'ಸುನೀಲ್' ಗೆ 2 ಸಲ 'ಆಕ್ಸಿಡೆಂಟ್' ಆಗಿ ಬದುಕಿದ್ದ ಕಹಿ ನೆನಪು ಹಂಚಿಕೊಂಡ 'ಅಕ್ಕ' |Actor Sunil life E6

Поделиться
HTML-код
  • Опубликовано: 14 окт 2024
  • 'ಸುನೀಲ್' ಗೆ 2 ಸಲ 'ಆಕ್ಸಿಡೆಂಟ್' ಆಗಿ ಬದುಕಿದ್ದ... ಆ ಕಹಿ ನೆನಪು ಹೇಳಿಕೊಂಡ್ರು 'ಅಕ್ಕ' | Actor Sunil life Story Epi 06 | Sunil Sister Suchithra Shetty Interview | Heggadde Studio
    Sunil (Kannada actor):
    Sunil (Sunil Shetty) (1 April 1964 - 24 July 1994) was an Indian actor in Kannada cinema. Some of the notable films of Sunil as an actor include Shruthi (1990), Mana Mecchida Sose (1992), Belli Kalungura ( 1992) and Shambhavi (1992)
    Sunil had been part of more than thirty Kannada feature films
    In 1994, actress Malashri and Sunil met with a car accident when their car was hit by a truck. While Malashri suffered multiple injuries, Sunil died within an hour.
    Selected filmography:
    Bisi Raktha (1989)
    Shruthi (1990)
    Nadasurabhi (1991)
    C. B. I. Shiva (1991)
    Nagu Naguta Nali (1991)[12]
    Thavarumane Udugore (1991)
    Anatha Rakshaka (1991)
    Halli Krishna Delhi Radha (1991)
    Amma Kadupu Chellaga (1991; Telugu)
    Mangalya [13] (1992)
    Obbarigintha Obbaru [14] (1992)
    Malashree Mamashree (1992)
    Mana Mecchida Sose (1992)
    Nagaradalli Nayakaru (1992)
    Snehada Kadalalli (1992)
    Belli Kalungura (1992)
    Nagaradalli Nayakaru (1992)
    Sindhoora Thilaka (1992)
    Sahasi (1992)
    Marana Mrudanga (1992)
    Kaliyuga Seethe (1992)
    Shambhavi / Devar Veettu Ponnu (Tamil) (1992)
    Urmila (1993; Telugu)
    Dakshayini (1993)
    Mecchida Madumaga (1993)
    September 8 (1994)[15]
    Panjarada Gili (1994)
    #Sunil_And_Malashri #Actor_Sunila_Life_Story #Nirmala_Shetty #Suchithra_Shetty #Sunil_Sister_SuchithraShetty #Actor_Sunil_Brother_Sudhir_Kumar_Shetty_Interview
    #Sunil_Tomb #Sunil_House #Actor_Sunil #Sunil_Sister_Home #Sunil_Bhava_Home #Actor_Home_Tour #Sunil_Home_Tour #Yedtadi #bellikalungura #Heggadde_Studio #Malashri #Sunil_Tomb #Sunil #Ramakrishna #Sunil_Samadhi #Sunil_Home
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии • 352

  • @HeggaddeStudio
    @HeggaddeStudio  2 года назад +35

    Please Subscribe And Support #Heggadde_Studio

  • @manjugoogle2715
    @manjugoogle2715 2 года назад +10

    ಅಮ್ಮ ನಿಮ್ಮ ಮಾತು ಕೇಳಿ ತುಂಬಾ ದುಃಖ ಆಗ್ತಾ ಇದೆ ಸುನಿಲ್ ಒಬ್ಬ ಅದ್ಭುತ ನಟ ಅವರು ಕನ್ನಡ ಚಿತ್ರರಂಗದ ಧ್ರುವ ನಕ್ಷತ್ರ..

