'ಸುನೀಲ್' ಸತ್ತ ದಿನ ನಿಜವಾಗಿ ಏನೇನಾಗಿತ್ತು!? ಎಕ್ಸ್ ಕ್ಲೂಸಿವ್ ಮಾಹಿತಿ|Actor Sunil life Story Epi 3

Поделиться
HTML-код
  • Опубликовано: 29 окт 2024

Комментарии • 509

  • @HeggaddeStudio
    @HeggaddeStudio  2 года назад +24

    'ಸುನೀಲ್' ಗೆ 2 ಸಲ 'ಆಕ್ಸಿಡೆಂಟ್' ಆಗಿ ಬದುಕಿದ್ದ ಕಹಿ ನೆನಪು ಹಂಚಿಕೊಂಡ 'ಅಕ್ಕ' |Actor Sunil life E6 #HeggaddeStudio
    ruclips.net/video/UOok3-8rbWU/видео.html ruclips.net/video/UOok3-8rbWU/видео.html

  • @crezyprasannachaari2051
    @crezyprasannachaari2051 2 года назад +73

    ಈಗಲೂ ಕೂಡ ಕರಾಟೆ ಕಿಂಗ್ ಶಂಕರ್ ನಾಗ್ ಮತ್ತೆ ಸುನೀಲ್ ಸಾವು ನಿಜಕ್ಕೂ ಘೋರ ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ಮತ್ತು ಅಭಿಮಾನಿಗಳಿಗೆ ತುಂಬಾ ನೋವುಂಟು ಮಾಡಿದೆ Really miss you ಸರ್ 🙏💐😢💐🙏

  • @narasimhadasdas2915
    @narasimhadasdas2915 2 года назад +107

    ಸುನಿಲ್ ಅವರು ಮರಣ ಹೊಂದಿದ್ದಾರೆಂದು ನಾನು ಎಂದೂ ಅನ್ನುಕೊಂಡಿಲ್ಲ ಏಕೆಂದರೆ ಅವರ ಸಿನಿಮಾ ಟಿವಿ ಯಲ್ಲಿ ಬಂದಾಗಲೆಲ್ಲ ಅವರು ಜೀವಂತವಾಗಿದ್ದಾರೆ love you sunil sir

  • @SUSHILKUMARSULLAL
    @SUSHILKUMARSULLAL 2 года назад +86

    ನಿಮ್ಮ ಎಲ್ಲ ಎಪಿಸೋಡ್ ನೋಡುತಿದ್ದೇನೆ. BUT ಈ ಎಪಿಸೋಡ್ ನನ್ನ ಕಣ್ಣಲ್ಲಿ ನೀರನ್ನು ತಂದಿತು.......😪😪😪😪ನನಗೆ ಸುನಿಲ್ ರನ್ನು ಈಗ ನೋಡುವ ಅನ್ನಿಸ್ತಿದೆ ನಿಮ್ಮ ಈ ಎಪಿಸೋಡ್ ಕಂಡು.....

  • @sureshthirthahallipaapu6325
    @sureshthirthahallipaapu6325 2 года назад +146

    ನನ್ನ ಮೆಚ್ಚಿನ ನಟ ಸುನಿಲ್ ಸರ್,,,ಅವರ ಅಗಲಿಕೆಯ ನೋವು ಸದಾ ಕಾಡುತ್ತಲೆ ಇರುತ್ತದೆ..ಸ್ಪುರಧ್ರೂಪಿ ಅಧ್ಭುತ ನಟನ ನೆನಪು ಅಜರಾಮರ.

    • @NAGANAGA-qf8wu
      @NAGANAGA-qf8wu 2 года назад +4

      neejaavagilu tumbha surdroopi nata

    • @sureshthirthahallipaapu6325
      @sureshthirthahallipaapu6325 2 года назад

      @@NAGANAGA-qf8wu ಹೌದೂ,,,ನನಗಂತೂ ಪ್ರತಿ ದಿನ ಇವರ ನೆನಪು ಕಾಡುತ್ತಿರುತ್ತದೆ ಇನ್ನು ಅವರ ಮನೆಯವರು ನೋವು ದುಖಃ ಹೇಗೆ ಭರಿಸಿಯಾರು..ಇವರು ಇದ್ದಿದ್ದರೆ ಕನ್ನಡ ಚಿತ್ರರಂಗವನ್ನು ಆಳುವ ವ್ಯಕ್ತಿಯಾಗಿ ಬೆಳೆಯುತ್ತಿದ್ದರೂ..ಎಂಥಾ ವಿಧಿ ನಮ್ಮಿಂದ ಬಲು ಬೇಗ ಕರೆದುಕೊಂಡಿತು ಇವರನ್ನು.

    • @NAGANAGA-qf8wu
      @NAGANAGA-qf8wu 2 года назад +1

      @@sureshthirthahallipaapu6325 KHANDITHA NIJA SNEHITA PAAPA DEVARU BEEDALILLA DURANTHA NAYKA MUDDU MOOGADA NATA ENTHAENTHA HANDI MUKHDAVARU KOTHI MUKHADAVARU INDU CHITHRA RANGAVANNDALLI MEREYUTHIDDARE INTHASUNDARA NATA INNILLA ENTHA NOOVU

    • @yoocomefeelme
      @yoocomefeelme 2 года назад +1

      🙏🏻🙏🏻🙏🏻🙏🏻🙏🏻❤️❤️❤️❤️❤️😭😭😭😭😭

  • @iamrajeshb
    @iamrajeshb 2 года назад +139

    ಅದು ಸತ್ತ ದಿನ ಅಲ್ಲ ಕೊನೆಯ ದಿನ ಅಷ್ಟೆ..! ಸುನಿಲ್ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಅಮರ...🙏...

