ನಟ ಸುನೀಲ್ ಕಾರಿಗೆ 'ಆ್ಯಕ್ಸಿಡೆಂಟ್' ಮಾಡಿಸಿ ಸಾಯಿಸಿದ್ರಾ!? | Sunil life Story Epi 04 | Shantarama

Поделиться
HTML-код
  • Опубликовано: 1 дек 2024

Комментарии • 465

  • @HeggaddeStudio
    @HeggaddeStudio  2 года назад +14

    'ಸುನೀಲ್' ಗೆ 2 ಸಲ 'ಆಕ್ಸಿಡೆಂಟ್' ಆಗಿ ಬದುಕಿದ್ದ ಕಹಿ ನೆನಪು ಹಂಚಿಕೊಂಡ 'ಅಕ್ಕ' |Actor Sunil life E6 #HeggaddeStudio
    ruclips.net/video/UOok3-8rbWU/видео.html ruclips.net/video/UOok3-8rbWU/видео.html

    • @swamynath9950
      @swamynath9950 2 года назад +1

      🙏🏻🙏🏻🙏🏻🙏🏻🙏🏻

    • @manjumanjunath1136
      @manjumanjunath1136 2 года назад +1

      Sir ' Malashree myam avara Interview Maadi sir? Last day aenaytu Anta Keli sir please

  • @lifestyle4656
    @lifestyle4656 2 года назад +82

    ಬಾರಕೂರು ಜನ ಮತ್ತು ಆ ಊರು ಸ್ವಚ್ಚ, ಸುಂದರ, ಶಾಂತಿ, ಮತ್ತೆ ಅತ್ಯುತ್ತಮ ಪರಿಸರ.

  • @vishals1397
    @vishals1397 2 года назад +69

    Evergreen chocolate hero of Sandalwood... ಸುನಿಲ್ ಸರ್... We miss u 😘

  • @prasaddevadigakudla
    @prasaddevadigakudla 2 года назад +20

    As a fan of Kambala, Iam here to talk about Barkoor Shantaram Shetty..one of the legendary figure in the Kambala history..It may be Kambala event in Bangadi, Paivalike, Talapady, Miyar, which are the south, north and east most Kambala places of Tulunadu..He participates everywhere and won medals.. amazing human being.. One of the Greatest gift to our Kambala..
    Nice interview.. 🙌

  • @shankarhindu4272
    @shankarhindu4272 2 года назад +67

    ಸುನಿಲ್ ಸರ್ ಕಳೆದುಕೊಂಡಿದ್ದು ತುಂಬಾ ಬೇಸರದ ಸಂಗತಿ

  • @satyaprakashgs2813
    @satyaprakashgs2813 2 года назад +10

    ಸಮಾಧಾನ ಸೌಹಾರ್ದ ಹಾಗೂ ಪ್ರಜೆಗಳ ಬಗ್ಗೆ ಪ್ರೀತಿ. ಅದ್ಭುತ ಸಂದರ್ಶನ. ಅವರ ಮಾತು ಮುಗಿದದ್ದೇ ಗೊತ್ತಾಗಲಿಲ್ಲ. ಧನ್ಯವಾದಗಳು. 🙏🙏

  • @ravitalavar188
    @ravitalavar188 2 года назад +9

    I love sunil sir so much.. ತುಂಬಾ ಸುಂದರವಾದ ನಟ we R miss u lot

  • @siddannaks3121
    @siddannaks3121 2 года назад +34

    ಇನ್ನು ಮುಂದುವರಿಸಿ ಒಳ್ಳೆಯ ಮಾಹಿತಿ .

  • @rekharekha6005
    @rekharekha6005 2 года назад +19

    Really Sunil sir is a evergreen actor for ever

  • @shalinibk298
    @shalinibk298 2 года назад +7

    Sunil bagge ennu kooda thilkobeku anno aase. Nimma channel ge thumba thanks sir 🙏🙏🙏Love you sunil ♥️😘

  • @Madu-pc
    @Madu-pc 5 месяцев назад +1

    ಸಿನಿಮಾ ನಟರಲಿ ನನ್ನ ಮೊದ್ಲನೇ ಇಸ್ಟ್ವಾದ ನಟ ಅಂದ್ರೆ ಶಂಕ್ರಣ್ಣ & ಸುನಿಲ್ ❤️

  • @GovindarajkRocky
    @GovindarajkRocky 2 года назад +4

    ಸರ್ ಸುನಿಲ್ ಸರ್ ಬಗ್ಗೆ ತಿಳಿಸಿ ಕೊಟ್ಟಿದ್ದು ತುಂಬಾ ಇಷ್ಟ ಆಯ್ತು, ಆದರೆ ಆಕ್ಸಿಡೆಂಟ್ ವಾಮಾಚಾರದಿಂದ ಆಗುತ್ತೆ ಅಷ್ಟೊಂದು ಪವರ್ ಇರುತ್ತೆ ವಾಮಾಚಾರಕ್ಕೆ,

