'ಕೊನೆಗೂ ಸಿಕ್ತು ಟೈಗರ್ ಪ್ರಭಾಕರ್ ಮತ್ತು ಮೊದಲ ಹೆಂಡತಿ ಸಮಾಧಿ'-Tiger Prabhakar Samadhi-Kalamadhyama-

Поделиться
HTML-код
  • Опубликовано: 28 дек 2024

Комментарии •

  • @KalamadhyamaYouTube
    @KalamadhyamaYouTube  3 года назад +149

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free ruclips.net/user/KalamadhyamMediaworks

    • @pradeepdeepu9622
      @pradeepdeepu9622 3 года назад +4

      Sir dheerendra gopal sir dhu samadhi sthaala elidhe please video maadi

    • @gopalgaja756
      @gopalgaja756 3 года назад +4

      Nimma yalla vidiòs super Sir 🙏

    • @subrayap1899
      @subrayap1899 3 года назад +9

      ಮಾನ್ಯ ಪರಂ ಅವರೇ ತಾವು ಎಷ್ಟೊಂದು ಕಷ್ಟಪಟ್ಟು ಕರ್ನಾಟಕದ ಅತ್ಯುತ್ತಮ ನಟನಾಗಿ ತಂತಹ ಪ್ರಭಾಕರ್ ಸರ್ ಅವರ ಸಮಾಧಿಯನ್ನು ಗುರುತಿಸಿ ಇಡೀ ಕರ್ನಾಟಕದ ಜನತೆಗೆ ತಿಳಿಸಿ ತಿಳಿಸಿರುವುದು ತುಂಬಾ ಅಮೋಘವಾದ ಕೆಲಸ ಅದಲ್ಲದೆ ತಾವು ಅವರ ಸಮಾಧಿಯ ಬಳಿಗೆ ಹೋದಾಗ ಹೂಮಾಲೆಯನ್ನು ತಕ್ಕೊಂಡು ತೆಗೆದುಕೊಂಡು ಹೋಗಿ ಅದಕ್ಕೆ ಹಾಕಿರುವುದು ಇನ್ನೊಂದು ಅತ್ಯುತ್ತಮವಾದ ಕೆಲಸ ಪ್ರಾಯಶಃ ನನಗೆ ಅನಿಸುತ್ತೆ ಸಕಲ

    • @chandanv5451
      @chandanv5451 3 года назад +3

      ಈ ಕಾರ್ಯಕ್ರಮದಿಂದ ಕಣ್ ತುಂಬ್ಸದ್ರಿ ಪರಮ್ 🙏🙏😍💐🤝ಒಳೆಯ ಕೆಲಸ ನಿಮಗೆ ಒಳ್ಳೇದು ಆಗ್ಲಿ

    • @asifsyed7981
      @asifsyed7981 3 года назад +1

      Prabhakar samadhi thorisidri thumba dhanyawada hage kalamadyamadwra antha guruthisi mathanadida aa hassanada taayiya mathugalanu talmeienda Kelli awara dukhadali palgondidu hrudaya thumbbi banthu 🙏

  • @SHIVA-le8cl
    @SHIVA-le8cl 3 года назад +132

    ಸರ್ ಇಷ್ಟು ಅರ್ಥ ಪೂರ್ವಕವಾಗಿ ಯಾರು ಹೇಳಿಲ್ಲ ನೀವೇ ಮೊದಲ ಬಾರಿ ಹೇಳಿದ್ದು ತುಂಬಾ ಇಷ್ಟವಾಯಿತು ಕಲಾಮಾಧ್ಯಮ ಜೈ ಕರ್ನಾಟಕ 💛❤️

