ಚಿಕ್ಕ ಬಾಸ್

Поделиться
HTML-код
  • Опубликовано: 17 окт 2023
  • ಚಿಕ್ಕ ಬಾಸ್
    ಚಿಕ್ಕ ಬಾಸ್
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಮಹಾಂತೇಶ
    ರವಿ
    ಕಾವೇರಿ
    ನೀಖಿತಾ
    ಲಕ್ಷ್ಮಿ
    ನೀರ್ಮಲಾ
    ಸ್ವಾತಿ
    ತಿರುಪತಿ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi
  • РазвлеченияРазвлечения

Комментарии • 1,7 тыс.

  • @cricketismylife878
    @cricketismylife878 9 месяцев назад +29

    Respect for ಡ್ರೋನ್ ಪ್ರತಾಪ sir❤>>>>>>>, 🔘

  • @srinathherursrkprkfan1263
    @srinathherursrkprkfan1263 9 месяцев назад +1302

    ಅಣ್ಣ ಜೀವನದಲ್ಲಿ ಪ್ರತಿಯೊಬ್ಬರೂ ಕೊಡ ಒಂದಲ್ಲ ಒಂದು ರೀತಿ ತಪ್ಪು ಮಾಡಿರುತ್ತಾರೆ ಅದರೆ ಅದನ್ನ ಹಿಯಲಿಸೋದೂ ಅವಮಾನ ಮಾಡೋದು ಸರಿಯಲ್ಲ 🙏 ಪ್ರತಾಪ್ ಗೇ ನನ್ನ ಸಪೋರ್ಟ್ 👍

    • @prashantkoshti1389
      @prashantkoshti1389 9 месяцев назад +10

    • @pragnangowda1388
      @pragnangowda1388 9 месяцев назад +21

      Nija bro nangu bejar aitu

    • @hindu.2837
      @hindu.2837 9 месяцев назад +26

      Orginal alli enagitto adanne remake madi comedy agi torisodare idaralli vayaktika enu illa.. 💙

    • @PUBGKannadiga
      @PUBGKannadiga 9 месяцев назад +57

      ಬಿಗ್ ಫ್ಯಾನ್ ಆಫ್ ಡ್ರೋನ್ ಪ್ರತಾಪ್ ⚡⚡⚡⚡ 💛❤️
      ಎಲ್ಲರು ಡ್ರೋನ್ ಬಾಸ್ ಗೆ ವೋಟ್ ಮಾಡಿ
      ಬಿಗ್ ಬಾಸ್ ನಲ್ಲಿ 100 ದಿನ ಇರ್ಲಿ ಎಂದು ಆಶಿಸೋಣ

    • @ManjunathKadam-fp5to
      @ManjunathKadam-fp5to 9 месяцев назад +20

      ಕಂಡವರ ದುಡ್ಡು ಹೊಡಕೊಂಡವನಿಗೆ ನಿನ್ನ ಸಪೊರ್ಟ?!

  • @BKKrish999
    @BKKrish999 9 месяцев назад +15

    ಹುಚ್ಚರ ಸಂತೆ ಬಿಗ್ ಬಾಸ್ ನೋಡುವುದಕ್ಕಿಂತ ಇದರಲ್ಲಿ ತುಂಬ ಮಜಾ ಇದೆ.

