ನಟ 'ಸುನೀಲ್ ಸಮಾಧಿ' ಸಿಕ್ಕೇ ಬಿಡ್ತು.. ಹೇಗಿದೆ ನೋಡಿ | Actor Sunil Tomb (Samadhi) EXCLUSIVE Video

Поделиться
HTML-код

Комментарии •

  • @HeggaddeStudio
    @HeggaddeStudio  2 года назад +68

    'ಸುನೀಲ್' ಗೆ 2 ಸಲ 'ಆಕ್ಸಿಡೆಂಟ್' ಆಗಿ ಬದುಕಿದ್ದ ಕಹಿ ನೆನಪು ಹಂಚಿಕೊಂಡ 'ಅಕ್ಕ' |Actor Sunil life E6 #HeggaddeStudio
    ruclips.net/video/UOok3-8rbWU/видео.html ruclips.net/video/UOok3-8rbWU/видео.html

    • @murthymjayshrevishnu8697
      @murthymjayshrevishnu8697 2 года назад

      CNbb!

    • @jayashreer151
      @jayashreer151 2 года назад

      A

    • @rockroyaldibi1887
      @rockroyaldibi1887 2 года назад

      Super

    • @radharaghu1888
      @radharaghu1888 2 года назад +1

      lp

    • @manjumanjunath1136
      @manjumanjunath1136 2 года назад +1

      ಸರ್ , ಇನ್ನು ಜಾಸ್ತಿ ' ಇಂಟರ್ ವ್ಯೂ ಮಾಡಿ ಸರ್ ' ಶೃತಿ ಮ್ಯಂ ' ಮತ್ತೆ ಮಾಲಾಶ್ರೀ myam ' ಮತ್ತೆ ' ತಾರ ' ಅವರನ್ನು ಮಾತಾಡಿಸಿ ಸರ್ ? ಪ್ಲೀಸ್

  • @rangunandugowdarncreations954
    @rangunandugowdarncreations954 2 года назад +131

    ತುಂಬಾ ಸಂತೋಷ ವಾಯಿತು ಸರ್
    ಸುನಿಲ್ ಅವರ ಸಾಮಾಧಿ ಮನೆ ತೋರಿಸಿದ್ದಕ್ಕೆ
    ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏

  • @abhishekabhi8653
    @abhishekabhi8653 2 года назад +60

    ಒಂದೊಳ್ಳೆ ಪ್ರಯತ್ನ...... ♥️ನನ್ನ ನೆಚ್ಚಿನ ನಾಯಕ😢ನ ಬಗ್ಗೆ ಗೊತ್ತಿಲ್ಲದ ವಿಷಯದ ಬಗ್ಗೆ ಹೇಳಿದ ನಿಮಗೂ ನಿಮ್ಮ ತಂಡಕ್ಕೂ ಧನ್ಯವಾದಗಳು 💙

  • @ganeshudupi6580
    @ganeshudupi6580 2 года назад +129

    ಬಹಳ Thank you... ತುಂಬಾ ಕಾಡುತ್ತೆ...ಸ್ವಂತ ಅಣ್ಣನೇನೋ ಅಂತ ಭಾವನೆ...ಶಂಕರ್ನಾಗ್ ಮತ್ತು ಸುನಿಲ್ ಮರೆಯಲಾಗದ ಮಾಣಿಕ್ಯಗಳು..

  • @5050sotf
    @5050sotf 2 года назад +199

    No one from Kannada industry ever remembered him or gave any tribute to him. He was a superstar. All his movies were superhit. But still today no one talks about him. ......all politics. ...... thank u heggadde studio for all your efforts to remember a forgotten hero.

    • @narayanpraveen2275
      @narayanpraveen2275 2 года назад

      Yes politics

    • @Truthshouldwin
      @Truthshouldwin 2 года назад

      @Rangaswamy C EGA aagirtiddru

    • @lordindra1589
      @lordindra1589 2 года назад

      @Rangaswamy C he was upcoming superstar no doubt it....he got many chances in other languages also...

  • @raghumandya7719
    @raghumandya7719 2 года назад +164

    ಕನ್ನಡ ಚಿತ್ರರಂಗದ ತುಂಬಾ ಸುಂದರವಾದ ನಟ ಅತ್ಯಂತ ಶ್ರೇಷ್ಠವಾದ ನಟ ಮತ್ತೆ ಹುಟ್ಟಿ ಬನ್ನಿ ಸುನಿಲ್ ಸರ್ 😭

    • @sujathakulal7238
      @sujathakulal7238 2 года назад

      ಸುನಿಲ್ ಅವರಿಗೆ ಯೆನಗಿಥು

    • @ashokpujary4632
      @ashokpujary4632 2 года назад +3

      My hero

    • @ashokpujary4632
      @ashokpujary4632 2 года назад +2

      Again born Sunil come back

    • @Kg-aa
      @Kg-aa 2 года назад

      ಹುಟ್ಟಿರುತರೆ ಚಿತ್ತಾರಗ್ಗದಲ್ಲೇ ಇರುತ್ತಾರೆ.

