ಜಿಮ್ ನ್ಯಾಗ್ ಪೀಗರ್

Поделиться
HTML-код
  • Опубликовано: 12 сен 2024
  • ಜಿಮ್ ನ್ಯಾಗ್ ಪೀಗರ್
    ಜಿಮ್ ನ್ಯಾಗ್ ಪೀಗರ್
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    Ananvi
    Mahantesh
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi

Комментарии • 612

  • @AshokAshok-xb2em
    @AshokAshok-xb2em 10 месяцев назад +142

    ಜೂನಿಯರ್ ರಚಿತಾ ರಾಮ್ ಅವ್ರು ತರ ಇದಾರೆ ಅನ್ಸುತ್ತೆ.... ಎಲ್ಲರದು ಒಳ್ಳೆ ನಟನೆ ಶುಭವಾಗಲಿ...

  • @user-sy3sd2sg4f
    @user-sy3sd2sg4f 10 месяцев назад +74

    ಸೂಪರ್ ಅಣ್ಣ ಹೀಗೆ ಇರಲಿ ನಿಮ್ಮ ಬೆಳವಣಿಗೆ ಮತ್ತು ನಿಮ್ಮ ಗುಂಪಿನ ಒಗ್ಗಟ್ಟು

  • @sidarayloni6688
    @sidarayloni6688 10 месяцев назад +149

    ಅಣ್ಣ ನಾವು ದಿನ ನಿಮ್ಮ ಕಾಮಿಡಿ ಯಾವಾಗ ಬರುತ್ತೆ ಅಂತ ಕಾಯುತ್ತಿರುತ್ತೇವೆ😂😂😂😂 ಅಣ್ಣ ನೀವು ನಮ್ಮ ಅಣ್ಣ ಶಿವಪುತ್ರ

    • @punithkumargowda3451
      @punithkumargowda3451 10 месяцев назад +8

      Bere kelsa madolva jivnakke

    • @yourworld70
      @yourworld70 10 месяцев назад

      @@punithkumargowda3451😂😁👌🏻

    • @agd924
      @agd924 10 месяцев назад +1

      ​@@punithkumargowda3451😂

    • @rajupikanayak9021
      @rajupikanayak9021 10 месяцев назад

      ​@@punithkumargowda3451x ee R

  • @devarajbakkur9014
    @devarajbakkur9014 10 месяцев назад +17

    Wow.. Junior ರಚಿತಾ ರಾಮ್ 🎉🎉🎉

  • @ManjustalikotiTalikoti-qq4cq
    @ManjustalikotiTalikoti-qq4cq 10 месяцев назад +20

    ಬಾಳ ಚನ್ನಾಗಿ ಅದಾಳ ಹುಡುಗಿ ❤❤❤

  • @basavarajkurumanal928
    @basavarajkurumanal928 10 месяцев назад +47

    ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಸರ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ ಮತ್ತು ಮೇಡಂ ಅವರಿಗೆ

  • @kavirajhagaratagi8842
    @kavirajhagaratagi8842 10 месяцев назад +13

    ಬಾಗೇವಾಡಿ ರಚಿತಾರಾಮ್ 💃 😂😂

  • @chandrakantgogikera504
    @chandrakantgogikera504 10 месяцев назад +425

    ಜಗತ್ತಿನಲ್ಲಿ ಮುಖ್ಯವಾದದು ಹುಡುಗಿ 👌👌👌👌😂😂😂

  • @prashantraj7613
    @prashantraj7613 10 месяцев назад +23

    ಜೂನಿಯರ್ ರಚಿತಾ ರಾಮ್ 👌

  • @Gaja8779
    @Gaja8779 10 месяцев назад +17

    ಈ ಜಗತ್ತಿನಲ್ಲಿ ನನಗೆ ತುಂಬಾ ಇಷ್ಟ ಆದ್ರ ನಿಮ್ಮ ವಿಡಿಯೋ ನೋಡೊದೆ ಉತ್ತರ ಕರ್ನಾಟಕದ ಹುಲಿ ಶಿವಪುತ್ರ ಅಣ್ಣನಿಗೆ ಜೈ ❤️🌹❤️🤝