  • @KiranPatil-gf8km
    @KiranPatil-gf8km 9 месяцев назад +31

    ಬಿಗ್ಗ್ ಬಾಸ್ ಗಿಂತ ಇದು ಯಷ್ಟೋ 💯💯💯💯👌👌👌👌ಉತ್ತಮ ಇದೆ ಬ್ರೋ ❤👌👌👌👌

  • @malluvk8222
    @malluvk8222 9 месяцев назад +522

    ಉತ್ತರ ಕರ್ನಾಟಕದ ಅದ್ಬುತ ಕಲಾವಿದ ಶಿವಪುತ್ರ ಅಣ್ಣ 💥❤️

  • @Ambresh_j
    @Ambresh_j 9 месяцев назад +7

    😂😂🔥 part-2 ಜಲ್ದಿ ಬರ್ಲಿ ಅಣ್ಣ

  • @sanjubandya4613
    @sanjubandya4613 9 месяцев назад +10

    Nam Vote for drone prathap ge 🤟💓💯

  • @BE_HAPPY505
    @BE_HAPPY505 9 месяцев назад +4

    ಶಿವಪುತ್ರ ಅಣ್ಣ ಮಂಜುನಾಥ್ ಸರ್ ಸಾಧನಾ ಅಕಾಡೆಮಿಯಲ್ಲಿ ನಿಮ್ಮ ಬಗ್ಗೆ ಹೇಳಿದ್ರು❤❤❤❤❤❤ ಸೂಪರ್

  • @user-bo4qv5yg8o
    @user-bo4qv5yg8o 9 месяцев назад +37

    ಡ್ರೋನ್ ಪ್ರತಾಪ್ ಅವರ ಪಾತ್ರ ಚೆನ್ನಾಗಿ ನಿಭಾಯಿಸಿದ್ದಾರೆ ❤

  • @SidduBG-mg1vc
    @SidduBG-mg1vc 9 месяцев назад +15

    ಚಿಕ್ಕ ಬಾಸ್ ಪಾರ್ಟ್ 2 ಬೇಕು ಅಣ್ಣ

  • @rahulshinde123
    @rahulshinde123 9 месяцев назад +6

    😍👌🔥ಶಿವಪುತ್ರ ಅಣ್ಣಾ ಪಾರ್ಟ್ 2 ಬೇಕು😂♥️

  • @user-dc6eu9mk7c
    @user-dc6eu9mk7c 9 месяцев назад +9

    ಡ್ರೋನ್ ಪ್ರತಾಪ್ ರವರು ಪಾತ್ರ ತುಂಬಾ ಚೆನ್ನಾಗಿದೆ 👌👌

  • @dkcreation3342
    @dkcreation3342 9 месяцев назад +17

    ಯಾರದೋ ಹೆಸರು ತಗೊಂಡು ಅವರಿಗೆ ಅವಮಾನಿಸಿ... ಇನ್ನೊಬ್ಬರಿಗೆ ನಗಿಸಲು ತಪ್ಪು.....

  • @sharnutgagri7626
    @sharnutgagri7626 9 месяцев назад +10

    ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ ❤❤

  • @Srujansurve61
    @Srujansurve61 9 месяцев назад +10

    Big boss ಗಿಂತ ಇದೆ ಚನಾಗಿರೋದು
    😅😂

  • @basavarajsalunke4589
    @basavarajsalunke4589 9 месяцев назад +8

    ಮುಂದಿನ ಭಾಗದಲ್ಲಿ ವಿನಯ್ ಮತ್ತು ಸಂಗೀತ ಅವರ ಕಿತ್ತಾಟ ಹಾಗೂ ಕಾರ್ತಿಕ್ ಮತ್ತು ಸಂಗೀತ ಅವರ ಸುಮಧುರ ಚೆಲ್ಲಾಟವನ್ನು ತೋರಿಸಿ... 😂 ❤

  • @ShashiKumar-ig6rf
    @ShashiKumar-ig6rf 9 месяцев назад +7

    ಬಿಗ್ಬಾಸ್ ವಾಯ್ಸ್ ಸೂಪರ್ 😁😁😅

  • @basalingappahallikar2744
    @basalingappahallikar2744 9 месяцев назад +28

    Big boss ಗಿಂತ ಚಿಕ್ಕ ಬಾಸ್ಸೆ ಚನ್ನಾಗಿರೋದು

  • @sunkognur303
    @sunkognur303 9 месяцев назад +24

    ಯಾರನ್ನು ಕೀಳಾಗಿ ನೋಡಬೇಡಿ ಹೀಗೆ ಮಾಡಿದರೆ ನೀವು ಮತ್ತೆ ಎಲ್ಲಿದ್ದಾರ ಅಲ್ಲಿಗೆ ಹೊಗತಿರಿ...ನೆನಪಿರಲಿ.