  • @ramasiddi4282
    @ramasiddi4282 2 года назад +73

    ಥ್ಯಾಂಕ್ಯೂ ಸರ್ ಥ್ಯಾಂಕ್ಯೂ ಸೋ ಮಚ್ ತುಂಬಾ ಸಂತೋಷವಾಗುತ್ತಿದೆ. 🙏🙏🙏🙏

  • @shilpashetty818
    @shilpashetty818 2 года назад +38

    ಧನ್ಯವಾದಗಳು ಸರ್ 🙏🙏ಅದ್ಭುತವಾದ ಸುರದ್ರೂಪಿನಟ ಸುನಿಲ್ ಸರ್.ಅವರ ನೆನಪು ಎಂದಿಗೂ ಅಮರ❤

  • @sandeshnaikfromudupi7458
    @sandeshnaikfromudupi7458 2 года назад +28

    😢ದೇವರೇ ಇನ್ನು ಒಂದು ಸಲ ಈ ಜಾಗಕ್ಕೆ ಮಾಲಾಶ್ರೀ ಯವರನ್ನ ಕರೆಸು 😓🙏🏻🙏🏻🙏🏻🙏🏻🙏🏻

    • @relaxationtube2531
      @relaxationtube2531 2 года назад +1

      Yes malashri sunil ottige nodode chenda ❤️❤️ 😢😢

  • @printguru8676
    @printguru8676 2 года назад +17

    ನಿಜವಾಗಿ ತುಂಬಾ ಸಂತೋಷದ ಜೊತೆ ದುಃಖವೂ ಆಗುತ್ತೆ, ಅವರ ಭಸ್ಮ ಮಾಡಿದ ಜಾಗದಲ್ಲಿ ಒಂದು ಕಾಂಪೌಂಡ್ ನಿರ್ಮಾಣ ಮಾಡಿದ್ರೆ ಆ ಜಾಗದ ಕುರುವು ಬಹಳ ವರ್ಷದ ವರಗೆ ನೆನಪಿಗೆ ಇರುತ್ತೆ..!! ಆ ಕೆಲಸ ಬೇಗ ಆಗಲಿ ನನಗೂ ಅಲ್ಲಿಗೆ ಭೇಟಿ ಕೊಡಬೇಕು ಅನಿಸ್ತಿದೆ ಧನ್ಯವಾದ ಸರ್ ನಿಮ್ಮ ಈ ಚಾನಲ್ಗೆ..!! 💐

  • @harishaganika3024
    @harishaganika3024 2 года назад +23

    ಎಂತೆಂಥ ಅದ್ಭುತ ನಟರನ್ನು ಕಳೆದುಕೊಂಡಿದ್ದ ಕನ್ನಡ ಚಿತ್ರರಂಗ

  • @rajendrakannada9797
    @rajendrakannada9797 2 года назад +28

    ಶೃತಿ, ಬೆಳ್ಳಿ ಕಾಲುಂಗುರ,, ಚಲನಚಿತ್ರದಲ್ಲಿ ಅದ್ಭುತವಾದ ನಟನೆ

  • @mrudaykumar6077
    @mrudaykumar6077 2 года назад +351

    ಮನಸಲ್ಲಿ ಯಾಕೋ ಏನೂ ಭಾವನೆ 🙁 ತುಂಬಾ ಬೇಸರ ನೆನಪು ಮತ್ತೆ ಮತ್ತೆ ಕಾಡುತ್ತೆ😟😟 ಯಾಕೆ ಹೀಗೆ

  • @girishachargiliyar2254
    @girishachargiliyar2254 2 года назад +8

    ನಾನು ಕುಂದಾಪುರ ದವ ಆದ್ರೂ ಕೂಡಾ ಇದೇ ಮೊದಲ ಬಾರಿ ನೋಡ್ತಾ ಇರೋದು ಅವ್ರ ಸಮಾಧಿ.. Thank you so much heggadde studio.... next time naavu hogbeku andre yadtadi ge hodre yaradru heltara...

  • @ArunRemakedsongs1
    @ArunRemakedsongs1 2 года назад +12

    ತುಂಬಾ ನೋವಾಯ್ತು ಅವರನ್ನ miss ಮಾಡ್ಕೋತಿದೀವಿ...

  • @ಮಧುಕುಮಾರ್ಮಧು-ನ6ಫ

    ನಾನು ಚಿಕ್ಕವನಿದ್ದಾಗ ನನ್ನ ಮೊದಲ ಸಿನೆಮಾ ಶೃತಿ
    ಸುನೀಲ್ ಅವರ ಆಕ್ಟಿಂಗ್ ಸೂಪರ್
    ಅವರ ಚೆಲುವಾದ ಸುಂದರವಾದ ನಟ

  • @shreyashshreyash9204
    @shreyashshreyash9204 2 года назад +25

    Evergreen Cutest Hero of kannada Film industry , we missed him ever , n Sunil sir Nenapu tarisiddaakke nimage dhanyavaadagalu.

    • @Pranu20119
      @Pranu20119 2 года назад

      Thank you sir 🙏🙏🙏

  • @babumainallikar380
    @babumainallikar380 2 года назад +20

    ನಾನು ಕೂಡ ಸುನಿಲರವರ ತುಂಬಾ ದೊಡ್ಡ ಅಭಿಮಾನಿ ಸರ್ ಥಾಂಕ್ಯು

  • @udayshanbhag3054
    @udayshanbhag3054 2 года назад +36

    ಸುನಿಲ್ ರವರ ಸಮಾಧಿ ನೋಡಿ ತುಂಬಾ ನೋವಾಯಿತು. ಇಷ್ಟು ಸಣ್ಣ ವಯಸ್ಸಲ್ಲಿ ತೀರಿಕೊಂಡಿದ್ದು ತುಂಬಾ ನೋವಾಯಿತು

  • @shankarshetty8743
    @shankarshetty8743 2 года назад +15

    ಒಳ್ಳೆಯ ಕಾರ್ಯ ಕ್ರಮ, ಇನ್ನಷ್ಟು ಯಶಸ್ಸು ನಿಮ್ಮ ದಾಗಲಿ ಸುನಿಲ್ ಬಗ್ಗೆ ಮಾಹಿತಿ ಖುಷಿ ಕೊಟ್ಟಿದೆ.