  • @user-em8es6pn5l
    @user-em8es6pn5l 6 месяцев назад +3

    ಜೂನಿಯರ್ ರಚಿತಾ ರಾಮ್..❤❤

  • @SuniSukumar-qo5ko
    @SuniSukumar-qo5ko 10 месяцев назад +16

    ಎಲ್ಲಿಂದ ಕರ್ಕೊಂಡು ಬರ್ತೀಯೋ ಅಣ್ಣ ಈ ಹುಡ್ಗಿರ್ನ ಈ ಹುಡುಗಿ ಬಾಳ ಚಂದ ಇದಾಳೋ ಅನ್ನೋ

  • @user-em8es6pn5l
    @user-em8es6pn5l 6 месяцев назад +3

    ಜೂನಿಯರ್ ರಚಿತಾ ರಾಮ್ ❤❤

  • @bhimannabhimanna2474
    @bhimannabhimanna2474 10 месяцев назад +14

    ಬಾಯಿ ಸತ್ತವ ಬೆಂಕಿ ಪಾ ನೀನು😂😂 ಎಲ್ಲರದ್ದೂ ಒಳ್ಳೆ ನಟನೆ ,❤

  • @VinayakNellur
    @VinayakNellur 10 месяцев назад +5

    ಶಿವು ಅಣ್ಣ ಕಲಾ ಮಾಧ್ಯಮ ಯುಟ್ಯೂಬ್ ಚಾನೆಲ್ ನಲ್ಲಿ ತುಂಬಾ ಚನ್ನಾಗಿ ಮೂಡಿ ಬರುತ್ತಿದೆ ಒಳ್ಳೇದಾಗ್ಲಿ ಅಣ್ಣಾ ❤

  • @mohankumarmoni707
    @mohankumarmoni707 10 месяцев назад +41

    ಜಗತ್ತಿನಲ್ಲಿ ಮುಖ್ಯವಾದದ್ದು ಅಮ್ಮ ❤️

  • @rahulshinde123
    @rahulshinde123 10 месяцев назад +16

    😍🔥👌ಶಿವಪುತ್ರ ಅಣ್ಣಾ ನಿಮ್ಮ ಎಲ್ಲಾ ವೀಡಿಯೊಗಳು ತುಂಬಾ ಖುಷಿ ಹಾಗೂ ಮನರಂಜನೆ ನೀಡುತ್ತಿವೆ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು 🙏♥️

  • @basurajrg76
    @basurajrg76 10 месяцев назад +13

    ಹೊಟ್ಟೆ ನೋವು ಆಗೋವಸ್ಟ್ ನಗು ಬಂತು ಅಣ್ಣಾ ಸೂಪರ್ ಅಣ್ಣಾ 😂😂😂🎉🎉🎉❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤🎉🎉🎉🎉 💚💚💚💚💚💚💚💚💚💚💚💚💚💚💚💚💚💚🧡🧡🧡🧡🧡🧡🧡🧡🧡🧡🧡🧡🧡🧡🧡🧡🧡💛💛💛💛💛❤️❤️❤️❤️❤️❤️❤️💛💛💛💛💛💛💛💛💛💛💛💛💛❤️❤️❤️❤️❤️

  • @Malingaraya-38
    @Malingaraya-38 10 месяцев назад +16

    ಸೂಪರ್ ಕಾಮಿಡಿ ನಕ್ಕು ನಕ್ಕು ಸಾಕಾಯ್ತು ಅಯ್ಯೋ ಶಿವನೇ🙏 😂😂😂😂😂😂

  • @comedy_shorts___
    @comedy_shorts___ 10 месяцев назад +8

    Shivputra ಅಣ್ಣ ನ ಅಭಿಮಾನಿಗಳು like madi ❤ jai shivputra ಅಣ್ಣ

  • @shankarsinghrajput1508
    @shankarsinghrajput1508 8 месяцев назад +3

    ರಚಿತಾ ರಾಮ್ ಅವ್ರ್ ತಂಗಿ ಇರಬೇಕು ❤️👌👌👌

  • @Honestayyuediting0112
    @Honestayyuediting0112 9 месяцев назад +3

    ನಕ್ಕು ನಕ್ಕು ಸಾಕಾಯ್ತು ಅಣ್ಣಾ...😂😁.....

  • @ShashikalaDalawai-ci6ck
    @ShashikalaDalawai-ci6ck 10 месяцев назад +5

    👌👌👌👌👌ತಮ್ಮ ಹೀಗೆ ನಡೆಯಲಿ ನಿಮ್ಮ ನಗುವಿನ ಅಲೆ 👌

  • @jamesrsone1718
    @jamesrsone1718 10 месяцев назад +13

    Trainer Anand Anna acting super 💞

  • @sushmitakumari8439
    @sushmitakumari8439 10 месяцев назад +3

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಹಾ..............

