ಕುಷ್ಕ ಕುಷ್ಕರಾಜ

Поделиться
HTML-код
  • Опубликовано: 11 окт 2024
  • ಕುಷ್ಕ ಕುಷ್ಕರಾಜ
    ಕುಷ್ಕ ಕುಷ್ಕರಾಜ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಮಹಾಂತೇಶ
    ಕುಷಿ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi

Комментарии • 922

  • @chickenasmr333
    @chickenasmr333 11 месяцев назад +395

    ಶಿವಪುತ್ರ ಅಣ್ಣ ಅಂದರೆ ಯಾರಿಗೆ ಇಷ್ಟ ಅವರು ಲೈಕ್ ಮಾಡಿ 🙏🙏

  • @Gaja8779
    @Gaja8779 11 месяцев назад +45

    ನಾನು ನಾಳೆ ಬರ್ತೀರಾ ಯೂಟ್ಯೂಬಲ್ಲಿ ಅಂತ
    ತಿಳ್ಕೊಂಡಿದೆ ಅಣ್ಣಾ ಇವತ್ತೇ ಬಂದಿದ್ದಕ್ಕೆ ಧನ್ಯವಾದಗಳು ಅಣ್ಣ ಜೈ ಬಾಗೇವಾಡಿ ಹುಲಿ.🔥❤️🔥🌹

  • @Mbg299
    @Mbg299 11 месяцев назад +78

    ನಮ್ಮ ಕರ್ನಾಟಕದ ಪುಷ್ಪ ರಾಜ್
    ನಮ್ಮ ಬಸವನ ಬಾಗೇವಾಡಿ ಶಿವಪುತ್ರ 💛❤️
    ಲೈಕ್ ಹೊಡ್ರಿ uk ಮಂದಿ 🙌

  • @AkshaykumarGhantimtah
    @AkshaykumarGhantimtah 11 месяцев назад +193

    ಪುಷ್ಪ hero ನೋಡಿದ್ರೆ shock ಅಗತನ ನಿಮ್ Acting ಗೆ ಬ್ರೋ😂😂😂 ❤❤❤ kuska ರಾಜ್ ಪಾರ್ಟ 2 ಬೇಗ ಬರ್ಲಿ Waiting❤❤

  • @chidambarkulkarni737
    @chidambarkulkarni737 11 месяцев назад +69

    ಕುಷ್ಕರಾಜ ಸೂಪರ್😂😂😂😂😂😂😂🔥🔥🔥🔥🔥🔥🔥🔥👌👌👌👌👌👌👌👌👌👌ಪಾರ್ಟ್ ಎರಡು ಬರಲೆಬೇಕು😂😂😂😂😂😂😂👌👌🔥🔥🔥🔥🔥🔥❤❤❤❤

  • @jaishreeraam1967
    @jaishreeraam1967 11 месяцев назад +19

    ಅದ್ಭುತ🔥 ಅಣ್ಣಾ part 2ಮಾಡಿ

  • @KiranPatil-wn7ot
    @KiranPatil-wn7ot 11 месяцев назад +3

    ಅಣ್ಣ ಬಿಗ್ಗ ಬಾಸ್ ಪಾರ್ಟ್ 5 ಮುಂದುವರಿಯಲಿ ಬ್ರೋ ನೈಸ್ ಕಾಮಿಡಿ 👌😘😘👌

  • @rockstarmanu9971
    @rockstarmanu9971 11 месяцев назад +81

    ಕುಷ್ಕ ರಾಜ್ ಪಾರ್ಟ್ 2 ಬರಬೇಕು plz ಅಣ್ಣ.....

  • @marutibavikatti
    @marutibavikatti 11 месяцев назад +34

    Super❤ ಶಿವಪುತ್ರ😊 ಅಣ್ಣಯ್ಯ .......❤☝️✨👍

  • @Kicchabasava007
    @Kicchabasava007 11 месяцев назад +29

    ಪುಷ್ಪಗಿಂತ ನೀವೇ ಚನ್ನಾಗಿ ಕಾಣ್ತಿರಿ ಅಣ್ಣ........ ಸೂಪರ್ ಅಣ್ಣ..... ಜೈ ಕಿಚ್ಚ ಬಾಸ್....... 😊😊❤️❤️👍👍

