Suryavamsha | HD Kannada Full Movie | Dr.Vishnuvardhan | Isha Koppikar | Family Movie

Поделиться
HTML-код
  • Опубликовано: 24 янв 2023
  • Watch Vishnuvardhan (Dual Role), Isha Koppikar playing lead role from Suryavamsha . Also Starring S Narayan, Lakshmi, Vijaylakshmi, Doddanna, Mukyamanthri Chandru, Ramesh Bhat, Lakshman, Vijayakashi, Goutham, Nagesh Yadav, Krishna, M N Suresh, Krishnappa, A V Ravi, Hema Choudhary, Sunitha Shetty, Vijayalakshmi, Master Chandan, Kumari Hema, Baby Sindhu, Baby Roopa, Renuka Prasad, R G Vijayasarathi, Shyamsundar Kulkarn on Srs Media Vision Kannada Full Movies Channel..!!!
    ----------------------------------------------------
    #suryavamsha #vishnuvardhan #ishakoppikar
    ----------------------------------------------------
    For More info:
    RUclips: goo.gl/iEPTNH
    Twitter: / srsmediavision
    Facebook: / srsmediavision
    ----------------------------------------------------
    Watch Vishnuvardhan Films Playlist Link : bit.ly/3qW7qY0
    Watch Lakshmi Movies Playlist Link : bitly.ws/AkwX
    ----------------------------------------------------
    Film: Suryavamsha
    Starcast: Dr.Vishnuvardhan, Isha Koppikar
    Music: V Manohar
    Director: S Narayan
    Producer: Smt Anitha Kumaraswamy
    Banner: Chennambika Films
    Year: 08-06-1999
    ----------------------------------------------------
    Songs:
    1.Suryage Suryane/Singers: SPB
    2.Sevanthiye Sevanthiye/Singers: SPB
    3.Sevanthiye Sevanthiye/Singers: Chithra
    4.Meghagala Baagilali/Singers: Rajesh, Chithra
    5.Pancharangi Pancharangi/Singers: SPB, Chithra
    6.Belli Chukki Baninali/Singers:Rajesh, Nanditha
    7.Onde Ondu Question| Singers:Baby Ritheesha, Vishnuvardhan
    8.Chuki Chuki Baanina Thare/Singers:Rajesh Krishnan, Chithra
    Lyrics: S Narayan,Shyamsundar Kulkarni,Doddarange Gowda
    ----------------------------------------------------
    VISIT OUR OTHER CHANNELS:-
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf
    SRS Media Vision Kannada Movie Clips Channel : bitly.ws/JBaA
    ----------------------------------------------------
  • КиноКино

Комментарии • 3,6 тыс.

  • @sathyashiv5910
    @sathyashiv5910 5 месяцев назад +3672

    Who watching this movie in 2024 like here ❤

  • @Abhivishnu-fn9ld
    @Abhivishnu-fn9ld 4 месяца назад +431

    2024 ರಲ್ಲಿ ಯಾರೆಲ್ಲಾ ಇ ಸಿನಿಮಾ ನೋಡಿದ್ದೀರಾ ಲೈಕ್ ಮಾಡಿ

  • @shrikanthjohn7526
    @shrikanthjohn7526 2 месяца назад +32

    Who are watching this movie in 2024 raise all vishnu fans

  • @naagusm4701
    @naagusm4701 5 месяцев назад +55

    2024 ರಲ್ಲಿ ಬಂದವರು ಲೈಕ್ ಮಾಡಿ ಹೋಗಿ 😉❤️

  • @sharanayyaswamyrevoor1413
    @sharanayyaswamyrevoor1413 Год назад +2239

    ವಿಷ್ಣು ದಾದಾ ಅಭಿಮಾನಿಗಳು ಯಾರ್ ಯಾರಿದ್ದೀರಾ ಒಂದು ಲೈಕ್ ಮಾಡಿ

    • @kishor2488
      @kishor2488 Год назад +20

      Sir 🙏🙏🙏

    • @kothval5379
      @kothval5379 Год назад +19

      Yakro e tirpe shoki swalpa forward aagro , Karnataka 7koti kannadigaru eluru dhadha fans so ninge like madidre fan's antha na

    • @karnatakamandi4869
      @karnatakamandi4869 Год назад +9

      Adke Namma dhadha anta 2 likes kotte

    • @dbosslover7039
      @dbosslover7039 Год назад +9

      ಅಣ್ಣ ವಿಷ್ಣು ದಾದ ದೊಡ್ಡ ಫ್ಯಾನ್ ನಾನು.. ಜೈ ಡಿ ಬಾಸ್ ಜೈ ವಿಷ್ಣು ದಾದ.. ಜೈ ಸೂರ್ಯ ವಂಶ

    • @kumarkumara-en4he
      @kumarkumara-en4he Год назад +3

      @@kishor2488 to

  • @bharathmaneer2988
    @bharathmaneer2988 Год назад +805

    ಒಂದು ದಿನದಲ್ಲಿ ಪಕ್ಕಾ 1 ಮಿಲಿಯನ್ ವೀಕ್ಷಣೆ ಆಗುತ್ತೆ ಹಾಗೂ ಈ ಮೂವಿ 30 ಮಿಲಿಯನ್ ವೀಕ್ಷಣೆ ಪಕ್ಕಾ ಆಗುತ್ತೆ ಅನ್ನುವವರು ಲೈಕ್ ಮಾಡಿ

    • @BBBkumta
      @BBBkumta Год назад +14

      6.4 million ಆಯ್ತು ❤❤❤ಇನ್ನು 3ತಿಂಗಳಲ್ಲಿ 1ಕೋಟಿ (10Million views)

    • @chandanv8769
      @chandanv8769 9 месяцев назад +6

      17 million now

    • @tavaragera7969
      @tavaragera7969 7 месяцев назад +2

      🎉😂😂😂😂

    • @padvathibai2143
      @padvathibai2143 7 месяцев назад

      @@BBBkumta j Un in both

    • @LakshmiLatha-mz2ch
      @LakshmiLatha-mz2ch 7 месяцев назад

      @@chandanv8769 is CT CT and the city is CT and the

  • @raghumandya7719
    @raghumandya7719 3 месяца назад +417

    ಇಂತಹ ಸಿನಿಮಾಗಳನ್ನು ವಿಷ್ಣು ದಾದಾ ಬಿಟ್ಟರೆ ಬೇರೆ ಯಾವ ನಟನೂ ಅಭಿನಯಿಸಲು ಸಾಧ್ಯವಿಲ್ಲ 2024ರಲ್ಲಿ ಮೂವಿಯನ್ನು ಯಾರು ನೋಡ್ತಾ ಇದ್ದೀರಿ ಲೈಕ್ ಮಾಡಿ

