'ಸುನೀಲ್' ಗೆ 2 ಸಲ 'ಆಕ್ಸಿಡೆಂಟ್' ಆಗಿ ಬದುಕಿದ್ದ ಕಹಿ ನೆನಪು ಹಂಚಿಕೊಂಡ 'ಅಕ್ಕ' |Actor Sunil life E6 #HeggaddeStudio ruclips.net/video/UOok3-8rbWU/видео.html ruclips.net/video/UOok3-8rbWU/видео.html
ಸುನೀಲ ವಿಸ್ತರ ತರಂಗ ಶೋಭಿತ ಗಂಭೀರಾಂಬುಧಿ ತಾನಂತೆ ಮುನ್ನೀರಂತೆ, ಅಪಾರವಂತೆ, ಕಾಣಬಲ್ಲೆನೆ ಒಂದು ದಿನ ಅದರೊಳು ಕರಗಲಾರೆನೆ ಒಂದು ದಿನ ॥ ಅದ್ಭುತ ಕಲಾವಿದ..... ಸದಾ ಕಾಡುವ ನಮ್ಮ ಹೆಮ್ಮೆಯ ಸುನಿಲ್ ಸರ್ 🙏🙏🙏💐
Namma manasu ammanannu nodi manasu karagithu novu thadeyalaarade yenu mathanaduthilla amma.thanna novu bachittu manege banda athithagalige besara aagabaradu antha nagu thoristhare paapa amma 🙏
ನಟ ಸುನೀಲ್ ಅವರ ಎಪಿಸೋಡ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ನಾನು ಕೂಡ ನಟ ಸುನೀಲ್ ಅವರ ಪಕ್ಕಾ ಅಭಿಮಾನಿ..... ಆದರೆ ಸುನೀಲ್ ಅವರ ಅಮ್ಮ ಅವರನ್ನು ನೀವು ಅಷ್ಟೊಂದು ವಿವರವಾಗಿ ಇಂಟರ್ವ್ಯೂ ಮಾಡುವ ಅವಶ್ಯಕತೆ ಇರಲೇ ಇಲ್ಲ ಎಂಬುದು ನನ್ನ ಅಭಿಪ್ರಾಯ ಮತ್ತು ಸಲಹೆ. ಯಾಕಂದ್ರೆ ಆ ವಯಸ್ಸಾದ ತಾಯಿ ನಿರಂತರವಾಗಿ ಪುತ್ರ ಶೋಕದಲ್ಲಿ ಬೇಯುತ್ತಾ ಇದ್ದಾರೆ, ಅದು ಅವರ ಮಾತಿನ ಆರಂಭದಲ್ಲೇ ತಿಳಿಯುತ್ತಾ ಇದೆ, ಹಾಗಾಗಿ ಇದೊಂದು ಬೇಸರ ಈ ಎಪಿಸೋಡ್ ಲ್ಲಿ ತುಂಬಾ ಆಗಿದೆ.....ಹಾಗಂತ ನಾನು ಕೂಡ ನಿಮ್ಮ ಚಾನಲ್ ನ ಅಭಿಮಾನಿಯೇ. ಧನ್ಯವಾದಗಳು
Most painful memory.. 😭😭..Painful tears..Even today that incident made us feel very sad..Gone from our sight but never from our hearts..Miss you Sunil Sir..you are ever unforgettable and very beautiful STAR for us forever..May the God fill all peace and comforts to his Mother and his family.. 🙏🙏..Thanks to Heggadde Studio for your great efforts and all remembrances.. 🙏🙏..
ಸಮಸ್ತ ಕರ್ನಾಟಕ ಜನತೆ ಮನಸಲ್ಲಿ ಸದಾ ಅಜರಮರ ನಮ್ಮ ಸುನಿಲ್ ಸರ್.. hegadhe ಚಾನೆಲ್ ge ಎಸ್ಟು ಥಾಂಕ್ಸ್ ಹೇಳಿದ್ರು ಕಮ್ಮಿ ನೇ. ಬಹುಶಃ ಅಮ್ಮ ನಿಗೆ ಭಗವಂತ ಎಲ್ಲಾ ನೋವನ್ನು ಸಹಿಸೋ ಶಕ್ತಿ ಆ ಭಗವಂತ ನೀಡಲಿ...... ಎಲ್ಲಾ ಮರೆತೋಯಿತು ಎಂಬುದರಲ್ಲಿ ಎಲ್ಲಾನೂ ಇನ್ನೂ ನೆನಪಿದೆ ಎಂಬ ಅಂಶ ಕಾಣಿಸುತ್ತಿದೆ... ಏಷ್ಟದರು ಹೆತ್ತ ಕರುಳು ತಾನೆ.