  • @user-xr1rg1zy9w
    @user-xr1rg1zy9w 10 месяцев назад +5

    Anna ivattina comedy antu super tumba ista aytu❤😂

    • @BasavarajK-zp5xu
      @BasavarajK-zp5xu Месяц назад

      Nonsense people are where in this world history ❤ all girls are not love es ❤ all boys are not love rs❤ all are not good husband s❤ only one love is great ❤ day by day love changing boys and girls dangerous to all life ❤

  • @bloreappuappy926
    @bloreappuappy926 10 месяцев назад +3

    Shivaputra sir match for all characters❤

  • @raajhatti4173
    @raajhatti4173 10 месяцев назад +13

    ಅಣ್ಣ ನಿಮ್ಮ ಕಾಮಿಡಿ ನೋಡಿದ್ರ ಎಷ್ಟು ನೋವು ಇದ್ರೂ ಮರೆತುಹೋಗ್ತಿವಿ ಸೂಪರ್ ಅಣ್ಣ ನಿಮ್ಮಗ ನಿಮ್ಮ ಟೀಮ್ ಗೆ ಒಳ್ಳೇದು ಆಗ್ಲಿ

  • @UmeshMenasinakai
    @UmeshMenasinakai 10 месяцев назад +4

    ಪಾರ್ಟ್ 2ಮಾಡು ಅಣ್ಣಾ ❤❤❤❤

  • @gireeshgiriyappagoudar
    @gireeshgiriyappagoudar 10 месяцев назад +12

    Rachchu is beautiful with the same smile❤

  • @venkateshvenki6128
    @venkateshvenki6128 10 месяцев назад +5

    ಅಣ್ಣ ಪಸ್ಟ್ ಕಾಮೆಂಟ್ ಪೋಸ್ಟ್ ನಾನೆ ಜಿಮ್ ಸುಪರ್

  • @user-cb3nx8pm2v
    @user-cb3nx8pm2v 10 месяцев назад +8

    Anna ನಕ್ಕು ನಕ್ಕು ಸಾಕಾಗೋಯ್ತು 😻ಸೂಪರ್ ಅಣ್ಣ

  • @shivanandsunagar7253
    @shivanandsunagar7253 10 месяцев назад +3

    Same to same ರಚಿತಾ ರಾಮ್ tarne ಇದರೆ ❤❤❤❤❤

  • @dinrai7757
    @dinrai7757 10 месяцев назад +6

    Love from mangalore 🚩🚩🚩

  • @VinayakNellur
    @VinayakNellur 10 месяцев назад +2

    ನಿಮ್ಮ್ ಸಂದರ್ಶನ ಚನ್ನಾಗಿ ಮೂಡಿ ಬರುತ್ತಿದೆ

  • @shivanandabudihal4042
    @shivanandabudihal4042 10 месяцев назад +5

    Super vedio Anna 💛 ❤️
    Jai D Boss 🙏🏻 🐘

  • @Navee__n
    @Navee__n 10 месяцев назад +9

    ಜೂನಿಯರ್ ರಚಿತಾ ರಾಮ್ ಎಲ್ಲಿ ಸಿಕ್ಕಿದ್ಲು ಗುರು 😂😂😂

  • @srinathherursrkprkfan1263
    @srinathherursrkprkfan1263 10 месяцев назад +17

    ಜಗತ್ತಿನಲ್ಲಿ ಮುಖ್ಯವಾದುದು ಹುಡುಗಿ ಅಲ್ಲ 😂 ದುಡ್ಡು ಜೂನಿಯರ್ ರಚಿತಾ ರಾಮ್ ಸೂಪರ್ ❤

  • @kirankodahonna1508
    @kirankodahonna1508 10 месяцев назад +22

    Shivaputra Anna fan's attendance here...❤

  • @sandeepb.gsandeep9313
    @sandeepb.gsandeep9313 10 месяцев назад +8

    What A Beautyful Script,Acting Also Fantastic Keep it up My Dear Guys. Super And Thanks Also Your Team Because Giving The Wonderfull Vedio.