  • @harshayadav878
    @harshayadav878 3 месяца назад +147

    Who watching now

  • @MrRebel-hg3xf
    @MrRebel-hg3xf Год назад +2120

    2023 ರಲ್ಲಿ ಯಾರೆಲ್ಲ ಈ movie ನೋಡತಾ ಇದ್ದೀರಾ ಒಂದು ಲೈಕ್ ಕೊಡಿ ಎಷ್ಟು ಜನ 2023 ರಲ್ಲಿ ನೋಡತಾ ಇದ್ದೀರಾ ಅಂತ ನೋಡೋಣ

    • @darshan.crdarshan4415
      @darshan.crdarshan4415 Год назад +27

      000

    • @darshan.crdarshan4415
      @darshan.crdarshan4415 Год назад

      000000000000 00 000000000000

    • @MONSTER-bk9fs
      @MONSTER-bk9fs Год назад +22

      2023ರಲ್ಲಿ ಇದನ್ನು ಅಪ್ಲೋಡ್ ಮಾಡಿದ್ದು ಗುರುಗಳೇ😂😂😂

    • @maruthalmaruthal3120
      @maruthalmaruthal3120 Год назад +1

      @@darshan.crdarshan4415
      O

    • @MadhuMadhu-xr2vg
      @MadhuMadhu-xr2vg Год назад +19

      ಕೇವಲ 2023ರಲ್ಲಿ ಮಾತ್ರ ಅಲ್ಲ ನನ್ನ ಉಸಿರು ಇರೋ ತನಕ ಈ ಮೂವೀ ನ ನೋಡ್ತಾನೆ ಇರ್ತೀನಿ 👍🙏🙏

  • @user-pf3kq6vr7g
    @user-pf3kq6vr7g 3 месяца назад +136

    anyone in 2024

  • @rkbelgavi4019
    @rkbelgavi4019 4 месяца назад +117

    ಯಾರು 2024 ಜನೆವರಿ ಅಲ್ಲಿ ನೋಡಿದ್ರಿ ಲೈಕ್ madir

    • @siddukaravalli4968
      @siddukaravalli4968 3 месяца назад +3

      monthly monthly nodtane irtivi!
      Great Vishnua dhada

  • @YalluSG779
    @YalluSG779 2 месяца назад +75

    April 2024 who watching this movie 😈😈😈😈😈😈😈😈😈😈😈😈

  • @arundcarya533
    @arundcarya533 9 месяцев назад +69

    ನಮ್ಮೂರ ಗೌಡರೆಂದು ರಾಜ ಗಂಭೀರ... #Sahasa Simha vishnu dada.
    Miss you sir♥

  • @revannabagi4073
    @revannabagi4073 10 месяцев назад +313

    ನನ್ನ ಬಾಲ್ಯದ ಅದ್ಬುತ ಸಿನೆಮಾ.. ನಿಜ್ವಾಗ್ಲೂ ವಿಷ್ಣುವರ್ಧನ್ ಸಿನಿಮಾ ❤️🥰🥰🎉

  • @All_iz_well_
    @All_iz_well_ 2 месяца назад +6

    ಯಾರ್ ಯಾರ್ ನೋಡತಿರಿ 2025 ಕ್ಕು ದಾದ ನ ಈ ಫಿಲ್ಮ್ ನ ಪ್ಲಿಸ್ ಲೈಕ್ ❤❤❤

  • @mashkirimantu
    @mashkirimantu 2 месяца назад +29

    Who will watch this movie in 2030 like here ❤

  • @dhanudhanu7796
    @dhanudhanu7796 Год назад +682

    ಈ ಸಿನಿಮಾದಲ್ಲಿ ಅದೇನಿದ್ಯೋ ಗೊತ್ತಿಲ್ಲ ಅದೆಷ್ಟ್ ಸಲ ನೋಡುದ್ರು ಬೇಜಾರ್ ಆಗಲ್ಲ.... ನಾನಂತು ಒಂದ್ ಐವತ್ತು ಸಲ ನೋಡಿದ್ದೀನಿ ಅನ್ಸುತ್ತೆ ♥️♥️♥️

  • @shivagashigshivu8662
    @shivagashigshivu8662 10 месяцев назад +58

    ಬೆಲೆಕಟ್ಟಲಾಗದ ಒಂದಂಧು ಮಾತುಗಳು ನಮ್ಮ ವಿಷ್ಣು ಅಪ್ಪಾಜಿ 🙏💥 🥺

  • @vijaykumarsv1602
    @vijaykumarsv1602 4 месяца назад +40

    ದಾದ❤ ದೊಡ್ಡಣ್ಣ 😅 ಮುಖ್ಯಮಂತ್ರಿ ಚಂದ್ರು 😅 ಅದ್ಬುತ ಅಭಿನಯ😮

  • @onkarappatp768
    @onkarappatp768 3 месяца назад +15

    ಈ ಸಿನಿಮಾ ಎಷ್ಟು ಸಾರಿ ನೋಡಿದ್ರು ಬೇಜಾರ್ ಅನ್ಸಲ್ಲ ಇನ್ನೂ ನೋಡ್ಬೇಕು ಅನ್ಸುತ್ತೆ...ವಿಷ್ಣು ದಾದ ❤

  • @veerugouda648
    @veerugouda648 Год назад +506

    ಬೇರೇ ಭಾಷೆಗಿಂತ ನಮ್ಮ ಕನ್ನಡದಲ್ಲಿ ಈ ಫಿಲಂ ಅದ್ಭುತವಾಗಿ ಮೂಡಿ ಬಂದಿದೆ ವಿಷ್ಣು ಸರ್ ಗೆ ಯಾರು ಸಾಟಿನೇ ಇಲ್ಲಾ

    • @sambasha112
      @sambasha112 Год назад +6

      Howdu guru
      Thumba chennagide

    • @MONSTER-bk9fs
      @MONSTER-bk9fs Год назад +4

      ಅವರು ಇನ್ನು ಇರಬೇಕಿತ್ತು. ❤

    • @ArasayaiArasayai
      @ArasayaiArasayai Год назад +2

      Sign in. Already a customer?