  • @bijapurbijali6104
    @bijapurbijali6104 11 месяцев назад +76

    ಪಾರ್ಟ್ 2 ನೋಡಲು ಆತುರ ದಿಂದ ಕಾಯತ ಇರತಿನಿ...🎉🎉🎉 ಅದ್ಭುತ ಕಲಾವಿದರು ಒಳ್ಳೇದು ಆಗಲಿ

  • @Jajifool100
    @Jajifool100 11 месяцев назад +60

    ಸೂಪರ್ ಆಕ್ಟಿಂಗ್ ಶೀವುಪುತ್ರ್ ಅಣ್ಣ 🔥🔥🔥🔥🤩🤩

  • @rishbapanta6335
    @rishbapanta6335 11 месяцев назад +15

    ಅಣ್ಣ ನಿನ್ನಂತ ಕಲಾವಿದರು ಕೋಟಿ ಗೊಬ್ಬರು ಅಣ್ಣ ❤ love bro

  • @Malingaraya-38
    @Malingaraya-38 11 месяцев назад +2

    ಕಿಸ್ ಕೊಡ ಅಂದ್ರೆ ಕಚ್ಚೋದ 😂😂 ಕೇಸಕ್ತಿ ನಿಮ್ಮ ಮೇಲೆ 😂😂 ಸೂಪರ್ ಅಣ್ಣ ಬೆಂಕಿ 🔥🔥..... ಚಿಕ್ ಬಾಸ್ ಮುಂದುವರ್ಸಿರಿ ಅಣ್ಣ

  • @rakeshjadhav1249
    @rakeshjadhav1249 11 месяцев назад +11

    Super Anna from Raichur 💐😎

  • @gmbadiger4683
    @gmbadiger4683 11 месяцев назад +2

    ನಿಮ್ಮ ಚಿಕ್ಕ ಬಾಸ್ ಶೋ ಮುಂದುವರೆಸಿ ,,,‌ಚನಾಗಿದೆ‌.

  • @swamycreationskrt
    @swamycreationskrt 11 месяцев назад +40

    ಸೂಪರ್ ಡೈಲಾಗ್ of ಕುಷ್ಕರಾಜ : ಕುಷ್ಕಾ ಅಂದ್ರ ಸಾದಾ ರೈಸ್ ಅಂತ ತಿಳಕೊಂಡಿ, ಬಿರಿಯಾನಿ ಒಳಗಿಂದು ಉಳಿದಿದ್ದು ರೈಸ್ 😂

  • @Malingaraya-38
    @Malingaraya-38 11 месяцев назад

    ಪುಷ್ಕ ರಾಜ್ ಮೂವಿ ಬೆಂಕಿ ಅಣ್ಣ... ಕಂಟೆಂಟ್ ಒಂದಕ್ಕಿಂತ ಒಂದು ತುಂಬಾ ಸೂಪರ್ ಆಗಿದೆ ಕುಷ್ಕರಾಜ್ ಸ್ಕಿಟ್ ವಿಡಿಯೋ ಮುಂದುವರೆಸಿರಿ ಆಲ್ ದ ಬೆಸ್ಟ್ ದೇವರು ನಿಮಗೆ ಒಳ್ಳೆಯದು ಮಾಡಲಿ ಅಣ್ಣ ತುಂಬಾ ಚೆನ್ನಾಗಿದೆ ನಮಸ್ಕಾರ ಬೆಂಕಿ
    ಜೈ.ಶಿವಪುತ್ರ ಅಣ್ಣ 🔥🔥

  • @HuleppaPujari-vn4ti
    @HuleppaPujari-vn4ti 11 месяцев назад +7

    ಅಣ್ಣ ನಿನ್ನ ವಿಡಿಯೋ ಬೆಂಕಿ ಅಣ್ಣ 👌👌

  • @PrashantMali-oi2wt
    @PrashantMali-oi2wt 11 месяцев назад +1

    ಚಿಕ್ಕ ಬಾಸ್ Continue ಮಾಡಿ

  • @balibali2050
    @balibali2050 11 месяцев назад +3

    ಪಾರ್ಟ್ 2 ಬೇಗ ಬಿಡಿ ಅಣ್ಣಾ 😁😅❤️❤️❤️❤️

  • @nannapadagalu5786
    @nannapadagalu5786 11 месяцев назад +1

    ತುಂಬಾ ಚೆನ್ನಾಗಿದೆ... ಶಿವು ಅವರೇ....

