂಬಾ ಅನುಕೂಲವಾಗುತ್ತದೆ,ಗುರುಗಳೇ
Sure 😊👍#Panchupb
@@panchupb 🙏🙏🙏
@@panchupbaa
@@panchupb6567⁶6😮
ಗುರುಗಳೇ ಲಿರಿಕ್ಸ್ ಹಾಕಿದರೆ ಇನ್ನೂ ಅನುಕೂಲ ಆಗುತ್ತೆ
Super ..waiting for some more vachanas
,, happy
Keshav c. Kalal SGN
Super voice Boss
TQ Bro 🤗❤️#Panchupb
Thank you sir
🤗❤️#Panchupb
Sir nanu bhajane kalibeku
🙏🙏🙏🙏🙏🙏
🙏🙏👌👌
ಏನು ವಲ್ಲೆ ಹರಿಯೇ ನಿನ್ನ ಸ್ತುತಿಸಿ ಕೇಳುವುದು ಈ ಹಾಡಿನ ನುಟೇಶನ್ ಹೇಳಿ ಕೊಡಿ ಸರ್