    • @eshwark618
      @eshwark618 11 месяцев назад

      ವಿಷ್ಣು

    • @rajamosinmosin
      @rajamosinmosin 11 месяцев назад

      ​@@sambasha112❤

  • @ashoknkrishna5934
    @ashoknkrishna5934 Год назад +240

    1000000 ವರುಷ ಹೋದರು ಮರೆಯಲಾಗದ ಮೂವಿ ಆಲ್ ಟೈಮ್ ಹಿಟ್ 😍🙏ಜೈ ದಾದಾ

  • @rameshbrramee3582
    @rameshbrramee3582 3 месяца назад +5

    10k times nodidru mathe hosadagi nodtha ero feeling e film enda baruthe ❤

  • @siddappal4298
    @siddappal4298 3 месяца назад +27

    Present sir February 18 2024 Vishnu fan's

  • @bharathbhat9763
    @bharathbhat9763 Год назад +104

    ಸಾಹಸ ಸಿಂಹ ಡಾ||ವಿಷ್ಣುವರ್ಧನ್ ಅಭಿನಯದ ಸೂರ್ಯವಂಶ ಚಿತ್ರ ಬಿಡುಗಡೆ ಆಗಿ ಬರೊಬ್ಬರಿ 23 ವರ್ಷಗಳೇ ಕಳೆದಿದೆ.ಈಗಲೂ ಈ ಚಿತ್ರ ನೋಡಿದರೆ ಒಂದು ಚೂರು ಬೇಜಾರಾಗುವುದಿಲ್ಲ ಅಷ್ಟು ಇಷ್ಟವಾಗುತ್ತೆ ನೋಡೋದಿಕ್ಕೆ ♥️🙏🙏ಕಲಾಸಾಮ್ರಾಟ್ ಎಸ್.ನಾರಾಯಣ್ ಸರ್ ಹಾಗೂ ಅಭಿನವ ಭಾರ್ಗವ ಸಾಮ್ರಾಟ್ ಡಾ ವಿಷ್ಣುವರ್ಧನ್ ಅವರಿಗೆ ಅಭಿನಂದನೆಗಳು.
    ಎಲ್ಲಾ ಪಾತ್ರಗಳು ಚೆನ್ನಾಗಿ ಮೂಡಿಬಂದಿದೆ 🙏

    • @dheerendrasubbannavar6207
      @dheerendrasubbannavar6207 Год назад +2

      Nija sir.

    • @bhaskarhegde6804
      @bhaskarhegde6804 Год назад +2

      ಹೌದು 👌👌

    • @logesht4424
      @logesht4424 Год назад

      Sumne irappa dabba film Tamil Nodu bayankara idhe

    • @logesht4424
      @logesht4424 Год назад

      @@bharathbhat9763 sarthkumar mundhe Vishnu bachha. Kannada suryavamsa kachda movie. Innu yajamaana sakkath movie oppikolthini

    • @bharathbhat9763
      @bharathbhat9763 Год назад +6

      @@logesht4424 ಯಾವ ಶರತ್ ಕುಮಾರ್??ನಾನು ತಮಿಳ್ ತೆಲುಗು ಹಿಂದಿ ಕನ್ನಡ ಎಲ್ಲಾ ನೋಡಿದ್ದೀನಿ ಕನ್ನಡ ಸೂರ್ಯವಂಶ ಮುಂದೆ ಯಾವುದೂ ಚೆನ್ನಾಗಿ ಬಂದಿಲ್ಲ.

  • @mandarnaik5574
    @mandarnaik5574 Год назад +115

    ಪ್ರತಿ ಯುವಕರಿಗೂ ಸ್ಪೂರ್ತಿ ಈ ಮೂವೀ 🥰

  • @abhishekabhi4890
    @abhishekabhi4890 3 месяца назад +290

    2024 still one of the best movie ಅಬ್ಬಾ ವಿಷ್ಣು ಸರ್ ನಟನೆಗೆ ಅವರೇ ಸಾಟಿ...♥️

    • @GeetaKolekar-iu6jn
      @GeetaKolekar-iu6jn 2 месяца назад +6

      AMiT

    • @R.kharvi21
      @R.kharvi21 2 месяца назад +2

      ​@@GeetaKolekar-iu6jn😂❤❤wa, zz,, xxd🎉🎉😮😮😮😢😢

  • @incharamusic8104
    @incharamusic8104 7 месяцев назад +44

    ತುಂಬಾ ನೆಚ್ಚಿನ ಸಿನಿಮಾಗಳಲ್ಲಿ ಸೂರ್ಯವಂಶ ಅಗ್ರ ಸ್ಥಾನದಲ್ಲಿದೆ
    ಸಿಂಹಕ್ಕೆ ಸಿಂಹವೇ ಸಾಟಿ
    ಜೈ ವಿಷ್ಣು ದಾದಾ ❤❤❤

  • @lakshmappajadar8480
    @lakshmappajadar8480 10 месяцев назад +141

    ಹಿಂದಿ ತಮಿಳ್ ತೆಲಗು ಎಲ್ಲಾ ಭಾಷೆಯಲ್ಲಿ ಈ ಮೂವಿ ನೋಡಿದ್ದೀನಿ. ಅದರ ಕನ್ನಡ ಮೂವಿ ವಿಷ್ಣು sir ಆಗೇ ಯಾರು ಆಕ್ಟ್ ಮಾಡಿಲ್ಲ. ಏನ ಅದು ಗಂಭೀರತೆ ಸೂಪರ್.

    • @LOKESHKUMAR.A.NLOKESH-py2vp
      @LOKESHKUMAR.A.NLOKESH-py2vp 4 месяца назад +7

      💯✅ ವಿಷ್ಣು ಅಪ್ಪಾಜಿ ತರ ಯಾರು ಮಾಡೋಕ್ಕಾಗಲ್ಲ ಮೂವಿ❤️❤️❤️❤️❤️😍😍😍🥰🥰🥰🥰🥰🙏🙏🙏🙏🙏

    • @shivanandkoli2506
      @shivanandkoli2506 3 месяца назад +1

      Yes

    • @SrimanjuKannadavlogs
      @SrimanjuKannadavlogs 2 месяца назад +1

      💯💯

    • @veerukambar1252
      @veerukambar1252 2 месяца назад +1

      Yes nanu just hindi nodide

    • @Sairam45269
      @Sairam45269 Месяц назад

      Ivan obba heronaa adaralli gambeera antha helthaidhiya full comedy actor Ivan 😂😂😂😂
      Telugu film suryavamsam nodu kano venkatesh Hero Full power full movie ❤❤❤❤

  • @praveenreddy4668
    @praveenreddy4668 10 месяцев назад +132

    Doddanna sir comedy next level 🤣🤣🔥🔥💯

    • @nagaraj1515
      @nagaraj1515 10 месяцев назад +1

      Ki

    • @srinidhihs921
      @srinidhihs921 10 месяцев назад +6

      ಬಾತುಕೋಳಿನ ಇಂಜಿನಿಯರಿಂಗ್ ಕಾಲೇಜಿಗೆ ಸೇರಿಸಿ computer ಓದಿಸುತ್ತಿನಿ😂😂

  • @arkmdgaming4558
    @arkmdgaming4558 2 месяца назад +37

    Vishnu sir fans like karo❤

  • @shivarajubs6807
    @shivarajubs6807 8 месяцев назад +98

    ಇನ್ನು 100 ವರ್ಷ ಕಳೆದರೂ ಈ ಸಿನಿಮಾದ ಗತ್ತು ಈಗೇನೆ ಇರುತ್ತದೆ. ಜೈ ಸೂರ್ಯವಂಶ ಜೈ ವಿಷ್ಣು ದಾದ 🙏🙏🙏🙏🙏