Very strong women. Amma trying to control agony, Not is.... I lost my younger brother, one year back, he was only 36 😔 I can't even think about him. Take care Amma, may God give you good health 🙏
wish to Wonderful journey #heggadde studio ,& team nice to introduce Sunil, sir family members at all episode I am always waiting for all this episode, thank you so much all your team efforts, 🙏
'ಸುನೀಲ್' ಗೆ 2 ಸಲ 'ಆಕ್ಸಿಡೆಂಟ್' ಆಗಿ ಬದುಕಿದ್ದ ಕಹಿ ನೆನಪು ಹಂಚಿಕೊಂಡ 'ಅಕ್ಕ' |Actor Sunil life E6 #HeggaddeStudio
ruclips.net/video/UOok3-8rbWU/видео.html ruclips.net/video/UOok3-8rbWU/видео.html
Aaaaaaa❤
Mareyad manikya sunik super chandad hero avru 🙏🙏🙏🙏👌🙏
ಮಾತಿಗಿಂತ ಮೌನವೇ ಹೆಚ್ಚು ಸದ್ದು ಮಾಡಿದೆ.. 😢😢 ಈ ಮಾತೆಯ ನೋವಿನ ಭಾರ ಹೇಳತೀರದೆನಿಸಿದೆ.. 🙏🙏
ಆ ಸಮಯದಲ್ಲಿ ನಾವು ಅವರ ಅಭಿಮಾನಿಗಳಾಗಿದ್ವಿ .......
Really 😭😭
ಭಾವನಾತ್ಮಕ ಅರ್ಥಪೂರ್ಣ ಕಾಮೆಂಟ್
@@sowbhagyan3212
🙏🙏
Tayi kasta yarigu artha agodilla amma ammane 🙏🙏🙏aa tayige kasta agtide but express madalikke agtilla 🙏🙏🙏🙏
ಮರೆವು ದೇವರು ಕೊಟ್ಟ ವರ, ಮರೆವು ಇಲ್ಲದಿದ್ದರೆ ಬದುಕಲು ತುಂಬಾ ಕಷ್ಟ, ಆ ಮಾತೆಗೆ ದೇವರು ಆರೋಗ್ಯ ನೆಮ್ಮದಿ ಕೊಟ್ಟು ಕಾಪಾಡಲಿ🙏🙏😍
Sathyavadamatu
Absolutely true what you said 👍
Marevu nenapagade iradu
adare gadavada novannu maremachalu a devaru kotta dodda vara agide.
ನಗುವಿನ ಹಿಂದೆ ಅದೆಷ್ಟು ನೋವು ಇದೆ ಪಾಪ ತಾಯಿ ಗೆ ಅಮ್ಮ ನಿಮಗೆ ನನ್ನ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Amma Take care we are all there like UR son. take care amms
ತಾಯಿಯ ಮೌನ- ಕಣ್ಣೀರು ಎಲ್ಲ ಮಾತಿಗಿಂತ ಮಿಗಿಲಾಗಿದೆ. ವೀಕ್ಷಕರ ಕಣ್ಣಿನಲ್ಲಿ ನೀರು ತರಿಸಿದೆ🙏. Emotional beyond words.
Nija avara kannire helthide avara hrdayada novannu..
ನನ್ನ ಅಚ್ಚುಮೆಚ್ಚಿನ ನಟರು ,ಅವರನ್ನು ಕೆಳೆದು ಕೊಡಿದ್ದು ಒಂದು ದುರಂತ ಕಥೆ, ಅಮ್ಮ ನಿಮ್ಮ ಕಣ್ಣೀರು ನೋಡಿ ನನ್ನ ಹೃದಯ ಹಿಂಡಿದೆ
ನಿಜ ಸುನೀಲ್ ಅವರು ಒಬ್ಬ ಅತ್ಯುತ್ತಮ ನಟ
ಅವರ ನೆನಪು ಅವರ ಸಿನಿಮಾಗಳ ಮೂಲಕ ಅವರು ನಮ್ಮ ಜೊತೆಯಲ್ಲೇ ಇದ್ದಾರೆ ಅವರೆಲ್ಲೂ ಹೊಗಿಲ್ಲ.....