  • @manojam4569
    @manojam4569 8 месяцев назад +6

    ಹಾಸ್ಯ ಕಲಾವಿದರು ಮುಂದುವರೆಸಿ ಇನ್ನೂ ತುಂಬಾ ಚೆನ್ನಾಗಿ ಇದೆ ಎಲ್ಲರ ಅಭಿನಯ ❤❤

  • @prakashnyamagoud8052
    @prakashnyamagoud8052 9 месяцев назад +6

    ಡ್ರೋನ್ ಪ್ರತಾಪ್ ಆಕ್ಟಿಂಗ್ ಸೂಪರ್ ಬ್ರೋ 💐💐

  • @NavinaMalipatil-jj9em
    @NavinaMalipatil-jj9em 9 месяцев назад +19

    ನಮ್ಮ ಶಿವು ಅಣ್ಣ ಬಿಗ್ ಬಾಸ್ ಗೆ ಹೋಗಬೇಕು ಅನ್ನೋರು like madi 👍♥️

  • @somumusic633
    @somumusic633 5 месяцев назад +10

    ಅಣ್ಣ ಪ್ರತಾಪ ಬಗ್ಗೆ ಕಾಮಿಡಿ ಬೇಡ❤

  • @Mohit_kumar68
    @Mohit_kumar68 9 месяцев назад +14

    ಒಬ್ಬರ ಮೇಲಿನ ಅಭಿಮಾನ ಸಹ್ಯವಾಗಿ ಇರಬೇಕು , ಹಾಗೇ ಮಾಡೋ ಅಪಮಾನ ಅತಿರೇಖಕ್ಕೆ ಹೋಗಬಾರದು, ಏನಿದ್ದರೂ drone ಪ್ರತಾಪ್ is our favorite contestant. ❤👍🙏.

    • @chethannaik5774
      @chethannaik5774 9 месяцев назад +1

      Yes

    • @nagavenijolagahedgi5108
      @nagavenijolagahedgi5108 9 месяцев назад +1

      Yessss♡

    • @Vijay_kumar1972
      @Vijay_kumar1972 9 месяцев назад +1

      Yake istondu avamana Drone Pratap bagge, He is deserved, may be a big boss winner, yo cant insult anyone here.. jai Pratap.

  • @bharathkumar9108
    @bharathkumar9108 7 месяцев назад +5

    Chikk boss voice maathra benki🤩🥳🥳😂😂

  • @ambikasiddu6004
    @ambikasiddu6004 9 месяцев назад +22

    ❤️❤️ ಬಿಗ್ ಬಾಸ್ ಗಿಂತ ಚಿಕ್ಕ ಬಾಸ್ ಅದ್ಭುತ ವಾಗಿದೆ ❤️❤️😂😂😂

  • @A_film_by_Mani
    @A_film_by_Mani 9 месяцев назад +12

    ಹಿಯಲಿಸೋದು ತಪ್ಪು 💯💯 ಸಪೋರ್ಟ್ for Prathap ❤️🔥

  • @ಗುಳ್ಳೆನರಿ
    @ಗುಳ್ಳೆನರಿ 9 месяцев назад +9

    ಸೂಪರ್ ಕಣ್ರೋ ಸೂಪರ್, ಜೂನಿಯರ್ ಪ್ರತಾಪ್ ಎಲ್ಲಿಯವರು ಡ್ರೋನ್ ಪ್ರತಾಪ್ ತರನೇ ಕಾಣ್ತಾರಲ್ಲ ಅವರು ತುಂಬಾ ಮಜವಾಗಿತ್ತು