  • @shivakiccha2243
    @shivakiccha2243 Год назад +60

    ಸೂರ್ಯವಂಶ ಮೂವಿ ಅಪ್ಲೋಡಿಂಗ್ ಮಾಡಿದ್ದಕ್ಕೆ ಧನ್ಯವಾದಗಳು 🙏🙏🙏

  • @santhoshgowda314
    @santhoshgowda314 11 месяцев назад +75

    ಈಗೀನ ತುಕಾಲಿ ಮೂವಿ ಎಲ್ಲಿ ನಮ್ ವಿಷ್ಣ್ ದಾದಾ ಮೂವಿ ಎಲ್ಲಿ ❤❤❤

  • @harishgowda3493
    @harishgowda3493 2 месяца назад +3

    All times favorite movie ವಿಷ್ಣು ದಾದ Miss you❤

  • @anegaddemadhu
    @anegaddemadhu 2 месяца назад +13

    ಇವರು ನಮ್ಮ ಸಿಂಹ
    ಕನ್ನಡ ಕುಲಕೋಟಿಯ ಮನದಾಳದ ಸಿಂಹಾಸನದಲ್ಲಿ ಭವ್ಯವಾಗಿ ಗಾಂಭೀರ್ಯವಾಗಿ ಎಂದೂ ಯಾರೂ ಕೆಳಗಿಳಿಸಲಾರದ
    "ಸಾಹಸ ಸಿಂಹ" ❤

  • @sharanayyaswamyrevoor1413
    @sharanayyaswamyrevoor1413 Год назад +28

    ಮೂವಿ ನೋಡೋ ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

  • @BBBkumta
    @BBBkumta Год назад +73

    ಸಾಹಸ ಸಿಂಹ ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ 💐💐💐😍🙏❤️❤️❤️😍

    • @pragatibanallikar1256
      @pragatibanallikar1256 Год назад

      CANDLE MAKING FOR BEGINNERS | USING SOY WAX, BUBBLE CANDLE MOULDS, FEMALE BODY CANDLES & MORE!! / Ellie Victoria
      ruclips.net/video/409ghP63rBA/видео.html
      CANDLE MAKING FOR BEGINNERS | USING SOY WAX, BUBBLE CANDLE MOULDS, FEMALE BODY CANDLES & MORE!! / Ellie Victoria
      ruclips.net/video/409ghP63rBA/видео.html

    • @pragatibanallikar1256
      @pragatibanallikar1256 Год назад

      Batmintion Movable post / SS ENGINEERING WORKS
      ruclips.net/video/CYiNWB0Kb_s/видео.html
      Batmintion Movable post / SS ENGINEERING WORKS
      ruclips.net/video/CYiNWB0Kb_s/видео.html
      Batmintion Movable post / SS ENGINEERING WORKS
      ruclips.net/video/CYiNWB0Kb_s/видео.html

  • @tilaktilak8847
    @tilaktilak8847 3 месяца назад +11

    Vishnu sir acting super

  • @sandeepnkv1553
    @sandeepnkv1553 4 месяца назад +22

    ಸೂರ್ಯವಂಶ ಚಿತ್ರವು ಪ್ರತಿ ಕುಟುಂಬ ಸಮೇತ ನೋಡುವ ಅದ್ಭುತ ಸಿನಿಮಾ ಭಾವನೆಗಳಿಗೆ ಬೆಲೆ ಕೊಡುವ ಸಿನಿಮಾ ಸಾಹಸ ಸಿಂಹ ಡಾll ವಿಷ್ಣುವರ್ಧನ್ ಅಣ್ಣ ನವರ ನಟನೆ ಹಾಗೂ ಎಲ್ಲಾ ನಟ ನಟಿಯರ ಪಾತ್ರಗಳು ಅಮೋಘ ಕಲಾ ಸಾಮ್ರಾಟ್ ಎಸ್. ನಾರಾಯಣ್ ಅವರ ನಿರ್ದೇಶನ ಆಕರ್ಷಕ ಜೈ ಡಾllವಿಷ್ಣು ಜೀ 🦁👌👌👏👏🤩😍🙏🙏

  • @abhishekabhi4890
    @abhishekabhi4890 Год назад +66

    2023 ಯಾರಿದ್ದೀರಿ ಫ್ರೆಂಡ್ಸ್ ಏನು ನಟನೆ ವಿಷ್ಣು ಸರ್ ದು ಅಬ್ಬಾ ಕಣ್ಣಲ್ಲಿ ನೀರು ಬರುತ್ತೆ ❤

  • @hanamantaabbihalabbihal6813
    @hanamantaabbihalabbihal6813 8 месяцев назад +27

    2023 ರಲ್ಲಿ ಯಾರ್ಯಾರು ನೋಡಿದಿರಿ ಲೈಕ್ ಮಾಡಿ ನೋಡೋಣ ವಿಷ್ನುದಾದ ಎಷ್ಟು ಫ್ಯಾನ್ಸ್ ಅದಿರಿ

  • @rajeshh.b6096
    @rajeshh.b6096 6 месяцев назад +11

    ಕನ್ನಡ ಚಿತ್ರರಂಗದ ಅದ್ಭುತ ಸಿನಿಮಾ. ಮನೋಹರ್ ಸರ್ ನಿಮ್ಮ ಸಂಗೀತ ನಿಜವಾಗಲು ಅತ್ಯಬ್ದುತ .

  • @shivakumarkinnal-xy1yu
    @shivakumarkinnal-xy1yu 5 месяцев назад +26

    ಎಷ್ಟೆ ವರ್ಷಗಳು, ಯುಗಗಳು ಹೊದರು ಎಂದಿಗೂ ಕಳೆಗುಂದದ ಗೀತೆ.❤❤❤

  • @sharanayyaswamyrevoor1413
    @sharanayyaswamyrevoor1413 Год назад +213

    ಸೂರ್ಯವಂಶ ಸಿನಿಮಾನ ಎಷ್ಟುಸಲ ನೋಡಿದರೂ ಬೇಜಾರಾಗಲ್ಲ ಸೂಪರ್ ಡೂಪರ್ ಹಿಟ್ ಮೂವಿ

  • @yashvanthyash1841
    @yashvanthyash1841 11 месяцев назад +70

    ಸಾವಿರ ಸಿನಿಮಾಗಳು ಬರಲಿ ಹೋಗಲಿ ಈ ಥರ
    ಕುಟುಂಬ ಸಮೇತ ನೋಡು ಸಿನಿಮಾ ಯಾವುದು ಇಲ್ಲ ❤

  • @vittalabadawadagi6217
    @vittalabadawadagi6217 5 месяцев назад +23

    ನನ್ನ ವಿಷ್ಣುವರ್ಧನ್ ಮರೆಯದ ಮಾಣಿಕ್ಯ ಸಾವಿರ ವರ್ಷ ನೋಡಿದರೂ ಮರೆಯಲಾಗದ ಸಿನಿಮಾ ಇದೆ ಸಾಕ್ಷಿ ಜೈ ವಿಷ್ಣು

