ನನ್ನಾಕಿ | Nannaki Kannada Full Movie | Mallu Jamkhandi | Uttar Karnataka

Поделиться
HTML-код
  • Опубликовано: 10 сен 2024
  • ನಿಮ್ಮೆಲರ ಆಶೀರ್ವಾದದಿಂದ ನನ್ನಾಕಿ ಚಿತ್ರ 100 ದಿನ ಯಶಸ್ವಿಯಾಗಿದೇ ನಿಮ್ಮ ಪ್ರೀತಿಗೆ ನಾವು ಸಧಾ ಚಿರಋಣಿ
    Banner : Mallu Jamkhandi Films
    Movie : Nannaki
    Produced By : MJ Team
    Writer-Director-Screenplay-Editor
    Mallu Jamkhandi
    Cameraman : Vishal Mirajkar
    Assistant Cameraman : Santosh Navi
    Starcast :
    Rekha Das
    Babanna
    Mallu Jamkhandi
    Shivaganga
    Anand Hunnur
    Vishal Mirajkar
    Megha Hubli
    Music : Anil CJ
    Singer :
    Kailash Kher
    Anil CJ
    Murali Master
    Manjunatha Hosaval
    Lyrics :
    Dr. V. Nagendra Prasad
    Rudresha Sheravada
    DI : Lakshveda VFX Studio
    Colorist : Sangmesh Wale
    Poster Design : Style Shiva Bidar
    Special Thanks :
    Umesh Salgar
    Praveen Kadapatti
    Jaggi Digital
    Ram Jagadish
    Danesh
    Parag
    Vishal
    Vijay
    Omkar
    Umesh Hunnur

Комментарии • 14 тыс.

  • @user-ey6su5ts3v
    @user-ey6su5ts3v 12 дней назад +5

    ಮಲ್ಲು ಅಣ್ಣ ಇನ್ನೂ ಬೆಳಿಬೇಕು ಅನ್ನುವವರು ಲೈಕ ಮಾಡಿ❤❤❤

  • @reactinkannada
    @reactinkannada Год назад +8225

    ಇಲ್ಲಿ ತನಕ ಬಂದಿರಿ ನನ್ನ ಕಾಮೆಂಟ್ ಒಂದು ಲೈಕ್ ಕೊಟ್ಟ ಹೋಗಿ ಬಿಡ್ರಿ ಅಲಾ ಯಲ್ಲರಿಗೂ ನಾಗರ ಪಂಚಮಿ ಶುಭಾಶಯಗಳು ❤🥳🤩

  • @fortcity8431
    @fortcity8431 Год назад +386

    ಇಂತಹ ಗ್ರಾಮೀಣ ಪ್ರತಿಭೆಗಳು ಮುಂದೆ ಬರಬೇಕು ಎನ್ನುವವರು ಒಂದು like madi❤

  • @user-zz7cq4dh9l
    @user-zz7cq4dh9l 9 месяцев назад +54

    ಮನಸು ಮುಟ್ಟುವಂತ ಕಥೆ ನಿರ್ಮಿಸಿದ್ದಕೆ ನಿಮಗೂ ನಿಮ್ಮ ಕಲಾ ಬಳಗಕ್ಕೂ ತುಂಬಾ ಧನ್ಯವಾದಗಳು. ನಮಗೆ ನೀವು ನಮ್ಮಬಾಗಲಕೋಟೆ ಜಿಲ್ಲೆಯವರು ಎನ್ನುವದು ಇನ್ನೊಂದು ಹೆಮ್ಮೆ ಅನಿಸ್ತದ ಅಣ್ಣ ಏನೇ ಆದ್ರೂ ಕಥೆ ತುಂಬಾ ಮನಮುಟ್ಟುವಂತಿದೆ ತುಂಬಾ ಇಷ್ಟಾ ಆಯ್ತು . ನಿಮಗೆ ನಮ್ಮ ಬೆಂಬಲ ಸದಾ ಇರುತ್ತದೆ ಮುಂದಿನ ನಿಮ್ಮ ಪಯಣ ಸುಗಮವಾಗಿ ಸಾಗಲಿ❤❤

  • @harishdoddamanisunthan5839
    @harishdoddamanisunthan5839 Год назад +57

    ಕೊನೆಯ ಭಜನೆ ಹಾಡು ಕೇಳಿ ಯಾರಿಯಾರಿಗ್ ಕಣ್ಣೀರ್ ಬಂತು 😢 ಒಂದು ಲೈಕ್ ಮಾಡಿ 🙏

  • @Shreeshail_Shree
    @Shreeshail_Shree Год назад +2608

    ನಾನೊಬ್ಬ ಸೈನಿಕ .... ಥೇಟರ್ ಬಂದು ನೋಡ್ಬೇಕು ಅಂತ ಭಾಳ ಆಸೆ ಇತ್ತು ರಜೆ ಸಿಕ್ಕಿಲ್ಲ ಮೂವೀ ಹಾಕಿದ್ದಕ್ಕೆ ಧನ್ಯವಾದಗಳು ಮಲ್ಲು.. ..

  • @mahanteshbutte9191
    @mahanteshbutte9191 Год назад +93

    ಈ movie ನೋಡಿ ಯಾರ ಯಾರಿಗೆ ನಿಮ್ಮ ಹಳಿ ನೆನಪು ವಾಪಸ್ ನೆನಪಾಗಿದೇ ಅವರು LIKE ಮಾಡಿ....ನಾಗ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು ❤🙏

  • @luckyl730
    @luckyl730 8 месяцев назад +81

    ತುಂಬಾ ಇಷ್ಟ ಆಯ್ತು ಅಣ್ಣಾ ನಿಮ್ಮ movie ನೋಡಿ ಕಣ್ಣು ತುಂಬಿ ಬಂದ್ವು ಅಣ್ಣಾ ಎಲ್ಲ ಪ್ರೇಮಿಗಳ ಪರಿಸ್ಥಿತಿ ಇದಾಗಿದೆ ಅಣ್ಣಾ😢😢

    • @saifbhai9761
      @saifbhai9761 6 месяцев назад +1

      Hi

    • @user-tj3xb4ie5y
      @user-tj3xb4ie5y 5 месяцев назад

      😢😢😢

    • @lakshmig14
      @lakshmig14 Месяц назад

      😢

    • @user-prem877
      @user-prem877 Месяц назад

      ಅಣ್ಣ ತುಂಬಾ ಇಷ್ಟ ಆಯ್ತು ನಿಮ್ movie 1 ಸೆಕೆಡು ಕಣೀರು batu ಅಣ್ಣ 😢

  • @YellappaKatimani-el3vz
    @YellappaKatimani-el3vz Год назад +638

    ಮೂವಿ ಚೆನ್ನಾಗಿ ಮೂಡಿಬಂದಿದೆ ❤❤ ಭಾಗ 2 ಅನ್ನೋರು ಒಂದು ಲೈಕ್ ಮಾಡಿ 💯💯🙏🙏👍👍

  • @Akashkarnal.
    @Akashkarnal. Год назад +564

    ಚಿತ್ರದ ಎಲ್ಲಾ ಹಾಡುಗಳು ಒಂದು ಕಡೆಯಾದರೆ .. ( ಏ ಹುಡುಗಿ.. ನಿನ್ನ ದೈವ ಸುಮಾರ .. ) ಒಂದು ಕಡೆ💔 ಅಂತ ಹೇಳುವರು like ಮಾಡಿ.. 🙂