  • @satyaprakashgs2813
    @satyaprakashgs2813 2 года назад +21

    ಅಂಥಾ ನೋವಿನಲ್ಲೂ ಎಷ್ಟು ಸಮಾಧಾನ ಹಾಗೂ ಪ್ರೀತಿಯ ಮಾತುಗಳು. ಮಾದರಿ ಮಹಿಳೆ. ಧನ್ಯವಾದಗಳು. 🙏🙏

  • @alamelust1378
    @alamelust1378 2 года назад +44

    ನಿಮ್ಮ ಶ್ರಮಕ್ಕೆ ನಮ್ಮ ಒಂದು ಲೈಕ್ ಕಡಿಮೆನೇ

  • @rukminicr8248
    @rukminicr8248 2 года назад +14

    ಅಕ್ಕ ಚೆನ್ನಾಗಿ ಮಾತಾಡ್ತಾರೆ,ಸುನೀಲ್ ನೆನಸಿಕೊಂಡ್ರೆ ಬೇಜಾರಾಗುತ್ತೆ, ನೋಡೋಕ್ಕೆ ಚೆನ್ನಾಗಿದ್ರು

  • @chandrakala9100
    @chandrakala9100 2 года назад +9

    Heggadde studio thank you sir ಸುನಿಲ್ ಸರ್ ರವರ ಅಕ್ಕ ಸುನಿಲ್ ಸರ್ ಬಗ್ಗೆ ಮಾತನಾಡುವಾಗ ಪಾಪ ಕಣ್ಣಲ್ಲಿ ನೀರು ಬಂತು ತುಂಬಾ ನೋವಾಯಿತು ಸರ್ ಸುನಿಲ್ ಸರ್ ರವರ ತಾಯಿ, ಅವರ ಅಣ್ಣಾ ,ಅವರ ಭಾವ ರವರ ಮಾತಲ್ಲಿ ಸುನಿಲ್ ಸರ್ ಬಗ್ಗೆ ತಿಳಿಸಿದ್ದಕ್ಕೆ ಥ್ಯಾಂಕ್ಸ್ ಸರ್

  • @prajshetty8358
    @prajshetty8358 2 года назад +162

    ಈಗ ನಟ ಸುನಿಲ್ ಶೆಟ್ರು ಇದ್ದಿದರೆ, ನಮ್ಮ ಕನ್ನಡ ಚಿತ್ರ ರಂಗದ ಒಂದು ಸೂಪರ್ ಸ್ಟಾರ್ ಆಗುತ್ತಾ ಇದ್ದರು. ಎಲ್ಲ ದೇವರ ದಯಾ 🙏🏻🙏🏻🙏🏻.

    • @mamshithasalian6472
      @mamshithasalian6472 2 года назад +10

      Nija

    • @7755-i9t
      @7755-i9t 2 года назад +8

      Yes 100%

    • @HAMIDABHAS
      @HAMIDABHAS 2 года назад +9

      ಶಶಿಕುಮಾರ್ ತರ ಮೂಲೆ ಗೆ ಇರ್ತಿದ್ದ

    • @7755-i9t
      @7755-i9t 2 года назад +6

      @@HAMIDABHAS if accident not take place they told supper stare you understand properly

    • @muralidhar7884
      @muralidhar7884 2 года назад

      Houdu

  • @padmadeena
    @padmadeena 2 года назад +15

    ನಮ್ಮೆಲ್ಲರ ನೆಚ್ಚಿನ ನಟ ಸುನಿಲ್ ಸರ್ ನನಗೆ ಬೆಳ್ಳಿ ಕಾಲುಂಗುರ ಶೃತಿ ಸಿನಿಮಾಗಳು ತುಂಬಾ ಇಷ್ಟ

  • @siddarajusiddu7740
    @siddarajusiddu7740 2 года назад +49

    ಶಂಕರ್ ನಾಗ್. ಸುನಿಲ್. ಅಪ್ಪು. ಚಿರು. ಸಂಚಾರಿ ವಿಜಯ್ 😔😔

  • @preethisudheer5854
    @preethisudheer5854 2 года назад +44

    ಅಕ್ಕಾ ಅಳುವಾಗ ತುಂಬಾ ನೋವು ಆಯಿತು... ವರ್ಷ ಕಳೆದರು ನೋವು ನಿರಂತರ

  • @deviprasadratnakar5959
    @deviprasadratnakar5959 2 года назад +17

    Really miss him, such a talented actor... Everyday listen to his songs... 😭😭😭

  • @mahammed_anees
    @mahammed_anees 2 года назад +29

    *ಇಂದು ಸುನಿಲ್ ಅವ್ರು ಇರ್ತಿದ್ದರೆ ದಕ್ಷಿಣ ಭಾರತದ ಸೂಪರ್ಸ್ಟಾರ್ ಆಗಿರ್ತಿದ್ರು* 💯

  • @lathashankar5409
    @lathashankar5409 2 года назад +23

    I had seen sunil and malashri and his sister in Kollur I was in 2nd year degree in 1993 he was soooo handsome I remember his plesent smile