  • @kotreshh765
    @kotreshh765 11 месяцев назад +10

    Waiting for kushka 2❤ 😊 super Anna

  • @jubernadaf6243
    @jubernadaf6243 4 месяца назад +1

    Bhai ek dam kadam 😂😂😂😂💥💥💥💥 kushka 👌👌👌👌☪️🕉️✝️

  • @tammhs-yk8ph
    @tammhs-yk8ph 11 месяцев назад +10

    ಸೂಪರ್ ಅಣ್ಣಯ್ಯ ಎರಡನೇ ಭಾಗ ಬೇಕು ಅಣ್ಣಯ್ಯ ನಮಗೆ ಇದು 😂😂

  • @akashnavaliakash9563
    @akashnavaliakash9563 11 месяцев назад +10

    ವಿಡಿಯೋ ತುಂಬಾ ಚೆನ್ನಾಗಿತ್ತು ಶಿವಪುತ್ರ ಅಣ್ಣ ಪಾರ್ಟ್ ಟು ಬೇಗ ಬರಲಿ ಅನ್ನೋರು ಲೈಕ್ ಮಾಡಿ❤😂😄

  • @BhimumsGurugunta
    @BhimumsGurugunta 11 месяцев назад +12

    ಸೂಪರ್🔥🔥

  • @arunlal3095
    @arunlal3095 11 месяцев назад

    Super shivputra style antu super guru

  • @Mrsidd62
    @Mrsidd62 11 месяцев назад +3

    😂ನಾಗರಾಜ್ ಕುಂಡಿಪಲ್ಲಿ ಅವ್ರ ತಮ್ಮನ ಕುತ್ಗೆ ಕೊಯಿದು Super 15:25 😂

  • @rameshspvaddara
    @rameshspvaddara 11 месяцев назад +2

    ಅಣ್ಣ ಮೂವಿ 👌👌 ಅಣ್ಣ ಅಭಿ ಪಿಚ್ಚರ್ ಬಾಕಿ ಹೈ 🔥🔥🔥

  • @Akash_Bhatagunaki_Singer
    @Akash_Bhatagunaki_Singer 11 месяцев назад +3

    ನಮ್ಮ ಇಂಡಿ ಮಂದಿ ತಿಂಡಿ ಮಂದಿ ಅಣ್ಣ ನಮ್ಮದು ಇಂಡಿ ಅಣ್ಣ❤️

  • @hulagappm415
    @hulagappm415 11 месяцев назад

    ನಮ್ಮ ಬಾಗೇವಾಡಿ ಹುಲಿ ಶಿವಪುತ್ರ ಜಯವಾಗಲಿ ಪಾರ್ಟ್ ಟು

  • @irannaAlagurirannaAlagur
    @irannaAlagurirannaAlagur 11 месяцев назад +21

    🔥ಬೆಂಕಿ ಕಾಮಿಡಿ😄 ವಿಡಿಯೋ😃 ಅಣ್ಣ ಸೂಪರ್ 🫡

  • @gundurathod6285
    @gundurathod6285 11 месяцев назад

    ತುಂಬಾ ಚೆನ್ನಾಗಿದೆ ನಿಮ್ಮ. ವಿಡಿಯೋ

  • @PraveenReal5252
    @PraveenReal5252 11 месяцев назад +38

    ನಿಮ್ಮ ವಿಡಿಯೋ ಗುರುವಾರ ಬರುತ್ತೆ ಅಂತ ಅನ್ಕೊಂಡೆ , ಯಾಕೋ ಒಂದು ದಿನ ಮುಂಚೆನೇ ಮಾಡಿದಿರಾ
    #Shivaputra #ShivaputraYasharadha ❤🎉

  • @anantprasadmindragi3963
    @anantprasadmindragi3963 11 месяцев назад

    ❤❤❤❤ super Annaya

  • @rakeshbhavimani
    @rakeshbhavimani 11 месяцев назад +35

    ನಮ್ಮ ಇಂಡಿ ನಮ್ಮ ಹೆಮ್ಮೆ ❤

  • @abhishekbhandari-jd7xy
    @abhishekbhandari-jd7xy 11 месяцев назад +2

    Kushka 2 nu mado anna super ageti anna 😂❤

  • @akshaykadam9525
    @akshaykadam9525 11 месяцев назад +3

    ಅಣ್ಣ ಚಿಕ್ಕ ಬಾಸ್ ಮುಂದುವರಿಸಿ❤

  • @lingarajkodad5663
    @lingarajkodad5663 11 месяцев назад +1

    Uttara Karnataka daga herogalu yar hechilla anna ,nin munde hero admele nam janrella seri ninna innu high level ge belistare anna ❤❤❤