  • @malkanagoudabudihal9298
    @malkanagoudabudihal9298 Год назад +611

    ಯಷ್ಟು ದಿನ ತೋಗೊಂಡೆ ಅಣ್ಣ ನೀ ಮೂವಿ ಹಾಕೋಕೆ ...ಹಾಕಿದ್ದಕ್ಕೆ ತುಂಬಾ ದನ್ನವದಾಗಳು ..😘😘❤️🖤

    • @patilanil23
      @patilanil23 Год назад +9

      Tehterdaag nodak yen aagit pa ning

    • @sattyappatalawar9092
      @sattyappatalawar9092 Год назад +2

      Tq bro benki 🔥🔥 bro movie

    • @manjunathgobbani
      @manjunathgobbani Год назад

      ​@@patilanil23ಜಾಸ್ತಿ ಶೋ ಕೊಟ್ಟಿಲ್ಲ ಅಣ್ತಮ್ಮ ಥೀಯೇಟರ್ ದಾಗ.. ಇಲ್ಲಾಂದ್ರ ನಮ್ ಉತ್ತರ ಕರ್ನಾಟಕ ಪ್ರತಿಭೆ ನಾ ದೊಡ್ಡ ಸ್ಕ್ರೀನ್ ನ್ಯಾಗ ನೋಡಿ ಖುಷಿ ಪಡ್ತಿದ್ವಿ.. 😊

    • @LaxmanaBekoda
      @LaxmanaBekoda 6 месяцев назад

      🎉🎉😅

    • @LaxmanaBekoda
      @LaxmanaBekoda 6 месяцев назад

      ❤😂🎉😢😮😅😊

  • @user-ot5uu7uf4n
    @user-ot5uu7uf4n 4 месяца назад +34

    Nannaki ಭಾಗ 2 ಬರಲಿ

  • @kashimpatel8725
    @kashimpatel8725 Год назад +760

    ಈ ಮೂವಿ ಹೀಗೆ ಮುಂದುವರಿತಾ ಇರಲಿ
    ಅಣ್ಣ ಈ ಮೂವಿ ಪಾರ್ಟ್ 2 ನೋಡಬೇಕೆನಿಸುತ್ತದೆ ಯಾರಿಗಾದರೂ ನೋಡಬೇಕು ಅನ್ಸಿದ್ರೆ ಲೈಕ್ ಮಾಡಿ

  • @UMESH242N
    @UMESH242N 11 месяцев назад +860

    ನನ್ನಾಕಿ 2 ಬಿಡಿ ಮಲ್ಲು ಅಣ್ಣಾ..
    ನನ್ನಾಕಿ 2ಗಾಗಿ ಯಾರ್ಯಾರ ಕಾಯ್ತಾ ಇದೀರಾ like madi...😍😘🥀😀😀🚩🚩🚩

  • @akashchoudasetty5091
    @akashchoudasetty5091 Год назад +506

    ಅಣ್ಣಾ ಮೂವಿ ಚೆಂದದಾ ಅಣ್ಣಾ ಹೀನಾ ಮೂವಿ ಬರಲ್ಲಿ ಅಣ್ಣಾ 💐💐💐 ನಮ್ಮ್ ಉತ್ತರ ಕರ್ನಾಟಕ ಮೂವಿ ಅಂತ ಹೇಳುಕ್ ಹೇಮೆ ಆತ್ತಾದಣ್ಣ ❤

  • @user-jv1lo3wc9n
    @user-jv1lo3wc9n 10 месяцев назад +9

    👌ನಿಯತ್ತಿನ ಪ್ರೀತಿಗೆ ಸಂಬಂಧಕ್ಕೆ ಇದು ಒಂದು ಬಂಗಾರದಂತಹ ಸಿನಿಮಾ ಸುಪರ ಅಣ್ಣಾ 👌👍💐✌️

  • @veerubommanal7253
    @veerubommanal7253 Год назад +138

    ತುಂಬಾ ಅದ್ಬುತವಾದ ಸಿನೆಮಾ, ನನಗೆ ತುಂಬಾ ಅಂದ್ರೆ ತುಂಬಾ ಇಷ್ಟ ಐತು,ನಮ್ಮ ಉತ್ತರ ಕರ್ನಾಟಕದ ಮಂದಿ ಯಾವುದಕ್ಕೂ ಕಮ್ಮಿ ಇಲ್ಲ ಅಂತ ಕೊನೆಗೂ ಕನ್ನಡ ಚಿತ್ರರಂಗಕ್ಕೆ ತೋರಿಸಿಬಿಟ್ಟೆ ಅಣ್ಣ...❤

  • @BasuKalagi-wc5ph
    @BasuKalagi-wc5ph Год назад +370

    ಯಾರೆಲ್ಲ ನಿಜವಾದ ಪ್ರೇಮಿಗಳು ಅದಾರೋ ಅವರಿಗೆಲ್ಲ ಈ ಚಿತ್ರದ ಅನುಭವ ಇರುತ್ತೆ.. ಅಲ್ವಾ all the Best ನನ್ನಾಕಿ film team 👌👍mallu🥰

  • @onlyindianarmylover2832
    @onlyindianarmylover2832 Год назад +5359

    ಮೂವಿ ಯಾರ್ಯಾರಿಗೆ ಇಷ್ಟ ಆಯ್ತು ಒಂದು ಲೈಕ್ ಮಾಡಿ...🙏

  • @nandu4663
    @nandu4663 10 месяцев назад +21

    ಸೂಪರ್ ಹಳ್ಳಿ ಲವ್ ಸ್ಟೋರಿ ಸೂಪರ್ ಡೂಪರ್ ಆಗಿದೆ 💐❤️💟💯

  • @bkicchabevinal1484
    @bkicchabevinal1484 Год назад +1097

    ನನ್ನಾಕಿ ಭಾಗ 2 ಬರಲ್ಲಿ ಅಣ್ಣ ಉತ್ತರ ಕರ್ನಾಟಕದವರು ಯಾವುದರಲ್ಲಿ ಕಡಿಮೆ ಇರಬಾರದು ❤ ಸೂಪರ್ ಸ್ಟೋರಿ