    • @arn3024
      @arn3024 Месяц назад

      ತಾವೇನು maadkondidira ivagaa

  • @yogesh55255
    @yogesh55255 2 года назад +6

    Nim family indha inobru hero kannada industry ge barli💐

  • @saidhurgaail2411
    @saidhurgaail2411 2 года назад +64

    ಬೇಜಾರು ಮಾಡಿಸಬೇಡಿ ಪಾಪ ಎಷ್ಟೇ ಯುಗ ಕಳೆದರೂ ಇದು ಮರೆಯುವಂತಹ ನೋವಲ್ಲ...ಸಹಿಸಲೇಬೇಕು

  • @firststeps6640
    @firststeps6640 2 года назад +28

    how nicely they speak family members, without any ego and true heart.

  • @mallikarjundangiveryniceso7107
    @mallikarjundangiveryniceso7107 2 года назад +28

    ಜೀವನಕ್ಕೆ ನೆನಪೊಂದೇ ಶಾಶ್ವತ🙏

  • @sarala1970
    @sarala1970 2 года назад +70

    ನಮ್ಮ ಊರಿನ ಹುಡುಗ ಸುನಿಲ್

  • @ಸಂತೋಷ್ವೆಂಕಟಯ್ಯ

    ಸುನೀಲ್ ಸರ್ ಗ್ರೇಟ್ ಆಕ್ಟರ್... 😔

  • @MW-9385
    @MW-9385 2 года назад +57

    ಹಾಡೊಂದು ನಾ ಹಾಡುವೆನು ಹೃದಯರಾಗದಲ್ಲಿ..... ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ 😭😭😭😭

  • @munirajumuniraju1931
    @munirajumuniraju1931 Год назад +3

    ಒಳ್ಳೆಯ ನಟನೆ ಸುನಿಲ್ ಸರ್ ತುಂಬ ಮಿಸ್ ಮಾಡಿಕೋಳತಿವಿ

  • @rajeshwarisa2688
    @rajeshwarisa2688 2 года назад +11

    ಸುನಿಲ್ ಕಂಡರೆ yaarige ista illa halli madam.ever green ಸುನಿಲ್ madam.but ega halli enu prayojana ankobahudu.but ಒಂದು ಮಾತು 2 time axident aadamele atlist ಸುನಿಲ್ ಜಾತಕ thorsi enaadru ಪೂಜೆ maadasbekittu anta.but esto ಜನ film nalli iddaru ಹೆಸರು iralla.ಸುನಿಲ್ iddaru ಇಲ್ಲದೆ ಇದ್ದರೂ ಅವರ ನೆನಪು ಸದಾ ಎಲ್ಲರ ಮನದಲ್ಲಿ ಇದೆ iratte ಈ ವಿಡಿಯೋ ಮಾಡಿದವರಿಗೆ ಧನ್ಯವಾದಗಳು

  • @ramyaprashanth5439
    @ramyaprashanth5439 2 года назад +32

    We can never forget Sunil sir and shankarnag sir

  • @archangel928
    @archangel928 2 года назад +19

    ಸುನಿಲ್ ಅವ್ರು ಬಾರ್ಕೂರು ಊರಿನವರು ಅಂತ ತಿಳಿದು ತುಂಬಾ ಖುಷಿ ಆಯ್ತ್
    #ShettyClan
    #ChocolateHero

  • @lokesha.plokesh3391
    @lokesha.plokesh3391 2 года назад +16

    The most handsome and beautiest actor of sandalwood...

  • @manjuachar2085
    @manjuachar2085 2 года назад +27

    Sunil, gone too soon. Such a tragedy and one jewel lost in Kannada industry...