  • @relaxationtube2531
    @relaxationtube2531 2 года назад +50

    ಮಾಲಾಶ್ರೀ ಅಂತು ಸುನಿಲ್ ನ ತುಂಬಾ ಅಚ್ಚು ಕೊಂಡಿದ್ಲು ಅಂತ ಭಾವ ಹೇಳುವಾಗ ಕಣ್ಣಲ್ಲಿ ನೀರು ಬಂತು, ಮಾಲಾಶ್ರೀ ಅಂತು ಸುನಿಲ್ ಆವ್ರು ಸತ್ ಮೇಲೆ ಅಲ್ಲಿಂದ ಹೋಗೋಕ್ಕೆ ಕೇಳಿಲ್ಲ ಸಮಾಧಿ ಹತ್ತಿರ ದಿನ ಪೂರ್ತಿ ಅಳುತ್ತ ಇದ್ರೂ ಅನ್ನೋ ವಾಗ ಮನಸಿಗೆ ತುಂಬಾ ನೋವು ಆಗುತ್ತೆ ಪಾಪ ಮಾಲಾಶ್ರೀ ಮತ್ತು ಸುನಿಲ್ ಆವ್ರು ಒಬ್ರನ್ನ ಒಬ್ರು ಎಷ್ಟ್ಟು ಪ್ರೀತಿಸ್ತಾ ಇದ್ರೂ ಪಾಪ ಸುನಿಲ್ ಅವರನ್ನು ಕಳ್ಕೋಡ್ ಅ ಟೈಮ್ ಲಿ ಮಾಲಾಶ್ರೀ ಆವ್ರು ಎಷ್ಟೊಂದು ಓಡಾಡಿರಬಾವ್ದ್ ಅಂತ ನೋವು ಕಷ್ಟ ಯಾವ್ ಶತ್ರು ಗ್ ಬರ್ಬಾರ್ದು ದೇವ್ರೇ ಮಾಲಾಶ್ರೀ ಅವ್ರ ಬಗ್ಗೆ ಯೋಚನೆ ಮದ್ಗ ತುಂಬಾ ನೋವಾಗುತ್ತೆ, ಸುನಿಲ್ ಆವ್ರು ಇರ್ತ ಇದ್ರೆ ಖಂಡಿತ ಪ್ರೀತಿ ಮಾಡಿ ಮದ್ವೆ ಆಗಿ ಖುಷಿ ಖುಷಿ ಆಗಿ ಇರ್ತ ಇದ್ರೂ ಅವ್ರಿಬ್ರು ಮೇಡ್ ಫಾರ್ ಈಚ್ ಓಥೆರ್ ಯಾವ್ ಫಿಲಂ ಇಂಡಸ್ಟ್ರೀಸ್ ಳು ಅಂತ ಜೋಡಿ ಇರ್ತ ಇರ್ಲಿಲ ನಮ್ಗೆ ಅಂತ ಮುದ್ದಾದ ಜೋಡಿ ನ ನೋಡೋ ಭಾಗ್ಯ ಭಗವಂತ ಕರುಣಿಸಿಲ್ಲ ತುಂಬಾ ನೋವಾಗುತ್ತೆ ಇಲಂದ್ರೆ ಕನ್ನಡ ಇಂಡಸ್ಟ್ರಿ ಲಿ ಮಾದರಿ ಹಸ್ಬೆಂಡ್ ವೈಫ್ ಆಗಿ ಕಾಣಿಸ್ತಾ ಇದ್ರೂ ನೋವಾಗುತ್ತೆ, 1994 ನನಗೆ 6 ಇಯರ್ಸ್ ಆವಾಗ್ಲೇ ಸಣ್ಣ ಮ್ಯಾಕ್ಲಿಗೂ ಆವ್ರು ಪ್ರೀತಿ ಮಾಡ್ತಾ ಇದ್ರೂ ಗೊತ್ತು ಇತ್ತ್ ಆವ್ರು ದೂರ ಅದ ಬಗ್ಗೆ ನೋವು ಇತ್ತು, ಅದ್ರೆ ನಿಮ್ಮ ಇ ವಿಡಿಯೋ ನೋಡಿದ ನಾಲ್ಕಾರು ದಿನ ದಿಂದ ಮನಸಿಗೆ ತುಂಬಾ ನೋವು ಸಂಕಟ ತುಂಬಾ ಬೇಜಾರ್ ದೇವ್ರೇ ಯಾಕೆ ಹೀಗೆ ಮಾಡ್ದೆ ಅವ್ರಿಬ್ರುನು ಒಂದು ಮಾಡ್ಬೇಕಿತ್ತು ಅಂತ ತುಂಬಾ ಬೇಜಾರು ಭಗವಂತ, ಭಗವಂತ ಇನ್ನೊಂದ್ ಯೂನಿವರ್ಸ್ ಸೃಷ್ಟಿ ಮಾಡೋಗ ಪ್ಲೀಸ್ ಸುನಿಲ್ ಮತ್ತು ಮಾಲಾಶ್ರೀ ಹುಟ್ಟಿ ಹೀಗೆ ಬರ್ಲಿ ಫಿಲಂ ಸ್ಟಾರ್ ಆಗ್ಲಿ ಪ್ರೀತಿ ಮಾಡ್ಲಿ ಮದ್ವೆ ಆಗ್ಲಿ ಅವರನ್ನು ಪ್ಲೀಸ್ ದೂರ ಮಾಡ್ಬೇಡ ದೇವ್ರೇ ಅವರಿಬ್ಬರು ಪ್ರೀತಿ ಮಾಡಿ ಮದ್ವೆ ಆಗಿ ಲೈಫ್ ಲಾಂಗ್ ಖುಷಿ ಆಗಿ ಇರೋದನ್ನು ನನಗೆ ಕಣ್ಣಾರೆ ನೋಡ್ಬೇಕು ಭಗವಂತ ಪ್ಲೀಸ್ 😢😢😭😭😭😭

  • @Basavaraj_Raddi
    @Basavaraj_Raddi 2 года назад +17

    ಇವರು ಯಾವುದೇ ಪೂರ್ವಗ್ರಹ ಇಲ್ಲದೆ.... ಪ್ರಾಕ್ಟಿಕಲ್ ಆಗಿ ಮಾತಾಡಿದ್ದಾರೆ...

  • @pramilapramila5581
    @pramilapramila5581 2 года назад +66

    Currect aagi helidru sir yaru yake madisthare avra ayussu aste ethu yen madlikke aguthe alva malasri mam bagge keli thumba novaithu 😢

    • @Smrdvnanmaklu
      @Smrdvnanmaklu 2 года назад +10

      madsidare obru adre jana nambolla shankar nag kuda avre saysiddu

    • @hkmahesh7626
      @hkmahesh7626 2 года назад +1

      @@Smrdvnanmaklu yav kaadinda thappiskondu barteero neevella....???!!!!
      Innu yaav kaaladalli idya guru neenu....? Rumours gu Fact gu difference gottagalva ninge?
      i'm pretty sure that you are uneducated... GO GET A LIFE!!!

    • @harshakumar2017
      @harshakumar2017 2 года назад +4

      @@Smrdvnanmaklu oh do you have any proofe, prove it we will support to you. Yaro agade eroro helidna kelkondu kanare kanda hage helabeda

    • @rekhac1616
      @rekhac1616 2 года назад

      @pramila. 😭. Sathyavada mahithigalu 🙏

    • @Smrdvnanmaklu
      @Smrdvnanmaklu 2 года назад

      @@harshakumar2017 gottirodke heluddu guru avaga yavde cctv irlilla hage rajkumr bigru bangarappa cm agidru case close madoke easy agittu adke hig agiddu nivella shata tara bucket hidyod bidri

  • @vinayakhegde7714
    @vinayakhegde7714 2 года назад +10

    Same scenario for both Sunil & Shankar. Urgency & night drive is main cause 😭

  • @mahalakshmiyuktha1530
    @mahalakshmiyuktha1530 2 года назад +22

    ತುಂಬಾನೇ ಬೇಜಾರಾಯ್ತು ಮಿಸ್ ಯು ಸುನಿಲ್ ಸರ್.