  • @ananddoddapalya
    @ananddoddapalya 2 года назад +7

    ನಿಮ್ಮ ಈ ಕಾರ್ಯಕ್ರಮ ಹೀಗೆ ಮೂಡಿ ಬರಲಿ 👏👏👏ಅವರ ನೆನಪು ಅಜರಾಮರ 👏👏👏💐💐🙏🙏🙏🙏🙏

  • @nareshbhat8674
    @nareshbhat8674 2 года назад +5

    ಬೇಜಾರ್ ಆಗುತ್ತೆ ms u ಸುನಿಲ್ ಸರ್ ಅಂಡ್ ಸೂಪ್ಪರ್ ಸಂದೀಪ್ ಸರ್ ಆಲ್ ದಿ ಬೆಸ್ಟ್ 🙏🏿🙏🏿

  • @parshuram1873
    @parshuram1873 2 года назад +17

    Around 12 cinemas but impact is 28 years and will be even more
    That shows he was an intense actor with Handsome look.
    Miss you Sunil Sir ...

  • @GamerMG-x4k
    @GamerMG-x4k 2 года назад +11

    A special thanks to you sir(from my side). Because ಅವರ (ಮನೆ, ಮನೆತನ, ಊರು) ಬಗ್ಗೆ ತಿಳಿಸಿ ಕೊಟ್ಟಿದ್ದೀರಿ.
    ನನ್ನ ಹೆಸರು ಕೂಡ 'ಸುನೀಲ್'.. ನಾನು ಹುಟ್ಟಿದ್ದು 13/08/94. ನನ್ನ ಅಮ್ಮ ಇವರ ದೊಡ್ಡ fan. ಅವರು ಹೇಳತಿರತಾರೆ ಸುನೀಲ್ ಸರ್ ನೆನಪಿಗಂತನೆ ಆ ಹೆಸರು ಇಟ್ಟರಂತೆ. And ನನಗು ಅವರ film ಇಷ್ಟ. Definitely I will visit that place.

  • @premapreddy4049
    @premapreddy4049 Год назад +5

    ಸುನಿಲ್ ನಮ್ಮೆಲ್ಲರ ಮೆಚ್ಚಿನ ನಟ ಅದಕ್ಕೆ ಅವರ ಸಮಾಧಿ ಇಲ್ಲದೆ ಖಾಲಿ ಜಾಗ ಇದೇ ದಯವಿಟ್ಟು ಕನ್ನಡ ನಟ ನಟಿಯರ ಸಮಾದಿಯಾ ಜೀರ್ಣದ್ದಾರ ಮಾಡಿ ❤🙏

  • @praveenshetty353
    @praveenshetty353 2 года назад +51

    ಅದ್ಬುತ ಕಾರ್ಯಕ್ರಮ ಶೆಟ್ರೇ🙏🙏🙏😍😍😍

  • @HeggaddeStudio
    @HeggaddeStudio  2 года назад +28

    Please Subscribe And Support #Heggadde_Studio

    • @HeggaddeStudio
      @HeggaddeStudio  2 года назад

      @@Ravikumar-dn2mn Thank You Sir...

    • @devindra-kj5nq
      @devindra-kj5nq 2 года назад

      ಥ್ಯಾಂಕ್ಸ್

    • @kannadiga6248
      @kannadiga6248 2 года назад

      Brother ನೀವೂ ಈ place ತೊರಿಸಿದ್ದಕ್ಕೆ ಧನ್ಯವಾದಗಳು ... But ನೀವೂ narration ಮಾಡೋ style ishta ಆಗ್ಲಿಲ್ಲ ... ಇಲ್ಲಿ ಇನ್ನೂ ಹೆಚ್ಚು ಸುನೀಲ್ ಅವರ ಬಗೆಗಿನ ಮಾಹಿತಿ ಕೊಡ್ಬೋಹುದಿತ್ತು ... ( kalamadyama paramesh ಅವರ ತರ interview ಮಾಡಿ ... ಅವರು ಕೇಳೊ style ತುಂಬಾ ಚೆನ್ನಾಗಿರುತ್ತೆ )

    • @HeggaddeStudio
      @HeggaddeStudio  2 года назад

      @@kannadiga6248 ruclips.net/video/xdlcZVsuHDI/видео.html

    • @ryk578
      @ryk578 2 года назад

      @@kannadiga6248 ಇವರು ಓವರ್ ಆಕ್ಟಿಂಗ್ ಮಾಡಲ್ಲ ಏಷ್ಟು ಬೇಕೋ ಏಷ್ಟು ಅವರಿಗೆ ಮನಸಿಗೆ ನೋವಾಗದಂತೆ ಮಾಹಿತಿ ನೀಡಿದ್ದಾರೆ . ಇನ್ನೊಬ್ಬರ ಜೊತೆ ಹೋಲಿಕೆ ಮಾಡಬೇಡಿ.

  • @shashikumardr6527
    @shashikumardr6527 2 года назад +45

    Sunil was a superb hero his movies are still enjoyable and family entertainment cinemas.

  • @pushpach2993
    @pushpach2993 2 года назад +41

    ತುಂಬಾ ಸಂತೋಷ ದುಃಖ ಎರಡು ಕಡ್ಮೆಂಚಿನಲ್ಲಿ ನೀರೋರೆತ್ತು ಏಕೆಂದರೆ ನಾನು ಎಂಟನೇ ತರಗತಿ ಓದುವಾಗ ಸುನಿಲ್ ಅವರ ಪೋಸ್ಟರ್ಗಳು ನನ್ನ ರೂಮಿನ ತುಂಬ ಅಂಟಿಸಿಕೊಂಡಿದ್ದೆ ಅವರ ಸಮಾಧಿ ತೋರಿಸಿ ಅವರ ಬೆಳೆದು ಬಂದು ಮನೆಯನ್ನು ತೋರಿಸಿ ತುಂಬಾ ಚೆನ್ನಾಗಿ ವಿವರಣೆ ನೀಡಿದ್ರಿ ತುಂಬಾ ಧನ್ಯವಾದಗಳು ನಿಮ್ಮ ವಿಡಿಯೋಗೆ ಇನ್ನು ಹೆಚ್ಚಿನ ರೀತಿಯಲ್ಲಿ ಸಬ್ಸ್ಕ್ರೈಬ್ ಆಗಲಿ ಯಶಸ್ಸು ಸಿಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ🙏🙏🙏🙏🌹🌹🌹🌹