  • @vichankumar1905
    @vichankumar1905 2 месяца назад +14

    ಸೂರ್ಯವಂಶ ಚಿತ್ರ ಅದ್ಭುತವಾದ ಸಿನಿಮಾ ಇಂಥ ಸಿನಿಮಾಗಳು ಇನ್ನು ಹೆಚ್ಚು ಬರಲಿ ವಿಷ್ಣುವರ್ಧನ್ ಅಣ್ಣ ರವರ ಆಕ್ಟಿಂಗ್ ತುಂಬಾ ಚೆನ್ನಾಗಿದೆ ನಾ ಪ್ರೀತಿಸುವ ಅಣ್ಣ ವಿಷ್ಣುವರ್ಧನ್ ನಿಮ್ಮ ಅಗಲಿಕೆ ನಮ್ಮೆಲ್ಲರಿಗೆ ತುಂಬಾ ಬೇಸರವನ್ನುಂಟು ಮಾಡಿದೆ

  • @mahanteshandagi4267
    @mahanteshandagi4267 11 месяцев назад +171

    ನನಿಗೆ ಬೇಜಾರು ಅದಾಗೆಲ್ಲ ಈ ಸಿನಿಮಾ ನೋಡುತ್ತೇನೆ. ಎಷ್ಟು ಸಲ ನೋಡಿದ್ರು ಬೇಜಾರು ಆಗದೆ ಇರೋ ಸಿನಿಮಾ. ವಿಷ್ಣುವರ್ಧನ್ ಅವರ ಒಂದೊಂದು ಮಾತು ಕೂಡಾ ಮುತ್ತು.

    • @chethanakgchethanakg8669
      @chethanakgchethanakg8669 4 месяца назад

      Same nanu aste

    • @prashanthkumart7376
      @prashanthkumart7376 3 месяца назад

      I'm fan of Rajkumar but ಯಜಮಾನ ಫಿಲ್ಮ್ ಗೆ seperate fan base ಇದೆ, ಜೊತೆಗೆ ರಾಜ್ಕುಮಾರ್ ಅವರ ಆಕಸ್ಮಿಕ, ಚಲಿಸುವ ಮೋಡಗಳು 🔥🔥

    • @prashantkumtakar7677
      @prashantkumtakar7677 3 месяца назад

      Yes​@@prashanthkumart7376

    • @user-wl4ev4ff2n
      @user-wl4ev4ff2n 3 месяца назад +1

      Nangu anna

  • @baluntr1843
    @baluntr1843 Год назад +227

    ಭಾನುವಾರ ಸಾಹಸಸಿಂಹನ ಸ್ಮಾರಕ ಉದ್ಘಾಟನೆ ಎಲ್ಲರೂ ಬನ್ನಿ ಜೈ ವಿಷ್ಣು ದಾದಾ 🦁

    • @saaqib4062
      @saaqib4062 Год назад

      ಈ ಕಚಡಾ ಮೀಡಿಯಾ ಗಳು ಸ್ಮಾರಕ ಉದ್ಘಾಟನೆ ಬಗ್ಗೆ ಮಾಹಿತಿ ಇರ್ಲಿ ಒಂದು ಹೆಡ್ ಲೈನ್ ಕೂಡ ಹಾಕ್ತಿಲ್ಲ ಎಷ್ಟೋ ಜನಕ್ಕೆ ಸ್ಮಾರಕ ಎಲ್ಲಿ ಇದೆ ಅಂತಾನೂ ಗೊತ್ತಿಲ್ಲ

    • @SunilSunil-bi6zu
      @SunilSunil-bi6zu Год назад +2

      🙏🙏

    • @Harish-hf4wu
      @Harish-hf4wu Год назад +2

      @@SunilSunil-bi6zu jjjijjjijjjjjjjjjjjjjjjjjjjjkjjjjjjjjjjjjjjjiijyy💋jj😔ಯ
      ಲ್ಲ

    • @Harish-hf4wu
      @Harish-hf4wu Год назад +1

      .ಮವಿಎಂಲ್

    • @jsbsbjzbs1922
      @jsbsbjzbs1922 Год назад +2

      I like this movie

  • @AG_Kannadiga97
    @AG_Kannadiga97 5 месяцев назад +61

    2024 bantu but this film never dies ❤

    • @harmoniumhari7431
      @harmoniumhari7431 5 месяцев назад +1

      ವಿಷ್ಣು ಸಿರ್ love you

    • @subhashgowda1506
      @subhashgowda1506 3 месяца назад

      Sss💯 Miss you BOSS 😔 Nam BOSS 😍 Nam Devhru 🙏 Jai Vishnu Dhada 😍🦁🦁🙏🙏

  • @nageshnagu8169
    @nageshnagu8169 3 месяца назад +4

    ಜೀವನದ ಸ್ಫೂರ್ತಿದಾಯಕ ಕಥೆ ಸೂರ್ಯವಂಶ 👌👌💐

  • @SunilKumar-cc9wf
    @SunilKumar-cc9wf Год назад +119

    E ಚಿತ್ರ ದ ಪ್ರತಿ ಒಂದೂ ಸಂಭಾಷಣೆ ಯೂ ಕೂಡ ಮುತ್ತಿನತೆದೆ... S narayan sir ಚಿತ್ರ.... ಮಾತ್ರ ಮತ್ತೊಂದ್ ಸಲ ರಿ ರಿಲೀಸ್ ಮಾಡಿದ್ರು ಬ್ಲಾಕ್ bustar ಹಾಗೋದ್ರಲ್ಲಿ 2 ಮಾತಿಲ್ಲ... Love u ದಾದ and miss u ... Jai ಸಾಹಸ ಸಿಂಹ

  • @santoshaagrgound2789
    @santoshaagrgound2789 3 месяца назад +5

    ಒಳ್ಳೆಯ ಸಿನಿಮಾ ವಿಷ್ಣು ದಾದಾ ❤

  • @MurageshSp-ds6vv
    @MurageshSp-ds6vv 4 месяца назад +7

    Great Vishnu appajji

  • @raghuabd4272
    @raghuabd4272 Год назад +27

    ಎಷ್ಟು ಸಲ ನೋಡಿದರೂ ಚೆಂದ ಹಂತ ಮೂವಿ ಸೂರ್ಯವಂಶ ಬೆಸ್ಟ್ ಇಸ್ ಬೆಸ್ಟ್ ಸಿನಿಮಾ.. ಆಲ್ ವಿಷ್ಣುವರ್ಧನ್ ಸಿನಿಮಾ ಬೆಸ್ಟ್..