  • @sweetsoul380
    @sweetsoul380 2 года назад +12

    I love your channel sir...innu interviews madi...tiliyade iruva vishaya tilisi♥️

  • @mrkier8263
    @mrkier8263 2 года назад +7

    Sunil sir eddidre evaga thalapathy vijay sir range actor agtidru kannada dalli... evaga legend actor agtidru... avara style and handsome agiro star ennobru kannadakke baralla ennu💔

  • @nammamalenaada_marukatte
    @nammamalenaada_marukatte 2 года назад +11

    Sir ondu request Sunil avara swara innu yaru saha kelleilla .. avr nijavaada audio bite sikkita nodi .. ashtu sprudrupeeya dwani inneshtu amoghavaagi iddirabahudu..

  • @HarishKumar-mn6ue
    @HarishKumar-mn6ue 2 года назад +11

    Nimde chanel Shankar sir du
    Lost day episode 100times nodidru
    Matte matte nodbekansutte..good work sir

  • @premashredhar8793
    @premashredhar8793 2 года назад +13

    ಈಗ ಗೊತ್ತು ಮಾಡಿಕೊಂಡರೆ ಏನು ಬಂತು ಭಾಗ್ಯ ಜೀವಂತವಿದ್ದಾಗ ನಾಲ್ಕು ಹೊಗಳಿಕೆ ಮಾತಾನಾಡಿದ್ದರೆ ಆತನಿಗೂ ಸಂತೋಷವಾಗುತಿತ್ತು

    • @sunilk8228
      @sunilk8228 2 года назад +3

      horaginavaradru kelavomme artha madkothare adre nammavarige yavattu artha agalla

    • @premashredhar8793
      @premashredhar8793 2 года назад +1

      ಹೌದು ಇಂತವರು ಬಹಳ ಜನ ಅಕ್ಕ ನಮ್ಮವಳಾದರೇ ಭಾವ ನಮ್ಮವನಾ..ಇಂತವಕ್ಕೆ ಭಾಂದವ್ಯದ ಕೊರತೆ

  • @nithinjames9264
    @nithinjames9264 2 года назад +52

    ಹೆಗ್ಗಡೆ ಸ್ಟುಡಿಯೋ ಅವರ ಕೆಲಸ ಉತ್ತಮವಾಗಿದೆ ಮೊದಲೆಲ್ಲ ಕನ್ನಡ ಚಿತ್ರರಂಗದಲ್ಲಿ ಏನೇ ಕೆಟ್ಟದ್ದು ನಡೆದರೂ ಡಾ ರಾಜ್ ಕುಮಾರ್ ಕುಟುಂಬದ ಮೇಲೆ ಆರೋಪ ಮಾಡುತ್ತಿದ್ದರು ಊದಾ:- ಶಂಕರ್ ನಾಗ್ ಹಾಗು ಸುನಿಲ್ ರವರ ಸಾವು ಹಾಗೂ ಶಶಿ ಕುಮಾರ್ ರವರ ಕಾರು ಅಫಘಾತ ಆದರೆ ಶಂಕರ್ ನಾಗ್ ರವರೆ ಡ್ರೈವ್ ಮಾಡುತ್ತಾ ನಿಂತಿರುವ ಲಾರಿಗೆ ಗುದ್ದಿದ್ದರು ಹಾಗೂ ಆ ಸಮಯದಲ್ಲಿ ಅವರ ಪತ್ನಿ ಹಾಗು ಮಗಳು ಅದೆ ಕಾರ್ ನಲ್ಲಿ ಇದ್ದರು ಜೋಗಿ ಸಿನಿಮಾದಲ್ಲಿ ಶಂಕರ್ ರವರ ಪತ್ನಿ ಶಿವಣ್ಣ ಜೊತೆ ನಟಿಸಿದ್ದಾರೆ ಹಾಗೂ ಸುನಿಲ್ ರವರ ಸಾವು ಅವರ ಡ್ರೈವರ್ ಕಾರಣ ಎಂದು ಅವರ ಮನೆಯವರೆ ಹೇಳಿದ್ದಾರೆ ಇನ್ನು ಶಶಿ ಕುಮಾರ್ ರವರು ಅವರಿಗೆ ಅಪಘಾತವಾದ ಕಷ್ಟದ ಸಮಯದಲ್ಲಿ ನನ್ನ ಕೈಹಿಡಿದದ್ದು ಶಿವಣ್ಣ ಎಂದು ಹೇಳಿದ್ದಾರೆ ಸತ್ಯಕ್ಕೆ ಯಾವತ್ತಿಗೂ ಜಯ ಇನ್ನೊಬ್ಬರ ಮೇಲೆ ಎಷ್ಟೇ ಅಪಪ್ರಚಾರ ಮಾಡಿದರು ಒಂದಲ್ಲಾ ಒಂದು ದಿನ ಸತ್ಯ ಆಚೆಗೆ ಬರುತ್ತದೆ

    • @keerthanhb906
      @keerthanhb906 2 года назад

      ಶಂಕರ್ ಅವರು ನಿಂತಿದ್ದ ಗಾಡಿಗೆ ಗುದ್ದಿದ್ದಲ್ಲ..ಒಂದು ಕಡೆ ಗಾಡಿ ಕೆಟ್ಟು ನಿಂತಿತ್ತು..ಅದನ್ನು ಓವರ್ ಟೇಕ್ ಮಾಡಿ ಹೋಗೊವಾಗ ಎದುರಿಗೆ ಬಂದ ಟ್ರಕ್ ಗುದ್ದಿದ್ದು

    • @nithinjames9264
      @nithinjames9264 2 года назад

      @@keerthanhb906 ಆದರೆ ಅವರ ಪತ್ನಿಯ ಹೇಳಿಕೆ ಪ್ರಕಾರ ನಿಂತಿರುವ ಲಾರಿಗೆ ಗುದ್ದಿದ್ದು ಆದರೆ ವಿಷಯ ಏನೇ ಇರಲಿ ರಾತ್ರಿ ಪ್ರಯಾಣ ತಪ್ಪು ಇದರ ಜೊತೆಗೆ ಒಬ್ಬರ ಸಾವನ್ನು ಬಳಸಿಕೊಂಡು ಇನ್ನೊಬ್ಬರ ಚಾರಿತ್ರ್ಯ ವಧೆ ಮಾಡುವುದು ದೊಡ್ದ ತಪ್ಪು