  • @raghufoods
    @raghufoods 11 месяцев назад +8

    ಕಲಾಮಾಧ್ಯಮ ದಲ್ಲಿ ನಿಮ್ಮ ಸಂದರ್ಶನ ನೋಡಿದೆ ❤️❤️

  • @tukaramm9145
    @tukaramm9145 11 месяцев назад +1

    Part 2 bega haku anna Nijavada hero nive anna kuska raja ❤❤❤❤❤

  • @preranramyaa
    @preranramyaa 11 месяцев назад +11

    😂😂😂🔥🔥 ಸೂಪರ್ ಆಕ್ಟಿಂಗ್ ಇದು ಬಾಳ ಇಷ್ಟ ಆಯ್ತು ಅಣ್ಣ 🔥😂

  • @vilasvishawa311
    @vilasvishawa311 11 месяцев назад

    Wow 👌Supar Kuska 😎Raj 👍Shivaputhar Ysharade 💐Namste All Comidy King Str... Daneyvadaglu... Im K. Vilasa 🌷VK

  • @Basu-8708
    @Basu-8708 11 месяцев назад +9

    ಪುಷ್ಪ ರಾಜ್ ಕಿಂತ ಕುಷ್ಕ ರಾಜ್ ನೇ ಮಸ್ತ್ ಇದೆ❤❤

  • @mrtruth4661
    @mrtruth4661 11 месяцев назад +1

    ಕುಷ್ಕ........ಕುಷ್ಕ #ಕಬಾಬ್
    ಬಕೆಟ್ ‌ಗಟ್ಲೆ ತಿಂತಿನಿ😂😂😂 ಸೂಪರ್ ಮಗ

  • @sharanappakadliamtti257
    @sharanappakadliamtti257 11 месяцев назад +7

    ಸೂಪರ್ ಗುರು ಬೆಂಕಿ 🔥🔥🔥😂😂😂

  • @konappanainapur1300
    @konappanainapur1300 11 месяцев назад +2

    ಬಿಗ್ ಬಾಸ್ ಮುಂದುವರಿಸಿ

  • @shambhulingadmandal2976
    @shambhulingadmandal2976 11 месяцев назад +8

    ಇಂಡಿ ಬಳಿ ತಿಂಡಿ..🔥🔥😀🤣

  • @thilakgowda9020
    @thilakgowda9020 11 месяцев назад

    ಶಿವಪುತ್ರ ಅಣ್ಣ ಸೂಪರ್ ಆಗಿ ಆಕ್ಟಿಂಗ್ ಮಾಡಿದಿರಾ ❤❤

  • @NTA986
    @NTA986 11 месяцев назад +8

    ಉತ್ತರ ಕರ್ನಾಟಕ version pushpa 🔥🔥🎉🎉

  • @aadiLaxmi-x6q
    @aadiLaxmi-x6q 11 месяцев назад

    Kalamadyamadalli ninna yalla sandarshana nodide tumba ista aitu ivattina video super.

  • @shreebengaluru2893
    @shreebengaluru2893 11 месяцев назад +3

    Wow
    This is best acting by Shivu and Team

  • @adityagondali-po4ri
    @adityagondali-po4ri 11 месяцев назад +3

    Super Anna party 2 please come 🎉🎉🎉😂😂❤❤

  • @basavarajkurumanal928
    @basavarajkurumanal928 11 месяцев назад +6

    ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಸರ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ ಮತ್ತು ಮೇಡಂ ಅವರಿಗೆ

