ನಟ ಶಂಕರ್ ನಾಗ್ ಸಮಾಧಿ ಹೀಗೆ ಅನಾಥವಾಗಿದ್ಯಾ? ಅಂತ್ಯಕ್ರಿಯೆ ಸ್ಮಶಾನದಲ್ಲಿ ದಿನ ಆಗಿದ್ದೇನು? shankarnag samadhi
HTML-код
- Опубликовано: 17 окт 2024
- #shankarnag #arundathinag #ananthnag #sandalwood #shankarnagsamadhi #ಶಂಕರ್-ನಾಗ್ #kannadaactor #techvideo
ನಟ ಶಂಕರ್ ನಾಗ್ ಕನ್ನಡ ಕಂಡ ಅದ್ಭುತ ನಟ. ಇಂತಹ ನಟ ವಿಧಿವಶವಾಗಿ ಸಾಕಷ್ಟು ವರ್ಷವೇ ಕಳೀತು. ಆದ್ರೆ ಸಮಾಧಿ ಎಲ್ಲಿದೆ ಅನ್ನೋದು ಈ ಕ್ಷಣಕ್ಕೂ ಅಭಿಮಾನಿಗಳ ಪ್ರಶ್ನೆ. ಹಾಗಾದ್ರೆ ಶಂಕರ್ ನಾಗ್ ಸಮಾಧಿ ಎಲ್ಲಿದೆ. ಸದ್ಯ ವೈರಲ್ ಆಗ್ತಿರುವ ಫೋಟೊ ಹಿಂದಿನ ಅಸಲಿ ಸತ್ಯ ಏನು? ಆ ವಿವರ ಇಲ್ಲಿದೆ.
photo credit - Google
ಹೌದು, ಸ್ಮಾರಕ ಬೇಕು.
ಜೈ ಶಂಕ್ರಣ್ಣ..💗💗💗
ಮೈ ಬಾಸ್ ಶಂಕ್ರಣ್ಣ ಅವರ ಹೆಸರು ಎಲ್ಲಾ ಕಡೆ ಇಡಬೇಕು ತುಂಬಾ ಒಳ್ಳೆಯ ಮನುಷ್ಯ ಒಳ್ಳೆಯ ಕೆಲಸ ಎಷ್ಟು ಒಳ್ಳೆಯ ಕೆಲಸ ಮಾಡಿದರೆ ಇವರ ಹೆಸರು ಇಡಬೇಕು
ನನ್ನ ಆರಾದ್ಯೆ ದೇವರು ,💛❤️💛❤️🙏🙏🙏🙏😭
ಬೇಕೇ ಬೇಕು ಸರ್ಕಾರಕ್ಕೆ ಧಿಕ್ಕಾರ ಎಂದು ಹಳಿತ್ತೀನೇ ನನ್ನ ಪ್ರೀತಿಯ ನಮಸ್ಕಾರಗಳು ಸರ್ 🙏🏻😭🙏🏻😭😭🙏🏻🙏🏻😭😭😭😭😭😭😭😭😭😭😭😭😭 ಜೈ ಶಂಕರ್ ನಾಗ್ ಜೈ ಹಿಂದ್ 😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭
ಸ್ಮಾರಕ ಖಂಡಿತಾ ಬೇಕು
ಶಂಕರ್ ನಾಗ್ ಒಳ್ಳೆಯ ನಾಯಕ ನಟ ಹಾಗೂ ನಿರ್ದೇಶಕ.