  • @Siri65432
    @Siri65432 2 года назад +18

    ಮರೆಯೋ ಮುಖನ ಸರ್ ಕನ್ನಡ ಇಂಡಸ್ಟ್ರಿಗೆ ಕೊಹಿನೂರ್ ವಜ್ರ ಅವರು ಹೇಗೆ ಮರೆಯೋದು🥺

  • @ravitalavar188
    @ravitalavar188 2 года назад +13

    Oh God ಒಂದು ಸಮಾಧಿಯನ್ನು ಮಾಡಿಲ್ವಾ plz ಸಮಾಧಿ ಮಾಡಿ ಒಂದು ಫೋಟೋ ಹಾಕಿ ಸುನಿಲ್ ಸರ್ ನೆನಪು ಅಜರಾಮರ ಆಗಬೇಕು 💐💐🙏🙏

  • @Anu20810
    @Anu20810 2 года назад +33

    If he were alive today, he would have won all awards and would have made some really good movies. Such a handsome actor gone too soon.

  • @ab-nr9nw
    @ab-nr9nw 2 года назад +29

    ನಾನು ಹುಟ್ಟಿದ ವರ್ಷ ಸುನಿಲ್ ಅವ್ರು ಸತ್ತಿದ್ದು. ಅದಕ್ಕೂ ೪ ವರ್ಷ ಮುಂಚೆ ಶಂಕರ್ ನಾಗ್ ಅವ್ರು ಸತ್ತಿದ್ದು. ನನಗೆ ಅವರಿಬ್ಬರ ಬಗ್ಗೆಯೂ ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಇತ್ತು. ಶಂಕರ್ ನಾಗ್ ರ ಬಗ್ಗೆ ತುಂಬಾ ಜನ ಮಾತಾಡಿರೋದು ಕೇಳಿ ತಿಳಿದಿದ್ದೆ. ಆದರೆ ಸುನಿಲ್ ಅವ್ರ ಬಗ್ಗೆ ಯಾರೊಬ್ಬರೂ ಮಾತಾಡಿದ್ದೆ ಕೇಳಿರಲಿಲ್ಲ. ಯಾಕೆ ಹೀಗೆ, ಯಾರಿಗೂ ಇವರ ನೆನಪೇ ಇಲ್ಲವ ಎಂಬ ಪ್ರಶ್ನೆ ನನ್ನ ಕಾಡ್ತಿತ್ತು. ತುಂಬಾ ಜನ ನಟರಿಗೆ ಸೋಶಿಯಲ್ ಮೀಡಿಯಾಸ್ ಅಲ್ಲಿ ಪ್ರಶ್ನೆ ಮಾಡಿದೆ. ಅವರಲ್ಲಿ ಜಗ್ಗೇಶ್ ಒಬ್ಬರೇ ಉತ್ತರ ಕೊಟ್ಟಿದ್ದು. ಯಾವ ಟಿವಿ ಚಾನೆಲ್ ಅಲ್ಲೂ ಇದುವರೆಗೂ ಅವ್ರ ಬಗ್ಗೆ ಒಂದು ಪ್ರೋಗ್ರಾಮ್ ಕೂಡ ಮಾಡಿದ್ದನ್ನೇ ನೋಡಿರ್ಲಿಲ್ಲ. ಶಂಕರ್ ನಾಗ್ ರ ಬಗ್ಗೆ ಎಷ್ಟೋ ಚಾನೆಲ್ ಅಲ್ಲಿ ತೋರ್ಸಿದ್ರು. ಶಂಕರ್ ನಾಗ್ ರ ಕ್ರಿಯೇಟಿವಿಟಿ, ಅವರ ಸಾಧನೆ ಅಪಾರ ನಿಜ. ಆದರೂ ಬೇರೆ ಪ್ರಸಿದ್ಧ ನಟರ ಬಗ್ಗೆಯೂ ತಿಳಿಯಬೇಕು ಎನ್ನುವ ಕುತೂಹಲ ಹೊಸ ಪೀಳಿಗೆಯವರಿಗೆ ಇರುತ್ತೆ. ಈ trp ಮಾಧ್ಯಮಗಳು ಬರಿ ಅವ್ರಿವ್ರ ಪರ್ಸನಲ್ ವಿಷ್ಯ, ಬ್ಯಾಡದ ವಿಷ್ಯ ತೋರ್ಸೋಕೆ ಲಾಯಕ್ಕು. ಯೌಟ್ಯೂಬ್ ಅಲ್ಲೂ ತುಂಬಾ ಜನರಿಗೆ ರಿಕ್ವೆಸ್ಟ್ ಮಾಡಿದ್ದೆ ಇವ್ರ ಬಗ್ಗೆ ತಿಳಿಸೋಕೆ. ಮೊದಲು ಈ ಕೆಲಸ ಮಾಡಿದ್ದು ರಘುರಾಮ್ ಅವ್ರು. ಅವ್ರ ಮನೆಯವರನ್ನೆಲ್ಲ ಸಂದರ್ಶನ ಮಾಡಿದ್ರು, ಈಗ ಈ ಚಾನೆಲ್ ಅಲ್ಲಿ ಅವ್ರ ಬಗ್ಗೆ ಇನ್ನು ಹೆಚ್ಚಿನ ಪರಿಚಯ ಮಾಡಿಸ್ತಿದೀರಾ. ಕಲಾ ಮಾಧ್ಯಮ ಪರಂ ಅವ್ರಿಗೆ ಮೇಲ್ ಕೂಡ ಮಾಡಿದ್ದೆ ಅವ್ರ ಬಗ್ಗೆ ಎಪಿಸೋಡ್ ಮಾಡೋಕೆ. ಆದರೂ ಏನು ಮಾಡಿರ್ಲಿಲ್ಲ. ಈ ಚಾನೆಲ್ ಅಲ್ಲಿ ಮಾಡಿದ್ದು ತುಂಬಾ ಶ್ಲಾಘನೀಯ.

