ಒಂದು ಶೆಡ್ ನ ಕಥೆ

Поделиться
HTML-код
  • Опубликовано: 9 сен 2024
  • ಒಂದು ಶೆಡ್ ನ ಕಥೆ.
    ಒಂದು ಶೆಡ್ ನ ಕಥೆ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ರಾಜೇಶ್ವರಿ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustgi

Комментарии • 590

  • @murlimurli8913
    @murlimurli8913 Месяц назад +177

    👌💚❤ಧೈರ್ಯ ಬೇಕು ಇಂತ ವಿಡಿಯೋ ಮಾಡೋದಿಕ್ಕೆ💚❤👌

    • @gajayadava4961
      @gajayadava4961 Месяц назад

      ಧೈರ್ಯ ಏನು ಬೇಕಗಲ್ಲ ತಲೆಯಲ್ಲಿ ಬುದ್ದಿ ಇದ್ದರೆ ಸಾಕು

    • @Suri-rb1sd
      @Suri-rb1sd Месяц назад +3

      Yako

    • @user-vz4tv8on7e
      @user-vz4tv8on7e 23 дня назад +2

      Baaratiya,samskaranaa,devru,gaandu,darshange,helimaadisidantide,

  • @sangu_karabhantanal
    @sangu_karabhantanal Месяц назад +92

    ಪ್ರಸ್ತುತ ಸಾಮಾನ್ಯವಾಗಿ ನಡೆಯುತ್ತಿರುವ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ತೋರಿಸಿದ್ದಕ್ಕೆ ಧನ್ಯವಾದಗಳು ಶಿವು ಅಣ್ಣ❤

  • @MaheshGagriMaheshGagri
    @MaheshGagriMaheshGagri Месяц назад +142

    ಉತ್ತರ ಕರ್ನಾಟಕದ ಅದ್ಭುತ ನಟ ಶಿವಪುತ್ರ ❤ಅಣ್ಣನಿಗೆ ಜಯವಾಗಲಿ

  • @veereshrh9761
    @veereshrh9761 Месяц назад +32

    ಶಿವು ಅಣ್ಣ ಶೆಡ್ಡಿಗೆ ಬಾ 😅❤

  • @reddychalwadi3671
    @reddychalwadi3671 Месяц назад +47

    ಅಣ್ಣಾ ಪಾರ್ಟ್ 2 ಬೇಕು ❤

  • @ShivanandaJa-mb9de
    @ShivanandaJa-mb9de Месяц назад +36

    ಪಾರ್ಟ್ 2ಹಾಕಿ ಅಣ್ಣಾ 🙏🙏🙏

  • @hanamantraygoudagoda6054
    @hanamantraygoudagoda6054 Месяц назад +17

    2 ಭಾಗ ಬರ್ಲಿ ಬ್ರದರ್ ಪ್ಲೀಸ್ ಕಥೆ ತುಂಬಾ ಚೆನಾಗಿದೆ 🔥🔥

    • @RamanjiniC-jp7lt
      @RamanjiniC-jp7lt Месяц назад

      ತುಂಬಾ ಚೆನ್ನಾಗಿದ್ದೇನೆ ಬಹಳ ಇಷ್ಟ ಆಯ್ತು ಎರಡನೇದು ಬಿಡಿ ಬಿಡಿ

  • @gopim7560
    @gopim7560 Месяц назад +20

    ಶೆಡ್ ಸಮಸ್ಯೆ ಭಾಳ ಐತಿ😂😂😂😂😂

  • @HarishaHari-tq9fx
    @HarishaHari-tq9fx Месяц назад +7

    ಹೆಂಗೋ ಮಿಷನ್ ಬಿಡಕ್ಕೆ ಆಂಟಿ ಸೂಪರ್ ಶಿವಣ್ಣ

  • @DrShraddhaMBBS
    @DrShraddhaMBBS Месяц назад +31

    ಇತ್ತೀಚಿಗೆ ನಿಮ್ಮ ಹಾಸ್ಯ ಕಿರು ಚಿತ್ರದಲ್ಲಿ ಅಂದ್ರೆ ನಿಮ್ಮ video ದಲ್ಲಿ ಏನು , ಕತೆಯಿಲ್ಲ, ಹಾಸ್ಯವಿಲ್ಲ
    ನನಗನಿಸಿದ್ದು ನಾನು ಹೇಳಿದೆ ಧನ್ಯವಾದ 💯😊