Edana yaru thorsala bari Raj family bagge aste thorsodu
ಶಂಕರ್ ನಾಗ್ ಅವರ ಸ್ಮಾರಕವನ್ನು ಮಾಡಬೇಕು ಒಳ್ಳೆಯದು
ನಿಜವಾಗ್ಲೂ ನಿಮ್ಮ ವಿಡಿಯೋ ನೋಡಿ ಅದ್ರು ದಯವಿಟ್ಟು ಎಲ್ಲರು ನ್ಯಾಯ ಕೇಳುವ ಮನಸ್ಸು ಬರ್ಲಿ..ಇದೊಂದು ಅನ್ಯಾಯ ಅಂದ್ರೆ ತಪ್ಪಾಗಲಾರದು.. ಮೊದಲು ಅಭಿಮಾನಿ ಗಳು ಈ ಬಗ್ಗೆ ಎಚ್ಚೆತ್ತು ಕೊಳ್ಳೋಣ 😔😔... ವಿಡಿಯೋ ಮಾಡಿದಕ್ಕೆ ಧನ್ಯವಾದಗಳು... ಚಿತ್ರರಂಗ ಈ ಬಗ್ಗೆ ಮೌನಿ ಆಗಿರುವುದು ಕೂಡಾ ಅನ್ಯಾಯ.. ಛೇ ಎಂತಾ ಸಮಾಜ 😔😔😔
Shankar naag sir smaraka agle beku olle namu famu ide avrige good acter miss you sir
ನಮ್ಮ ಉ. ಕನ್ನಡ ಜಿಲ್ಲೆ ಹುಟ್ಟೂರು ❤ಶಂಕರ್ ಬಾಸ್ ದು
ವಿಷ್ಣುದಾದ ಅವರ ಸಮಾಧಿ ನೂಡಿದ್ರೆ ತುಂಬ ಸಂಕಟ ಆಗುತ್ತೇ 💔😥
ಸಾವಿಲ್ಲದ ಸರದಾರ ❤️🙏❤️.....
Jai appu ❤
ಶೆಂಕರ್ ನಾಗ್ ಅವರ ಸ್ಮಾರಕ ಬೇಕೇ ಬೇಕು ✊
MISS YOU SHANKAR NAG SIR 😭😭
Yes we need sir i support and all shankar sir lovers support
ಕರಾಟೆ ಕಿಂಗ್ ಸೂಪರ್ ಸ್ಟಾರ್ 🎥🎞📽🎬
ಕರ್ನಾಟಕ... ನಿಜವಾದ... ರತ್ನ... ನಮ್ಮ... Shankranna...
our coming generation has to know about the great man " Shankar nag''
ಪ್ಲೀಸ್ ಮಾಡಿ, ತುಂಬಾ ಜನ ಇದಾರೆ ಅಭಿಮಾನಿಗಳು ಇದಿವಿ
❤ಚಿತ್ರರಂಗ ಏನ್ ಮಾಡುತ್ತಿದೆ
ಇವರಿಗೂ ಸ್ಮಾರಕ ಆಗಬೇಕು ಈ ವಿಷಯ ಸರ್ಕಾರ ಕೆ ತಿಳಿಬೇಕು
ನಿಜ ಜೀವನದ ನಾಯಕ 🙏🎉🎉🎉
ನಿಜ ನೆನಪಿಗಾಗಿ ಸ್ಮಾರ ಕ ಬೇಕು 🙏
Shankar Nag Sir Satta Melu Badukiro Nijavaada Hero ❤️
Boss Namma Boss Shankranna A Trillion In One Person In The World......,🙏🙏🙏🙏🙏🙏
Love u boss❤
Shankarnna we lv u❤️
My boss❤️❤️
Shankar Anna Is Great !!!
ಕರಾಟೆ ಕಿಂಗ್ ಶಂಕರ್ ನಾಗ್ ಸ್ಮಾರಕ ಬೇಕು 💛❤️ಪ್ಲೀಸ್
ಬೇಕು ನಮ್ಮ ಗುರು ಸ್ಮಾರಕ
ನಮ್ಮ ಊರು ಸಿಂಗಸಂದ್ರ ಕಂಟ್ರಿ ಕ್ಲಬ್ ಶಂಕರ್ ನಾಗ್ ಕನಸಿನ ಊರು ಸಿಂಗಸಂದ್ರ 💛❤️ ಜೈ ಕರಾಟೆ ಕಿಂಗ್
Jai Boss 🙏
🎉🎉🎉🎉 ಶಂಕರನಾಗ್ ಕಿಂಗ್
Shankarnag Sir 🙏🙏🙏🙏🙏
Correct sir My boss shankarnag
ಜೈ ಶಂಕರ್ ನಾಗ್ 💛❤️👑
My favorite star Shankarnag sir , wee nid smrka
karate king my shankarnag
Shankar nag amara , Shankar nag smaraka agalebeku , legendary actor
My boss we need 🙏🙏🙏
Correct sir
Nija beke beku thumba olleya vekthi thumba adbuthavada nata ❤️❤️❤️❤️❤️❤️❤️❤️❤️❤️❤️❤️❤️❤️
Sir dayavittu my boss shankarnaag sir karate king smaraka madikodi mundina peeligege nijavagalu thilisabeku 🙏💐
Kohinoor diamond sir nam Vishnu nam Shankar nag kannada industry bari moosa sir
Video nodi tumba kushi aythu sir
The great karate king my boss shankranna
Video nodi kushi aythu sir🙏🙏
Shankar nag smaraka aagabeku namma guru
Atleast Bangalore li yavadadru metro Railway Station ge shankar Nag name edbodittu.............................