    • @mantheshmanthesh9213
      @mantheshmanthesh9213 Год назад +7

      Barali bro 👍

    • @user-sq3ml1wh1j
      @user-sq3ml1wh1j Год назад +15

      ನಿಜ ಅಣ್ಣ ನನ್ನಾಕಿ 2 ಬರಬೇಕು

    • @saxibiradar
      @saxibiradar Год назад +5

      ​@@user-sq3ml1wh1j Houdu anna nannaki movie part 2 haki bega please🙏🎉🎉

    • @user-lt8pi5cg3f
      @user-lt8pi5cg3f Год назад +30

      ಉತ್ತರ ಕರ್ನಾಟಕ ಅಂತ ಯಾಕೆ ಹೇಳ್ತೀರಾ
      ಭೇದ ಭಾವ ಯಾಕೆ ಕನ್ನಡಿಗರು ಪ್ರತಿಯೊಬ್ಬರು ನೋಡ್ತಾರೆ ಉತ್ತರ ಕರ್ನಾಟಕ ಮಂದಿ ಮಾತ್ರ ಅಲ್ಲ ಕನ್ನಡಿಗರು ಯಾವುದಕ್ಕೂ ಕಮ್ಮಿ ಇಲ್ಲ ಅಂತ ಹೇಳಿ
      ಹೊಸ ಪ್ರತಿಭೆಗಳು ದೊಡ್ಡ ಮಟ್ಟಕ್ಕೆ ಬೆಳೆಯಲಿ
      ಉತ್ತರ ಕರ್ನಾಟಕ ಮಂದಿ ಮಾತ್ರ ನೋಡಲ್ಲ
      ಪ್ರತಿಯೊಬ್ಬ ಕನ್ನಡಿಗನು ಕೂಡ ನೋಡ್ತಾರೆ
      ನಾವು ಎಲ್ಲರೂ ಒಂದೇ ಕನ್ನಡಿಗರು

    • @basurajmm00115
      @basurajmm00115 Год назад +2

      Super 👌👌❤️❤️

  • @PraveenKadapatti
    @PraveenKadapatti Год назад +24

  • @VilasHosur1234
    @VilasHosur1234 Год назад +101

    🔥🔥💯💯ಈ ಸಿನಿಮಾ 1ಕೋಟಿ ವೀಕ್ಷಣೆ ಆಗಲಿ ಎಂದು ಹಾರೈಸೋಣ ಜೈ ಮಲ್ಲು ಅಣ್ಣ ❤️🥰💕🥰

  • @KishorKumar-dt6vm
    @KishorKumar-dt6vm 10 месяцев назад +16

    ಈ ಚಿತ್ರ ತುಂಬಾ ಚೆನ್ನಾಗಿದೆ ಈ ಚಿತ್ರ ಉತ್ತರ ಕರ್ನಾಟಕದ ಸೊಗಡಿನ ಪ್ರೇಮಿಗಳ ಚಿತ್ರಣವನ್ನು ಚೆನ್ನಾಗಿ ತೋರಿಸಲಾಗಿದೆ ಧನ್ಯವಾದಗಳು ಮಲ್ಲು ಜಮಖಂಡಿ ಅಣ್ಣ ❤❤❤❤❤

  • @user-ss5mm1bi7p
    @user-ss5mm1bi7p Год назад +89

    ಮೂವಿ ಪುಲ್ ಗಿಚ್ಚ,ಕೊನೆಯಲ್ಲಿ ಭಜನಾ ಪದ ಸೂಪರ್.ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ❤❤❤

  • @jalikattiprashat-tl5bd
    @jalikattiprashat-tl5bd Год назад +218

    ❤ಉತ್ತರ ಕರ್ನಾಟಕದ ಪ್ರತಿಭೆಗಳು ಯಾರಿಗೆ ಒಳಗ್ ಆಗಿಲ್ಲ ❤️ ಮೂವಿ 👌💔👍

  • @nirupadiyadava
    @nirupadiyadava Год назад +174

    ನನ್ನಾಕಿ ಭಾಗ 2 ಬರಲಿ ಅಣ್ಣ ನಮ್ಮ ಉತ್ತರ ಕರ್ನಾಟಕದ ಮಂದಿ ಯಾವುದಕ್ಕು ಕಮ್ಮಿ ಇಲ್ಲ ಅಣ್ಣಾ 👌👌👌👌👌👌👌

    • @ningarajablichodab1924
      @ningarajablichodab1924 Год назад

      nimmibbara acting super. kadeya songanthu dhukha humbalisi barubantide tumba olleya msg kottidira

  • @shivak4389
    @shivak4389 3 месяца назад +8

    ಈ ಚಲನಚಿತ್ರವನ್ನು ತುಂಬಾ ಚೆನ್ನಾಗಿ ನಿರ್ದೇಶಿಸಲಾಗಿದೆ.... ಮಕ್ಕಳನ್ನು ಬೆಳೆಸಲು ಪೋಷಕರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಾರೆ ಮತ್ತು ಅಂತಿಮವಾಗಿ ಪೋಷಕರ ಗೌರವ, ಘನತೆ ಮಾನಸಿಕ ಆರೋಗ್ಯ ಮತ್ತು ಸಂತೋಷವನ್ನು ಕಳೆದುಕೊಳ್ಳುತ್ತಾರೆ ಎಂಬ ಸಂದೇಶದಿಂದ ಇಂದಿನ ಯುವಕರು ಪ್ರಯೋಜನ ಪಡೆಯಬಹುದಾದ ಅತ್ಯಂತ ಸರಳವಾದ ಕಥೆ.

  • @laxmandalavayi5925
    @laxmandalavayi5925 Год назад +147

    ಉತ್ತರ ಕರ್ನಾಟಕದ ಪ್ರತಿಭೆ, ಹಳ್ಳಿ ಪ್ರತಿಭೆ, ಕಲಾವಿದನಾಗಿ ಮೂಡಿ ಬರುತ್ತಿರುವ ಬಡ ಪ್ರತಿಭೆ ಒಳ್ಳೆಯದಾಗಲಿ ಮಲ್ಲು ಸಾಹುಕಾರ್💐💐