    • @keerthanhb906
      @keerthanhb906 2 года назад

      ಹೌದಾ? ಕಲಾಮಾಧ್ಯಮದವರ ಸಂದರ್ಶನದಲ್ಲಿ ಎಲ್ಲರೂ ಎದುರು ಬಂದ ವಾಹನಕ್ಕೆ ಮುಖಾಮುಖಿ ಡಿಕ್ಕಿ ಅಂದಿದ್ರು..ನೋಡಿ ಸರ್..ಗೂಗಲ್ ಅಲ್ಲಿ ಒಮ್ಮೆ ಅವರ ಕೋರ್ಟಿನ ಕೇಸ್ ಫೈಲ್ ಕೂಡ ಸಿಕ್ಕಿತ್ತು..ಅದರಲ್ಲೂ ಮುಖಾಮುಖಿ ಡಿಕ್ಕಿ ಅಂತಾನೆ ಇತ್ತು..

    • @prabhakardevadiga782
      @prabhakardevadiga782 2 года назад +4

      Hu

    • @mohanammu8920
      @mohanammu8920 2 года назад +3

      Super

  • @akshaykeerthi5416
    @akshaykeerthi5416 2 года назад +81

    Shankar nag
    Sunil
    Shashi Kumar
    Ivaru movaru olle success iro time lle accident hagirodu
    Nange eno doubt 🧐

    • @harishism6334
      @harishism6334 2 года назад +1

      ಶಶಿಕುಮಾರ್ ದು ಎಣ್ಣೆ ಏಟು ಸರ್,,,ನಾನು ಅವಾಗ ಟ್ಯಾಕ್ಸಿ ಓಡಿಸ್ತಿದ್ದೆ,,, ಜನಾರ್ದನ ಲಾಡ್ಜ್ ನಲ್ಲಿ ಡ್ಯೂಟಿ ಇತ್ತು,,, ನಾವು ಸಾರ್ವಜನಿಕರೇ ಆಸ್ಪತ್ರೆಗೆ ಸೇರಿಸಿದ್ದು,,, full ಟೈಟ್ ಆಗಿದ್ರು,, ನಮಗೆ ಅವರು ಶಶಿಕುಮಾರ್ ಅನ್ನೋದು ಕೂಡ ಗೊತ್ತಾಗಿರ್ಲಿಲ್ಲ,,, ಮುಖ ಹರಿದಿತ್ತು,,

    • @akshaykeerthi5416
      @akshaykeerthi5416 2 года назад +6

      Thank you for your information sir
      But
      Top success time lle alva
      Adu ondu small doubt
      But doubt nija hagalla

    • @vijaydhruva3772
      @vijaydhruva3772 2 года назад +7

      Research madogu..

    • @nomonomo9866
      @nomonomo9866 2 года назад +13

      Only 3 popular heroes idida avaga?

    • @trueadmirer
      @trueadmirer 2 года назад

      ಆಗಿನ ಎಲ್ಲಾ ಪ್ರಮುಖ ನಟರ ಅಪಘಾತ, ಸಾವಿಗೆ ಒಂದೇ ಕಾರಣ ಅದು ರಾತ್ರಿ ಪ್ರಯಾಣ, ಶಶಿಕುಮಾರ್ ಎಣ್ಣೆ ಹೊಡೆದು ಮರಕ್ಕೆ ಢಿಕ್ಕಿ ಹೊಡೆದದ್ದು. ಶಂಕರ್‌ನಾಗ್, ಸುನೀಲ್ ಪ್ರಯಾಣಿಸಿದ ಆ ರಸ್ತೆಗಳಿದ್ದುದ್ದು ಈಗಿನ ಜಿಲ್ಲಾ ಹೆದ್ದಾರಿಗಳ ಹಾಗೆ ಇದ್ದ ರಾಷ್ಟ್ರೀಯ ಹೆದ್ದಾರಿಗಳು. ಆಗ ಇದ್ದಿದ್ದು A & B ಟ್ರಾಕ್ ಓವರ್‌ಟೇಕ್ ಮಾಡೋಕೆ ಹೋದ್ರೆ ಹೆಚ್ಚು ಕಡಿಮೆ ಆದ್ರೂ ಶಿವನ ಪಾದ ಸೇರಿಕೊಳ್ಳೋ ಹಾಗೆ ಹೈವೇ ರಸ್ತೆ ಇದ್ದಿದ್ದು. ಈಗಿನ ಹಾಗೆ ಚತುಷ್ಪಥ, ಷಟ್ಪಥ ರಸ್ತೆ ಇದ್ದಿದ್ರೆ ಬಹುಶಃ ಅವರು ಅಪಘಾತವಾಗಿ ಸಾಯ್ತಾ ಇರಲಿಲ್ಲವೇನೋ.‌

  • @LokeshLokesh-yh9nd
    @LokeshLokesh-yh9nd 2 года назад +9

    My favourite hero sunil sir..miss you sir.

  • @bhavanijpbc9294
    @bhavanijpbc9294 2 года назад +3

    Till today we miss so much sunil sir lovely family sir

  • @rajunagaraju5067
    @rajunagaraju5067 2 года назад +3

    Sir tumba tanks 2 taking sir positive taking nice sweeet

  • @rakshithsuryanarayana9003
    @rakshithsuryanarayana9003 2 года назад +1

    sir ನಿಮ್ಮ interview ಬಹಳ ಚೆನ್ನಾಗಿತ್ತು

  • @shettysfamilyvlog8964
    @shettysfamilyvlog8964 2 года назад +10

    ಸುನಿಲ್ ಅವರ ಬಗ್ಗೆ ತಾರಮ್ಮ ಅವರ ಸಂದರ್ಶನ ಮಾಡಿ....