ಬೇಕೇ ಬೇಕು ನ್ಯಾಯ ಬೇಕು....ಶಂಕರಣ್ಣ ಸ್ಮಾರಕ ಬೇಕು....
ಬ್ರಾಹ್ಮಣರಾಗಿ ಇವರ ದೇಹವನ್ನು ಸುಟ್ಟಿರಬಹುದು.ಸಮಾಧಿ ಇರಲ್ಲ. ಸ್ಮಾರಕ ಇಡಬಹುದು.
.... ಬೇಕೇ ಬೇಕು ಸಾ-
......... No e
ವೀ
ಮೇಕೆ
ಬೇಕೆ ಬೇಕು ಶಂ 0 ರಲ್
ಬೇಕೆ ಬೇಕು ಸ್ಮಾರಕ್ ಬೇಕು..
🥰🙏👌👍🥰
Hudalla sir,papa shankarnag avrdu smraka beku.mattomme hutti bhanni shankr sir🙏🙏🙏🙏🙏
Namma Boss shankr anna Great namage avara smaraka beku
😭😭😭🙏🙏🙏🙏
🧡😭
Yes we need smaraka
Nice 👌 voice 😊 bro
ಶಂಕರ್ ನಾಗ್ ಅವರ ಸ್ಮಾರಕ ಆಗಲೇಬೇಕು ಹಾಗೆ ಆಗುತ್ತೆ.
❤🎉
Yes
Shankana ದೇವರು
ಸಿಂಗಸಂದ್ರ ಮೆಟ್ರೋ ಸ್ಟೇಷನ್ ಗೆ ಶಂಕರ್ ನಾಗ್ ಸರ್ ಹೆಸರು ಇಡಬೇಕು
🙏🙏🙏🙏🙏🙏🙏😭😭
ಸ್ಮಾರಕ ಬೇಕು.....
❤️❤️❤️
They won't leave to go inside.... madam and his daughter also they won't talk with anyone.... they kept some servants for home bases....and few dogs inside for security... almost 2 acres land Shankar nag sir property in singasandra but old house... they have many more properties in Bangalore ✌
Good news📰.
Vishnu dada shankranna
Yes krate king
Sir namma metro badlu shankarnag metro annod madudre saku sir avr hesru edoku yak eshtu leat madtare
Nija avaradu smaraka beke beku sir 🙏🙏🙏
Sir idhondhu nadedhre dhevaalayagale bekilla😔😢
ಬೇಕೇ ಬೇಕು 👍
🙏🙏🙏
Nijvaglu smaraka bike beku sir... kandita navu bembalisona enta meru nata avru tumba miss madkondvi
Yes shankarnag avara samadi beku
✅
ಸ್ಮಾರಕ ಬೇಕೆ ಬೇಕು sir
Shankar nag sir eneno madiddare ivrige sigbekiro respect kottilla nam industry.
Shankar nag sir vishnu sir ambi sir Sunil sir onde kade smaraka iddre idi karnatakakke hemme
Howdu sir
😢😢
#BWSSB
Church school ೨೦೨೨
Schoenstatt St Mary's High school
BELMAR LAYOUT AND ನಾಗಸಂದ್ರ POST OFFICE INDIA
Shankanag jotege tiger prabhakar smarakagaleradu shapely.