    • @bhiru136
      @bhiru136 Месяц назад +3

      Nothing means you don't watch video

    • @user-pv9vv7cg9x
      @user-pv9vv7cg9x Месяц назад +3

      Nija medam

    • @rajasangi1662
      @rajasangi1662 Месяц назад

      ಅರ್ಥ ವಿಲದ ವಿಡಿಯೋಕೆ ಜನಾ ಜಾಸ್ತಿ ಲೈಕ್ ಮಾಡುತ್ತಾರೆ .

    • @ToxicKrishna_5
      @ToxicKrishna_5 Месяц назад

      shed inspection Yaru ?😅🤔

    • @_sam001
      @_sam001 Месяц назад +2

      i agreee , ittichege video dalli kathe ne illa

  • @prajwalkore2409
    @prajwalkore2409 Месяц назад +9

    ಒಂದು ಶೆಡ್ಡಿನ ಕಥೆ ಸೂಪರ ಆಗಿದೆ ಪಾರ್ಟ್ 2 ಬಂದ್ರೆ ಇನ್ನು ಸೂಪರ್ ಆಗಿ ಇರುತ್ತೆ

  • @nagarjunhelavar1343
    @nagarjunhelavar1343 Месяц назад +7

    ನನಗೇ ಕಿಟ್ಟಿ ಅಣ್ಣ ಬಾಳ ಇಸ್ಟ ಆಗುತ್ತಾನೆ ❤❤❤😂❤😂😂

  • @srinathherursrkprkfan1263
    @srinathherursrkprkfan1263 Месяц назад +21

    ಒಂದು ಶೆಡ್ಡಿನ ಕಥೆ ತುಂಬಾ ಚನ್ನಾಗಿದೆ ಶಿವು ಅಣ್ಣ 😂😅😂

  • @ParasappakatabaliParasappakata
    @ParasappakatabaliParasappakata Месяц назад +50