  • @manirajmaniraj7334
    @manirajmaniraj7334 10 месяцев назад +40

    ಈ ಫಿಲಂ ನೋಡ್ತಾ ಇದ್ರೆ ಕಣ್ಣಲ್ಲಿ ನೀರು ತುಂಬಿ ಬರತ್ತೆ ಅಷ್ಟು ಅದ್ಭುತವಾಗಿ ಇದೆ. ನಮ್ಮ ದಾದಾ ಅವ್ರಿಗೆ ದ್ವಿಪಾತ್ರದಲ್ಲಿ ನೋಡೋಕೆ ಕಣ್ಣಿಗೆ ಹಬ್ಬ ಆ ಗತ್ತು ಗಾಂಭೀರ್ಯ ಸಿಂಹ ಅಂದ್ರೆ ಸಿಂಹಾನೆ... ಮಿಸ್ ಯು ದಾದಾ... ಲವ್ ಯು...❤️❤️❤️

    • @vittalabadawadagi6217
      @vittalabadawadagi6217 10 месяцев назад

      🌺🙏🙏🙏🙏🙏🌺 ವಿಷ್ಣುವರ್ಧನ್ ಅವರಿಗೆ ನಮಸ್ಕಾರಗಳು

  • @user-cd8nm7vm3q
    @user-cd8nm7vm3q 12 дней назад +26

    Who is watching 2024

  • @sathishsatti2218
    @sathishsatti2218 Месяц назад +2

    ಎಸ್ ನಾರಾಯಣ್ ಸರ್ ಕೈ ಚಳಕದಲ್ಲಿ ಮೂಡಿ ಬಂದ ಅದ್ಬುತ ಕೌಟಂಬಿಕ ಚಿತ್ರ.ಸೋತು ನೊಂದಿರುವ ವ್ಯಕ್ತಿನೂ ಕೂಡ ಇನ್ನೂ ಸ್ವಲ್ಪ ದಿನ ಬದುಕ ಬೇಕು ಅನ್ಸುತ್ತೆ......❤❤

  • @SantoshKumar-su6im
    @SantoshKumar-su6im Год назад +49

    VISHNU DADA acting meersakke yaarindalu saadyavilla simhakke simhane saati. Jai Vishnu Dada 🦁🦁🦁

  • @shivakumarhosagoudar6645
    @shivakumarhosagoudar6645 10 месяцев назад +199

    100 ಬಾರಿ ನೋಡಿದ್ರು ಬೇಜಾರಾಗದ ಸಿನಿಮಾ ❤❤❤❤

    • @Cookingspot920
      @Cookingspot920 8 месяцев назад +5

      10000sali 😢😢😢❤❤

    • @anandakamatar8635
      @anandakamatar8635 7 месяцев назад +4

      ❤❤❤❤❤❤❤

    • @Renuka-qv9bu
      @Renuka-qv9bu 3 месяца назад

      P BBY😮 0:45 ni 0:48 by
      Ni😊 bu CR❤​@@anandakamatar8635

    • @ganeshhj6
      @ganeshhj6 26 дней назад

      ಅಲ್ಲಿಂದ ​@@anandakamatar8635

  • @channabasappamelgiri4326
    @channabasappamelgiri4326 4 месяца назад +6

    2024 irlee 2050 evergreen movie

  • @user-vb9uq6vd7d
    @user-vb9uq6vd7d 8 месяцев назад +16

    ಈ ಮೂವಿಗೆ ನೋ ಕಾಮೆಂಟ್ಸ್ ಹಾರ್ಟ್ ಟಚ್ ❤

  • @maheshgbudaki7635
    @maheshgbudaki7635 Год назад +166

    ಎಷ್ಟು ಸಲ ನೋಡಿದರೂ ಬೇಸರವಾಗದ ಒಂದೊಳ್ಳೆ ಚಿತ್ರ 💗💗

    • @rameshnayaka7
      @rameshnayaka7 7 месяцев назад +3

      Super

    • @shannugowda123
      @shannugowda123 3 месяца назад +2

      yes

    • @SeenaSs-hf2rn
      @SeenaSs-hf2rn Месяц назад

      ​@shan❤nugowda123

    • @SeenaSs-hf2rn
      @SeenaSs-hf2rn Месяц назад

      hi 😢😢😊😢 hu😢🎉😢😢😢. Bv CT hu ki😢 kim
      CT❤❤
      ❤ y😢😢😢😢🎉😢

  • @manjushrthi3399
    @manjushrthi3399 Год назад +66

    ನಿಜವಾಗಿಯೂ ನನ್ನ ಕಣ್ಣಲ್ಲಿ ನೀರು ಬಂತು ಯಾಕೆ ಗೊತ್ತ...
    ತಂದೆ ಮಗನ ಸಂಬಂಧಕ್ಕೆ ನಿಜಕ್ಕೂ ಈ ಸಿನಿಮಾ ನೋಡಿದ್ರೆ ಎಂಥವರಾದರೂ ಅಳಲೆ ಬೇಕು

  • @shambhavishambhavi5132
    @shambhavishambhavi5132 4 месяца назад +10

    Iam also watching 2024 Vishnu dada ❤

  • @agneshrai6210
    @agneshrai6210 4 месяца назад +41

    It may be a remake movie ....but Vishnuvardhan sir ... nailed it in double acting... what a man ❤

  • @manjucgowda6744
    @manjucgowda6744 Год назад +25

    ಯಾವುದೇ ಸಿನಿಮಾಗಳು ಬಂದರೂ ಅಷ್ಟೇ.. ಹಳ್ಳಿ ಸೊಗಡಿನ ಸಿನೆಮಾಗಳ ಮುಂದೆ ಎಲ್ಲವೂ ಶೂನ್ಯ..