  • @gurududami4647
    @gurududami4647 11 месяцев назад +3

    ಎಲ್ಲರ ಆಕ್ಟಿಂಗ್ ಅನೂ ಸೂಪರ್ ಆಗೆತ್ ಅಣ್ಣ

  • @tousifnagarshi-u7t
    @tousifnagarshi-u7t 7 месяцев назад +1

    Super ❤❤❤

  • @SomannaSomanna-tx9od
    @SomannaSomanna-tx9od 11 месяцев назад +4

    ಪಾರ್ಟ್ 2 ನೋಡಲ್ ಇಷ್ಟಪಡುತ್ತೇವೆ ❤️❤️❤️❤️❤️🙏🙏🙏🙏🙏 💫💫💫💫🌟🌟🌟⭐⭐✨✨🎉🎉🎉🎊🎊🎉🎉🎉

  • @DRIVING_LOVER_HANUMESH.
    @DRIVING_LOVER_HANUMESH. 11 месяцев назад +1

    ಕಮೆಂಟ್ ನೋಡೋಕೆ ಬಂದೋರಿಗೆ ಸುಸ್ವಾಗತ 😂😂

  • @MANJUNATHPUJARI-he2ei
    @MANJUNATHPUJARI-he2ei 11 месяцев назад +3

    ಇತ್ತೀಚಿನ ವೀಡಿಯೋಗಳ ಅಭಿನಯ ನಗು ಬರಸತ್ತಿಲ್ಲ.
    ಮುಂಚೆ ಬರತಾ ಇದ್ದ ನಟನೆ ಸೂಪರ್

  • @TGJagdish
    @TGJagdish 11 месяцев назад +2

    Big boss continue aglli pls

  • @basavarajnd7038
    @basavarajnd7038 11 месяцев назад +577

    ಬಿಗ್ಗ್ ಬಾಸ್ ಮುಂಧೆ ವರಸು ಶಿವು ಇದಕ್ಕೆ ಯಾರ್ ಸಹಮತ ಇದೆ ಕಾಮೆಂಟ್ ಮಾಡಿ

  • @jagadishhiremath1448
    @jagadishhiremath1448 11 месяцев назад

    Super bro nivu super comedy kushkaraj😅

  • @Kesha_123vamurthy
    @Kesha_123vamurthy 11 месяцев назад +9

    Real comedyen ❤

  • @ShivuschannelvideosShivuschann
    @ShivuschannelvideosShivuschann 11 месяцев назад