    ಉತ್ತರ ಕರ್ನಾಟಕದ ಹುಲಿ ಶಿವಪುತ್ರ ಅಣ್ಣಾ ಆಂಡ್ ಟೀಮ್ ❤

  • @user-ud7gf5yx7n
    @user-ud7gf5yx7n Месяц назад +34

    ಉತ್ತರ ಕರ್ನಾಟಕದ ಹುಲಿ ಸೂಪರ್ ಅಣ್ಣ ಶಿವಪುತ್ರ

  • @Abhi_ssr18.
    @Abhi_ssr18. Месяц назад +3

    Inspired by shed boss😅

  • @kalmeshadalatti6884
    @kalmeshadalatti6884 Месяц назад +5

    ಅದ್ಭುತ ನಟನೆ... ನಾವು ಮಹಾರಾಷ್ಟ್ರ ... ನೋಡ್ತವು

  • @dsgouda227
    @dsgouda227 Месяц назад +14

    ಹಾವಿನ ಸಹವಾಸ ಕ್ಕಿಂತ ಹೆಣ್ಣಿನ ಸಹವಾಸ ದೋಷ 😂😂

  • @bijapurbijali6104
    @bijapurbijali6104 Месяц назад +18

    ಅದ್ಭುತ ಕಾಮಿಡಿ ವಿಡಿಯೋ.... ತುಂಬಾ ಚೆನ್ನಾಗಿದೆ..... ಒಳ್ಳೆ ಕಲಾವಿದರು ಒಳ್ಳೆ ಆಗಲಿ 🎉🎉🎉

  • @user-yb2zj8dy8f
    @user-yb2zj8dy8f Месяц назад +7

    ಕಾನ್ಸೆಪ್ಟ್ ತುಂಬಾ ಚೆನ್ನಾಗಿದೆ ಮುಂದಿನ ಭಾಗ ಬರಲಿ ಅಣ್ಣಾ 🙏

  • @rahul...s5269
    @rahul...s5269 Месяц назад +5

    ಪಾರ್ಟ್ 2 ಮಾಡು ಅಣ್ಣ... 🔥🔥👌👌

  • @ManuGuddur
    @ManuGuddur Месяц назад +8

    Jai appu boss❤😢

  • @user-oq6gt5yq5h
    @user-oq6gt5yq5h Месяц назад +5

    ಒಂದು ಶೆಡ್ಡಿ ನ ಕಥೆ ಚೆನ್ನಾಗಿದೆ ಬ್ರೋ 🤩

  • @malingaraya-g1m
    @malingaraya-g1m Месяц назад +5

    👌👌ಸೂಪರ್ ಅಣ್ಣ part -2 madu ಅಣ್ಣ 💞❤️👍👍👍👍👍

  • @MallppaTalawar
    @MallppaTalawar 11 дней назад

    ಶಿವಪುತ್ರ ಅಣ್ಣಾ ಸೂಪರ್ ಲವ್ವರ್

  • @MSDLOVERS7M
    @MSDLOVERS7M Месяц назад +31

    D BOSS ❤

    • @FireRocky-f9x
      @FireRocky-f9x Месяц назад +3

      😂😂 ಈ ವಿಡಿಯೋ ನಿಮ್ಮ ಬಾಸ್ ಗೆ ಡೆಡಿಕೇಟೆಡ್ ಮಾಡಿದ್ದಾರೆ ಅಷ್ಟು ಅರ್ಥ ಆಗಲ್ಲ ಬೊನ್ ಗೆ ಹೋಗೆ ನಿಮ್ಮ ಬಾಸ್ ನೋಡುಕೊಂಡು ಬರಬೇಕು

    • @Janapad_songs-17-y
      @Janapad_songs-17-y Месяц назад

      ​@@FireRocky-f9x ಡಿ ಬಾಸ್ ಹೆಸರು ಕೇಳಿ ಉರ್ಕೋ

    • @FireRocky-f9x
      @FireRocky-f9x Месяц назад

      @@Janapad_songs-17-y ಯಾರು ಊರುಕೊಂಡರು ನೀನು ನಾನು ಅಲ್ಲ 😂😂ಮತ್ತೆ ಶಾಂತಮು ಪಾಪಮು ಅಲ್ಲಿ ನಿಮ್ಮ ಬಾಸ್ ತೋರಿಸಿದರು ಈಗ ಯೌಟ್ಯೂಬ್ ರು ಶೆಡ್ದು ವಿಡಿಯೋ ಮಾಡಿದಾರೆ ಅದನ್ನ ನೀನು ಊರುಕೊಂಡು D boss ಅಂತ ಹಾಕಿದಿಯ

  • @MallppaTalawar
    @MallppaTalawar 11 дней назад

    ಶಿವಪುತ್ರ ಅಣ್ಣಾ ಸೂಪರ್ ಲವರ್

  • @ranganathgaranganath901
    @ranganathgaranganath901 Месяц назад +5

    ಒಂದು ಒಳ್ಳೆ ಸಂದೇಶ ಕೊಡುವ ವಿಡಿಯೋ❤❤❤❤ ರಂಗನಾಥ ದೊಡ್ಡಬಳ್ಳಾಪುರದಿಂದ

  • @saddukingyt4216
    @saddukingyt4216 Месяц назад +5

    Jai D boss❤️🌎

  • @ShreekantHugar
    @ShreekantHugar Месяц назад +231

    ಕಾಮಿಡಿ ಜ್ಯೋತಿ ಇರುವ ಈ ಅಣ್ಣಂದಿರು ಮತ್ತು ಅಕ್ಕಂದಿರು ಯಾವತ್ತು ಕಾಮಿಡಿ ಸೂಪರ್ ಮಾಡುತ್ತಾರೆ ಎನ್ನುವರು ಲೈಕ್ ಮಾಡಿ