  • @kavyasnaik6097
    @kavyasnaik6097 2 года назад +13

    Sunil Sir miss you a lot ನಿಮ್ಮ ನೆನಪು ಅಜರಾಮರ 😔😔 RIP

    • @kavyasnaik6097
      @kavyasnaik6097 2 года назад +1

      ಯಾವತ್ತೂ ಮರೆಯದ ಮಾಣಿಕ್ಯ 😔😔

  • @CoffeeTimeKannadaVlogs
    @CoffeeTimeKannadaVlogs 2 года назад +3

    Sunil avra movies TV nalli noddidini . Thumba ishta aguthe. Avru irabekittu iga. Shankarnag avru, mathu Sunil avru yavaglu namma manasalli haage uliyuthate. 💞

  • @AshrafAshraf-ni2eh
    @AshrafAshraf-ni2eh 2 года назад +63

    ಮಲಾಶ್ರೀ ಅವರನ್ನ ಸಂದರ್ಶನ ಮಾಡಿ ಸರ್ ಸುನಿಲ್ ಅವರ ಅಭಿಮಾನಿ ನಾನು

    • @akshath148
      @akshath148 2 года назад +5

      Beda bidi avaru manasige novagatte

    • @sandyapujar626
      @sandyapujar626 2 года назад +1

      Ega Malashree mam Intrw beda. Avru modle novinalliddare

    • @kishantv4980
      @kishantv4980 2 года назад

      ಅದೇ ಬೇಕಿದ್ದದ್ದು

  • @therockstarr00777
    @therockstarr00777 2 года назад +12

    It’s really a Bad luck for our Industry! Sunil avaru Legend Shankarnag Avaru And Appu Avara Akalaka marana!!

  • @shivarajmn4986
    @shivarajmn4986 2 года назад +6

    ನಿಮ್ಮ channel ತುಂಬಾ chennagi moodi ಬರ್ತಾ edhe . Ragavendra swamiji ತುಂಬಾ ತುಂಬಾ chennagide

  • @asharao7175
    @asharao7175 2 года назад +9

    My favourite favourite actor forever..... Sunil Malashri pair 👌

  • @aminmangalore2300
    @aminmangalore2300 2 года назад +53

    Unfortunately people of Karnataka losses a very talented star ✴️ of Tulunaad. Miss him lot 💐🙏

    • @MithuShibhu
      @MithuShibhu 2 года назад +2

      It's Not Tulunaad... It's Mangalore R Udupi District That's It...

    • @girishdeyannavar813
      @girishdeyannavar813 2 года назад +1

      @@MithuShibhu houdu bro

    • @RS-Wond3r3r
      @RS-Wond3r3r 2 года назад +1

      Yenakala tuluvanadu

    • @MithuShibhu
      @MithuShibhu 2 года назад +1

      @@RS-Wond3r3r For Others It's Byrinaadu, For Some It's Konkani Naadu...No Issues For Self Distinction But It's Under Karnataka State...

    • @RS-Wond3r3r
      @RS-Wond3r3r 2 года назад +2

      @@MithuShibhu When we say tuluvanadu, Why you and some of your so called kannada activists get jealassss man!! Worry about English or other foreign language impacting Kannada speakers rather than minority like Konkani, Kodava, Tulu etc languages..

  • @chandrakala9100
    @chandrakala9100 2 года назад +5

    ಸರ್ ಸುನಿಲ್ ಸರ್ ಇದ್ದಿದ್ದರೆ ನಂಬರ್ ಒನ್ ಹೀರೋ ಆಗಿರ್ತಾಇದ್ದರು ದೇವರು ಎಷ್ಟು ಕ್ರೂರಿ , ಸುನಿಲ್ ಸರ್ ರವರ ಮುದ್ದು ಮುಖ ಅವರ ಮಗು ಅಂತ ಮನಸ್ಸು ಮತ್ತೆ ಹುಟ್ಟಿ ಬರಲಿ ಅಂತ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ ಸರ್ ಸರ್ ಈಗಲೂ ಪ್ರತಿ ದಿನ ನೆನಪಿಗೆ ಬರ್ತಾರೆ ಸುನಿಲ್ ಸರ್ ರವರ ಹಾಡನ್ನು ಕೇಳ್ತೀನಿ ಸರ್ ನನಗೆ ಸುನಿಲ್ ಸರ್ ಅಂದ್ರೆ ತುಂಬಾ ಇಷ್ಟಾ ,Heggadda studio thank you