    • @malinisudha1302
      @malinisudha1302 2 года назад +2

      Nija

    • @trueadmirer
      @trueadmirer 2 года назад +1

      ಹೌದು ಇವರಿಗೆ ಸೂಕ್ಷ್ಮ ಪದ ಬಳಕೆ ಗೊತ್ತಿಲ್ಲ. ಭಾವನಾತ್ಮಕತೆ ಇಲ್ಲವೇನೋ ಅನಿಸುತ್ತೆ. ‌

  • @mamathshetty3287
    @mamathshetty3287 2 года назад +37

    ನನ್ನ ಮುದ್ದಿನ ಸುನಿಲ್ ಸೂಪರ್... ❤💋 ಅಗಲುವಿಕೆ ಯಾರಿಗೂ ಸಹಿಸಲು ಆಗಲ್ಲ... ಅನಿವಾರ್ಯ.. ಎನು ಮಾಡೋದು ದೇವರು ತುಂಬಾ ಮಾಡತಾರೆ ತುಂಬಾ ಬೇಜಾರ್

    • @sureshthirthahallipaapu6325
      @sureshthirthahallipaapu6325 2 года назад +1

      ಮರೆಯಲಾಗದ ಮಾಣಿಕ್ಯ ಸುನೀಲ್ ಸರ್.

    • @srinivasmr3889
      @srinivasmr3889 2 года назад +4

      Correct mamath, i too feel very sad, Sunil sir, most handsome hero in kannada film industry.

  • @mahammed_anees
    @mahammed_anees 2 года назад +34

    *ಸುನಿಲ್ ಅವರ ಸಾವು ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತ*

  • @sulekhashetty7172
    @sulekhashetty7172 2 года назад +20

    1994ನೆನಪಿದೆ ಅದ್ಬುತ ಸ್ಪುರದ್ರೂಪಿ ನಟನ ಹೇಗೆ ಮರೆಯಲಿ

  • @maheshh.m426
    @maheshh.m426 2 года назад +19

    ಹೊಸಪೇಟೆ ಅಂದಾಕ್ಷಣ ಅಪ್ಪು ಸರ್ ನೆನಪಾಗ್ತಾರೆ 🙏🙏🙏👌👌👌👌❤️❤️❤️🌹🌹🌹ಮಿಸ್ ಯು ಸುನೀಲ್ ಸರ್

  • @Name13151
    @Name13151 2 года назад +69

    ಅಣ್ಣನಿಗೆ ಮಾತ್ರವೇ ಅಪ್ಪನ ಹೃದಯ ಬರುವುದು...

  • @pramod1918
    @pramod1918 2 года назад +26

    His brother words "i can't say whose faults was that lorry or my brother car " this words Broken my 💔🥺 .. see this is only come from a when you born in a good family ..... Respect you sir ❤️... Your brother will be always in our heart forever ❤️.... And thank you heggadde studio ❤️.....

    • @Anonymous-yg8yb
      @Anonymous-yg8yb 2 года назад +2

      That's seen all throughout the interview with all the family members❣️

  • @nanisudha7748
    @nanisudha7748 2 года назад +7

    ಆವಾಗ ಕರಾಟೆ ಕಿಂಗ್ ಶಂಕರ್ ನಾಗ್ ಸುನೀಲ್ ಇವಾಗ ನಮ್ಮ ಅಪ್ಪು ಐ ಮಿಸ್ ಯೂ

  • @kannadigagirishkannadiga8481
    @kannadigagirishkannadiga8481 2 года назад +9

    ಆ ರಾತ್ರಿ ಪ್ರಯಾಣ ಮುಂದಕ್ಕೆ ಹಾಕಿದರೆ ಇಂದಿಗೆ ನಮ್ಮ ಸುನಿಲ್ ನಮ್ಮ ಜೊತೆ ಇರ್ತಿದ್ರು

  • @nagarajkharvi9727
    @nagarajkharvi9727 2 года назад +82

    He was talented and a very handsome actor. Unfortunate We miss him ❤️❤️❤️

    • @firststeps6640
      @firststeps6640 2 года назад +1

      During our childhood we use to watch highest kannada movies of Sridhar , shashikumar and sunil shettys at theater and at tv use to watch RAV movies.

    • @NAGANAGA-qf8wu
      @NAGANAGA-qf8wu 2 года назад

      very handsome cute actor

  • @siddalingeshs6640
    @siddalingeshs6640 2 года назад +2

    ಒಳ್ಳೆ ಚಾನಲ್ ಸರ್ ನಿಮ್ಮದು, ಸತ್ಯದ ಅನಾವರಣ ಮಾಡ್ತಿದೀರಾ, ಗೊತ್ತಿರದ ಎಷ್ಟೋ ನಟರ್ ನಿಜ ಜೀವನ ತಿಳಿತಿದೆ, ಇದನ್ನೆಲ್ಲಾ ಇವಾಗಿನ ಜೂನಿಯರ್ ನಟರು ತಿಳಿದು ನಡೀಬೇಕು ಅನ್ನೋದು ನನ್ನ ಅನಿಸಿಕೆ, ಧನ್ಯವಾದಗಳು

  • @tuluappenamage3602
    @tuluappenamage3602 2 года назад +41

    ನಾನು ಮೂರನೇ ತರಗತಿಯಲ್ಲಿ ಇದ್ದೆ😔ಕನ್ನಡ ಚಿತ್ರರಂಗದ ಸ್ಪುರಧ್ರೂಪಿ ನಟ ಮಿಸ್ ಯು ಸುನಿಲ್ ಸರ್😢💔

    • @chaithanyasrai1033
      @chaithanyasrai1033 2 года назад +5

      I didn't born when he was died,
      I born after 2 years he died,
      He is the most handsome actor in sandalwood