    • @kartikanaik8335
      @kartikanaik8335 2 года назад +2

      Ha sir tumba change helidre nam uria uttarakana mate kundapur

    • @jaihind8054
      @jaihind8054 2 года назад +1

      Yake madila andre malashre mam life settle agidhe alwa adha ne mathy mathy tv li thorisidre malashree family li ealli biruku untu agutho antha er beku

    • @yashwingowda882
      @yashwingowda882 9 месяцев назад

      Howdu sir Shankar nag bagge Ella repeat, repeat aakthare. Aadre even Nivedita Jain bagge kooda yaru enu thorsilla entha sundara natti aake. Google, you tube nalli Ella aake madida cinema galu mathu aake saavu hege aithu anodhu maathra idhe berenu illa.

  • @KanthaKantha-dl6fv
    @KanthaKantha-dl6fv 2 года назад +35

    ❤️ ನಾವು ಚಿಕ್ಕ ವರಾಗಿದ್ದಾಗ ಸುನಿಲ್ ಅವರು ಕನ್ನಡ ಟಾಪ್ ನಟ 💐❤️

  • @justinvarghese4439
    @justinvarghese4439 2 года назад +3

    No one can forget this gem called Sunil.Deserved to be alive and have a happy married life.When i see his grave, i wish he would come back to life.Than k You Heggadde t.v for broadcasting this.Very very emotional.

  • @kavyasm4452
    @kavyasm4452 2 года назад +10

    Video nodi thumba kushi aytu but dukha nu aytu miss u sunil sir ❤️

  • @prabhakarshivashimpi3110
    @prabhakarshivashimpi3110 2 года назад +28

    ಅಣ್ಣಾ ಸುನೀಲರವರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ವಿಡಿಯೋ ನೋಡುತ್ತಿದ್ದಾಗ ಕಣ್ಣಲ್ಲಿ ನೀರು ತುಂಬಿ ಬಂತು ಸುನೀಲರವರನ್ನ ಮರೆಯೊದಕ್ಕಾಗಲ್ಲ ಅವರೊಂದು ಮರೆಯದ ಮಾಣಿಕ್ಯ ಚಿರನಿದ್ರೆಯಲ್ಲಿ ಮರೆಯಾದ ಸುನಿಲರವರ ಆತ್ಮಕ್ಕೆ ದೇವರು ಶಾಂತಿ ನೀಡಲಿ 🙏

  • @kavyasnaik6097
    @kavyasnaik6097 2 года назад +20

    Miss you Sunil Sir😔😔 Our favorite evergreen Hero🙏🙏 Thank you so much Heggadde Studio 🙏🙏

  • @bhagyabhanu2731
    @bhagyabhanu2731 2 года назад +8

    I was in college, I cried a lot. I recalled my old memories. Sunil💚

  • @shashikalashetty7611
    @shashikalashetty7611 2 года назад +1

    My favourite hero agidru tq somuch

  • @basaveshhiremath5274
    @basaveshhiremath5274 2 года назад +17

    ತುಂಬಾ ಸಂತೋಷ ಸರ್ ಸುನೀಲ್ ಬಗ್ಗೆ ಮಾಹಿತಿ ನೀಡಿದ್ದಕ್ಕೆ

  • @varadaraju3206
    @varadaraju3206 2 года назад +14

    ಯಾಕೆ ನಮ್ಮ ಕನ್ನಡ ಇಂಡಸ್ಟ್ರಿ ಯಲ್ಲಿ ಮೇರು ಕಲಾವಿದರನ್ನ ಭಗವಂತ ಇಷ್ಟು ಬೇಗ ಬೇಗ ಕರ್ಕೊಂಡು ಬಿಟ್ಟ ಗೊತ್ತಿಲ್ಲ ನಿಜ್ವಾಗ್ಲೂ ಇತರ ವಿಡೀಯೋಸ್ ನೋಡುದ್ರೆ ಕರಳು ಕಿವುಚುದಂಗೆ ಆಗುತ್ತೇ ಸರ್ ಅಭಿಮಾನಿಗಳ ಮನಸ್ಸಲ್ಲಿ ಪ್ರಶ್ನೆ ಇನ್ನು ಹಾಗೆ ಉಳಿದಿದೆ..🥺🥺🥺🥺

  • @LokeshLokesh-yh9nd
    @LokeshLokesh-yh9nd 2 года назад +8

    My favourite hero sunil sir ..nan 2019 nalli hampi ge hogidaga ..sunil and malasri belli kalungura movie shooting place ..nenapu aythu sir ....miss you sunil sir ...sunil avara movies and song ...superb ...thank sir evaga bagge video madidakke ...thanks for you

  • @jaganathashettyyuip7426
    @jaganathashettyyuip7426 2 года назад +74

    ದಯಮಾಡಿ ಸುನಿಲ್ ರವರ ಸ್ಮಾರಕ ಮಾಡಿ ಸುನಿಲ್ ರವರು ಮಹಾನಾಯಕ 🙏🏾🙏🏾🙏🏾

  • @ashalathas3582
    @ashalathas3582 2 года назад +10

    Love you.. ಸುನಿಲ್..😭...miss.u❤️

  • @sunilmdb
    @sunilmdb 2 года назад +28

    Barkur shantaram shetru himself is a legend in DK kambala, like his humble nature

  • @karibasaveshwarat7101
    @karibasaveshwarat7101 2 года назад +56

    I did not know Ravi Shankar sir and Sunil sir were that much close.....thanks Heggadde studio for this video...