    • @shreedharnk107
      @shreedharnk107 Месяц назад +17

      ನಿಂದ ಏನೊ ಎಲ್ಲಾ ವಿಡಿಯೋದಾಗ್ ಕಿರಿ ಕಿರಿ ಅಲ್ಲಿ ಲೈಕ್ ಮಾಡ್ರಿ ಇಲ್ಲಿ ಲೈಕ್ ಮಾಡ್ರಿ ಎಲ್ಲಿಂದ ಬರ್ತಿರೋ ನೀವೆಲ್ಲಾ 😂😂🤦🤦

    • @SanmukhaDiddi-bz3pf
      @SanmukhaDiddi-bz3pf Месяц назад +3

      ❤️❤️🥰🥰👌👌🔥🔥😄😄

    • @sagameshhajerihajeri4578
      @sagameshhajerihajeri4578 Месяц назад +1

      Fmv

    • @sagameshhajerihajeri4578
      @sagameshhajerihajeri4578 Месяц назад +2

      Xnnn

    • @sidduawatiawati342
      @sidduawatiawati342 Месяц назад +1

      Hi

  • @user-np2pc6cy3u
    @user-np2pc6cy3u Месяц назад +7

    ಶಿವಪುತ್ರ ನಿನಗೆ ಟೈಮ್ ಅತಿರಕ್ಕೆ ಬಂದಿದೆ ಉಷಾರಾಗಿರು 😂😂😂

  • @Shanumantha-sp5xn
    @Shanumantha-sp5xn Месяц назад +5

    🌷🌷👑👑ಶಿವಪುತ್ರ ಮಹಾರಾಜಕಿ ಜೈ ಶಿವಪುತ್ರ ಮಹಾರಾಜಕಿ ಜೈ 😂😂😂

  • @SahebagoudHachadad
    @SahebagoudHachadad Месяц назад +18

    ಓ ಅಣ್ಣಾ ರಿಪ್ಲ್ಯ್ ಮಾಡು ❤

  • @rxsuri4111
    @rxsuri4111 Месяц назад +10

    ಅಣ್ಣ ಪಾರ್ಟ್ 2 ಬರ್ಲಿ ಕಾಯ್ತಾಇದ್ದಿವಿ ❤

  • @muttannamaski7597
    @muttannamaski7597 Месяц назад +3

    ಶಿವಪುತ್ರ ಅಣ್ಣನಿಗೆ ಜಯವಾಗಲಿ ಸೂಪರ್

  • @RomanLingesh
    @RomanLingesh Месяц назад +22

    ಉತ್ತರ ಕರ್ನಾಟಕ ಶಿವಪುತ್ರ ಅಣ್ಣನಿಗೆ
    ಜಯವಾಗಲಿ 🎉🎉🎉🎉🎉🎉🎉

  • @nandish-s-k8710
    @nandish-s-k8710 Месяц назад +1

    09:26 Anna expression..😂😂

  • @siddujamadar1518
    @siddujamadar1518 25 дней назад

    ಗಲ್ಲ ಬಡದ ಕಲ್ಲ್.. ಸೂಪರ್... ಡೈಲಾಗ್

  • @kashinathdd4943
    @kashinathdd4943 Месяц назад +3

    5:10 ಹೆಂತಾ ರ.‌‌‌.......ಮ ಮಗಳ ಅದಿಯ ನಿ 😂😂

  • @MallikarjunMalli-dg8sr
    @MallikarjunMalli-dg8sr Месяц назад +3

    Super comedy

  • @GirishkGiri-tl6ec
    @GirishkGiri-tl6ec Месяц назад +2

    ತುಂಬಾ ನೈಜವಾಗಿದೆ ಈ ಕಥೆ

  • @PoojaChalawadi-o4y
    @PoojaChalawadi-o4y Месяц назад +1

    Ayyo Nan allopa 😂😂 that was funny think while beating 😂😂

  • @siddudairymilk4981
    @siddudairymilk4981 Месяц назад +3

    Shivaputra Team ninda olle comeback❤

  • @SHRI__69
    @SHRI__69 Месяц назад +2

    D ☆ Boss ❤ Fan's ..........................................