  • @nilogal.manjumanju2872
    @nilogal.manjumanju2872 3 года назад +63

    ಪ್ರಭಾಕರ್ ಅವರ ಸಮಾಧಿ ನೋಡಿ ಹೃದಯ ತುಂಬಿ ಬಂತು ಸರ್... ನೀವು ಹೃದಯವಂತ ವ್ಯಕ್ತಿ

  • @sathishakr6440
    @sathishakr6440 3 года назад +74

    ಈ ಜನ್ಮ ಇರೋವರೆಗೂ ಎಂದೂ ಮರೆಯದ ಎಂದು ಮರೆಯಲಾಗದ ಮುತ್ತು ಟೈಗರ್ ಪ್ರಭಾಕರ್ 🙏🙏🙏🙏🙏

  • @chidambaramc248
    @chidambaramc248 2 года назад +2

    ಅಣ್ಣ ನನ್ನ ತುಂಬಾ ಹೃದಯದ ಧನ್ಯವಾದಗಳು. ನಾನು ಟೈಗರ್ ಪ್ರಭಾಕರ್ ಅವರ ಅಪ್ಪಟ ಕನ್ನಡ ಅಭಿಮಾನಿ, ನಮ್ ಬಾಸ್ ನೇರವಾಗಿ ನೋಡುವುದಕ್ಕೆ ಸಾಧ್ಯವಾಗಲಿಲ್ಲ , ನಿಮ್ಮ ಕಲಾ ಮಾಧ್ಯಮ ನಮ್ಮ ಬೋಸ್ ನ ದರ್ಶನ ಮಾಡುವುದಕ್ಕೆ ಮಾರ್ಗ ಸೂಚಿಸಿದೆ. ಮತ್ತೊಮ್ಮೆ ನಿಮಗೆ ತುಂಬಾ ಹೃದಯದ ಅಭಿನಂದನೆಗಳು .

  • @rajendrairkal29
    @rajendrairkal29 3 года назад +9

    ಪ್ರಪ್ರತಮ ಬಾರಿ Tiger ಪ್ರಭಾಕರ್ ಅವರ ಸಮದಿ ನೋಡಿದ್ದು. ಕಲಾಮಾದ್ಯಮ ಹಾಗೂ ತಂಡಕ್ಕೆ ಧನ್ಯವಾದ. ನಿಜಕ್ಕೂ Hatsoff

  • @vishvin1987
    @vishvin1987 3 года назад +35

    ಕೈ ತುತ್ತು ಕೊಟ್ಟವಳು ಐ ಲವ್ ಮೈ ಮದರ್ ಇಂಡಿಯಾ....
    Ever green Song.

  • @baskarpoojary1718
    @baskarpoojary1718 3 года назад +16

    ತುಂಬಾ ಚೆನ್ನಾಗಿ ನಡೆಸಿಕೊಡು ಇದ್ದೀರಿ ಪರಂ ನಿಮಗೆ ನನ್ನ ವಂದನೆಗಳು ನಮ್ಮ ಗುರುಗಳು ಟೈಗರ್ ಪ್ರಭಾಕರ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ

  • @monumonu2517
    @monumonu2517 3 года назад +42

    ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ.
    Tiger.🌹🙏🌹

  • @rameshbes197
    @rameshbes197 3 года назад +19

    ಭಾರತೀಯ ಚಿತ್ರರಂಗದ ನಂಬರ್ 1 ಫೈಟರ್...

  • @Maruthi.H.R
    @Maruthi.H.R 3 года назад +31

    ತುಂಬಾ ಧನ್ಯವಾದಗಳು ಸರ್, ಒಳ್ಳೊಳ್ಳೆ ಕೆಲಸ ಮಾಡುತ್ತಾ ಇದ್ದೀರಾ🙏

  • @sathishakr6440
    @sathishakr6440 3 года назад +9

    🙏 ಕೊನೆಯಲ್ಲಿ ನಿಮ್ಮ ಹತ್ತಿರ ಆ ಹೆಂಗಸಿನ ಮಾನಸಿಕ ಖಿನ್ನತೆಯ ಸಾವು ನೋವಿನ ಮನದಾಳದ ಮಾತು ಕೇಳಿ ನಮ್ಮ ಮನಸ್ಸಿಗೆ ತುಂಬಾ ನೋವಾಯಿತು. ಅವರಿಗೆ ಈ ಕಲಾಮಾಧ್ಯಮದ ಮೂಲಕ 🙏 ಆ ಭಗವಂತ ಆ ದುಃಖ ಭರಿಸುವ ಶಕ್ತಿ ನೀಡಲಿ 🙏🙏🙏