  • @mahanteshallur.b
    @mahanteshallur.b 9 месяцев назад +2

    ಸೂಪರ್ ಅಣ್ಣ ವಿಡಿಯೋ 🔥🔥

  • @aslambijali4785
    @aslambijali4785 10 месяцев назад +6

    Part 2 Anna biddu🎉❤😊

  • @sweetramesh
    @sweetramesh 10 месяцев назад +1

    ಸರ್ ನಾನು ನಿಮ್ಮ ವಿಡಿಯೋಗಳನ್ನು ಎಲ್ಲಾ ನೋಡುತ್ತೀನಿ ಕಾಮಿಡಿ ಸ್ವಲ್ಪ ಕಡಿಮೆ ಆಗ್ತಿದೆ ನಿಮ್ಮ ವಿಡಿಯೋಗಳಲ್ಲಿ

  • @malikajunsidarddi2487
    @malikajunsidarddi2487 10 месяцев назад +10

    ಸೂಪರಕಾಮೀಡಿ❤❤🎉😂

  • @anushkaviratkohli879
    @anushkaviratkohli879 10 месяцев назад +3

    ಪೋಲಿಸ್ ತಂಗೀ 😂😂

  • @LaxmanALyoutubechanell
    @LaxmanALyoutubechanell 6 месяцев назад +1

    ಪೊಲೀಸರ ಬೆಲ್ಟ್ ಭಾರಿ ಚನಾಗಿ ಹಾಕ್ಕೊಂಡಿರಿ😅

  • @BASAVARAJDANDU-zf6ey
    @BASAVARAJDANDU-zf6ey 10 месяцев назад +6

    ಅಣ್ಣಾ ಚಿಕ್ಕ್ ಬಾಸ್ ಪಾರ್ಟ್ 5 ಬೇಕು ಪ್ಲೀಸ್ 🙏

  • @anushkaviratkohli879
    @anushkaviratkohli879 10 месяцев назад +6

    ಪಾರ್ಟ್ 2 ಮಾಡಿ ಲವ್ ಸ್ಟೋರಿ

  • @SomekingTrollSomekingTroll
    @SomekingTrollSomekingTroll 10 месяцев назад +3

    ಅಣ್ಣಾ ಚಿಕ್ಕ ಬಾಸ್ ವಿಡಿಯೋ ಮಾಡಿ ❤

  • @anilKumaranilKumar-kg3dn
    @anilKumaranilKumar-kg3dn 10 месяцев назад +5

    Super acting shivuputra anna❤️

  • @LuckyLucky-kr6sv
    @LuckyLucky-kr6sv 10 месяцев назад +18

    Anna ena comedy 😂 super very nice Anna ❤🎉🎉❤

  • @poornanandbhatagunaki8434
    @poornanandbhatagunaki8434 10 месяцев назад +2

    First Scene nodi Mungaru male Picture nenapaytu...... Annvi Ram Avra Acting 🤞🏻🔥😍

  • @anandabhishek78
    @anandabhishek78 10 месяцев назад +12

    ZYM .ನಲ್ಲಿ ಅರಳಿದ ಪ್ರತಿಭೆ😂😂

  • @user-zk1ee6sc6r
    @user-zk1ee6sc6r 10 месяцев назад +1

    ಶಿವಪುತ್ರ ಅಣ್ಣ ವಿಡಿಯೋ ಸೂಪರ್ ಗುಡ್ ಲಕ್ 😎😅👌

  • @deepa6331
    @deepa6331 10 месяцев назад +1

    😂😂😂 muduku expression super

  • @sureshkattimani-s1e
    @sureshkattimani-s1e 5 дней назад

    ಟೀಚರ್ ಲಾಯರ್ ಶಿವಪುತ್ರ ಚೆನ್ನಾಗಿ ಮಾಡತಿರ ಕಾಮಿಡಿ 😅

  • @mallikarjungoud4069
    @mallikarjungoud4069 10 месяцев назад

    Shivu nimma interview Kalamadhyamadalli nodhe. Thumba kasta pattu illi vargu bandidira.Devru nimma team ge innu olle opportunity kodli. Nimma comedy videos super and mind refresher.

  • @bijapurbijali6104
    @bijapurbijali6104 10 месяцев назад +3

    ಅಣ್ಣ ಜಾಯಿನ್ ಅಗತಿನಿ ನಾಳೆ ಇಂದ... ಜಿಮ್ ಗ 😂😂😂😂😂

  • @shabarisha.r8179
    @shabarisha.r8179 10 месяцев назад +2

    ಜಗತ್ತಿನಲ್ಲಿ ಮುಖ್ಯವಾದುದು ಹಣ..💸💸

    • @BasavarajK-zp5xu
      @BasavarajK-zp5xu Месяц назад

      Money is always great working hero and it changes all people life ❤ super super video ❤

  • @gangavathi286
    @gangavathi286 7 месяцев назад +1

    ಟಿಕೆಟ್. ಗಂಗಾವತಿ ಇಂದ ಜಮಖಂಡಿಗೆ.