  • @birappamet7034
    @birappamet7034 Год назад +177

    ಈ ಸಿನಿಮ 100 ಕೋಟಿ ವೀಕ್ಷಣೆಯಾಗಲಿ ಎಂದು ಹಾರೈಸೋಣ ಜೈ ಮಲ್ಲಣ್ಣ

    • @SureshSuresh-vs5eo
      @SureshSuresh-vs5eo Год назад +2

      😂👏

    • @user-rf7ol2nh7o
      @user-rf7ol2nh7o Год назад +2

      1000 ಕೋಟಿ ಬೇಡ್ವಾ 😄

    • @mr_crazy_gamer_ganesh_63
      @mr_crazy_gamer_ganesh_63 Год назад

      😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😛😈😈😈😈😈😂😂😂😂😂😂

    • @bhagirathbhagirath5728
      @bhagirathbhagirath5728 Год назад +2

      ಕೋಟಿ ಬೆಲೆ ಇವನಿಗೆ ಗೊತ್ತಿಲ್ಲ 😂😂😂

    • @ssvishnu5927
      @ssvishnu5927 Год назад

      💯 ಹಾಗೆ ಹಾಗ್ಲಿ ಎಂದು ಕೇಳಿಕೊಳ್ಳೋಣ 🙏

  • @Sanjus-sw5rp
    @Sanjus-sw5rp Год назад +113

    ಒಂದು ಕ್ಷಣ ಕಣ್ಣೀರು
    ತರಿಸುವ ಲಾಸ್ಟ್ ಶಿನ್
    ಹೇ ಹುಡುಗಿನಿನ ದೈವಸುಮಾರ😢🙏
    ಯಾರಿಗಾದರು
    ಇಷ್ಟ ಆದರೆ ಲೈಕ್ ಮಾಡಿ 👍
    ಆದರೆ

  • @halasiddeshwarbelagali3662
    @halasiddeshwarbelagali3662 10 месяцев назад +30

    ಮತ್ತೊಮ್ಮೆ ಮಲ್ಲು ನನ್ನಾಕಿ 2 ಬರಲೇ ಬೇಕು

  • @Anantu_Malavvagol
    @Anantu_Malavvagol Год назад +362

    ಬಹಳ ದಿನದ ಹುಡುಕಾಟದ ನಂತರ ದೊರೆತ ಮೂವೀ...❤❤❤ I don't seen but now i am going to watch ,but i am advencly telling movie will touch the heart...❤ Mallu anna all the best for nxt movie❤❤❤❤

  • @manjucrazystar4342
    @manjucrazystar4342 Год назад +57

    ತುಂಬಾ ಚೆನ್ನಾಗಿದೆ ಎನ್ನುವರು ಯಾರು ಇದಿರ

    • @shivarajhd7589
      @shivarajhd7589 Год назад

      ಮೊದಲ ಪ್ರಯತ್ನ ಯಶಸ್ಸಿಗೆ ಹಾರೈಸಿ

    • @rajkumarpujari4677
      @rajkumarpujari4677 3 месяца назад

      😮😅😮 n .gtd

  • @priyankatalakeri-9592
    @priyankatalakeri-9592 Год назад +207

    ತಂದೆಯ ಪಾತ್ರ ಮಾಡಿದವರಿಗೆ ಒಂದು ಸೆಲ್ಯೂಟ್....🙏🏻💖 ಮಸ್ತ್ movie 💫💥👌🏻

  • @AMMU-RAJANAHALLI.143
    @AMMU-RAJANAHALLI.143 10 месяцев назад +7

    ಕಣ್ಣಲ್ಲಿ ನೀರು ಬಂತು ಅಣ್ಣಾ ಬಾಳ ಚೆನಾಗಿದೆ

  • @somukabaddi7995
    @somukabaddi7995 Год назад +82

    ಮಲ್ಲು ಅಣ್ಣ ಇನ್ನು ಸ್ವಲ್ಪ ಸ್ಟೋರಿ ಇರಬೇಕಿತ್ತು ಅನಿಸುತ್ತಿದೆ ಅಣ್ಣ✍️🥳💐
    ನಿಜಾ ಅನ್ನುವವರು ಲೈಕ್ ಮಾಡಿ 👍

  • @icanXproyt
    @icanXproyt Год назад +100

    ಮಲ್ಲು ಅಣ್ಣಾ ಇಂತಹ ಒಂದು ಮೂವಿ , ಮೂವಿ ಇಂಡಸ್ಟ್ರಿ ಒಳಗ ಇಲ್ಲ " ಯಲ್ಲರಿಗೂ ಈ ಒಂದು ಮೂವಿ ಇಷ್ಟಾ ಆದರ ಲೈಕ್ ಮಾಡ್ರಿ . ❤❤❤

  • @mallanagouda5087
    @mallanagouda5087 Год назад +139

    ನಮ್ಮ ಉತ್ತರ ಕರ್ನಾಟಕದ ಲವ್ ಸ್ಟೋರಿನ ಎಳೆ ಎಳೆಯಾಗಿ ಬಿಚ್ಚಿಟ್ಟ ಮಲ್ಲು & ಟೀಮ್ ಗೆ ಧನ್ಯವಾದಗಳು ❤💕. 😢😢😢😢 ಕಣ್ಣಲ್ಲಿ ನೀರು ಬಂದುವ ಅಣ್ಣಾ.. 🙏

  • @MadeshHonavad
    @MadeshHonavad 10 месяцев назад +18

    ತಂದೆ ತಾಯಿ ನಿಜವಾದ ದೆವರು ❤❤

  • @yallalingmuttatti8468
    @yallalingmuttatti8468 Год назад +288

    ಈ ಮೂವಿಗೋಸ್ಕರ ಯಾರ್ಯಾರು ಕಾಯ್ತಾ ಇದ್ದೀರಿ ಒಂದು ಲೈಕ್ ಮಾಡಿ ಹಾಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು ನನ್ನ ಆತ್ಮೀಯ ಮಿತ್ರರಿಗೆ ❤❤❤❤

  • @arjunjogannavar5477
    @arjunjogannavar5477 11 месяцев назад +19

    ಅಣ್ಣ ಲಾಸ್ಟ ಸೀನ್ ಮಾತ್ರ 😢😢😢 ತುಂಬಾ ಅಳ್ಳು ಬಂತು ಅಣ್ಣ..