  • @user-wu3et1gc2s
    @user-wu3et1gc2s Месяц назад

    ಕಾಮಿಡಿ ಸೂಪರ್ ಆಗೈತೆ

  • @rizwanrijju7660
    @rizwanrijju7660 Месяц назад +1

    Look very smart sivputra

  • @AshokHV-kd1rj
    @AshokHV-kd1rj Месяц назад +1

    Same darsan story supar sivputra

  • @rajuarmylover1369
    @rajuarmylover1369 Месяц назад +1

    Super anna ❤ Jai d boss 😊😊

  • @MaheshGagriMaheshGagri
    @MaheshGagriMaheshGagri Месяц назад +65

    ಕಾಮೆಟ್❤ ಓದಲು ಬಂದವರೆಲ್ಲ ಒಂದು ಲೈಕ್ ಮಾಡಿ

    • @VasantMavinhandi
      @VasantMavinhandi Месяц назад

      ಬೆಂಕಿ🔥🔥

    • @rocksharu7319
      @rocksharu7319 Месяц назад

      ruclips.net/video/DtNOMcO39hI/видео.htmlsi=WMFqaU4oKu8BHdlj

  • @khillar_premi_karnataka
    @khillar_premi_karnataka Месяц назад +4

    ಅಣ್ಣ ಆಂಟಿಗ ಲವ್ ಮಾಡಿದ್ರೆ ಹಿಂಗ್ ಆಗುತ್ತ

  • @user-kj9dj5gp9b
    @user-kj9dj5gp9b Месяц назад +2

    Blockbuster video so like you S Atmanand B O officers

  • @MaddepaSanadi-li3km
    @MaddepaSanadi-li3km 20 дней назад +1

    ಕರೀ ಪಿಂಕಿ ಜೊತೆ ಹೋಗ ಬೇಕಿತ್ತು ಅಣ್ಣಾ 😂

  • @abhijithm4610
    @abhijithm4610 Месяц назад +1

    Hanumanthu,imsoeen, kitty Anna big fan
    Specially big fan moseen bagvan❤

  • @DundappaPujari-n8s
    @DundappaPujari-n8s Месяц назад +1

    Anna ni benki 💫👍♥️

  • @user-vz5ks8sm8b
    @user-vz5ks8sm8b Месяц назад +1

    Super brotar ❤❤❤🎉🎉🎉🎉😊😊

  • @tippannaathawani5200
    @tippannaathawani5200 Месяц назад +2

    ನಮ್ಮಸ್ಕರ್ ಶಿವು ವರೆ ನೀವು ಒಳ್ಳೆ ನಟ ಈಗೆ ಮುಂದು ಒರೆಸಿ ನಿಮ್ಮ ವಿಡಿಯೋ ಪ್ರತಿ ರವಿವಾರ ವಿಡಿಯೋ ನಾನು ಮತ್ತು ನನ್ನ ಪರಿವಾರ ನೋಡೋತೇವೆ
    ತಿಪ್ಪಣ್ಣ
    Dharwad