  • @anand14545
    @anand14545 9 месяцев назад +4

    ಚಿಕ್ಕ ಬಾಸ್ ನ ಶೀರ್ಷಿಕೆ ಗೀತೆ ಸೂಪರ್ ಆಗಿದೆ❤❤😂😂

  • @sunilh7615
    @sunilh7615 9 месяцев назад +6

    ಶಿವಪುತ್ರ ಅಣ್ಣ ಬೆಂಕಿ 🎉❤❤

  • @DileepDileep-bh6ty
    @DileepDileep-bh6ty 9 месяцев назад +4

    Biggbooss ginta
    Chikkaboss super❤

  • @mz__munna
    @mz__munna 9 месяцев назад +5

    Respect for drone prathpa ❤

  • @yashvanthyogi81
    @yashvanthyogi81 9 месяцев назад +6

    Shivaputra is our karnataka pride❤❤❤
    Simply superb is comedy and actions

  • @somudaregond9172
    @somudaregond9172 9 месяцев назад +4

    "ಹುಚ್ಚಾ ವೆಂಕಟ್... Acting...😂🔥

  • @praveenvishwakarma32444
    @praveenvishwakarma32444 9 месяцев назад +5

    REAL BIGBOSS ಗಿಂತಲೂ ಇದೆ famous ಆಗೈತಿ..❤️❤️🤩🤩

  • @pushpalathagn147
    @pushpalathagn147 9 месяцев назад +7

    ಅಣ್ಣ ಆಹಾ ದೊಡ್ಡ bigboss ಕ್ಕಿಂತ ಚಿಕ್ಕ ಬಾಸ್ ಸೂಪರ್ 😅🤣🤣🤣

  • @Asjstar
    @Asjstar 9 месяцев назад +4

    Shivaputra fans like ❤

  • @vishwamm5453
    @vishwamm5453 9 месяцев назад +8

    ಡ್ರೋನ್ ನಲ್ಲಿ ಸಂಡಾಸ್ ಚರಗಿ, ವಿಮಲ್ ತರ್ಸೋ ಜವಾರಿ ಮಂದಿ ನಮ್ಮ ಉತ್ತರ ಕರ್ನಾಟಕದವ್ರು🤩

  • @Ajay.Kalki__
    @Ajay.Kalki__ 9 месяцев назад +4

    Huccha Venkat Acting is Super 😅

  • @vishwajalmel7853
    @vishwajalmel7853 9 месяцев назад +12

    ವಾರದ ಕಥೆ ಕಿಚ್ಚನ ಜೊತೆ ಅದೂ ಯಾವಾಗ 😂

  • @sharnumadarsharanumadar7849
    @sharnumadarsharanumadar7849 9 месяцев назад +3

    ಉತ್ತರ ಕರ್ನಾಟಕ ಅದ್ಭುತವಾದ ಕಲಾವಿದ ಶಿವಪುತ್ರ ಅಣ್ಣ ಒಳ್ಳೆದಾಗಲಿ ನಿಮ್ ಟೀಮ್ ಗೆ 😂😂😂😂😂👍👍👍👍

  • @a2skannadasmarttrickclassd474
    @a2skannadasmarttrickclassd474 9 месяцев назад +4