  • @maheshh.m426
    @maheshh.m426 2 года назад +2

    ತುಂಬಾ ಥ್ಯಾಂಕ್ಸ್ ಸರ್ ಸುನೀಲ್ ಸರ್ ಅವರ ಸಮಾಧಿ ತೋರಿಸಿದಕ್ಕೆ ಮಿಸ್ ಯು ಸುನೀಲ್ ಸರ್ 🙏🙏🙏❤️❤️❤️🌹🌹💐💐💐

  • @sunilkallianpura9280
    @sunilkallianpura9280 2 года назад +167

    ಕನ್ನಡದಲ್ಲಿ ರಾಜ್ ಕುಮಾರ್, ಸುನಿಲ್, ಶಂಕರ್ ನಾಗ್, ಪುನೀತ್ ರಾಜ್ ಕುಮಾರ್ ರಂತಹ ನಟರು ಇನ್ನು ಮುಂದಕ್ಕೆ ಯಾರೂ ಬರಲ್ಲ 😢😢😢. ನೋಡುವಾಗ ತುಂಬಾ ಬೇಜಾರ್ ಆಗುತ್ತೆ.

  • @mehekmahin4004
    @mehekmahin4004 2 года назад +8

    My favourite hero miss you thanks for sharing video

  • @HeggaddeStudio
    @HeggaddeStudio  2 года назад +25

    Next Epi: ruclips.net/video/xdlcZVsuHDI/видео.html
    ರಾಮಕೃಷ್ಣನನ್ನ ಮತ್ತೆ 'ಸುನೀಲ್' ಮಾಡಿದ್ದು ದ್ವಾರಕೀಶ್... | Actor Sunil life Story Epi 01 | #Heggaddestudio

  • @gmkvlogs4145
    @gmkvlogs4145 2 года назад +2

    good job sir...ನಾನು ಕೂಡ barkur navanu ...ನನಗೂ ಕೂಡ ತುಂಬಾ ನೋವು edhe😭😢 ಸುನಿಲ್ Good actor🙏

  • @ramyadc6769
    @ramyadc6769 2 года назад +3

    ನಿಜ್ವಾಗೂ ತುಂಬಾ ಬೇಜಾರ್ ಆಯ್ತು ಅದರಲ್ಲೂ ಅವರ ಬಗ್ಗೆ ಹೇಳ್ತಾ background music ಹಾಕಿದಾಗ ಕಣ್ಣೀರೆ ಬಂತು ಅದ್ಭುತ ಕಲಾವಿದ ಇರ್ಬೇಕಿತ್ತು

  • @jagadeeshr7363
    @jagadeeshr7363 2 года назад +18

    My favorite Hero in childhood days😍

  • @rohinikarkera9217
    @rohinikarkera9217 2 года назад +5

    Sunil is my favorite hero... Thank u so much to give information about him....

  • @sunilkumarnayaka8724
    @sunilkumarnayaka8724 2 года назад +1

    Tumba thanks sir nan favarout hero bage mahiti kotidake. Nanna 9ne vasinindalu nanu ivara tumba tumba dodda abhimani. Thank you so much sir 🙏

  • @masteppab4822
    @masteppab4822 2 года назад +50

    ನನ್ನ ಪ್ರೀತಿಯ ಹೀರೊ, ಅವರನ್ನು ಮರೆಯೋದೆಕ್ಕೆ ಆಗ್ತಿಲ್ಲ 🙏🙏

  • @parvathibs3034
    @parvathibs3034 2 года назад +1

    Kannadigara Manasinalli Sunil Sir .SadaaShasvatha.Amara Nata.Avarannu Nenapu Madikondare Manasige Thumba Noovagutte.Tq So Much Sir.Good Job. 💐💐🙏🙏

  • @nagaraja131
    @nagaraja131 2 года назад +31

    My favorite hero sir. Thank you... 🙏🙏🙏🙏🙏

  • @madhuthara3584
    @madhuthara3584 2 года назад +2

    ಸರ್ ನನಗೆ ನಿಮ್ಮ್ ಪ್ರೋಗ್ರಾಮ್ ಇಷ್ಟ ಆದ್ರೆ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ತುಂಬಾ ತುಂಬಾ ಇಷ್ಟ ಸರ್😍😍💟💟👍

  • @Ton229
    @Ton229 2 года назад +3

    sunil sir so innocent even their family also so innocent love u sir 😍

  • @shruthimandarthi5244
    @shruthimandarthi5244 2 года назад

    Nammuru mandarthine aagidru kuda ide first time sunil mane nodiddu.... Yadthadiyalli mane antha gotthitthu. But nodirlilla.. tqsm heggadde studio 🙏....Miss u Sunil Sir.....