    • @Aira-j9c
      @Aira-j9c 2 года назад

      ಪಂಕ್ ಶೆಟ್ಟಿ

  • @indian5984
    @indian5984 2 года назад +17

    Handsome and good actor

  • @smithyanthaya
    @smithyanthaya 2 года назад +7

    Aa Driver bagge yaru mathadode illa. avrdu jeeva hogide

  • @madhushreegotur8290
    @madhushreegotur8290 2 года назад +9

    😭😭😭😭 miss u so much Sunil,,,🙏🙏🙏🙏

  • @RAMESH-xn8gy
    @RAMESH-xn8gy Месяц назад +1

    Good after kanada

  • @indian5984
    @indian5984 2 года назад +7

    Sunil good actor smart hero

  • @kavithasanjay6372
    @kavithasanjay6372 2 года назад +16

    Malashree mam is a very tremendous actress still l love her l cry for her, Sunil Sir also very beautiful actor, they could have made good pair, I REST IN PEACE Sir

  • @factsnation4943
    @factsnation4943 2 года назад +12

    Miss you sunil sir

    • @nagavenikoni3492
      @nagavenikoni3492 2 года назад +2

      My favourite hiro 👌👌 miss u sir 🙏

    • @nagavenikoni3492
      @nagavenikoni3492 2 года назад +3

      Sunil &Malashri Super jodi agittu 👌👌🙏

  • @NaveenNayak-s8t
    @NaveenNayak-s8t 10 дней назад

    Shankar nag sir sunil shashi kumar bachav qgidhu shashikumar mathra dhevru ivr kannirgella ivr kann mundhene kotta. But miss you so much choklet hero ❤ shakranna ❤

  • @hi5aryanschannel378
    @hi5aryanschannel378 2 года назад +8

    sunil sir andre tumba ista bt avrilla annodu tumba dukkha
    malasri mam sunil sir andre tumba tumba ista..mis u sunil sir

  • @channakeshavaac4150
    @channakeshavaac4150 2 года назад

    ತುಂಬಾ ಒಳ್ಳೆಯ ಮನುಷ್ಯ ಒಳ್ಳೆಯ ನಟ ಆ ದೇವರಿಗೆ ಗೊತ್ತು ಒಳ್ಳೆಯದು ಕೆಟ್ಟದ್ದು ತುಂಬಾ ಬೇಜಾರು ಆಗುತ್ತೆ ಇಂತಹ ನಟರು ಇಲ್ಲಾ ಅಂತ ತುಂಬಾ ನಿರಾಸೆ ಆಗುತ್ತೆ

  • @dildarbatha5680
    @dildarbatha5680 2 года назад +6

    Chocolate hero,miss you sir😭

  • @ajaysalyan9054
    @ajaysalyan9054 2 года назад +2

    Super sir respect you

  • @nithishk2985
    @nithishk2985 2 года назад +3

    Baarkuru shantaram shetty kambala da yajamaanru ❤️🙏

  • @nemeshnemesh4379
    @nemeshnemesh4379 2 года назад +1

    VALE BAVA BAMMYDHA SUPER BOSS JAI THE YOUR THE YOUR GREAT BOSS JAI KANNADA BUVANESWARI JAI KARNATAKA JAI BHUVANESWARI JAI KARNATAKA JAI KANNADA

  • @hi5aryanschannel378
    @hi5aryanschannel378 2 года назад +7

    pls keep information about sunil nd malasri mam

  • @prabhakarpoojary9002
    @prabhakarpoojary9002 2 года назад +4

    Hage.. Shirali ge hogi shankranna maneg ಹೋಗಿ sir 👍

    • @rohanhegde9431
      @rohanhegde9431 6 месяцев назад

      sir,neevu Udupi, ಕುಂದಾಪುರ ಎಲ್ಲಿ ಯವರು?

  • @rebelstargaming2654
    @rebelstargaming2654 2 года назад +3

    I like sunil sir

  • @kalavathii5724
    @kalavathii5724 2 года назад +8

    Sir. Nevadetha. Jin. Avradoo. Samadie. Toresee

  • @radhan2967
    @radhan2967 2 года назад

    Wvvv nijawaglu sarala vyaktitva .. olleya Jana Ivar family superr

  • @lathakaikamba4956
    @lathakaikamba4956 2 года назад +2

    Super

  • @themedlifes
    @themedlifes 2 года назад +13

    sir please try to take malasree madam interview also we would love to hear from her

    • @HAMIDABHAS
      @HAMIDABHAS 2 года назад +1

      ರಾಮು ಬಗ್ಗೆ ನೀವು ಹೇಳ್ತೀರಾ 😇😀

  • @MANJUshetty597
    @MANJUshetty597 2 года назад +15

    ಸುನಿಲ್ ಸರ್ ಇದ್ದಿದ್ದರೆ ರವಿಚಂದ್ರನ್ ಸರ್ ತರಾ ಕನ್ನಡ ಇಂಡಸ್ಟ್ರಿಲಿ ಒಂದು ಉನ್ನತ ಸ್ಥಾನದಲ್ಲಿ ಇರ್ತಿದ್ರು ಅಲ್ವಾ ಸರ್🙋

    • @udayakumarmn258
      @udayakumarmn258 2 года назад +1

      ಇಲ್ಲ

    • @sharath6689
      @sharath6689 2 года назад +1

      Ravichandran tamil avnu 2004 ra varege avnige kannada Barta irlilla Sunil pakka Karnataka davru

    • @udayakumarmn258
      @udayakumarmn258 2 года назад

      ಸುನಿಲ್ ಕೂಡ ಸಿನಿಮಾ ದಲ್ಲಿ ಕನ್ನಡ ಮಾತನಾಡುತ್ತಿರಲಿಲ್ಲ .ರವಿಚಂದ್ರನ್ 91 ರಿಂದ ಶಾಂತಿ ಕ್ರಾಂತಿ ,ರಾಮಾಚಾರಿ ಯಲ್ಲಿ ಯೇ ಕನ್ನಡ ಮಾತನಾಡಲು ಶುರುಮಾಡಿದರು ಅಲ್ಲಿ ವರೆಗೆ ಶ್ರೀನಿವಾಸ ಪ್ರಭು ವಾಯ್ಸ್ ಕೊಡುತ್ತಿದ್ದರು ಇವರೇ ಸುನಿಲ್ ಗೂ ವಾಯ್ಸ್ ಕೊಡುತ್ತಿದ್ದರು. ಅಲ್ಲ ರವಿಚಂದ್ರನ್ ಗೆ ಸುನಿಲ್ ನ ಹೊಲಿಸುತ್ತೀರಲ್ಲ ರವಿಚಂದ್ರನ್ ಗೂ ಸುನಿಲ್ ಗೂ ಆನೆಗೂ ಆಡಿ ಗೂ ಹೋಲಿಸಿದಂತೆ ಅಜ ಗಜಾಂತರ ವ್ಯತ್ಯಾಸ. ಆ ವೇಳೆಗೆ ರವಿಚಂದ್ರನ್ ಆಲ್ ಇಂಡಿಯಾ ಫೇಮಸ್. ರವಿಚಂದ್ರನ್ ರವರ ಸಿನಿಮಾ 100ದಿನ 25ವಾರ ಒಂದು ವರ್ಷ ಗಳವರೆಗೆ ಸಿನಿಮಾ ಓಡಿದ್ದವು. ಸುನಿಲ್ ಮಾಲಾಶ್ರೀ ಶ್ರುತಿ ಬೇಬಿ ಶ್ಯಾಮಿಲಿ ಯಂತ ಹೀರೋಯಿನ್ ಇಂದ ಓಡುವ ಸಿನಿಮಾ ಗಳ ‌ಹೀರೊ ಅಷ್ಟೇ