    ಬೆಂಕಿ ಬೆಂಕಿ ಹೊಸ ಪ್ರಯತ್ನ ಬೆಂಕಿ ಆಗೆತಿ ಇಂತಾ ಕಾಮಿಡಿ ಮಾಡಣ್ಣ ❤😂🎉

  • @MantuDollin-sv1bs
    @MantuDollin-sv1bs 11 месяцев назад +7

    Pushparaj ❌ kushkraj ✅ 😂😂

  • @kadappaterani8633
    @kadappaterani8633 11 месяцев назад

    Super video shivputra

  • @appuduradundi9898
    @appuduradundi9898 11 месяцев назад +6

    ಬೆಂಕಿ ವಿಡಿಯೋ ❤❤

  • @mallappabhosgi4957
    @mallappabhosgi4957 11 месяцев назад +1

    ಸೂಪರ್ ಅಣ್ಣಾ ಪುಷ್ಪ 🤩🤩🤩

  • @Siddujamkhandi
    @Siddujamkhandi 11 месяцев назад +6

    ಸೂಪರ್ ಅಣ್ಣ ❤❤❤❤❤❤❤❤

  • @anushkaviratkohli879
    @anushkaviratkohli879 11 месяцев назад +2

    ಚಿಕ್ ಬಾಸ್ ಮುಂದಿನ ಬಾಗಗಳು ಬಿಡಿ ಪ್ಲೀಸ್

  • @hanumahanuma9806
    @hanumahanuma9806 11 месяцев назад +3

    ಸೂಪರ್.. ಅಣ್ಣ.. 🔥🔥👌❤️

  • @sunilkumarborutagi2949
    @sunilkumarborutagi2949 11 месяцев назад

    ನಮ್ಮ ಬಾಗೇವಾಡಿ ಸ್ಟಾರ್ ಶಿವಪುತ್ರ ಅಣ್ಣ ಜೈ

  • @manjulamanjula8912
    @manjulamanjula8912 11 месяцев назад +4

    ಶುಭೋದಯ ಬ್ರದರ್ಸ್ 🙏🙏

  • @manikbojagar3772
    @manikbojagar3772 11 месяцев назад +2

    Bhai ek number

  • @ShridharGalagali
    @ShridharGalagali 11 месяцев назад +4

    Super binki❤❤❤

  • @kamalnaik4168
    @kamalnaik4168 2 месяца назад

    Entha acting anna, real noddag aytu❤

  • @LokeshAmbalzeri
    @LokeshAmbalzeri 11 месяцев назад +3

    I am waiting part 2 💥🔥

  • @bhimannabhasagi7906
    @bhimannabhasagi7906 11 месяцев назад +1

    ಮೂವಿ ನೋಡಿದ ಹಾಗೆ ಫೀಲ್ ಆಗುತ್ತೆ ಬ್ರೋ 🔥🔥

  • @Rockybhaisangu
    @Rockybhaisangu 11 месяцев назад +5

    ಭಾಗ 2 ಬೇಕು ಅಣ್ಣಾ 🙏🏻

  • @sharathvalmiki33
    @sharathvalmiki33 11 месяцев назад +2

    Original srivalli gintha ee srivalli ne thumba chenagidalli❤😂😢

  • @sureshbhovi1237
    @sureshbhovi1237 11 месяцев назад +6

    ಸೂಪರ್ ಮಾವ್ 👍👌🔥❤️❤️👍

  • @harshawardanatgudihal
    @harshawardanatgudihal 11 месяцев назад +2

    Ultimate shivaputra ಅಣ್ಣಾ ❤❤❤

  • @manikbojagar3772
    @manikbojagar3772 11 месяцев назад +3

    Kdk ide Boss all videos ❤👑

  • @sirigeriduniya3995
    @sirigeriduniya3995 11 месяцев назад

    ಚಿಕ್ಕಬಾಸ್ ಮುಂದುವರಿಯಲಿ

  • @HBNAYAK1493
    @HBNAYAK1493 11 месяцев назад +37

    ಸೂಪರ್,,❤️,,,,ಅಣ್ಣಯ್ಯ,,, 🧡,,

  • @vishwanathhiremath9618
    @vishwanathhiremath9618 11 месяцев назад

    Next ಕುಷ್ಕ ಮಾಡು ಬ್ರೋ... ❤️❤💖🔥🔥

  • @bassusallalli877
    @bassusallalli877 11 месяцев назад +4

    ಫಾರ್ಟ್ 2 ಮಾಡು ಅಣ್ಣಾ ನೋಡ ಬೇಕು ಎಂದು ಕಾಯತ ಇದೀನಿ all the best anna

  • @anjineyyabhajantri9923
    @anjineyyabhajantri9923 11 месяцев назад

    ಸೂಪರ್ ರೀ ❤❤❤ಶಿವಣ್ಣ

  • @Rajavarma-sd3bm
    @Rajavarma-sd3bm 11 месяцев назад +8

    Next level bro super❤

  • @NandiniNandini-hl5eo
    @NandiniNandini-hl5eo 8 месяцев назад

    Shivaputhra acting super

  • @siddappakaleli8579
    @siddappakaleli8579 11 месяцев назад +4

    Exllent Acting 🔥🔥🔥🎆

  • @devarajbanglore2870
    @devarajbanglore2870 11 месяцев назад

    ಗಾಡಿ ತೆಗಿಯಲೇ ಸೂಪರ್ ಡೈಲಾಗ್

  • @dbossyoutubechannel1671
    @dbossyoutubechannel1671 11 месяцев назад +3

    Super bro 👍✌️🥰

  • @prakashbiradar2312
    @prakashbiradar2312 10 месяцев назад +2

    ಬ್ರೋ ಬಗ್ಗದೆ ಇಲ್ಲ ಅಂತ ಹೇಳಿ ಮಾಲ್ ಕೊಡುವಾಗ ಬಗ್ಗಿ ಬಿಟ್ಟೆಲ್ಯನ😮😂😂

  • @Dayanandacomedyshows
    @Dayanandacomedyshows 11 месяцев назад +3

    Super anna❤❤❤❤

  • @sabareddybakker6489
    @sabareddybakker6489 11 месяцев назад

    ಲೈಫ್ ಜರ್ನಿ ಕಲೆ ಮಾಧ್ಯಮ ಚಾನೆಲ್ ನಲ್ಲಿ super bro 💪

  • @ambareshr1194
    @ambareshr1194 11 месяцев назад

    ಸೂಪರ್ ಅಣ್ಣಾಯ್ಯ

  • @beerappakannappsaravar3639
    @beerappakannappsaravar3639 11 месяцев назад +8

    ಸೂಪರ್ ಅಣ್ಣಾ 🔥🔥🔥🔥🔥🔥

  • @hanamantrayapatil
    @hanamantrayapatil 11 месяцев назад +4

    ಸೂಪರ್ ಗುರು 👍♥️