  • @rupeshgull3929
    @rupeshgull3929 3 месяца назад +1

    ಒಳ್ಳೆ ಹುಡುಗಿ. ಅಮಾಯಕ ಬಡ ಪೋಲಿ ಹುಡುಗರಿಗೆ ತಪ್ಪಿಲ್ಲ ಎಂದು ಬಿಡಿಸಿ ಮಾನವೀಯತೆ ತೋರಿದಳು. ಇದೇ ನ್ಯಾಯಾ ಹಾಗು ಪ್ರೀತಿ.

  • @kedarikodolli5551
    @kedarikodolli5551 10 месяцев назад +1

    ಈ ವಿಡಿಯೋ ಅಂತರೂ ಸೂಪರ್ ❤❤❤

  • @jagadishgadag2431
    @jagadishgadag2431 10 месяцев назад +15

    ಆದ್ರು ವಿಡಿಯೋದಾಗ ಮಸ್ತ ಫಿಗರ್ ತರತಿ ಶಿವಪುತ್ರ ಅಣ್ಣ😅

  • @trimurthya149
    @trimurthya149 10 месяцев назад +3

    ಸೌಂಡ್ ಗುಣಮಟ್ಟ ಮುಂದಿನ ಬಾರಿ ಸರಿಪಡಿಸಿಕೊಳ್ಳಿ.

  • @hanuabde1753
    @hanuabde1753 10 месяцев назад +3

    Starting ಆ ಅನಾಹುತ ಡೈಲಾಗ್ 🙏🤣

  • @BasavarajGayakawad-
    @BasavarajGayakawad- 10 месяцев назад +1

    6:7 ತಿನಕ bayado anna😂😂😂

  • @user-po1cm9ix9r
    @user-po1cm9ix9r 10 месяцев назад +2

    ಸೂಪರ್ ಕಾಮಿಡಿ ಐ ಲೈಕ್ ಕಾಮಿಡಿ

  • @ashiftaiba5231
    @ashiftaiba5231 10 месяцев назад +2

    Super comedy ❤

  • @rajuking2693
    @rajuking2693 8 месяцев назад +1

    ಸೂಪರ್ ರಚ್ಚು ❤️

  • @narasappa941
    @narasappa941 10 месяцев назад +1

    Akka sem rachit ram iddaage ಇದ್ದಾಳೆ🎉🎉🎉🎉

  • @badboybasu431
    @badboybasu431 10 месяцев назад +1

    ಸೂಪರ್ ವಿಡಿಯೋ 😮😮😮😮😮😮😮😮😮😮😮😮😮😮😮😮😮😮😮😮😮😮

  • @anilkumarshahapur3655
    @anilkumarshahapur3655 10 месяцев назад +4

    ನಿಮ್ಮ ಎಲ್ಲ ವಿಡಿಯೋಗಳಲ್ಲಿ ಕುಂಟ ವ್ಯಕ್ತಿ ಯಾ ನಟನೆ , ಮುಖಭಾವ ಅದ್ಬುತ

    • @suni5626
      @suni5626 10 месяцев назад +2

      Name is kittappa and now complete law now lawyer

    • @sugunasuguna6549
      @sugunasuguna6549 10 месяцев назад +1

      ಕುಂಟ ಅಂತ ಶಬ್ಬದ ಬಳಸಬಾರದು ಅಣ್ಣ

    • @sugunasuguna6549
      @sugunasuguna6549 10 месяцев назад

      ಅಂಗವಿಕಲ ಅಂತ ಬಳಸಿ

    • @anjinappaap4732
      @anjinappaap4732 10 месяцев назад

      ಸ್ವಾಮಿ ಅವರು ನ್ಯಾಯಾಧೀಶರು .. ಗೌರವ ಕೊಡು.. ಕಲೆ ಗೆ ಬೆಲೆ ಕೊಡು

  • @sheelavatimartur706
    @sheelavatimartur706 10 месяцев назад

    Ellara acting super, nimma. Abhinayake nanna namaskar. Adarallu hosa pratibhe rachu. Super, shivaputra And team super, 😊😊😊😊😊😅😅