Pls make video on malgudidays
Instead of only favouring raj familyplease give equality to all
Sir navu driver's navu kala madyamada abimanigalu yalla kalavaidarigu fan's but shankarnag Andre namge tumba esta Nan hutidu 1990 may be Nan hutti 4or 5 month s erbavdu avr accident adaga adu Nan huttida Davangere Li prathi sala Nan birthday bandaga nenpagodu ha ondu accident ...... Sir nange en helbeku antha gothagthila avr bagge bere avru helidana Keli avr Andre gowrava Nan esta pattu madtha ero kelsa driving adakke karana shankarnag ....... Sir onde mathale. Helbeku Andre samadi ella Andre parvagila avr nenpu sadakala erbeku age ondu smaraka Kodi plz
Yes beku
Were is singsandra
Yes shankar nag avaradhu avaradhu rak
Avaradhu smaraka Agabeku yes
My Boos
Hella pans 1,1 rupees haki madri
ಸ್ಮಾರಕ ಆಗಬೇಕು
Namagu aste avara samadi aglebeku sarkara manasu madbeku
Yes sir beku beku ,😭
ಶಂಕರ್ ನಾಗ್ ಅವರ ಸ್ಮಾರಕ ನಿರ್ಮಾಣ ಮಾಡುವುದಕ್ಕೆ ರಾಜ್ ಕುಮಾರ್ ಬಿಡಬೇಕಲ್ಲ ರಾಜ್ ಕುಮಾರ್ ಬದುಕಿದ್ದಾಗ ಬೇರೆಯವರನ್ನ ಬೆಳಿಯೋದಕ್ಕೆ ಬಿಟ್ಟಿಲ್ಲ ಇನ್ನು ಶಂಕರ್ ನಾಗ್ ಅವರಿಗೆ ಸ್ಮಾರಕ ನಿರ್ಮಾಣ ಮಾಡುವುದಕ್ಕೆ ಬಿಡ್ತಾರಾ ಎಲ್ಲರೂ ಒಂದು ಗಮನಿಸಿ ರಾಜಕುಮಾರ್ ಸತ್ತ ಮೇಲೆನೆ ಕನ್ನಡ ಇಂಡಸ್ಟ್ರಿಯಲ್ಲಿ ಯುವ ನಟರು ಬೆಳೆದಿದ್ದು ದರ್ಶನ್ ಮತ್ತೆ ಸುದೀಪ್ ಬೆಳೆಯೋದಕ್ಕೆ ತುಂಬಾ ಕಷ್ಟ ಪಟ್ಟಿದ್ದಾರೆ ಅಂಬರೀಶ್ ಮತ್ತೆ ವಿಷ್ಣುವರ್ಧನ್ ಸಪೋರ್ಟ್ ಮಾಡಿಲ್ಲ ಅಂದಿದ್ದರೆ ಇವತ್ತು ದರ್ಶನ್ ಸುದೀಪ್ ಇಬ್ಬರೂ ಇಷ್ಟು ಹೆಸರು ಮಾಡೋದಕ್ಕೆ ಆಗ್ತಾ ಇಲ್ಲ ಇಬ್ಬರನ್ನು ತುಳಿದುಬಿಡುತ್ತಿದ್ದರು ರಾಜಕುಮಾರ್ .......
ಎಂತಾ ದೊಡ್ಡ ಮಾತಾಡ್ತಿಯಲ್ಲ...tuuu ninjanmakke...rajkumar avarinda ..ಬೆಳೆದವರೇ ಸಾವಿರಾರು ಮಂದಿ ಹೇಳ್ತಾರೆ ...ನೀನ ಹೇಳ್ಬೇಕು ಅಂತಿಲ್ಲ ..ನೀನಂತಹ ಕೆಟ್ಟ ಕ್ರಿಮಿಗಳು...ಇಂತಹ ಮಾತಾಡೋದು....ಜೀವನದಲ್ಲಿ ಸಾದನೆ ಮಾಡು..ಸಾದಕರ ..ನೋಡಿ ಹೊಟ್ಟೆಕಿಚ್ಚು ಮಾಡ್ಬೇಡ...ಒಳ್ಳೆದಾಗಲ್ಲ....ಎಲ್ಲರಿಗೂ ಸಮಾದಿ ಮಾಡಿದರೆ..ಸರ್ಕಾರದ. ಜಾಗ. ಅದಕೆ ಆಗುತ್ತೆ ಏನು ಲಾಬ ಇಲ್ಲ...