ಸರ್ ನೀವು ಸುನಿಲ್ ಸರ್ ಫ್ಯಾಮಿಲಿ ತೋರಿಸದಕೆ ತುಂಬಾ ಧನ್ಯವಾದಗಳು ಸರ್ ಅವರ ಅಮ್ಮನ ಕಂಡರೆ ಕರಳು ಚುರುಕ್ ಅನುತೇ ಸರ್
For a mother losing a child is the biggest pain ever
Putra shoka niranthra.Tears in my eyes.🙏
Ondu tayige matra gottu tanna novu jeevada raktha hagu haalu kottu maganannu doddavanagisi belesuvaga😭😭😭😭😭😭😭😭🙏🙏🙏🙏
Nijwagalu inta Nov yargu beda
Seriously.....
4:42 ನಿಮ್ಮನ್ನ ನೋಡ್ಲಿಕ್ಕೆ ಇಲ್ಲಿಗೆ ಬರ್ತಾರಾ?
ಅಮ್ಮ : ಅವನಾ?
It's really heartwarming🥺💔
Papa
Really.. Vapas mate Bartara anno ase...e javake... O god... Putra Shoka nirantara.. 😢😢😢😢
ಸುನೀಲ ವಿಸ್ತರ ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ, ಅಪಾರವಂತೆ,
ಕಾಣಬಲ್ಲೆನೆ ಒಂದು ದಿನ
ಅದರೊಳು ಕರಗಲಾರೆನೆ ಒಂದು ದಿನ ॥
ಅದ್ಭುತ ಕಲಾವಿದ..... ಸದಾ ಕಾಡುವ ನಮ್ಮ ಹೆಮ್ಮೆಯ ಸುನಿಲ್ ಸರ್ 🙏🙏🙏💐
🥺😭
ಒಳ್ಳೆಯ ವಿಚಾರ ಎಲ್ಲರಿಗೂ ತಿಳಿಸಿದ ನಿಮಗೆ ಧನ್ಯವಾದಗಳು 🙏🙏 ಸರ್
ನಿಮ್ಮ ಈ ಪ್ರಯತ್ನಕ್ಕೆ ನಮ್ಮ ಬೆಂಬಲ
ನಿಮ್ಮ ಈ ಕೆಲಸ ಹೀಗೆ ಸಾಗಲಿ......... 🙏🙏🙏
ಪಾಪ.... ತುಂಬಾ ದುಃಖ ಇದೆ ಇವರಿಗೆ ಅವರ ಮೌನವೇ ಎಲ್ಲವನ್ನೂ ಹೇಳುತ್ತಿದೆ...,😔
ತುಂಬಾ feel ಆಗುತ್ತೆ ❤️❤️❤️
ನಗುನಗುತಾನ್ನೆ ಕಣ್ಣಿರು ಸುರಿಯುತ್ತಿದೆ ತಾಯಿ ನೂವು ನೊಡುತ್ತಿದ್ದರೆ ಕಣ್ಣು ತುಂಬಿ ಬಂತು😭🙏🏻🙏🏻
Sunil sir na Amma na nodi kushi Aithu. Naguvina hinde novide papa. From Bahrain 🇧🇭.
ಇಷ್ಟು ವರ್ಷಗಳಾದರೂ ತಾಯಿಯ ಕಣ್ಣೀರು ಮಾತ್ರ ನಿಂತಿಲ್ಲ, ಬಹುಷ ಇವರೊಬ್ಬರೇ ಕಣ್ಣೀರು ಹಾಕುತ್ತಲಿರಬಹುದು...
Namma manasu ammanannu nodi manasu karagithu novu thadeyalaarade yenu mathanaduthilla amma.thanna novu bachittu manege banda athithagalige besara aagabaradu antha nagu thoristhare paapa amma 🙏
😢😢😢😢😢
Because mother is gift from God bro
.....