    • @sharath6689
      @sharath6689 2 года назад +1

      @@udayakumarmn258 comedy maadbeda guru premaloka ondu bittu almost all flop agide avndu.

    • @udayakumarmn258
      @udayakumarmn258 2 года назад +2

      @@sharath6689 ಸ್ವಾಭಿಮಾನ ಬೆಂಗಳೂರು ಮೈಸೂರು ನಲ್ಲಿ 100 ದಿನ ,ನಾನು ನನ್ನ ಹೆಂಡತಿ ದಾವಣಗೆರ ಯಲ್ಲಿ25 ವಾರ, ಪ್ರೇಮಲೋಕ ರಣಧೀರ ಕಪಾಲಿ ಯಲ್ಲಿ ತಲಾ 1ವರ್ಷ, ಅಂಜದ ಗಂಡು 25 ವಾರ ,ಯುಧ್ಧ ಕಾಂಡ ,ಯುಗಪುರುಷ 25 ವಾರ ,ರಾಮಾಚಾರಿ 25ವಾರ,ಹಳ್ಳಿ ಮೇಷ್ಟ್ರು 100 ದಿನ ಚಿಕ್ಕ ಯಜಮಾನ್ರು ಶ್ರೀರಾಮಚಂದ್ರ 100ದಿನ, ಗಡಿಬಿಡಿ ಗಂಡ ಅಣ್ಣಯ್ಯ 25 ವಾರ,ಮನೆದೇವ್ರು 100 ದಿನ ಇದು 93 ನೆ ಇಸವಿಯವರೆಗೆ ಮಾತ್ರ ಅಂದರೆ ಸುನಿಲ್ ಬದುಕಿರುವವರೆಗೆ .

  • @sumithsuvarna6933
    @sumithsuvarna6933 2 года назад +5

    Pls malashri avarnnu kuda interview madi avara opinion kuda share madi

    • @kudladavanascookingchannel
      @kudladavanascookingchannel 2 года назад

      1000 reason inda malashree avru kelavondh satyana opkolokke agalla mansalli idru avru e prasnne galige utharisodhu nange doubt

  • @prashantshetty3658
    @prashantshetty3658 2 года назад

    Favourite hero.....so handsome he was.....

  • @pallavidesai3219
    @pallavidesai3219 2 года назад +1

    We. Miss u so much sir.plz come back once again

  • @kalpanakt2384
    @kalpanakt2384 2 года назад +7

    My Al time frvrt Hero

  • @hanumesh.m.2320
    @hanumesh.m.2320 5 месяцев назад

    ಸರ್ ಎಲ್ಲರನ್ನೂ ವಿಡಿಯೋ ಮಾಡಿದಿರಾ ಅದೇ ನಮ್ಮ ಸುನಿಲ್ ಸಾರನ್ನು ಹಚ್ಚಿಕೊಂಡಿರುವ ಮಾಲಾಶ್ರೀ ಮೇಡಂ ಅವರು ವಿಡಿಯೋ ಮಾಡಿ ಸರ್ ದಯವಿಟ್ಟು ಮಾಡಿ ಸರ್. 🤗😔💐💝.ಹಂಪಿ 🙏

  • @ashavarshith6021
    @ashavarshith6021 2 года назад +3

    Very sad miss you Sunil sar

  • @RAMESH-xn8gy
    @RAMESH-xn8gy Месяц назад +1

    Krisna driver spot dith

  • @rajmahima866
    @rajmahima866 2 года назад +2

    Namma karma .Namma namma anubhoga .

  • @firststeps6640
    @firststeps6640 2 года назад +7

    Well content topic many truth revealed

  • @prashantpoojary4422
    @prashantpoojary4422 2 года назад

    Sir ollee interview

  • @ashwithasanil5843
    @ashwithasanil5843 9 месяцев назад

    Miss you sir❤

  • @cheluvarajuts6789
    @cheluvarajuts6789 2 года назад +18

    Saavige ondu karana aste. Este aayassu anta huttutta tand ertivi. Kalavidaru yaru kole katukaru aagiralla. Sumne yake Dodda mane avranna aache heli beku. Rajkumar makkalu cinema madi Dudi beku meri beku bere daari ella anta yen ella. En hobru na Saayis cinema mad beku avarige talent ella anta yenu ella. Avrigu Sunil sir teer hogiddu namgal aage avarigu dukka, novu aagide. Yenu madak agalla. Nam Kannada industry alli block days tumba Eve. E tara aakashmika saavu novu nadita ne Eve. Sunil sir ella anno novu jote ge erutte.