@@hemahegde8904 ಲೆ ಗುಬಾಲ್ಡ್ ಮೊದ್ಲು ತಿಳ್ಕೊಂಡು ಮಾತಾಡು ರಾಜ್ ಕುಮಾರ್ ಇಂದ ಬೆಳೆದು ಬಂದ ಹೊಬ್ಬ ನಟನ ಹೆಸರು ಹೇಳು ಸಾಕು ಅವರ ಅಳಿಯನನ್ನೇ ತುಳಿದು ಬಿಟ್ರು ಅಷ್ಟೇ ಯಾಕೆ ಎಲ್ಲ ಅರ್ಹತೆ ಇದ್ರು ವಿನೋದ್ ರಾಜ್ ಕುಮಾರ್ ಅವ್ರನ್ನ ಬೆಳಿಯೋಕ್ಕೆ ಬಿಡಲಿಲ್ಲ ಅದರನ್ನ ಬೆಳೆಸಿದ್ದಾರೆ ಅಂಥ ಹೇಳು ನೀನು ಗುಬಾಲ್ಡ್
@@ಯಮನಭಕ್ತ ಯಾರು ಬೆಳೆಯೋದಕ್ಕೆ ಬೀಳಕ್ಕೆ ಬೇರೆಯವರು ಕಾರಣ. ಆಗಲ್ಲ..ಮತ್ತೆ ಬೀಳದಕ್ಕೂ ಯಾರು ಕಾರಣ ಆಗಲ್ಲ. ..ಸ್ವತಹ. ರಾಜ್ಕುಮಾರ್ ಗೆ ಬೇಕಾದಸ್ಟು ಮಂದಿ ಮೇಲೆ ಬರಬಾರದು ಅಂತ. ತುಳಿಲಿಕ್ಕೆ ಪ್ರಯತ್ನಿಸಿದ್ದಾರೆ....ಆದರೆ ಅವರು ಅವರನ್ನು ಕೈ ಹಿಡಿದು ಎತ್ತರಕ್ಕೆ ನಡಸಿದೆ....ಅವರು ಯಾರನ್ನೊ ತುಳಿದಿದ್ದರೆ...ಇ ಮಟ್ಟದಲ್ಲಿ ಸಾದಿಸಲು ಸಾದ್ಯನೇ ಆಗಲ್ಲ...ದೇವರು ಮತ್ತು ಜನರಿಕದಲೇ ಸಾಧ್ಯ. ದೇವತಾ ಮನುಷ್ಯನಗಲು..
👍👍
ಎಲ್ಲರೂ ತಮ್ಮ ತಮ್ಮ ಪ್ರತಿಭೆಯಿನ್ದಲೆ ಬೆಳೆದಿದ್ದು .ರಾಜಕುಮಾರ್ ಕಾಲದಲ್ಲೇ.ಬಹಳಷ್ಟು ಜನ ಯುವ ಪ್ರತಿಭೆಗಳಿಗೆ ಪ್ರೋತ್ಸಹಹಿಸಿ ಚಿಕ್ಕ ಪುಟ್ಟ ನಟರ ಚಿತ್ರಗಳಿಗೂ ಲಾಂಚಿಂಗ್ ದಿನ ಬಂದು ಬೆನ್ನು ತಟ್ಟುತಿದ್ದರು..ಅವು ನಿಮ್ಮ ಕಣ್ಣಿಗೆ ಬೀಳಲಿಲ್ಲವೇ? ಯಾರಲ್ಲಿ ಪ್ರತಿಭೆ ಇತ್ತೋ ಅವ್ರು ಬೆಳೆದರು ಇಲ್ಲದಿದ್ದವ್ರು ಅರ್ಧಕ್ಕೆ ನಿರ್ಗಮಿಸಿದರು..ಹಾಗೊಂದು ವೇಳೆ ಶಂಕರ್ ಅವರನ್ನ ರಾಜ್ ತುಳಿಯಲು ಪ್ರಯತ್ನಿಸಿದ್ರೆ ಅನಂತ ಅವ್ರು ಸುಮ್ನಿರ್ತಿದ್ರೆ? ರಾಜ್ ಅವ್ರು ಕೊನೆಯುಸಿರೆಳೆವ ಸ್ವಲ್ಪ ದಿನದ ಮುಂಚೆ ಕೂಡ ಪಾರ್ವತಮ್ಮ ಅವರು ಊಟಕ್ಕೆ ಆಹಾನಿಸಿದ್ರಂತೆ ಅನಂತ್ ನಾಗ್ ದಂಪತಿಗಳನ್ನ..