    • @trueadmirer
      @trueadmirer Год назад

      I was also in 3rd std. 😢

  • @sathi_Satzz
    @sathi_Satzz 2 года назад +21

    ಎಂಥಾ ಸುರದೃಪಿ ನಟ .. ಎಂಥಾ ಕಲಾವಿದ ... ನಮ್ಮೆಲ್ಲರ ಮನಸಿನಲ್ಲಿ ನೀವ್ ಇರ್ತಿರ ಸುನಿಲ್ ❤️❤️

  • @ashwinikotian4319
    @ashwinikotian4319 2 года назад +37

    ವಿಧಿಯ ಮುಂದೆ ನಾವೆಲ್ಲಾ ನೆಪ ಅಷ್ಟೇ, ನಿಮ್ಮ ಮಾತುಗಳಲ್ಲೇ ನಿಮ್ಮ ಒಳ್ಳೆಯತನ ತೋರುತ್ತದೆ. ಉತ್ತಮ ನಟನನ್ನು ಕಳೆದುಕೊಂಡ ನೋವು ಯಾವತ್ತೂ ಇದ್ದೇ ಇದೆ.

  • @jyotiholagi4593
    @jyotiholagi4593 2 года назад +4

    Sunil avr bagge yest hellidru keltane irbeku ansutte very handsome hero realy miss u sir malashree and sunil jodi my favourate jodi. TumBa thanks nimge kanista avra anna avrannadru nodoke sadhya madikottiddakke

  • @ab-nr9nw
    @ab-nr9nw 2 года назад +155

    1990-Shankar nag, 1994- Sunil, 1998-Shashi kumar. These 3 are the worst accidents in kannada film industry. 2 of them died, one was alive, but still he lost his old charm. So we lost 3 super stars.

    • @arunr9526
      @arunr9526 2 года назад +1

      Shashikumar drink & drive maadidhru

    • @CVS-en8ps
      @CVS-en8ps 2 года назад +11

      Shashi kumar had lot of attitude and he used to always come late for shooting no discipline

    • @ab-nr9nw
      @ab-nr9nw 2 года назад +3

      @@CVS-en8ps Ohh. May be.

    • @ab-nr9nw
      @ab-nr9nw 2 года назад +15

      @@arunr9526 Haa. mostly drink and drive case irabahudu. But Sunil matthe shankar nag avraddu speed jaasthi iddidde reason aagirabahudu, matthe niddegannalli drive maadodu risky.

    • @ab-nr9nw
      @ab-nr9nw 2 года назад

      @@monumonu2517 But film industry alli tumba bedike idda nata iddakkidda haage elru doora thallidru. Aamele rajakiyakke hogi swalpa duddu maadirbeku

  • @dildarbatha5680
    @dildarbatha5680 2 года назад +8

    ಕರುನಾಡಿನ ಹೆಮ್ಮೆ ಸುನಿಲ್ ಸರ್, ಶಂಕರ್ ನಾಗ್ ಸರ್ , ಅಂಬಿ ಸರ್ , ವಿಷ್ಣುದಾದ ಮತ್ತು ಪುನೀತ್ ಸರ್, ನಿಮ್ಮ ನೆನಪು ಶಾಶ್ವತ.... miss you always😭

  • @vlogswithshamkannada3042
    @vlogswithshamkannada3042 2 года назад +19

    ಅವರು ಸಾಯುವಾಗ ನಾನು ಹುಟ್ಟೇ ಇಲ್ಲ. ನಾನು ಅವರ ಅಭಿಮಾನಿ. ಅದು ಬೇರೆ ನಮ್ಮ ಊರ್ ಬದಿಯರ್. ಅವರ್ ಸಿನಿಮಾ ಅಂದರೆ ಅಷ್ಟು ಒಳ್ಳೆಇತ್ತು. ಹಾಗೆ ನೀವು ಕೊಡ ಒಳ್ಳೆ ಇಂಟರ್ವ್ಯೂ ಮಾಡಿದಿರಿ. ಸೂಪರ್ ಆಗಿದೆ ಸರ್.

  • @ashjay05
    @ashjay05 2 года назад +7

    really it was heart melting ....thank you so much for this video... yestu koti koti duddu idru power idru ondu sala life yen bekadru aguthe

  • @shalinibk298
    @shalinibk298 2 года назад +4

    Thumba thumba thank you nanna sunil vichara prasaara maadthirodakke. Sunil andre nange munchinidalu egalu yavaglu yavathu thumbane esta. My love Sunil. Love you sunil so much ♥️😘 neev yavaglu nan heartali erthiri 🥰♥️😘💋💗 I Love you maa 😘♥️

    • @trueadmirer
      @trueadmirer Год назад

      I'm also Sunil fan since childhood. I was in 3rd std at the time of his demise.

  • @sunilgowda297
    @sunilgowda297 2 года назад +19

    ಮನಸ್ಸಿಗೆ ತುಂಬಾ ಸಂಕಟ ಆಗುತ್ತೆ . ಸುನೀಲ್ ಅವರನ್ನು ನೆನಪಿಸಿಕೊಂಡ ರೇ

  • @raghunayak1276
    @raghunayak1276 2 года назад +25

    💞ಸುನೀಲ್ 💞ಮತ್ತು💞 ಮಾಲಾಶ್ರೀ💞 ಹೇಳಿ ಮಾಡಿಸಿದ 💏ಜೋಡಿ ಇವರಿಬ್ಬರನ್ನು ನೋಡಿದ ತಕ್ಷಣ ನೆನಪಾಗುವ ಸಿನಿಮಾ ⚪ಬೆಳ್ಳಿ 👣ಕಾಲುಂಗುರ ಆ ಸಿನಿಮಾದ "ಒಂದು ಹಾಡು ನನಗೆ ತುಂಬಾ ಇಷ್ಟ ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ" ಅವರ ಸಾವಿನ ಸುದ್ದಿ ಕೇಳಿ ತುಂಬಾ ಮನಸ್ಸಿಗೆ 💔 ಬೇಜಾರಾಗುತ್ತದೆ.