"ಕೆಲವು ಪ್ರಶ್ನೆಗಳಿಗೆ ಮೌನವೇ ಉತ್ತರ" ದಯವಿಟ್ಟು ಕ್ಷಮಿಸಿ ಅಮ್ಮ...ನಿಮಗೆ ಆ ಭಗವಂತ ಧೈರ್ಯ ಕೊಡಲಿ...
ಪುತ್ರ ಶೋಕಂ ನಿರಂತರ ಅಂತೇ ಆ ತಾಯಿಗೆ ತುಂಬಾ ನೋವಿದೆ but ತೋರಿಸಿಕೊಳ್ಳತಾಇಲ್ಲ ಅಷ್ಟೇ
I love this ಎಪಿಸೋಡ್
ತಾಯಿ ಸೆಂಟಿಮೆಂಟ್ 👌👌👌
ಮಾಲಾಶ್ರೀ ಮರೆಯಬಾರದಿತ್ತು.
ಈಗಲೂ ಹೋಗಿ ನೋಡಿ ಬರಬಹುದು
ತಪ್ಪೇನು ಇಲ್ಲ.
ಮಾಲಾಶ್ರೀ ಸುನೀಲ್ ಜೋಡಿ ಸಿನಿಮಾಗಳನ್ನು ಇಂದಿಗೂ ನೋಡುತ್ತಿದ್ದೇನೆ.... ನಿಜವಾಗಿಯೂ ಅದ್ಬುತ....
ಪುತ್ರ ಶೋಕಮ್ ನಿರಂತರಮ್ ಮುಗ್ದವಾಗಿ ನೆನಪಾಗ್ತಿಲ್ಲ ಅನ್ನುತ್ತಲೇ ಕಣ್ಣೀರು ಒರೆಸಿ ಕೊಳ್ಳುವುದನ್ನು ನೋಡಿದರೆ ಎಂತಹ ಕಲ್ಲು ಹೃದಯವೂ ಕರಾಗದಿರಲಾರದು..
ನೋಡಲು ತುಂಬಾ ಹಿಂಸೆಯಾಗುತ್ತಿದೆ.... 😭😭😭
Nan favourite actor... Sunil sir
ಕನ್ನಡ ನಾಡು ಕಂಡಂತಹ ಜನಪ್ರಿಯ ನಟ ಅವರ ತಾಯಿಯ ಕಣ್ಣಿರು ನೋಡಿ ನನ್ನ ಹೃದಯ ಮರುಗಿದೆ
ನಟ ಸುನೀಲ್ ಅವರ ಎಪಿಸೋಡ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ನಾನು ಕೂಡ ನಟ ಸುನೀಲ್ ಅವರ ಪಕ್ಕಾ ಅಭಿಮಾನಿ..... ಆದರೆ ಸುನೀಲ್ ಅವರ ಅಮ್ಮ ಅವರನ್ನು ನೀವು ಅಷ್ಟೊಂದು ವಿವರವಾಗಿ ಇಂಟರ್ವ್ಯೂ ಮಾಡುವ ಅವಶ್ಯಕತೆ ಇರಲೇ ಇಲ್ಲ ಎಂಬುದು ನನ್ನ ಅಭಿಪ್ರಾಯ ಮತ್ತು ಸಲಹೆ. ಯಾಕಂದ್ರೆ ಆ ವಯಸ್ಸಾದ ತಾಯಿ ನಿರಂತರವಾಗಿ ಪುತ್ರ ಶೋಕದಲ್ಲಿ ಬೇಯುತ್ತಾ ಇದ್ದಾರೆ, ಅದು ಅವರ ಮಾತಿನ ಆರಂಭದಲ್ಲೇ ತಿಳಿಯುತ್ತಾ ಇದೆ, ಹಾಗಾಗಿ ಇದೊಂದು ಬೇಸರ ಈ ಎಪಿಸೋಡ್ ಲ್ಲಿ ತುಂಬಾ ಆಗಿದೆ.....ಹಾಗಂತ ನಾನು ಕೂಡ ನಿಮ್ಮ ಚಾನಲ್ ನ ಅಭಿಮಾನಿಯೇ.