  • @bhimashiuppar8966
    @bhimashiuppar8966 Месяц назад +1

    Suppar video

  • @sidrampatil1275
    @sidrampatil1275 Месяц назад +2

    ಹುರಬೀಜ😂😂 ಬೆಂಕಿ ಅಣ್ಣಾ

  • @ashok.m.n6346
    @ashok.m.n6346 29 дней назад

    ಚೆನ್ನಾಗಿ ಮಾಡಿದ್ದಾರೆ ಪವಿತ್ರಾ ಲೌಡ ಆಕ್ಟಿಂಗ್ ಸೂಪರ್ ಆಗಿ ಇದೆ.😂

  • @user-po5zh3rk2m
    @user-po5zh3rk2m Месяц назад +2

    Kitty broo❤

  • @madhura8855
    @madhura8855 Месяц назад +2

    Suuuuuuuuper 😅😅

  • @JavidKumar-kj9do
    @JavidKumar-kj9do Месяц назад +11

    ಪಾರ್ಟ್ ಟು ಬರಬೇಕು ಅನ್ನೋ ಲೈಕ್ ಮಾಡಿ 🤣💥

  • @user-bo4qv5yg8o
    @user-bo4qv5yg8o Месяц назад +8

    ಸೂಪರ್ ಶಿವಪುತ್ರ ಅವರೇ ಬಹಳ ದಿನದ ನಂತರ ನಿಮ್ಮ team ನಿಂದ ಉತ್ತಮ ಸಂದೇಶ ಇರುವ ವಿಡಿಯೋ ಬಂದಿದ್ದು ನೋಡಿ ತುಂಬಾ ಖುಷಿ ಆಯ್ತು.. ಮುಂದಿನ ದಿನಗಳಲ್ಲಿ ಇದೆ ರೀತಿಯ ಒಳ್ಳೆಳ್ಳೆ ವಿಡಿಯೋ ಬರ್ತಾ ಇರ್ಲಿ.. ಒಳ್ಳೆದಾಗಲಿ 💐