  • @DacchuJanapadBeats
    @DacchuJanapadBeats Год назад +109

    ಇನ್ನು ಇಂತಹ ಮೂವಿ ಬರ್ಬೇಕು ಅನ್ನೋರು ಒಂದ like ಕೊಡ್ರಿ....❤

  • @prasadsupr7019
    @prasadsupr7019 8 месяцев назад +6

    Heroin acting supr... Story hero dailog dilevery fantastic 🎉🎉🎉🎉

  • @manjunathbelavatagi1162
    @manjunathbelavatagi1162 Год назад +191

    ಇಂದಿನ ದಿನಮಾನಗಳಲ್ಲಿ ನಡೆಯುವ ನೈಜ ಘಟನೆಗಳ ಆಧಾರಿತ ಅದ್ಭುತ ಚಲನಚಿತ್ರ 🎉🎉🎉 ಆದಷ್ಟು ಬೇಗ ನನ್ನಾಕಿ 2 ಬರಲಿ ಎಂದು ಹಾರೈಸುತ್ತೇವೆ ಅಣ್ಣಾ ❤❤❤

  • @malappakarigar6703
    @malappakarigar6703 Год назад +753

    ನಿಜವಾದ ಪ್ರೇಮಿಗಳಿಗೆ ಕಣ್ಣಲ್ಲಿ ನೀರ್ ತರಿಸಿದ ಚಿತ್ರ 💔😭

  • @Lyric_Lover_Sahadev143
    @Lyric_Lover_Sahadev143 Год назад +529

    ಯಾವ ಹೀರೋ, ಡೈರೆಕ್ಟರ್,ಪ್ರೊಡ್ಯೂಸರ್ ಗು ಕಮ್ಮಿ ಇಲ್ಲ. ನಮ್ಮ ಮಲ್ಲು ಜಮಖಂಡಿ ಒಳ್ಳೇದಾಗ್ಲಿ ಎಲ್ಲ ತಂಡಕ್ಕೂ.. ಜೈ ಉತ್ತರ ಕರ್ನಾಟಕ.. ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು 🐉🐉

  • @user-kz8vv5dt4t
    @user-kz8vv5dt4t 10 месяцев назад +10

    👌👌 ಅಣ್ಣ na ನಿಮ್ಮ ದೊಡ್ಡ ಅಭಿಮಾನಿ

  • @shivalingappayaragal4987
    @shivalingappayaragal4987 Год назад +59

    Wow...ಕೊನೆಯ ಸೀನ್ಸ್ ಒಂದು ವಾರ ಆದರೂ ತಲೆಯಿಂದ ಹೋಗ್ತಾ ಇಲ್ಲ...ಎಂಥಾ Message. ..ಅದು ಭಜನಾಪದದ ಮೂಲಕ...Great...

  • @marutisampagar
    @marutisampagar Год назад +235

    ❤️❤️ಮೂವಿ ಸೂಪರ್ ❤️❤️ 💝💝ಹಾಗೂ ಸಮಸ್ತ ನಾಡಿಗೆ ನಾಗರ್ ಪಂಚಮಿ ಹಬ್ಬದ ಶುಭಾಶಯಗಳು 💝💝

    • @JanapadaLoverLachu
      @JanapadaLoverLachu Год назад +3

      💖

    • @vinaykumarvinaykumar5512
      @vinaykumarvinaykumar5512 Год назад +1

    • @ishappaambiger76
      @ishappaambiger76 Год назад +1

      ​@@JanapadaLoverLachui

    • @laxmivittushabannavar-2774
      @laxmivittushabannavar-2774 Год назад +1

      ಮೂವಿ ತುಂಬಾ ಚೆನ್ನಾಗಿದೆ 🥰ಒಂದ ಸಲಾ ಹೆತ್ತವರ ಬಗ್ಗೆ ಎಲ್ಲಾ ಪ್ರೇಮಿಗಳು ಯೋಚನೆ ಮಾಡಬೇಕು ತಂದೆ ತಾಯಿಗಳ ಒಪ್ಪಿಗೆ ತಗೊಂಡು ಮದುವೆ ಆಗಬೇಕು ಇವತ್ತಿನ ಯುವ ಜನರಿಗೆ ಇದೊಂದು ಮಾದರಿ ಚಲನಚಿತ್ರ 🙏ತುಂಬಾ ಚೆನ್ನಾಗಿದೆ ಮೂವಿ

    • @pubgtigergamingyt9435
      @pubgtigergamingyt9435 Год назад +1

      Super super mallu anaa❤

  • @godpkyt2928
    @godpkyt2928 Год назад +170

    ಉತ್ತರ ಕರ್ನಾಟಕದ ಹೆಮ್ಮೆ ನಮ್ಮ್ ಮಲ್ಲು ಅಣ್ಣ 🥰❤️💫😍

  • @ashoklagali2165
    @ashoklagali2165 3 месяца назад +3

    ಅಣ್ಣ ಅದ್ಭುತ ನಟನೆ... ಒಳ್ಳೆ ಕಥೆ... ಚನ್ನಾಗಿದೆ.. ಹೀಗೆ ನಿಮ್ಮ ನಟನೆಯ ಚಿತ್ರಗಳು ಬರ್ಲಿ... ಇನ್ನೂ ಸ್ವಲ್ಪ್ ಫೈಟ್ ಕಾಮಿಡಿ... ಜೊತೆಗೆ ಇನ್ನಷ್ಟು ಪಾತ್ರಗಳು ಇರ್ಲಿ ಅನ್ನೋದು ನನ್ನ ಅಭಿಪ್ರಾಯ ಅಣ್ಣ... ನಮ್ಮ ಉತ್ತರ ಕರ್ನಾಟಕ ಕಲೆ ಬೆಳಿಬೇಕು 🙏🏻🙏🏻🙏🏻💐💐ಒಳ್ಳೆದಾಗಲಿ

  • @nagarajnagu329
    @nagarajnagu329 Год назад +141

    ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ನೈಜ ಕಥೆಯನ್ನ ಕಣ್ಣ ಮುಂದೆ ತಂದಿದಕ್ಕೆ ತುಂಬಾ ಧನ್ಯವಾದಗಳು ಮಲ್ಲು....🙂👌

  • @shantaveersarawad6104
    @shantaveersarawad6104 11 месяцев назад +176

    ನಿಜವಾದ ಪ್ರೇಮಿಗಳಿಗೆ ಕಣ್ಣೀರು ತರಿಸುವ ಚಿತ್ರ ❤❤

  • @somushirol2820
    @somushirol2820 Год назад +310

    ನಿಜವಾದ ಪ್ರೇಮಿಗಳಿಗೆ ಕಣ್ಣೀರು ತರಿಸು ಮೂವಿ ಅಣ್ಣಾ ಇದು 💞💘

    • @vaishalinaik7620
      @vaishalinaik7620 Год назад

      😭😭😭😭😭

    • @janapadaaudio.s918
      @janapadaaudio.s918 Год назад

      😢😢😢😢😢😢

    • @drakshayaniguggari8766
      @drakshayaniguggari8766 Год назад

      E mallu Anna Kate snehitaru abhinaya ella mast madi aadr last kushiyagi ondagodann end madbekitt .....dukha edran ada hit aagteti aagteti anno brame yak Anna .....Matt madidr kushi love ending erbek nod Anna .......🤗

  • @devarajdevaraj-sv5jp
    @devarajdevaraj-sv5jp 8 месяцев назад +7

    ಅದ್ಬುತ ಸಂದೇಶ ಸ್ವಾಗತಾರ್ಹ ಅಭಿನಂದನೆಗಳು ಮಲ್ಲು ಅಣ್ಣ🎉

  • @chidanandayyaamogimath2274
    @chidanandayyaamogimath2274 11 месяцев назад +74