  • @nagarajkharvi9727
    @nagarajkharvi9727 2 года назад +20

    ❤️❤️❤️ ನೆನಪೊಂದೇ ಶಾಶ್ವತ ❤️❤️❤️

  • @veenahv8671
    @veenahv8671 2 года назад +2

    Paapa alodu nodoke agalla 😭😭 paapa tumbha olle sundaravada nata 👌natane ❤️ love you sunilanna 💐 mareyada manikyaa 🥰🥰

  • @dildarbatha5680
    @dildarbatha5680 2 года назад +47

    ತುಳುನಾಡಿನ ಮುತ್ತು, ನನ್ನ ನೆಚ್ಚಿನ ನಟ ಸುನಿಲ್ ಸರ್ miss you sir........😭

    • @MithuShibhu
      @MithuShibhu 2 года назад +1

      Tulunaad Alla It's Just Mangalore R Udupi...

    • @deepakshetty3266
      @deepakshetty3266 2 года назад

      @@MithuShibhu mangalore and udupi called Tulunad

    • @MithuShibhu
      @MithuShibhu 2 года назад

      @@deepakshetty3266 It's Byrinaadu, Konkani Naadu Are Under Karnataka State...

    • @shettybunt7275
      @shettybunt7275 2 года назад

      @@MithuShibhu Karunadu is Tamilnadu, Telugunadu, Hindinadu

    • @MithuShibhu
      @MithuShibhu 2 года назад

      @@shettybunt7275 But Perfectly Capable To Resolve Our Own Internal Differences Within Our Own State Karnataka. We Don't Need Ur Kerala Cut Copy Paste Involvement Here...

  • @preeti343ify
    @preeti343ify 2 года назад +7

    ದೇವರು ನಿಮಗೆ ಇನ್ನಷ್ಟು ಶಕ್ತಿ ಕೊಡಲಿ ಅಮ್ಮ...
    ಸುನೀಲ ಅವರು ಫೀಮೇಲ್ centric ಮೂವಿ ಜಾಸ್ತಿ ಮಾಡಿದ್ರು

  • @vanithaprasad8294
    @vanithaprasad8294 Год назад +2

    😢ಸುನಿಲ್ ನನ್ನ ನೆಚ್ಚಿನ ನಟ.ಆಗ ನಾವು ತುಂಬಾ chikkavaridevu.

  • @Tanu-i3n
    @Tanu-i3n 2 года назад +17

    Accident alli satta driver krishna family interview maadi. Paapa avara family yestu kashtadalli eddaro yeno.

  • @Rohini1980
    @Rohini1980 2 года назад +11

    ಇವರನ್ನ ಯಾರು ಮರೆಯೋಕೆ ಸಾಧ್ಯನೇ ಇಲ್ಲ,,, ಅಷ್ಟು ಒಳ್ಳೆ ಆಕ್ಟರ್..

  • @prashanthkh3272
    @prashanthkh3272 2 года назад +2

    Suneel sir akka best emotional speetch good family sunil Sir Miss you sir

  • @ANNABOND_ABSHETTY
    @ANNABOND_ABSHETTY 2 года назад +5

    Yenna Fvrt Anne .... Sunil Shetru

  • @shamraj572
    @shamraj572 2 года назад +1

    Namagay thumaba kushi aithu sir.,nimagu danyavadagalu sir,hatts of u sir

  • @piyupats9048
    @piyupats9048 2 года назад +3

    Very talented hero.....evergreen....very handsome guy...actor,singer,handsome....miss u sir...

  • @anuradhagopalkrishna8949
    @anuradhagopalkrishna8949 Месяц назад

    Nice, cute boy, missing him lot, bad luck for us lost 😊him

  • @mrkier8263
    @mrkier8263 2 года назад +10

    Sunil sir edidre evaga tamil vijay sir levelge belita edru.. tumba mis madtivi 😔😔

    • @mrkier8263
      @mrkier8263 2 года назад +2

      @@ASN0207 age alla maraya.. nan stardom bagge andiddu... thalapathy tara name tagotidru sunil sir kannada dalli... bt mis madtivi...