  • @ravitr1183
    @ravitr1183 2 года назад +2

    ಈಗಲೂ ಹೊಸಪೇಟೆ ಹಂಪಿ ಜನಕ್ಕೆ ತುಂಬನೋವಾಗುತ್ತಿದೆ

  • @narasappns8888
    @narasappns8888 2 года назад +2

    ವಿಧಿ ನೀನು ಎಷ್ಟು ಕ್ರೂರಿ ಸಣ್ಣ ವಯಸ್ಸಿನ ಜನಪ್ರಿಯ ನಟ ಸುನೀಲ್ ಅವರ ಸಿನಿಮಾ ಪ್ರದರ್ಶನ ಆ ಬಗವಂತನಿಗೂ ಕೂಡ ಇಷ್ಟ ಆಗಿರ್ಬೇಕು ಅದ್ಕೊಸ್ಕರ ಅವರು ನಮ್ಮನ್ನ ಬಿಟ್ಟು ಬಾರದ ಲೋಕಕ್ಕೆ ಅವರ ಪಯಣ 🌹🌹🌹

  • @praneshbachchan1471
    @praneshbachchan1471 2 года назад +54

    ಸರ್ ಸಾಧ್ಯವಾದರೆ ಆ ದಿನ ಚಿತ್ರದುರ್ಗ ದಲ್ಲಿ ಇದ್ದ ಪೊಲೀಸ್ ಅವರನ್ನು ಇಂಟರ್ವ್ಯೂ ಮಾಡಿ .ಡ್ರೈವರ್ ಸಿಕ್ಕಿದ್ನ ಕೇಳಿ

  • @premapatil4167
    @premapatil4167 2 года назад +5

    ಅಭಿಮಾನಿಗಳಿಗೆ ಕುತೂಹಲ ಇರುತ್ತೆ ಹೆಗಾಯಿತು ಅಂತಾ ತಿಳಿಸಿದ್ದಕ್ಕೆ ಧನ್ಯವಾದಗಳು

  • @JubileeCircleMedia
    @JubileeCircleMedia 2 года назад +6

    23ಜುಲೈ 1994 ಈ ರಾತ್ರಿ ನಮ್ಮ ಪ್ರೀತಿಯ ಕನ್ನಡ ಮೃದು ಭಾಷಿಕ ಮುಗ್ಧ ಮೇರು ಚಲನಚಿತ್ರ ನಟ ಸುನಿಲ್ ಅವರು ಆ ದಿನ ರಾತ್ರಿ ಬಾಗಲಕೋಟೆಯಲ್ಲಿ ಎನ್ ಬಸವರಾಜ ಅವರ ನಾಟಕದಲ್ಲಿ ಮನರಂಜನೆ ನೀಡಿದರು.ಮಾಲಾಶ್ರೀ ಹಾಗೂ ಸುನಿಲ್ ಇಬ್ಬರೂ ಶ್ವೇತ ವರ್ಣದ ಉಡುಗೆಯಲ್ಲಿ ಇದ್ದರು.ನಾನು ಜಲಗೇರಿ ಎಂಬ ನನ್ನ ಹಳ್ಳಿಯಿಂದ ನೋಡಲು ಹೋಗಿದ್ದೆ. ಟೇಟರನಲ್ಲಿ ರಾತ್ರಿ ಏಳು ಗಂಟೆ ಇರಬಹುದು ಆ ವೇಳೆಯಿಂದ ಸುಮಾರು ಹನ್ನೊಂದು ಗಂಟೆಯವರೆಗೂ ಅವರ ಹಾಡು ನೃತ್ಯ ನೋಡಿದೆ.ಮರುದಿನ ಅವರು ಅಪಘಾತದಲ್ಲಿ ತೀರಿಕೊಂಡರು ಎಂಬ ಸುದ್ದಿ ತಿಳಿದು ತುಂಬಾ ದುಃಖವಾಯಿತು.ಇಂದಿಗೂ ಅವರನ್ನು ಮರೆಯಲಾಗಿಲ್ಲ.
    ಗುರುನಾಥ ಶೀಲವಂತರ
    ಸಾಹಿತಿಗಳು
    ಪೋ/ಮು:ಜಲಗೇರಿ
    ತಾ:ಬಾದಾಮಿ ಜಿ:ಬಾಗಲಕೋಟ
    ಮೋ:,9972552464

    • @trueadmirer
      @trueadmirer Год назад

      ನೀವು ಕೊನೆಯದಾಗಿ ನಮ್ಮ ಮುದ್ದು ಮುಖದ ಹೀರೋ ಸುನಿಲ್ ಅವರನ್ನು ನೋಡಿದ್ದೀರಿ. ಥ್ಯಾಂಕ್ಯೂ ನಿಮ್ಮ ಅಭಿಪ್ರಾಯ ಶೇರ್ ಮಾಡಿದ್ದಕ್ಕೆ.

  • @sprspr8060
    @sprspr8060 2 года назад +9

    Love you❤️ Sunil . 🙏🙏🙏 ಮಾತೆ ಬಾರದು .,..

  • @ambarishhiremath8871
    @ambarishhiremath8871 2 года назад +9

    ಕನ್ನಡದ very handsome hero Sunil sir miss you sir

  • @arunr9526
    @arunr9526 2 года назад +12

    Narasimharaju avara maga
    Udayshankar avara maga
    Producer Vikram Srinivas avara maga
    Old actor Nagappa
    Old actor Maanu
    Shankar nag
    Saikumar avara Om Ganesha movie Heroin
    Soundarya (Air Plane crash)
    Sanchari Vijay yallaru accident aagi theerkondirodhu.
    Accident aagi bachavagiroru
    K P Nanjundi
    Shashikumar (drink & drive)
    Darshan & Appu Sir gu kooda night time travel maadbekadhre accident aagitthu.