  • @gopivenkataswamy4106
    @gopivenkataswamy4106 3 года назад +13

    ಧನ್ಯವಾದಗಳು ಪರಮ್ ಸರ್.very painful of Selvam.ನೀವು graveyard ಗೆ ಹೋದರೂ Kalamadhyana ನ ನೆನಪಿಸಿಕೊಳ್ಳುತ್ತಾರೆ ಅಂದರೆ recognised ಆಗಿದೆ ಅಂತ. ಸೂಪರ್ ಸರ್ .ಇನ್ನೂ clean ಆಗಿ ತೋರಿಸಿದರೆ ಚೆನ್ನಾಗಿರುತಿತು.

  • @Rohithravi0
    @Rohithravi0 3 года назад +47

    ಇದೇ ಎಲ್ಲರ ನೆಮ್ಮದಿಯ ಜಾಗ..ಇದೇ ಶಾಶ್ವತ

  • @dannydanny438
    @dannydanny438 3 года назад +15

    ಸತ್ತವರಿಗಾಗಿ ನಾವು ಈ ರೀತಿಯ ಶ್ರೀಮಂತ ಸಮಾಧಿಯನ್ನು ನಿರ್ಮಿಸುತ್ತಿದ್ದರೆ ಇಡೀ ಪ್ರಪಂಚವು ಸಮಾಧಿಯಿಂದ ತುಂಬಿರುತ್ತದೆ .... ಕೇವಲ ಒಂದು ಆಲೋಚನೆ.

  • @narayanadashavantnarayanad7651
    @narayanadashavantnarayanad7651 3 года назад +16

    ಈ ವಿಡಿಯೋ ನನಗೆ ತುಂಬಾ ಇಸ್ಟ್ ಆಯ್ತು ಸಾರ್ಥಕ ಬದುಕು

  • @mohanraok6138
    @mohanraok6138 3 года назад +14

    Tiger🐯🐅 ಪ್ರಭಾಕರ್ ರವರು ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ

  • @ಅಶ್ವಿನಿಶಶಿಧರ್

    ಕಲಾವಿದರನ್ನು ಹೊರತುಪಡಿಸಿ ಸಾಮಾನ್ಯ ಜನರ ನೋವನ್ನು ಆಲಿಸುವಂತೆ ಕಲಾಮಾಧ್ಯಮ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏🙏 ಟೈಗರ್ ಪ್ರಭಾಕರ್ 💐🙏🙏🙏

  • @shivuharish9644
    @shivuharish9644 Год назад +1

    ಪರಮ್ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ..ಧನ್ಯವಾದಗಳು 🌹
    ಕಲಾಮಾಧ್ಯಮಕ್ಕೆ ಶುಭಾಶಯಗಳು 🌹😍

  • @nu-xn9jg
    @nu-xn9jg 2 года назад +3

    ಥ್ಯಾಂಕ್ಯೂ ಸರ್ ನಿಮ್ಮಿಂದ ಪ್ರಭಾಕರ್ ಅವರ ಸಮಾಧಿ ನೋಡುವ ಪುಣ್ಯ ನಮಗೆ ಸಿಕ್ಕಿತು

  • @lakshmikanthaturuvekere6740
    @lakshmikanthaturuvekere6740 3 года назад +4

    ಪ್ರಭಾಕರ್ ಸಮಾಧಿ ದರುಶನ ಮಾಡಿಸಿ ತುಂಬಾ ಒಳ್ಳೆ ಕೆಲಸ ಮಾಡಿದ್ರಿ ಪರಮ್...ನಿಮಗೆ ತುಂಬಾ ಧನ್ಯವಾದಗಳು ಪರಮ್...