  • @basavarajsk3728
    @basavarajsk3728 2 года назад +8

    ಚಾಕಲೇಟ್ ಹೀರೋ ಸುನಿಲ್ ಸರ್

  • @prashanthmsgowda2413
    @prashanthmsgowda2413 2 года назад +6

    ಜೈ ಸುನಿಲ್ ಸಾರ್ ❤️❤️❤️

  • @sunihpm1412
    @sunihpm1412 2 года назад +9

    nimmq bhashe heshtu chandha marayre😍

  • @Ramesh-ck4gi
    @Ramesh-ck4gi 2 года назад +6

    9:15 love from North Karnataka.

  • @gayathri9999
    @gayathri9999 Месяц назад

    Mariyoke saadhyane illa avaranna. We miss him😔 love from UK🙏

  • @sudeephegde5825
    @sudeephegde5825 2 года назад +2

    Great Mr Sandeep God Bless

  • @latas2764
    @latas2764 2 года назад +3

    Puneet raakjumaara saavin sangati anna mareyabedi, modalu Adara bagge episode maadi..

  • @ajeetjoshi9216
    @ajeetjoshi9216 2 года назад +5

    Thanks to this channel for remembering sunil

  • @premvlogsdharwad4207
    @premvlogsdharwad4207 2 года назад +8

    So touches my heart 😭

  • @rajureddy3895
    @rajureddy3895 Год назад +1

    We love Sunil sir

  • @malavikashenoy3804
    @malavikashenoy3804 2 года назад +2

    Sunil very talented and handsome actor,in notime he became famous nd in no time god snatched hin from us ,vry painful to say this , may his soul rest in peace

  • @premvlogsdharwad4207
    @premvlogsdharwad4207 2 года назад +10

    Miss u Sunil sir ⭐⭐⭐⭐⭐

  • @hemalaxmi4209
    @hemalaxmi4209 2 года назад +1

    kannada cenima has never seen such a beautiful hero..Sunil malashri fair always star

  • @rajarajeshwari1943
    @rajarajeshwari1943 2 года назад +2

    V nice interview.. 👌

  • @shamraj572
    @shamraj572 2 года назад +1

    Shambavi acting super, nxt Video waiting sir yavaga barutay sir

  • @shamraj572
    @shamraj572 2 года назад +1

    Thnx for uploading video sir

  • @goureshgoudru1663
    @goureshgoudru1663 2 года назад +2

    Miss you suneel sar my feveret heero

  • @saiyadsaidu4213
    @saiyadsaidu4213 2 года назад +7

    ಮರೆಯಲಗಡ ಮಾಣಿಕ್ಯ ಸುನಿಲ್ ಸರ್

  • @raghavendrashetty1094
    @raghavendrashetty1094 2 года назад +1

    Thank you so much for this video. Very imotional ....

  • @keshavaprasadramesh7868
    @keshavaprasadramesh7868 2 года назад +4

    Nagaradalli Nayakaru still remains in heart really a super star all films are superhit

  • @LokeshLokesh-yh9nd
    @LokeshLokesh-yh9nd 2 года назад +3

    My favourite hero sunil sir..rest in peace ..nim nenapu agutte sir..

  • @santoshkamble537
    @santoshkamble537 2 года назад +1

    Tq for the information

  • @jyothishetty4493
    @jyothishetty4493 2 года назад +9

    anadru pooje madisbhekittu 2sala accident adaga anyella ag hoytu devre mis you sunil sir

  • @rasmiblogs7482
    @rasmiblogs7482 2 года назад +2

    Sunil legendary actor.

  • @bharathik7207
    @bharathik7207 2 года назад +1

    Super sir

  • @lathakaikamba4956
    @lathakaikamba4956 2 года назад +3

    Super

  • @SUNDEEPA218
    @SUNDEEPA218 Год назад +1

    ರಾತ್ರಿಯ ಪ್ರಯಾಣ
    ಮೃತ್ಯುವಿಗೆ ಆಹ್ವಾನ۔۔۔
    ಬಹುತೇಕ ರಸ್ತೆ ಅಪಘಾತಗಳು۔۔۔ಸಾವು ಸಂಭವಿಸುವುದು ಕರಾಳ ರಾತ್ರಿಯ ಸಮಯದಲ್ಲಿಯೇ۔۔۔
    ಹಗಲಿನಂತೆ۔۔ಪ್ರಖರವಾದ ಬೆಳಕಿಲ್ಲದಿರುವುದೇ۔۔۔ರಾತ್ರಿಯ ಪ್ರಯಾಣ ಗಳಲ್ಲಿ ಅಪಘಾತಗಳಾಗಲಿಕ್ಕೆ۔۔ಬಹುಮುಖ್ಯ ಕಾರಣ۔
    ಅಂದು ರಾತ್ರಿಯ ಪ್ರಯಾಣ ರದ್ದುಗೊಳಿಸಿದ್ದರೆ۔۔۔
    ನಮ್ಮ ನಿಮ್ಮೆಲ್ಲರ ನಟ ಸುನೀಲ್ ಇಂದು ಕಣ್ಣಮುಂದೆಯೇ ಇರುತಿದ್ದರು!