  • @soojicool7752
    @soojicool7752 2 года назад +7

    ತುಂಬಾನೇ ಮುಖಚರ್ಯೆಯ ಹೋಲಿಕೆ ಇದೆ ಅಣ್ಣ ತಮ್ಮನ ಮಧ್ಯೆ. ಇವಾಗ ಇದ್ದಿದ್ರೆ ಅಣ್ಣನ ತರಾನೇ ಕಾಣ್ತಾ ಇದ್ರೆನೋ...

    • @trueadmirer
      @trueadmirer Год назад

      ಇವರಿಗಿಂತ (ಅಣ್ಣನಿಗಿಂತ) ಅವರು ಸ್ಫುರದ್ರೂಪಿ. ಇವರಿಗಿಂತ ಚೆನ್ನಾಗಿದ್ರು. ಇವರೇ ಏಕೆ ಕನ್ನಡದಲ್ಲಿ ಅವರಷ್ಟು ಹ್ಯಾಂಡ್‌ಸಮ್ ಯಾರೂ ಇರಲಿಲ್ಲ. ❤

  • @deadlyr8939
    @deadlyr8939 2 года назад +15

    ವಿಧಿಯಾಟಕ್ಕೆ ಎಲ್ಲರೂ ತಲೆ ಬಗ್ಗಲೆ ಬೇಕು... ಋಣ ಇದ್ದೋಷ್ಟೇ ಜೀವನ 😭😭😭😭

    • @PRSHNTSudigow
      @PRSHNTSudigow 2 года назад +1

      ಶಂಕರ ನಾಗ್ ಸಾವು
      ಸುನೀಲ್ ಸಾವು
      ವಿಧಿಯಾಟವಲ್ಲ
      ಇ ನಟರ ಖ್ಯಾತಿ ಹೆಚ್ಚಾದರೆ ಮುಂದೆ ನಮ್ಮ ಖ್ಯಾತಿ ಕಡಿಮೆ ಆಗುತ್ತದೆ
      ಎಂದು ಮಾಡಿಸಿರುವ ಕೊಲೆ

    • @Mahalakshmi-mw5yb
      @Mahalakshmi-mw5yb 2 года назад +1

      Yes

  • @ashwinijade8684
    @ashwinijade8684 2 года назад +4

    sunil sir .samadhi kattalebeku.ella janar darshanakke anuvu madikodbeku .avar nenapu sada soory chandra iruvaregu hesaru ajramar.sattu ishtu varshvadru samadhi mantap illa .avar olley natanegalu innu kannu munde jeevant sakshiyagide.belli kalungur .nange ishtvad movie.ella abhimanigal parvagi avar samadhi mantap kattbeku.miss you sunil sir

  • @saidhurgaail2411
    @saidhurgaail2411 2 года назад +18

    ಇವತ್ತಿಗೂ ಸುನಿಲವರನ್ನು ಯಾರೂ ಮರೆತ್ತಿಲ್ಲ..ಛೇ ಛೇ..ನಮಗೆ ಇಷ್ಟು ನೋವಾಗಿದೆ .ಇನ್ನು ಕುಟುಂಬದ ವರಿಗೆ ಹೇಗಿರಬಹುದು ಛೇ ಛೇ ಸರ್ ದುಖಿಸಬೇಡಿ.ಸುನಿಲ್ ಅಜರಾಮರ..ನಮಗೆಲ್ಲ ಸಾವಿದೆ ಕಲಾವಿದರಿಗೆ ಸಾವಿಲ್ಲ.ಸರ್ ..ಎಂದೆಂದಿಗೂ ಜೀವಂತ..ನಾನು ಈ ವಿಷಯ ತಿಳಿಸುವಾಗ ಮನೆ ಹೊರಗೆ ಕಸ ಗುಡಿಸುತ್ತಿದ್ದೆ ಈಗಲೂ ನೆನಪಿದೆ

  • @shivarajshivu1805
    @shivarajshivu1805 2 года назад +16

    Kannada industry chocolate Hero
    Sunil sir we Miss u all time 🙏🙏🙏

  • @PHsantosh
    @PHsantosh 2 года назад +8

    Kannada cenima industry missed him 😔 ....Om Shanti 🙏

  • @kumarkc4161
    @kumarkc4161 2 года назад +27

    ನಮ್ಮ ಶಂಕ್ರಣ್ಣ ಮತ್ತು ಪುಟ್ಟಣ್ಣ ಕಣಗಾಲ್ ಅವರ ಸ್ಮಾರಕ ಅವರ ವಿವರ ತಿಳಿಸಿ

  • @SarithashivuSarithashivu
    @SarithashivuSarithashivu 2 года назад +4

    Nanna favorite hero......naanu 2 nd standard iddaga sunil sir ge accident aytu avru hogbittru antha keliddu.... Eeglu aa moment thumba painful 😭.... Avra brother alodu nodi thumbaaaa bejaragtide namge isttu novu.... Avru ilde irodu... Papa avra family avrige esttu novagirbeda 😭😭 we miss u sunil sir

  • @sherlockbasu29
    @sherlockbasu29 2 года назад +12

    Well done ✅👍 very rare detailed interview 👌🏻

  • @shashikalasurendran5488
    @shashikalasurendran5488 2 года назад +14

    Miss you Sunil sir 😢 ❤. From Bahrain 🇧🇭.