    ಸೂಪರ್ ಅಣ್ಣಾ. ಒಂದು ಒಳ್ಳೆ ಸಂದೇಶ ಇರುವಂತ ಚಿತ್ರ ಅಣ್ಣಾ. 👌👌👌👌👌👌👌👌👌👌

  • @royal_neelu_14
    @royal_neelu_14 Год назад +49

    ಅಣ್ಣ ಲಾಸ್ಟ ಸೀನ್ ಹೀರೋ ತಾಯಿ ಏನು ಅಯ್ತು ಅಂತ ತೋರಸಲಿಲ್ಲ. ಅಣ್ಣ. .ಮೂವೀ ಮಾತ್ರ ಅಲ್ಟಿಮೇಟ್...ನಮ್ಮ ಉತ್ತರಕರ್ನಾಟಕ ಹೆಮ್ಮೆ ಪ್ರತಿಭೆ ....10 ಮಿಲಿಯನ್ ವೀಕ್ಷಣೆ ಬರಲ್ಲಿ ❤️

  • @ashokjaneprkappu2315
    @ashokjaneprkappu2315 Год назад +151

    ಸಮಾಜಕ್ಕೆ ಒಂದೊಳ್ಳೆ ಮೆಸೇಜ್ ಕೊಟ್ಟ ಮಲ್ಲು ಜಮಖಂಡಿ ಅಣ್ಣನವರಿಗೆ ಅಭಿನಂದನೆಗಳು... ❤🙏super movie 👍💙

  • @RDRINFO-ss9gw
    @RDRINFO-ss9gw 10 месяцев назад +6

    ನಮ್ಮ ಉತ್ತರ ಕರ್ನಾಟಕದವರು ಬೆಳೀಬೇಕು ಕನ್ರಯ್ಯಾ, ನಾನು ರೈಚೂರ್ ನವ ..... ಸೂಪರ್ ಬಾಸ್ ಮೂವಿ.....🌟❤️✨

  • @shivarajsangreshi5197
    @shivarajsangreshi5197 Год назад +94

    1 million views Completed in just 13 hours...100k likes...ಹೇಳಿ ಕೇಳಿ ನಮ್ಮ ಉತ್ತರ ಕರ್ನಾಟಕ🎉❤😊

  • @nageshjiddimani948
    @nageshjiddimani948 Год назад +61

    ಯಾಕಿಂಗಾತ ಆ.ಆ.. ಯಾರ್ ಕಣ್ಣ ಬಿತ್ತ ಸೂಪರ್ ಸಾಂಗ್ ಅಣ್ಣಾ....❤
    ಯಾರೇ love ಮಾಡಿದ್ರು ಮನೇಲಿ ಒಪ್ಪಿಸಕ್ಕೆ try ಮಾಡಿ ಇಲ್ಲಾಂದ್ರೆ ಎಷ್ಟು ಜೀವ ಹೋಗ್ತವ್ ಅಂತಾ ಗೊತ್ತಾಗಲ್ಲ😢
    ಒಳ್ಳೆಯ ಸಂದೇಶ ❤❤Love you Mallu anna 😊

  • @bahubaliasundi7497
    @bahubaliasundi7497 Год назад +31

    ಒಂದಿಲ್ಲ ಒಂದಿನ ಎಲ್ಲರು ತಿರುಗಿ ನೋಡ ಹಂಗ ಬೆಳಿತೀರಾ ನೀವು 100% ಫಿಲಂ ಮಾತ್ರ ❤️❤️🙏🙏

  • @MalikajanMujawar-ix3xe
    @MalikajanMujawar-ix3xe 10 месяцев назад +6

    ಅತ್ಯದ್ಭುತ ಮಲ್ಲು ಅಣ್ಣಾ ದಯವಿಟ್ಟು ಇಂತಹ ಸಮಾಜ ಸುಧಾರಣೆಯ ಒಳ್ಳೆಯ ಸಿನಿಮಾಗಳನ್ನು ಮಾಡಿ..... 🙏

  • @MATURBASAVARAJA
    @MATURBASAVARAJA Год назад +21

    ಲಾಸ್ಟ್ ಸಾಂಗ್ ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತೆ😢😢😢😢😢😢

  • @abhishekpatil209
    @abhishekpatil209 Год назад +31

    ಅಣ್ಣ ಮೂವಿ ನೋಡಿ ತುಂಬಾ ಖುಷಿ ಕೊಟ್ಟಿದೆ ಅದರಲ್ಲೂ ಹಳ್ಳಿ ಪ್ರೀತಿಯ ಭಜನಿ ಹಾಡು ಹಾಕಿದ ಮೊದಲ ಪಿಲಂ....👌👌👌👌👌👌👌👌👌👌👌👌👌👌🙏🙏

  • @Hajarata202
    @Hajarata202 Год назад +357

    ಅಣ್ಣ ಮೂವಿ ಅಂತೂ ಪ್ರೇಕ್ಷಕರ ಮನ ಮುಟ್ಟಿದೆ 🎉 ನೀವು ಹೀಗೆ ಬೆಳೀಬೇಕು ಉತ್ತರ ಕರ್ನಾಟಕ ದವರು ಯಾರಿಗೆ ಕಮ್ಮಿ ಇಲ್ಲ 🎉 ಆಲ್ ದ ಬೆಸ್ಟ್ 🎉👑❤️❤️

  • @chidananda.a2014
    @chidananda.a2014 10 месяцев назад +13

    Wow what a movie
    Mind blowing ❤️
    No words to say 🙄

  • @RKMASTRU
    @RKMASTRU Год назад +55

    ನಿಜವಾಗಲೂ climax ತನಕ ಕಾಮಿಡಿ ತರಹ ನೋಡತ್ತಿದೆ..climax ನಲ್ಲಿ ನಿಜವಾಗಲೂ ಕಣ್ಣೀರು ಬಂತು ಗುರು...ಅದ್ಬುತ ಅಣ್ಣ
    ಕೊನೆಯಲ್ಲಿ ಬರುವ ಭಜನಾ ಗೀತೆ ನಿಜವಾಗಲೂ ಮನಸ್ಸಿನ ಮೇಲೆ ಭಾರವಾದ ಕಲ್ಲು ಬಿದ್ದಾಂಗೆ ಇತ್ತು..😢

  • @user-rt7pt8bm5q
    @user-rt7pt8bm5q Год назад +144

    ಉತ್ತರ ಕರ್ನಾಟಕದ ಮೊರೆ ಮಾಚಿದ ಕಲೆಯನ್ನು ಹೊರ ಹಾಕಿದ ಮಲ್ಲು ಜಮಖಂಡಿ ಹಾಗೂ ಅವರ ತಂಡಕ್ಕೆ ಅಭಿನಂದನೆಗಳು❤