ಧನ್ಯವಾದಗಳು
ಹೆತ್ತ ಕರುಳಿನ ಸಂಕಟ.. 😭😭
ನನ್ನ ಶತ್ರುಗೂ ಈ ಕಷ್ಟ ಬೇಡ ದೇವಾ😭
ಪುತ್ರ ಶೋಕಂ ನಿರಂತರಂ 😭😭 ಅನುಭವಿಸಿದವರಿಗೆ ಗೊತ್ತು ಆ ನೋವು
😭😭 ಹೃದಯದಲ್ಲಿರೋ ನೋವು ಇನ್ನು ಕೂಡ ಕರಗಿಲ್ಲ 🙏ಬಹುಶಃ ಕರಗೋದಿಲ್ಲ ಅನ್ಸುತ್ತೆ ..
Super ❤️ video sir tumba santhosh ayithu amma nodidha mele 🙏
ತಾಯಿಯ ಪ್ರೀತಿ ಮುಂದೆ ಸರ್ವವೂ ಶೂನ್ಯ... 🙏🙏🙏
ನೆನಪಾಗೋಲ್ಲ ಅಂತ ನಾಲಿಗೆ ಯಿಂದ ಹೇಳ್ಬೋದು, ಆದ್ರೆ ಕಣ್ಣೇ ಹೇಳಿದೆ ಆ ತಾಯಿ ನೋವು ಏನು ಅಂತ
ನನ್ನ ಪ್ರಕಾರ best communicated . Very few words but a lot said!!!
ತಾಯಿ ಹೃದಯ ಕೂಗ್ತಿದೆ...ದೇವರಿಗೆ ಹೃದಯ ಇಲ್ಲ....😥😥😥😥
Very true
🙏 really Great 🙏
ಎರಡೇ ದಿನದಲ್ಲಿ 355+ k views ಇದು ಸುನೀಲ್ ಅವರು ಸಂಪಾದಿಸಿರುವ ಆಸ್ತಿ...ಪ್ರೀತಿ...
good👍
Amma buliporchi ir bulipunaga yenkaleg bejarapundu🥺 irna mone'd smile'd gothapundu yeth bene'n nogundullar pand❤️
Yes andh ye... 😔😔
Mother is great, background music very nice.
ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ
Thank you for showing the mother of a beautiful actor 🙏🙏
ನಿಜವನ್ನು ಸೂಕ್ಷ್ಮವಾಗಿ ಬೇರೆಯವರ ಹತ್ತಿರ ವಿಚಾರಿಸಿ ನೋಡಿ... ಸುನಿಲ್ ಮೇಲೆ ಹೆಚ್ಚು ಪ್ರೀತಿ ಇರುವುದು ಅಭಿಮಾನಿಗಳಿಗೆ ಮಾತ್ರ
ಆ ತಾಯಿಯ ಒಡಲು ಬಹಳ ದುಃಖದಿಂದ ಕೂಡಿದೆ. ತಾಯಿ ಮಕ್ಕಳನ್ನು ಮರೆಯುವುದಕ್ಕೆ ಎಂದಿಗೂ ಸಾಧ್ಯವಿಲ್ಲ ಅಲ್ಲವೇ? 🙏
ಪ್ರತಿ ಮಾತಿನ ನಗುವಿನ ಹಿಂದೆ ಮಾತೃ ಹೃದಯದ ನೋವು ಹೇಳತೀರದು...ಮರೆತಿದ್ದೇನೆ ಎಂದು ಹೇಳುವಷ್ಟು ಸುಲಭವಾಗಿ ಮರೆತಿಲ್ಲ... ಪಾಪ...
ಅಮ್ಮ ಯಾವತ್ತೂ ಅಮ್ಮನೆ ನೋವು ತೋರಲ್ಲ ❤️
ಹೆತ್ತವರ ಮುಂದೆ ಮಕ್ಕಳು ಹೋಗಬಾರದು 😭
ತುಂಬಾ ನೋವಾಗುತ್ತೆ ಆ ತಾಯಿನ ನೋಡಿ 🥺 ಪಾಪ ಆ ಜೀವ ತುಂಬಾ ನೋವು ಪಡ್ತಿದಾರೆ
😭😭 ತಾಯಿ ನೋವಿಗೆ ಕೊನೆ ಇಲ್ಲ
Sir thank you. Neevu estu beko aste keli arogya nodikollalu helidri, heart touching episode
Nobody can replace mother, a mother is mother never ever take her pain. Mom heart is always bigger then earth.....