  • @HasanmiyamHammigi
    @HasanmiyamHammigi Месяц назад +19

    ಹೆಣ್ಣೇ ಹಿಂದೆ ಹೋದ್ರೆ ಇದೆ ಗತಿ

  • @maningnmunoli7181
    @maningnmunoli7181 24 дня назад

    Super sivaputhra bro

  • @user-eq7dr1md9w
    @user-eq7dr1md9w Месяц назад +1

    ಸೂಪರ್ ಪಾರ್ಟ್ ಟು ಬರಲಿ

  • @user-ir4rp4yb3b
    @user-ir4rp4yb3b Месяц назад +2

    Part 2 barali bro

  • @user-yb2zj8dy8f
    @user-yb2zj8dy8f Месяц назад +2

    ಕಾನ್ಸೆಪ್ಟ್ ಮಾತ್ರ ಬೆಂಕಿ 🔥😂

  • @umeshgowdaumesh9645
    @umeshgowdaumesh9645 Месяц назад +1

    Shiva Anna 👌👌👌👌👌❤️❤️❤️❤️❤️🙏🙏🙏🙏🙏 comedy super message

  • @ningappamareppagol1601
    @ningappamareppagol1601 Месяц назад +1

    Super rrrrr Dupar rrrrr😂😂

  • @prutvimetri7792
    @prutvimetri7792 Месяц назад +3

    ದರ್ಶನ್ ಗೆ ಹೇಳಿ ಮಾಡಿಸಿರೋ ಕಥೆ

  • @madhuhawaldar4070
    @madhuhawaldar4070 Месяц назад +1

    Lovely always and all -ways shivaputra sir

  • @ramumadar3497
    @ramumadar3497 Месяц назад +1

    ಸೂಪರ್ 👌❤️🌹👍🙏

  • @dinrai7757
    @dinrai7757 Месяц назад +1

    Love from mangalore 🚩🚩🚩

  • @user-bl6eb5kr7z
    @user-bl6eb5kr7z Месяц назад +1

    ಸೂಪರ್ ಕಾಮಿಡಿ ವಿಡಿಯೋ ❤❤❤🎉😂❤❤❤❤❤

  • @swaracreations73
    @swaracreations73 Месяц назад +1

    Love From Ka34 Bellary Karnataka❤❤❤❤

  • @muttumetimallikarjunmeti1287
    @muttumetimallikarjunmeti1287 Месяц назад +2

    ಜಗತ್ತಿನಲ್ಲಿ ನಡೆಯುವ ಘಟನೆಯಲ್ಲಿ ಅಬ್ದುತವಾಗಿ ತೋರಿಸಿದಿರಿ

  • @ShreekantHugar
    @ShreekantHugar Месяц назад +36

    ವಿಜಯಪುರ ಜನರು ಲೈಕ್ ಮಾಡಿ

  • @vasudevaru4693
    @vasudevaru4693 Месяц назад +1

    police car driver acting was superb😂😢

  • @BTKV2024
    @BTKV2024 Месяц назад +2

    ಬಹಳ ದಿನಗಳ ನಂತರ ಇದೊಂದು ವಿಡಿಯೋ ಚೆನ್ನಾಗಿ ಮಾಡಿದಿಯ bhai❤😊😊😊😊🔥🔥🔥🔥🔥🔥🔥🔥🔥🔥🔥🔥🔥🔥💗💗💗🌞🌞❤️❤️🌞🌞😊😊

  • @BeerappaGoti
    @BeerappaGoti Месяц назад +1

    🎉🎉🎉 1:14 😅

  • @AnjiAnjii-d8q
    @AnjiAnjii-d8q Месяц назад +2

    Anna suppar video

  • @veerusahu5734
    @veerusahu5734 Месяц назад +2

    Dj Tillu 3

  • @BaleshNandennavar
    @BaleshNandennavar Месяц назад +1

    ಅನಾಹುತ ಅದಿ ಅಣ್ಣಾ ನೀ

  • @YashodaPatil-nj8uv
    @YashodaPatil-nj8uv Месяц назад +1

    Super 😂😂😂

  • @shashids2211
    @shashids2211 Месяц назад +1

    Masth acting super story 🎉🎉

  • @basavarajwarad9598
    @basavarajwarad9598 Месяц назад +1

    ಸೂಪರ್ ಕಾಮಿಡಿ 😂😂😂😂😂😂

  • @ManjunathManjunath-pv6kq
    @ManjunathManjunath-pv6kq Месяц назад +2

    Super.sivaputr.ana

  • @vinayakkadam3316
    @vinayakkadam3316 Месяц назад +3

    🔥🔥🔥 huli ni 👍👌👌👌

  • @user-ql4hg8ue7t
    @user-ql4hg8ue7t Месяц назад +1

    Shivanna baga 2 madi kodi plzz anna ❤🙏

  • @prajwalprajju3746
    @prajwalprajju3746 Месяц назад +2

    Next Part 2 ಮಾಡಿ ❤❤

  • @guddarajlingapur9978
    @guddarajlingapur9978 Месяц назад +1

    ಸೂಪರ್ ಕಾಮಿಡಿ ಶಿವಪುತ್ರ ಅಣ್ಣ part 2 ಹಾಕಣ್ಣ.

  • @vasantakb2841
    @vasantakb2841 Месяц назад +1

    ಸೂಪರ್ ಅಣ್ಣ ❤️❤️❤️❤️❤️

  • @vishnuprabhubiradar8990
    @vishnuprabhubiradar8990 Месяц назад +2

    Super bro ❤

  • @BasavarajDanagond
    @BasavarajDanagond Месяц назад +3

    Super Shivaputra 😂❤

  • @HanumeshSTHanumesh
    @HanumeshSTHanumesh Месяц назад +1

    ಭಾಗ 2 ಬರ್ಲಿ ಅಣ್ಣ

  • @huchappamadar8971
    @huchappamadar8971 Месяц назад +1

    Yen benki video shivuputra anna & msg Super duper your team gbu from Goa

  • @NaveenKumar-tp4lv
    @NaveenKumar-tp4lv Месяц назад +1

    ಜೈ ಶಿವಪುತ್ರ ⭐⭐⭐

  • @user-sf8ot9pg7h
    @user-sf8ot9pg7h Месяц назад +1

    Tumba chenagide shivu anna 😊❤

  • @naveensg4629
    @naveensg4629 Месяц назад +1

    ಡಬ್ಬಲ್ ಗುಂಡಿಗೆ ಇರಬೇಕು ಅಣ್ಣನಿಗೆ 🎉🎉🎉🎉🎉❤❤❤❤❤