  • @madeshmahadev9578
    @madeshmahadev9578 Год назад +44

    ಯಾವ ದೊಡ್ಡ ಸ್ಟಾರ್ ಹೀರೊಗಳಿಗೂ ಇಷ್ಟೊಂದು ವೀಕ್ಷಣೆ ಆಗಿಲ್ಲ ಎರಡು ದಿನದಲ್ಲಿ ❤️🙏

  • @reshmakalebai8508
    @reshmakalebai8508 7 месяцев назад +5

    Nim movie noda beku anta tumba ase ittu brother idaralle hakidri brother T q u ❤and 👌movie i like it and nam family yellaru nim fans brother navu 👌🙂🙂

  • @bassushatty8306
    @bassushatty8306 11 месяцев назад +61

    Part 2 ಮಾಡಿ ಮಲ್ಲು ಅಣ್ಣ ಲಾಸ್ಟ್ ಅಲ್ಲಿ ನಿಮ್ ಅಮ್ಮನ ತೋರಿಸಿಲ್ಲ ಪಾರ್ಟ್ 2 ಮಾಡಿ ಪ್ಲೀಸ್ ❤❤❤❤

  • @bk_creations_2761
    @bk_creations_2761 Год назад +31

    ಅಣ್ಣಾ ನಿಮ್ಮ ಅವ್ವನ ಗತಿ ಎನು ? ಅವರು ಎಲ್ಲಿ? ಮತ್ತ ನಿನ್ನ ಗತಿ ಏನು ಅಣ್ಣಾ ? ಅಣ್ಣಾ ನೀನು ಭಾಗ 2 ಮಾಡಲೇ ಬೇಕು ಅಣ್ಣಾ ,ಒಳ್ಳೆ ಸಂದೇಶ ಕೊಟ್ಟಿದಿಯ ,ನಾವೆಲ್ಲರೂ ಭಾಗ 2 ಕ್ಕ ಕಾಯ್ತಿದಿವಿ 🥰 ಅದರಲ್ಲಿ ಎಲ್ಲಾ ತೋರಿಸು ಅಣ್ಣಾ ❤

    • @sscreations7490
      @sscreations7490 Год назад +3

      ಮುಂದೆ ಏನಾಗುತ್ತೆ ಅಂತ ನಾನು ಕಾಯ್ತಾ ಇದೀನಿ

    • @pramodmaloji8096
      @pramodmaloji8096 Год назад +4

      ಅನ್ನಾ ನಿಜಾ ನಾವು ಕಾಯ್ತಾಇದ್ದಿವಿ

    • @pramodmaloji8096
      @pramodmaloji8096 Год назад +2

      ಬೆಂಕಿ ಮೂವೀ

    • @abhishekkoralli4900
      @abhishekkoralli4900 Год назад +2

      Houdu anna ❤ waiting for part 2🎉 bega barli

    • @royalkingbsavann3891
      @royalkingbsavann3891 Год назад +2

      Bega barli part 2 😊 💖 enta massage anna 😢 kaytidivi navu

  • @dualcoregaming7264
    @dualcoregaming7264 Год назад +174

    ಈ ಚಿತ್ರವನ್ನು ಈ ವಾಹಿನಿಯ ಅತಿ ಹೆಚ್ಚು ನೋಡಿದ ಚಿತ್ರವನ್ನಾಗಿ ಮಾಡುವ🎉❤ ಅಣ್ಣ ನಿಮಗೆ ನಮ್ಮ ಬೆಂಬಲ ಎಂದಿಗೂ ಇರುತ್ತದೆ ❤ ನಿಮ್ಮ ಮುಂದಿನ ಹೆಜ್ಜೆಗಳಿಗೆ ಹೃತ್ಪೂರ್ವಕ ಅಭಿನಂದನೆಗಳು 😊

  • @user-xv1je8yw8j
    @user-xv1je8yw8j 2 месяца назад +1

    ತುಂಬಾ ಇಷ್ಟ ಆಯ್ತು ಅಣ್ಣ ನಿಮ್ಮ ಮೂವಿ ಕಣ್ಣು ತುಂಬಾ ನೀರು ಬತ್ತು

  • @jannupatagare
    @jannupatagare 11 месяцев назад +102

    ನಿಜವಾದ್ ಪ್ರೇಮಿಗಳಿಗೆ ಕಣ್ಣೀರು ತರಸುವ ಚಿತ್ರ 😢

  • @chandrakantkamble6340
    @chandrakantkamble6340 Год назад +100

    Heart touch movie...
    ನಮ್ಮ ಉತ್ತರ ಕರ್ನಾಟಕ ಯಾವುದರಲ್ಲಿಯೂ, ಕಡಿಮೆ ಇರಬಾರದು... 💐💐 next movie ಬರಲಿ ಹೀಗೆ...

  • @khandobaloni832
    @khandobaloni832 Год назад +45

    ಮೂವಿ ಯಾರಿಗೆ ಇಷ್ಟ ಆಗಿದೆ ಒಂದು ಲೈಕ್ ❤❤❤

  • @HulagappaDonk
    @HulagappaDonk 4 месяца назад +2

    ❤❤❤super aanna

  • @JanapadaLoverLachu
    @JanapadaLoverLachu Год назад +79

    ಬೆಂಕಿ ಮೂವಿ ಮಲ್ಲು ಅಣ್ಣಾ ❤️❤️ ನಾಗರ್ ಪಂಚಮಿ ಹಬ್ಬದ ಶುಭಾಶಯಗಳು ❤️❤️

  • @basanagoudamalipatil8467
    @basanagoudamalipatil8467 Год назад +190

    ನಮ್ಮ ಉತ್ತರ ಕರ್ನಾಟಕದಲ್ಲು ಅದರಲ್ಲು ಹಳ್ಳಿಗಲ್ಲಿ ಇಂತಹ ಪ್ರತಿಭೆ ಎಂದು ಸಿನಿಮಾದ ಮೂಲಕ ತೋರಿಸಿ ಕೊಟ್ಟ ನಮ್ಮ ಹೀರೋ ಮತ್ತು ನಿರ್ದೇಶಕ ಮಲ್ಲು ಜಮಖಂಡಿ ಅವರಿಗೆ ನಮ್ಮದೊಂದು ನಮಸ್ಕಾರಗಳು...all the best all parents...❤

  • @gopalkulagod
    @gopalkulagod Год назад +103

    ಎಲ್ಲಾ ನನ್ನ ಆತ್ಮೀಯ ಬಂಧುಗಳಿಗೆ ಹಾಗೂ ನನ್ನ ಗೆಳೆಯರಿಗೂ ನನ್ನ ಗೆಳತಿಯರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು 💝 ಸೂಪರ್ ಫಿಲಂ ನನ್ನಾಕಿ ನೋಡಿ ಲೈಕ್ ಮಾಡಿ