ನನಗೆ ಸರಿಯಾಗಿ ನೆನಪಾಗುವುದಿಲ್ಲ ಅಂತ ಬಾಯಿಯಲ್ಲಿ ಹೇಳುತ್ತಾರೆ ಅದರೆ ಹೆತ್ತ ಕರುಳಿನ ನೋವು ಕಣ್ಣಿರಾಗಿ ಹೊರ ಬರುತ್ತೆ ಪಾಪ ಅವತ್ತು.
Most painful memory.. 😭😭..Painful tears..Even today that incident made us feel very sad..Gone from our sight but never from our hearts..Miss you Sunil Sir..you are ever unforgettable and very beautiful STAR for us forever..May the God fill all peace and comforts to his Mother and his family.. 🙏🙏..Thanks to Heggadde Studio for your great efforts and all remembrances.. 🙏🙏..
Sunil one of the best actor in kannada film industry ❤
BGM is fixed for Sunil episodes wonderfully fixed. ಸುನಿಲ್ ಎಂಬ ಅಭಿನಯ ಚತುರ, ಸ್ಫುರದ್ರೂಪಿ ನಟನ ಎಪಿಸೋಡ್ ಎಂದಿಗೂ ಮರೆಯಲಾಗಲ್ಲ.
Nice team work.. Am also sunil sir native place... But.. Never we won't forget... Sunil sir acting... 💐
ತಾಯಿ ಹೃದಯ...
ಪಾಪ, ಹೆತ್ತ ಕರುಳು ಅವರಾದ್ರೂ ಏನು ಹೇಳಿಯಾರು 😞... ಅಕಾಲ ಮೃತ್ಯು ಹೆತ್ತ ಮಗುವಿಗಾದರೆ. ಅವರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು 🙏
Emotional video sir eddu, thnx sir
Seriously this is very emotional episode
ಅಮ್ಮ ♥️
Nanna sanchara sunil avara thayi and bava avara meet madodu. Meet madida mele nanna jeevana sarthaka ansthide 😞😢again thanks to heggadde studio 🙏🙏🙏
ಸಮಸ್ತ ಕರ್ನಾಟಕ ಜನತೆ ಮನಸಲ್ಲಿ ಸದಾ ಅಜರಮರ ನಮ್ಮ ಸುನಿಲ್ ಸರ್.. hegadhe ಚಾನೆಲ್ ge ಎಸ್ಟು ಥಾಂಕ್ಸ್ ಹೇಳಿದ್ರು ಕಮ್ಮಿ ನೇ. ಬಹುಶಃ ಅಮ್ಮ ನಿಗೆ ಭಗವಂತ ಎಲ್ಲಾ ನೋವನ್ನು ಸಹಿಸೋ ಶಕ್ತಿ ಆ ಭಗವಂತ ನೀಡಲಿ...... ಎಲ್ಲಾ ಮರೆತೋಯಿತು ಎಂಬುದರಲ್ಲಿ ಎಲ್ಲಾನೂ ಇನ್ನೂ ನೆನಪಿದೆ ಎಂಬ ಅಂಶ ಕಾಣಿಸುತ್ತಿದೆ... ಏಷ್ಟದರು ಹೆತ್ತ ಕರುಳು ತಾನೆ.