  • @Mandyadavnu
    @Mandyadavnu 2 года назад +25

    Love the background music.❤👌

  • @bareimambisaralli6177
    @bareimambisaralli6177 2 года назад +1

    ನಿಮ್ಮ ಸಾಧನೆಗೆ ನಮ್ಮ ಸಾಷ್ಟಾಂಗ ನಮಸ್ಕಾರಗಳು... ಒಳ್ಳೆಯ ಮಾಹಿತಿ ನೀಡಿದ್ದೀರಿ

  • @SureshSuresh-rd6sp
    @SureshSuresh-rd6sp 2 года назад +4

    Bgm spr,,matthe hale dina nenpaithu,,beautiful ,handsome actor in kannada industry

  • @harishkonaje4724
    @harishkonaje4724 2 года назад +3

    ನಾವು ನಾನು 10ನೇ ತರಗತಿ ಯಲ್ಲಿರುವಾಗ ಸುನೀಲ್ ಹವಾ ಜೋರಾಗಿತ್ತು, ಮಾಲಾಶ್ರೀ ಕಾಂಬಿನೇಶನ್ spr ಆಗಿತ್ತು, ಸುನೀಲ್ ಅಕಾಲಿಕ ಮರಣ ಕನ್ನಡ ಚಿತ್ರ ರಂಗಕ್ಕೆ ತುಂಬಾ ನಷ್ಟ

  • @raviramesharasgond6881
    @raviramesharasgond6881 2 года назад +6

    Olleya kelasa madidiri sir Sunil sir bagge tilidu kollokke bahala dinadinda kaytidde... Thank you so much❤😊

  • @kanthrajukantu8189
    @kanthrajukantu8189 Год назад +2

    ನಟ ಸುನಿಲ್ ರವರ ಸವಿನೆನಪು ಮತ್ತೆ ಅವರು ಸಮಾಧಿ ತೋರಿಸಿದಕ್ಕೆ ತುಂಬಾ ಧನ್ಯವಾದಗಳು sir 🙏

  • @appufans1633
    @appufans1633 2 года назад +7

    ನಮ್ಮ ಊರ ನಟ 😭😭😭 ಮಿಸ್ ಯು ಸುನಿಲ್ ಅಣ್ಣ

  • @irannabiradar1990
    @irannabiradar1990 2 года назад +1

    Good Job ಹೆಗ್ಗದ್ದೆ Studio ಗೇ ನಮಗೆ ಗೊತ್ತ ಇರಲಿಲ್ಲಾ ಸುನೀಲ ಸ್ಮಾರಕ Thank You Ur ಹೆಗ್ಗದ್ದೆ Studio Team ಗೇ.. 🙏🙏

  • @NageshPattanshetty
    @NageshPattanshetty 2 года назад +13

    Chocolate hero of Kannada industry. Very handsome looking.

  • @vishwanath.m.kvishwa1917
    @vishwanath.m.kvishwa1917 2 года назад

    Tq ಸರ್ ಸೂಪರ್ ಆಗಿ ತೋರ್ಸಿದ್ದೀರ ಆದರೆ ಬಹಳ ಬೇಜಾರು ಏನಂದ್ರೆ ಅಂತ ಉತ್ತಮ ಹೀರೋನಗೆ ಒಂದು ಸ್ಮಾರಕ ಎಲವಲ್ಲ ಅಂತ ಬೇಜಾರು ಈಗಲಾದರೂ ಸ್ಮಾರಕ ಮಾಡೋಕೆ ಪ್ರಯತ್ನ ಮಾಡಿ ಸರಕಾರದಿಂದ ಸಹಾಯ ತಗೊಳ್ಳಿ ಸರ್

  • @rajendrakannada9797
    @rajendrakannada9797 2 года назад +3

    ಹೆಗ್ಗದ್ದೆ ಸ್ಟುಡಿಯೋ ಅವರಿಗೆ ಅಭಿನಂದನೆಗಳು..

  • @friend..8462
    @friend..8462 2 года назад +2

    Sunil sir malashri mam beautiful couple... Yara kannu bittho avarige 😰😰

  • @dr.maheshkumarshettyh9375
    @dr.maheshkumarshettyh9375 2 года назад +12

    Soooooper program......All the best to Heggadde Studio.

  • @ArunKumar-rv4dn
    @ArunKumar-rv4dn 2 года назад +1

    ತುಂಬಾ ಖುಷಿ ಆಯ್ತು ಸರ್ ಈ ವಿಡಿಯೋ ನೋಡಿ ನಿಮಗೆ ಧನ್ಯವಾದಗಳು

  • @dakshayanit4972
    @dakshayanit4972 2 года назад +4

    My favorite hero sunil sir.and malashri mam.Malashri mam and sunil sir...made fr each other.july 24th RIP🙏🏻🙏🏻🙏🏻🙏🏻🙏🏻

  • @suragumadikar2703
    @suragumadikar2703 2 года назад +1

    ತುಂಬಾ ದುಃಖ ಆಯ್ತು ಸುನಿಲ್ ಅವರು ತುಂಬಾ ಒಳ್ಳೆಯ ವ್ಯೆಕ್ತಿ. 🙏🏻🙏🏻🙏🏻🙏🏻

  • @LokeshLokesh-yh9nd
    @LokeshLokesh-yh9nd 2 года назад +4

    Super sir i am sunil sir ..my favourite hero ..thanks u sir.

  • @vishalagdk2322
    @vishalagdk2322 2 года назад +1

    ಸುನೀಲ್ ಮಾಲಾಶ್ರೀ, ಶೃತಿ ತುಂಬಾ ಸೂಪರ್ ಜೋಡಿ,ನೆನಪು ಮಾಡಿದಿರಿ 🙏🙏👍👍

  • @mahitumkurvlogs8830
    @mahitumkurvlogs8830 2 года назад +3

    Sir....
    Sunil bagge video nodi ...tumba dukka aythu.....
    Navu avara cinema galannu tumba esta pattu nodtha edvi
    Avara mugda nagu .....adbuta nata.....
    Miss him....