    • @harshakumar2017
      @harshakumar2017 2 года назад

      @@Smrdvnanmaklu ಲೋ ಅವಿದ್ಯಾವಂತ ಹಾಗಾದ್ರೆ ಮಿಕ್ಕಿದಾವ್ರಲ ಹೀರೋ ಆಗಿಲ್ವ 🤦🏻‍♂️🤦🏻‍♂️ ತು ಏನ್ ಸ್ಲಂ ನನ್ ಮಕ್ಳ 🤣🤣🤣🤣ನನ್ ಮಗ ನೀನ್ ಯಾವ್ದ್ ಡಗಾರ್ ಗೆ ಫ್ಯಾನ್ ಇರಬೇಕು. ಸ್ವಲ್ಪ ಜ್ಞಾನ ತಿಳ್ಕೊ

    • @harshakumar2017
      @harshakumar2017 2 года назад

      @@Smrdvnanmaklu ಸೂಳೆಮಗನೇ ಪ್ರೊಫ್ ತೋರ್ಸು ನೀನ್ ಒಬ್ಬ ಅಪ್ಪ ನಾ ಇದ್ದಾನೆ ಅಂದ್ರೆ ಅದುಕ್ಕೆ ಪ್ರೊಫ್ ತೋರ್ಸು ಗಾಂಡು

    • @harshakumar2017
      @harshakumar2017 2 года назад

      @@Smrdvnanmaklu nim antha 🤣uneducated slum sulemagne ge arat agoal nale nim appa amma sayatre 🤣🤣🤣 asthi goskara nin sayiside andre yenu madutya uneducted nan amagane

    • @keerthanhb906
      @keerthanhb906 2 года назад

      @@Smrdvnanmaklu ಅದು ನಿಮಗೆ ಹೇಗೆ ಗೊತ್ತು?

    • @keerthanhb906
      @keerthanhb906 2 года назад

      @@Smrdvnanmaklu ಇದು ನಿಮ್ಮ ಕಲ್ಪನೆ ಅಲ್ವಾ? ಜನಪ್ರಿಯ ವ್ಯಕ್ತಿ ಒಬ್ಬ ಬೇಗ ತೀರಿಕೊಂಡಾಗ ಸಾವಿರ ಕಲ್ಪನೆಯ ಕಥೆಗಳು ಹುಟ್ಟುತ್ತವೆ..ಶಂಕರ್ನಾಗ್ ಜನಪ್ರಿಯ ಆಗಿದ್ದು ನಿಜ..ರಾಜ್,ವಿಷ್ಣು ನಂತರ ಶಂಕರ್ ಮತ್ತು ಅಂಬಿಯೇ ಪಾಪ್ಯುಲರ್ ಆಗ..ಆದರೆ ಸುನೀಲ್ ಎಲ್ಲಾ ಅಂತಹ ತಾರಾಪಟ್ಟ ಪಡೆದವರೆ ಅಲ್ಲ..ಸುನೀಲ್ ಅವರ ಕಾಲಘಟ್ಟದಲ್ಲಿ ವಿಷ್ಣು,ಅಂಬಿ,ಟೈಗರ್,ದೇವರಾಜ್,ಜಗ್ಗೇಶ್,ಅನಂತ್ ನಾಗ್,ಸಾಯಿ ಕುಮಾರ್ ,ಶಿವರಾಜ್ ಇವರೆಲ್ಲ ಮೆರಿತಾ ಇದ್ರು..ಉಪೇಂದ್ರ ಕೂಡ ಪ್ರಚಲಿತಕ್ಕೆ ಬಂದಿದ್ರು..ಇನ್ನು ಸ್ವತಹ ಸುನೀಲ್ ಅವರ ಮನೆ ಅವರೆ ಇದು ಸಹಜವಾದ ಆಕ್ಸಿಡೆಂಟ್ ,ಮರ್ಡರ್ ಅಲ್ಲ ಅಂದಮೇಲೆ ಬೇರೆ ಅವರು ಸಂಶಯ ಪಡುವುದು ಅನಗತ್ಯ..

  • @chandruhadapad5116
    @chandruhadapad5116 2 года назад +3

    Shankarnag,sunil hagu shashikumar avara family avare ivella akasmikavagi agiddu anta heltare, ninyakayya janarige tappu mahiti hogo tara question keltiya?

  • @mehekmahin4004
    @mehekmahin4004 2 года назад +10

    Mystery behind of accident of sunil,shankar nag,shashikumar???

    • @rashithgowda9009
      @rashithgowda9009 2 года назад

      ಏನ್ ಮಿಸ್ಟರಿ? ಶಂಕರ್ ನಾಗ್ ಕಾರ್ ಕೆಟ್ಟು ನಿಂತ ಲಾರಿಗೆ ಡಿಕ್ಕಿ ಹೊಡೆದಿದ್ದು ಅಂತ ಅಲ್ಲಿನ ಸ್ಥಳೀಯರೇ ಹೇಳಿದ್ದಾರೆ, ಸುಮ್ನೆ ಗೊತ್ತಿಲ್ಲದೆ ಏನೇನೋ ಹೇಳ್ಬೇಡಿ

    • @harshakumar2017
      @harshakumar2017 2 года назад +1

      @@Smrdvnanmaklu yaru nim appa naaa?

    • @harshakumar2017
      @harshakumar2017 2 года назад

      @@Smrdvnanmaklu ಲೋ ನಾಯಿ ತಾಕತ್ ಇದ್ರೆ ನಿರೂಪಿಸೋ ಒಂದು ವೇಳೆ ನಿಜ ಆಗಿದ್ರೆ ಪ್ರೊಫ್ ಕಲ್ಸು ನಾನು ಮಾತಾಡುತೀನಿ

    • @harshakumar2017
      @harshakumar2017 2 года назад

      @@Smrdvnanmaklu nim amma sathe hogovlo 🤣🤣🤣 nane sayisidu nane nim amman dead body mele uche uuydidu 🤣🤣

    • @rathankumar2585
      @rathankumar2585 2 года назад

      Cyber cell ge complaint kotre avre yaru anta udktare bidi abcd mel nan case hakthini

  • @sureshscsuresh4197
    @sureshscsuresh4197 2 года назад +1

    Sir nija yeludru pakka sir yavanoo saysidhini avan yelada evanu madda. 1993 alli. Edhela sullu sir.. Mobile ela. Avru baroo time.. Time. Ela.. Super sir.. Promise edhuna.. Keluroo.. Nenpuko madkoo. Madkoo beku.. Nija sir.

    • @sureshscsuresh4197
      @sureshscsuresh4197 2 года назад +1

      U r in selected sir promise present and past noo Calucate today but system and palns. Created in science and technology sir.. Tq

    • @sagark2858
      @sagark2858 2 года назад

      Sir avagina time vairless phones ittu sir

  • @shreyaschavan5461
    @shreyaschavan5461 2 года назад

    Love u sunil sir

  • @mahabaleshwarbhat7477
    @mahabaleshwarbhat7477 2 года назад

    Yenu madona history e thara tumba jana /shankar naag /sunil /appu /sarja oh my god

  • @santhoshchandra7606
    @santhoshchandra7606 2 года назад

    Sunil sir na miss madkothivi thumbha egalu avara nenapu sada erate

  • @deepam4520
    @deepam4520 2 года назад

    We miss you lot off sir 😔😔😭😭

  • @Middleclassfamilylifestyle9
    @Middleclassfamilylifestyle9 2 года назад +2

    Chocolate hero ..