ಸಂದೀಪ್ ಸಾರ್ ನಮ್ ಊರಿನ ಹುಡುಗನ ಬಗ್ಗೆ ಒಂದು ಒಳ್ಳೆಯ ವಿಡಿಯೋ ಮಾಡಿದ್ದೀರಿ ತುಂಬಾ ಧನ್ಯವಾದಗಳು
paapa hiri jivakke himse agthide inmunde avarna enu kelbedi😭😭😭😭🙏🙏🙏
Proud of Kundapura ❤️🌱
Mangalore people are very soft spoken people
ಇದೆ ತರ ಮಾಲಾಶ್ರೀ ಅವರ ಇಂಟರ್ವೀವ್ ಮಾಡಿ ಅವರ ಭಾವನೆಗಳನ್ನು ಕೇಳಬೇಕು pls
Thnx Sir for uploading video,sir
Neevu great sir,waiting for next video
ಮಗನ ಮೇಲೆ ಇಟ್ಟಿರುವ ಪ್ರೀತಿ😟 ಮಾತಿಗಿಂತ 😢ಕಣ್ಣೀರ ಹನಿ ಹನಿಯಾಗಿ ಭೂಮಿಯನ್ನು ಸ್ಪರ್ಶಿಸುತಿದೆ.🙁 ಮತ್ತೆ ಅದೇ ನೆನಪು ಮಾತ್ರ
Sunila sir is great actor ❤️
ನಮಸ್ಕಾರ ಅಮ್ಮ ನಿಮಗೆ ದೇವರು ಒಳ್ಳೆಯದು ಮಾಡಲಿ ನಮಸ್ಕಾರ
ಸಹಸ್ರಾರು ವರ್ಷಗಳು ಉರುಳಬಹುದು ಆದರೆ ಹತ್ತೋಡಲಿಗೆ ನೆನಪುಗಳು ಮಾತ್ರ ಕಣ್ಣಂಚಿನಿಂದ ಮರೆಯಾಗುವುದಿಲ್ಲ. ಚಿರಸ್ಥಾಯಿಯಾಗಿರುತ್ತವೆ.
Hi Priya
ಧನ್ಯೋಸ್ಮಿ ತಾಯಿ,,, ಮಾತು ಹೊರಡ್ತಾ ಇಲ್ಲಾ 😭😭😭
Sunil sir my all time favorite ❤
My favourite hero...l like Sunil and malashri movie
Amma eshtu muuddagidiya neenu.. 😍😍😍😍
Very strong women. Amma trying to control agony, Not is.... I lost my younger brother, one year back, he was only 36 😔 I can't even think about him. Take care Amma, may God give you good health 🙏
Amma is great
thumba bejaraguthe miss you Sunil sir😢😢
My favorite hero sunil sir
I love you Amma 😢😢😢 so Sweet 🍬 Amma 😢😢❤
ಅಮ್ಮ ನಿಮ್ಮ ನೋವು..... ಬೆಳೆದ ಮಗನ್ನ ಕಳೆದುಕೊಂಡ..... ನೋವು ದೇವರಿಗೇ ಗೊತ್ತಿರತ್ತೆ........ 😔😔😔ಮನಸು ಭಾರ ವಾಗುತ್ತೆ....... sorry ಮಾ 😓😓
chithraranga baree dhuddu..hesru irovargoo maathra mane haakthaare....chithraranga sunil....venki....tiger prabhakar inthora bday ne marethubittidhe.......intha dhinagalalli
Heggaddhe studio ...avara kutumbavannu guruthisi ....janarige parichayisiddhakke...hats up
So Cute lady🙏
So emotional 😢
Nodthidre thumba dukka aythu Amma...nimge olledagli....miss u Sunil sir
JAI AMMA AMMA AMMA AMMA AMMA AMMA AMMA AMMA AMMA AMMA SUPER JAI AMMA BEDA
Super 🌟 sunil sir 🙏🏻
No words to talk about legend actor
Tumba dhanyavadagalu nimge
♥️♥️♥️🙏🙏🙏...amma..
I Love you sunil ♥️💋I miss you, but Love you so much maa 😘😘♥️thank you channel 🙏🙏🙏
Great work... Avaranna screen mele nodi Kushi aitu thnks
Sunil sir is one of my favourite actor
Ammmma 😢😍
Sunil thaayeyann nooduvaaga tumbba besara aaguthadhe paapa Sunil tumbba cute edhur 😭😭🙏🙏🙏🙏
wish to Wonderful journey #heggadde studio ,& team nice to introduce Sunil, sir family members at all episode I am always waiting for all this episode, thank you so much all your team efforts, 🙏
Eventually memories will be vanished but tears didn't stop coming....
Really very good actor and handsome too .. missing a lot😔😔😔
Pure soul Amma matale gothaguutte
Kundapura kannada ❤️
ಮೌನವೇ ಉತ್ತರ ಕೆಲವೊಂದು ಪ್ರಶ್ನೆಗಳಿಗೆ..🙏😞