    ಉತ್ತಕರ್ನಾಟಕದ ಹೆಮ್ಮೆಯ ಪುತ್ರ ಶಿವಪುತ್ರ ❤

  • @surya.kgf-
    @surya.kgf- 9 месяцев назад +29

    Nanu big boss ನೋಡಲ್ಲ ಚಿಕ್ಕ ಬಾಸ್ ನೋಡ್ತೀನಿ😂

  • @Rahul_RK_1432
    @Rahul_RK_1432 9 месяцев назад +7

    Drone Pratap acting 🔥🔥

  • @bhimashankar532
    @bhimashankar532 9 месяцев назад +14

    ನಾನು ಒಂದು ದಿನಾನೂ ಬಿಗ್ಬಾಸ್ ನೋಡಿಲ್ಲ but ಈ ವಿಡಿಯೋ 😂😂😂

  • @udalmantya
    @udalmantya 9 месяцев назад +3

    ಸೂಪರ ❤

  • @manikanthaj4504
    @manikanthaj4504 9 месяцев назад +9

    Namma uttarakarnataka maana maryadi kalyakattiri nodrapa neevu 🙏

  • @RameshRam-xd5ms
    @RameshRam-xd5ms 9 месяцев назад +5

    ಜೈ ಡ್ರೋನ್ ಪ್ರತಾಪ್ ❤

  • @Cricketwithambrish
    @Cricketwithambrish 9 месяцев назад +4

    Plz vote for prathap sir ♥️♥️♥️

  • @ashokags9831
    @ashokags9831 9 месяцев назад +9

    ಒಬ್ಬ ವ್ಯಕ್ತಿಯ ವಯಕ್ತಿಕ ನಿಂದನೆ ತಪ್ಪು

  • @raghvendraraghvendra4670
    @raghvendraraghvendra4670 9 месяцев назад +4

    ಡ್ರೋನ್ ಪ್ರತಾಪ ಮಾಡಿದವನು ಚನ್ನಾಗಿ ಆಕ್ಟಿಂಗ್ ಮಾಡಿದ್ದಾನೆ ಒಳ್ಳೇದು ಆಗಲಿ ಎಲ್ಲರಿಗು ❤️

  • @anushkaviratkohli879
    @anushkaviratkohli879 9 месяцев назад +3

    ಕಿಟ್ಟಿ ಕಿಟ್ಟಿ ಕಿಟ್ಟಿ ಏನಪ್ಪಾ ನಿನ್ ನಟನೆ ಅದ್ಬುತ ಅತ್ಯದ್ಬುತ ❤❤

  • @arjunaarya3798
    @arjunaarya3798 8 месяцев назад +7

    ಬರ್ಜರಿ ಚಿಕ್ಕ ಬಾಸ್ verry nice 👍👍👍👍👍

  • @ChanducChandu-eh6vm
    @ChanducChandu-eh6vm 9 месяцев назад +5

    ಚಿಂಧಿ ಗುರು ನಿಮ್ಮ ಲೆವೆಲ್ ಹೆ ಬೇರೆ😂😂😂

  • @tngodigodi7580
    @tngodigodi7580 8 месяцев назад +2

    👌👌huccha Venky and shivputra acting is so excellent

  • @PUBGKannadiga
    @PUBGKannadiga 9 месяцев назад +17

    ಬಿಗ್ ಫ್ಯಾನ್ ಆಫ್ ಡ್ರೋನ್ ಪ್ರತಾಪ್ ⚡⚡⚡⚡ 💛❤️
    ಎಲ್ಲರು ಡ್ರೋನ್ ಬಾಸ್ ಗೆ ವೋಟ್ ಮಾಡಿ
    ಬಿಗ್ ಬಾಸ್ ನಲ್ಲಿ 100 ದಿನ ಇರ್ಲಿ ಎಂದು ಆಶಿಸೋಣ