  • @shivamurthynayak8159
    @shivamurthynayak8159 3 года назад +2

    ಟೈಗರ್ ಪ್ರಭಾಕರ್ ಸಮಾಧಿ ನೋಡಿ ತುಂಬಾ ಇಷ್ಟವಾಯಿತು ಪರಂ ಸರ್ ನಿಮಗೆ ಧನ್ಯವಾದಗಳು ಸರ್ 🌹🌹🌹🌹🌹

  • @prasadmadapura468
    @prasadmadapura468 3 года назад +29

    Everybody has to die, but those who have left us has had kept wonderful memories to cherish in our hearts. Remembering Prabhakar rolls tears in our eyes.
    pray the almighty to give strength to the mother n family of Selvam.
    Nice gesture Param to provide a human touch to the mother of Selvam.

  • @gangadharaprasad7910
    @gangadharaprasad7910 3 года назад +45

    Hello Param,
    Don't know why, this episode was very special, touching & emotional to me.
    The way you started this episode & ended with highly memorable Quotes that every human to remember for ever. Very good one!
    God bless KALAMADHYAMA. Wish 2022 bring all the success you deserve!!

  • @rsevanthjadhav9876
    @rsevanthjadhav9876 2 года назад +1

    Nanu avara dodda abhimani sir nanu allige ogbeku nodbeku antha thumba ase ithu but helide samadi antha goth erlila but goth aythu iga sir... thank you so much sir....❤️❤️❤️ I will always support your team and channel...🥰❤️

  • @marybabitha9920
    @marybabitha9920 2 года назад +3

    @11:50 Lilly Pushpam and Rev.Kutumbarao is my father in-laws and mother in-law. Rev. Kutumbarao was the senior Church Pastor for Bangalore. He was born in a Christian family and his mother named him Kutumbarao bcoz she loved family ( kutumba). Thank you so much 🙏
    All the very best for all ur upcoming videos 💐😊

  • @rajeshrao5099
    @rajeshrao5099 3 года назад +9

    Good job Param neevu Vinod prabhakar interview ಮಾಡಿದ್ರೆ ಅವ್ರೆ ಹೇಳಿರೋರು

  • @maheshbangalorercb5463
    @maheshbangalorercb5463 3 года назад +5

    ಸರ್ ನಮ್ಮ ಪರಮೇನೆಂಟ್ ಜಾಗ ಇದೆ 👍👍👍👍

  • @nagu9857
    @nagu9857 3 года назад +17

    ನಿಮ್ಮ ಚಾನಲ್ ತುಂಬಾ ಎತ್ತರಕ್ಕೆ ಹೋಗುತ್ತೆ ಸರ್.....ನೀವು RUclips ಮೀಡಿಯಾದಲ್ಲಿ ಏನೋ ಒಂದು ಕ್ರಾಂತಿ ಮಾಡ್ತಾ ಇದ್ದೀರಾ......ನಿಮ್ಮ ಬಾದಾಮಿ...ಪಟ್ಟದಕಲ್ಲು. ಐಹೊಳೆ....ಪ್ರವಾಸದ ವಿಡಿಯೋ ಗಳು....ತುಂಬಾ ಇಷ್ಟ ವಾದವು........ಇದು ಕೂಡಾ ಇಷ್ಟ ಆಯ್ತು......ಟೈಗರ್ ಪ್ರಭಾಕರ್ ಅವರ ಭಾರತೀಯ ಚಿತ್ರ ರಂಗದಲ್ಲಿ ಎಂದಿಗೂ ಅಜರಾಮರವಾಗಿ ಇರುತ್ತಾರೆ.....

  • @suryaj6342
    @suryaj6342 2 года назад +1

    Nivu devra magu anustide sir nange... because nimma manusu ha tayi tamma maglana kalkonda visya Kelli jottli hoggi ha Magna samadi torsidrala wow great 👍💐 salute to u sir 💝 w

  • @prasannak5770
    @prasannak5770 3 года назад +4

    ಎಷ್ಟು ಫೇಮಸ್ ಆಗಿದ್ದೀರಾ ನೋಡಿ ಸರ್ ನೀವು ದೂರದಿಂದ ನಿಮ್ಮನ್ನು ಜನ ಗುರುತಿಸ್ತಾರೆ ಆಲ್ ದ ಬೆಸ್ಟ್ ಕಲಾಮಧ್ಯಮ 💐💐🌈