  • @goodsmile9014
    @goodsmile9014 2 года назад +11

    Taranga monthly magazine was coming to my home during those days. I used to see the celebrity page at the end and cut it. I had Sunil sir cut out too and after his death I hold that sheet and asked him why so early. I was very sad. Malashri and Sunil pair was awesome in the movies. Never forget his dialogue from one of his movie BITTODRO..

    • @trueadmirer
      @trueadmirer Год назад

      Hi madam / sir can you share those paper photo cutting with google images. ? Plz.

    • @goodsmile9014
      @goodsmile9014 Год назад +1

      @@trueadmirer I don't have it now. No use of keeping it.

    • @trueadmirer
      @trueadmirer Год назад

      Ok, 👍

  • @MANJUshetty597
    @MANJUshetty597 2 года назад +8

    ತುಂಬಾ ಬೇಜಾರ್ ಆಯ್ತು ಸರ್....
    ಒಂದ್ ವೇಳೆ ಸುನಿಲ್ ಸರ್ ಇದ್ದಿದ್ದರೆ
    ಕನ್ನಡ ಚಿತ್ರರಂಗದಲ್ಲಿ ರವಿಚಂದ್ರನ್ ಸರ್ ತರಾ ಹೆಸರು ಮಾಡ್ತಿದ್ದರು ಅಲ್ವಾ 😒😔🙍‍♂️🙍

    • @MANJUshetty597
      @MANJUshetty597 2 года назад +2

      @@poornisdelicacy3018 🙄😳ಹೌದಾ 🤔ಇರ್ಬೋದೆನೋಪಾ 🙄

  • @beerappauppi9828
    @beerappauppi9828 2 года назад +7

    ಸರ್ ನಡೆದ ಘಟನೆ ಬಗ್ಗೆ ಮಾಲಶ್ರೀ ಅವರನ್ನ interview ಮಾಡಿ ಪ್ಲೀಸ್ 🙏🙏🙏

    • @sonysukeertha4307
      @sonysukeertha4307 2 года назад

      Yes ,true

    • @jyothianand3790
      @jyothianand3790 2 года назад

      ಹೌದು ಸರ್ ದಯವಿಟ್ಟು ಈ ವಿಷಯದಾ ಬಗ್ಗೆ ಮಾಲಶೀ ಆವರನ ಕೇಳಿ

  • @vijayalakshmib.s5625
    @vijayalakshmib.s5625 Год назад +1

    Nana favorite hero Sunil avara story Kelis dukkvavithu namma bad luck avaranna kaladukodidu

  • @apsarkhan9421
    @apsarkhan9421 2 года назад +12

    Miss u sunil sir😢 love from kuwait 🇰🇼

  • @sangameshmulge1149
    @sangameshmulge1149 2 года назад +2

    Karntaka legend Sunil ಇದ್ರೂ.

  • @hi5aryanschannel378
    @hi5aryanschannel378 2 года назад +10

    very very sad .
    i like sunil sir.. very beautiful face.. i like malasree mam and sunil sir pair.. sunil sir u always in our mind..

  • @geethageethu3753
    @geethageethu3753 2 года назад +2

    Sir... ಎಂಥ ಹೇಳೋದು ಇದನ್ನ ನೋಡಿ...chey ಮಾತುಗಳೇ ಬರ್ತಿಲ್ಲ ಇದನ್ನ ನೋಡಿದ ಮೇಲೆ ಕಣ್ಣಲ್ಲಿ ನಿಜಕ್ಕೂ ನೀರ್ಬಂತು 😢😢...ಎಂಥ ಒಳ್ಳೆ ನಟ ..ಆ ದೇವ್ರು ಹೀಗೆ ಅಲ್ವಾ ಒಳ್ಳೆವ್ರನ್ನ ಬೇಗ ಕರ್ಕೊಂಡ್ ಹೋಗ್ತಾನೆ 🤦ನಮ್ಮ ಅಪ್ಪು sir na kuda heege karkondbitta aa devru 😭😭

  • @gopivenkataswamy4106
    @gopivenkataswamy4106 2 года назад +14

    Very Emotional &teary painful Episode. Sorry Respected Sudhir sir 🙏

  • @krishnamurthymurthy8780
    @krishnamurthymurthy8780 2 года назад +8

    I love u so much Sunil sir my childhood feverit actor Sunil sir I miss u so much sir

  • @HeggaddeStudio
    @HeggaddeStudio  2 года назад +19

    Please Subscribe And Support #Heggadde_Studio

  • @shimaj7628
    @shimaj7628 2 года назад +10

    Really it's painful 😭😭😭😭😭 moment and each and every time when we see his movie and some seens.... getting to cry 😭😭😭😭 sir now again it's getting painful when u cry sir uffffff life is always unsuddlen things

  • @charankumar5669
    @charankumar5669 2 года назад +2

    Kannalli niru thumbi banthu sir..
    We miss you very talented and very handsome hero Sunil sir...

  • @Street_hyper
    @Street_hyper 2 месяца назад +2

    ಅಪ್ಪ ಅಮ್ಮ ಮಾಡಿದ್ ಕರ್ಮಣ ಮಕ್ಕಳು ಅನುಭವಿಸುತಾರೆ ಅಂತೇ ನೋಡಿ ಅದೇ ಆಗಿರೋದು ಪುನೀತ್ ರಾಜ್ ಕುಮಾರ್ ಗೆ😂😢😅😊

  • @sunilmnaik6362
    @sunilmnaik6362 2 года назад +14

    ಸುನಿಲ್ ಸರ್ 🙏🙏🙏🙏

  • @vishwanathpatil7922
    @vishwanathpatil7922 2 года назад +2

    Na kand nechhin nata .......tq u heggade studio

  • @LokeshLokesh-yh9nd
    @LokeshLokesh-yh9nd 2 года назад +4

    Sunil sir death agi evattige 28 year aythu ..avara nenapu aythu sir ..rest in peace ..miss you sir

  • @sureshscsuresh4197
    @sureshscsuresh4197 2 года назад +2

    Sir plz Sachin avranna interview madii Plzz don't miss sir.. True...