ಶಂಕರ್ ನಾಗ್ ಅವ್ರಿಗೆ ಕೀಡನ್ನ ರಾಜ್ ಫ್ಯಾಮಿಲಿ ಬಗೆದಿದ್ದೆ ಆದರೆ ಅರುಂಧತಿ ಅವ್ರು ಜೋಗಿ, ಶಿವಸೈನ್ಯ, ಅಂದರ್ ಬಾಹರ್ ಚಿತ್ರಗಳಲ್ಲಿ ಶಿವಣ್ಣನ ಜೊತೆ ನಟಿಸುತಿದ್ದರೆ? ಅಲ್ಲಾ ಎಲ್ಲಿ ಏನೇ ಕೆಡುಕಾದರೂ ಮೊದಲಿಗೆ ಇಲ್ಲಿ ಧೂಷಿಸೋದು ರಾಜ್ ಫ್ಯಾಮಿಲಿಯನ್ನ ಯಾಕೆ? ಅವ್ರು ಜನಪ್ರಿಯ ವ್ಯಕ್ತಿಗಳು ಅವರ ಹೆಸರು ಉಪಯೋಗಿಸಿದ್ರೆ ಚೆನ್ನಾಗಿ ದುಡ್ಡು ಮಾಡ್ಕೋಬೋದು ಅಂತ ಅಂದಿನ ಪತ್ರಿಕೆಗಳು ಎಣ್ಣೆ ತುಪ್ಪಾ ಸುರಿದ್ರೆ ಅದನ್ನೇ ಹಿಂದು ಮುಂದು ಯೋಚಿಸದೆ ಕಾಮೆಂಟ್ ಮಾಡೋರು ನಿಮ್ಮಂತವ್ರು..ಮುಂಗಾರುಮಳೆ ನಂತರ ಗಣೇಶನ್ನ ತುಳೀತಿದಾರೆ ಅಂದ್ರು. ಅದ್ರೆ ವಾಸ್ತವ ಬೇರೇನೇ ಇತ್ತು. ಕಡೆಗೆ ಗಣೇಶ್ ಅವ್ರೆ ಸ್ಪಷ್ಟನೆ ಕೊಟ್ರು. ಸುದೀಪ್ ದರ್ಶನ್ ವರ್ಸಸ್ ರಾಜ್ ಫ್ಯಾಮಿಲಿ ಅಂದ್ರು..ಎಲ್ಲರ ಸಂಬಂಧನೂ (ಸುದೀಪ್ -ರಾಜ್ ಫ್ಯಾಮಿಲಿ ಮತ್ತು ದರ್ಶನ್-ರಾಜ್ ಫ್ಯಾಮಿಲಿ) ಸಂಬಂಧ ಸರಿಯಾಗಿದೆ ಅಲ್ವಾ..ಇನ್ನು ಅನಂತ್ ನಾಗ್ ಮತ್ತೆ ಪುನೀತ್ ಸಂಬಂಧ ಎಂತದ್ದು? ಆ ಸಂಬಂಧದ ಪಾವಿತ್ರ್ಯತೆಯನ್ನ ಪ್ರಶ್ನಿಸಲು ಸಾಧ್ಯವೇ?
Lag thumba maadthira sir ,,, Konegu neev sariyaagi helilla shankar nag avrna sutra or mann maadudra antha and eega samadhi jaagadalli yenaadru gurthidya ,,,,
ಬೇಕು
Sankarnag sir ivath irbekagitthu
Yes beku.shankranna na samadhi beke beku.
ಸ್ಮಾರಕ ಬೇಕು