  • @prakashhs9374
    @prakashhs9374 3 года назад +12

    ಪರಂ ಆ ತಾಯಿ ನೋವು ನೋಡಿ ತುಂಬಾ ಬೇಸರವಾಯಿತು

  • @sunitha.k5068
    @sunitha.k5068 2 года назад +1

    ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿ
    ಬರತ ಇದೆ ಸರ್... ತೂಗುದೀಪ ಶ್ರೀನಿವಾಸ್ ಅವರ ಸಮಾದಿ ವಿಡಿಯೋ ಮಾಡಿ ಸರ್ plssssssssssss......

  • @hasankader1050
    @hasankader1050 3 года назад +16

    Very touching and emotional episode. Mother knows life is harder than before.after losing her dougher.

  • @shivannahdmandyashivanna1274
    @shivannahdmandyashivanna1274 3 года назад +13

    ನಮ್ಮ ಬಾಸ್ ಟೈಗರ್ ಪ್ರಭಾಕರ್ ಸೂಪರ್

  • @bharmadhu
    @bharmadhu 3 года назад +19

    Thank u param sir for introducing us to tiger Prabhakar s resting place . My heart goes out to this grieving mother 😭😭😭😭You take so much trouble to explore stories of great people . Highly grateful to u 🙏🙏🙏🙏

  • @Kannadiga960
    @Kannadiga960 3 года назад +3

    ಕಲಾ ಮಾಧ್ಯಮಕ್ಕೆ ನನ್ನದೊಂದು ಸಲಾಂ 💛❤️

  • @chidambaramc248
    @chidambaramc248 2 года назад +1

    ನಮ್ ದೇವರು ಮತ್ತೆ ಹುಟ್ಟಿ ಬರಲಿ "ಟೈಗರ್ ಪ್ರಭಾಕರ್ ಸರ್"

  • @reyshaconsulting5550
    @reyshaconsulting5550 3 года назад +9

    Very good job. May Lord bless you and your family Param. Also may Lord show mercy on all departed souls and give then eternal peace.

  • @tanujag2140
    @tanujag2140 3 года назад +50

    I am proud to be a relative to him..A great human..Miss him...RIP..

  • @prashanthkarunakarhegde5770
    @prashanthkarunakarhegde5770 3 года назад +1

    Neevu Tiger avara samadhi torisddeeri
    Adara jothege a paapa thayi magalannu kalkondavaru, unknown personra vishayanu torisidri 🙏 nimma kelasa innu popular agali antha Devaralli bedi kollutheve you are the best kannada youtuber👌👍Param,

  • @hanumanthaaikala1223
    @hanumanthaaikala1223 3 года назад +33

    ಸರ ತಾಯಿಯ ನೋವನ್ನು ಕೇಳಿ ನನಗೆ ತುಂಬಾ ಬೇಜಾರಾಯ್ತು 😭

    • @manjukumar9050
      @manjukumar9050 3 года назад +2

      ನಮಗೂ ಕೂಡ ತುಂಬಾ ಬೇಸರ ಆಯಿತು...sir 🙏🙏🙏🙏🙏 thumba olleya sandesha

  • @madhucm1279
    @madhucm1279 2 года назад

    ಸಮಾಧಿ ಬಗ್ಗೆ ಮಾಹಿತಿ ನೀಡಿದ್ದು ಚೆನ್ನಾಗಿದೆ.ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ.ಟೈಗರ್ ಪ್ರಭಾಕರ ಅವರ ಬಗ್ಗೆ ತಿಳಿದು ಭಾವುಕನಾದೆ.

  • @sagarsharmasharma3595
    @sagarsharmasharma3595 3 года назад +2

    ತುಂಬಾ ಒಳ್ಳೆಯ ಕಲಾವಿದ.ಅವರು ಸತ್ತಾಗ ಬಂದ್ ಇತ್ತು.ಅನ್ಯಾಯದ ಸಾವು....