  • @RajKanndaGmr_60
    @RajKanndaGmr_60 10 месяцев назад +2

    First like........ First comment ನಂದು bro🥰🤣❤️❤️ masta🔥

  • @vijayprajwal2758
    @vijayprajwal2758 8 месяцев назад +1

    ಯಾವ್ದೋ ಒಳ್ಳೇ ಸೀಮೆ ಹಸು ತಂದಿದ್ದೀರಾ 😂😂😂

  • @user-nf8ky1to3s
    @user-nf8ky1to3s 10 месяцев назад +4

    ಸೂಪರ್ ವಿಡಿಯೋ ಅಣ್ಣ ❤

  • @adarshaadu8529
    @adarshaadu8529 5 месяцев назад

    You need good editor last seen is reapted .. content is too good .. camera angle are much needed

  • @kirank4904
    @kirank4904 10 месяцев назад

    ತುಂಬಾ ತುಂಬಾ ಚೆನ್ನಾಗಿದೆ ಒಳ್ಳೆಯದಾಗಲಿ ಗೆಳೆಯ

  • @MallappaMadivala-w2u
    @MallappaMadivala-w2u 2 месяца назад

    Super annaya 😂😂

  • @RameshHelavar-co6mo
    @RameshHelavar-co6mo 10 месяцев назад +2

    ಸುಪರ್ ವಿಡಯೇ ಬೆಂಕಿ ಆಣ್ಣಾ

  • @laxmilaxmi6779
    @laxmilaxmi6779 10 месяцев назад +2

    First like ❤❤❤

  • @aalover3270
    @aalover3270 10 месяцев назад +1

    No girls only money is power Anna 😉

  • @moneshsonar5900
    @moneshsonar5900 10 месяцев назад

    Junior Rachitha Ram Super Shivaputra and Team Avar Camedy Benki Hige Nagasta Eri God bless

  • @jayanandb432
    @jayanandb432 2 месяца назад

    Super super singer singer 😊😊

  • @moonlake8251
    @moonlake8251 4 месяца назад +1

    ಹುಡುಗಿ ಹಿಂದೆ ಹೋದರೆ ಹಿಂಗೆ ಅಗೋದು, ಮುಚ್ಕೊಂಡು ನಮ್ ದಾರಿನ್ ನಾವ್ ನೋಡ್ಕೋಬೇಕು🙄.

  • @sachinabadanikayi2002
    @sachinabadanikayi2002 10 месяцев назад

    Shivputra anna your legendary comedian

  • @ningappank9570
    @ningappank9570 3 месяца назад

    Junior rachitha raam😮

  • @ಡಿಬಾಸ್ಅಭಿಮಾನಿ8055
    @ಡಿಬಾಸ್ಅಭಿಮಾನಿ8055 10 месяцев назад +3

    Interview superb Anna ❤️👍😊

  • @shivalingradyarati7556
    @shivalingradyarati7556 10 месяцев назад +1

    Super bro

  • @Ranknvlogs
    @Ranknvlogs 10 месяцев назад

    The Bell sound was hilarious 😂

  • @dr-ko7eo
    @dr-ko7eo 8 месяцев назад

    😂😂😂😂 Anand Anna Super 😂😂😂😂❤

  • @nagarajhhnagarajh1246
    @nagarajhhnagarajh1246 10 месяцев назад +1

    ಹಾಂ ಹಾಂ😂😂😂

  • @rajusdonkahff9858
    @rajusdonkahff9858 10 месяцев назад

    Beki annna 🔥🔥🔥🔥🔥🔥🔥🔥🔥adara hudagi super

  • @Tanuja-g7j
    @Tanuja-g7j 10 месяцев назад

    0:18😳😱 wow beligge beligge kannu tampu😅

  • @swaracreations73
    @swaracreations73 6 месяцев назад

    Love from ka34 Bellary Karnataka ❤❤❤❤

  • @sharifsab4868
    @sharifsab4868 10 месяцев назад +3

    ಸೂಪರ್ ಬ್ರೋ 🎉

  • @SangyaBhalyaTeam
    @SangyaBhalyaTeam 10 месяцев назад +1

    Very important girls ❤❤

  • @ashokhk7528
    @ashokhk7528 10 месяцев назад

    Chikka boss madi olledagli love you uttara ಕರ್ನಾಟಕ ❤ ananda ge jasti part kodi

  • @karanphotographybjp2582
    @karanphotographybjp2582 7 месяцев назад

    Junior Dimpale Queen

  • @geethaumesh6470
    @geethaumesh6470 10 месяцев назад

    I love. Shivaputra anna