  • @sundarashwini3707
    @sundarashwini3707 2 года назад

    nice

  • @pramodshetty6162
    @pramodshetty6162 2 года назад +2

    Sunilsir

  • @ashalatha9336
    @ashalatha9336 2 года назад +8

    Heggadde studio, ನೀವು ಯಾಕೆ ಈ ರೀತಿಯ title ಹಾಕಿ ಜನಗಳ ಮನಸಲ್ಲಿ ಸಂಶಯ ಹುಟ್ಟುವ ಹಾಗೆ ಮಾಡುತ್ತೀರಿ

  • @rajunagaraju5067
    @rajunagaraju5067 2 года назад +3

    Sunil inna swalpaa dinaaa irbekittu sir

  • @jaigurujee7420
    @jaigurujee7420 2 года назад

    Ofcourse.....

  • @jyothishetty4493
    @jyothishetty4493 2 года назад +12

    sunil malashri obrnobru yest hachkondiddru andre avru heluvagle gottagutte Peppa avru Nan hogalla anta avre Samadhi munde hogi alttiddu keli kannali Neeru bantu a kasta anubvisidvrige gottu nanu malashri sunil begge mattastu keli sir ega sunil sir ediddre malashri hege erttiddru namge noduva bhgya Ella

  • @rameshdancer1763
    @rameshdancer1763 2 года назад

    Best

  • @nithishk2985
    @nithishk2985 2 года назад +1

    Shantaram shetru kambala dalli tumba saadhane maadiddare neevu avara baggene video maadi please 🙏

  • @amarnaik9833
    @amarnaik9833 2 года назад +3

    mahiti super aadare accident aagabardittu sunil sir Ge

  • @basavarajajs772
    @basavarajajs772 2 года назад +1

    Miss u sir

  • @nagarajkharvi9727
    @nagarajkharvi9727 2 года назад +5

    ❤️❤️❤️ 🙏🙏🙏

  • @sridaraswathi6060
    @sridaraswathi6060 Год назад

    Bro nim chanel Andre nange eno ontara gowrava bro

  • @geethi2886
    @geethi2886 2 года назад

    heggade avare tumbha ne kammi mathanaditidare sunil and malasri bhage ...yaradarru chenmagi .mathaduvavara janara jothe nevvu intreiview madi
    yakke handare malasri sunil trihodhagha evara mannege financially tumbha help madrdare...sunil avarana hennu hesaru ittu karita edaru keli

  • @ashashetty7350
    @ashashetty7350 2 года назад

    Mis yu Sunil sir 😭

  • @girishlakshmipura3265
    @girishlakshmipura3265 2 года назад

    Good actor

  • @channbasavachanna2290
    @channbasavachanna2290 2 года назад +2

    Tubba thanks sir nimma chanalge I am request sir dheerdara gopla samadhi update madi sir

  • @surajs2157
    @surajs2157 2 года назад

    Sad..from mangalore..

  • @susheelachandrashekhar1800
    @susheelachandrashekhar1800 2 года назад +1

    Nimma videos background music super, adu yava film du sir

    • @gireeshgireesh3300
      @gireeshgireesh3300 2 года назад

      ಬೆಳ್ಳಿಕಾಲುಂಗುರ. ಸುನೀಲ್ ಮಾಲಾಶ್ರೀ

  • @lohithmanglore
    @lohithmanglore 2 года назад +1

    🙏🙏

  • @Rko54
    @Rko54 2 года назад

    🙏🙏🙏🙏

  • @sridaraswathi6060
    @sridaraswathi6060 Год назад

    ನಿಮ್ ಚಾನೆಲ್ ಗೇ ನನ್ ಎಂದೆಂದಿಗೂ ಚಿರಋಣಿ ಅಣ್ಣಯ್ಯ

  • @kumarswamy8813
    @kumarswamy8813 2 года назад +1

    Super 😍 sir

  • @sunilbrsunilbr3986
    @sunilbrsunilbr3986 2 года назад +1

    Miss you bro😢

  • @swamynath9950
    @swamynath9950 2 года назад

    🙏🏻🙏🏻🙏🏻🙏🏻

  • @shree1787
    @shree1787 2 года назад +13

    Shankar nag Sunil niguda savu Vishnu virdhan vinodraj shashikumar mele Halle mastermind yaru? 🙆🤔😟🤦‍♀️

    • @Smrdvnanmaklu
      @Smrdvnanmaklu 2 года назад +7

      raj kumar

    • @girishlakshmipura3265
      @girishlakshmipura3265 2 года назад +2

      Yes

    • @a...k.16127
      @a...k.16127 2 года назад +1

      Is it pre planned murder 🙄😞😞..telugu.. But good fan of kannada films.. Not understand kannada.. But🎼🤗

    • @raghu1131
      @raghu1131 2 года назад

      ಹುಚ್ಚು ನನ್ ಮಕ್ಕಳು

    • @udayakumarmn258
      @udayakumarmn258 2 года назад +2

      ನಿಮ್ಮ ಅಪ್ಪ

  • @manasa.s5987
    @manasa.s5987 2 года назад

    Mis you too,,

  • @sagark2858
    @sagark2858 2 года назад

    Sir avaga vairless phones ittu sir

  • @swarnalathak9760
    @swarnalathak9760 2 года назад +8

    Sunil anu like madisidu, akendre Sunil mele barthane antha

    • @harishism6334
      @harishism6334 2 года назад +4

      ಯಾರು ಮಹಾಪ್ರಭು 😂😂😂😂ಅದು ಗೊತ್ತಿರುತ್ತೆ ಹೇಳ್ಬಿಡಿ

    • @hemanths9891
      @hemanths9891 2 года назад

      Yaare agali modalu acacydent
      Maadida vahana yaarige seriddu
      Maalikaru yaaru edu helbeku
      Sum mane dout maadodalla

    • @roopal35
      @roopal35 2 года назад

      Niv helide arthane agilla 😂

    • @roopal35
      @roopal35 2 года назад

      @Nagaraj elli en helta idare arta agilla

  • @naseemasmilegirl2755
    @naseemasmilegirl2755 2 года назад

    Sir raguveer avara family avarannu beti madi