  • @sharathhKovi
    @sharathhKovi 2 года назад +3

    One & Only Tiger 🤘🙏 No one can replace him❤️

  • @shivuharish9644
    @shivuharish9644 Год назад +1

    ಕನ್ನಡ ಪ್ರಭಾಕರ್ ಅನ್ನೋದು ಕನ್ನಡಿಗರ ಹೆಮ್ಮೆ ನಮ್ ಟೈಗರ್ ಪ್ರಭಾಕರ್ ಸರ್ 😍🙏

  • @praveenkumar-uw4mv
    @praveenkumar-uw4mv 3 года назад +39

    Tiger PRABHAKAR is great Actor

    • @manjunathnveeranna3430
      @manjunathnveeranna3430 Год назад

      Yaav angle avnu great actor...thu kithhod bewarsi avnu

    • @VishwaVish-o5s
      @VishwaVish-o5s 21 день назад

      Dont abuse death person mr manjunath,really he is great actor and great person kan film industry

  • @shivshiva7219
    @shivshiva7219 2 года назад

    Tumba Dhanyavadagalu Param Sir,neevu namma nechina Tiger Prabhakar Avara samadhi torsiddakke banglaore ge hodaga bheti kottu baruttene

  • @pavankrishna1761
    @pavankrishna1761 3 года назад +9

    Ayyayyo ivl yaaro victorian rani ne 😂😂😂😂😂 dialogue from bottom of heart ❤️❤️❤️😂😂😂😂 param

  • @shivasmulgeshivasmulge6081
    @shivasmulgeshivasmulge6081 2 года назад

    ತುಂಬಾ ಧನ್ಯವಾದಗಳು ಸರ್ ಮಾಹಿತಿ ನೀಡಿದ್ದಕ್ಕೆ

  • @ananthnadig5093
    @ananthnadig5093 3 года назад +1

    Very emotional.., namma tiger avrna nenpiskondu ondu tribute madiddiralla, hats off..👏 moreover you have remembered lots of other people around....
    Happy for you...
    I can just bless you with lots of love param....
    Keep doing the good work..😊

  • @dtraveller229
    @dtraveller229 3 года назад +13

    ಮೀನಾ ತೂಗುದೀಪ ಶ್ರೀನಿವಾಸ್ ಅವರ ಇಂಟರ್ವ್ಯೂ ಮಾಡಿ ನಮ್ಮ ಟೆರರ್ ವಿಲನ್ ತೂಗುದೀಪ ಶ್ರೀನಿವಾಸ್ ಅವರ Episode ಮಾಡಿ 👍🏻🔥

  • @henritkrupalathapaul1455
    @henritkrupalathapaul1455 3 года назад +2

    Thanks for your great work, even I have been there to see my father's cemetery, on that time I saw Prabhakar Sirs also,.

  • @prajwalandreyani319
    @prajwalandreyani319 2 года назад +1

    Thank you for showing my grandfather and grandmother the couple who served their entire life for god.
    Memorable couple
    11:57

  • @radhan7575
    @radhan7575 Год назад

    Thank you sir nange avar bagge tilkond beku antha thumba etthu but nivu AAa avakasha nim inda avar bagge sigthu thanks

  • @srinivasharimani7865
    @srinivasharimani7865 3 года назад +1

    My all time fav hero !! Tiger 🐅 !! Great job 🙏🏻🙏🏻

  • @parashurammohite8418
    @parashurammohite8418 3 года назад

    😭Thanku very much brother. Naanu chikka hudga eddaginda avara fan.Evaglu aste💐💐

  • @SHIVA-le8cl
    @SHIVA-le8cl 3 года назад +12

    I love you tiger Prabhakar sir❤️❤️❤️❤️❤️❤️❤️❤️❤️❤️❤️

  • @bhushankulkarni6992
    @bhushankulkarni6992 3 года назад +7

    Dear Param ji, every time you do different experiments . Highly commendable. Keep it up. All the very best