  • @anandaananda5512
    @anandaananda5512 Год назад +253

    ಎಂದೆಂದಿಗೂ ಒಬ್ಬರೇ ಸಾಹಸ ಸಿಂಹ THE LEGEND
    Video ಕ್ವಾಲಿಟಿ ತುಂಬಾ ಚೆನ್ನಾಗಿದೆ 🙏

  • @natrajh1081
    @natrajh1081 2 месяца назад +2

    ಡಾ|| ವಿಷ್ಣುವರ್ಧನ್ ಅವರ ಈ ಚಿತ್ರದಲ್ಲಿ ತುಂಬಾ ಉತ್ತಮವಾಗಿ ಸೂಪರ್ ಆಗಿ ನಟಿಸಿದ್ದಾರೆ ❤❤❤❤❤ ಮತ್ತು ಈ ಚಿತ್ರದಲ್ಲಿ ನಟಿಸಿರುವ ಎಲ್ಲರೂ ತುಂಬಾ ಉತ್ತಮವಾಗಿ ಸೂಪರ್ ಆಗಿ ನಟಿಸಿದ್ದಾರೆ ❤❤❤❤❤ ಸೂಪರ್ ಚಿತ್ರ ❤❤❤❤❤
    ಈ ಚಿತ್ರ ಯಾವ ವರ್ಷಗಳು ಅಂದ್ರು ಜನರು ತುಂಬಾ ಪ್ರೀತಿಯಿಂದ ಇಷ್ಟಪಟ್ಟು ಈ ಚಿತ್ರ ವನ್ನು ಎಂದು ಎಂದಿಗೂ ಜೀವನದಲ್ಲಿ ಯಾವತ್ತೂ ನೋಡುತ್ತಿರುತ್ತಾರೆ.

  • @UKJanapadastars
    @UKJanapadastars 8 месяцев назад +5

    ಈ ಪಿಚರ್ 13 ಸಲ ನೂಡಿದೀನಿ ❤❤❤❤🎉😊😊

  • @yelukotiyelukoti2421
    @yelukotiyelukoti2421 9 месяцев назад +12

    ಇವಾಗ ಆದ್ರೆ ವಿಷ್ಣುವರ್ಧನ್ ಮೂವಿ ನೇ ನೋಡಿತೀನಿ ❤

  • @vimarshaka4691
    @vimarshaka4691 Год назад +61

    Guru 2 months ge 9.2 mil views.
    Even Kgf 2 bitrunu ee range ge nodalla jana.
    VISHNU DADA 🔥🔥🔥

    • @AnandAgasar-wz5fk
      @AnandAgasar-wz5fk 7 месяцев назад

      😊🎉😂

    • @PRADEEPYT
      @PRADEEPYT 7 месяцев назад

      Bitt nodri le Jay uttarkarnataka 🔥🤟🤏

  • @shinealthaf3644
    @shinealthaf3644 Месяц назад +2

    ಚಿತ್ರ ತಂಡದಲ್ಲಿ ಯಸ್ತೇ ಚಿತ್ರಗಳು ಬಂದರು ಮರೆಯಾಗದ ಚಿತ್ರ ಅಂದ್ರೆ ಸೂರ್ಯವಂಶ ನಮ್ಮ ತಂದೆ ವಿಷ್ಣುವರ್ಧನ್ ಸರ್ 🎉ಅಪ್ಪಟ ಅಭಿಮಾನಿ ನಾನು ಈವಗಿನ ಹೆಮ್ಮೆಯ ಚಿತ್ರ ತಂಡ ಯಶ್ ಅಭಿಮಾನಿ. ❤❤

  • @anonymous1291
    @anonymous1291 4 месяца назад +8

    Dodannaa , Mukhyamantri chandru 😂😂👌🏻👌🏻 evergreen comedians

  • @kirant3551
    @kirant3551 Год назад +121

    ಎಷ್ಟು ಸಲ ನೋಡಿದ್ರು ಬೇಜಾರ್ ಆಗದ ಅಬ್ದುತ ಫಿಲ್ಮ್ 👍 ನಮ್ಮ್ ವಿಷ್ಣು ದಾದಾ 🙏🙏ಸೂಪರ್ ಸ್ಟಾರ್ ಫಾರ್ ಎವರ್ ✨️✨️

  • @PraveenKP4235
    @PraveenKP4235 Год назад +202

    ವಿಷ್ಣುದಾದ ಅವ್ರ ನಟನೆಗೆ ಸರಿ ಸಾಟಿ ಯಾರು ಇಲ್ಲ he is a legend of kannada industry 💥🔥

    • @deverajm3788
      @deverajm3788 Год назад +2

      . Hmm M

    • @sharanabasappa
      @sharanabasappa Год назад +1

      @@deverajm3788 tfr

    • @logesht4424
      @logesht4424 Год назад +1

      🤣😂only d r Raj Kumar. Legendary. Idhu dabba film Tamil Nodu movie hegidhe antha

    • @PraveenKP4235
      @PraveenKP4235 Год назад +5

      @@logesht4424 ಹೆಸ್ರಲ್ಲಿ ಕನ್ನಡ ಇಟ್ಕೊಂಡ್ರೆ ಅಲ್ಲ ಹೃದಯದಲ್ಲೂ ಅದೇ ಇರ್ಬೇಕು ರೆಸ್ಪೆಕ್ಟ್ ಕನ್ನಡ ಸಿನೆಮಾ

    • @logesht4424
      @logesht4424 Год назад

      @@PraveenKP4235 only Dr Raj Kumar world super star

  • @shivukumarmagadi2374
    @shivukumarmagadi2374 2 месяца назад +4

    Please upload "Vishnushena" full movie 🙏🙏

  • @prarthana3772
    @prarthana3772 2 месяца назад +5

    ಯಾವಾಗಲು ಎಲ್ಲರ ಮನಸಿನಲ್ಲಿ ಹಚ್ಚ ಹಸಿರಿನ ಸಿನಿಮಾ ಆಗಿ ಇರುವಂಥ ಸಿನಿಮಾ ಆಗಿದೆ. ❤️ ಇಂತಹ ಸಿನಿಮಾ ಮತ್ತೆ ಎಂದು ಮೂಡಿಬಂರದ ಸಿನಿಮಾ.

  • @harishkouti8272
    @harishkouti8272 9 месяцев назад +80

    ಯಾವುದೇ ಸಮಯದಲ್ಲಿ ಈ ಸಿನಿಮಾ ನೋಡಿದ್ರು ಸೂರ್ಯವಂಶ ಸಿನಿಮಾ ಕೊಡೊ ಆತ್ಮವಿಶ್ವಾಸ ಸ್ವಯಂ ಗೌರವ ಛಲ ಶ್ರದ್ದೆ ತಂದೆ ತಾಯಿಗೆ ಗೌರವ ಇವನ್ನೆಲ್ಲ ಕಲಿಸುತ್ತೆ ❤️ಅಂತ ಮುತ್ತಿನಂತ ಸಿನಿಮಾ ❤️.... ( ಪ್ರತಿ ಸರಿ ಈ ಸಿನಿಮಾ ನೋಡೋವಾಗ.,,, ಸೊಕ್ಕಿನಿಂದ ಮೇರಿತ್ತಿದ್ದ ಹಾ ಹೆಣ್ಣು ವಿಷ್ಣು ದಾದಾ ಅವರ ಮನೆಗೆ ಬಂದು ಕಣ್ಣೀರು ಹಾಕ್ಕೊಂಡು ನನ್ ಗಂಡನಿಗೊಂದು ಕೆಲಸ ಕೊಡಿ ಅಂತ 💫ಕೇಳೋ ವಾಗ ದಾದಾ ಮೆಟ್ಲು ಇಳಿಕೊಂಡು ಬರೋ ಸೀನ್ ನೋಡಿದ್ರೆ 😍🚩❤️❤️❤️ವಾ.. 😍ಎಂತವರಿಗೂ ಮೈ ಝಾಮ್ ಅನ್ನುತ್ತೆ 😍ಅಂತ ಸೀನ್ ಕೊನೆಯದಾಗಿ 🙏ಇಂತ ಮೆರೆಯೋಕೆ ಆಗ್ದಿರೋ ಸಿನಿಮಾನ ಕನ್ನಡ ಜನತೆಗೆ ಉಡುಗೊರೆ ಕೊಟ್ಟ ಎಸ್ ನಾರಾಯಣ ಸರ್ 💫🙏ಅವರಿಗೆ ಅನಂತ ಅನಂತ ವಂದನೆಗಳು 🙏🚩❤️... Jai ದಾದಾ.. Jai ಸ್ಯಾಂಡಲ್ ವುಡ್ 😍❤️❤️❤️