  • @SavitaAllagi-sq6ue
    @SavitaAllagi-sq6ue 10 месяцев назад +4

    Superb movie hart tacnig movie y'all girl nodbekuri and femly

  • @naikmanju79422
    @naikmanju79422 Год назад +46

    ತುಂಬಾ ಇಷ್ಟ ಆಯ್ತು ಅಣ್ಣಾ....... ಕೊನೆಗೂ........ ನಿಜವಾದ ಪ್ರೀತಿ ಅನಾಥ ಆಗಿ ಹೋಯಿತು............. Promic...... Proud of you ✨️🙏🏻✨️❤‍🩹

  • @mallagolasar2985
    @mallagolasar2985 Год назад +296

    ಪ್ರೀತಿ ಮಾಡಿದವರು ಯಾರೇ ಆಗಿರಲಿ ಅವರಿಗೆ ಕಂಡಿತ ಕಣ್ಣೀರು ಬರುತ್ತದೆ 🥺 next level movie

  • @RameshKoller
    @RameshKoller 10 месяцев назад +2

    ಪ್ರೀತಿ ಒಂದು ಅತ್ಯದ್ಬುತ ಆ ಪ್ರೀತಿಗೆ ಮನಸೋತ ಸ್ನೇಹ ಇನ್ನು ಅದ್ಭುತ

  • @Prakashkushtagi-jp4zs
    @Prakashkushtagi-jp4zs Год назад +16

    😭Heart touching movie really ಈ ಮೂವಿ ನೋಡಿ ನನ್ನ ಮನಸ್ಸಿಗೆ ತುಂಬಾ ನೋವಾಯಿತು ದಯವಿಟ್ಟು ಯಾರು ಪ್ರೀತಿಸಿ ಮನೆ ಬಿಟ್ಟು ಹೇಡಿಯಾಗಿ ಓಡಿ ಹೋಗಬೇಡಿ ತಂದೆ ತಾಯಿಯನ್ನು ಒಪ್ಪಿಸಿ ಮದುವೆ ಆಗಿ 🙏

  • @AmbikaRudresh-xn7yq
    @AmbikaRudresh-xn7yq Год назад +144

    ಪ್ರೀತಿ ನಿಜಾನೆ ಇದ್ರೆ ಮನಿಯಾಗ ಓಪಸಿ ಮದುವೆ ಅಗ್ರಿ ಪ್ರೀತಿ ಯಾಷ್ಟ್ಟ important ಅದ ಅಲ್ಲಾ ನಮ್ಮ ತಂದೆ ತಾಯಿಗು ಕೂಡ ನಾವು ಅಷ್ಟೇ imporant ಆಗಿರತಿವಿ 🙏🙏🙏

  • @nagarajkaregoudra1652
    @nagarajkaregoudra1652 Год назад +38

    ಮನಸ್ಸಗೆ ಮುಟ್ಟುವತರ ತಗದಿ ಅನ್ನ
    Emotional movie.. ❤

  • @KrishnaYadav-bx7vd
    @KrishnaYadav-bx7vd 9 месяцев назад +2

    Mallu anna enta adbuta movie anna nodtaa idre time hodadde gottagalilla supper anna innu inta moviegalannu maadi anna Supper anna love u mallu anna ❤❤❤❤❤💕💕💖✨🌹💞💞💞💞

  • @annapurnatalwar1609
    @annapurnatalwar1609 Год назад +130

    ನಿಜವಾದ ಪ್ರೇಮಿಗಳಿಗೆ ❤ ಕಣ್ಣೀರು ತರಿಸಿದ ಚಿತ್ರ ❤❤❤

  • @sunilranagatti
    @sunilranagatti Год назад +254

    ನಿಜವಾದ ಪ್ರೇಮಿಗಳಿಗೆ ಕಣ್ಣಲ್ಲಿ ನೀರ್ ತರಸಿದ ಚಿತ್ರ 💔💔 😭😭

  • @sharanu833
    @sharanu833 11 месяцев назад +13

    ಉತ್ತರ ಕರ್ನಾಟಕ most super movie ಬೆಸ್ಟ್ ಮೂವಿ

  • @ADSDIGITALVIJAYAPUR.04
    @ADSDIGITALVIJAYAPUR.04 2 месяца назад +1

    ಈ ಮೂವಿ 3 ನೇ ಬಾರಿಗೆ ನೋಡುವರು ದಯವಿಟ್ಟು ಲೈಕ್ ಮಾಡಿ.

  • @vinodgouda3392
    @vinodgouda3392 11 месяцев назад +30

    ಮಲ್ಲು ಅಣ್ಣಾ, ನಿಮ್ಮ ಅಭಿಮಾನಿ, ಗೋಕರ್ಣ ದಿಂದ❤❤❤❤❤

  • @KaviGaana
    @KaviGaana Год назад +22

    ಪ್ರೀತಿ ಮಾಡೋದು ದೊಡ್ಡ್ ವಿಷ್ಯ ಅಲ್ಲ ಆ ಪ್ರೀತಿ ನಮ್ಮ ಹೆತ್ತವರ ಪ್ರೀತಿ ಗೆ ದಕ್ಕೆ ಬರದೇ ಇರೋ ಹಾಗೆ ಕಾಪೋಡ್ಕೊಳೋದೆ ನಿಜವಾದ ಪ್ರೀತಿ so sad love story 😕

  • @siddus4081
    @siddus4081 Год назад +18

    ಮೂವಿ ಯಾರ್ಯಾರಿಗೆ ಇಷ್ಟ ಆಯ್ತು ಅಂದ್ರೆ ಒಂದು like ಮಾಡ್ರಿ.❤❤❤

  • @kallappabangi218
    @kallappabangi218 2 месяца назад +1

    ನಮ್ಮ ಉತ್ತರ ಕರ್ನಾಟಕದ ಹುಲಿ ಮಲ್ಲು ಅಣ್ಣನ್ನ ಇಷ್ಟ ಪಡೋರು ಲೈಕ್ ಮಾಡಿ 😃😃😃❤❤❤❤❤😍😍👑👑

  • @satishpatil5501
    @satishpatil5501 Год назад +21

    ಪ್ರೀತಿಯನ್ನ ಪ್ರೀತಿಯಿಂದ ಪ್ರೀತಿಸಿದವರಿಗೆ ಅರ್ಪಿಸಿದ ಚಿತ್ರ ಇದು
    ಸಂಪೂರ್ಣ ಚಿತ್ರ ತಂಡಕ್ಕೆ ಅಭಿನಂದನೆಗಳು
    ನನ್ನಾಕಿ.... ನಿಮ್ಮಾಕಿ ... ನೀವೆಲ್ಲ ನಮ್ಮಾಕಿ...