  • @AnandAnand-zc4hg
    @AnandAnand-zc4hg 2 года назад +1

    ಮರೆಯಲಾಗದ ಮಾಣಿಕ್ಯ ಟೈಗರ್ ಪ್ರಭಾಕರ್ ಸರ್ 🙏🙏🙏

  • @princeharidhanu9339
    @princeharidhanu9339 3 года назад

    ನೀವ್ ಮಾತಾಡ್ತಿರೋದ್ ಕೇಳೋಕೆ ಒಂದ್ ಖುಷಿ sir ♥️♥️

  • @LastminLaughsindia
    @LastminLaughsindia 3 года назад +5

    Yavudu nindalla neenu nepa matra great words sir

  • @thusharansetty
    @thusharansetty 3 года назад +6

    Your excitement at that samadhi of 123 years old😊

  • @praveenns2504
    @praveenns2504 3 года назад +3

    ಈ ತಾಯಿ ನೋವು ನೋಡಿ ನಮಗೂ ನೋವು ಆಯ್ತು ನಮ್ಮ ಊರು ಇವರು ಹಾಸನ 😔😔

  • @precilamadhi196
    @precilamadhi196 3 года назад +3

    Super sir , we can't forget our children, who went to God, even l am in the same condition

  • @sanjays.ssanju1189
    @sanjays.ssanju1189 3 года назад +12

    Tiger prabhakar sir great actor

  • @kalyanvedha2772
    @kalyanvedha2772 3 года назад

    Good Afternoon sir
    Yesterday night I have saw my north Karnataka videos,and even tho still I have ur video hats off to u sir.
    I couldn't remember ur name Sir.
    Ur a doing absolutely remember previous day's.....Namaskara Kalamadhyama Tandakke.

  • @nagavenik8407
    @nagavenik8407 3 года назад +9

    Tq so much for the impression sir 🙏🙏🙏🙏🙏🙏🙏🙏

  • @shashikalamurugan6768
    @shashikalamurugan6768 3 года назад +7

    Hi Param 😍😍,eshtu olle kelsa madthidhira andre ashtu olle actor ge ondhu separate jaga maadi samadhi madoke agthirlillva??ene agli we miss you tiger prabhakar sir,muthu cinema carrector anthu mareyoke agalla,we really miss u sir,inmeladru hero mathra idhre sakagalla, villain kooda beke beku,cinemadallu ,and jeevanadallu ,alva friend's???

  • @ashokbadiger9536
    @ashokbadiger9536 3 года назад +1

    Thank you sir, innu halavaru nata,natiyaru chitrarangakke aparavada seve sallisiddare nimma mukhantara avaru belakige baralendu nimmannu bedikolluttene, jai kalamadhyama jai karnataka

  • @skaria2001
    @skaria2001 3 года назад +4

    Good work, param sir.
    In France there is a cemetary named Père-Lachaise Cemetery, the speciality of this cemetery is around 100 famous personalities are laid to rest here and it is one of the tourist destinations of France.

  • @shivammaps1058
    @shivammaps1058 2 года назад

    Param avare adestu kasta Padteera keep going edu ondu sadhane god bless you

  • @ravinprasad2918
    @ravinprasad2918 3 года назад +4

    Nima channel ge 🙏🌺🌱⚘

  • @nimmasakhisneha1312
    @nimmasakhisneha1312 2 года назад

    Thank u kalamaadyama 🙏 tiger prabhakar sir avara acting adbhutha.

  • @shivananjushivu6980
    @shivananjushivu6980 2 года назад

    ನಿಮ್ಮ ಚಾನೆಲ್ ಸಬ್ಸ್ಕ್ರೈಬ್ ಅಗಿದುಕು ಸಾರ್ಥಕವಾಯಿತು ಸರ್ ಒಂದೊಂದು ವಿಡಿಯೋ ಅದ್ಭುತ ಪರಂ ಸರ್. 💞🙏

  • @harishagowda5787
    @harishagowda5787 3 года назад +2

    ಟೈಗರ್ ಪ್ರಭಾಕರ್ಸರ್ ಇವರ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು 🙏🙏

  • @prasannkumar2881
    @prasannkumar2881 2 года назад

    ನಮಸ್ತೆ ಸರ್
    ನಿಮ್ಮನ್ನ ಒಂದ್ಸರಿನಾದ್ರು ಭೇಟಿ ಆಗುವ ಆಸೆ ಇದೆ. ದಯವಿಟ್ಟು...... ಇದು ನನ್ನ humble ರಿಕ್ವೆಸ್ಟ್..... ದಯವಿಟ್ಟು ರಿಪ್ಲೈ ಮಾಡಿ