  • @bharathishetty7572
    @bharathishetty7572 2 года назад +2

    My fvrt hero miss you very much 🙏🏻🙏🏻🙏🏻

  • @sowmyasrinivas6623
    @sowmyasrinivas6623 2 года назад +20

    Good job.., much appreciated 🙏🏻
    Keep doing.., we miss all old actors…

  • @kumar.ukumar.u7316
    @kumar.ukumar.u7316 2 года назад +4

    ತುಂಬಾ ಅರ್ಥಪೂರ್ಣವಾದ ಕಾರ್ಯಕ್ರಮ....ಧನ್ಯವಾದಗಳು

  • @shamyashetty9959
    @shamyashetty9959 2 года назад +4

    Miss u sunil.. 😥😭😭.. Al time my fav hero..
    I am also so trying that day... I was in 10 th std that time..

  • @prakashprakash.n9455
    @prakashprakash.n9455 2 года назад +5

    Thank you for showing this sir, we are remembering our old heroes but film industries know make money by heroes but after the hero dies they are not even bother to think about him ,

  • @sushmapm9793
    @sushmapm9793 Год назад

    Thanks!

  • @sarithadias1647
    @sarithadias1647 2 года назад +4

    No word sir thank you so much 😘 wonderful memories 😘😘

  • @sunilgayakawad8880
    @sunilgayakawad8880 2 года назад +2

    Avar kotyanu koti Abhimanigalu Kayutidare🙏❤💐🥰😍😘

  • @shreeshetty9001
    @shreeshetty9001 2 года назад +16

    No one can replace him... Fav one ❣️

  • @seetharathod5470
    @seetharathod5470 2 года назад

    Thanks brother Sunil Sir avara samadhi torasidake 🙏🏼🙏🏼🙏🏼🙏🏼🙏

  • @Channnale126
    @Channnale126 2 года назад +4

    Nimma nenapu shashvata Sunil sir miss u sir

  • @manzeerzihan7597
    @manzeerzihan7597 2 года назад +2

    Nanna edi kutumbikaru sunil sir film nodutthitthu .. malasri sunil jodi ever green

  • @manasag8494
    @manasag8494 2 года назад +16

    Feels so sad. He was so handsome looking. Gone too soon.

  • @srspyoutubechannel1049
    @srspyoutubechannel1049 2 года назад +2

    E natana nodtha idre matte matte nodbeku ansutte avara nenapugalu manasanna Sada kaadtha iro obba Olle sneha jeevi Andre nam sunil Sir avara e samadi nodtha idre mansalleno onetara sankata agtha ide... 😭😭😭Olleyavrige idu kaala Alva... Devru kooda kroori😈 I miss u so much sir.... Really

  • @Smileybhavna2412
    @Smileybhavna2412 2 года назад +6

    Thank you brother it's my favouriteHero Rip suneel sir

  • @Rajakumaravarajkumar
    @Rajakumaravarajkumar 2 года назад +2

    Handsome hero vishnu Dada bitre ivre Miss Sunil Boss 💙 😘

  • @VijayaLakshmi-ph8xy
    @VijayaLakshmi-ph8xy 2 года назад +4

    ಅಣ್ಣ ನಮ್ ಫೇವರೆಟ್ ಹೀರೋ ಅಣ್ಣ ತುಂಬಾ ಧನ್ಯವಾದಗಳು

  • @arpithamanjunath408
    @arpithamanjunath408 2 года назад

    Thumba kushi Aythu avr family nodi, yako thumba noovaithu, Howdu neevu heliddu sari Avrge 1 Chikka samadhi madbeku with photo irothara. Good job, all the best 💐💐🌹 miss you Sunil sir 🌹😘

  • @tripthiphadake8052
    @tripthiphadake8052 2 года назад +4

    Wonderful actor Sunil. Eddidhre rajakumar makkalanna yaaru thirugi kuda nodutheralilla. Shankarnag sir mathe Sunil anna super stars kannada industry Alli. Eega Ravi mama.

    • @sagark2858
      @sagark2858 2 года назад +3

      Rajkumar Sunil Shankarnage sir ge accident madiddhu avana family mathra kannada film Alli meribeku antha

    • @gayathrisrinivas6444
      @gayathrisrinivas6444 2 года назад

      @@sagark2858 ಇದು ನಿಜಾನಾ ನಂಬೋಕೆ ಆಗೋಲ್ಲ ಅವರು ಅಷ್ಟು selfish ಅಂತ 🙄

    • @raghu1131
      @raghu1131 2 года назад

      @@sagark2858 mental hospital serkolli

    • @sagark2858
      @sagark2858 2 года назад

      @@raghu1131 Ninna advise nange bekagilla ninna kelsa nodko ediyet ista idre comment nodu illadre Bai muccko ninna ahankarada mathu namma Hattera beda

    • @shankart1249
      @shankart1249 Год назад

      ಸುನಿಲ್ ಯಾವತ್ತೂ ದೊಡ್ಡ ನಟ ಆಗಿದ್ದೆ ಇಲ್ಲ. ಸುನಿಲ್ ಅವರು ಯಾವಾಗಲು ನಟಿ ಮಾಲಾಶ್ರೀ ನೆರಳಿನಲ್ಲಿ ಯಶಸ್ಸು ಪಡೆದ ಕಲಾವಿದ ಅಷ್ಟೇ. ರಾಜಕುಮಾರ್ ಅವರ ಮಕ್ಕಳಲ್ಲಿ ಇದ್ದ ಮಲ್ಟಿ dimension ಟ್ಯಾಲೆಂಟ್ ಸುನಿಲ್ ಅವರ ಹತ್ತಿರ ಇರಲಿಲ್ಲ. ಒಬ್ಬ ನಟ ಚೆನ್ನಾಗಿದ್ದಾನೆ ಅನ್ನುವ ಕಾರಣಕ್ಕೆ ಯಾರು ದೊಡ್ಡ ಹಿಟ್ ಆಗಿಲ್ಲ.