  • @jayakumar-rz7jn
    @jayakumar-rz7jn 2 года назад +2

    ಸುನಿಲ್ ಒಳ್ಳೆ ಆಕ್ಟರ್ ಸರ್

  • @erriswamyerriswamy6898
    @erriswamyerriswamy6898 2 года назад

    Thanks for hegde studio

  • @bindutejkumar18
    @bindutejkumar18 2 года назад +1

    My feverat actor sunil malashree jodi

  • @ashwinijade8684
    @ashwinijade8684 2 года назад +1

    intha olle adbhut nata mattomme huttibarali endu devralli bedikolluttene.miss you sunil sir

  • @prekshithmamatha1173
    @prekshithmamatha1173 2 года назад +1

    Sunil sir beagge thilisi kotidake thumba dhanyavadgalu

  • @narsimhamurthy1014
    @narsimhamurthy1014 Год назад +1

    ತುಂಬಾ ತುಂಬಾ ಅನ್ಯಾಯ

  • @naomibabu8041
    @naomibabu8041 2 года назад +5

    How can we forget Belli kaluungura

  • @arathi8560
    @arathi8560 2 года назад +11

    We miss u sunil sir ❤❤

  • @puneethkm5638
    @puneethkm5638 2 года назад +5

    ಟಾಲೀವುಡ್ಗೇ ಹೋಗ್ಬೇಕಾಗಿತ್ತು. ಸುನಿಲ್ ಬಾಬು.

  • @indian5984
    @indian5984 2 года назад

    Good information Heggadae good channel I saw all programs,all are good thanks heggadae studio.

  • @trueadmirer
    @trueadmirer 2 года назад +2

    ಇಂದಿಗೆ ಸರಿಯಾಗಿ 28 ವರ್ಷ. ಇದೇ ದಿನ ಭಾನುವಾರ. ನಾವಾಗ ಪ್ರೈಮರಿ ಸ್ಕೂಲಲ್ಲಿ ಓದ್ತಿದ್ದ ದಿನಗಳು. ಬಹುಶಃ ೨ನೇ ಕ್ಲಾಸಿರಬಹುದು. ನಮ್ಮ ಸಂಬಂಧಿಕರ ಊರಿಗೆ ಹೋಗಿದ್ದೆವು. ಆ ದಿನ ಭಾನುವಾರ ಸಂಜೆಯ 7 ಗಂಟೆಯ ವಾರ್ತೆಗಳು (ಡಿಡಿ೧) ಪ್ರಸಾರವಾಗ್ತಿತ್ತು. ಸಣ್ಣೋರಾದ್ರೂ ನಮಗೆ ಆ ದಿನ ಸ್ಲಗ್‌ನಲ್ಲಿ 'ಅಪಘಾತದಲ್ಲಿ ನಟ ಸುನಿಲ್ ದುರ್ಮರಣ' ಎಂದು ಪ್ರಸಾರವಾಯ್ತು ಅದನ್ನು ನೋಡುತ್ತಲೇ ಶಾಕ್, ತುಂಬಾ ಬೇಸರವಾಯ್ತು. ಆಗಿನ ಕಾಲದಲ್ಲಿ ನಮಗೆ ಅಷ್ಟು ಚಂದಗೆ ಮುದ್ದಾಗಿದ್ದ ನಟನೇ ಫೇವರಿಟ್ ನಟ ಆಗಿದ್ದರು. ಬೆಳ್ಳಿ ಕಾಲುಂಗುರದ ಹಾಡುಗಳು ಚಿತ್ರಮಂಜರಿಯಲ್ಲಿ ಪ್ರಸಾರವಾಗ್ತಿದ್ದವು. ಅತ್ಯಂತ ಸ್ಫುರದ್ರೂಪಿಯಾಗಿದ್ದ ಸುನಿಲ್‌ ಸಹಜವಾಗೇ ಚಿಕ್ಕಮಕ್ಕಳಿಗೆ ಇಷ್ಟದ ನಟ. ಮಾಲಾಶ್ರೀ - ಸುನಿಲ್ ಜೋಡಿ ಹಿಟ್ ಜೋಡಿ. ನಿಜಕ್ಕೂ ತುಂಬಾ ಬೇಸರವಾಗುತ್ತದೆ. ಶಂಕರ್‌ನಾಗ್ ಆನಗೋಡು, ಸುನಿಲ್ ಮಾದನಾಯಕನಹಳ್ಳಿ ಎರಡೂ ಚಿತ್ರದುರ್ಗ ಜಿಲ್ಲೆಯ ಎರಡು ಬೇರೆ ದಿಕ್ಕಿನ ರಸ್ತೆಗಳಲ್ಲೇ ಅಪಘಾತವಾಗಿದ್ದು, 4 ವರ್ಷದ ಅಂತರದಲ್ಲಿ ಇಬ್ಬರು ಮಹಾನ್ ನಟರನ್ನ ಕಳೆದುಕೊಂಡದ್ದು ಚಿತ್ರದುರ್ಗ ಜಿಲ್ಲೆಯವರಾದ ನಮಗೆ ನಿಜಕ್ಕೂ ಬೇಸರದ ಸಂಗತಿ.‌

  • @MW-9385
    @MW-9385 2 года назад +1

    ಐ ಲವ್ ಯು ಸುನಿಲ್ 💞💞💞💞

  • @surekhapoojary1083
    @surekhapoojary1083 2 года назад +1

    Sunil namma fvt actor avara film belli kaalungura navu yavattuu mareyalla
    enumaduvdu avarannu devru bega karedukondru😢