  • @nagaveminagaveni7766
    @nagaveminagaveni7766 2 года назад +4

    Sunil sir moves ellanu superb miss you sir 🙏🙏🙏

  • @kalpanakt2384
    @kalpanakt2384 2 года назад +4

    Navu a time nali hutiela adru eno ounthra evru namage thumba hatra edavru ansuthe very sad u gone very soon 💔

  • @somadbsoma6935
    @somadbsoma6935 2 года назад +1

    Super ❤️❤️❤️❤️

  • @mohanammu8920
    @mohanammu8920 2 года назад +4

    ಡ್ರೈವರ್ ಕೃಷ್ಣ ಅಪ್ಪ ಅಮ್ಮನ ಎಂಟ್ರಿ ಮಾಡಿ ಸರ್

  • @vijayalaxminimbalakar1737
    @vijayalaxminimbalakar1737 2 года назад +2

    Papa erali bidi sir avarige nodi namge kannir bartide jasti kedaki kedaki keli novu yke evg papa matte hutti barali sunil sir 😥😥😥

  • @Litheshshettyb0797
    @Litheshshettyb0797 2 года назад +3

    Sunil ❤️❤️

  • @areefshina8409
    @areefshina8409 2 года назад +2

    Sunil baggea malashree jothe mahanadi plzzzzzz

  • @shashikalasurendran5488
    @shashikalasurendran5488 2 года назад +2

    Sunil sir Akka 🙏.

  • @rameshp2170
    @rameshp2170 2 года назад +1

    Sunil his very cute hero miss you so much

  • @kavyad5022
    @kavyad5022 2 года назад

    Very innocent and polite speaking

  • @grettaalmeida3612
    @grettaalmeida3612 2 года назад +3

    Sunil sir is our village we miss you sir l can't forget you

  • @r.s.shetty2217
    @r.s.shetty2217 2 года назад +1

    Great👌👌👌👍👍

  • @krishnamurthybv9455
    @krishnamurthybv9455 2 года назад +2

    Very nice cultured people.

  • @lakshmivlakshmiv4220
    @lakshmivlakshmiv4220 2 года назад +7

    Miss you sunil sir

  • @bmumesh7254
    @bmumesh7254 Год назад

    Sunil He Is A Smart And Best Actor

  • @chandrashekarrahul9473
    @chandrashekarrahul9473 2 года назад +1

    ಒಳ್ಳೆಯ ನಟರು realy sad

  • @bharatitalawara9169
    @bharatitalawara9169 2 года назад +1

    My fvrt hero always😘

  • @vishwanathshetty1796
    @vishwanathshetty1796 2 года назад +2

    Mallakka salute Sunil sir g🙏

  • @nalinasunil4003
    @nalinasunil4003 2 года назад +3

    Miss you sunil sir 🙏😭😭😭

  • @krishnamurthybv9455
    @krishnamurthybv9455 2 года назад +1

    Madam, maatu tumba sarala gentle family ottare Sunil family susamskruta family.

  • @rajrathod5770
    @rajrathod5770 4 месяца назад

  • @bharathshetty1241
    @bharathshetty1241 Год назад

    Very handsome actor.

  • @prasadkotian9884
    @prasadkotian9884 3 месяца назад

    ♥️♥️♥️🙏🙏🙏🙏

  • @syedshafiulla4811
    @syedshafiulla4811 2 года назад

    Supar.saar

  • @kasimmallik2078
    @kasimmallik2078 2 года назад +4

    Old poto 2 nimisha torisu aase torisabedi from Raichur

  • @GeethaSimonjorge-bj5kk
    @GeethaSimonjorge-bj5kk Год назад

    Sunil sir 👌actor miss u 😔