  • @bigfanofmyself83
    @bigfanofmyself83 9 месяцев назад +5

    ❤ dronprathap....ಅವರನ್ನು ನೀವು ಕೀಳಾಗಿ ನೋಡ್ತಾ ಇದೀರಾ ಶಿವಪುತ್ರ ಅಣ್ಣ😢its so 😭 sad

  • @thilakgowda9020
    @thilakgowda9020 9 месяцев назад +4

    ಸೂಪರ್ ಆಗಿ ಆಕ್ಟಿಂಗ್ ಮಾಡಿದಿರಾ ಎಲ್ಲಾರೂ

  • @VikasGundagi254
    @VikasGundagi254 9 месяцев назад +2

    ಉತ್ತರ ಕರ್ನಾಟಕದ ಅದ್ಭುತ ಕಲಾವಿದ ಶಿವಪುತ್ರ ಅಣ್ಣ ಸೂಪರ್ ಸ್ಟಾರ್ ❤❤❤❤❤❤❤🎉🎉🎉🎉🎉🎉🎉🎉❤❤❤

  • @chandrakantgogikera504
    @chandrakantgogikera504 9 месяцев назад +2

    Next original Big Boss ಗೆ ಹೋಗುವದು ಪಕ್ಕಾ 🙏👏👌👌

  • @josefvijay6837
    @josefvijay6837 9 месяцев назад +3

    Drone character supper

  • @nandinibanasode9964
    @nandinibanasode9964 9 месяцев назад +11

    Dron prtap ❤

  • @manjunathm-kv7tg
    @manjunathm-kv7tg 9 месяцев назад +5

    ಉಚ್ಚ ವೆಂಕಟ್ ಆಕ್ಟಿಂಗ್ ಬೆಂಕಿ 🔥🔥🔥🔥😂😂😂

  • @gangadharklr15
    @gangadharklr15 9 месяцев назад +7

    ಶಿವು ಸರ್ ದಯವಿಟ್ಟು ಕೆಟ್ಟ ಪದಗಳು ಬಳಸಬೇಡಿ, ನಿಮ್ಮ ಎಲ್ಲಾ ವೀಡಿಯೋಸ್ ತುಂಬಾ ಚೆನ್ನಾಗಿದೆ

  • @comedykingsvideosshows
    @comedykingsvideosshows 9 месяцев назад +15

    ಓನ್ಲಿ ಡ್ರೋನ್ like ❤

  • @erannashalakatti5692
    @erannashalakatti5692 9 месяцев назад +4

    drone acting superrrr.........🎉

  • @revanna8088
    @revanna8088 9 месяцев назад +20

    ದಯವಿಟ್ಟು ಎಲ್ಲರೂ ಸಪೋರ್ಟ್ ಮಾಡಿ ಡ್ರೋನ್ ಪ್ರತಾಪ್

  • @YHCREATIONHBL
    @YHCREATIONHBL 9 месяцев назад +7

    BIGG BOSS WINNER 🏆 ಪ್ರತಾಪ ಅಣ್ಣಾ ❤❤

  • @akashnavaliakash9563
    @akashnavaliakash9563 9 месяцев назад +4

    ಪಾರ್ಟ್ 2 ಬೇಗ ಬರಲಿ ಶಿವಪುತ್ರ ಅಣ್ಣ😊😚🤩

  • @villagevijaystart143
    @villagevijaystart143 8 месяцев назад +9

    bro ಬೆಲ್ಲದ 🍵 ಚಾ song👌👌👌👌👌

  • @nagavenijolagahedgi5108
    @nagavenijolagahedgi5108 9 месяцев назад +6

    Drone prathap ♡

  • @abhishekdivatagi187
    @abhishekdivatagi187 9 месяцев назад +3

    ಉತ್ತರ ಕರ್ನಾಟಕದ ಬಿಗ್ ಬಾಸ್ ಶೋ😅❤😍

  • @bhutalishidda.Khilari-ve7ot
    @bhutalishidda.Khilari-ve7ot 9 месяцев назад +174