  • @harishacharyamanvith9884
    @harishacharyamanvith9884 9 месяцев назад +2

    ಇದು ಮಾಡಿದ್ದು.. ಇಡೀ ಕರ್ನಾಟಕ ಕೆ.. ಗೊತ್ತು... ಯಾರು ಮಾಡ್ಸಿದ್ ಅಂಥ... ಬಟ್... ಯಾರು ಓಪನಗ.. ಹೇಳಲಾ... ಅದೇ... ಪ್ರಾಬ್ಲಮ್ 😮😮😢😢

    • @darshangowdaking93
      @darshangowdaking93 5 месяцев назад

      ಹೌದು ಸಾಲು ಸಾಲು ಹೀರೋಗಳು ಹೇಗೆ ಸಾಯಲು ಸಾಧ್ಯ😢

    • @sudhira26488
      @sudhira26488 5 месяцев назад

      Yar madiddu? neenu open agi adru helu..nodona neenu yestu open antha..

    • @sudhira26488
      @sudhira26488 5 месяцев назад

      ​@@darshangowdaking93hege Andre??aayasu mugitu horathu hogta irodu..

    • @darshangowdaking93
      @darshangowdaking93 5 месяцев назад

      @@sudhira26488 ningu gottu karma yarannu bidalla anthaa

  • @sudeephegde5825
    @sudeephegde5825 2 года назад

    Great Mr Sandeep God Bless

  • @Akash-jx3xv
    @Akash-jx3xv 2 года назад +2

    ಸರ್ back music ಯಾವುದು ಅದು?

  • @belli8061
    @belli8061 2 года назад

    Very nice background music..

  • @realshooter1223
    @realshooter1223 2 года назад +1

    I am also chitradurga...really after watched video i has been exited..

  • @kudlabro1372
    @kudlabro1372 2 года назад +5

    ಆ ವ್ಯಕ್ತಿ ಏನಾದರು ಬದುಕಿದರೆ ಅವರೆ ಇತ್ತಿನ ಗುರು

  • @priyagowda778
    @priyagowda778 2 года назад +2

    Gud actor but we really miss him

  • @lathakaikamba4956
    @lathakaikamba4956 2 года назад +2

    Super

  • @syedks4578
    @syedks4578 2 года назад +4

    ಸುನಿಲ್ ಒಳ್ಳೇ ಮನ್ಸ 🌹

  • @malnadgowda_inusa3734
    @malnadgowda_inusa3734 Год назад +1

    I was in 6th grade. Someone in the class at 9:30 am said Sunil died. I was shocked, sunil was my friend in my class. Then someone said it’s actor Sunil. It was monsoon season. My place sringeri.

    • @trueadmirer
      @trueadmirer Год назад

      Share your memories in a video. Plz.

  • @kiranbhandari8298
    @kiranbhandari8298 2 года назад +3

    thanks sir ...80s real hero namma sunil anna....matte hutti banni anna

  • @rangagowda4761
    @rangagowda4761 2 года назад +1

    ಮತ್ತೆ ಹುಟ್ಟಿ ಬನ್ನಿ ಸುನಿಲ್ ಸರ್ 😔

  • @Gurupalegar
    @Gurupalegar 2 года назад +7

    Miss you sunil sir😭💔

  • @sunilgayakawad8880
    @sunilgayakawad8880 2 года назад +4

    Love you Sunil Sir😭😭😭 I miss you so much❤😊🥰 😭😭🙏🙏

  • @cookingvlogswithshwetharaa1842
    @cookingvlogswithshwetharaa1842 2 года назад +4

    Nimma shramake nanna salaam....

  • @ThanuManu.Shorts
    @ThanuManu.Shorts 2 года назад +2

    Manasinolage saavera novu nungi mukadalli nagu maathu. sorry brother nimminda Sunil sir bagge vivarane kottidhiri. Best actor Sunil sir

  • @grettaalmeida3612
    @grettaalmeida3612 2 года назад +5

    ಸುನೀಲ್ ಅವರು ನಮ್ಮ ಊರಿನವರು ಹೆಮ್ಮೆಯಿದೆ ಅವರನ್ನು ಮರೆಯಲು ಸಾಧ್ಯವಿಲ್ಲ ವೀ ಮಿಸ್ ಇವ್ ಸರ್ ಆಯಿ ಲಯಕ್ ಇವ್

    • @amitshiramgond6827
      @amitshiramgond6827 2 года назад

      Yav ooru

    • @trueadmirer
      @trueadmirer Год назад

      ​@@amitshiramgond6827ಯಡ್ತಾಡಿ. ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ.

  • @Apurva.Raghavendra
    @Apurva.Raghavendra 2 года назад +1

    Am 1994 April born. Nanu huttida varsha Sunil avara death agidu. I watched his movies really tumba bejar ayitu. Namma 90's kids ge jasti nenapu illa karana navellla tumba chikkavaru almost 1 year magu navu avaga adru Sunil avaru nange tumba ishta. Video nodi nannu Tevavadavu 😭

  • @ಹೊಂಬರಹ
    @ಹೊಂಬರಹ 2 года назад +3

    Background music super 🙏🙏

  • @vanithasatish2403
    @vanithasatish2403 2 года назад +1

    Olle hero

  • @shobharc3097
    @shobharc3097 2 года назад +1

    My favourite hero Sunil sir miss you sir

  • @roopabylappa1280
    @roopabylappa1280 2 года назад

    Miss you sooo much sunlil sir you are always living in heaven ✨ ❤

  • @ajithdg7239
    @ajithdg7239 2 года назад +10

    Heart' broken story 💔💔

  • @chandraprabhachandraprabha259
    @chandraprabhachandraprabha259 2 года назад +1

    Mareyalagada nenanpu ,I miss you sir