  • @mbg_ranjith_yt9679
    @mbg_ranjith_yt9679 2 года назад

    Nimma yalla videos super super thumba channagide sir

  • @videosrajesh4839
    @videosrajesh4839 3 года назад +2

    The legend of Sandalwood one and only Action Hero,Mass Hero, Tiger prabhakar,,,We miss u Boss,🙏🙏🙏

  • @gagangagan2606
    @gagangagan2606 Год назад +1

    I miss you 😔 tiger prebakhar sar 😔

  • @amithashetty8943
    @amithashetty8943 3 года назад +4

    Prabhakar was a great actor,good info.

  • @amithashetty8943
    @amithashetty8943 3 года назад +12

    The last one was heart wrenching, can't imagine the plight of the mother who has lost her young daughter.
    So sad.

  • @vinay.rx135
    @vinay.rx135 3 года назад +9

    Jai tiger 🐯 boss

  • @mohanraok6138
    @mohanraok6138 3 года назад +3

    Thank you very much ಪರಂ

  • @kalyanvedha2772
    @kalyanvedha2772 3 года назад

    Yesterday means 10-01-2022
    Night 2pm, I have saw my wife born place at soodi u have recorded ur camera and u exposure RUclips also my wife saw thn she'll says imagine reborn. hat's off to u n ur team Sir

  • @lingaraaj5141
    @lingaraaj5141 3 года назад +6

    🙏ಸೂಪರ್ ಸರ್ 🙏💐

  • @Pavankumar-od1im
    @Pavankumar-od1im 3 года назад +6

    Tiger prabhakar is a legendary actor

  • @kruthiskitchen7189
    @kruthiskitchen7189 3 года назад +10

    My favorite Actor sir ivaru❤️🙏

  • @kanishkashakthi6386
    @kanishkashakthi6386 3 года назад +5

    Tiger 🐯🐯🐯🐯🐯 always grate.

  • @suryaj6342
    @suryaj6342 2 года назад +1

    Wow 450+ movie 🎥 so so fantastic and salute him and he is legend of cinema 🎥📽️ industry om shanti 💐💐💐💐

  • @priyavlogs4819
    @priyavlogs4819 3 года назад +6

    Good work..super

  • @RIDER_AADHI
    @RIDER_AADHI 3 года назад +2

    Avara Mane hoskerehalli alli ide hogi video Maadi sir
    Last minutealli Hrudaya kalukitu

  • @kmallikarjun7021
    @kmallikarjun7021 3 года назад +3

    Great things you are doing my brother ... 🙏

  • @Holidays_Properties
    @Holidays_Properties 3 года назад +5

    Heart touched last 2 minute.

  • @dakshayini6695
    @dakshayini6695 3 года назад +4

    🙏🙏 Thanks Param

  • @Raju-ik4xf
    @Raju-ik4xf 3 года назад +1

    ಜೈ ಟೈಗರ್ ಪ್ರಭಾಕರ್ ಬಾಸ್

  • @mamathasureshbabu4911
    @mamathasureshbabu4911 3 года назад

    Sir nimmana yava thayi yettha magano yeno ghothila yella kade devaru eroke agola antha thayiyana kotono hage nivu ankothini sir nimmana nodidhre yeno ghothila ondhu gowrava kodbeku ansuthe sir nimge one salute sir 🙏🙏🙏

  • @muttutarak5211
    @muttutarak5211 3 года назад +5

    Tiger ❤️❤️🐯🐯

  • @nazeeen7298
    @nazeeen7298 2 года назад

    Supar sir body kushi ithu nemma kelsa jege agli devru olle arogya nge kodli sir

  • @shashi1238
    @shashi1238 3 года назад +3

    Super💕 tq anna