    ಬಾಗಿ.2.ಬೇಕ.ಅನ್ನವರು.lika.ಮಾಡಿ.❤

    • @troll6030
      @troll6030 9 месяцев назад +7

      Bagi hallo maraya baga😂😂😂😂😂

    • @ramurk1952
      @ramurk1952 9 месяцев назад +3

      O ಅನ್ನಾರ ಬಾಗಿ 2 ಅಲ್ರಿ ಬಾಗ 2ಅದ್ 😂😂😂😂

    • @salimattar4444
      @salimattar4444 9 месяцев назад

      ​@@troll6030❤❤❤❤❤❤❤❤❤❤❤❤❤❤❤❤❤❤

    • @ganeshkganeshk7574
      @ganeshkganeshk7574 9 месяцев назад

      😂😂

    • @aishwaryary
      @aishwaryary 9 месяцев назад

      ಭಾಗ😂😂

  • @BasavaPb-ss6hi
    @BasavaPb-ss6hi 9 месяцев назад +11

    Dron prathp fans like

  • @arunkumarkasabikatti7103
    @arunkumarkasabikatti7103 9 месяцев назад +3

    ಸೂಪರ್ ಬ್ರದರ್ ಪಾರ್ಟ್ 2 ಬೇಗ ಬೇಕು

  • @EshwarDigatekoppa
    @EshwarDigatekoppa 9 месяцев назад +4

    Big boss ಶೋ ನ ನಾನು ನೋಡಲ್ಲ, ನಿಮ್ ಚಿಕ್ boss 👌👌😂😂❤

  • @kannadiga9427
    @kannadiga9427 9 месяцев назад +6

    ಬಿಗ್ ಬಾಸ್ ಗಿಂತ ಚಿಕ್ ಬಾಸ್ ಬೇಸ್ಟ್ ❤❤

  • @kalliguddalaxmi-fx6mi
    @kalliguddalaxmi-fx6mi 9 месяцев назад +3

    ಗೋವಾ ದಲ್ಲಿ ಬುಸೇನೆಸ್ ಮ್ಯಾನ್ ಸೂಪರ್ 😁😁😁😂😂😂

  • @shilpas.s9715
    @shilpas.s9715 9 месяцев назад +7

    Original bb ಕಿಂತಾ ಇದು ಇದು actually ಚೆನ್ನಾಗಿರೋದು

  • @maheshbadiger6632
    @maheshbadiger6632 9 месяцев назад +3

    ನೋಡ್ತಾ ಇರಿ ನಗ್ತಾ ಇರಿ life is beautiful 😍😍

  • @tanish_dukey3785
    @tanish_dukey3785 8 месяцев назад +21

    ವಾರದ ಕಥೆ ಕಿಚ್ಚನ ಜೊತೆ ಮಾಡ್ರಿ ಮಸ್ತ್ ಇರುತ್ತೆ

  • @darshanolekar7645
    @darshanolekar7645 9 месяцев назад +7

    But win agode drone pratap sir 😊😊😊

  • @ChinnayyaChinnayya-yo4fm
    @ChinnayyaChinnayya-yo4fm 9 месяцев назад +2

    ಶಿವಪುತ್ರ ಅಣ್ಣ,, ಸೂಪರ್ 👌👌

  • @manju_A_koluragi..
    @manju_A_koluragi.. 9 месяцев назад +2

    ಆನಂದ ಅವರ ಆಕ್ಟಿಂಗ್ ಸೂಪರ್ ❤

  • @veereshveeresh1519
    @veereshveeresh1519 9 месяцев назад +3

    ಬೆಂಕಿ ✨️🔥 ಗಂಗಾವತಿ 🔥

  • @manjusagar6986
    @manjusagar6986 9 месяцев назад +45

    ನಿಮ್ ಕಾಮಿಡಿಗೆ ಡ್ರೋಣ್ ಪ್ರತಾಪೆ ಬೇಕಾ. ಡ್ರೋನ್ ಪ್ರತಾಪ್ ❤

  • @madhubr3140
    @madhubr3140 9 месяцев назад +2

    Huccha venkat 😅😂😂 super😂😂😂

  • @Kartikmader
    @Kartikmader 9 месяцев назад +2

    ಉತ್ತರ ಕರ್ನಾಟಕದ ಅದ್ಭುತ ಕಾಮಿಡಿ ಆಕ್ಟರ್ ಸುಪುತ್ರ ಅಣ್ಣ ತುಂಬಾ ಚೆನ್ನಾಗಿ ವಿಡಿಯೋ ಮಾಡ್ತೀರಾ

  • @jayanthkiccha5502
    @jayanthkiccha5502 9 месяцев назад +5

    Next video balli droon prathap bage mathadbedi we are his fans

  • @manjunathntimmapur59
    @manjunathntimmapur59 9 месяцев назад +4

    ಹುಚ್ಚ ವೆಂಕಟ್ ಪಾತ್ರ ನೋಡ್ರಿ ಪಾ

  • @ravichandraravichandra4913
    @ravichandraravichandra4913 9 месяцев назад +2

    ಅಣ್ಣ ನಮ್ಮ ಉತ್ತರ ಕರ್ನಾಟಕ power ಏನ್ ಅಂತ ತೋರಿಸದಿರಿ 👌👌

  • @kirangondali1089
    @kirangondali1089 9 месяцев назад +3

    Dron Prathap Acting super😂

  • @chetanduragannavar512
    @chetanduragannavar512 9 месяцев назад +4

    Part 2 waiting for kiccha Sudeep

  • @ss-qu9ue
    @ss-qu9ue 9 месяцев назад +7

    200 ticket kottu multiplex nalli movie nodidru estu enjoyment sigalla...😂😂

  • @basavaraja6816
    @basavaraja6816 9 месяцев назад +4

    Drone Pratap fan...❤❤
    Chikk boss > Big boss

  • @chintuchintu1800
    @chintuchintu1800 9 месяцев назад +5

    Drone prathapa😂😂

  • @DivakarChavan-qu9cy
    @DivakarChavan-qu9cy 9 месяцев назад +12

    Drona pratap supporters like madi

  • @rajuyaddalagudd6045
    @rajuyaddalagudd6045 9 месяцев назад +4

    Prathap charector mast ply madidiya guru ❤

  • @vinayakamadival-jc8bw
    @vinayakamadival-jc8bw 9 месяцев назад +2

    ಓ ಶಿವುಪುತ್ರಪ್ಪ ಅಣ್ಣ ಎನ್ ನಗುಸ್ತಿಯೋ ಅಣ್ಣ ವಿಮಲ್ ಕಾಮಿಡಿ ಸೂಪ್ಪರ್ ಓ ಅಣ್ಣ

  • @anjineyyabheemayyanjineyya7468
    @anjineyyabheemayyanjineyya7468 9 месяцев назад +1

    ಹಾಯ್ ಸುಪುತ್ರ ಅಣ್ಣ ನಿಮ್ಮ ವಿಡಿಯೋ ನಾನು ನೋಡುತ್ತಿದ್ದೇನೆ ❤❤❤❤ ರಾಯಚೂರು