  • @bhagavansrikrishna644
    @bhagavansrikrishna644 Год назад +10

    Movie craze tumba ide 3month alli 1 crore

  • @bhimappasgokavi5897
    @bhimappasgokavi5897 8 месяцев назад +2

    ಇಂತ ಮೂವೀಸ್ ಇನ್ನಸ್ಟು ಬರಬೇಕು ವಿಷ್ಣು ಅಣ್ಣಾಜಿ

  • @dnesh987
    @dnesh987 7 месяцев назад +2

    ವಿಷ್ಣುವರ್ಧನ್ ಅವರ ಅದ್ಭುತವಾದ ಚಲನಚಿತ್ರ. ಏಷ್ಟು ಸಾರಿ ನೋಡಿದರೂ ಅದೇ ಅನುಭವ

  • @harishhari4061
    @harishhari4061 Год назад +13

    ತುಂಬಾ ದಿನಗಳಿಂದ ಕಾಯುತ್ತಾ ಇದ್ದೆ ಈ ಸಿನಿಮಾ ಕ್ಕಾಗಿ ಸಿಂಹಾದ್ರಿಯ ಸಿಂಹ movie ಹಾಕಿ ಸರ್

  • @sowjanyansowjanyan
    @sowjanyansowjanyan 11 месяцев назад +171

    ಎಷ್ಟು ಸಲ ನೋಡಿದರೂ ಮತ್ತೊಮ್ಮೆ ನೋಡಬೇಕು ಅನಿಸುವ ಸಿನಿಮಾ 😍😍😍

  • @shivanandaski7167
    @shivanandaski7167 2 месяца назад +5

    Miss you Vishnu dada

  • @BBBkumta
    @BBBkumta 7 месяцев назад +11

    50 Million views ಪಕ್ಕಾ ಆಗುತ್ತೆ‌. ಜೈ ವಿಷ್ಣುದಾದಾ 🔥🔥💫💫💫👍👍🙏❤

  • @pramodgowdaa
    @pramodgowdaa Год назад +38

    ಸಾಹಸ ಸಿಂಹ ವಿಷ್ಣುವರ್ಧನ್ 🦁💥🚩

  • @darshangs1594
    @darshangs1594 Год назад +31

    Theatre experience kodtide, home theatre hakkond nodtidre,,,superb quality

  • @hanamantakammar8614
    @hanamantakammar8614 Месяц назад +6

    ❤super movie

  • @user-vk6oo5ss2b
    @user-vk6oo5ss2b 3 месяца назад +1

    Indian blockbuster superhit movie jai Vishnu Dada

  • @gadigeppabm8539
    @gadigeppabm8539 10 месяцев назад +56

    ವಿಷ್ಣ್ಣು ಸರ್ ಜೊತೆ ದೂಡಣ್ಣನಾ ಪಾತ್ರ ತುಂಬಾ ವಿಶೇಷ ❤️❤️🙏💥💥

  • @shivanandhalegoudar8095
    @shivanandhalegoudar8095 Год назад +8

    ಇವತ್ತು ಅವತ್ತು ಈ ಮೂವಿ ಹೊಸ ಮೂವಿ ತರ ಪಿಲ್ ಆಗುತ್ತೆ ಸೂಪರ್ ಇವತ್ತು ಮಿಲಿಯಾನ್ ವಿವ್ಸ್

  • @rudrayyahiremath1451
    @rudrayyahiremath1451 2 месяца назад +5

    Miss u Dada😢😢❤❤❤

  • @haleshab1203
    @haleshab1203 3 месяца назад +8

    Love❤you DADA

  • @anandtmmahindra4627
    @anandtmmahindra4627 Год назад +18

    ಉದಯ ಟಿವಿ li ಆರು ತಿಂಗಳಿಗೆ ಒಂದಾರಿ ಅಕ್ತರೆ. ನಾನ್ ಎಸ್ಟ್ ಸರಿ ನೋಡಿದಿದ್ದೆನ್ ಗೊತ್ತಿಲ್ಲ ಆದ್ರೂ RUclips Li ಇಷ್ಟು Vveiws. ನಿಜವಾದ industry hit movie

  • @NaveenNaveen-xk7df
    @NaveenNaveen-xk7df 9 месяцев назад +9

    Yare Hero gale barli yallarannu ista padthini adre nan ❤ Vishnu Appaji mathra place kodthini Vishnu Dada fan antha Garva dinda helkothini Jai Dada

  • @varadarajvarada7696
    @varadarajvarada7696 15 дней назад +2

    ಲೆಜೆಂಡ್ ವಿಷ್ಣು ಅಪ್ಪಾಜಿ ❤️💓ಕನ್ನಡ ಚಿತ್ರರಂಗಕ್ಕೆ ಒಬ್ಬರೇ ವಿಷ್ಣುವರ್ಧನ್... ಮತ್ತೊಬ್ಬ ಎಂದೆಂದಿಗೂ ಬರಲಾರರು.. ಸುಪ್ರಭಾತ ಚಿತ್ರದ ನಿಮ್ಮ ಅಭಿನಯ ಅದ್ಬುತ.. ಮಿಸ್ ಯು ವಿಷ್ಣು ಸರ್ 💓

  • @yankobayankoba5615
    @yankobayankoba5615 3 месяца назад +5

    Watching for movie family sentiment one' off the best movie ❤❤❤❤💯🙏👏👏🫶

  • @gopal.pamaladinnipamaladin1806
    @gopal.pamaladinnipamaladin1806 9 месяцев назад +13

    😍I love this most moved ಪ್ಯಾಮಿಲಿ ಮೋಟಿವೇಶನ move ಸೂಪರ್ move ❤️2023👍